'ರೂಫಿಂಗ್ ಶೀಟ್'ಗಳು (Tata Sheet, Jindal, Jsw Ect...) ಇಲ್ಲಿ ಹೋಲ್ ಸೆಲ್ ದರದಲ್ಲಿ.. 15 ವರ್ಷ ಗ್ಯಾರೆಂಟಿ | SSB

Поделиться
HTML-код
  • Опубликовано: 11 сен 2024
  • 'ರೂಫಿಂಗ್ ಶೀಟ್'ಗಳು (Tata Sheet, Jindal, Jsw Ect...)ಇಲ್ಲಿ ಹೋಲ್ ಸೆಲ್ ದರದಲ್ಲಿ... 15 ವರ್ಷ ಗ್ಯಾರೆಂಟಿ | SSB Roofing Manufacturing Factory Tour | Heggadde Studio
    SSB Roofing Contact : 9019191001
    9945645595
    Google Map Factory Location: maps.app.goo.g...
    #SSB_Roofing #Channagiri #Heggadde_Studio #manoj #Channagiri_Adike_Machine #Roofing #Tata #Jsw #Jindal #TataSheet #ssb
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 44

  • @prabhakar.dasanna
    @prabhakar.dasanna 9 месяцев назад +4

    ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ನಮಸ್ಕಾರ

  • @Masterinkannada
    @Masterinkannada 8 месяцев назад +2

    Super sir nanu sheet thagoloke hortidde sariyada samayakke video hakidira

  • @user-yn7uf9vp1t
    @user-yn7uf9vp1t 3 месяца назад +2

    Super 👬👬🏃👭👭🧑‍🤝‍🧑👌

  • @shivraj440
    @shivraj440 7 месяцев назад +5

    Price illade mahiti heng complete agutte.... Heggadde studio???

  • @kavishaila_malenadu_creationsm
    @kavishaila_malenadu_creationsm 9 месяцев назад

    Good information help full

  • @illuali8736
    @illuali8736 Месяц назад

    Yen rate sir hig quality guage iro sheet ge. Hege rate nimdu feet lekka na kg lekka na dyvittu heli sir

  • @rajshekar6738
    @rajshekar6738 6 месяцев назад +1

    25feet light arch sheet 15sheet*gi pipe with arch rate yestu sringeri ge?

  • @keerthirajdm2829
    @keerthirajdm2829 Месяц назад

    ಮಳೆ ಬಂದಾಗ ಸೌಂಡ್ ಬರಲ್ವ ?...ಒಳಗಡೆ ವಾಸಿಸೋರಿಗೆ ಶೀಟ್ ಮೇಲೆ ಬೀಳೊ ಮಳೆ ಸೌಂಡ್ ನಿಂದ ಕಿರಿ ಕಿರಿ ಆಗಲ್ವಾ ?

  • @rajshekar6738
    @rajshekar6738 5 месяцев назад +1

    Tata infeniya sheet 20 feet ge yestaguthe?

  • @dissa0117
    @dissa0117 4 месяца назад

    Whether electricity will pass through this sheet ..

  • @akshaysudarshan
    @akshaysudarshan 2 месяца назад

    How much cost complete this machine installation

  • @SandeepSandeep-hf9fj
    @SandeepSandeep-hf9fj 2 месяца назад

    ಚನ್ನಗಿರಿ

  • @annapurnaa3393
    @annapurnaa3393 2 месяца назад

    ಹಲೋ ನಮಸ್ತೆ ಸರ್ ಹೆಗ್ಗದೆ ಸ್ಟುಡಿಯೋ ದವರಿಗೂ ಧನ್ಯವಾದಗಳು ಹಾಗೆ ನ ಇದು ಕಾಂಟಾಕ್ಟ್ ನಂಬರ್ ಕೊಟ್ಟಿದ್ರಲ್ಲ ಸರ್ ಅದು ನಂಬರಿಗೆ ಕಾಲ್ ಮಾಡಿದರೆ ರಿಸೀವ್ ಕೆಲವರು ಕಮೆಂಟ್ ಮಾಡಿದರೆ ಫೋನ್ ರಿಸೀವ್ ಸ್ವಲ್ಪ ಯಾವ ವಿಷಯದ ಬಗ್ಗೆ

  • @raghukanchan8386
    @raghukanchan8386 Месяц назад

    Süraksha mud block video madi

  • @shivanjeneya2768
    @shivanjeneya2768 7 месяцев назад

    Hallo. Kg. Lekkana
    Ft. Lakkana
    adunna heli sir🎉

  • @ranganathgangaiah9770
    @ranganathgangaiah9770 9 месяцев назад

    Start from where it's located

  • @JitheshNaik-j7r
    @JitheshNaik-j7r 2 месяца назад

    ಬೆಳ್ತಂಗಡಿ ದ.ಕ. ಕಳುಹಿಸಿದರೆ ಬೆಲೆ ಯೆ
    ಎಷ್ಟು

  • @girishnj1girishnj169
    @girishnj1girishnj169 5 месяцев назад +1

    Price jaasthi ide bere kade best' price ide

  • @deepadeepa4135
    @deepadeepa4135 9 месяцев назад

    Sir pls dr heliru rock salt link kalise pls.

  • @THANISHKST-vk2zw
    @THANISHKST-vk2zw 2 месяца назад

    whole sale antha helodalla rate heli

  • @NaveenKumarB-hh7zq
    @NaveenKumarB-hh7zq Месяц назад

    ಎಷ್ಟು ಗುರು ಸ್ಕ್ವಯರ್ ಪೆಟ್

  • @naveenmattur8157
    @naveenmattur8157 4 месяца назад +1

    Without price explanation video

  • @sumeipaku281
    @sumeipaku281 2 месяца назад

    Amount ಎಷ್ಟು ಸರ್

  • @ullasn8412
    @ullasn8412 6 месяцев назад +1

    Mobile not receiving

  • @nayanaa9587
    @nayanaa9587 6 месяцев назад

    Mangalore putturnalli yelli sigute

  • @santhoshkumar8151
    @santhoshkumar8151 4 месяца назад

    Belthangady ali yeli siguthe sir

  • @isubuisubu8394
    @isubuisubu8394 20 дней назад

    ಫೋನು ತೆಗೆಯದವರು ಯೂಟ್ಯೂಬ್ ಮಾಡಿ ಫೋನ್ ನಂಬರ್ ಹಾಕ್ತಿರಾ

  • @srinivasdg2294
    @srinivasdg2294 8 месяцев назад

    Yen rate heli sir

  • @isubuisubu8394
    @isubuisubu8394 20 дней назад

    ಫೋನ್ ತೆಗೆಯದವರು
    ಯಾಕ್ರೀ ಯೂಟೂಬ್ ಮಾಡಿ ನಂಬರ್ ಹಾಕ್ತೀರಾ

  • @swathivishwahegde
    @swathivishwahegde 3 месяца назад

    Price

  • @sunilkumartn3115
    @sunilkumartn3115 22 дня назад

    Amount 3×6

  • @DasappaThimmaDasappa
    @DasappaThimmaDasappa 2 месяца назад

    ರೇಟ್ ಹೇಳಿ ಬ್ರದರ್.

  • @santhoshneelavar6963
    @santhoshneelavar6963 3 месяца назад

    Yav uru

  • @somashekharus9132
    @somashekharus9132 9 месяцев назад

    Avr name ,manoj srigeri😊

  • @udapudisunil1936
    @udapudisunil1936 Месяц назад

    Phone call attend

  • @rakiii7651
    @rakiii7651 8 месяцев назад +1

    Price helo gubal

  • @madhusudan9871
    @madhusudan9871 Месяц назад

    This is fake namdu Mysore ellige saplye ella 25*42

  • @user-xx1pu6xq8j
    @user-xx1pu6xq8j 2 месяца назад +3

    ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ