ಗಂಡ ಸತ್ತ ಮೇಲೆ ಬೇರೆ ಗಂಡಸಿನ ಸಹವಾಸ ಮಾಡಿ ಹಾಳಾದೆ.ಈಗ ಬೇರೆ ಮದ್ವೆ ಆಗ್ತಿದ್ದಾನೆ|Real Life Sad Stories|Breakup

Поделиться
HTML-код
  • Опубликовано: 28 янв 2025

Комментарии • 86

  • @Sumakrishna2415
    @Sumakrishna2415 Год назад +21

    ಒಂಟಿಯಾಗಿ ಜೀವನ ಎದುರಿಸಿ, ಮತ್ತೊಬ್ಬ ಗಂಡಸನ್ನು ನಂಬಬೇಡಿ, ನಿನ್ ಬಾಹ್ಯ ಜೇವನ ಸ್ವಾರ್ಥಕ್ಕೆ ಆಂತರಿಕ ನೆಮ್ಮದ್ದಿ ಕಳಕೊಂಡಿ god bless you❤️🌹

    • @Neebandhavya
      @Neebandhavya Год назад +1

      Ganda illa andre henninge mathobbana asare illade ontiyagi idrane avalige nemmadi jeevana..illa andre adu naraka kaniditha..

  • @hdshashikumarprajaakeeyash9155
    @hdshashikumarprajaakeeyash9155 Год назад +9

    ನನ್ನದು ಮುದ್ದಾದ ಸಂಸಾರ ಅಂತ ಬಹಳ ನಂಬಿಕೆ ಇಂದ ನನ್ನ ಪತ್ನಿಯನ್ನು ಪ್ರೀತಿಸುತಿದ್ದೆ ನನ್ನ ನಂಬಿಕೆ ಸುಳ್ಳಯುತು ಕಾರಣ
    ಹಣ ಗೊತ್ತಿಲ್ಲ ಆದರೆ ಅವಳು ನನ್ನ ಚಿಕ್ಕಮನ ಮಗನ ಜೊತೆಗೆ ಹೋದ್ಲು 😢😢😢

  • @shivarajukhshivarajukh5837
    @shivarajukhshivarajukh5837 2 месяца назад +2

    ಹೆಜ್ಜೆ ಹೆಜ್ಜೆಗೂ ಪ್ರಶ್ನಿಸುತಿದ್ದರೆ ಅವರನ್ನು ಯಾರೂ ಇಷ್ಟಪಡಲ್ಲ. ಮನುಷ್ಯನ ವರ್ತನೆಯೇ ಅವರ ದುಃಖಗಳಿಗೆ ಕಾರಣ.

  • @mouneshbsm2790
    @mouneshbsm2790 Год назад +3

    ಶ್ರೀನಿವಾಸ್ sir ತುಂಬಾ ಸುರಕ್ಷಿತ ವಾಗಿ ಸತ್ಯ ವನ್ನು ಹೇಳಿ ಒಂದು ಮನೋದರ್ಮ್ದ ಜೊತೆ & ಸಂತ್ವನ ಹೇಳಿ ಧೈರ್ಯ ತುಂಬಿದಿರ but ವಯಸ್ಸಿಗೆ ಮೀರಿದ ಮಾತು sir ನಿಮ್ಮದು goದ bless u ಗುರುವೇ 👌👌👌🙏🙏 🎉🎉

  • @leelanagarajkr
    @leelanagarajkr Год назад +32

    ಜೀವನದಲ್ಲಿ ಯಾವ ಅನುಭವಗಳು ಆಗದೆ ಹೋದರೆ .ಯಾವ ನಿರ್ಧಾರ ತೆಗೆದು ಕೊಳ್ಳಲು ಆಗೋದಿಲ್ಲ. ಅನುಭವವೇ ಮೊದಲ ಪಾಠ ಶಾಲೆ. ಎಲ್ಲರ ಜೀವನದಲ್ಲಿ ಒಂದು ಒಂದು ಪಾಠ ಇರುತ್ತದೆ .😔😔😔 ಒಂಟಿ ಜೀವನ ಒಳ್ಳೆಯದು ಅನಿಸುತ್ತೆ.

    • @prasan5559
      @prasan5559 Год назад +3

      ಯಾರು ಗುರು ಹೇಳಿದ್ದು ಒಂಟಿ ಜೀವನ ಒಳ್ಳೇದು ಅಂತ ಅವನ ಮನಸಲ್ಲೂ ನೋವು ಈರತ್ತೆ ಒಂದ ನೆಲೆ ಇಲ್ಲ ಅಂತ ನೋವು ಈರಾತ್ತೆ 30&35ageಆದ್ರೂ ಮದುವೆ ಆಗಿಲ್ಲ ಅಂತ ಚುಚ್ಚಿ ಚುಚ್ಚಿ ಮಾತಾಡೋ ಜನಗಳ ಮದ್ಯೆ ಜೀವನ ಕಷ್ಟ ಗುರು ಒಂಟಿ ಯಾಗಿರೋನು ಹೆ ಳತನ ಮದುವೆ ಅದವ್ರ ಜೀವನ ಒಳ್ಳೇದು ಅಂತ ಕಷ್ಟ ಬಂದಾಗ ಎಲ್ರೂ ಹೇಳುದ ಹಂಗ ಈದ್ರ ಹಿಂಗ ಈರಬೇಕ ಹೀಂಗ ಈದ್ರ ಹಂಗ ಈರಬೇಕ್ ಅಂತ ಫ್ಯಾಮಿಲಿ ಜೀವನ ಫ್ಯಾಮಿಲಿಗಳಿಗೆ ಕಷ್ಟ ಆದರೆ ಒಬ್ಬಂಟಿ ಜೀವನ ಒಬ್ಬಟ್ಟಿಗೆ ಕಷ್ಟಾನೆ ( ನಾನು ಒಬ್ಬ ಏಕಾಂಗಿ )

    • @quadrasjason20
      @quadrasjason20 Год назад

      @@prasan5559 uiijij

    • @laxmipatgar5531
      @laxmipatgar5531 Год назад +1

      Wdf🎉😅

    • @leelanagarajkr
      @leelanagarajkr Год назад +1

      @@prasan5559 jeevan andrene thumb kast eallanu nodbeku but kast ide

    • @MeenaMeena-ls3xr
      @MeenaMeena-ls3xr Год назад

      ದಆರಾ😂ಆಾದಆದ ಜಾಜಿ ಜ ಮತ್ತು ಜ್ಯ್ಆಇಆಜಜಧಾಆಓಆ ಜಾಜಿ ಅದು ಅಜ್ಜಿ ಓಇಓಓಧಾ😂ಾಾಾಓ@@prasan5559ಜಾಜಿ ಆಆಇಆಆಆಆ ಜಾಜಿ ಇಆಇಆಆ ಇಆ ಇದು ಆ ಾಾಾಓಓಇಜಜಾಆ ಓಂ ಓಂ ಆಆಇಆಆಆಆ ಾಾಾ ಆಆಇಆಆಆಆ ಾಾಾ ಾಾಾದ್ದ್ ಾಾಾ ಆಆಾಆಾದದದದಧದ ಓದದ ಜ್ಯಒದರ್ರರರ ಜಜ್ಜಿ

  • @nagarajmalagimani6952
    @nagarajmalagimani6952 Год назад +1

    Well teach
    God bless you sister
    Go well future

  • @SowmyaSutturu
    @SowmyaSutturu Год назад

    God nivu🙏💐sonu sir

  • @chinnibujji9568
    @chinnibujji9568 Год назад +2

    Tumba chanagi heldri sir NIV Nan palige shuddalu tayi anta nov tintaero hennu makkalige ond fari deepa sir adrallu NIV nam antavrge NIV tande sir😢😢😢

  • @thyagarajum5572
    @thyagarajum5572 Год назад +13

    Nangu nanna ganda suside madi kodidhare nange twins makkallu edhar nanu adige kelasa madi nemadhiygi edhivi onti jevana best

  • @ramakantkamble645
    @ramakantkamble645 Год назад +6

    ಈ ಹೆಣ್ಣು ಮಗಳು ಎರಡು ವರ್ಷಗಳವರೆಗೆ ಒಂದು ಹುಡುಗನ ಜೊತೆ ಅಷ್ಟೊಂದು ಸಮಯ ಕಳೆದದ್ದು ಮೊದಲನೇ ತಪ್ಪು. ತನ್ನ ಆಸೆಯನ್ನು ಈಡೇರಿಸಿಕೊಳ್ಳಬೇಕಿದ್ದರೆ ಮೊದಲು ಮದುವೆ ನಂತರ ಬೇರೆ ವಿಷಯಗಳಿಗೆ ಅವಕಾಶ ಕೊಡಬೇಕಾಗಿತ್ತು. ಆದರೂ ಒಂದು ಸೋತು ಹೆಣ್ಣು ಮಗುವಿಗೆ ನ್ಯಾಯ ಸಿಗುವುದು. ಕಠಿಣ ಅನಿಸುತ್ತೆ. ದೇವರು ಒಳ್ಳೆಯದನ್ನು ಮಾಡಲಿ.ಆ ಹೆಣ್ಣು ಮಗಳಿಗೆ.

  • @KertiTegur
    @KertiTegur Год назад

    Super sir nim matu Keli tubu kusi agute sir

  • @roopabhanuyadu
    @roopabhanuyadu Год назад

    Hare anna onti Anno jeevakke nanu nimma jote irti anta heli Khushi inda badko tara madtira. Really great anna neevu.

  • @PandurangaihaPandurangaiha
    @PandurangaihaPandurangaiha Год назад

    Super sir

  • @manjupashupatihal51
    @manjupashupatihal51 Год назад +2

    Sir avalu modalindanu bere chapala ede avala ganda samahaya madidane andre evalu yeno madidale evalu nima hatra sullu helatidale aste

  • @shivalinga7465
    @shivalinga7465 Год назад +1

    Hare Krishna 🙏

  • @ManjullaTigidi-vy5tm
    @ManjullaTigidi-vy5tm 7 месяцев назад

    Nim.matu.kali..nanaga..tuba.daraya.bantu.anna.nana.jivana..bala.kata.agidi.anna...ninu.bala..darya.helatari.anna.thanku...anna..❤

  • @SowmyaSutturu
    @SowmyaSutturu Год назад

    Sonu sir ❤️🙏💐

  • @hdshashikumarprajaakeeyash9155
    @hdshashikumarprajaakeeyash9155 Год назад +2

    ನಾನು ಕೂಡ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದೆ ಆದರೆ ಮಕ್ಕ್ಳು ಮುಖ ನೋಡಿ ಸಾಯುವ ನಿರ್ಧಾರ ಕೈ ಬಿಟ್ಟೆ ಆದ್ರೆ ಈ ನಂಬಿಕೆ ದ್ರೋಹ ಪ್ರತಿ ಕ್ಷಣ ಕಾಡುತ್ತೆ ಮುಂದೆ ಏನೂ ನನ್ನ ಭವಿಷ್ಯ ಅನ್ನೋದು ಗೊತ್ತಿಲ್ಲ 😢😢😢

  • @lakshmidhanu1779
    @lakshmidhanu1779 Год назад +6

    ನಿಜಾ ಅಣ್ಣ ಅಯೋಗ್ಯ ರನ ನಂಬಿ ಮೋಸ ಹೋಗೋದು ಅಣ್ಣ

  • @annapurnasankeshwari3239
    @annapurnasankeshwari3239 Год назад +3

    ಈದು,,, ಎಲ್ಲಾ,, ಬೆಂಗಳೂರಿನಲ್ಲಿಯೇ,,,ಆಗತಾವ????

  • @akhilaadil5896
    @akhilaadil5896 Год назад +3

    Namaste sir ❤

  • @MallikarjunaJamadar-m9k
    @MallikarjunaJamadar-m9k Год назад +1

    🙏🙏

  • @poornimaj1291
    @poornimaj1291 Год назад +2

    🙏🙏🙏 anna

  • @s.g3864
    @s.g3864 Год назад

    Adaru jivanadalli yavag yavag enenoo barutte anta uhisoke agalla nodi.

  • @pushpalata6298
    @pushpalata6298 Год назад +2

    nane dhodda magalu andaralla sr ega akka bhava antidare

    • @pushpalata6298
      @pushpalata6298 Год назад +1

      2 makklu adu 10 years agide makkalnu chennagi nodkondu avara bavishyada kade gamanisa bekitu. kevala kshnika suka koskara makkalige mosa mad bedi. nimagagi baduka bedi makkalgoskara nimma ase bittu makkala mundina bavishya nodi.

    • @soumyashreegowda7202
      @soumyashreegowda7202 Месяц назад

      Correct ​@@pushpalata6298

  • @sandeepsagar2143
    @sandeepsagar2143 Год назад

    Good

  • @LaxmiKakandaki
    @LaxmiKakandaki Год назад

    💪🙏👌

  • @nivedithan1801
    @nivedithan1801 Год назад +2

    Program yestottig start agatte sir naanu ivaaga ondu swalpa dinadinda program nodtidini sir

    • @RaghavendraRaghu-se6qm
      @RaghavendraRaghu-se6qm Год назад

      8 o clock ge

    • @yamarajkp8449
      @yamarajkp8449 Год назад

      "ಪ್ರತಿ ಸೋಮುವಾರ, ಗುರುವಾರ, ಶನಿವಾರ, ರಾತ್ರಿ 8 ಗಂಟೆಗೆ ನೇರಪ್ರಸಾರ ಕಾರ್ಯಕ್ರಮ ಇರುತ್ತೆ.. ಕರೆ ಮಾಡಿ ಸರ್ ಜೊತೆ ಮಾತನಾಡಬಹುದು..medam

  • @shilpashetty3298
    @shilpashetty3298 Год назад

    🙏🙏 Sir

  • @manjulan4122
    @manjulan4122 Год назад

    🙏🙏🙏🙏🙏sir

  • @shakunthalabhaskar8573
    @shakunthalabhaskar8573 Год назад +1

    🙏🙏🙏🙏🙏🙏🙏🙏👌

  • @nagarajanagaraja7583
    @nagarajanagaraja7583 Год назад

    Nija.amma🔥😭😭😭😭😭🔥

  • @soumyashreegowda7202
    @soumyashreegowda7202 Месяц назад

    Makallu errorru yarru etharra thappu madbardhu,makkalla bhavishya nodkondu jeevana madbekku

  • @sujathasetty3475
    @sujathasetty3475 Год назад

    🙏💐🙏💝

  • @manjupashupatihal51
    @manjupashupatihal51 Год назад +1

    Sumane kanniru hakatidale

  • @maheshap2131
    @maheshap2131 Год назад

  • @lydiadsouza3537
    @lydiadsouza3537 Год назад

    I am always watching your vlogs, Sonu sir you give good advice to how we follow our life difficulties, but I don't understand you are using one women's photo, she is TV actress Jennifer Winglet.

  • @gangarajuramappa4332
    @gangarajuramappa4332 Год назад +1

    Hai sir

  • @somashekar404
    @somashekar404 Год назад

    Sir 5 mns ede anta helbedi sir. Aware agli yare agli nemadi adashtu matadake bedi

  • @prasan5559
    @prasan5559 Год назад +1

    Hi

  • @k.s.muralidhardaasakoshamu6478

    Receive maadipa🙏

  • @mamatha9511
    @mamatha9511 Год назад +4

    Madve agi ganadanu illa maklu illa ivru hege irbeku sir..

  • @anilkumar.shombannavar4118
    @anilkumar.shombannavar4118 Год назад

    Nijavada prtigi mosa madstri and parsiki madtri and bhri swertha prapnchgal satykki beliilll

  • @k.s.muralidhardaasakoshamu6478
    @k.s.muralidhardaasakoshamu6478 Год назад +1

    Try try trying call not received😥🤦

  • @ShilpaShilpa-lx4mr
    @ShilpaShilpa-lx4mr Год назад +1

    😭😭😭

  • @najmabanudevihosur4391
    @najmabanudevihosur4391 Год назад

    Ivlu tumba long story helidale pade pade adnne helidale.... Sumne kanniru

  • @bhuvansurabhi4659
    @bhuvansurabhi4659 Год назад +1

    Hi Sonu sir ur like god to those who r in pain this lady should have been kept quiet after her husband death looking after her childrens big mistake she did is she trusted another man for her sexual satisfaction this society sees a widow or a single mother as free food no one will give life to them all widow women and single mothers should understand this fact otherwise same like this lady they have to suffer literally thanku

  • @yamarajkp8449
    @yamarajkp8449 Год назад

    💐🙏🏽..

  • @roopabhanuyadu
    @roopabhanuyadu Год назад

    Hai anna

  • @sanviy4115
    @sanviy4115 Год назад

    😢😢😢😭😭

  • @NETHRAVATHIE-xi5xj
    @NETHRAVATHIE-xi5xj Год назад +1

    Kk,

  • @Hema-wk6is
    @Hema-wk6is Год назад

    Hi sir good morning

  • @Sumakrishna2415
    @Sumakrishna2415 Год назад +1

    ಆಳ್ತಾ ಆಳ್ತಾ ವಿಷಯ ಹೇಳ್ಬೇಡಿ ಏನೂ ಸರಿಯಾಗಿ ಆರ್ಥ ಆಗಲ್ಲ,

  • @mmpatil2429
    @mmpatil2429 Год назад

    Hannmkklgy yak e kastaa