ಬಿಟ್ಟಿ ಯೋಜನೆ ತಂದಿದ್ದೇ ಲೂಟಿಮಾಡುವುದಕ್ಕೆ ದೇಶ ನಾಶ ಮಾಡುವುದಕ್ಕೆ ।ರಘುನಾಥ್ ಜಾದವ್।Public opinion

Поделиться
HTML-код
  • Опубликовано: 24 дек 2024

Комментарии • 929

  • @kapalimatha1201
    @kapalimatha1201 Год назад +315

    ಜಾಧವ್ ಸಾರ್ ಗೆ ರಾಜ್ಯದ ಜನತೆಯ ಧನ್ಯವಾದಗಳು

    • @prasannakumarr9609
      @prasannakumarr9609 Год назад

      ಸರ್ ನಮಸ್ಕಾರ ಸಾರ್
      ಸಾರ್ ತಾವು ಈಗ ಹೇಳಿದಿರಲ್ಲ ಎಲ್ಲರಿಗು 200ಯೂನಿಟ್ ಕರೆಂಟ್ ಫ್ರೀ ಅಂತ ನಿನಗೂ ಫ್ರೀ, ನನಗೂ ಫ್ರೀ,ಮಹದೇವಪ್ಪ ನಿಗೂ ಫ್ರೀ ಅಂತ ಚುನಾವಣೆ ಸಂದರ್ಭದಲ್ಲಿ ಮೀಡಿಯಾ ಎದಿರು ಮಾತನಾಡಿರುವ ವಿಡಿಯೋ ಇದೆಯಲ್ಲ ಇದನ್ನೇ ಆಧಾರವಾಗಿ ಇಟ್ಟುಕೊಂಡು ಯಾಕೇ ಅವರಮೇಲೆ ಕೇಸ್ ದಾಖಲಿಸಿಸ ಬಾರ್ದು. ಆವಾತ್ತು ಮೀಡಿಯಾ ದವರು ಕೇಳಿದಾಗ ಅದಕ್ಕೆ ಸಿದ್ದರಾಮಯ್ಯ, ಮತ್ತು ಡಿ ಕೆ ಶಿವಕುಮಾರ್ ರವರು ಎಲ್ಲರಿಗೂ. 200ಯೂನಿಟ್ ಫ್ರೀ ಅಂತ ಹೇಳಿ ಅಧಿಕಾರಕ್ಕೆ ಬಂದ ಮೇಲೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡಿದರು.
      ಅವರು ಹೇಳಿದ ಮಾತುಗಳ ಪ್ರಕಾರ ಪ್ರತಿಯೊಬ್ಬರಿಗೂ 200 ಯುನಿಟ್ ತನಕ ಸರ್ಕಾರದಿಂದ ಫ್ರೀ ಕರೆಂಟ್ ಕೊಟ್ಟು extra ಆದ ಯೂನಿಟ್ ವಿದ್ಯುತ್ ಗೆ ಚಾರ್ಜ್ ಮಾಡಬೇಕಿತ್ತು. ಆದರೇ ಇವರು ಮಾತು ತಪ್ಪಿದ್ದಾರೆ ಅಂತಾ ಯಾಕೆ ಯಾರು ಕೋರ್ಟು ನಲ್ಲಿ ಕೇಸ್ ದಾಖಲಿಸಿಲ್ಲ . ಮಾತನಾಡಿದರೆ ಸಂವಿಧಾನ ಸಂವಿಧಾನ ಅಂತಾ ಎಲ್ಲಾ ರಾಜಕಾರಣಿಗಳು ಬೊಬ್ಬೆ ಹೊಡೆದುಕೊಳ್ಳುತ್ತಾ ಭಾಷಣ ಮಾಡುತ್ತಾರಲ್ಲ ಇದುವರೆವಿಗೂ ಯಾರು ಯಾಕೆ ಕೋರ್ಟ್ ನಲ್ಲಿ ಕೇಸು ದಾಖಲಿಸಿಲ್ಲ. ಈ ಮಾತು ತಪ್ಪುವುದು ಸಂವಿಧಾನ ವಿರೋಧವಲ್ಲವೇ.

    • @chandrakantpyati1955
      @chandrakantpyati1955 Год назад +7

      If they have no rights, there must be way to stop.

    • @Aaatma
      @Aaatma Год назад +2

      Janrige tilisbeku Satya Hrudaya muttuvage tilisbeku

    • @kapalimatha1201
      @kapalimatha1201 Год назад +2

      @@chandrakantpyati1955 ಸ್ವಲ್ಪ ಕನ್ನಡ ದಲಿ ಹಾಕಿ ಸಾರ್

    • @sathyasubramanyabhat5427
      @sathyasubramanyabhat5427 Год назад +3

      Super sir nijawaada vichaara dhanyavaadagalu👌👍🙏

  • @leelaschandra1247
    @leelaschandra1247 Год назад +235

    ನಿಮ್ಮ ಮಾತುಗಳು ನಮ್ಮ ಹಿಂದೂಗಳಿಗೆ ಅರ್ಥ ಆಗಿದ್ದರೆ ಚೆನ್ನಾಗಿರುತ್ತದೆ ಮೊದಲು ಹೆಂಗಸರು ಬಿಟ್ಟಿ ಭಾಗ್ಯ ದ ಆಸೆಯನ್ನು ಬಿಡಬೇಕು.

    • @RekhaS-es7yt
      @RekhaS-es7yt Год назад +7

      Nija

    • @prasannabk5386
      @prasannabk5386 Год назад +5

      You are wery right and hundred percent right and hats off to you ❤❤❤❤❤

    • @geethanjalib9237
      @geethanjalib9237 Год назад +5

      Very sure sir🙏hats off to you 🙏

    • @chandrakantayalgond3596
      @chandrakantayalgond3596 Год назад

      ಬಡವರಿಗೆ ಕೊಟ್ಟರೆ ನಿಮಗೇಕೆ ಹೊಟ್ಟೆಕಿಚ್ಚು ಯಾಕೆ ಬಡವರು ಬಡವರಾಗಿಯೇ ಇರಬೇಕಾ

    • @sstvik5997
      @sstvik5997 Год назад +1

      Nijavada satyavada matu

  • @annaidu583
    @annaidu583 Год назад +237

    ಜಾದವ ಸಾರ್ ಗೆ ಕನ್ನಡ ಕೋಟಿ ಜನತೆಯ ಆಶೀರ್ವಾದ ಇದೆ, ಅದಕ್ಕೆ ಸತ್ಯ ವಾದ ಮಾತು ಗಾಳನ್ನು ಹೇಳುತ್ತಿದ್ದಾರೆ, ನಿಮಗೆ ಧನ್ಯವಾದಗಳು, 🙏🙏🙏

    • @honnayyapoojary8293
      @honnayyapoojary8293 Год назад +3

      I hats op you

    • @vahinprasad2027
      @vahinprasad2027 Год назад

      ಸರಿಯಾಗಿ ಉಗಿದಿದ್ದೀರಿ,ನಿಮ್ಮಹಾಗೆ ಬಹಳಷ್ಟು ಜನ ಉಗಿಯುತಿದ್ದಾರೆ. ಆದರೂ ಈ ನಿಮ್ಮಾಗಳಿಗೆ ಮಾನ,ಮರ್ಯಾದೆ ಇಲ್ಲ ತೂ ತೂ ಇವರ ಜನ್ಮಕ್ಕೆ ಅಷ್ಟು ಬೆಂಕಿ ಹಾಕ.

  • @shivanandhulkoti1741
    @shivanandhulkoti1741 Год назад +156

    ಕಾಂಗ್ರೆಸ್. ನಿರ್ನಾಮ. ಅಗುವವರೆಗೆ. ದೇಶ. ನಿರ್ಮಾಣ. ಅಸಾಧ್ಯ

    • @kokilaadmane9042
      @kokilaadmane9042 Год назад +6

      Exactly. This is right ✅️

    • @PR-mh3jd
      @PR-mh3jd Год назад +2

      Until Hindus unite this cannot be done

    • @gshashiraj7048
      @gshashiraj7048 7 месяцев назад

      Ayyo tagade ivatthu ninnu badakidya antha Andre congs tankotta swantytra kano, ivatthu neenu loyer agidia Andre Swatantra api hinda inda bandidu Dari yavathu maribardu kanda

  • @rajendraanegundi1409
    @rajendraanegundi1409 Год назад +80

    ಜಾಧವರ ಅಭಿಪ್ರಾಯ ಖಡಕ್ ಮತ್ತು ಪ್ರಾಮಾಣಿಕ ವಾಗಿದೆ. 👍.

  • @krishnojiraohpawar3017
    @krishnojiraohpawar3017 Год назад +99

    ವಕೀಲರ ಮಾತುಗಳು ನಿಜಾವಾಗಿಯೂ ಸತ್ಯ ದನ್ಯವಾದಗಳು 🙏🙏🙏🙏

  • @ktramachandra5180
    @ktramachandra5180 Год назад +166

    ವಕೀಲರ ಮಾತುಗಳು ನಿಜಾ ಅವರಿಗೆ ಧನ್ಯವಾದಗಳು

  • @ChandrasekharDpatil
    @ChandrasekharDpatil Год назад +70

    ಸತ್ಯವಾದ ಮಾತು ಹೇಳುತ್ತಿರಿ ಜನರಿಗೆ ಅರ್ಥ ಆಗಬೇಕು ಸರ್ 🙏

  • @nagesharn1814
    @nagesharn1814 7 месяцев назад +5

    ನಿಮಗೆ ತುಂಬ ದನ್ಯವಾದಗಳು ಗುರುಗಳೇ 🙏🙏🙏🙏🙏

  • @rameshbarki6698
    @rameshbarki6698 Год назад +93

    Super your advice.. ಜೈ ಭಾರತ್ ..🙏🙏🙏🙏

  • @divakarhebbar9381
    @divakarhebbar9381 11 месяцев назад +7

    ಸತ್ಯವನ್ನೇ ಹೇಳ್ತಾ ಇದೀರಿ ಸರ್ ,ನಿಮ್ಮದೇಶದ ಬಗ್ಗೆ ಇರುವ ಕಾಳ ಜಿಗಾಗಿ ಧನ್ಯವಾದಗಳು.

  • @incharacr6338
    @incharacr6338 Год назад +40

    ಎಕ್ಸಲೆಂಟ್ ಮಾತು ಸರ್ ನಾನು ನಿಮ್ಮ ಫ್ಯಾನ್ ಧನ್ಯವಾದಗಳು

  • @janardhanpg4512
    @janardhanpg4512 Год назад +51

    ಅದು ಮೂರ್ಖ ಮತದಾರರಿಗೆ ಗೊತ್ತಾಗಬೇಕಲ್ಲಾ, ಸ್ವಾಮಿ 😜😜😜😜

  • @sangeetharaygondbulagoud1424
    @sangeetharaygondbulagoud1424 Год назад +63

    70ವರ್ಷಗಳಿಂದ ಇದೆ ಮಾಡಿಕೊಂಡು ಬಂದಿದ್ದಾರೆ

  • @d.surendrakumar4929
    @d.surendrakumar4929 Год назад +38

    ನಿಮ್ಮ ಮಾತು ಸತ್ಯ ಸಾರ್. 👌

  • @somalingvadeyar5460
    @somalingvadeyar5460 8 месяцев назад +6

    ಸತ್ಯವಾದ ಮಾತು ಸರ್ ಜೈ ಮೋದಿಜೀ

  • @varunkumarskvaru1132
    @varunkumarskvaru1132 Год назад +26

    That's is honest educated people. Excellent sir thank you your wonderful speech. 😄👏👍

  • @mallikarjunbs1618
    @mallikarjunbs1618 8 месяцев назад +8

    ಭೂತಕಾಲ ವರ್ತಮಾನ ಭವಿಷ್ಯ ದಲ್ಲಿ, ನಡೆದಿರುವ, ನಡೆಯುತ್ತಿರುವ, ನಡೆಯಬಹುದಾದ ಘಟನೆಗಳ ಜನ್ಮ ಜಾಲಾಡಿ ಒಗ್ದು ವಣಾಕುತ್ತಿರುವ ವಕೀಲರಿಗೆ ಧನ್ಯವಾದಗಳು 🙏

  • @coorgtraveler3068
    @coorgtraveler3068 Год назад +71

    ಅದ್ಭುತವಾದ ಮಾತುಗಳು ಸರ್ 🙏

  • @somayyayaragattimath8456
    @somayyayaragattimath8456 Год назад +12

    ನಿಮಗೆ. ಧನ್ಯವಾದಗಳು. ನಿಮ್ಮಭಾವನೆಗಳು. ಪ್ರತಿಯೊಬ್ಬ. ಭಾರತೀಯರಿಗೆ. ತಿಳಿಶಿದ. ನಿಮಗೆ.ವಂದನೆ. ಜಾಧವರೇ.

  • @SS-uf9re
    @SS-uf9re Год назад +57

    Salute you sir..... Thank you for raising voice

  • @ag5627
    @ag5627 Год назад +57

    ಸರಿಯಾಗಿ ಹೇಳಿದ್ದೀರಿ ಸರ್ ,🙏🙏🙏🙏🙏

  • @manjunathkr6236
    @manjunathkr6236 Год назад +8

    ಧನ್ಯವಾದಗಳು ಸರ್ ನಿಮ್ಮ ಭವಿಷ್ಯದ ಚಿಂತನೆ ನಮ್ಮ ಕನ್ನಡ ಜನತೆಗೆ ಮನನ ಮಾಡಿದಕ್ಕೆ

  • @PushpaManjunath-sr6xe
    @PushpaManjunath-sr6xe Год назад +66

    ❤❤❤ Jai modiji

  • @dakshayaniachar275
    @dakshayaniachar275 Год назад +79

    ಸರ್ ಕೋರ್ಟ್ ಗೆ ಹಾಕಿ ಸರ್.ಗ್ಯಾರಂಟಿ ನಿಲ್ಲಿಸಿ

    • @nagarajusm5381
      @nagarajusm5381 Год назад +3

      ಆಗಲೇಬೇಕು ನೀವಾದರೂ ಮಾಡಿ ಸರ್

    • @shree1787
      @shree1787 Год назад +2

      💯💯💯

    • @Puneetraj5
      @Puneetraj5 10 месяцев назад +2

      ಗ್ಯಾರಂಟಿ ಬಂದ್ ಮಾಡ್ಸಿ sir.

    • @shantamallaiah6694
      @shantamallaiah6694 3 месяца назад

      ನ್ಯಾಯಾಲಯ ಮನಸ್ಸು ಮಾಡಬೇಕು ​@@Puneetraj5

  • @kirankiran341
    @kirankiran341 Год назад +68

    ಸರ್ ನಿಮಗಿರುವ ಅಷ್ಟು ಜ್ಞಾನ ನಮ್ಮ ಹಿಂದೂ ಜನಗಳಿಗೆ ಇದ್ದಿದ್ರೆ ಸ್ವಾಭಿಮಾನ ಅವರ ಕಾಲ್ ಕೆಳಗಡೆ ಹಾಕಕ್ಕೆ ಹೋಗ್ತಿರ್ಲಿಲ್ಲ, ನಮ್ಮ ಹಿಂದುಗಳಿಗೆ ಎಷ್ಟು ಹೇಳಿದರೂ ಲದ್ದಿ ಬುದ್ಧಿಜೀವಿಗಳಿಗೆ ಅರ್ಥವಾಗುತ್ತಿಲ್ಲ ನರಸತ್ತ ಹಿಂದೂಗಳಿಗೆ ಧಿಕ್ಕಾರ. ಜೈ ಹಿಂದ್ ಜೈ ಭಾರತ್

    • @neelakantbiradar2766
      @neelakantbiradar2766 Год назад

      Correct sir

    • @rajuraj-vv1pb
      @rajuraj-vv1pb 9 месяцев назад

      ಕಾಂಗ್ರೆಸ್ ನವ ರು ಸ್ವಾಂತಂತ್ರ್ಯ ಬಂದಾಗಿನಿಂದಲೂ ದೇಶವನ್ನು ಲೂಟಿ ಮಾಡಿದರು. ಇನ್ನಾದರೂ ದೇಶದ ಜನತೆ ಎಚ್ಚೆತ್ತು ಕೊಳ್ಳಬೇಕು.

  • @vinodyekangi8635
    @vinodyekangi8635 Год назад +34

    ಸೂಪರ್ ಜಾಧವ್ ಸರ್.. ದನ್ಯವಾದಗಳು ನಿಮ್ಮ ಗೆ..

  • @umashankart5104
    @umashankart5104 Год назад +59

    Jai Modiji 🚩🚩🚩🚩🚩🚩🚩🚩🚩🚩

  • @satishhegde8114
    @satishhegde8114 Год назад +12

    100%ಸರಿಯಾಗಿ ಹೇಳಿದ್ದಿರಿ ಜಾದವ್ ಸರ್ 👌👌👌❤❤👍👍

  • @tharungtharun2580
    @tharungtharun2580 Год назад +33

    ಎಲ್ಲಾ ಲಾಯರಗಳು ಇತರ ಉಗುದ್ರೆ ಬುದ್ದಿ ಬರುತ್ತೆ 💐💐🙏🙏

  • @BasavarajBasammab
    @BasavarajBasammab 11 месяцев назад +3

    VERY INTLEJENT LAWYER SPEECH ❤JAI MODIJI ❤JAI BJP100/❤

  • @renukaak7638
    @renukaak7638 Год назад +34

    👌👌👌supar guru

  • @pagangods5191
    @pagangods5191 Год назад +48

    ಬೆಂಕಿ, ಗುರೂ!🚩

  • @KapilSindhe
    @KapilSindhe Год назад +47

    🐗ಕಾಂಗ್ರೆಸ್ ಪಕ್ಷ ಕೇ ವೋಟ್ ಹಾಕಿರೋ ಅವರೆಲ್ಲ ಹೋಗಿ ಕಾಂಗ್ರೆಸ್ ದೇ ಉಣ್ಣಬೇಕು
    ❤ದೇಶಕ್ಕಾಗಿ ಮೋದಿಜಿ❤
    💝 ಮೋದಿಜಿಗಾಗಿ ನಾವು ಇರಬೇಕು💝
    🌹🕉️🇮🇳🌹

    • @Suraj.g.s
      @Suraj.g.s Год назад +2

      ಮುಂಬರುವ ಲೋಕ ಸಭಾ ಚುನಾವಣೆ 2024ರಲ್ಲಿ,
      I. N. D. I. Allianceನ್ನು boycott ಮಾಡಿರಿ.
      🚩ಹಿಂದೂ ಸ್ಥಾನ ಜಿಂದಾಬಾದ್ 🇮🇳💯

    • @niveditha.a1024
      @niveditha.a1024 Год назад

      ಬಿಜೆಪಿ ಪಕ್ಷಕ್ಕೆ ವೋಟ್ ಹಾಕಿರುವವರು ಎಲ್ಲಾ ಬಿಜೆಪಿನದೇ ಉಣ್ಣಬೇಕು

    • @ಗಂಗ್ಲ್ಲಿ
      @ಗಂಗ್ಲ್ಲಿ Год назад

      ​@@Suraj.g.sಬರೀ ಬಾಯ್ ಕಟ್ ಮಾಡಿದೆ ಸಾಲದು. ಸೋಪು ಆಯಲು ಸರ್ಪು ಹಾಕಿ ನಿರ್ನಾಮ ಮಾಡಬೇಕು

  • @renukaudayashankara8380
    @renukaudayashankara8380 Год назад +18

    ನಿಮಗೆ ಧನ್ಯವಾದಗಳು ಸರ್ ನೀವು ಸರಿಯಾಗಿ ಹೇಳ್ತಾ ಇದ್ದೀರಾ ನಿಮಗೆ ಧೈರ್ಯ ಇದೆ ಸರ್

  • @lathasudheeksha
    @lathasudheeksha Год назад +37

    Super sir❤❤❤❤❤👏❤️❤️👏👏👏👏👏🙏🙏👍👍

  • @MarutiBadni
    @MarutiBadni 11 месяцев назад +2

    👌 ಜಾದವ ಸರ್ 🙏🎯🔥 ಜೈ ಶ್ರೀ ರಾಮ್

  • @pratapkumar8331
    @pratapkumar8331 6 месяцев назад +1

    Very good awareness. Public must have the brain to understand the truth.

  • @banukumarbanukumar709
    @banukumarbanukumar709 Год назад +32

    Good speach sir jai hind

  • @LaxmanUlagaddi
    @LaxmanUlagaddi Год назад +13

    SUPER.SIR👌🙏🙏🙏🙏🙏♥️♥️♥️♥️♥️🌹🌹🌹🌹🌹👍💅

  • @shivarudrahm4027
    @shivarudrahm4027 Год назад +20

    Anna superb, please file case against all individuals who have given freebies to Karnataka people.
    Kindly take them to the supreme court and make sure that nobody does it in future.

  • @GopalReddy-wm5uw
    @GopalReddy-wm5uw Год назад +8

    ತುಂಬಾ ಚೆನ್ನಾಗಿ ಮಾತನಾಡಿದೀರಿ ಸಾರ್

  • @saraswathis4701
    @saraswathis4701 11 месяцев назад +4

    Hats off to you Sir.

  • @rameshvenkobarao4683
    @rameshvenkobarao4683 Год назад +19

    Very good thoughts sir very proud of u really valid points

  • @SS-uf9re
    @SS-uf9re Год назад +28

    100% true sir...

  • @praveennagaraj8639
    @praveennagaraj8639 Год назад +18

    Wonderful Jadhav Sir you spoken the reality we require people like to who have the point to counter the Govt especially KD Shivakumar and Sidha

  • @pagangods5191
    @pagangods5191 Год назад +30

    ಶ್ರೀರಾಮ

  • @padmaguru7582
    @padmaguru7582 Год назад +15

    Very good👍 speech sir 🙏🙏🙏🙏

  • @Chandra64666
    @Chandra64666 Год назад +33

    Thanks for raising present govt corruption issues and guarantees to spoil society

    • @nagarajaiahthippaiahbhovi3445
      @nagarajaiahthippaiahbhovi3445 Год назад

      Muchkondirappa, manuvadigalu madodu correcta, sofa rate heliddare sariyagi thilkondu mathadu, evanannu mental hospital ge serisi.

    • @vaayuputhra8025
      @vaayuputhra8025 Год назад

      ​​​@@nagarajaiahthippaiahbhovi3445 manuvadi yaaru antha first helu summane nammannu divide maadbeda haage heli heli reservation thegondu 63% eruva OBC yavarannu thulidideeri ennu naavu summane erudilla namagu hakku beku

    • @subhashbharani7008
      @subhashbharani7008 Год назад

      ​@@nagarajaiahthippaiahbhovi3445Lee congress bakta. First ninge tali ketedhe. Modlu nenu nimhans ge hoge torsu. Nen tukali Congress Ella free kottu Loti madavare. Ee lawyer appa sariyagi helavre. Lawyer galege gottu. Dk shivkumar obba loti gara. Astu benami aste madi ede sarkara cbi case withdraw madkontavre. Edralli gotha gutte. Yava reeti Duru upayogy madkontavre anta. Shame on Congress.

  • @umashankart5104
    @umashankart5104 Год назад +28

    Super sir 👏👏👏👏👏👏👏👏👏👏👏

  • @shantappakhajuri7136
    @shantappakhajuri7136 Год назад +15

    Jadhav Sir Your Speech Super.

  • @shanthkumar4067
    @shanthkumar4067 Год назад +5

    Sar. Supar. Mathadera. 🎉🎉❤

  • @srinivassl6220
    @srinivassl6220 Год назад +6

    ಸೂಪರ್ ಸರ್ ನೀವು ನಿಮ್ಮ ಮಾತು ನೂರು ಕೆ ನೂರು ಸತ್ಯ ವಾದ ಮಾತು ಸರ್.. ಆದ್ರೆ ಈ ಜನಕ್ಕೆ ಎವಾಗ ಬುದ್ದಿ ಬರುತ್ತೆ ಅಂತ ಗೊತ್ತು ಇಲ್ಲ ಸರ್ 🙏🙏🙏🙏👈

  • @vittalraov7322
    @vittalraov7322 Год назад +26

    Jadav sir ,100 percent you are correct.

  • @sowbhagyamp3555
    @sowbhagyamp3555 Год назад +36

    ಸಾರ್ ಸರಿಯಾಗಿ ಸತ್ಯ ಹೇಳಿದಿದ್ದೀರಿ

  • @basavraj7773
    @basavraj7773 Год назад +8

    ನಿಮ್ಮಂತ ವಕೀಲರು ಇದ್ದರೆ ನಮ್ಮ ನ್ಯಾಯಾಂಗ ವ್ಯವಸ್ತೆ ಚನ್ನಾಗಿರುತ್ತೆ.

  • @mahalingappabk2027
    @mahalingappabk2027 Год назад +7

    Super super Suuuuper sir, hats off you 🙏🙏🙏

  • @Srk-sk4nj
    @Srk-sk4nj Год назад +29

    Truly super 👍🔥brand speech 👌

  • @dr.dinesha_s
    @dr.dinesha_s Год назад +2

    ಉಚಿತ, ಉಚಿತ, ಉಚಿತ ಏಕೆಂದರೆ ಆಸ್ಪತ್ರೆ (ಆರೋಗ್ಯ), ಬಾರ್ ಮತ್ತು ಶಾಲೆ (ಶಿಕ್ಷಣ) ರಾಜಕೀಯ ಕುಟುಂಬದ ನಿಯಂತ್ರಣದಲ್ಲಿದೆ.

  • @dannys6175
    @dannys6175 Год назад +8

    God bless you sir👍

  • @muniswamacharyn8133
    @muniswamacharyn8133 Год назад +31

    Why SC n Election commission have not taken note of the freebies of Congress? How long they will wait? Why is Tax payers money is wasted according to the whims n fancies of the Congress? People of the country should understand the fraudulent nature of the freebies! Jadav Sir, Hats off to u for ur timely intervention n advice to the people. Plz make videos frequently.

  • @srinivassl6220
    @srinivassl6220 Год назад +5

    ಸೂಪರ್ ಸರ್ 🙏🙏🙏

  • @marisiddappa3621
    @marisiddappa3621 Год назад +13

    ಧನ್ಯವಾದಗಳು

  • @venki345venki
    @venki345venki Год назад +10

    JAI MODI JI JAI BHARAT💚💚💚❤️❤️❤️🥳🥳🥳

  • @maheshamd4956
    @maheshamd4956 Год назад +27

    Sr. Lesson for all the worst minister

  • @srinivasamurthy3310
    @srinivasamurthy3310 9 месяцев назад +1

    Very good point

  • @savithribiligere
    @savithribiligere Год назад +15

    Rightly said about the present govt atrocities which is destroying our state. We feel frustrated and we want more lawyers like this gentleman who exposes this corrupt destructive govt.

  • @dr.k.s.dchannel2425
    @dr.k.s.dchannel2425 Год назад +13

    God bless you sir for your enlight ing talk

  • @surajs2157
    @surajs2157 Год назад +15

    Good information sir

  • @gayathris1676
    @gayathris1676 2 месяца назад +1

    Hat's of you jadav sir❤❤❤❤

  • @Indian_clips586
    @Indian_clips586 Год назад +37

    Holasa congress 🤬😡🤬😡

  • @hanumanthraokalgikar7810
    @hanumanthraokalgikar7810 Год назад +3

    Excellent extraordinary sir ji

  • @ManishManish-ll3im
    @ManishManish-ll3im Год назад +5

    Very good

  • @KummiKummi-mc6xv
    @KummiKummi-mc6xv Год назад +5

    Super. 🔥 speech

  • @keerthirajume3296
    @keerthirajume3296 Год назад +8

    ಹೌದು ಸರ್ ನೀವು ಹೇಳೋದೆಲ್ಲ ನಿಜ

  • @nageshwaryoga3743
    @nageshwaryoga3743 Год назад +4

    Sir. I am with you.

  • @shakunthalab.s2273
    @shakunthalab.s2273 Год назад +11

    What Mr jadhav telling is
    💯% correct. We should support him

  • @vinodphutane7401
    @vinodphutane7401 3 месяца назад

    Very rightly said Sir 🙏🙏

  • @mr_all_in_one7201
    @mr_all_in_one7201 Год назад +17

    ಬೆಂಕಿ ❤🎉

  • @vijaykumar-s1e6f
    @vijaykumar-s1e6f Год назад +14

    Vote. Bjp.jai.
    Hindu.

  • @JR-vg5ld
    @JR-vg5ld Год назад +26

    Jai bjp❤❤

  • @gappannagappu
    @gappannagappu Год назад +1

    Fantastic sir...Jai Hind..💯💯💯💯💯👌👌👌👌🙏🙏🙏

  • @rekhac1616
    @rekhac1616 Год назад +3

    🙏🙏🙏🙏 dhanyawadagalu sir

  • @dhanalakshmidssrinivasa8169
    @dhanalakshmidssrinivasa8169 Год назад +11

    Super speech sir

  • @mahadeva528
    @mahadeva528 Год назад +4

    ಸತ್ಯದ ಮಾತು...

  • @fakirappa.k.dambur.f.k.dambur.
    @fakirappa.k.dambur.f.k.dambur. 2 месяца назад

    ನೀವು ಸಾರ್ವಜನಿಕರಿಗೆ ಹಿತದೃಷ್ಠಿಯಿಂದ, ಮಾತಾನಾಡಿದಕ್ಕೆ, ನನ್ನ ನಮಸ್ಕಾರಗಳು ಜೈ ನ್ಯಾಯಾದೀಶರಿಗೆ.,

  • @balakrishnan5089
    @balakrishnan5089 Год назад +10

    Congress cm sir dk sir oh my god karnataka people 5years

  • @divakarbv4975
    @divakarbv4975 Год назад

    Great news...

  • @subramanisubbi9445
    @subramanisubbi9445 Год назад +17

    Real facts happening in karnataka state,which is ruining our state.

  • @gtrehanu
    @gtrehanu Год назад +1

    ಬಹಳ ಚೆನ್ನಾಗಿ........

  • @kanthukantu9157
    @kanthukantu9157 Год назад +4

    ಒಳ್ಳೆ ಬುದ್ದಿ ಮಾತುಗಳು ಹೇಳಿದ್ರಿ ಸರ್

  • @narayanabadukundar4880
    @narayanabadukundar4880 Год назад +3

    Super sir right 👍

  • @rameshas1619
    @rameshas1619 Год назад

    Super 100/ right.

  • @Chandra64666
    @Chandra64666 Год назад +7

    Good jadav ji good speech on govt of Karnataka

  • @verabadarpak715
    @verabadarpak715 11 месяцев назад

    Very pawarfull speech. Very good

  • @malleshmmalleshm7080
    @malleshmmalleshm7080 Год назад +2

    100/ correct your talk sir

  • @prakashm7226
    @prakashm7226 Год назад +1

    Well said sir. We the senior citizens with you sir.

  • @SangmeshHolimath-cd2px
    @SangmeshHolimath-cd2px Год назад +11

    Well said

  • @NageshaKs-z4n
    @NageshaKs-z4n 3 месяца назад

    ಜಾದವ್ ಸರ್ ಹ್ಯಾಂಡ್ಸಪ್ 🙏

  • @natarajunataraju909
    @natarajunataraju909 Год назад +9

    Your great sir