ಜಾತಕದಲ್ಲಿ ಎರಡನೇ ವಿವಾಹದ ಸಾಧ್ಯತೆಗಳು ಇವೆಯೇ ಎಂದು ತಿಳಿಯಲು ಗ್ರಹ ಸ್ಥಿತಿ ಹೇಗಿರಬೇಕು ತಿಳಿಯಿರಿ.

Поделиться
HTML-код
  • Опубликовано: 27 окт 2024

Комментарии • 19

  • @TVASTAOFSHUKRA
    @TVASTAOFSHUKRA 3 месяца назад +1

    ಸರ್ ನೀವು recent ಆಗಿ matching of horoscop ಬಗ್ಗೆ video ಮಾಡಿದ್ರಿ ಎರಡನೇ ಮದ್ವೆಗೆ same ಚಂದ್ರ, ಸೂರ್ಯ, ಲಗ್ನ, ಶುಕ್ರ, ಕುಜ position ನೋಡ್ಬೇಕಾ🙏🏻

  • @sheelasateesh8167
    @sheelasateesh8167 3 дня назад +1

    ಎಷ್ಟೋ ವರ್ಷಗಳಾದರೂ ಮದುವೆಯೇ ಜೀವಮಾನವಿಡಿ ಆಗೋಲ್ಲ ಈ ರೀತಿ ಇಗಲು ಯಾವ ಕಾಂಬೀನೇಷನ್ ಇರಬೇಕು ತಿಳಿಸಿ ಧನ್ಯವಾದಗಳು... ದೀಪಾವಳಿ ಹಬ್ಬದ ವಸಂತೋತ್ಸವದ ಸಂಭ್ರಮಕ್ಕೆ ಹಾರ್ದಿಕ ಶುಭಾಶಯಗಳು..❤❤❤

  • @vyshakvyshak7840
    @vyshakvyshak7840 8 месяцев назад +1

    Dhanyasmi gurugale

  • @sheelasateesh8167
    @sheelasateesh8167 Год назад +1

    💐🙏💐

  • @swathitulasalkar9513
    @swathitulasalkar9513 11 месяцев назад +1

    Olle mahiti kotidira gurugale but video tumba blurr, shake ede..

  • @trnagesha5227
    @trnagesha5227 7 месяцев назад +2

    ಧನ್ಯವಾದಗಳು ಸರ್‌, ನಮಸ್ತೆ

  • @manjunathn8639
    @manjunathn8639 8 месяцев назад +1

    3rd marriage.gurugele?

    • @vaishnavgowda9516
      @vaishnavgowda9516 7 месяцев назад +1

      ಒಂದು ಮದ್ವೆ ಆಗೋಕೆ ಹುಡುಗೀರು ಸಿಗ್ತಿಲ್ಲ...ನೀನು ಏನು ಗುರು 3 ನೆ ಮದ್ವೆ ಅಂತ ಕೇಳ್ತಾ ಇದ್ಯ....😂😂😂?

    • @manjunathn8639
      @manjunathn8639 7 месяцев назад

      @@vaishnavgowda9516
      Jataka dalle ederaa...3rd marriage aguthe guru

    • @vaishnavgowda9516
      @vaishnavgowda9516 7 месяцев назад +1

      @@manjunathn8639 ನನಗೂ 2 ಮದ್ವೆ ಯೋಗ ಅಂತ ಇದೆ... 36ಆದ್ರೂ ಇನ್ನು ಒನ್ ಮದುವೆ ಕೂಡ ಆಗಿಲ್ಲ....😂🤣😂🤣 ತುಂಬಾ ಜಾತಕ ಅಂತ ನಂಬೋಕೆ ಹೋಗ್ಬೇಡಿ...

  • @neelakantamurthi8251
    @neelakantamurthi8251 7 месяцев назад +1

    ಪುರುಷರು ಅಶಕ್ತರು ಹೇಗೆ ತಿಳಿಯುವುದು ಗುರುಗಳೇ

  • @rskrsk1749
    @rskrsk1749 6 месяцев назад

    We cannot understand what u says. Neeve confuse madikondu heluthira. Namage githhiruvudu marathon hoguthhe. Stop .adi

    • @srikamakshiastrologyshikar7163
      @srikamakshiastrologyshikar7163  6 месяцев назад

      ನೀವು ಕನಫ್ಯೂಸ ಮಾಡಿಕೊಂಡಿರಬಹುದು.ಅದರೆ ನನಗೆ ತಿಳಿದಷ್ಟು ಹೇಳಿದ್ದೇನೆ.

    • @gangaiahkl1098
      @gangaiahkl1098 3 месяца назад

      ನಿನಗೆ ಅರ್ಥಆಗ್ಲಿಲ್ಲ ಅಂದ್ರೆ ಅದು ನಿನ್ನ ಕರ್ಮ ಅದಕ್ಕೆ ಸ್ಟಾಪ್ ಮಾಡು ಹೇಳಕ್ಕೆ ನಿನಗೆ ಯಾವುದೇ ರೈಟ್ಸ್ ಇಲ್ಲ, ಗುರುಗಳು ತಮ್ಮ ಅಧ್ಬುತ ಸಮಯವನ್ನು ಕಲಿಯುವ ಆಸಕ್ತಿ ಉಳ್ಳವರಿಗೆ ಹೇಳುತಿತ್ತದ್ದಾರೆ ಅದನ್ನು ಅಪ್ರಿಸಿಯೇಟ್ ಮಾಡು