ಎಲ್ಲಾ ರಾಯರಭಕ್ತರಿಗೂ ಧನ್ಯವಾದಗಳು ದಯವಿಟ್ಟು ರಾಯರಭಕ್ತ ಯೂಟ್ಯೂಬ್ ಚಾನೆಲ್ ಎಲ್ಲಾ ವೀಡಿಯೊಗಳನ್ನು ಕನಿಷ್ಠ 10 ಗರಿಷ್ಠ 50 ಸದಸ್ಯರೊಂದಿಗೆ ಹಂಚಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ ರಾಯರ ಕೃಪೆಕೆ ಪಾತ್ರರಾಗಿ ಧನ್ಯವಾದಗಳು❤
🪷🙏ನಮ್ಗೆ ಯಾರು ಇಲ್ಲಾ ನಮ್ ಕಷ್ಟ ಕೇಳೋಕೆ ಅಂತ ನಾವು ಯಾವತ್ತು ಅನ್ಕೋಬಾರದು ಯಾರು ಇಲ್ಲ ಅಂದ್ರು ನಮ್ಮ ಗುರುಗಳು ಸಾರ್ವಭೌಮರು ರಾಘವೇಂದ್ರ ಪ್ರಭುಗಳು ಕರುಣಾಮಯಿಗಳು ಇದ್ದರೇ ನಮ್ ಕಷ್ಟ ಕೇಳೋಕೆ ಅವ್ರೇ ನಮಗೆ ಎಲ್ಲಾ 🙏🙏🙏🙏🙏🙏🙏🙏🙏🙏🙏
ಸ್ವಾಮಿ ನಾನು 7ವಾರ ಸಂಕಲ್ಪ ಮಾಡ್ಕೋಡಿದೀನಿ ನನಗೇ ಕೆಲಸ ಬೇಕು ಇವಾಗ 3ವಾರ ಆಗಿದ್ದೆ ನೀವು ಎಳ್ಳಿದು ನಿಜ ನಾನು ಮೊದಲು ಕೆಲಸ ಮಾಡುತ್ತಿದ್ದದ್ದು ಇವಾಗ ಹೋಗುತಿಲ ನಾನು ಮತ್ತೆ ಹೋಗಬೇಕು ನಾನು ಸ್ವಾಮಿಗೆ ಯಾವ ಸೇವೆ ಮಾಡಲಿ ತಿಳಿಸಿ ಕೊಡಿ
Swamy bere yava gurugalu sikilva e yappa dodda mosagara guru rayara hesarinailli duddu mado jadu gara evaru dodda Kalla ivanu usharu swamy ivara athra. 🙏
ಎಲ್ಲಾ ರಾಯರಭಕ್ತರಿಗೂ ಧನ್ಯವಾದಗಳು ದಯವಿಟ್ಟು ರಾಯರಭಕ್ತ ಯೂಟ್ಯೂಬ್ ಚಾನೆಲ್ ಎಲ್ಲಾ ವೀಡಿಯೊಗಳನ್ನು ಕನಿಷ್ಠ 10 ಗರಿಷ್ಠ 50 ಸದಸ್ಯರೊಂದಿಗೆ ಹಂಚಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ ರಾಯರ ಕೃಪೆಕೆ ಪಾತ್ರರಾಗಿ ಧನ್ಯವಾದಗಳು❤
,,,, 000
Lm 00000.. 00000000
Adress haki
Swamy number kodi
Swamy no. Haki
ಓಂ ಶ್ರೀ ರಾಘವೇಂದ್ರ ನಮಃ🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏
ಶ್ರೀ ಗುರು ರಾಘವೇಂದ್ರಾಯ ನಮಃ🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹
Om Sri Guru Ragavendraya namaha 🙏🏻 💐 🌹 🍀 🪔
ಓ ಶ್ರೀ ಗುರುರಾಘವೇಂದ್ರ ನಮ
ಓಂ ಶ್ರೀ ಗುರುಭ್ಯೋ ನಮಃ ನಮಸ್ತೆ ನೀವು ಗುರು ರಾಘವೇಂದ್ರ ಸ್ವಾಮಿಗಳ ಬಗ್ಗೆ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು
ನಮಸ್ತೆ ಅಣ್ಣ ನೀವು ರಾಯರ ಪೂಜೆ ಬಗ್ಗೆ ಬಹಳ ತುಂಬಾ ಚೆನ್ನಾಗಿ ತಿಳಿಸಿ ಕೊಡುತ್ತಿದ್ದೀರಿ ಇನ್ನೂ ಇಂತಹ ವಿಡಿಯೋ ಗಳನ್ನು ಕಳಿಸಿ ತುಂಬಾ ಖುಷಿ ಆಗುತ್ತೆ ಧನ್ಯವಾದಗಳು ಅಣ್ಣ
Ok😮😢 11:09
🙏🙏🙏 ಗುರುಗಳೇ ದಯವಿಟ್ಟು ಪೂರ್ಣ ವಿಳಾಸ tilisi
Om Namo Shri Guru raghavendraya namaha
🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🌺🌺🌺🌺🙏🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙇♀️🙏
Jai shree ram Jai Hanuman Jai Guru RagavendrayNamo
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🌼
ಆಚಾರ್ಯರಿಗೆ ನಮೋ ನಮಃ ತುಂಬಾ ಚೆನ್ನಾಗಿ ತಿಳಿಸಿಕೊಡುತ್ತೀರ ನಿಮಗೆ ಧನ್ಯವಾದಗಳು 🙏🌹🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🌹🙏🙏
Om shree Raghavendraya namah
ಲವ್ಯೂ ನನ್ನಪ್ಪಾ😘🙏😘 ಆಹಾ...ಧನ್ಯೋಸ್ಮಿ.ಶುಭವಾಗಲಿ ಸದಾ ಸರ್ವದಾ ಶ್ರೀ ರಾಘವೇಂದ್ರ🙏🌹🙏
Shree Raghavendraya Namaha shree Raghavendraya Namaha shree Raghavendraya Namaha shree Raghavendraya Namaha shree Raghavendraya Namaha shree Raghavendraya Namaha shree Raghavendraya Namaha shree Raghavendraya Namaha shree Raghavendraya Namaha 🙏🙏🙏🙏🙏🙏🙏
❤ ಓಂ ಶ್ರೀ ಗುರು ರಾಘವೇಂದ್ರಾಯ ನಮೋ ನಮಃ ❤🙏🙏🙏
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🥹
Om shree Raghavendray swami namaha 🙏🙏🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ
🙏🙏🙏
Om sree guru raghavendraiah namaha
ಓಂ ಶ್ರೀ ಗುರು ರಾಘವೇಂದ್ರಾ ಯ ನಮಃ 🙏🙏ಗುರುಭ್ಯೋ ನಮಃ 🙏🙏🙏
Om raghavendraya Namaha 🙏
ಗುರುಭ್ಯೋ ನಮಃ 🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺
Omshreegururaghavendrayanamaha
ಓಂ ಶ್ರೀ ರಾಘವೇಂದ್ರಯ ನಮಃ 🙏🙏🙏🌹🌹
Sri Ragjvendriya namha
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
Shree Raghavendraya namaha ❤❤❤❤❤❤❤❤❤❤❤❤❤❤
🕉️🌺🙏🌺🙏🌺🙏🌺🙏🌺🙏 ಶ್ರೀ ರಾಘವೇಂದ್ರಯಾ ನಮಃ🙏ರಾಯರೇ ಎಲ್ಲರನ್ನೂ ಕಾಪಾಡಿ🙏
ಗುರು ರಾಘವೇಂದ್ರ ಸ್ವಾಮಿ ಯವರ ನಾಮ ಲೇಖನ ಪುಸ್ತಕ ಬೇಕು ಗುರುಗಳೇ❤ ಕಳಿಸಿ ಕೊಡುವಿರಾ🥺🙏
🕉️ ಶ್ರೀ ಗುರು ರಾಘವೇಂದ್ರಾಯ ನಮಃ 🙏 🙏 🙏 ರಾಯರಿದ್ದಾರೆ 🙏 🙏 🙏
ಓಂ ನಮೋ ಶ್ರೀ ರಾಘವೇಂದ್ರಾಯ❤🎉❤❤❤🎉❤❤❤❤
ಓಂ ನಮೋ ರಾಘವೇಂದ್ರಯ ನಮಃ
Om Shri Ram raghavendraya namaha
ಓಂಶೀಗುರು ರಾಘವೇಂದ್ರಾಯನಮಃ
Prabhu appaji agamya mahima loke raghavendro mahimashayah 🙏🙏🌺🌺🏵️🙏🌺🌺🏵️🙏
ಗುರುಗಳೇ ನೀವೇ ಗತಿ 🙏
Om sri gururaghavendraya namaha🙏🌺🙏🌺🙏🌺🙏
Om shree guru raghavendraya namah❤
Om shri guru Raghavendra namah.❤
🙏🙏🙏🙏🙏Shri Raghavendraaya Namaha 🙏🙏🌹🌹🙇♀️🙇♀️
ಶ್ರೀ ಪರಿಮಳಾರ್ಚಾಯ ನಮಃ🙏
Sri ragavendraya namaha🙏🙏🙏
Sri Raghavendraya namah 🌹🌹🙏🙏🙏
om sri guru Raghavrndraya Namaha 🙏🙏
🪷🙏ನಮ್ಗೆ ಯಾರು ಇಲ್ಲಾ ನಮ್ ಕಷ್ಟ ಕೇಳೋಕೆ ಅಂತ ನಾವು ಯಾವತ್ತು ಅನ್ಕೋಬಾರದು ಯಾರು ಇಲ್ಲ ಅಂದ್ರು ನಮ್ಮ ಗುರುಗಳು ಸಾರ್ವಭೌಮರು ರಾಘವೇಂದ್ರ ಪ್ರಭುಗಳು ಕರುಣಾಮಯಿಗಳು ಇದ್ದರೇ ನಮ್ ಕಷ್ಟ ಕೇಳೋಕೆ ಅವ್ರೇ ನಮಗೆ ಎಲ್ಲಾ 🙏🙏🙏🙏🙏🙏🙏🙏🙏🙏🙏
Jai shree Ram Jai Hanuman Jai Guru Ragavendray Namo Namaha Kapadhu Tande 🚩🕉️🔯🌺🙏🙏🌺🔯🕉️🚩
Om sri raghavendraya namaha rayareddhare ragappa eddhare🙏🌺
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏🙏🙏 ರಾಯರಿದ್ದಾರೆ
Shree raghvendra ❤
Sri Raghavendraya namaha🙏🙏🙏🙏🙏😢😢
ಮಧು ಅಣ್ಣ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಸಾಲಭಾದೆ ಇದರಿಂದ ಪರಿಹಾರ ಮಾಡಿಕೊಳ್ಳಲು ಏನು ಮಾಡಬೇಕು ತಿಳಿಸಿ
🙏🏼🙏🏼🙏🏼🙏🏼🙏🏼🙏🏼🙏🏼
ಓಂ ಗುರು ರಾಘವೇಂದ್ರ ಯನಮಂ 7:24
Jay Shri Raghavendra 🙏🙏
🙏🙏 om shree guru ragavendraaya namah 🙏🙏
❤
❤❤❤❤❤
Om shree raghunandandray
a nmha
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Rayappa ❤❤❤❤❤❤
0m shree Ragavenda namah 🙏🙏🙏🙏🙏
🙏🙏🙏🙏🙏🌿🌿🌿🌿🌿
Shree,ragavedrayanamh
🎉
Sri ragavendra
🙏🏻🙏🙏🙏🙏🙏
Hare Srinivasa
ಮಕಳು ದಾರಿ ತಪ್ಪಿದರೆ ಯಾವ ಸೇವೆ ಮಾಡಿಸಬೇಕು 🙏🙏
🙏🙏🙏🙏🙏🙏🌹
🙏🙏🙏🌺🙏🌺
Swami nanu mane construction madusthidhini nange huvina sara hathusdhange dhari madkodappa
Vidyegagi yenadru special pooje edre heli plz nann maganigagi naanu madbeku naanu kuda rayar bakte
🪷🌹🙏ಓಂ ಗುರುಭ್ಯೋ ನಮಃ 🪷🌹🌹🌸ಹರಿಃ ಓಂ 🪷🌹🙏🌸ಓಂ ಶ್ರೀ ಪರಿಮಳ ಆಚಾರ್ಯ ನಮಃ 🪷🌹🌹🌸❤️
Namsthe gurugale
Ladies raghavendra stothra read madbahuda ?
Namaste gurugale navu Friday Lakshmi devige uppina Deepa hachuvudu sarino tappo gurugale yeli
ನಮಸ್ತೆ ಅಣ್ಣಾ ನಮಗೆ ರಾಯರ ನಾಮಲೇಕನ ಪುಸ್ತಕ ಬೇಕು ಕಳುಹಿಸಿ ಕೊಡಿ ಅಣ್ಣಾ
Ok
Namaste gurugale nanna maga matu kelalla kopaa jastii rayaru kelo hage madli anta kelkotini 🙏🙏🙏🙏🙏🙏🙏
ರಾಘವೇಂದ್ರ ಸ್ವಾಮಿ ರಾಯರಿದ್ದಾರೆ
ಸಂತಾನಕ್ಕೆ ಯಾವ ರೀತಿ ಪೂಜಿಸಬೇಕೆು
ಏನು ಮಾಡ್ಬೇಕು ತಿಳಿಸಿ ಕೊಡಿ
ಸ್ವಾಮಿ ನಾನು 7ವಾರ ಸಂಕಲ್ಪ ಮಾಡ್ಕೋಡಿದೀನಿ ನನಗೇ ಕೆಲಸ ಬೇಕು ಇವಾಗ 3ವಾರ ಆಗಿದ್ದೆ ನೀವು ಎಳ್ಳಿದು ನಿಜ ನಾನು ಮೊದಲು ಕೆಲಸ ಮಾಡುತ್ತಿದ್ದದ್ದು ಇವಾಗ ಹೋಗುತಿಲ ನಾನು ಮತ್ತೆ ಹೋಗಬೇಕು ನಾನು ಸ್ವಾಮಿಗೆ ಯಾವ ಸೇವೆ ಮಾಡಲಿ ತಿಳಿಸಿ ಕೊಡಿ
Nonveg thinnoru yavareethy pooje madbeku
Sri Guru ragavendraya namma
🌹🪷🙏 Om sri ragvendrya namaha 🪷🌹🙏🙏
Rayaru Swapna dalli yava reeti irthare thiskodi swami
rayare nange site visya court lli edie summru 15 yrs dinda case naditha edie adu etiyrthakke yaw pooje madbeku Swamy
ಓಂ ಶ್ರೀ ಗುರು ವೇ ನಮಂ ಅಣ್ಣ 😂
Namaste nanna magalige chowdi prayoga agide nanage yenu madbeku anta gottilla nanage yenu madbeku anta tilisi kodi
ರಾಯರ ಪಾದೋದಕ
ಸೇವಿಸಿ
ದಯವಿಟ್ಟು ನಿಮ್ಮ ರಾಯರ ಮಠದ ವಿಳಾಸ ಎಳ್ಳಿ
Gurugalige namaste nanu mane kattiddene adu ardadalli nenthide mattu maganige maduve madabeku avanu helida mathu kelalla sleepa ketta chetagalu ede edakella yava sakalp madabeku yava pooje madabeku tilisi gurugale nanu thumba nondidene gurugale dayavittu parihara thilisi
Rayare nam maganige 20dinadinda jwara, hospital thorsidru kammiagthilla thande nine kapadu thande bega gunamuka madi, nan maghana nimm padakke hakidini bhaghavantha raghavendra swamy 🙏🙏🙏🙏🙏🙏🙏
Anna, gurugale nanna maganige maadida kelasada sambala kodtilla tumba satayista idare dayavittu avara manasalli rayare karuneyannu kottu sambala kodo hage maadi, daysvittu rayare nanu nimmanne nambiddene, a sambaladalli rayara devastanadalli anna dhana madustivi a rayara dayeyinda ,
Rayare nanage job kodu tande 🙏🙏 exam bariddini saddyadalli result barutte adaralli salect madu nannappa 🙏🙏
Swamy bere yava gurugalu sikilva e yappa dodda mosagara guru rayara hesarinailli duddu mado jadu gara evaru dodda Kalla ivanu usharu swamy ivara athra. 🙏
Gurugale, nange rhomited arthritis inda balalutiddene,ella kade esht torsidru enu aramagilla, nanu rayaralli hege bedikollabeku tilsi, nanage odadalu nadedadalu aguttilla, sumaru 5 varsha aytu gurugale, nanu inu chikkavlu aadru isht bega joints painbandide