"ನೋಡಿ ಸುಲ್ತಾನ ಸ್ನಾನ ಮಾಡೋಕೆ ಎಂಥ ಐಷಾರಾಮಿ ವ್ಯವಸ್ಥೆ!"-KUMMATAGI SUMMER PALACE-E26-Vijayapura TOUR-

Поделиться
HTML-код
  • Опубликовано: 20 дек 2024

Комментарии • 175

  • @KalamadhyamaYouTube
    @KalamadhyamaYouTube  2 года назад +55

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @mahantappamanur9721
      @mahantappamanur9721 2 года назад +1

      ನಮ್ಮ ಊರಿನ ಸ್ಮಾರಕದ ಬಗ್ಗೆ ನಾಡಿನ ಜನರಿಗೆ ವಿಡಿಯೋದ ಮೂಲಕ ತಿಳಿಸಿದಕ್ಕೆ ತುಂಬ ಧನ್ಯವಾದಗಳು. ನೀವು ಆಗಲೇ ಕೇಳ್ತಾ ಇದ್ದರಿ ಮೇಲಕ್ಕೆ ನೀರು ಹೇಗೆ ಏರಿಸಿರಬಹುದು ಅಂತ, ನೀವು ಪ್ರಾರಂಭದಲ್ಲಿ ಹೇಳಿದ್ರಲ್ಲ ಕಾವಲುಗಾರರ ಗೋಪುರ ಅಂತ ಅದರ ಎತ್ತರದ ಮೇಲೆನೆ ಒಂದು ನೀರಿನ ಶೇಖರಣಾ ಘಟಕವಿದೆ (ವಾಟರ್ ಟ್ಯಾಂಕ್) ಅದರ ಮೂಲಕ ನೀರು ಹರಿಸಿರುವ ಸಾಧ್ಯತೆ ಇದೆ.

    • @arun9503
      @arun9503 2 года назад +1

      Namaste param nimmastu tilidavru naavalla .. nimmastu buddivantaru navalla sir namma dondu salahe nimma channel annu yaake tv ads nalli parichaya maadikodabaradu adomme try maadi nodi aamele nimma channel subscribers viewers alli aago hechhala uhisakku Aagalla ads (jaahiratu) genamminda aadastu dana sahaya madoke navu reada sir idu sumaaru janara salahe... yenadaru tappidalli kshamisi...

    • @hrudayadinda...8044
      @hrudayadinda...8044 2 года назад +3

      ನಾವು ಬಿಜಾಪುರ ದಲ್ಲೇ ಇದ್ರೂ ಕೂಡ ಇಷ್ಟೋಂದು ಮಾಹಿತಿ ನಮಗೆ ಇರಲಿಲ್ಲ ಸರ್... ತುಂಬಾ ಧನ್ಯವಾದಗಳು ನಿಮಗೂ ನಾಗರಾಜ ಸರ್ ಅವರಿಗೂ ಹೊಂಬಳ ಸರ್ ಅವರಿಗೂ.ನಿಮ್ಮ ಎಲ್ಲ ವೀಡಿಯೋ ನೋಡಿ ತುಂಬಾ ಖುಷಿಯಾಯಿತು.ಹಾಗೇ ಮುಂದುವರೆಸಿ ಪರಮ್ ಸರ್.. ನಿಮಗೆ ನಮ್ಮ ಬೆಂಬಲ ಸದಾ ಇದೆ.ಛಾಯಾಗ್ರಹಣ ಕೂಡ ತುಂಬಾ ಚೆನ್ನಾಗಿದೆ ಸರ್. ನಾಗರಾಜ ಸರ್ ಅವರ ವಿವರಣೆ ಕೂಡ ತುಂಬಾ ಚೆನ್ನಾಗಿದೆ. ಕಾಲ್ ಮಾಡಿ ಅವರಿಗೆ ಈ ಬಗ್ಗೆ ತಿಳಿಸಿದೆ.. ವಿಜಯಪುರ ದ ಭವ್ಯ ಪರಂಪರೆ ಪುಸ್ತಕ ಅವಶ್ಯವಾಗಿ ತೆಗೆದುಕೊಳ್ಳುವೆ.

    • @ArfathArfa-fy2lo
      @ArfathArfa-fy2lo 4 месяца назад

      111111111111111111

    • @MuradInamdar-h8r
      @MuradInamdar-h8r Месяц назад

      Arda mbarada. Mahiti kapse avarige erdu. Antatstin kattaddalli godeya madhye suthlu manin pipe alwadisalagide e. Pipe kattadada florenind. Melakke hogide jast igina. Coolar. Sistam innome gamankotto nodi

  • @kumarpoojari740
    @kumarpoojari740 2 года назад +62

    ನಮಸ್ಕಾರ ಪರಮ್ ಸರ್ ಏನ್ರಿ ಬಿಜಾಪುರದ ಎಲ್ಲಾ ಪ್ರವಾಸಿ ತಾಣಗಳನ್ನು ಹೆಕ್ಕಿ ಹೆಕ್ಕಿ ತಗೆದು ನಮಗೆಲ್ಲ ತೊರಸತಿದಿರೆಲ್ಲ ಈ ನಿಮ್ಮ ಕಾರ್ಯ ಸಾಮಾನ್ಯದಲ್ಲ ಸರ್ ನಿಮ್ಮ ಜೊತೆಗೆ ನಾಗರಾಜ ಕಾಪ್ಸಿ ಸರ್ ತುಂಬಾ ವಿವರಣೆ ನೀಡುತ್ತಿದ್ದಾರೆ ತುಂಬಾ ಧನ್ಯವಾದಗಳು ಸರ್

  • @abhishekmiragi9011
    @abhishekmiragi9011 2 года назад +15

    ನಮಗೆ ಗೊತ್ತಿರದ ಸ್ಥಳಗಳನ್ನು ಪರಿಚಯಿಸಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು sir

  • @msdyoutubechannel5167
    @msdyoutubechannel5167 2 года назад +11

    ನಾಗರಾಜ್ ಕಾಪಸಿ ಸರ್ ಅವರ ಮಾರ್ಗದರ್ಶನ ತುಂಬಾ ಚೆನ್ನಾಗಿದೆ

  • @ravuthosamani2618
    @ravuthosamani2618 2 года назад +8

    ನಮ್ಮೂರಿನ ಬೇಸಿಗೆ ಅರಮನೆ ಬಗ್ಗೆ ಸ ವಿಸ್ತಾರವಾಗಿ ವಿವರಿಸದ್ದಿರಿ ಧನ್ಯವಾದಗಳು ಸರ್💐👍

  • @saddammullabijapurvijayapu806
    @saddammullabijapurvijayapu806 2 года назад +7

    ನಮ್ಮ ಐತಿಹಾಸಿಕ ಸ್ಮಾರಕಗಳನ್ನು ಸ್ಥಳೀಯ ಜನರಿಂದ ಅಧೋಗತಿಗೆ ಬಂದಿದೆ..... ಅದನ್ನು ಸಂರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ..... ಪರಮ ಸರ್ ಅವರಿಗೆ ಈ ಕುಮುಟಗಿ ಬೇಸಿಗೆ ಅರಮನೆಯನ್ನು ಪರಿಚಯಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ರೀ 🙏🙏💐💐🥰🥰

  • @kalpanabhatt2184
    @kalpanabhatt2184 2 года назад +29

    ನಾಗರಾಜ್ ಸರ್ ನೀವು ಪೊಲೀಸ್ ಅಧಿಕಾರಿ ಅಂತ ತಿಳಿದು ತುಂಬಾ ಖುಷಿಯಾಯಿತು, ನಿಮ್ಮ ಕೆಲಸದ ಮಧ್ಯೆ ಬಿಜಾಪುರದ ಬಗ್ಗೆ ತಿಳಿದುಕೊಂಡು ನಮಗೂ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

    • @nammakarnataka88
      @nammakarnataka88 2 года назад +1

      Thanku..

    • @chaudappsr2190
      @chaudappsr2190 2 года назад +1

      @@nammakarnataka88 ನಿಮ್ಮ, ಡ್ಯೂಟಿ ಎಲ್ಲಿ ತಿಳಿಸಿ ಹಾಗೆ ನಿಮ್ಮ ಕಾಂಟಾಕ್ಟ್ ನಂಬರ್ ಕೊಡಕಾಗೂತ್ತಾ ನಿಮ್ಮ ಹತ್ತಿರ ಮಾತಡಬೇಕು
      ದಯವಿಟ್ಟು

    • @somashekharaknsomu8859
      @somashekharaknsomu8859 2 года назад

      Howda wow wow

    • @dilipkumar.sdilipgaja7775
      @dilipkumar.sdilipgaja7775 3 месяца назад

      ​s @@chaudappsr2190

  • @h.s.prasannakumar1106
    @h.s.prasannakumar1106 2 года назад +8

    NAGARAJ KAKASI ರವರಿಗೆ ತುಂಬು ಹೃದಯದ ಧನ್ಯವಾದಗಳು ವಿಜಯಪುರದ ಸಂಪೂರ್ಣ ಇತಿಹಾಸವನ್ನು ತಿಳಿಸಿದ್ದಕ್ಕೆ

  • @udayuday2311
    @udayuday2311 2 года назад +2

    ನಾಗರಾಜ್ ಕಾಪಸಿ ಸರ್, ಧನ್ಯವಾದಗಳು ನಿಮಗೆ.

  • @gundappa6222
    @gundappa6222 2 года назад +6

    ಇ ವಿಲಾಸವನ್ನು ಏಳೆಕೆ ಧನ್ಯವಾದಗಳು ಪರಂ ಸರ್ ಮತ್ತು ಸೂಪರ್ ವಿಡಿಯೋ& ಜಮಖಂಡಿ ತಾಲೂಕು ಅರಮನೆ ಈದ್ ಸರ್ ದಯವಿಟ್ಟು ವಿಡಿಯೋ ಮಾಡಿ ಪರಂ ಸರ್

  • @shaasbros1433
    @shaasbros1433 2 года назад +8

    ನಾಗರಾಜ್ ಕಾಪಸೆಯವರು ಸಹೃದಯಿ ವಿಚಾರವಂತರು. ಹಾಗೂ ಅತ್ಯುತ್ತಮ ಗೈಡ್.. 👍

  • @Viralvideos-jv2th
    @Viralvideos-jv2th 2 года назад +23

    You got the best guide.. really liked the way he is explaining everything

    • @kalpanabhatt2184
      @kalpanabhatt2184 2 года назад

      ಅವರು ಪೊಲೀಸ್ ಆಫೀಸರ್ ಸರ್ ಗೈಡ್ ಅಲ್ಲ

    • @Viralvideos-jv2th
      @Viralvideos-jv2th 2 года назад

      @@kalpanabhatt2184 Guide I mean who is guiding you about the place, not by profession. But knowing now he is police officer I am more impressed and really thankful.

  • @VPJAMADAGNI
    @VPJAMADAGNI 2 года назад +2

    Guide, ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಾರೆ. Excellent Guide.👌🙏🙏

  • @mahanteshhiremath3638
    @mahanteshhiremath3638 2 года назад +8

    Yes finally...nammurigi bandidiri sir...
    Kumatagi summer palace...
    Thx sir 💐🙏

  • @swathinswathi5805
    @swathinswathi5805 2 года назад +3

    ಸೂಪರ್ ಅಣ್ಣ ನಿಮಗೆ ಧನ್ಯವಾದಗಳು

  • @basavarajkodekal1436
    @basavarajkodekal1436 2 года назад +2

    ನಾಗರಾಜ್ sir ಸೂಪರ್ sir ನೀವೂ...

  • @faizullamedleri6766
    @faizullamedleri6766 2 года назад +5

    ಇಷ್ಟು ದಿನ ಮುಚ್ಚಲ್ಪಟ್ಟ ಇತಿಹಾಸ ಜಗತ್ತಿಗೆ ಪರಿಚಯಿಸಿದ ನಿಮಗೆ ಧನ್ಯವಾದಗಳು.

  • @indian8453
    @indian8453 2 года назад +8

    Devar hippargi namma uru🥰

    • @smb3738
      @smb3738 2 года назад +1

      Namdu ade ri

    • @indian8453
      @indian8453 2 года назад

      @@smb3738 ok ri
      Ewag taluk aagide DHP🤗

  • @indian8453
    @indian8453 2 года назад +6

    My favourite place 🥰
    naanu7-8sala hogidini ellige besige ginta malegal dalle maja barodo illi garden hachhu hasiragi erodarind 🤗😊

  • @ವಿದ್ಯಾvk
    @ವಿದ್ಯಾvk 2 года назад +2

    ನಮ್ಮ ಊರಿಗೆ ಸ್ವಾಗತ ಪರಂ ಸರ್ .ಸೂಪರ್ ಗೈಡ್ .all the best ur team

  • @roshan7041
    @roshan7041 2 месяца назад

    Excellent guide, superb explanation.

  • @shivalingmadar1241
    @shivalingmadar1241 2 года назад +2

    Sir namdu Bijapur naavu nimm ella video nodtivi ri tumbaa chennagi yalla haleya smarakagalannu torsi mattu vivarane madtiri sir tqs sir 🙏🙏🙏

  • @shruthi93nayak6
    @shruthi93nayak6 2 года назад

    Param osm.history bagge nimge tumba interest IDE Great...namma mysore navru.

  • @jaya.mgowdaru786
    @jaya.mgowdaru786 2 года назад +1

    ಪರಮ್ ಸರ್ ನಾವಂತು ಇದೆಲ್ಲ ಟೊರಿಸಂ ಮಾಡೋದಕ್ಕೆ.ಆಗೋದಿಲ್ಲ ನಿಮ್ಮ ದಯದಿಂದ ಯು ಟ್ಯೂಬ್ ನಲ್ಲಿ ನೋಡಿದಹಾಗೆ.ಆಯಿತು

  • @Payaniga24
    @Payaniga24 2 года назад

    ಅದ್ದೂರಿ moviie ಸುಟಿಂಗ್ place sir 👌👌👌👌

  • @faizan4564
    @faizan4564 2 года назад +6

    Sir we are very proud of u for explaining Vijayapura

    • @nagaraja.hnagaraja2048
      @nagaraja.hnagaraja2048 2 года назад

      ಆಗ ತುರ್ಕರ ಜೊತೆ ಇದ್ದೀರಿ, ಈಗ ಮರಾಠಿಗಳ ಜೊತೆ ಇದ್ದೀರಿ, ಈಗ ಅವೆಲ್ಲ ಹಿಂದೂ ಎನ್ನುತ್ತಿದ್ದೀರಿ,, ಉತ್ತರ ಕರ್ನಾಟಕದಲ್ಲಿ ಐದು ನದಿ ಹರಿಯುತ್ತಿದ್ದರೂ,,, ತಿಕ್ಕ ತೊಳೆದುಕೊಳ್ಳಲು ಚಿರಗೆ ನೀರು ಕೊಂಡಿದ್ದೀರಾ,, ಕನ್ನಡದ ಬಗ್ಗೆ ಅಭಿಮಾನ ಇಲ್ಲ

  • @timmanna1566
    @timmanna1566 2 года назад +3

    ಸೂಪರ್ sir

  • @siddarthhuddar5420
    @siddarthhuddar5420 2 года назад +2

    ಶವರ್ ಕಲ್ಪನೆ wow

  • @AadityaChalawadi-gn2df
    @AadityaChalawadi-gn2df 2 месяца назад

    ನಮ್ಮೂರು ನಮ್ಮ ಹೆಮ್ಮೆ ❤

  • @wefixbgm9377
    @wefixbgm9377 2 года назад +7

    Historian Kapse was my batchmate in police dept in 2012

  • @janasevaka9810
    @janasevaka9810 2 года назад

    Ene heli thumbha chennagide nivu adara mele kelavaru eneno baridavare,kallinalli ,kethiddara,anthavarige swalpa heli param.

  • @jeevanvkkaradigudd4500
    @jeevanvkkaradigudd4500 2 года назад +1

    Tq so much param sir nagraj sir

  • @anilgadiwaddar2118
    @anilgadiwaddar2118 2 года назад +3

    Sooper nagaraj sir

  • @thejasgowdatj9752
    @thejasgowdatj9752 2 года назад +2

    thumba thanks sir mane alle kuthu thumba vishya thilkola hage madtgidhira🙏

  • @sayyadnadaf7178
    @sayyadnadaf7178 2 года назад

    ನಿಮ್ಮ ಎಲ್ಲಾ ವಿಡಿಯೋ ಸುಪರ್ ಸ್ಟಾರ್ ಸೂಪರ್

  • @sachinawati9293
    @sachinawati9293 2 года назад +1

    Welcome param sir and kalamadhyama

  • @dilipkumar.sdilipgaja7775
    @dilipkumar.sdilipgaja7775 3 месяца назад

    Lots Of Information Sir

  • @darshank2307
    @darshank2307 2 года назад +1

    namma uru kumatagi😍

  • @anandha12
    @anandha12 2 года назад +1

    Impressive water cooling system 🙌

  • @indian8453
    @indian8453 2 года назад +3

    Tq so much 🤝
    Param sir and nagaraj sir

  • @pushpakrishnamurthi7119
    @pushpakrishnamurthi7119 Год назад

    Thanks for information sir

  • @mallikarjunaawati6421
    @mallikarjunaawati6421 2 года назад +2

    Estu dina wiat madtaediddu ee monoment goskar sir,tumba tumba danyvadagalu sir param &nagaraj sir, good luck

  • @manjunathpai6153
    @manjunathpai6153 2 года назад

    Good information and work sir

  • @babyrani2849
    @babyrani2849 2 года назад

    Nagraj sir nan heero aagbitru 😊😊😊😊😊👌👌👌👌🙏🙏🙏

  • @NagarajSnd-n7f
    @NagarajSnd-n7f 4 месяца назад

    Nagaraj Sir.👃👃🎉🎉

  • @prabhasprajwal
    @prabhasprajwal 2 года назад +1

    Super sir

  • @husainchattaraki4331
    @husainchattaraki4331 2 года назад +1

    Nice video 👍👌

  • @prakasholekar8094
    @prakasholekar8094 2 года назад

    ನಮ್ಮ ವಿಜಯಪೂರ್

  • @mohammedusman3024
    @mohammedusman3024 2 года назад +1

    ❤️ HATOFF BROTHER TRU INDIAN 💯🎉

  • @chandruchandus5649
    @chandruchandus5649 2 года назад

    Guide super

  • @mahavernagappa5104
    @mahavernagappa5104 2 года назад

    V nice video

  • @akshaylingoji9098
    @akshaylingoji9098 2 года назад

    Sir navu gokak nalli beeranagaddi anta namm uralii kapasi antaa iddre sir nimd yav Uru sir

  • @mr.kaggod
    @mr.kaggod 2 года назад +2

    Sir Hampi bagge detail series madii

  • @mahavernagappa5104
    @mahavernagappa5104 2 года назад +1

    Caymra man super

  • @vasuvasu9015
    @vasuvasu9015 2 года назад

    Super video. Sar

  • @drshiva.utlasar.3961
    @drshiva.utlasar.3961 2 года назад

    awesome

  • @chandrashekar-kg7oi
    @chandrashekar-kg7oi 2 года назад

    Eega ella haalagirodhu super
    Innu haalagli haaladhavra kattada

    • @nazeerkhan3073
      @nazeerkhan3073 2 года назад

      ಎಂತಹ ಶ್ರೇಷ್ಠ ವಿಚಾರ ಪಾ ಗುರುವೇ ನಿಂದು, ಒಳ್ಳೇದು ಆಗಲಿ.

  • @sanjaybadiger6337
    @sanjaybadiger6337 2 года назад

    22:49 Tumba funny aagi bandide (ತಲೆ ಆಡಿಸಿರೋದು "ಮಾಡಿರ್ರಬಹುದು")

  • @muzika3238
    @muzika3238 2 года назад

    Salam hai sir Apko

  • @HumanHopes
    @HumanHopes 2 года назад +1

    Wah..Adilshahi... Sultans architect and its. Kingdom...
    In namaah hemeya karnataka Bijapura

  • @sureshukkali1482
    @sureshukkali1482 2 года назад

    ನಮ್ಮ ಊರು

  • @deepugowda8066
    @deepugowda8066 2 года назад +4

    anna helmet akondu bike ride maadi🙏🙏

  • @chandruGG05
    @chandruGG05 2 года назад +1

    Sir Nanu bahala dinagaluenda kethaedini nivvu Yake s l bhayrappa sir avara interview madthaella ??

  • @Malnadubro
    @Malnadubro 2 года назад +1

    Sir up nali water tank madalu sadya illa because adu mannina itaki inda madidara

  • @soumyabhuvith535
    @soumyabhuvith535 2 года назад

    👌 place

  • @syedsawood66
    @syedsawood66 2 года назад

    Good work on your body

  • @nalinijayanthijayanthi732
    @nalinijayanthijayanthi732 2 года назад

    Kapila hodedu neera haridu.
    Idannu buckets type bowl galannu wheel shapenalli mount madiruttare. Bhavi yalli neeru sedidage. Hindina kalada neeravari. Egalu jameenugalalli irutte.

  • @vijayalaxmiarikeri3154
    @vijayalaxmiarikeri3154 2 года назад

    ಇದು ಚಿಕ್ಕದು ಅಂದರೆ ಉದಯಪುರದ ಅರಮನೆಯಲ್ಲಿ ಇನ್ನೂ ಚಿಕ್ಕದಿದೆ ರೂಮ್

  • @arjunshetty4192
    @arjunshetty4192 2 года назад +2

    Param, Use a stabilized camera or simply use go pro in your many contents The video will be shaking when the man walks

  • @ramshinabzhalramshinabzhal6119
    @ramshinabzhalramshinabzhal6119 2 года назад

    ✨❤️

  • @tajmahal4970
    @tajmahal4970 2 года назад

    👌

  • @lekhanammd9427
    @lekhanammd9427 2 года назад +1

    Druva sarja adduri movie👌👈

  • @narasimhamurthy4347
    @narasimhamurthy4347 2 года назад +1

    Lift irrigation type by wheels

  • @akasharjuangi7905
    @akasharjuangi7905 2 года назад +2

    When you came sir i am in kumatagi

  • @sachinawati9293
    @sachinawati9293 2 года назад +1

    Konegu nammurige bandri🙏

  • @falcon3881
    @falcon3881 Год назад

    Pipe yavralli madidrare?

  • @sharanabasavad6051
    @sharanabasavad6051 2 года назад

    World richest kingdom hampi plz hampi bagge video maadi

  • @manjulanj7319
    @manjulanj7319 2 года назад

    👌👌🙂

  • @ashabandi1373
    @ashabandi1373 2 года назад +1

    Syper

  • @harshacg4723
    @harshacg4723 2 года назад +1

    That is not watch tower but overhead water tank from which water flowed to the spa

  • @muhammadgareeb2615
    @muhammadgareeb2615 2 года назад

    ಇಷ್ಟೊಂದು ಮೊದಲಿನ ಕಾಲದಲ್ಲಿ ಎಷ್ಟೊಂದು ಐತಿಹಾಸಿಕ ಸ್ಥಳ

  • @gubbi_Susheelamma_vlogs_
    @gubbi_Susheelamma_vlogs_ 2 года назад +1

    Param namma shimoga jilleyalli adilshara santhehonda betide madi thmba channgide

  • @arun9503
    @arun9503 2 года назад +2

    Nijakku naanu vijayapurdallidu ishtu vishay gotte irlilla

  • @manjunathg6165
    @manjunathg6165 2 года назад

    💞💞💞💞🙏🙏🙏🙏

  • @enlightenmenttruth
    @enlightenmenttruth 2 года назад +1

    Shame on govt. For not protecting this old heritage....

  • @balakrishnabalu4704
    @balakrishnabalu4704 2 года назад

    🙏🙏🙏

  • @akashnagure3774
    @akashnagure3774 2 года назад +1

    Hi sir

  • @achuthosur6113
    @achuthosur6113 2 года назад

    Mostly those pipe using for creating vaccum by leather balloon to lift water, these ballon used by kammars furnace hot iron products, once if you sucks water it will come continuously, like we suck petrol from drum

  • @AbhiShek-qm5zw
    @AbhiShek-qm5zw 2 года назад +1

    Nanna anisike prakara aalugalu neerannu melakke thagondu bandhu neer thumbisirabohudu nanthara aa neeru thotikkuva system irabohudu.

  • @KN-mi1nd
    @KN-mi1nd 2 года назад +3

    Sultanaru yav motor fix madidru swalpa huduki.

  • @sharanabasavad6051
    @sharanabasavad6051 2 года назад

    Come to bellary hampi sir

  • @Kirank-81
    @Kirank-81 2 года назад

    👍👍

  • @CIVILTECHFORUM
    @CIVILTECHFORUM 2 года назад

    ನೀರು ಮೇಲೆ ಹೋಗಲು ಒಂದು ಯಂತ್ರ ಇದೆ ಸರ್...

    • @CIVILTECHFORUM
      @CIVILTECHFORUM 2 года назад

      ಕೆರೆಯ ಹತ್ತಿರ ಇದೆ

  • @lathalepaksha990
    @lathalepaksha990 2 года назад +1

    Kumatagi janare ge please smaraka da mele tumba halagedey please kapade

  • @sangameshmugali96
    @sangameshmugali96 2 года назад

    Kapshi sir nimma uru yav uru

  • @AadityaChalawadi-gn2df
    @AadityaChalawadi-gn2df 2 месяца назад

    ಶೋಟಿಂಗ ಆಗೋಕಿಂತ ಮುಂಚೇನು ರಸ್ತೆಯಿತು ಸರ್

  • @ಕನ್ನಡನ್ಯೂಸ್-ಢ8ಘ

    ಹೂ sir... Yess sir 😆

  • @AbhiShek-qm5zw
    @AbhiShek-qm5zw 2 года назад +2

    Nange adil shah avra kale'gintha namma eegina janangada kalavidara kai chalaka ishta aythu godegala mele

    • @indian8453
      @indian8453 2 года назад +1

      🤣😅😂nija bro

  • @ClpatilPatil
    @ClpatilPatil 2 года назад

    💞🌺🌺🙏👍

  • @rukhminiraghu5057
    @rukhminiraghu5057 Год назад +1

    Daivittu love birds gale name bardu elders bittogirodna halu mad vedi