ನಮಸ್ತೆ 🙏 ಶರಣು ಶರಣಾರ್ಥಿ Mam🙏🙏🙏 ನಿಮಗೆ ಅಕ್ಕಮಹಾದೇವಿಯವರ ಬಗ್ಗೆ ತುಂಬ ಸಲುಗೆಯಿಂದ ಮಾತನಾಡುತ್ತಿರ🙏. ಧನ್ಯವಾದಗಳು 🙏. ಆದರೆ ಅಕ್ಕಮಹಾದೇವಿಯವರು ನಿಮಗಿಂತ 850 ವರ್ಷದೊಡ್ಡವರು🙏 ಒಬ್ಬ ಮಹಾನ್ ಶಿವಶರಣೆಗೆ. ಏಕವಚನದಲ್ಲಿ ಮಾತನಾಡುವುದು, ಕರೆಯುವುದು, ಬೇಡ 🙏🙏🙏🙏 ಅಕ್ಕಮಹಾದೇವಿ ಯವರ ಬಗ್ಗೆ ಮಾತನಾಡುವಾಗ ಬಹುವಚನದಲ್ಲಿ ಹೇಳಿರಿ ಎಂದು ನನ್ನನಿಸಿಕೆ 🙏🙏🙏🙏🙏🙏 ಮತ್ತು ಮನವಿ 🙏🙏🙏.
ತುಂಬಾ ಚನ್ನಾಗಿದೆ ನಾವೆಲ್ಲರೂ ತುಂಬಾ ತಿಳಿದುಕೊಳ್ಳಬೇಕು
ಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯ ನಮಃ 🙏🙏🙏🌹♥️
By hearing your speech my level of thinking has changed. Hats off to you Madam.
,🙏🙏🙏 ಎಷ್ಟು ಚೆನ್ನಾಗಿ ಇದೆ ಈ ನಿಮ್ಮ ಮಾತುಗಳು.
Allama Prabhu 🙏🙏🙏Bless me.
God bels you madam,
Good information good knowledge tq mam
Hare Krishna mahataji
Very bright talks as every time
ಅಕ್ಕ,
ನಿಮ್ಮ ಜ್ಞಾನವನ್ನು ಹೀಗೆಯೇ ಎಲ್ಲರಿಗೂ ಹಂಚಿ ಅವರ ಜನ್ಮ ಪಾವನ ಮಾಡಿ 🙏🏻🙏🏻
ನಿಮ್ಮ ಮಾತು ಕೇಳಿಸಿಕೊಂಡರೆ ಬಹಳ ಸಮಾಧಾನ ಆಗುತ್ತದೆ.
🙏🙏🙏🙏🙏🙏🌹♥️
Gurugalige saastanga namaskaragalu
ನಮಸ್ತೆ 🙏 ಶರಣು ಶರಣಾರ್ಥಿ Mam🙏🙏🙏
ನಿಮಗೆ ಅಕ್ಕಮಹಾದೇವಿಯವರ ಬಗ್ಗೆ ತುಂಬ
ಸಲುಗೆಯಿಂದ ಮಾತನಾಡುತ್ತಿರ🙏. ಧನ್ಯವಾದಗಳು 🙏.
ಆದರೆ ಅಕ್ಕಮಹಾದೇವಿಯವರು ನಿಮಗಿಂತ
850 ವರ್ಷದೊಡ್ಡವರು🙏 ಒಬ್ಬ ಮಹಾನ್
ಶಿವಶರಣೆಗೆ. ಏಕವಚನದಲ್ಲಿ ಮಾತನಾಡುವುದು, ಕರೆಯುವುದು, ಬೇಡ 🙏🙏🙏🙏
ಅಕ್ಕಮಹಾದೇವಿ ಯವರ ಬಗ್ಗೆ ಮಾತನಾಡುವಾಗ ಬಹುವಚನದಲ್ಲಿ ಹೇಳಿರಿ ಎಂದು ನನ್ನನಿಸಿಕೆ 🙏🙏🙏🙏🙏🙏
ಮತ್ತು ಮನವಿ 🙏🙏🙏.
🙏
🙏🙏🙏🙏🙏
💐🙏
Intha jnana padeda nimage nimma tande taeeyar padakke namonamo
🙏🙏🙏🙏🙏🙏