Congress ವಿರುದ್ಧ BJP ಮತ್ತೊಂದು ಪಾದಯಾತ್ರೆ ಫಿಕ್ಸ್: ಕೈ ಕಟ್ಟಿ ಹಾಕಲು ಕಮಲ ಪಡೆ ತಂತ್ರ! | Vijay Karnataka
HTML-код
- Опубликовано: 15 сен 2024
- ರಾಜ್ಯದಲ್ಲಿ ರಾಜ್ಯ ಸರ್ಕಾರ ವರ್ಸಸ್ವಿಪಕ್ಷಗಳ ನಡುವೆ ಮಹಾ ಕದನವೇ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ನಿಂತಲ್ಲೂ ಕುಂತಲ್ಲೂ ಬಿಸಿ ಮುಟ್ಟಿಸುತ್ತಿದ್ದಾರೆ.. ಈಗಾಗಲೇ ಮುಡಾ ಹಗರಣ ಸಂಬಂಧ ಕಮಲ ಪಡೆ ಮೈಸೂರು ಚಲೋ ಮಾಡಿ ಸಕ್ಸಸ್ ಕಂಡಿದೆ.. ಇದೇ ಹುಮ್ಮಸ್ಸಿನಲ್ಲಿರುವ ಬಿಜೆಪಿ ಪಾಳೆಯ ಕಾಂಗ್ರೆಸ್ ವಿರುದ್ಧ ಮತ್ತೊಂದು ಪಾದಯಾತ್ರೆ ಮಾಡಲು ಸಜ್ಜಾಗಿದೆ.. ಕಾಂಗ್ರೆಸ್ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಚಕ್ರವ್ಯೂಹ ಹೆಣೆದಿದೆ..
ಕಾಂಗ್ರೆಸ್ ಸರ್ಕಾರದ ಹುಳಕನ್ನು ಹೆಕ್ಕೆ ತೆಗೆಯಲು ಬಿಜೆಪಿ ಏನೋ ಮುಂದಾಗಿದೆ ಆದ್ರೆ ಬಿಜೆಪಿಯಲ್ಲೇ ಅಸಮಾಧಾನ ಇರೋದು ವರಿಷ್ಠರಿಗೆ ನುಂಗಲಾರದ ತುಪ್ಪವಾಗಿದೆ. ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಮೈಸೂರು ಚಲೋಗೆ ಅವರ ಪಕ್ಷದವರೇ ವಿರೋಧಿಸಿದರು. ಅದರಲ್ಲಿ ಯತ್ನಾಳ್ ಅಂಡ್ ಟೀಂ ವಿಜಯೇಂದ್ರ ಮಾಡಿದ ಪಾದಯಾತ್ರೆ ವಿರುದ್ಧ ಹಾವು ಬುಸುಗುಟ್ಟಿದಂತೆ ಬುಸುಗುಟ್ಟಿದರು. ಕೇವಲ ಸಿದ್ದರಾಮಯ್ಯ ಒಬ್ಬರನ್ನೇ ಟಾರ್ಗೆಟ್ ಮಾಡಿ ಪಾದಯಾತ್ರೆ ಮಾಡಿದ್ರು.. ಇದು ಸರಿಯಲ್ಲ, ನಾವು ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಪಾದಯಾತ್ರೆ ಮಾಡುತ್ತೇವೆ, ಯಾವೊಬ್ಬ ನಾಯಕನ ಟಾರ್ಗೆಟ್ ಅಲ್ಲ ಎಂದು ಬಹಿರಂಗವಾಗಿಯೇ ಕುಟುಕಿದ್ದರು.. ಈ ಎಲ್ಲ ಅಸಮಾಧಾನದ ನಡುವೇಯೇ ಮತ್ತೊಂದು ಪಾದಯಾತ್ರೆಗೆ ಬಿಜೆಪಿ ಅಣಿಯಾಗಿದೆ.. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಿಂಟ್ ಕೊಟ್ಟಿದ್ದಾರೆ..
Bjp Leaders Are All Set To Stage A Second March Against The Congress Government
#byvijayendra #bjp #valmiki
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Jai siddaramaiah badavara nayaka annadata congratulations 👏👏👏
ಬಡವರ ಪಾಲಿನ ಭಸ್ಮಾಸುರ ಭಯೋತ್ಪಾದಕ
Jay brp Boss
Jai yatnal and team
Jai BJP Jai BSY BYV ji
Yatnal.byv❤jai.bjp
JaiBRP BOSS 🎉🎉❤❤❤🎉❤
Jai yatanla jai 🚩
Land grabbing ulisi Bangalore North taluk Yelahanka hobli. R. Ashok ravinue minister time' sudhakar Muniraju. Yedurappa grabber BJP people lands singapura banglore North yelanka hobli tribunal order perfect . 1/89/66-67. Bahukoti . Agarana sarakara bjp see. First
Jai Yatanala 💯💯💯💐💐💐💐💐🚩🚩🚩🚩🚩🚩🚩🚩💪💪💪💪🚩🚩💪💪🙏🙏🙏🙏
❤😅