Это видео недоступно.
Сожалеем об этом.

ARETIPPURU, Hidden gem of jainʼs ಅರೆತಿಪ್ಪೂರು | ಎಲೆ ಮರೆಯಕಾಯಿ ಈ ಜೈನ್‌ ಕ್ಷೇತ್ರ

Поделиться
HTML-код
  • Опубликовано: 17 июн 2024
  • ARETIPPURU, Hidden gem of jains ಅರೆತಿಪ್ಪೂರು | ಎಲೆ ಮರೆಯಕಾಯಿ ಈ ಜೈನ್‌ ಕ್ಷೇತ್ರ
    ಶ್ರವಣಬೆಳಗೊಳಕ್ಕಿಂತಲೂ ಮೊದಲೇ ಇಲ್ಲಿ ಭಗವಾನ್‌ ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.
    ಗಂಗರಾಜ ಪರಿಶ್ರಮದ ಕುರುಹು ಈ ಕ್ಷೇತ್ರ.
    ಶ್ರವನಬೆಳಗೊಳದಷ್ಟೇ ಪವಿತ್ರ ಮತ್ತು ಪ್ರಖ್ಯಾತ ಈ ಕ್ಷೇತ್ರ.
    ಶ್ರೀ ಮಠದ ದೂರವಾಣಿ: 7760693415
    #sikkantesanchara #nearbangalore #youtuber #mandya #makeinindia #karnataka #kannadavlogs #kannadavlog #kannadavloger #history #treditional #oil #pure #indianfood #food #foodvlog #aretippuru #jain #jainism #jainchannel #jaintemple #jaindharm #jainmandir #architecture #nearbangalore #bahubali #bhagavan #bahubali #shravanabelagola
    My WhatsApp: 70229 72367

Комментарии • 25

  • @k.shreenivas3310
    @k.shreenivas3310 5 дней назад +1

    ಈ ಬಗೆಯ ಧಾರ್ಮಿಕ ಸರಣೀ ಇಷ್ಟ ಆಯಿತು.
    ಬೆಂಗಳೂರಿನಿಂದ.

    • @SIKKANTESANCHARA
      @SIKKANTESANCHARA  20 часов назад

      ಧನ್ಯವಾದಗಳು...
      ನನ್ನ ವಿಡಿಯೋ ಇನ್ನಷ್ಟು ಜನರಿಗೆ ತಲುಬೇಕಾದರೆ.. ನಿಮ್ಮ ಸಹಕಾರ ಬಹಳ ಮುಖ್ಯವಾಗಿದೆ. ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ತಲುಪಿಸಲು ಕೋರುತ್ತೇನೆ.

  • @yashodamurthy3141
    @yashodamurthy3141 Месяц назад +2

    Nammuru

    • @SIKKANTESANCHARA
      @SIKKANTESANCHARA  Месяц назад +1

      ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್‌ ಮಾಡಿ.
      ಧನ್ಯವಾದಗಳು

  • @shreenidhijp-vo1il
    @shreenidhijp-vo1il Месяц назад +1

    ಸರ್. ನೀವೂ ತೊ ರಿ ಸೀ ಧ ವೆಲೇಜ್. ನಾಮವುರು ಅರೇ ತಿ ಪುರು

  • @VijayVijay-ug5mk
    @VijayVijay-ug5mk Месяц назад +1

    Sir nim video s na SNE tv channel li nodide sir super video

    • @SIKKANTESANCHARA
      @SIKKANTESANCHARA  Месяц назад

      Thank you so much]
      ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್‌ ಮಾಡಿ.
      ಧನ್ಯವಾದಗಳು

  • @SureshBhatt-mf4jb
    @SureshBhatt-mf4jb Месяц назад +1

    ಚನ್ನಾಗಿದೆ. ನೋಡಿ ಖುಷಿ ಆಯ್ತು. ವೇಣೂರು, ಕಾರ್ಕಳ,ಶ್ರವಣ ಬೆಳಗೊಳ, ಧರ್ಮಸ್ಥಳ ಎಲ್ಲಾ ನೋಡಿದ್ದೇನೆ, ಇದು ಬಾಕಿ ಇತ್ತೇನೋ ನೀನು ತೋರಿಸಿ ಬೀಟ್ಟೆ. ಧನ್ಯವಾದಗಳು ಇದರಲ್ಲಿ ಫೋಟೋ ಕ್ಲಿಪಿಂಗ್ ಕಡಿಮೆ ಇದೆ. ಅಂತೂ ಸೂಪರ್ ಆಗಿದೆ. ನಿನಗೆ ವಯಸ್ಸಾಗಿದೆ ದಪ್ಪ ಬೇರೆ ಆಗಿದಿಯ, 2 ವರ್ಷದ ಹಿಂದಿನಂತೆ ಇಲ್ಲ. ಸುಸ್ತು ಆಯಾಸ ಆದಂತೆ ಕಾಣಿಸ್ತು. ಬೇಸಿಗೆಯಲ್ಲಿ ಸಂಚಾರ ಕಡಿಮೆ ಮಾಡಿ ಮಳೆಕಾಲ ಚಳಿಕಾಲ ದಲ್ಲಿ ಸಂಚಾರ ಮಾಡುವದು ಒಳ್ಳೇದು. ವಾತಾವರಣ ಹಸಿರು ಇರುತ್ತದೆ. ಒಳ್ಳೆದಾಗಲಿ, ಧನ್ಯವಾದಗಳು. 👌🏼😌🚩🚩🚩

    • @parthasarathy459
      @parthasarathy459 Месяц назад +1

      Well-wisher. Good advice.

    • @parthasarathy459
      @parthasarathy459 Месяц назад +1

      Rarest among the rare. I am getting some little history from your blog.
      Thank you.
      ದೇವರು ಒಳ್ಳೆಯದನ್ನು ಮಾಡಲಿ ಧನ್ಯವಾದಗಳುo🙏🙏

    • @SIKKANTESANCHARA
      @SIKKANTESANCHARA  Месяц назад

      ಸಮಯ ಸಿಕ್ಕಾಗೆಲ್ಲ ಹೋಗಿ ಬರುತ್ತೇನೆ. ಸರ್

  • @sahanakiran9277
    @sahanakiran9277 Месяц назад +2

    Good information ಸಾರ್

    • @SIKKANTESANCHARA
      @SIKKANTESANCHARA  Месяц назад

      Thank you so much
      ವಿಡಿಯೋ ಚೆನ್ನಾಗಿದ್ದರೆ, ಬೇರೆಯವರಿಗೂ ಶೇರ್‌ ಮಾಡಿ.

  • @madanKumar-hp2qk
    @madanKumar-hp2qk Месяц назад +1

    Nam ajji ooru

    • @SIKKANTESANCHARA
      @SIKKANTESANCHARA  Месяц назад

      ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್‌ ಮಾಡಿ.
      ಧನ್ಯವಾದಗಳು

  • @madanKumar-hp2qk
    @madanKumar-hp2qk Месяц назад +1

    Idu Mandya jille maddur taluk nalli irodhu

    • @SIKKANTESANCHARA
      @SIKKANTESANCHARA  Месяц назад

      ಹೌದು..
      ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್‌ ಮಾಡಿ.
      ಧನ್ಯವಾದಗಳು

  • @nagarajdn7385
    @nagarajdn7385 Месяц назад +1

    Nice dig of Jains

    • @SIKKANTESANCHARA
      @SIKKANTESANCHARA  Месяц назад

      Thanks 👍‌
      ವಿಡಿಯೋ ಚೆನ್ನಾಗಿದ್ದರೆ, ಬೇರೆಯವರಿಗೂ ಶೇರ್‌ ಮಾಡಿ.

  • @punithmkpuni1308
    @punithmkpuni1308 Месяц назад +1

    Nim no na mail madu brother

    • @SIKKANTESANCHARA
      @SIKKANTESANCHARA  Месяц назад

      ನನ್ನ ವಾಟ್ಸ್‌ ಆಪ್‌ ನಂಬರ್‌: 70229 72367

  • @dsureshjain7294
    @dsureshjain7294 Месяц назад +1

    ಏಕವಚನದಲ್ಲಿ ವಿಷಯ ನೋಡಿ ಮನಸ್ಸಿಗೆ ಹಿತ ಕಾಣಲಿಲ್ಲ

    • @SIKKANTESANCHARA
      @SIKKANTESANCHARA  Месяц назад

      ಉದ್ದೇಶಪೂರ್ವಕವಾಗಿ ಎಲ್ಲೂ ಏಕವಚನ ಬಳಕೆ ಮಾಡಿಲ್ಲ. ಒಂದು ವೇಳೆ ಆಗಿದ್ದರೆ, ನಿರ್ದಿಷ್ಟವಾಗಿ ತಿಳಿಸಿ, ಮುಂದೆ ಮಾಡುವ ವಿಡಿಯೊಗಳಲ್ಲಿ ಎಚ್ಚರಿಕೆ ವಹಿಸುತ್ತೇವೆ.