ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ ಸ್ವಾತಿಯಾ ಮುತ್ತು ನಾ ಆಗುವೆ ನಿನ್ನಲಿ ಕಣ್ಣ ರೆಪ್ಪೆಯಾ ಹಾಗೇನೆ ಕಾಪಾಡಿಕೋ ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೋ ಇಂದು ಎಂದೆಂದು ನೀ ನನ್ನ ಜೊತೆ ಸೇರಿಕೋ ಖಂಡಿತಾ.. ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ಅಂಗೈಲಿ ದಿನ ನಿನ್ನ ಹೆಸರನು ನನ್ನ ಹೆಸರ ಜೋತೆ ನಾ ಬರೆದೆ ಅಂಗೈಲಿ ಅದು ಅಳಿಸಿ ಹೋದರು ನನ್ನೇದೆಯೋಳಗೆ ನೀ ಇಳಿದೆ ಓದೋಕೆ ದಿನ ಕುಳಿತುಕೊಂಡರೆ ಪುಸ್ತಕದಲ್ಲೂ ನೀನೇನೆ ದಾರೀಲು ನನಗ್ಯಾರು ಕಾಣರು ಕಂಡೆ ಎಲ್ಲೂ ನಿನ್ನನ್ನೇ ನಿನ್ನ ನೋಡಲು ಮಾತು ಆಡಲು ನನ್ನ ಜೀವ ಕಾಯೋದು ಹಗಲು ಇರುಳು ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ಈ ನಿನ್ನೆದೆಯ ತುಂಬು ಪ್ರೀತಿಯ ನೀ ಮುಚ್ಚಿ ಇಡಬೇಡ ಕಣೊ ಈ ಮೌನವನು ಇನ್ನೂ ತಾಳೆನೂ ಬಾ ಹೇಳಿ ಬಿಡು ಎಲ್ಲವನೂ ಸದ್ದೆ ಇಲ್ಲದೆ ಗೊತ್ತೆ ಆಗದೆ ಹುಟ್ಟಿ ಬಂದ ಪ್ರೀತಿ ಇದು ನೀ ನಂಗೆ ಬಲು ಇಷ್ಟ ಎನ್ನಲು ಈ ನನ್ನೆದೆಯೂ ಕಾದಿಹುದು ನೀನೆ.. ಹೇಳು ಬಾ ನೀನೆ.. ಹೇ..ಳು ಬಾ ಹೇಗೆ ಎಲ್ಲ ಹೇಳೋದು ನಾನು ನಿನಗೆ ಬಚ್ಚಿಕೊ ನಿನ್ನಲಿ ನಿನ್ನೆದೇ ಗೂಡಲೀ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ ಸ್ವಾತಿಯಾ.. ಮುತ್ತು ನಾ ಆಗುವೇ ನಿನ್ನಲಿ ಕಣ್ಣ ರೆಪ್ಪೆಯ ಹಾಗೇನೆ ಕಾಪಾಡಿಕೋ ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೊ ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೊ.. ಸೇರ್ತಿಯಾ ಅಲ್ವಾ ಹ್ಮ ಬಚ್ಚಿಕೊ ಹ್ಮಹ್ಮ ಹ್ಮಹ್ಮಹ್ಮ ಹ್ಮಹ್ಮ ಗುಬ್ಬಿಯಾ ಹಾಗೆ ನಾ ಹ್ಮಹ್ಮ ನಿನ್ನಲಿ
ಬಚ್ಚಿಕೋ ನಿನ್ನಲಿ
ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ತುಂಬಿಕೋ ನಿನ್ನಲಿ
ಪ್ರೀತಿಯಾ ಚಿಪ್ಪಲಿ
ಸ್ವಾತಿಯಾ ಮುತ್ತು ನಾ ಆಗುವೆ ನಿನ್ನಲಿ
ಕಣ್ಣ ರೆಪ್ಪೆಯಾ ಹಾಗೇನೆ ಕಾಪಾಡಿಕೋ
ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೋ
ಇಂದು ಎಂದೆಂದು ನೀ ನನ್ನ ಜೊತೆ ಸೇರಿಕೋ
ಖಂಡಿತಾ..
ಬಚ್ಚಿಕೋ ನಿನ್ನಲಿ
ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ಅಂಗೈಲಿ ದಿನ ನಿನ್ನ ಹೆಸರನು
ನನ್ನ ಹೆಸರ ಜೋತೆ ನಾ ಬರೆದೆ
ಅಂಗೈಲಿ ಅದು ಅಳಿಸಿ ಹೋದರು
ನನ್ನೇದೆಯೋಳಗೆ ನೀ ಇಳಿದೆ
ಓದೋಕೆ ದಿನ ಕುಳಿತುಕೊಂಡರೆ
ಪುಸ್ತಕದಲ್ಲೂ ನೀನೇನೆ
ದಾರೀಲು ನನಗ್ಯಾರು ಕಾಣರು
ಕಂಡೆ ಎಲ್ಲೂ ನಿನ್ನನ್ನೇ
ನಿನ್ನ ನೋಡಲು
ಮಾತು ಆಡಲು
ನನ್ನ ಜೀವ ಕಾಯೋದು ಹಗಲು ಇರುಳು
ಬಚ್ಚಿಕೋ ನಿನ್ನಲಿ
ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ಈ ನಿನ್ನೆದೆಯ ತುಂಬು ಪ್ರೀತಿಯ
ನೀ ಮುಚ್ಚಿ ಇಡಬೇಡ ಕಣೊ
ಈ ಮೌನವನು ಇನ್ನೂ ತಾಳೆನೂ
ಬಾ ಹೇಳಿ ಬಿಡು ಎಲ್ಲವನೂ
ಸದ್ದೆ ಇಲ್ಲದೆ ಗೊತ್ತೆ ಆಗದೆ
ಹುಟ್ಟಿ ಬಂದ ಪ್ರೀತಿ ಇದು
ನೀ ನಂಗೆ ಬಲು ಇಷ್ಟ ಎನ್ನಲು
ಈ ನನ್ನೆದೆಯೂ ಕಾದಿಹುದು
ನೀನೆ.. ಹೇಳು ಬಾ
ನೀನೆ.. ಹೇ..ಳು ಬಾ
ಹೇಗೆ ಎಲ್ಲ ಹೇಳೋದು ನಾನು ನಿನಗೆ
ಬಚ್ಚಿಕೊ ನಿನ್ನಲಿ ನಿನ್ನೆದೇ ಗೂಡಲೀ
ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ
ಸ್ವಾತಿಯಾ.. ಮುತ್ತು ನಾ ಆಗುವೇ ನಿನ್ನಲಿ
ಕಣ್ಣ ರೆಪ್ಪೆಯ ಹಾಗೇನೆ ಕಾಪಾಡಿಕೋ
ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೊ
ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೊ..
ಸೇರ್ತಿಯಾ ಅಲ್ವಾ
ಹ್ಮ
ಬಚ್ಚಿಕೊ ಹ್ಮಹ್ಮ ಹ್ಮಹ್ಮಹ್ಮ ಹ್ಮಹ್ಮ
ಗುಬ್ಬಿಯಾ ಹಾಗೆ ನಾ ಹ್ಮಹ್ಮ ನಿನ್ನಲಿ
Vv2 😊8ll
🎉❤
Tv😮😊😊😊pqqq
❤
😂🎉 0:06
Any one in 2025 jan
I am in December 2025
Mane school pakkane ididdu... madyana lunch breakge maneg band oota madvaga 1 to 1.30 udaya hosa haadu nalli e haadu dina barodu... nostalgia ❤
ಮಧುರವಾದ ಹಾಡು❤
@@SwatiAnkola-bn9gf4:15
Ji
Nice song. 2024❤
Superb song 👌👌
Anyone 2025❤
All time favorite😍
Bro...
@@teerajgurupura8165😊
Yes✨
Me
I don't know why when I listen this song i got different vibe it rememberd me my childhood memories ❤
My favourite song ❤ this song suggested by my love 💕💕
Same bro
❤❤❤
ವಾವ್ ಸೂಪರ್ ಸಾಂಗ್ ❤ ಮೈ ಫೇವರೆಟ್ ಸಾಂಗ್
Any one listen in 2025
Me
Any energetic performer can't ignore this
Anyone in2024❤
ಇನ್ನು ಬದುಕಿದಿ ಕಣಪ್ಪ
2025
Am in 2025
Super sanga
👌❤❤
❤❤❤❤❤❤❤❤❤❤❤❤❤❤❤❤❤❤❤❤
wow beautiful ❤️❤️❤️❤️
SUPER SONG ❤😊 MELODY LYRICS ❤❤❤
❤❤
Love this song ❤❤
Fvr song...❤
Naanu evaga 2024 alli idru naanu ee song kelodu bittilla anta maduravaada haadu idu❤❤❤ my favorite😍😍
My FaVourite Song❤❤
Super❤❤ songs
2025❤
❤❤😊😊
❤❤❤❤❤❤❤
My fav song
Lovers best song ever
Old memories ❤❤m❤p😂
bachikoninnale one of my fvt song
Nice nostalgic song to hear.
❤super❤
Nice song this song is very beautiful song ❤️😍
Ever green 💚 💚 song 2:05
Nice song
Rp patnayk ❤
My ❤️🥰😇
❤ nice song
2024 Attendance ❤
❤❤❤❤❤❤❤🎉🎉
❤
ನನ್ನ ಪ್ರೀತಿ ಶುರುವಾಗಲು ಪ್ರೇರಣೆ ನೀಡಿದ ಹಾಡು..
My favourite song
❤❤❤
🥰♥️
Very nice song❤
Beautiful song
Anyone 2024
My favourtie song ❤️my love ❤️❤️❤️🤞🤞Nice ❤️❤️❤️
My favorite song ❤❤❤
Ivaglu keloke super
❤❤❤❤🎉
❤❤🥰🎀💖💙I Love you 😍
Ever green 💚 song
MY FOVIRETE SONG
I love this song like a my happy nes
Anyone in this year ❤
Love U song
❤❤❤❤❤❤❤❤❤🎉🎉🎉🎉🎉
♥️🔥😘
Anyone in 2026? 😂
Here!! 😂
Golden era😢
❤❤❤❤❤❤❤❤❤❤❤❤
2024 June 5th
2025
Hi. Mi❤.
Super soung
Yes
2026 if we _ ?
Anyone after march🎉🥰
Vav super hit song
Suparn
Me
😢😢😢😅😅😅😅
Pooja
Ss
Hi
In 2025 ❤
😅😅😅
Comedy dance 😂😂
Anyone 2025
Beautiful Song
Super sogu ❤❤
Ever green 💚 💚 song
Supeb song ❤❤❤❤
My favourite song ❤❤❤❤
❤❤❤❤❤❤❤❤❤❤❤❤
❤❤
Super songs ❤️❤️💋🙏🙏
Anyone 2025
Very nice song❤
❤
❤❤❤❤❤
Pooja
Very nice song❤
My Favorite😍
❤❤
❤
❤
Very nice song❤
Very nice song❤
❤