Savithri Mujumadara Interview | Author | Manjula Hulikunte | Zoom With Book Brahma | Book Brahma

Поделиться
HTML-код
  • Опубликовано: 5 июл 2024
  • ಶಿಕ್ಷಣದಿಂದ ಅಭಿವೃದ್ಧಿ ಅಲ್ಲ, ಶಿಕ್ಷಣವೇ ಅಭಿವೃದ್ಧಿ : ಸಾವಿತ್ರಿ ಮುಜುಮದಾರ
    ಬುಕ್‌ ಬ್ರಹ್ಮ ಪ್ರಸ್ತುತಪಡಿಸುವ ಝೂಮ್‌ With ಬುಕ್‌ ಬ್ರಹ್ಮ ಕಾರ್ಯಕ್ರಮದಲ್ಲಿ ಚಿಂತಕಿ, ಲೇಖಕಿ, ಕವಿ ಸಾವಿತ್ರಿ ಮುಜುಮದಾರ ಅವರೊಂದಿಗೆ ಪತ್ರಕರ್ತೆ ಮಂಜುಳಾ ಹುಲಿಕುಂಟೆ ಅವರು ನಡೆಸಿಕೊಡುವ ವಿಶೇಷ ಸಂದರ್ಶನ.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    Our Whatsapp Channel Link: whatsapp.com/channel/0029Va5j...
    #BookBrahma #zoomwithbookbrahma

Комментарии • 8

  • @kmalathi4943
    @kmalathi4943 8 дней назад +1

    ಪ್ರಸಿದ್ದ ಸಾಹಿತಿ ಬರಹಗಾರ್ತಿ,ಕಾನೂನು ತಜ್ಞರು,,ಆದ‌ ಸಾವಿತ್ರಿ ಮಜುಂದಾರ್ ರವರ ಬಹಳ ಸೌಜನ್ಯ ರಿಂದ,ಸರಳತೆಯಿಂದ ,ಮಾತನಾಡಿದ್ದಾರೆ.ಧನ್ಯವಾದಗಳು.ಅಭಿನಂದನೆಗಳು.
    ಶ್ರೀಮತಿ ಮಾಲತಿ ಬೆಂಗಳೂರು.🙏🙏🙏🙏🙏

  • @hanchatekpl7273
    @hanchatekpl7273 10 дней назад

    ಅಭಿನಂದನೆಗಳು ಮೇಡಂ
    ಆ ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ ಅಂಥ ಕೇಳಿಕೊಳ್ಳುತೇನೆ 🙏

  • @balanagammabelur678
    @balanagammabelur678 10 дней назад

    ನಿಮ್ಮ ಧ್ವನಿಯಲ್ಲಿನ ದೃಢತೆ, ವಿಷಯ ಪ್ರಸ್ತುತಪಡಿಸುವಾಗಿನ ಖಚಿತತೆ, ನಮಗೆ ಸ್ಫೂರ್ತಿ ಮೇಡಂ

  • @rainbowlife7777
    @rainbowlife7777 10 дней назад

    ಅಭಿನಂದನೆಗಳು ಮೇಡಂ
    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @yamunamanju3652
    @yamunamanju3652 10 дней назад

    ಅಭಿನಂದನೆಗಳು ಮೇಡಮ್ 🙏

  • @annapurnakpl7518
    @annapurnakpl7518 10 дней назад

    ಅಭಿನಂದನೆಗಳು ಮೇಡಂ

  • @annapurnakpl7518
    @annapurnakpl7518 10 дней назад

    ತಮ್ಮ ಹೋರಾಟಕ್ಕೆ ನಮನಗಳು

  • @mohankumargaviyappa9247
    @mohankumargaviyappa9247 10 дней назад

    Pragmatic😢