Ravi Katapadi Avatar 2 Vesha # ರವಿ ಕಟಪಾಡಿ ಈ ಬಾರಿ ಅವತಾರ್ 2 ವೇಷ # 2024 #

Поделиться
HTML-код
  • Опубликовано: 13 сен 2024
  • ಬಡ, ಅಶಕ್ತ ಮಕ್ಕಳ ಪಾಲಿಗೆ ವರವಾಗಿರುವ ರವಿ ಕಟಪಾಡಿ ತಂಡದಿಂದ ಈ ಬಾರಿ ಅವತಾರ್ 2 ವೇಷ (This time Avatar -2 disgise from team of Ravi Katapadi who is a boon to poor and disabled childrens)
    ಬಡ, ಅಶಕ್ತ ಮಕ್ಕಳ ಪಾಲಿಗೆ ವರವಾಗಿರುವ ರವಿ ಕಟಪಾಡಿ ತಂಡದಿಂದ ಈ ಬಾರಿ ಅವತಾರ್ 2 ವೇಷ
    (Katapadi) ಕಟಪಾಡಿ: ಹಕ್ಕಿಯ ಮೇಲೆ ಬಾನೆತ್ತರಲ್ಲಿ ಹಾರಿಕೊಂಡು ಬರುವ ಅವತಾರ್ 2 ವೇಷಧಾರಿಯಾಗಿ ರವಿ ಕಟಪಾಡಿ ಈಬಾರಿ ಶಾಲಾ ಮಕ್ಕಳಿಗೆ ಮನರಂಜನೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಮಂಗಳವಾರ ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲು ತಂಡದೊಂದಿಗೆ ತೆರಳಿದರು.
    ರವಿ ಕಟಪಾಡಿ ಮಾತನಾಡಿ, ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಇದುವರೆಗೆ 9 ವರ್ಷದಲ್ಲಿ 130 ಮಕ್ಕಳಿಗೆ 1ಕೋಟಿ 28ಲಕ್ಷ ರೂ.ವೈದ್ಯಕೀಯ ವೆಚ್ಚಸಹಾಯ ಹಸ್ತ ನೀಡಿ ವೆಚ್ಚ ಭರಿಸಿದಾಗಿ ಹೇಳಿದರು.
    ದಿನೇಶ್ ಮಟ್ಟುರವರು ಇವರ ಅವತಾರ್‌ಗೆ ಬಣ್ಣ ಬಳಿದಿದ್ದು ಮನಮೋಹಕ ವೇಷ ಜನ ಮನ ಸೆಳೆಯುತ್ತಿದೆ.
    ಈ ಬಾರಿ ರವಿ ಕಟಪಾಡಿಯವರೊಂದಿಗೆ ಆಶಿಕ್‌ ಎಂಬ ಯುವಕ ವೇಷ ಧರಿಸಿದ್ದು, ವಿಶೇಷವಾಗಿದೆ.
    ರವಿಕಟಪಾಡಿ ತಂಡ, ಕಟಪಾಡಿ, ಶಂಕರಪುರ, ಉದ್ಯಾವರ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಲಿದ್ದಾರೆ ಎಂದೂ ಹೇಳಿದ್ದಾರೆ.

Комментарии • 35