ಇಲ್ಲ ಬ್ರದರ್ ತಿಂಗಳಿಗೆ ಒಮ್ಮೆ ಐದ್ ವಿಡಿಯೋ ಗೆ ಒಮ್ಮೆ ಮಾಡೋದು ಬ್ರದರ್ ಚಾನೆಲ್ ನ ಚೆಕ್ ಮಾಡಿ, ಅದಕ್ಕೂ ಅಭಿಮಾನಿಗಳು ಇದ್ದಾರೆ ಬ್ರದರ್ ಕೇಳ್ತಿರುತ್ತಾರೆ, ನಿಮಗೆ ಇಷ್ಟ ಇಲ್ವಾ ಬ್ರದರ್ ತಿನ್ನೋಕೆ ಇಷ್ಟ ಇಲ್ಲ ಅಂದ್ರು ಪರವಾಗಿಲ್ಲ ನಾವು ತಿನ್ನುವುದಾದರೂ ನೋಡಿ ಬ್ರದರ್ 😋😄
ಬ್ರದರ್ ಅವರ ಹೆಸರು ಲೊಕೇಶ್ ಅಂತ, ಅವರು ತಿನ್ನುವುದು ನಿಮಗೆ ಇಷ್ಟ ಆಗದಿದ್ದಲ್ಲಿ ಆ ಜಾಗವನ್ನು ನೀವು ಸ್ಕಿಪ್ ಮಾಡಿ, ಪುಟಾಣಿಗಳು ಇರುತ್ತಾರೆ ಅವರು ತಿನ್ನುವುದನ್ನು ನೋಡಿ.... ಎಲ್ಲರೂ ನಿಮ್ಮ ತರಾನೇ ಊಟ ಮಾಡಬೇಕು ಎಂದು ಭಾವಿಸುವಿದ್ದರೆ ಹೇಗೆ, ಅವರವರ ಶೈಲಿ ಅವರವರಿಗೆ ಬಿಟ್ಟಿದ್ದು ನಿಮಗೆ ಇಷ್ಟವಾದಲ್ಲಿ ನೋಡಿ ಇಲ್ಲದಿದ್ದರೆ ನಮ್ಮ ತಂಡದ ಇತರೆ ಸದಸ್ಯರುಗಳು ತಿನ್ನುತ್ತಾರೆ ಅದನ್ನಾದರೂ ನೋಡಿ, ನಿಮಗೆ ಇರಿಟೇಟ್ ಹಾಗಿದ್ದರೆ ಕ್ಷಮೆ ಕೇಳುತ್ತೇವೆ, ಕನ್ನಡ ಪಾಕಶಾಲೆಯಿಂದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 💛♥️ ನಮ್ಮ ವಿಡಿಯೋವನ್ನು ನೋಡಿದ್ದಕ್ಕೆ....
Superb Recepie.Nellikaayi Handhi ❤❤❤❤❤❤.
🙏🙏🙏🙏🙏🙏👍👍👍👍👍👍
Super bro adhare aa pekesu mathara vovar actenge
Pork recipe 👌
E video edit super sir
Blue shirt over acting😅
Yav blue😅
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್
Super bro
Niv yen guru full handh badge addict agidira…superuuu ❤
ಇಲ್ಲ ಬ್ರದರ್ ತಿಂಗಳಿಗೆ ಒಮ್ಮೆ ಐದ್ ವಿಡಿಯೋ ಗೆ ಒಮ್ಮೆ ಮಾಡೋದು ಬ್ರದರ್ ಚಾನೆಲ್ ನ ಚೆಕ್ ಮಾಡಿ,
ಅದಕ್ಕೂ ಅಭಿಮಾನಿಗಳು ಇದ್ದಾರೆ ಬ್ರದರ್ ಕೇಳ್ತಿರುತ್ತಾರೆ, ನಿಮಗೆ ಇಷ್ಟ ಇಲ್ವಾ ಬ್ರದರ್ ತಿನ್ನೋಕೆ ಇಷ್ಟ ಇಲ್ಲ ಅಂದ್ರು ಪರವಾಗಿಲ್ಲ ನಾವು ತಿನ್ನುವುದಾದರೂ ನೋಡಿ ಬ್ರದರ್ 😋😄
Nice .. Olle olle recipes maadi adashtu bega 1million subscribers reach agli nim channel
Nanu ಒಂದ್ಸಲಾನೂ ಪೋರ್ಕ್ ತಿಂದಿಲ್ಲ ಗುರು. Nivu ರೆಸಿಪಿ ಮಾಡೋದು ನೋಡ್ತಿದ್ರೆ ನನಗು ಕೂಡಾ ತಿನ್ಬೇಕು ಅನ್ನಿಸ್ತಿದೆ ಗುರು.. One ಡೇ ಬಂದೆ bartini ಗುರು.. 👌🏻
ಬನ್ನಿ ಸರ್
@@raghunandan3719ತಿಂದ್ರೆ direct ನರಕ ನೇ ಅಷ್ಟೇ 😂🤣
Bro matte mistake maadkondu uru handhi tindhgidiya matte😂😂
ಇವ್ರು ಕರಿಯಲ್ಲ ಗುರು ಸುಮ್ನೆ ಹೇಳ್ತಾರೆ ಬಾ ಗುರು ಅಂಚ್ಕೊಂಡ್ ತಿನ್ನನ ಅಂತ ನನ್ ನಂಬರ್ ಕೊಟ್ಟಿ 1 ಮಂತ್ ಆಯ್ತು ಫೋನ್ ಮಾಡ್ತಿನಿ ಅಂದವರು ಮಾಡ್ಲೆ ಇಲ್ಲ
@@instaa269😂😂
The most consumed meat in world
Yella okk but natural aagi madri over acting beda
Handi , varaha swamy kanro,,, thindre uddara alla udda nu agalla
ಅಜಿತ್ ಫ್ಯಾನ್ಸ್😂
ಬಂದ್ರು ಗುರು ಹಂದಿನನ್ಮಕ್ಳು😂😂😂
ಅವರವರ ಆಹಾರ ಅವರವರ ಬಯಕೆ. ಯಾಕೆ ಈ ರೀತಿ ಕಾಮೆಂಟ್ ಮಾಡುವುದು ಒಳ್ಳೆಯದಲ್ಲ
Nenageko theka vorre
@@ashwathg4206 nenge hursak kano mari
@@naanukumari9459 I know bro but jasthi ede madthirtharalla adukke sumne helde sorry
😂😂😂
Soda neenu loccha locha thinbeda guru irritate aguthe
ಬ್ರದರ್ ಅವರ ಹೆಸರು ಲೊಕೇಶ್ ಅಂತ, ಅವರು ತಿನ್ನುವುದು ನಿಮಗೆ ಇಷ್ಟ ಆಗದಿದ್ದಲ್ಲಿ ಆ ಜಾಗವನ್ನು ನೀವು ಸ್ಕಿಪ್ ಮಾಡಿ, ಪುಟಾಣಿಗಳು ಇರುತ್ತಾರೆ ಅವರು ತಿನ್ನುವುದನ್ನು ನೋಡಿ....
ಎಲ್ಲರೂ ನಿಮ್ಮ ತರಾನೇ ಊಟ ಮಾಡಬೇಕು ಎಂದು ಭಾವಿಸುವಿದ್ದರೆ ಹೇಗೆ, ಅವರವರ ಶೈಲಿ ಅವರವರಿಗೆ ಬಿಟ್ಟಿದ್ದು ನಿಮಗೆ ಇಷ್ಟವಾದಲ್ಲಿ ನೋಡಿ ಇಲ್ಲದಿದ್ದರೆ ನಮ್ಮ ತಂಡದ ಇತರೆ ಸದಸ್ಯರುಗಳು ತಿನ್ನುತ್ತಾರೆ ಅದನ್ನಾದರೂ ನೋಡಿ,
ನಿಮಗೆ ಇರಿಟೇಟ್ ಹಾಗಿದ್ದರೆ ಕ್ಷಮೆ ಕೇಳುತ್ತೇವೆ,
ಕನ್ನಡ ಪಾಕಶಾಲೆಯಿಂದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 💛♥️ ನಮ್ಮ ವಿಡಿಯೋವನ್ನು ನೋಡಿದ್ದಕ್ಕೆ....
Congratulations for 65k
🎉❤❤
ಫೋರ್ಕ್ ವರ್ಷಕ್ಕೆ 3 ಕ್ಕಿಂತ ಜಾಸ್ತಿ ತಿನ್ನುತ್ತೇವೆ ಗುರು... ಕಾಡು ಹಂದಿ ಬೇಟೆ ಆಡಿ ರುಚಿ ❤😋😋😋😍
ನಿನಗೆ ಪಂಜುರ್ಲಿ ನೋಡ್ಕೋತಾನೆ 😡😡
ಫಾರೆಸ್ಟ್ ಅವರು ಏನು ಮಾಡಲ್ವ
@@hanumanthakhanumanthgaded2807 ಅವರು ತಿನ್ನುತ್ತಾರೆ 😃
Loki anna solpa sound Kami madi thin anna
Nine ond dodh handi
I will come advith
😍🔥🔥 superb 👌🔥🔥🔥
ee Duma na ykro akon thira brother heavy kotle
Brother duma handhi macha
I love pork meat ❤❤
Yaradru oorru handi mathra helbedi guru nenskondre oota seralla 😂
ಯಾಕೆ ಬ್ರದರ್, ಊರಿನಲ್ಲಿ ಕೋಳಿ ಸಹ ಏನೇನೋ ತಿನ್ನುತ್ತೆ😁😁😁😁.... ಬಹುಶಹ ನೀವು ಅದನ್ನು ನೋಡಿಲ್ಲ ಅನ್ಸುತ್ತೆ.......
Samadana madko soda buddi
Nimge devru olled maadalla eshtu hotte ursi thintha idiri😢.... Nangu karibekittu☹️
Handi BOY LOKI Boss ge Jai 🐷🐖🐖🐖🐽🐽🐽
Bro ಹಂದಿ ಬಾಲ..😅
ACTING ALLA OVER ACTING THU YAVANU GURU 😂😂😂😂
Haha pork🤤🤤🤤🤤🤤🤤🤤🤤🤤
👌👌👌👌
🐷👌
Anna ha kuldange heli anna galij galij agi tinnodu bidu antha plzz anna 😢😢😢
😂
Anna namige
❤❤
ಅಯ್ಯೋ ದೇವ್ರೇ ಇನ್ನು ಏನು ಹಾಕಿ ಮಾಡ್ತಿರೋ
ನೀವೇ ಸಲಹೆ ಕೊಡಿ ಬ್ರದರ್ ಇನ್ನೂ ಏನೇನು ಹಾಕಿ ಮಾಡಬಹುದು ಅಂತ....
ಅದನ್ನೆಲ್ಲ ಹಾಕಿ ಮಾಡ್ತೀವಿ 😁😁.....
Daily vlog
Shata 😂😂
kivi
💀
ಕಿವಿ
Vishnuvina avatar varaaha 😢😢....... Nimagenu helodu🤐🤐
Moornu bittoru oorige doddoru gaadhe gottilva....idru effect one day gothagutte evrgella😂😂
Loki full over acting guru thinnodhu over aagi iruthe nodidre asahya aaguthe ....
That specs guy is one overacting fellow. Irritating he is
Soda bothi overacting timil chanal nodkond banbetavane
Thu nelli kai pork ante en risipy no🤮
Phone number haki