ಇಂದಿನ ಕನ್ನಡ ಚಿತ್ರರಂಗದ ಶಿಥಿಲಾವಸ್ಥೆಯ ಕಾರಣಗಳ ಅರ್ಥಪೂರ್ಣ ಚರ್ಚೆ. ಗಣಪತಿಯವರು ವಿಶ್ವದ ಪುರಾಣಇತಿಹಾಸಗಳ ಜ್ಞಾನಸಿಂಧು ಶತಾವಧಾನಿ ಗಣೇಶ್ ಅವರ ಸಂದರ್ಶನ ನಡೆಸಿ ಧರ್ಮದ ನಿಜ ಹೂರಣ ಮತ್ತು ಧರ್ಮಗಳು ಇಂದು ದಾರಿ ತಪ್ಪಿದ ಬಗೆಗೆ ಚಿಂತನ -ಮಂಥನ ನಡೆಸಬೇಕು.
It's very true about the Kannada film industry. Mr. Hemanth Hegde is genius and a serious thinker. I think he is the proud son of our respectful Principal Mr. Divaspathi Hegde. Kindly clarify.
ನಮಸ್ತೆ 🙏ಸರ್.... ನಾವು ಚಿಕ್ಕವರಾಗಿದ್ದಾಗ ಇವರು ಸೀರಿಯಲ್ ಗಳಲ್ಲಿ ಜಾಸ್ತಿ ಬರ್ತಾ ಇದ್ರು.... ತುಂಬಾ ಚಂದ ಇದ್ರು ಕೂಡಾ ಆಗ 🥰🥰
ಇಂದಿನ ಕನ್ನಡ ಚಿತ್ರರಂಗದ ಶಿಥಿಲಾವಸ್ಥೆಯ ಕಾರಣಗಳ ಅರ್ಥಪೂರ್ಣ ಚರ್ಚೆ. ಗಣಪತಿಯವರು ವಿಶ್ವದ ಪುರಾಣಇತಿಹಾಸಗಳ ಜ್ಞಾನಸಿಂಧು ಶತಾವಧಾನಿ ಗಣೇಶ್ ಅವರ ಸಂದರ್ಶನ ನಡೆಸಿ ಧರ್ಮದ ನಿಜ ಹೂರಣ ಮತ್ತು ಧರ್ಮಗಳು ಇಂದು ದಾರಿ ತಪ್ಪಿದ ಬಗೆಗೆ ಚಿಂತನ -ಮಂಥನ ನಡೆಸಬೇಕು.
It's very true about the Kannada film industry. Mr. Hemanth Hegde is genius and a serious thinker. I think he is the proud son of our respectful Principal Mr. Divaspathi Hegde. Kindly clarify.
ನಮಸ್ಕಾರಗಳು ನಿರ್ದೇಶಕರೇ🌹💐🙏
ಗಣಪತಿ ಸರ್ 🌹💐🙏
ಸರ್ ನಿರ್ಮಾಪಕರುಗಳಿಗೆ ತರಬೇತಿ ಶಾಲೆ open ಮಾಡಿ ಸರ್.....
ತುಂಬಾ ಜನಾ ನಿರ್ಮಪಕರುಗಳು ಬರ್ತಾರೆ ಅಲ್ವಾ
ನಿಜಕ್ಕೂ ಸತ್ಯವಾದ ಮಾತುಗಳು ಸರ್ ಒಳ್ಳೆಯವರಿಗೆ ಕಾಲ ಇದಲ್ಲ ಎಂದಷ್ಟೇ ಹೇಳಬಹುದು
I remember him in dd chandana days ..he was acting in serials
ಆಹಾ...❤
Very well said u can't be as it is u need to update super thoughts sir please continue his interview
ಮೊದಲು ಅಂಬರೀಷ್..ವಿಷ್ಣುವರ್ಧನ್ ವರ್ಷಕ್ಕೆ 5 ರಿಂದ 6 ಸಿನೆಮಾ ಆಕ್ಟ್ ಮಾಡುತ್ತಿದ್ದರು...ಚಿತ್ರರಂಗ ಸ್ಥಿರ ವಾಗಿತ್ತು.
16:15😂😅
Nimma maatu Sathya oppikollale bekuu🎉❤🎉❤🎉 olle cinemaa galanna janaa yaavattu kaibittilla😊😊😊 evattu kaasigondu ,kosarigondu antaa maadidre yaru hogi nodtaare🤔🤔🤔🤔🤔🤔
Mathadana. Labdab chithradalli. Super. Acting. 🎉🎉❤❤
ಶುಭೋದಯ
Evara cenema 👌👌
When we see his eyes he looks like some thing
Dr Rajkumar ❤❤
Karnataka Ratna kannadada kanmani Ranadheera kanteerva Natsarvabouma Padmabhushan Dr.Rajkumar ❤❤❤
ಕುಯ್ಯೋ ಸಮಯ,,4:1೦ ನಿಮಿಷಕ್ಕೆ ಮುಗಿಯುತ್ತದೆ...!!
ರಿಯಲಿ 14 ನಿಮಿಷಕ್ಕೆ,
ಗಣಪತಿ ಸಾರ್ ಎಪಿಸೋಡ್ ಸ್ಪೀಡ್ ಬದಲಿಸುತ್ತಾರೆ,,, ನೋಡಿ...
😂😂correct bro
Samagama serial hero
Ram Gopal Varma lookalike!!
ಲಕ್ಷಣ ಹೂಗಾರ ಪತ್ರಕರ್ತರನ್ನು ಸಂದರ್ಶನ ಮಾಡಿ.
Is he still active ?
Why is all your interviews have a negative tone?
PAN india
Plan ilde idda india
😂😂 found a new rhyme 😂
Mayamruga serial na charcter ista aythu
ಪೀಠಿಕೆ ಜಾಸ್ತಿ ಆಯಿತು
Hogi Bheema and
Ganesh du Krishana movie nod Hogri ✅
Gm sir
LISTEN AT 0.25 SPEED 😝
Marali bandalu seethe rochaka daravahi yake nilsidri? 😮😢😢
Nimbehulli movie director
ಹೇಮಂತ್ ಹೆಗಡೆ B.Aನಲ್ಲಿ ನನ್ನ classmate. National College ನಲ್ಲಿ
Ee kfi iddareshtu,bittareshtu, adarinda janagalige yenu laabha? Hograppa saaku.
Malayalam nalli...obbobba hero varshakkey 4-5 film maadtaare...illi...varshakkey ondoo illa...foreign location bekey beku..entry buildup song beku...waste fighting...e formula hogi 10-15 varsha aaitu....ivaru paata kaliyodilla..
Eega youtube ,fb ,insta alle est hour bekadru timepass mado concept bandede ....adra badlu ... Ee dabba theatre galege ,,evr tagyo dabba kathegul ero movie galege yar ogthare ogre...
Adrallu bayeg banded rate etedare theatre galalle....
Theatre concepte ortogle annodu nanna abepraya
Cholo ethu.Munduvarisi