Sowjanya Case: Dr. Veerendra Heggade Issues Press Statement | Public TV

Поделиться
HTML-код
  • Опубликовано: 7 ноя 2024

Комментарии • 892

  • @Parshuram_shatty
    @Parshuram_shatty Год назад +458

    ಟಿವಿಗೆ ಒಳ್ಳೆ ಅಮೌಂಟ್ ಸಟ್ಲಾಆಗಿದೆ ಅಂತ ಅನಿಸುತ್ತೆ

  • @Manjulamp2006
    @Manjulamp2006 Год назад +118

    Tv ಯವರನ್ನು ಯಾರು ನಂಬಲ್ಲ. ಚೆನ್ನಾಗಿ ಸೆಟಲ್ಮೆಂಟ್ ಬಂದಿದೆ.

  • @ravickck2273
    @ravickck2273 Год назад +370

    ಇದರ ಇಂದೇ ವೀರೇಂದ್ರ ಹೆಗ್ಡೆ ಕೈವಾಢ ಇದೆ ಅನ್ಸುತ್ತೆ....

    • @sureshpoojary8316
      @sureshpoojary8316 Год назад +26

      ಹವುದು

    • @shamprasadrudraiah7034
      @shamprasadrudraiah7034 Год назад

      ವೀರೇಂದ್ರ ಹೆಗ್ಗಣ ಕೈವಾಡ ಇದೆ

    • @umiiiiiii1491
      @umiiiiiii1491 Год назад

      ಇದರ ಹಿಂದೆ ದೊಡ್ಡ ಕೈವಾಡ ವೇ ಇದೆ ಅನಿಸುತ್ತೆ ತಪ್ಪಿಸ್ತರಿಗೆ ತಕ್ಕ ಶಿಕ್ಷೆ ಆಗಲಿ 🙏🙏

    • @rohinivijayar3707
      @rohinivijayar3707 Год назад +25

      ಅವರ ಸಹೋದರ ಅಂತೆ ಇದು ಯಾವಾಗಲೂ ಕೇಳಿ ಬರುವ ಮಾತು

    • @theking-game
      @theking-game Год назад

      Hawdu veerendra heggade rapist Sulemaga 🤬🤬

  • @ShashidharKundar-e1c
    @ShashidharKundar-e1c Год назад +108

    Verendra ಹೆಗ್ಗಡೆ ಯವರ ಕೈವಾಡ ಇದೇ 100/℅ 100℅

  • @prakashs450
    @prakashs450 Год назад +215

    ಪೇಮೆಂಟ್ ಪುಲ್ ಸೆಟ್ಲ್ ಮೆಂಟ್ ಆಗಿದೆ.... ಚಾನೆಲ್ಗೆ.. ಹೆಗ್ಗೆಡ್ ಕರ್ದ್ರೆ ಓಡಿ ಹೋಗತೀರ ಆದ್ರೆ ಸೌಜನ್ಯ ಕುಟುಂಬ ಬಂದ್ರು ಮಾದಸಲ್ಲ.. ಪೇಮೆಂಟ್ ಚಾನೆಲ್ಸ್ ಥು

    • @rukmanimv6944
      @rukmanimv6944 Год назад +13

      100%

    • @lasvegas2068
      @lasvegas2068 Год назад

      ರಂಗನಾಥ್ ಒಬ್ಬ ನಿಷ್ಟವಂತ journalist ಅಂತ ಅಂದ್ಕೊಂಡಿದ್ದೆ.. ಆದ್ರೆ ಈ ನ್ಯೂಸ್ ನೋಡಿದ್ಮೇಲೆ ಎಲ್ಲಾ ಚಾನೆಲ್ ಇರೋದೇ ಬ್ಯುಸಿನೆಸ್ ಮಾಡಾಕೆ ಅಂತ ಕನ್ಫರ್ಮ್ ಆಯ್ತು.

    • @aishwaryaj.s1366
      @aishwaryaj.s1366 Год назад

      News channel ನವರು ವೀರೇಂದ್ರ ಹೆಗ್ಗಡೆಯವರು ಬರೆದ ಪತ್ರವನ್ನು ಓದಿ ಜನರಿಗೆ ತಲುಪಿಸುತ್ತಿದ್ದಾರೆ ಅಷ್ಟೇ. ವೀರೇಂದ್ರ ಹೆಗ್ಗಡೆಯವರ ಪರವಾಗಿ ಮಾತಾಡುತ್ತಿಲ್ಲ.

    • @RacharyaR
      @RacharyaR Год назад +3

      😂😂😂

    • @shashiacharya4769
      @shashiacharya4769 Год назад

      100% ಈ ಮಧ್ಯಮ ಹಣದ ಆಮಿಷ ಕ್ಕೇ ಈ ವಿಷಯ ಬೂಬ್ಬೆ ಹೂಡಿತಿರೂದೂ

  • @siddharth5841
    @siddharth5841 Год назад +345

    Veerendra heggde’s brother harshendra heggde’s son Nischal jain is the culprit. JUSTICE FOR SOWJANYA

  • @santhoshsanthosh7886
    @santhoshsanthosh7886 Год назад +212

    ಹೆಗ್ಡೆ ಕುಟುಂಬದವರು ಪಕ್ಕ ಮರ್ಡರ್ ಆಂಡ್ ರೇಪ್ ಮಾಡಿರೋದು💯

    • @ShamanthH-dj1ud
      @ShamanthH-dj1ud Год назад +5

      Evidence enide. Sumne comment hakabedi

    • @likhithlikhi1264
      @likhithlikhi1264 Год назад

      ​@@ShamanthH-dj1ud .ninhatra evidence unta madilla annodake

    • @kishanpoojary279
      @kishanpoojary279 Год назад +4

      S avre

    • @vedanthkamath
      @vedanthkamath Год назад +6

      Avaru dharmasthala jaga olage hakiddu,avara devastana alla adu. Ava jaina

    • @subbannar7319
      @subbannar7319 Год назад +2

      ​@@ShamanthH-dj1udCorrect

  • @Ravanaravanar
    @Ravanaravanar Год назад +53

    ಇಷ್ಟು ದಿನ ಎಲ್ಲಿ ಹೋಗಿದ್ರಿ ಅಪ್ಪ ಪಬ್ಲಿಕ್ tv

  • @harishkunder6272
    @harishkunder6272 Год назад +109

    Justice for sowjanya,

  • @k.t.bettegowdak.t.bettegow2980
    @k.t.bettegowdak.t.bettegow2980 Год назад +180

    ಶ್ರೀ ಕೇತ್ರದ ಬಗ್ಗೆ ಯಾರು ಹೇಳುತಿಲ್ಲ ನಿಮ್ಮ ಕುಟುಂಬದವರ ಬಗ್ಗೆ ಹೇಳುತಿದಾರೆ

    • @cutepikachu7903
      @cutepikachu7903 Год назад +7

      Yes Kshetra pavitra vagide but nimma family alla nimma tamma ketta manushya endu balyadindalu keliddene Ega nodidare P. A. Mahaveer jain roudidm torisiddane

    • @manjunathkp8164
      @manjunathkp8164 Год назад

      ಕ್ಷೇತ್ರ ಅಪವಿತ್ರ ಮಾಡಿದವರು ಜೈನ್ ವಂಶಸ್ಥರು ಆದರೆ ಇಡೀ ದೇಶದ ಹಿಂದೂ ಸಮಾಜ ದವರು ಅಲ್ಲ

    • @RacharyaR
      @RacharyaR Год назад +3

      Correct

    • @harisha2928
      @harisha2928 Год назад +2

      👍👍👍

    • @prs2032
      @prs2032 Год назад +2

      kshetra da devru yavatu ertare...but allina janaru....???

  • @ShashidharKundar-e1c
    @ShashidharKundar-e1c Год назад +15

    Verendraheggadevara ಕೈವಾಡ ಇದೇ 100/℅

  • @praveenpoojary7657
    @praveenpoojary7657 Год назад +33

    ನಿಮ್ಮ ಕುಟುಂಬ ದವರೆ ಮಾಡಿರೋದು ಹೋ ಸ್ವಾಮಿ

  • @godbewithme9
    @godbewithme9 Год назад +63

    Sowjanya is power she is god's child adke ishtu varsha adru innu jeevanta ide illa andidre avagle martu hogtidru 💯 tappu madidavru anubhavistare

  • @Clarence_uppunda
    @Clarence_uppunda Год назад +60

    ಮನನೊಂದು ಸೌಜನ್ಯ ಪರವಾಗಿ ನಾವು ಕೇಳ್ತಾ ಇದಿವಿ
    ನ್ಯಾಯ ಕೊಡಿಸಿ

  • @shivureddy2978
    @shivureddy2978 Год назад +101

    ನಾಟಕ ಶುರು ಆಯ್ತು

  • @sumithranayak7291
    @sumithranayak7291 Год назад +99

    Justice ⚖for soujanaya
    Justice ⚖for santhosh rao family
    Who killed soujanya?
    Karma returns very soon 🙏

    • @shivaraj_onlyS_to
      @shivaraj_onlyS_to Год назад +3

      Yava karmanamma duddina munde yavdu illa 😢

    • @kishanpoojary279
      @kishanpoojary279 Год назад

      Satya da munde duddilla

    • @_chinn
      @_chinn 6 месяцев назад

      No karma bro avru chanagi ne idare

  • @praveenpoojary7657
    @praveenpoojary7657 Год назад +15

    E ಚಾನೆಲ್ ಗೆ ಎಷ್ಟು payment ಕೊಟ್ಟಿದಾರೆ

  • @madhavapoojary7457
    @madhavapoojary7457 Год назад +10

    ನೀವು ಎಷ್ಟೇ ಹೇಳಿದರು ಪಬ್ಲಿಕ್ ಟಿವಿ ಯವರೇ ಯಾರು ನಂಬಲ್ಲ

  • @MsMaharashtra
    @MsMaharashtra Год назад +72

    Yes, Justice needed for Soujanya case....whoever involved in it... no compromise... SATYAMEVA JAYATHE, JAI HIND 🙏

  • @rajeshk4105
    @rajeshk4105 Год назад +17

    ಇಷ್ಟು ದಿನ ಪ್ರಸಾರ ಮಾಡಿಲ್ಲ ಸೌಜನ್ಯ ಕೇಸ್ ಬಗ್ಗೆ ಇವತ್ತು ಇವ್ರು ಬಲಾಢ್ಯ ಆಗಿರೋ ಅದ್ಕೆ ಅವ್ರ ನ್ಯೂಸ್ ಪ್ರಸಾರ ಮಾಡ್ತಿದಿರಾ

  • @sudharma7034
    @sudharma7034 Год назад +16

    ಸಣ್ಣ ಸಣ್ಣ ವಿಚಾರಗಳನ್ನು ಡಿಬೇಟ್ ಮಾಡ್ತೀರಾ ಇದನ್ನು ಏಕೆ ಮಾಡಲ್ಲ.

    • @SanjuSanju-jm2gx
      @SanjuSanju-jm2gx 4 месяца назад

      ಅಷ್ಟೊಂದು ತಾಕತ್ತು ಇಲ್ಲಾ only ಗುಬ್ಬಿ ಮೇಲೆ ಬ್ರಹ್ಮಸ್ತ್ರ ಅಷ್ಟೇ ಕಿತ್ತೋದ ಮಾಧ್ಯಮಗಳು

  • @reshmanitin6903
    @reshmanitin6903 Год назад +20

    ನಿಮಗೆ ಒಳ್ಳೆ ದುಡ್ಡು ಕೊಟ್ಟಿದ್ದಾರೆ ಹೆಗ್ಗಡೆ

  • @hosakannada3414
    @hosakannada3414 Год назад +5

    ನಾವು ಆದರ್ಶ ಅಂತ ಒಂದು ಕಾಲದಲ್ಲಿ ಅಂದುಕೊಂಡ ಚಾನೆಲ್ ಇದಲ್ಲ. ಪಬ್ಲಿಕ್ ಟಿವಿಯ ವಿಶ್ವಾಸಾರ್ಹತೆ ಕಡಿಮೆ ಆಗಿದೆ ನಿಮ್ಮ ಹೆಗ್ಗಡೆ ಪರ ನ್ಯೂಸ್ ಗಳಿಂದ.

  • @Clarence_uppunda
    @Clarence_uppunda Год назад +57

    ಅವರು ನಿಜವಾಗೀಯೂ ಸೌಜನ್ಯಳಿಗೆ ನ್ಯಾಯ ಒದಗಿಸುವ ಬಗ್ಗೆ ಪತ್ರ ಬರಿಬೇಕಿತ್ತು

  • @shankar.mmalinga499
    @shankar.mmalinga499 Год назад +25

    Justis for ಸೌಜನ್ಯ , ಇದಕ್ಕೆ ಶ್ರೀ ಮಂಜುನಾಥ ಸ್ವಾಮಿ ದಯೆ ತೋರಬೇಕು ಸೌಜನ್ಯಳ ಕುಟುಂಬಕ್ಕೆ 🙏🏻

  • @anilp6746
    @anilp6746 Год назад +17

    ಸುಮ್ಸುಮ್ನೆ ಯಾರು ಹೇಳೋದಿಲ್ಲ ಆ ದೇವರು ನಿಮಗೇ ಪಾಠ ಕಳುಹಿಸುತ್ತಾರೆ

  • @dhruvadhruva8117
    @dhruvadhruva8117 Год назад +71

    ಅಲ್ಲ ಸ್ವಾಮಿ ಆರೋಪ ಮಾಡ್ತಿರೋದು ಸುಮಾರು ಒಂದು ತಿಂಗಳಿನಿಂದ ಆದರೆ ಅವರಿಗೆ ಇವಾಗ ಗಮನಕ್ಕೆ ಬಂದಿದೆ ಅಂತ ಪತ್ರ ಬರೆದಿದ್ದಾರೆ.... ನಿಮ್ಮಿಂದ ಏನು ತಪ್ಪಾಗಿಲ್ಲ ತಾನೇ ನಿರಪರಾದಿ ಸಂತೋಷ್ ಅವರನ್ನ ಹಿಡಿದು ಕೊಟ್ಟದ್ದು ನಿಮ್ಮವರೇ ತಾನೇ... ಸಂತೋಷ್ ಅವರ ಮನೆಯ ನೆಮ್ಮದಿ ಮರ್ಯಾದೆ ಎಲ್ಲಾ ಹಾಳಾಯಿತಲ್ಲ ಇದು ತಪ್ಪಲ್ವಾ..... ಒಂದು ತಿಳ್ಕೊಳ್ಳಿ ಸತ್ಯಕ್ಕೆ ಜಯ ಆಗೋದು ಸುಳ್ಳು ತುಂಬಾ ದಿನ ಉಳಿಯುವುದಿಲ್ಲ ಆ ಸ್ವಾಮಿ ಮಂಜುನಾಥ ನ್ಯಾಯ ಕೊಡಿಸುತ್ತಾರೆ

    • @priyagowda6498
      @priyagowda6498 Год назад +5

      💯💯 true' ee mathugalu

    • @nagamani8969
      @nagamani8969 Год назад

      ಸುಮ್ಮನೆ ಸುಮ್ಮನೆ ವೀರೇಂದ್ರ ಹೆಗ್ಗಡೆ ಯವರ ಮೇಲೆ ಆರೋಪ ಹೊರಿಸಿ ದರೆ ಅವರು ಬಿಡುತ್ತಿದ್ದರೇ ದೇವರಾಣೆ ಇಲ್ಲವೇ ಇಲ್ಲ ಅವರ ಕಡೆಯವರೆ ಕೊಲೆಗಡುಕರು ಅತ್ಯಾಚಾರಿಗಳು ಅದಕ್ಕೆ ಏನು ಏನೋ ಹೇಳುತಿದ್ದಾರೆ ತಪ್ಪಿಸಿಕೊಳ್ಳಲು ಆ ಮಂಜುನಾಥ ಸ್ವಾಮಿ ಇದ್ಜರೆ ಖಂಡಿತ ನೋಡಿಕೊಳ್ಳುತ್ತಾನೇ

    • @bhanuprakashr2416
      @bhanuprakashr2416 Год назад +1

      Nija

    • @cutepikachu7903
      @cutepikachu7903 Год назад +2

      Yes

    • @EnglishTechday
      @EnglishTechday Год назад

      ಯಾವ ಮಂಜ ಸ್ವಾಮಿ ನು ಇಲ್ಲಾ ಅಲ್ಲಿ, ಇದ್ದಿದ್ರೆ ಶಾತಾ ಹರಿತಿದ್ನ ಇಲ್ಲಿವರ್ಗು ,11 ವರ್ಷ ಆಯಿತು

  • @nanjundas1874
    @nanjundas1874 Год назад +29

    Justice for sowjanya 😢

  • @shruthim5874
    @shruthim5874 Год назад +28

    U people were sleeping when her parents crying and asking for justice. You people are getting hurted when Veerendra Hegde cries

    • @kashmaranatureschild7108
      @kashmaranatureschild7108 Год назад

      ಇದೇ ವಾಸ್ತವ ಇವರದ್ದು. ಚಿಕ್ಕವರ ನೋವು ಪಾಪಿ ಜನ್ಮದ್ದು, ಅನ್ನುವ ಧೋರಣೆ. ಅದಕ್ಕೆ ಸಮಾಜದಲ್ಲಿ ಇವತ್ತು ದೌರ್ಜನ್ಯ ದಬ್ಬಾಳಿಕೆ ಅನ್ನೋದು ನಿರಂತರ. ಹಣ ಅಧಿಕಾರ ದ ಆಟವೇ ಇವತ್ತಿನ ಸಮಾಜದ ಲ್ಲಿ ಎಲ್ಲದಕ್ಕೂ ಹಕ್ಕುದಾರ. ಉಳಿದವರಿಗೆ ಮೂಕ ದಾರ., ಅನಾದರ, ನಿರಾಧಾರ.

    • @Ethicalview529
      @Ethicalview529 Год назад

      Bucket news channels, support culprits

  • @sunithabs327
    @sunithabs327 Год назад +92

    Justice for Soujanya and santhosh 🙏🙏🙏

  • @raghu8280
    @raghu8280 Год назад +23

    Want justice for poor people 🎉🎉 justice for sowjanya 🎉🎉🎉🎉

  • @surekhapoojari4164
    @surekhapoojari4164 Год назад +59

    Neevu soujanya paravagi onde ondu report madilla yaake

    • @JaD-gf6oe
      @JaD-gf6oe Год назад +10

      Yakendre evara bucket tumbiday

    • @sunithabs327
      @sunithabs327 Год назад +6

      ​@@JaD-gf6oe😂😂 correct

    • @ascreation8754
      @ascreation8754 Год назад +7

      @@JaD-gf6oe nija brother

    • @ranjithk7767
      @ranjithk7767 Год назад +1

      Public tv heggade ya bucket😂

  • @LavanyaramPawar
    @LavanyaramPawar Год назад +13

    Shame on Hegd and his family who is shielding the accused

    • @ShamanthH-dj1ud
      @ShamanthH-dj1ud Год назад

      Pls share proof and evidence. Sumne comment madi prayojane illa

  • @radhaguru9783
    @radhaguru9783 Год назад +53

    Bari olu swamy bari olu😡😡😡😡😡😡😡😡 justice for sowjanya death case 🙏🙏🙏🙏🙏🙏🙏

  • @R.arunthoughts
    @R.arunthoughts Год назад +43

    Public tv ge rs. est bandide

  • @elecricalandplummbingmanga4550
    @elecricalandplummbingmanga4550 Год назад +7

    ಸೌಜನ್ಯ ಕುಟುಂಬದ ಬಗ್ಗೆ ಯಾಕೆ ಮಾತಾಡಲ್ಲ ನೀವು ... ಇವರು ಒಂದು ಸುಳ್ಳು ಪತ್ರ ಬರೆದಿರೋದು ಬೇಗ ಕಾಣುತ್ತೆ ನಿಮಗೆ

  • @praveenamalladka4546
    @praveenamalladka4546 Год назад +20

    ಸತ್ಯ ಹೇಳಯ ಯಾರು ಅಂತ ದಂಡದಿಕಾರಿ

  • @Gnaneshwari-y3w
    @Gnaneshwari-y3w Год назад +18

    Justice for soujany and santhosh

  • @sarojarangayana5451
    @sarojarangayana5451 Год назад +10

    ನಮ್ಮ ಕುಟುಂಬ!!!!!!!!!??????ಅಂತೂ ಪಾರಾದರೆ ಸಾಕು ಅಲ್ವಾ ಸ್ವಾಮಿ,ನಿಮ್ಮ ಮಗಳು ಸ್ವಾಮಿ ಅಲ್ವಾ!!!!? ಸ್ವಾಮಿ

  • @vsk715
    @vsk715 Год назад +15

    File complaints against Yogesh, Sudarshan, Bhaskar SP goel with Justice Sudhindra ex lokayukta judge now chairman Police Authority

  • @ManjuSN-tj3it
    @ManjuSN-tj3it Год назад +7

    Justice for sowjanaya

  • @devathamanushyanachannel6545
    @devathamanushyanachannel6545 Год назад +15

    Justice for soujanya.
    ..

  • @jagannathjaggu2507
    @jagannathjaggu2507 Год назад +15

    Really, if justice is needed, the SIT was created and the former Commissioner of Mumbai, IPS Rakesh Mariya sir was the head of that team and Rakesh sir is credited with solving so many notorious cases and giving justice without any influence

  • @manjunathaanand6404
    @manjunathaanand6404 Год назад +3

    ಅಮೌಂಟ್ ಸೆಟಲ್ಮೆಂಟ್ ಆಯಿತು ನಿನ್ ಬಾಯಿಗೆ ಹುಳ ಬೀಳುತ್ತೆ,,,

  • @pradeepg439
    @pradeepg439 Год назад +25

    Evunu 420...just business aaste jainaradu

    • @chetanmalwaalwa8288
      @chetanmalwaalwa8288 Год назад

      Neenu swalpa muchkondu kurappa... eneno helbeda

    • @sumanthhb136
      @sumanthhb136 2 месяца назад

      ​@@chetanmalwaalwa8288 Neen helu kelana

  • @sidalupdate-en5fl
    @sidalupdate-en5fl Год назад +16

    Justice for sawjanya

  • @satishshk1747
    @satishshk1747 Год назад +4

    Jai Mahesh anna 🔥🔥🔥🔥🔥🔥🔥🔥

  • @SVL3
    @SVL3 Год назад +4

    I believe in Karma. No matter what truth will come to a light.

  • @nsrinivasprabhu6627
    @nsrinivasprabhu6627 Год назад +21

    Public tv please.. tell the story of poor santosh rao also

  • @pandu_ps_paduvanahalli
    @pandu_ps_paduvanahalli Год назад +16

    Justice for sowjanya & santhosh

  • @SVL3
    @SVL3 Год назад +4

    At this point Central Government should get involved.

  • @ks-pg9nc
    @ks-pg9nc Год назад +5

    Justice for Sowjanya

  • @IndraChoudakera
    @IndraChoudakera Год назад

    Really your doing job very good because I humble request you gives to justice for soujanny.............Really I will not going to Dharmastala place but Shree Manjunath Swami here in our mind.... sorry Shree Manjunath Swami temple I will not come there😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢 so at this year I went to two time Dharmasthala because in future days I will not go there so just I warships in my home with in our mind.......I am from Koppal

  • @karishmasuvarna2634
    @karishmasuvarna2634 Год назад +14

    Ayogya...😡😡

  • @sh-vn
    @sh-vn Год назад +2

    ಅವರ ಮೇಲೆ ಸಂಶಯ ವ್ಯಕ್ತಪಡಿಸಿದರೆ ಇವರು ಯಾಕೆ ಸಮರ್ಥನೆ ಮಾಡುವುದು....

  • @DhanuLahari-en7ut
    @DhanuLahari-en7ut 9 месяцев назад +1

    Kaamanda Hegde

  • @DheerajK-jl6fe
    @DheerajK-jl6fe 4 месяца назад +1

    ಅಲ್ಕಟ್.... ಕಾಮಸುರ

  • @shashidharhegde1412
    @shashidharhegde1412 Год назад +31

    As per Chanakya Neethi based
    Shubhashitha says weaker categories people or Animals can't expect justice from God.
    Unnecessary Santhosh Rao was scapegoated in this episode and spoiled his life.
    Everyone localities are suspecting Veerendra Hegde Brothers family members.
    Let these people say infront of
    Lord Manjunatha that they are innocent. Future also justice can't expected bcz all witnesses are destroyed by Police.

  • @adityabhargav535
    @adityabhargav535 Год назад +7

    Justice for soujanya and santosh rao

  • @gayathris9938
    @gayathris9938 Год назад +16

    Justice for Sowjanya and all the other victims.

  • @RekhaSathisha-g1v
    @RekhaSathisha-g1v 9 месяцев назад +1

    Hegde 100/

  • @nutananivedana1807
    @nutananivedana1807 Год назад +75

    ವೀರೇಂದ್ರ ಹೆಗ್ಗಡೆ....
    ಇದು ಪ್ರಸಿದ್ಧ ವ್ಯಕ್ತಿಯ ನಿಜವಾದ ಭವಿಷ್ಯ....

  • @Anil_Kolar
    @Anil_Kolar Год назад +5

    Soujanya was brutally murdered. She deserves justice, and whoever the culprits are should be punished. Until she receives justice, we must continue to fight for her. People in positions of power shouldn't be able to escape consequences.

  • @ashokgowda8898
    @ashokgowda8898 Год назад +27

    Nanobba alluya baktha ..soujanyalige nyaya sigovarego dharmasthalake hogalla

    • @ArunaaGowda
      @ArunaaGowda Год назад

      ದೇವರೇ ಇಲ್ಲ ಕಣಪ್ಪ. ಕಲಿಯುಗದ ಅಂತ್ಯ ದ ಪ್ರಾರಂಭ ಶುರು ಆಗಿದೆ...! ದೇವರು ಗಳು ಹೆದರಿಕೊಂಡು ಅವರ ಪೂರ್ವ ಸ್ವಸ್ಥಾನಗೆ ಹೊರಟು ಹೋಗಿದ್ದಾರೆ...! ಸುಮ್ಮನೆ ಎಲ್ಲಾ ದೇವಸ್ತಾನ ಗಳ ಹುಂಡಿ ಹಣ ತುಂಬುತ್ತದೆ ಅಷ್ಟೇ

    • @gayathrishekar4250
      @gayathrishekar4250 Год назад +3

      Neenu hogadiddare enayithu congi free bus ge edi karnataka ve hoguthhe

    • @vasudevraghvendra6428
      @vasudevraghvendra6428 Год назад +2

      dharmasthala ku e case gu yenu sambandha. aparadhigalige shikshe agabku aste.

    • @gayathrishekar4250
      @gayathrishekar4250 Год назад

      @@vasudevraghvendra6428 kelavarige uri jasthi adare enge sambandave ellada , kelasakke barafa challenge

  • @ASIBangalore
    @ASIBangalore 9 месяцев назад

    ಧರ್ಮ ದ ಕೆಲ್ಸ ಮಾಡ್ತ್ರೆ ಓಕೆ but ಈ family ಗೆ related people ತಪ್ಪು ಮಾಡಿದ್ರೆ punishment ಇಲ್ವ 😊

  • @Justice1947
    @Justice1947 Год назад +2

    I was a Shiva Bhaktha, of Sri Kshetra Dharmastala, i may have visited more than 100 times. But now after understanding Soujanya Case...I clearly understand Dharmastala is a commercial temple,.. It's a money making machine and fooling the people of the state in the name of God... I am asking 100 of questions to myself...I am Looking like a FOOL 😢😢

  • @nayak5550
    @nayak5550 Год назад +8

    Ravi belegere written in his paper" Hay Bengaluru" , they said, one suspicious person was in abroad, Why he fled to Abroad just after this murder.

    • @sagarshetty3175
      @sagarshetty3175 Год назад +1

      he never flew he was never in india to begin with .

  • @praveenkotian1127
    @praveenkotian1127 Год назад +2

    ಬ್ಯಾವರ್ಸ ಚಾನಲ್

  • @deepakjadhav559
    @deepakjadhav559 Год назад +7

    Justice should be declared from justice law n order not from a man. Need justice to sowjanya.

  • @vinuthanagaraj1512
    @vinuthanagaraj1512 Год назад +20

    Kshetra da bagge yaru tappu maahithi helilla

    • @sharanyabhandary9432
      @sharanyabhandary9432 Год назад +3

      Howdu but artha agudilvalla full vedio nodudilva yenantha artagthilla.dharmastalada hesaru helidre yara hesaru halagthade hagadre a place ge bere hesaridre helali

  • @Ramesh98765
    @Ramesh98765 Год назад +15

    Kutumbada mele Aropa illa swamy. Nimma tammana Maga mattu Atana 4 sahacharara melaste Aropa.
    Police yake avranna vicharisilla? Prakruti Chikitsa Kendrada CCTV Footage confiscate madilla yake ?
    Pratyakshadrashigalu sullu helutiddara ?

  • @avinashn8912
    @avinashn8912 Год назад +10

    There is no relation with Hegde family. By listen the court arguments.. Even thos family members are not coming into scene with tat judgement.. If there is any fault information from police and hegde is covering his family means.. It shouldn't be ftom him.. Let his family members face the consequences

  • @chethanb23
    @chethanb23 Год назад +6

    Everyone knows the truth.....don't worry heggade

    • @MallikaSuvarna-uz9nl
      @MallikaSuvarna-uz9nl Год назад

      HEGGADE MADIDA ATHYACHARA ANCHARA BHOOKALLATHNA DA LEKKA ELLA SOMANATHA NAYAK DAKHALE SAMETHA KODTHARE OMME ODU

  • @sushmithak1971
    @sushmithak1971 Год назад +4

    give Justice for sowjana

  • @shivakumarkp1691
    @shivakumarkp1691 Год назад +2

    😂 ಪಬ್ಲಿಕ್ ಟಿವಿ ಕನ್ವರ್ಟ್ ಬಕೆಟ್ ಟಿವಿ ಅಂತ ಇಷ್ಟು ಹೇಳೋಕೆ ಇಷ್ಟಪಡ್ತನಿ..

  • @rekhasrinivas9509
    @rekhasrinivas9509 Год назад +8

    Real culprit are Virendra Hegde and company

  • @balakrishnanaik7245
    @balakrishnanaik7245 Год назад +1

    No

  • @SunilKondana
    @SunilKondana 7 месяцев назад +1

    Byavarsi kamandha

  • @gopalprabhu3465
    @gopalprabhu3465 Год назад +20

    In India the poor people will not get justice in any case this is true ,poor fellow whatever sins undergo on him he has to accept it ,live in tragidy ,one day will come to end his life without getting a justice this mgs is general not only against the person or trust or familly

    • @Agnosticcc-x3m
      @Agnosticcc-x3m Год назад +1

      Even in USA.

    • @kashmaranatureschild7108
      @kashmaranatureschild7108 Год назад

      ​@@Agnosticcc-x3mಅಂದ್ರೆ ಎನ್ ನಿಮ್ಮ ಮಾತಿನ ಅರ್ಥ. ಸಮಾಜ ಹೀಗೇನೇ. ಅನ್ನುವಷ್ಟು ದಾರ್ಷ್ಟಿಕತೆ ನ?!

  • @siddarajusidda8648
    @siddarajusidda8648 День назад

    Justice for sowjanya 👍

  • @santhoshgowda1040
    @santhoshgowda1040 9 месяцев назад +1

    Kamandha

  • @firststike
    @firststike Год назад +23

    Why CBI framed someone in this case who is behind this incident should be brought to justice

    • @santoshpujar4909
      @santoshpujar4909 Год назад

      ಧರ್ಮಸ್ಥಳ ಕಾಮಂದಾರ nelebeedu

  • @ASIBangalore
    @ASIBangalore 9 месяцев назад

    ಇವನು ಅವನಲ್ಲ 😊 ಅವ್ನು ಈವನಲ್ಲ 😊

  • @shanthakumarm9539
    @shanthakumarm9539 Год назад +2

    Public TV mostly Amount bandirutte adhakke sowjanya bagge opsit mathadthidare..

  • @sohanm3051
    @sohanm3051 Год назад +4

    Case should be guven for not CID not CBI but to NIA or these above agencies

  • @gmanjun
    @gmanjun Год назад +43

    Just light Camphor in front of Lord Annappa Swamy and put one word to Lord Manjunatha Swamy, the justice will be justified, very simple because God doesn't have any secondary or teritary, ಒಂದೇ ಮನಸು, ಒಂದೇ ನಿರ್ಧಾರ, ಒಂದೇ ನ್ಯಾಯ. Regards 🌸🌻🌾🔔🔔🔔

    • @sanjaykulkarni8785
      @sanjaykulkarni8785 Год назад +6

      from last 12 years lighting Camphor? Y now it become highlighted??? What about Santosh rao justice, still it will b justified???

    • @Porting_2stroke
      @Porting_2stroke Год назад +1

      12 years dever rajet itera?

  • @kabeerismailstationery6658
    @kabeerismailstationery6658 Год назад +12

    We don't need latter we need justice the raper to be punished

  • @mohanmohanm163
    @mohanmohanm163 Год назад +2

    Annpa e d n satya uandu

  • @prs2032
    @prs2032 Год назад +1

    REINVESTING AGALI SOUJANYA MANEYAVARA JOTHE NANU EDDINI....E MATHU HEGGADE BAYINDA BARBEKU....ADU DHARMA

  • @ranjithk7767
    @ranjithk7767 Год назад +1

    Yella nataka heggade yaa..avara family ye madiddu

  • @radhambikabk6815
    @radhambikabk6815 Год назад +1

    Naalku janakke thanike aagilla.modale stay order thagondiddare, edara artha yenu evare Aaropigalu.benkiyillade hogeyadalla sir.Deeraj kella Dayamarana kodi antha keluthane.thappu maadilla andre yaake heluthane.Maru thanike Madidare Aaropigalu khanditha siguthare.Justice for All murders and Rapes means 462.Especially for sowjanya and Santhosh Rao sir 👍 😥 🙏 Kanoon yellrigu onde alwa.Shikshe Aagabeku aste sir.🙏🙏🙏🙏

  • @KrishnaNair-c4v
    @KrishnaNair-c4v 9 месяцев назад +1

    Kamandana nataka .

  • @Avinash-gy2rh
    @Avinash-gy2rh Год назад +1

    Sry.

  • @prasikm
    @prasikm Год назад +4

    These types of people all do "Adharm" in the name of "Dharm" by wearing White Cloth or Saffron. they do all "Black Dandha" in the name of God. Unfortunately this is so-called Society today. Very Sad..

    • @rajukn1415
      @rajukn1415 Год назад

      Don't abrubtly send message without knowing the truth. It's congees back door work to gain vote

  • @rajeshmrajumk5832
    @rajeshmrajumk5832 Год назад +1

    Jai maheshanna 🔥 jai soujanya 🔥 jai kusumavathi 🔥 jai thammanna 🔥

  • @KiranKumar-in5lc
    @KiranKumar-in5lc Год назад +3

    Undergo investigation ...he shouldn't say verbally... He is also not above law

  • @pradeepg439
    @pradeepg439 Год назад +10

    Witness yella mugisi aagide....bevarsigalu

  • @subbaiahvishwanath3
    @subbaiahvishwanath3 Год назад +3

    Punish the culprit no divotional or vip people. The justice for soujanya.

  • @vinuthashettyvinuthashetty7903
    @vinuthashettyvinuthashetty7903 Год назад +4

    Janagalna Daari thappistidare evarella....Justice for Sowjanya

  • @pradeepbillava6415
    @pradeepbillava6415 Год назад +3

    Tv news avrige olle big amt settled agide😂