ನಮಸ್ಕಾರ ಇವತ್ತು ಅಮಾವಾಸ್ಯೆ ಆಗಿರುವುದರಿಂದ ತಾಮ್ರದ ಚೊಂಬಲ್ಲಿ ಸ್ವಲ್ಪ ಅರಿಶಿಣ ಹಾಕಿ ನೀರನ್ನು ತುಂಬಿಸಿ ಯಾರು ಕುಡಿಯುತ್ತಿರುತ್ತಾರೋ ಅವರ ತಲೆ ಕೆಳಗೆ ಇಟ್ಟು ಅದನ್ನು ಮಾರನೆಯ ದಿನ ತೆಗೆದುಕೊಂಡು ಹೋಗಿ ಅರಳಿ ಮರದ ಬುಡಕ್ಕೆ ಹಾಕಿ ಬರಬೇಕು ಈ ರೀತಿ ಮಾಡುತ್ತಾ ಬಂದರೆ ತುಂಬಾ ಒಳ್ಳೆಯದು ತಪ್ಪದೇ ಅವರು ನಿಮ್ಮ ಮಾತನ್ನು ಕೇಳುತ್ತಾರೆ
🙏🙏🙏🙏🙏🙏🙏thank you akka om varahi devi namaha 🙏🙏🙏🙏
Welcome sis🙏🌹
ಓಂ ನಮೋ ಭಗವತೇ ವಜ್ರ ವಾರಾಹಿ ದೇವಿಯೇ ನಮಃ
🙏🙏🌹
❤ಓಂ ಶ್ರೀ ವಾರಾಹಿ ಅಮ್ಮ ❤
🙏🙏🌹
Om Bho varaha Devi Namaha 🙏🏻🙏🏻🥥🥥👏🏻👏🏻🌹🌹🌺🌺💐💐🙏🏻🙏🏻
🙏🙏🌹
Thank you 🙏🏻🙏🏻
Kudita bidisalu parihara tilisi
ನಮಸ್ಕಾರ ಇವತ್ತು ಅಮಾವಾಸ್ಯೆ ಆಗಿರುವುದರಿಂದ ತಾಮ್ರದ ಚೊಂಬಲ್ಲಿ ಸ್ವಲ್ಪ ಅರಿಶಿಣ ಹಾಕಿ ನೀರನ್ನು ತುಂಬಿಸಿ ಯಾರು ಕುಡಿಯುತ್ತಿರುತ್ತಾರೋ ಅವರ ತಲೆ ಕೆಳಗೆ ಇಟ್ಟು ಅದನ್ನು ಮಾರನೆಯ ದಿನ ತೆಗೆದುಕೊಂಡು ಹೋಗಿ ಅರಳಿ ಮರದ ಬುಡಕ್ಕೆ ಹಾಕಿ ಬರಬೇಕು ಈ ರೀತಿ ಮಾಡುತ್ತಾ ಬಂದರೆ ತುಂಬಾ ಒಳ್ಳೆಯದು ತಪ್ಪದೇ ಅವರು ನಿಮ್ಮ ಮಾತನ್ನು ಕೇಳುತ್ತಾರೆ
Maitreyi muhurat timings thilisi sister
Yavaga madabeku Dec 1st ha
ನಮಸ್ಕಾರ 🙏 ದಯವಿಟ್ಟು ಪೂರ್ತಿಯಾಗಿ ವಿಡಿಯೋವನ್ನು ವೀಕ್ಷಿಸಿ ನೆನ್ನೆ ಅದು ಮುಗಿದು ಹೋಗಿದೆ
ಇವತ್ತು ಮಾಡೋದ
ಮುಹೂರ್ತ ಮಧ್ಯಾಹ್ನನೇ ಮುಗಿದು ಹೋಗಿದೆ
@SiridevotionTalks ಮಾಡಿದೀನಿ ಅಕ್ಕಾ ಮಧ್ಯಾಹ್ನ
Amavasse Dina uppu arishina aki devara Mane oresabahuda please reply
ನಮಸ್ಕಾರ 🙏 ಬರೀ ಅರಿಶಿಣವನ್ನು ಹಾಕಿ ಒರೆಸಿಕೊಳ್ಳಬೇಕು
Akka navu videk ega nodide evga murthahada samaya mugidide yen madodu akka ega madbavds akka plz akka thubha thubha salada samseyali edivi akka
ನಮಸ್ಕಾರ 🙏 sis ಈಗ ಮಾಡಿದರೂ ರಿಸಲ್ಟ್ ನಿಮಗೆ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ ತಪ್ಪದೆ ಬರುವ ಮುಹೂರ್ತದಲ್ಲಿ ಮಾಡಿಕೊಳ್ಳಿ