ನಂದಗೋಕುಲ ಯಕ್ಷಬಳಗದ ಸಂಯೋಜನೆಯಲ್ಲಿ yakshagana ''veeramani kalaga'' part 1

Поделиться
HTML-код
  • Опубликовано: 1 окт 2020
  • ‌ನಂದಗೋಕುಲ ಯಕ್ಷಬಳಗದ ಸಂಯೋಜನೆಯಲ್ಲಿ
    ಪ್ರಥಮ ವರುಷದ ಯಕ್ಷಗಾನ 2017
    ಸ್ಥಳ : ವಾದಿರಾಜ ಬಯಲು ರಂಗಮಂಟಪ ಕೋಟೇಶ್ವರ ಕುಂದಾಪುರ
    ವೀರಮಣಿ ಕಾಳಗ
    ಭಾಗವತರು : ಶ್ರೀ ಗೋಪಾಲ ಗಾಣಿಗ ಹೆರೆಂಜಾಲು
    ಮತ್ತು
    ಶ್ರೀ ನಾಗೇಶ್ ಕುಲಾಲ್ ನಾಗರಕೋಡಿಗೆ
    ಮದ್ದಳೆ : ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ
    ಚಂಡೆ : ಶ್ರೀ ರಾಕೇಶ್ ಮಲ್ಯ ಹಳ್ಳಾಡಿ
    ಪಾತ್ರ ಪರಿಚಯ
    ವೀರಮಣಿ : ಶ್ರೀ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
    ರುಕ್ಮಾಂಗ‌ : ಶ್ರೀ ಪ್ರಕಾಶ್ ಮೊಗವೀರ ಕಿರಾಡಿ
    ಶುಭಾಂಗ : ಚಂದ್ರಹಾಸ ಗೌಡ ಹೊಸಪಟ್ನ
    ಶತ್ರುಘ : ಶ್ರೀ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ
    ಪುಷ್ಕಳ : ಶ್ರೀ ಪ್ರಸನ್ನ ದೇವಂಗಿ
    ದಮನ : ಶ್ರೀ ಶ್ರೀಕಾಂತ್ ಪೆಲತ್ತೂರು
    ಹನುಮಂತ : ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ
    ಈಶ್ವರ : ಶ್ರೀ ಈಶ್ವರ ನಾಯ್ಕ್ ಮಂಕಿ
    ಶ್ರೀರಾಮ : ಶ್ರೀ ಮಹೇಂದ್ರ ಆಚಾರ್ಯ
    ವೇಷಭೂಷಣ : ಶ್ರೀ ಲಕ್ಷ್ಮಣ್ ನಾಯ್ಕ್ ಚಿತ್ತಾರ ಮಂಕಿ
    ವೀಡಿಯೋ ಚಿತ್ರಿಕರಣ : ಶ್ರೀ ಕೃಷ್ಣಮೂರ್ತಿ ಹೆಬ್ಬಾರ್
    ಯಕ್ಷಗಾನ ವನ್ನು ಅಪ್ಲೋಡ್ ಮಾಡಲು ಅವಕಾಶ ನೀಡಿದ
    ನಂದಗೋಕುಲ ಯಕ್ಷಬಳಗದ ಹಿರಿಯರಾದ ಶ್ರೀ ಸುರೇಶ್ ಕಾಮತ್ ಅವರಿಗೆ ಮತ್ತು ನಂದಗೋಕುಲ ಬಳಗಕ್ಕೆ ಧನ್ಯವಾದಗಳು

Комментарии • 4