ಪ್ರೀತಿಯ ಆನಂದ! ತುಂಬಾ ಧನ್ಯವಾದಗಳು ಇಂತಹ ಕಾರ್ಯಕ್ರಮ ಮಾಡುತ್ತಿರುವುದಕ್ಕೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ವಿಷಯದಲ್ಲಿ ಗೊಂದಲವಿದೆ. ನಾನು ನಿಮ್ಮ ಹಾಗೆ ದೈವಿ ಭಕ್ತ…ಆದರೆ ಇ ಆಚಾರ ವಿಚಾರಗಳಲ್ಲಿ ನಂಬಿಕೆ ಇಲ್ಲ. ದೇವಸ್ಥಾನಕ್ಕೆ ಹೊಗುತ್ತೇನೆ, ಅಲ್ಲಿ ದೇವರಿದ್ದಾನೆ ಅಂತಲ್ಲ, ಆ ಪರಿಸರದಲ್ಲಿ ಸಿಗುವ ಸಕಾರಾತ್ಮಕ ವಾತಾವರಣವನ್ನು ಅನುಭವಿಸಲು. ನಾನು ಪ್ರತಿ ದೇವರ ಸೃಷ್ಟಿಯಲ್ಲೂ ದೇವರನ್ನು ನೊಡುತ್ತೇನೆ. ಯಾಕೆಂದರೆ ನನ್ನನ್ನ ಸೃಷ್ಟಿ ಮಾಡಿದ ದೇವರು ನನ್ನನ್ನು ಬಿಟ್ಟು ಏಲ್ಲೊ ಕುಳಿತುಕೊಂಡು ತಮಾಷೆ ನೊಡುವ ಸಾಧ್ಯತೆ ಕಮ್ಮಿ. ಹೇಗೆ ತಾಯಿ ಮಗುವನ್ನು ಹೆತ್ತ ಮೇಲೆ ಆ ಮಗುವಿನ ಜವಬ್ದಾರಿ ತೆಗೆದುಕೊಳ್ಳುತ್ತಾಳೊ ಹಾಗೆ ದೇವರು ನನ್ನನ್ನು ಹುಟ್ಟಿಸಿದ ಮೇಲೆ ನನಗೆ ಜೀವೀಸಲು ಬೇಕಾದ ಎಲ್ಲ ವ್ಯೆವಸ್ಥೆಯನ್ನು ಮಾಡುವ ಜವಬ್ದಾರಿ ತೆಗೆದುಕೊಂಡಿರುತ್ತೇನೆ ಅನ್ನುವುದು ನನ್ನ ನಂಬಿಕೆ. ಅದಕ್ಕಾಗಿ ನಾನು ನೆಲ, ಜಲ, ಗಾಳಿ, ಬೆಂಕಿ ಮತ್ತು ನಿಸರ್ಗದಲ್ಲಿ ದೇವರನ್ನು ಕಾಣುತ್ತೇನೆ. ಇದು ನನಗೆ ದಿನನಿತ್ಯ ಕೆಲಸದಲ್ಲಿ ದೈರ್ಯ ಮತ್ತು ವಿಶ್ವಾಸ ತುಂಬುತ್ತದೆ. ನೀವು ವಯಸ್ಸಿನಲ್ಲಿ ನನಕಿಂತ ಕಿರಿಯವರಾದರೂ ಮಾತಿನಲ್ಲಿ ತುಂಬಾ ಪ್ರಭುದ್ದತೆ ಇದೆ. “ ನಾನು ನನ್ನ ದೇವರು” ವಿಷಯದಡಿ ಬರುವ ಎಲ್ಲ ಸಂಚಿಕೆಯನ್ನು ಯಶಸ್ವಿಯಾಗಿ ನೆಡೆಸಿಕೊಡುತ್ತಿರಿ ಅನ್ನುವ ಬಲವಾದ ವಿಶ್ವಾಸ ನನಗಿದೆ. ನಾನು ನಂಬಿದ ದೇವರೆ ತನ್ನ ಮಾತನ್ನು ನಿಮ್ಮ ಮುಖಾಂತರ ನಮಗೆ ತಿಳಿಸಲು ಬಂದಿದ್ದಾನೆ ಅಂತಾ ತಿಳಿದು ನಿಮ್ಮ ಈ ಯುಟ್ಯುಬ್ ಚಾನಲ್ ನ್ನು ನೊಡಲು ಎಲ್ಲರನ್ನು ಪ್ರೇರೇಪಿಸುತ್ತೇನೆ ಹಾಗು ಕೇಳಿಕೊಳ್ಳುತ್ತೇನೆ ನಿಮ್ಮ ಮುಂದಿನ ಸಂಚಿಕೆಯನ್ನು ಕಾತುರದಿಂದ ಕಾಯುತ್ತಿದ್ದೇನೆ. 🙏
Ananda anna nimma shandesa channagide good namaste 🙏 namaste 🙏 namaste 🙏
om Namo Bhagavathe Nithyanandaya 🙏🌹🙏
ಪ್ರೀತಿಯ ಆನಂದ!
ತುಂಬಾ ಧನ್ಯವಾದಗಳು ಇಂತಹ ಕಾರ್ಯಕ್ರಮ ಮಾಡುತ್ತಿರುವುದಕ್ಕೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ವಿಷಯದಲ್ಲಿ ಗೊಂದಲವಿದೆ.
ನಾನು ನಿಮ್ಮ ಹಾಗೆ ದೈವಿ ಭಕ್ತ…ಆದರೆ ಇ ಆಚಾರ ವಿಚಾರಗಳಲ್ಲಿ ನಂಬಿಕೆ ಇಲ್ಲ. ದೇವಸ್ಥಾನಕ್ಕೆ ಹೊಗುತ್ತೇನೆ, ಅಲ್ಲಿ ದೇವರಿದ್ದಾನೆ ಅಂತಲ್ಲ, ಆ ಪರಿಸರದಲ್ಲಿ ಸಿಗುವ ಸಕಾರಾತ್ಮಕ ವಾತಾವರಣವನ್ನು ಅನುಭವಿಸಲು.
ನಾನು ಪ್ರತಿ ದೇವರ ಸೃಷ್ಟಿಯಲ್ಲೂ ದೇವರನ್ನು ನೊಡುತ್ತೇನೆ. ಯಾಕೆಂದರೆ ನನ್ನನ್ನ ಸೃಷ್ಟಿ ಮಾಡಿದ ದೇವರು ನನ್ನನ್ನು ಬಿಟ್ಟು ಏಲ್ಲೊ ಕುಳಿತುಕೊಂಡು ತಮಾಷೆ ನೊಡುವ ಸಾಧ್ಯತೆ ಕಮ್ಮಿ. ಹೇಗೆ ತಾಯಿ ಮಗುವನ್ನು ಹೆತ್ತ ಮೇಲೆ ಆ ಮಗುವಿನ ಜವಬ್ದಾರಿ ತೆಗೆದುಕೊಳ್ಳುತ್ತಾಳೊ ಹಾಗೆ ದೇವರು ನನ್ನನ್ನು ಹುಟ್ಟಿಸಿದ ಮೇಲೆ ನನಗೆ ಜೀವೀಸಲು ಬೇಕಾದ ಎಲ್ಲ ವ್ಯೆವಸ್ಥೆಯನ್ನು ಮಾಡುವ ಜವಬ್ದಾರಿ ತೆಗೆದುಕೊಂಡಿರುತ್ತೇನೆ ಅನ್ನುವುದು ನನ್ನ ನಂಬಿಕೆ. ಅದಕ್ಕಾಗಿ ನಾನು ನೆಲ, ಜಲ, ಗಾಳಿ, ಬೆಂಕಿ ಮತ್ತು ನಿಸರ್ಗದಲ್ಲಿ ದೇವರನ್ನು ಕಾಣುತ್ತೇನೆ. ಇದು ನನಗೆ ದಿನನಿತ್ಯ ಕೆಲಸದಲ್ಲಿ ದೈರ್ಯ ಮತ್ತು ವಿಶ್ವಾಸ ತುಂಬುತ್ತದೆ.
ನೀವು ವಯಸ್ಸಿನಲ್ಲಿ ನನಕಿಂತ ಕಿರಿಯವರಾದರೂ ಮಾತಿನಲ್ಲಿ ತುಂಬಾ ಪ್ರಭುದ್ದತೆ ಇದೆ. “ ನಾನು ನನ್ನ ದೇವರು” ವಿಷಯದಡಿ ಬರುವ ಎಲ್ಲ ಸಂಚಿಕೆಯನ್ನು ಯಶಸ್ವಿಯಾಗಿ ನೆಡೆಸಿಕೊಡುತ್ತಿರಿ ಅನ್ನುವ ಬಲವಾದ ವಿಶ್ವಾಸ ನನಗಿದೆ.
ನಾನು ನಂಬಿದ ದೇವರೆ ತನ್ನ ಮಾತನ್ನು ನಿಮ್ಮ ಮುಖಾಂತರ ನಮಗೆ ತಿಳಿಸಲು ಬಂದಿದ್ದಾನೆ ಅಂತಾ ತಿಳಿದು ನಿಮ್ಮ ಈ ಯುಟ್ಯುಬ್ ಚಾನಲ್ ನ್ನು ನೊಡಲು ಎಲ್ಲರನ್ನು ಪ್ರೇರೇಪಿಸುತ್ತೇನೆ ಹಾಗು ಕೇಳಿಕೊಳ್ಳುತ್ತೇನೆ
ನಿಮ್ಮ ಮುಂದಿನ ಸಂಚಿಕೆಯನ್ನು ಕಾತುರದಿಂದ ಕಾಯುತ್ತಿದ್ದೇನೆ.
🙏
► Subscribe to our RUclips Channel: ruclips.net/video/Xvs5bMxutXI/видео.htmlsi=o9kqFZMqxZWo4_p8
► Join our WhatsApp Channel: chat.whatsapp.com/E2jendWOmYv1nKmEp16bkP
► Follow us on Instagram: instagram.com/hosadiganthadigital/
► Follow us on Facebook: facebook.com/hosadiganthaonline
► WhatsApp Channel: whatsapp.com/channel/0029Va4X...
► Website: hosadigantha.com/
ಪ್ರಬುದ್ಧ ಮಾತುಗಳು 👍

Wow

Very important and spiritual subject,God bless you in your endeavour.
► Subscribe to our RUclips Channel: ruclips.net/video/Xvs5bMxutXI/видео.htmlsi=o9kqFZMqxZWo4_p8
► Join our WhatsApp Channel: chat.whatsapp.com/E2jendWOmYv1nKmEp16bkP
► Follow us on Instagram: instagram.com/hosadiganthadigital/
► Follow us on Facebook: facebook.com/hosadiganthaonline
► WhatsApp Channel: whatsapp.com/channel/0029Va4X...
► Website: hosadigantha.com/
Sri ragavendraya namaha🙏🙏🙏

Super 🙏

yelithiyalla maraya... adru chennagide.
Le midri gulla d boss bagge matado