ಕೆರೆಗೆ ಹಾರ | Kerege Hara | Dr. Shambu Baligara | Folk Drama || Ashwini Recordig Company ||

Поделиться
HTML-код
  • Опубликовано: 10 сен 2024
  • Subscribe: / @ashwinirecordingcompany
    and press the bell icon
    Album : KEREGE HAARA
    Catagory : Folk Drama
    Story : Dr. Shambu Baligara
    Label : Ashwini Audio
    Producer : P Ramprasad
    ______________________________
    You can also download this album from
    ♪ Gaana : bit.ly/3q8ChS7
    ♪ Amazon : amzn.to/3EM2vO7
    ♪ Hungama : bit.ly/3GVa8nc
    ♪ Apple Music : apple.co/3nT0QzC
    ♪ youtube Music : bit.ly/3wpugcr
    ♪ Wynk Music : bit.ly/31xMlK5
    _______________________________
    Please "Subscribe" on Link for more Videos.
    / @ashwinirecordingcompany
    ‪@AshwiniRecordingCompany‬ ‪@arcmusicqkannada‬
    We are glad that we meet virtually on RUclips through our music. If you are new to our channel, Pranam Namaste!
    Welcome to the family of Soulful Songs -
    Hit 'LIKE' ?? & 'SUBSCRIBE' and show us your support! :)
    Post your comments below and share our videos with your friends. Spread the love! :)
    ---------------------------------------
    Let’s Stay Connected:
    ---------------------------------------
    Like Us On Facebook:
    / ashwinirecordingcompany
    Follow Us On Instagram:
    / ashwinirecording
    Twitter Us On:
    / ashwiniaudio
    ----------------------------------------------
    #Keregehaara # Dr ShambuBaligara #Ashwinirecordingcompany #

Комментарии • 514

  • @veerabhadraiahbm4831
    @veerabhadraiahbm4831 3 года назад +12

    ಸರ್ ನಾನು ಪ್ರಾಥಮಿಕ ಶಾಲೆ ಕಲಿಯುವಾಗ ಕೇಳಿದ ಜಾನಪದ ಗದ್ಯ.ಸುಮಾರು ವರ್ಷಗಳ ನಂತರ ಕೇಳಿ ಮನಸ್ಸುತುಂಬಾ ನಿರಾಳವಾಯಿತು.ತಮ್ಮ ನಿರೂಪಣೆ ಅದ್ಬುತ ವಾಗಿ ಮೂಡಿಬಂದಿದೆ. ತುಂಬು ಹೃದಯದ ಧನ್ಯವಾದಗಳು🙏🙏🙏🙏🙏 🌹🌹🌹

  • @raviHonnalli-hx6mb
    @raviHonnalli-hx6mb 5 месяцев назад +12

    ಎಂತಹಾ ಅದ್ಬುತ ಶೈಲಿ ಬಳಿಗಾರ್ ಸರ್❤

  • @shrikantayyahiremathsharan5108
    @shrikantayyahiremathsharan5108 10 месяцев назад +5

    ನಿಮ್ಮನ್ನು ಗುರುಗಳಾಗಿ ಪಡೆದ ನಾವೇ ಧನ್ಯ ಸರ್....ಅದ್ಭುತವಾದ ಕತೆ....😢😢

  • @SunandaMgonnagar
    @SunandaMgonnagar 3 месяца назад +1

    😢❤❤🎉😍😭😭😭😭it's nice

  • @Pavitra277
    @Pavitra277 3 месяца назад +6

    Super ❤❤❤❤❤❤🙏🙏🙏

  • @nirupadeppahujari6547
    @nirupadeppahujari6547 2 года назад +2

    ತುಂಬಾ ಅದ್ಬುತ ಕಥೆ...ಇಂತಾ ಕಥೆಗಳನ್ನ ಚಿಕ್ಕ ಮಕ್ಕಳಿಗೆ ಹೇಳಿದರೆ ಅವರಲ್ಲಿ ಮಾನವೀಯ ಮೌಲ್ಯ ಬೆಳೆಯುತ್ತದೆ...

  • @vijayalakshmiviji6868
    @vijayalakshmiviji6868 Год назад +1

    Nanu chikkolu iddaga kelidde e kate innu nenapide nanige.. Tunba channagide e kate kelodakke matte keli tunba kushi aytu.. Matte matte kelubeku annisutte e kate..👏👏👏🙏🙏🙏

  • @devendradodamani2577
    @devendradodamani2577 8 месяцев назад +5

    ಧನ್ಯವಾದಗಳು ಸರ್

  • @mrrajkumarmrrajkumar1957
    @mrrajkumarmrrajkumar1957 3 года назад +8

    ನಮ್ಮ ಉತ್ತರ ಕರ್ನಾಟಕದ ಒಂದಷ್ಟು ಕಲಾವಿದರು ಇದ್ದಾರೆ ಅದರಲ್ಲಿ ಶಂಭು ಬಳಿಗಾರ್ HB ಫರೀಟ್ ಬಸವರಾಜ್ ನರೇಂದ್ರ ಇವರ ಕಥೆ ಹಾಡು ನಾಟಕಗಳು ಇನ್ನು ಮುಂದೆ ಬರೀ ಕಾಲ್ಪನಿಕವಾಗಿ ಸಾಗುತ್ತಿದ್ದಾರೆ ಇವರೆಲ್ಲಾ ಏನಾದರೂ ಯಾಕೆ ಇವರುಗಳ ಹಾಡು ನಾಟಕ ಕಥೆ ಬರುತ್ತಿವಲ್ಲ ನಾನು ಸಾಯುವ ಮುನ್ನ ಇವರನ್ನೆಲ್ಲ ಒಂದು ಸಾರಿಯಾದರೂ ಕಾಣಬೇಕು🙏 ಫರೀಟ್ ಸಾರ್ ಬಸವರಾಜ್ ನರೇಂದ್ರ ಸಾರ್ ಶಂಭು ಸಾರ್ ದಯವಿಟ್ಟು ನಿಮ್ಮನ್ನ ಕಾಣುವ ಭಾಗ್ಯ ಒಂದು ಸಾರಿಯಾದರೂ ದಯವಿಟ್ಟು ಒದಗಿಕೊಡಿ🙏

  • @hanumesheb6730
    @hanumesheb6730 4 года назад +32

    ಕಂಚಿನ ಕಂಠದ ಶಂಭು ಬಳಿಗಾರ ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು.

  • @gourammab7620
    @gourammab7620 3 года назад +15

    ನಾನು ಚಿಕ್ಕವಳಿದ್ದಾಗ ಈ ಕಥೆಯನ್ನು ತುಂಬಾ ಸಲ ಕೇಳಿದ್ದೇನೆ ತುಂಬಾ ಅದ್ಭುತವಾಗಿದೆ

  • @mahadevdolle3863
    @mahadevdolle3863 4 года назад +16

    ಎಂತಹ ಅದ್ಭುತ ಕಥೆ. ಒಮ್ಮೆ ನೀವು ಕೇಳಿ ಧನ್ಯ ರಾಗಿ

  • @umeshbiradar2165
    @umeshbiradar2165 3 года назад +15

    ಈ ಕಥೆ ಕೇಳಿ ಭಾವುಕನಾಗಿ ಕಣ್ಣಲ್ಲಿ ನೀರು ಬಂತು ಸರ್..ನಾನು ಸಣ್ಣವನಿದ್ದಾಗ ಕೇಳಿದ್ದೆ ಆ ನನ್ನ ಬಾಲ್ಯ ನೆನಪಾಯಿತು ಸರ್..ನಿಮ್ಮದು ಅದ್ಭುತ ಕಂಠ ಸರ

  • @Kool29
    @Kool29 Год назад +2

    Aprathima Aprathima Aprathima..Namma Uttara karnatakada janapada sahitya.. namma usiru..

  • @user-xn4hy7cg5p
    @user-xn4hy7cg5p 2 года назад +5

    ಒಳ್ಳೆ ಕಥೆ ವಿಶ್ಲೇಷಣೆ ತುಂಬಾ ಸುಂದರವಾಗಿದೆ .......🙏 🙏

  • @muttusuryavamshi1532
    @muttusuryavamshi1532 Год назад +7

    Story related by madaga lake ...kanchammana kere ....madaga masuru near by shikaripura❤

  • @veereandral.hveerendra7612
    @veereandral.hveerendra7612 Год назад +7

    ಗ್ರಾಮೀಣ ಭಾಗದ ಶ್ರೀಮಂತ ಕುಟುಂಬದ ಕಿರಿಯ ಸೊಸೆಯಾದ ಭಾಗೀರಥಿಗೆ ಇದ್ದಂತಹ ಊರಿನ ಬಗ್ಗೆ ಇದ್ದ ಕಾಳಜಿ ಗೌರವವನ್ನು ಈ ಕಥೆಯಿಂದ ತಿಳಿಯಬಹುದಾಗಿದೆ . ಧನ್ಯವಾದಗಳು

  • @kshamabhat9183
    @kshamabhat9183 3 года назад +12

    ಅದ್ಭುತ ನಿರೂಪಣೆ‌‌. ಮನಸ್ಸು ಆರ್ದ್ರ ಗೊಳಿಸುವ ಕಥನ ಗೀತೆ. ಮೂವತ್ತೈದು ವರ್ಷದ ಹಿಂದೆ ಕನ್ನಡ ಪಠ್ಯದಲ್ಲಿ ಓದಿದ್ದ ನೆನಪು ಇನ್ನೂ ಹಸಿರು. ಭಾಗೀರಥಿಯ ತ್ಯಾಗ ಬಲಿದಾನ ಅವಿಸ್ಮರಣೀಯ.

  • @girijagiri3398
    @girijagiri3398 Год назад +1

    ಕಣ್ಣೀರು ಬಂತು ಸರ್

  • @sulochanamatapalli1227
    @sulochanamatapalli1227 Год назад +9

    ಭಾಗೀರಥಿ ತ್ಯಗಿ ಜೀವನ ಕೇಳಿ ನನ್ನಕಣ್ಣಲ್ಲಿ ನೀರು ತುಂಬಿ ಬಂತು ಎಂತ ವಿದೆಯತ್ವ ಆಕೆಯದು 😭😭😭😭🙏🙏🙏🙏😰

  • @prashanthkalikeri4756
    @prashanthkalikeri4756 3 года назад +1

    Adbhuta Janapada garudiga Dr Shambhu baligar average dhanyavadagalu Janapada Sahitya Sahitya lokada Mahan Purush Janapada Sahitya Ratna

  • @beerappahalingali8429
    @beerappahalingali8429 3 года назад +5

    Hinta dhyarya bharatiy nariyarige matra saddya ❤❤

  • @harshavardhanp982
    @harshavardhanp982 3 месяца назад +1

    👌 story

  • @JayaprakashShivakavi
    @JayaprakashShivakavi 2 года назад +1

    Kannada janapada loka Bahu vistaaravaada maththu vaividyamayavaada ondu vishwakosha.

  • @MohanKumar-tw6wy
    @MohanKumar-tw6wy Год назад +2

    B.A 3rd sem NEP kannada textbook e ಪಾಠ ಇದೆ ಶಂಭು ಅವರಿಗೆ ಧನ್ಯವಾದಗಳು

  • @ningrajkabbur5691
    @ningrajkabbur5691 3 месяца назад +1

    Super this video 👌

  • @sushmaparappanavarsushmapa3229
    @sushmaparappanavarsushmapa3229 5 лет назад +17

    ನಿಮ್ಮ ಧ್ವನಿಯಲ್ಲಿ ಕೇಳಿದ ಕೆರೆಗೆ ಹಾರದ ಕಥೆ ಸೊಗಸಾಗಿದೆ ಧನ್ಯವಾದಗಳು ಸರ್

  • @channappasonna3015
    @channappasonna3015 8 месяцев назад +1

    ಅದ್ಬುತ. ಅಣ್ಣಾ😢😢

  • @chiecken65
    @chiecken65 2 года назад +2

    Namma uttara Karnatakada Mannu, Mannassu, Malie, Manuja, Maathu…… hemme hemme .. Nanu Mumbai Kannadiga..

  • @gurubasavarajatk8669
    @gurubasavarajatk8669 3 года назад +2

    💐💐💐adbhuta kathe

  • @basappahandi5897
    @basappahandi5897 3 года назад +2

    Supper 👌 re

  • @mahadevbagimani8831
    @mahadevbagimani8831 6 месяцев назад +1

    super drama sir 🎉🎉❤❤

  • @amarhugar2413
    @amarhugar2413 3 года назад +1

    Super. Story. ...........................lot..of...supar...sir.....nice

  • @manjunavi3081
    @manjunavi3081 6 лет назад +60

    ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಕೇಳಿದ ಈ ಕಥೆ ತುಂಬಾ ಇಷ್ಟವಾಗಿತ್ತು ಈ ಕತೆ ಬರೆದವರಿಗೆ ಮತ್ತು ಹೇಳಿದವರಿಗೆ ತುಂಬಾ ಧನ್ಯವಾದಗಳು

  • @Kavithaz436
    @Kavithaz436 5 лет назад +26

    ಹೃದಯಸ್ಪರ್ಶಿ ಜಾನಪದ ಕಥಾ ಗೀತೆ.. ಎಷ್ಟು ಸರಿ ಕೇಳಿದರೂ ಕಣ್ಣೀರಾಗುವೆ...

  • @bhuvaneshsb2794
    @bhuvaneshsb2794 Год назад +1

    Super bhuvanesh s b

  • @kavyakavya5618
    @kavyakavya5618 2 года назад +2

    Super story sir

  • @anjaneyananjaneyan461
    @anjaneyananjaneyan461 3 года назад +7

    ಅರ್ಥ ಮಾಡಿಕೊಳ್ಳುವಂತ ಜೀವನ

  • @veereshtippanna60
    @veereshtippanna60 4 года назад +3

    Super 😎😎

  • @manojchalageri9804
    @manojchalageri9804 6 лет назад +19

    ನಮ್ಮ ಜನಪದ ಸಾಹಿತ್ಯಕ್ಕೆ ಒಂದು ಸಲಾಮ್

  • @Abubakar-qw4so
    @Abubakar-qw4so 4 года назад +5

    Mast

  • @sudhamalli6169
    @sudhamalli6169 5 лет назад +58

    ಇಂತಹ ತ್ಯಾಗ ಬಲಿದಾನ ಕೇವಲ ಭಾರತೀಯ ನಾರಿಯರಿಗೆ ಮಾತ್ರ ಸಾಧ್ಯ...🙏🙏😢

  • @raghunayakraghunayak6303
    @raghunayakraghunayak6303 4 года назад +39

    ಎಂತಹ ಒಳ್ಳೆಯ ಕಥೆಗಾರ

  • @santoshmuddaballi1626
    @santoshmuddaballi1626 2 года назад +2

    1st time I ask to this story very beautiful

  • @chandrumalagi2284
    @chandrumalagi2284 3 года назад +4

    Nanu chandru malagi anta edu nanu 8th eddaga Andre 1991 nalli e lesson ettu supper story sir tq

  • @dhanrajpujarimane9212
    @dhanrajpujarimane9212 8 дней назад

    Supar sr

  • @tanavi.s3580
    @tanavi.s3580 4 года назад +5

    Super bhagirathi

  • @mahanteshrajamani559
    @mahanteshrajamani559 4 года назад +3

    Super super super

    • @mallumallu3284
      @mallumallu3284 4 года назад

      ಸೂಪರ್ ಜಾನಪದ ಗೀತೆ

  • @b.g.shivanagawdab.g.shivan2589
    @b.g.shivanagawdab.g.shivan2589 4 года назад +6

    1987ನೇಇಸವಿ,6,ನೇ, ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗ, ಪಾಠ,ಕೇಳಿದಿವಿ,

    • @ningarajubn5585
      @ningarajubn5585 3 года назад

      ಮನೆಊರುದೆಃಃಹಲಲಮಡಿದವರುಜೊತಿಷಿಗಲಲ

  • @manjunatha.r6503
    @manjunatha.r6503 6 лет назад +32

    ಶಂಭು ಬಳಿಗಾರ ಸರ್ ನಿಮ್ಮ ಧ್ವನಿ ವಿಶ್ಲೇಷಣೆ ಮಾತುಗಳಿಗೆ ಧನ್ಯವಾದಗಳು

  • @riyazat662
    @riyazat662 5 лет назад +4

    Super

  • @nagayyamatapati5399
    @nagayyamatapati5399 3 года назад +2

    Super sir sannavar eddag kelevi kati edsn namm amma helatidal

  • @siddaramshirashyad9874
    @siddaramshirashyad9874 5 лет назад +13

    ಒಳ್ಳೆಯ ರಾಗ, ಲಯ,ಧ್ವನಿ ಬಳಿಗಾರ ಅವರದು ಧನ್ಯವಾದಗಳು.

  • @Sudeepkattinal
    @Sudeepkattinal 19 дней назад

    Super sir 😊

  • @krishnamurithy5833
    @krishnamurithy5833 2 года назад +1

    Krishna sg Murthy super store sar

  • @nageshwarnagu4991
    @nageshwarnagu4991 5 лет назад +9

    ಧನ್ಯವಾದಗಳು , ಬಳಿಗಾರ್ ಸರ್.

  • @shankardruva8272
    @shankardruva8272 4 года назад +3

    Super this video ....🙄🙄🙄

  • @gangasalagundiganga7919
    @gangasalagundiganga7919 5 лет назад +5

    Nice shambu baligar sir

  • @yamanappagasti2781
    @yamanappagasti2781 5 лет назад +3

    ಸೂಪರ್ ಹಿಟ್

  • @sinchusrisinchusri7074
    @sinchusrisinchusri7074 5 лет назад +10

    ಅದ್ಬುತ sir ನಾನು ಬಹಳ ದಿನಗಳ ಬಳಿಕ ಕೇಳಿಸಿಕೊಂಡು ಖುಷಿ ಆಯ್ತು ಧನ್ಯವಾದಗಳು ನಿಮಗೆ

  • @channabasappagoolappagoola3352
    @channabasappagoolappagoola3352 2 года назад +5

    Wow..... ದಿಸ್ ಈಸ್ wonderful song I will 1st day this song heard

    • @basavarajhiremath9534
      @basavarajhiremath9534 2 года назад

      11th of the day bro stay God bless you keep smiling
      Simply

    • @Ramchandra-gf1ix
      @Ramchandra-gf1ix 2 года назад

      @@basavarajhiremath9534 ತ್ತತ್ತಚಚಚಚಚಚಚಚಚ್ಚತತ್ತತ್ತತ್ತಚಐೈೈೈ

    • @BandenawazBandenawaz-kj6ms
      @BandenawazBandenawaz-kj6ms 6 месяцев назад

      ​@@Ramchandra-gf1ixAA no i kmon

  • @akashabhip804
    @akashabhip804 2 года назад +1

    👌👌👌

  • @akashkasari3301
    @akashkasari3301 4 года назад +3

    Good

  • @user-tj6ec7wl8b
    @user-tj6ec7wl8b Год назад +1

    Sundar Vada kathi sir

  • @halappamakari1693
    @halappamakari1693 2 года назад

    Avalla mahathi

  • @anilhd2127
    @anilhd2127 2 года назад +3

    ರಮೇಶ್ ಗುಡಗಲದಿನ್ನಿ ಸೂಪರ್ ❤️

  • @jyotipatil2238
    @jyotipatil2238 4 года назад +4

    Nice I love this story

  • @basappborimar81
    @basappborimar81 4 года назад +2

    Super stori

  • @devikatalwar5365
    @devikatalwar5365 3 года назад +3

    🙏🏻🙏🏻🙏🏻🙏🏻

  • @mm-ty6lg
    @mm-ty6lg 6 лет назад +37

    ನನ್ನ ಜೀವನದಲ್ಲಿ ಕೇಳಿದ ಮತ್ತು ಮರೆಯದ ಸ್ಟೋರಿ ಎಂದರೆ ಕೆರೆಗೆ ಹಾರ ಸ್ಟೋರಿ

  • @chandrappapundappa2130
    @chandrappapundappa2130 11 месяцев назад +1

    ಜಾನಪದ ಕಲಾ ಕಲಾಕಾರ 🙏🙏🙏🙏🙏🙏🙏

  • @anilghatage1892
    @anilghatage1892 7 месяцев назад +1

    Idu namma ura katee

  • @user-nw1lz3un7y
    @user-nw1lz3un7y 4 года назад +10

    Super.baliger.sir.

  • @devarajud4224
    @devarajud4224 5 лет назад +15

    ತುಂಬಾ ಸೊಗಸಾಗಿದೆ ಧನ್ಯವಾದಗಳು ಸರ್

  • @sannaveerappag1794
    @sannaveerappag1794 2 года назад +1

    Super.🤟🏿🤟🏿🤟🏿🤟🏿👌👍

  • @maruthi.n9049
    @maruthi.n9049 6 лет назад +25

    Excellent I love this story I was listen this story when iam studying in 8th standard iam recall that time now.

  • @annappakb5738
    @annappakb5738 3 года назад +5

    Super voice....nice story....

  • @shrishailmathapati9455
    @shrishailmathapati9455 4 года назад +4

    Suppar stori

  • @nagabhushannayaka6314
    @nagabhushannayaka6314 3 года назад +7

    ಮನಸ್ಸು ಮೃದುವಾಯಿತು ಮರು ಮರ ಮರಗಿತು ನಿಮ್ಮ ಅನುಭವ ಕಥೆ ಹೇಳುವದರ ಮೂಲಕ ಪರಿಚಯವಾಯಿತು ಸರ್

  • @kavitashiragambi7279
    @kavitashiragambi7279 3 года назад +4

    Super 👌sir

  • @rudragoundapatil1982
    @rudragoundapatil1982 4 года назад +4

    Nice

  • @mangalasantoshgonder8516
    @mangalasantoshgonder8516 5 лет назад +11

    super kathe

  • @kanaka3165
    @kanaka3165 5 лет назад +4

    ಸೂಪರ್ ಸರ್ ಜನಪದಗೀತೆ ಚನ್ನಾಗಿದೆ

  • @manjupatil7013
    @manjupatil7013 3 года назад +4

    Super story'sir 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @basappahunachagi7551
    @basappahunachagi7551 6 лет назад +54

    ಅದ್ಭುತ ಜಾನಪದ ವಿಶ್ಲೇಷಣಕಾರರು ತಾವು ಸರ್.ಧನ್ಯವಾದಗಳು

    • @sudeepneelgal3444
      @sudeepneelgal3444 3 года назад +5

      yy yy t yy yyy yyyt yy y yyyyy yyyyy yy yy yy y y yy yy yy yy yy yy yyy yyyt yy

    • @shivanagansur6846
      @shivanagansur6846 3 года назад +1

      @@sudeepneelgal3444 ggfftggjbf

    • @rajeshs4200
      @rajeshs4200 3 года назад

      @@sudeepneelgal3444 qqqqqq book bhul q vo qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq

    • @revanasiddappahudadalli6766
      @revanasiddappahudadalli6766 3 года назад

      M

    • @mallikarjunkarigudda7125
      @mallikarjunkarigudda7125 3 года назад

      @@shivanagansur6846 lnnnkmknnnlnnnlnknknm

  • @gadilingak9317
    @gadilingak9317 3 года назад +7

    ಸುದರ ಕಥೆ 🌹🍁🍁🤰🙏🙏🙏🙏

  • @rajendrakannada9797
    @rajendrakannada9797 4 года назад +2

    ಕೆರೆಗೆ ಹಾರ ಜಾನಪದ ಕಥನ ಗೀತೆ,, ರೋಚಕವಾಗಿ ಕೂಡಿದೆ..

  • @user-yo3uq2bu2c
    @user-yo3uq2bu2c 6 лет назад +4

    Adbhuthavada kathe.thanks sir

    • @mallappapatil7295
      @mallappapatil7295 5 лет назад

      ಈ ಕಥೆ ತುಂಬಾ ಚನ್ನಾಗಿಯಿದೆ

  • @naguyadav4391
    @naguyadav4391 2 года назад +2

    ಸೂಪರ್ ಕಥೆ

  • @mahadevbagimani8831
    @mahadevbagimani8831 5 лет назад +3

    Suuuuuuuper sir suuuuuuuper story

  • @holabasapanegalur2221
    @holabasapanegalur2221 2 года назад +1

    1

  • @siddurogi2186
    @siddurogi2186 3 года назад +2

    Super Dr shambu sar

  • @yashodhagoudar4099
    @yashodhagoudar4099 2 года назад +4

    Wonderful

  • @NagarjunaKyNagarjunaKy
    @NagarjunaKyNagarjunaKy 5 лет назад +2

    Super katee

  • @bharat5818
    @bharat5818 5 лет назад +24

    ಒಳ್ಳೆಯ ವಿವರ

  • @snehaawaji2362
    @snehaawaji2362 Год назад +1

    ಆ ನದಿ ಯಾವ ಊರಿನಲ್ಲಿ ಇದೆ

  • @manjunathac6892
    @manjunathac6892 4 года назад +4

    S

  • @irannapattar8405
    @irannapattar8405 3 года назад

    ⚘🌹⚘⚘⚘

  • @basavarajah3945
    @basavarajah3945 5 месяцев назад +3

    ನಾನು ಚಿಕ್ಕವನಿದ್ದಾಗ ಕೇಳಿದ ಕಥೆ ತುಂಬಾ ಕರುಳು ಹಿಂಡುವಂತೆ ಕಥೆ ಈ ತರದ ಈಕಥೆಗಳು ಇಂದು ಇಲ್ಲಾವಾಗಿರುವುದು ತುಂಬಾ ನೋವಿನ ಸಂಗತಿ

  • @chitralingappan8548
    @chitralingappan8548 4 года назад +6

    ನಾನು 1998ರಲ್ಲಿ ಕೇಳಿದ ಜಾನಪದ ಕಥಾಗಿತೇ ತುಂಬಾ ಚನ್ನಾಗಿದೇ