ವಾಲ್ಮೀಕಿ ನಿಗಮ ಹಗರಣ..ಅಮಿತ್ ಶಾ ಎಂಟ್ರಿ ಕೊಟ್ಟಾಯ್ತು | CM Siddaramaiah | B.Nagendra |Congress | Tv Vikrama

Поделиться
HTML-код
  • Опубликовано: 23 янв 2025

Комментарии •

  • @Ktramachandra-tb7lw
    @Ktramachandra-tb7lw 6 месяцев назад +211

    ನಿಮ್ಮ ಪತ್ತೆದಾರಿಕೆ ವಿಶ್ಲೇಷಣೆಗೆ ಮಾಹಿತಿಗೆ ತುಂಬಾ ಧನ್ಯವಾದಗಳು ಈ ಹಗರಣವನ್ನು ಇಲ್ಲಿಗೆ ಬಿಡಬೇಡಿ ದಯವಿಟ್ಟು ಮುಂದುವರಿಸಿ ಸರ್ಕಾರ ಬಿದ್ದು ಹೋಗಲಿ

    • @Rpdream
      @Rpdream 6 месяцев назад +8

      Yes

    • @rajumr512
      @rajumr512 6 месяцев назад +1

      Siddaramaiah avara parhra ee hagaranadlli idre vaarigoo kanoonina kunike balavagali. Kanoonu ellarigu onde alve.

    • @yathishrn5648
      @yathishrn5648 6 месяцев назад

      Ondu koodlu kitkolookku agalla

    • @SanthuGudlanur
      @SanthuGudlanur 6 месяцев назад

      ಸಿದ್ದರಾಮಯ್ಯಸಿಎಂಡಿಕಶಿವಕುಮಾರ್..ಡಿಸಿಎಂ😢👨🏽‍🦱ಸಿದ್ದರಾಮಯ್ಯ👨🏽‍🦱ಸಿಎಂ😢ಡಿಕಶಿವಕುಮಾರ್.ಡಿಸಿಎಂ 👨🏽‍🦱ಡಿಕಶಿವಕುಮಾರ್.ಡಿಸಿಎಂ😭ರಾಹುಲ್😢👨🏽‍🦱

    • @srinivasgt5268
      @srinivasgt5268 6 месяцев назад +1

      😅 0:56 0:57 0:57 0:58

  • @padmavatidesai
    @padmavatidesai 6 месяцев назад +139

    ಜಾನವಿ ನೀನು ಹೇಳಿದಂತೆ ಆದರೆ ನಮಗೆ ಇನ್ನೂ ಸಂತೋಷ ಬೇಗ ಬೇಗ ಆಗಲಿ ಕಾರ್ಯಗಳು ಎಂದು ದೇವರಲ್ಲಿ ಕೇಳಿಕೊಳ್ಳೋಣ

  • @MyDattatreya
    @MyDattatreya 6 месяцев назад +79

    ತುಂಬಾ ಒಳ್ಳೆಯ ವರದಿ ದೇಶವನ್ನು ಅಥವಾ ನಾಗರೀಕರ ಹಣವನ್ನು ತಿನ್ನುವ ಎಲ್ಲಾ ಹೆಗ್ಗಣಗಳು ಒಳಗೆ ಇರಲಿ

  • @gopalgujaran9939
    @gopalgujaran9939 6 месяцев назад +36

    Tv ವಿಕ್ರಮ ಕ್ಕೆ ಧನ್ಯವಾದಗಳು

  • @chandramohanchila5750
    @chandramohanchila5750 6 месяцев назад +90

    ಮೇವು ಹಗರಣದಲ್ಲಿ ಅಲ್ಲಿನ ಮುಖ್ಯ ಮಂತ್ರಿ ಜೈಲು ಸೇರಿದಂತೆ ಇಲ್ಲಿನ ಮಂತ್ರಿ ಕೂಡಾ ಜೈಲು ಸೇರಲಿ

  • @VamanaNaik-rp1vj
    @VamanaNaik-rp1vj 6 месяцев назад +20

    ಧನ್ಯವಾದಗಳು ಟಿ ವಿ ವಿಕ್ರಮ ♥️

  • @rammurthi5598
    @rammurthi5598 6 месяцев назад +27

    Thank you jahny. ಗಡಿಗೆ ಸಿದ್ದ ಹುಟ್ಟು ಕಳಂಕಿತ .maha ಮೋಸಗಾರ. Ahankari ಅಯೋಗ್ಯ.

    • @shankararamaswamy2801
      @shankararamaswamy2801 6 месяцев назад +1

      ಅದು ಗುಳಿಗೆ ಸಿದ್ದ ಒಳಗೇ ಮೆದ್ದ

    • @kevinalbert190
      @kevinalbert190 6 месяцев назад

      ​@shankararamaswamy28 beautiful 😅01

  • @Ashoksindheashoksindhe
    @Ashoksindheashoksindhe 6 месяцев назад +27

    ಯತ್ನಾಳ್ ಮಾಡಿರೋ ಕಾರ್ಯ ನಿಜಕ್ಕೂ ಅಧ್ಬುತ

  • @KManjunathaK-lv1ue
    @KManjunathaK-lv1ue 6 месяцев назад +3

    ಬಿಜೆಪಿ 420 ಕನ್ನಡಿಗರಿಗೆ.ಮೊಸ ಸಿದ್ದರಾಮಯ್ಯ ಸಿಎಂ💪👍🙏👌🤲🤝

  • @srinathhkrishnamurthy7396
    @srinathhkrishnamurthy7396 6 месяцев назад +25

    ಶುಭಸ್ಯ ಶೀಘ್ರಮ್...

  • @KalappaviratBadagera9535
    @KalappaviratBadagera9535 6 месяцев назад +2

    🙏🙏💐💐💐15-7-2024👍👍👍👍ಕಾಳಪ್ಪ ತಂದೆ ಎಚ್ಚರಪ್ಪ ಬಡಿಗೇರ್ ವಿಶ್ವಕರ್ಮ ಕೊಪ್ಪಳ ಜಿಲ್ಲೆ ಪಕ್ಷೇತರ ಅಭ್ಯರ್ಥಿಯಾಗಿ🤝🤝💎💎💎

  • @yogeeshkumar8800
    @yogeeshkumar8800 6 месяцев назад +17

    Namashte madam

  • @bobbupatgar6706
    @bobbupatgar6706 6 месяцев назад +72

    ಮಾಸ್ಟರ್ ಮೈಂಡ್ ಸಿದ್ಧು.

    • @IrannaBanakar
      @IrannaBanakar 6 месяцев назад

      2 deeheenna bakree mtvee noodee. Meematera nna

  • @jayaramaiahba5782
    @jayaramaiahba5782 6 месяцев назад +48

    ಅಹಿಂದ ನಾಯಕ ಆ ವರ್ಗದ ಜನರ 🎉ತಿಕಕ್ಕೆ🎉 ಇಟ್ಟ ಪೂನುಗು ಇವರೇ ನಮ್ಮ ಮಹಾನ್ ಕಲಾವಿದ ರು

    • @jaganathjaganath3042
      @jaganathjaganath3042 6 месяцев назад

      Eeee kurubana baayeee, kache,haagoo budhi,kai,bayee sariyilla kachada ahinda hero,piksatte duddu, yaaradoo duddu eee thirubookiya ellammana jaathre

    • @ranjitaran1225
      @ranjitaran1225 6 месяцев назад +1

      Shidu.and.Tim are st.mhadijellihaki

    • @jaganathjaganath3042
      @jaganathjaganath3042 6 месяцев назад

      @@ranjitaran1225 howdu siddu,and team modalu hejje haakabeeku sri.krishnana janmasthala jailige, thihaar jail ge atti modalu eee kuruba mahaashaya cm from karnataka eee rajyada hesaruu kuri thikkakke methuttaa iddaane eee kuruba

  • @venkatratnam9033
    @venkatratnam9033 6 месяцев назад +22

    ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ.ಅಭಿನಂದನೆಗಳುಮೇಂ

  • @userunknown2090
    @userunknown2090 6 месяцев назад +38

    Jai hindu

  • @nagappamukri1527
    @nagappamukri1527 6 месяцев назад +12

    Nice statement,
    Thank you,
    Jai Modi, jaihind,

  • @phanirajhs8360
    @phanirajhs8360 6 месяцев назад +6

    Good investigation journalism. All the best. Please don't leave this 🙏🏿🙏🏿

  • @gopalakrishnaknsshastri7008
    @gopalakrishnaknsshastri7008 6 месяцев назад +37

    ಮೇಡಂ ನಿಮ್ಮ ಮಾತು,, ನಾನು ಜಾನ್ಹವಿ ಎಂದು ಎನ್ನುವ ಮಾತು ಕೇಳಲು ಚನ್ನಾಗಿದೆ.

    • @SwamiHosbale
      @SwamiHosbale 6 месяцев назад

      ಜಾಹ್ನವಿ.

    • @Nagraj-zm2cu
      @Nagraj-zm2cu 6 месяцев назад

      Madam Dss or some Sanga tane why dont reaction ?

  • @dekappagaddennavvara8631
    @dekappagaddennavvara8631 6 месяцев назад +17

    ❤❤🎉🎉 ಉತ್ತರ ಕರ್ನಾಟಕದ 🐯🐯🐯🐯🐯🐯 ಹುಲಿ ಯಾವತ್ತು ಹುಲಿನೆ ಜೈ ಯತ್ನಾಳ ಜಿ 🎉🎉❤❤

  • @venkateshaprasad7095
    @venkateshaprasad7095 6 месяцев назад +20

    ಅಪ್ಪಾ, ಹಿಂದುಳಿದ ವರ್ಗದ ಅಣ್ಣ ತಮ್ಮಂದಿರೆ ಕೇಳಿ ಕಾಂಗ್ರೆನಲ್ಲಿ ಎಲ್ಲಾ ಹಿಂದುಳಿದ ವರ್ಗದರಿಗೂ ಶ್ರೀಮತಿ ಇಂದಿರಾಗಾಂಧಿ ಕಾಲದವರೆಗೂ ನ್ಯಾಯ ಸಿಕ್ಕಿದೆ ಅಷ್ಟೇ. ಆನಂತರದ ಕಾಂಗ್ರೇಸಿಗರು ಹಿಂದುಳಿದ ವರ್ಗದವರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಈಗ ಅಹಿಂದ ಎಂದು ಮಾಡಿಕೊಂಡಿರುವ ರಾಜಕಾರಣಿಗಳು, ಅಹಿಂದ ನೀ ಹಿಂದ ಹಿಂದ ನಾವ್ ಮುಂದ ಮುಂದ ಅಂತ ನಿಮಗೆ ಟೋಪಿ ಹಾಕುತ್ತಿದ್ದಾರೆ ಅಷ್ಟೇ.

  • @nagabhushanappah468
    @nagabhushanappah468 6 месяцев назад +13

    Good news, Mam

  • @InnocentBarbecue-mb7tx
    @InnocentBarbecue-mb7tx 6 месяцев назад +24

    ಈ ಹಗರಣದಲ್ಲಿ ಕಾಂಗ್ರೆಸ್ ಪಕ್ಷ ಫುಲ್ ಸಪೋರ್ಟ್ ಇದೆ

  • @archanabharathraju2410
    @archanabharathraju2410 6 месяцев назад +12

    This case should be handed to. CBI🙏

  • @ashokshetty5854
    @ashokshetty5854 6 месяцев назад +19

    ಜೈಲಿನ ದಾರಿ ತೋರಿಸಿ ಸಿದ್ದರಾಮಯ್ಯ ರಿಗೆ

  • @shantappabiradar6424
    @shantappabiradar6424 6 месяцев назад +48

    👌👌❤️ Jai shreeram ❤️ Jai modiji ❤️👌👌

  • @AJayadevappapatel
    @AJayadevappapatel 6 месяцев назад +35

    Ayogya Siddaramulla khan GE jail fix madi.
    Jai sriram.

  • @shivajikulkarni2319
    @shivajikulkarni2319 6 месяцев назад +4

    Thank you madam 👍🙏

  • @roykumuda
    @roykumuda 6 месяцев назад +18

    Good

  • @M.BBiradar
    @M.BBiradar 6 месяцев назад +6

    Jai bharata jài modiji

  • @kasturiramdas5799
    @kasturiramdas5799 6 месяцев назад +4

    Hatsaof to TV vikram channel
    and Jahanavi

  • @KottureshKotturesh
    @KottureshKotturesh 6 месяцев назад +15

    ಕಾಂಗ್ರೆಸ್ ಗೆ ಬುದ್ಧಿ ಕಲಿಸಬೇಕು

  • @shashidharkolar1606
    @shashidharkolar1606 6 месяцев назад +20

    No mercy or adjustment politics. Bring him to justice.

  • @padmavathikarkada4229
    @padmavathikarkada4229 6 месяцев назад +3

    Wishful thinking...hope comes true...

  • @prakashputhran1364
    @prakashputhran1364 6 месяцев назад +39

    Jai Hindu Rashtra 🚩🚩🚩

  • @vishwanathkustagivishwanat2079
    @vishwanathkustagivishwanat2079 6 месяцев назад +6

    CBI MUST BE SERIOUSLY TAKE THIS CASE IMMEDIATELY

  • @krs-ramaswamy9406
    @krs-ramaswamy9406 6 месяцев назад +29

    ಈ ನಿಗಮದ ಅಡಿಯಲ್ಲಿ ಬರುವ ಜನರೇ ಈ ಹಗರಣದ ಬಗ್ಗೆ ಕೇಳುವ ಗೋಜಿಗೆ ಹೋಗಿಲ್ಲವಲ್ಲಾ ಎಂಬುದೇ ನನ್ನ ಸಂದೇಹ.

    • @arunabs5682
      @arunabs5682 6 месяцев назад +1

      True

    • @hindu263
      @hindu263 6 месяцев назад +1

      ಆ ಸಮುದಾಯದ ನಾಯಕರಿಗೆ ಸೂಟ್ಕೇಸ್ ರಾಜಕಾರಣ😂😂😂

    • @kevinalbert190
      @kevinalbert190 6 месяцев назад

      Hana kottirabahudu 🔥

    • @RachappapattarRspattar-zh3if
      @RachappapattarRspattar-zh3if 6 месяцев назад

      😢

  • @veerappadevaru3574
    @veerappadevaru3574 6 месяцев назад +24

    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ವಿವರ ಹೇಳುತ್ತೀರಾ

  • @RaghavendraKaranthM-bu2wh
    @RaghavendraKaranthM-bu2wh 6 месяцев назад +14

    CBI should enter this Valmiki Corporation.

  • @indiabuildtechindiabuildte6112
    @indiabuildtechindiabuildte6112 6 месяцев назад +7

    ಕಾಂಗ್ರೆಸ್ ಅಂದ್ರೆ ಬ್ರಷ್ಟ

  • @dakshayaniachar275
    @dakshayaniachar275 6 месяцев назад +26

    ಮೊದಲು ಮಂಗಳಾರತಿ ಮುಖಕ್ಕೆ

  • @sampathchandu5605
    @sampathchandu5605 6 месяцев назад +8

    Same as well as Delhi case

  • @lalitabhavigaddi1173
    @lalitabhavigaddi1173 6 месяцев назад +7

    ಒಳ್ಳೆಯ ಬೆಳವಣಿಗೆ

  • @NannaAnisike
    @NannaAnisike 6 месяцев назад +31

    ಇವತ್ತು ನಮ್ಮ ಹೆಸರಲ್ಲಿ ಹಾಲು ಕುಡಿಯಿರಿ, ಒಳ್ಳೆಯ ಸುದ್ದಿ ಹೇಳಿದ್ದಕ್ಕೆ 🙂

    • @manjugowda3127
      @manjugowda3127 6 месяцев назад

      ಸಿದ್ದು ಜೈಲಿಗೆ ಹೋದರೆ ಪಾರ್ಟಿ ಮಾಡ್ತೀವಿ

  • @somannacg2886
    @somannacg2886 6 месяцев назад +4

    All the best Mr Yatnal. Do not leave in the middle.

  • @kadalurugowda
    @kadalurugowda 6 месяцев назад +11

    ಅತ್ಯುತ್ತಮ ಕೆಲಸ

  • @ajesh.v.m
    @ajesh.v.m 6 месяцев назад +6

    Yes

  • @mellihallink1837
    @mellihallink1837 6 месяцев назад +26

    ಉಪ್ಪು ತಿಂದವರು ನೀರು ಕುಡಿಯಲೇ ಬೇಕು

  • @Ashokg-wu5kw
    @Ashokg-wu5kw 6 месяцев назад +3

    ಟಿವಿ ವಿಕ್ರಮ 👍

  • @Gybayagdh
    @Gybayagdh 6 месяцев назад +28

    ಮೊಟ ಭಾಯಿ ಎಂಟ್ರಿ 🙏🙏🙏🙏🙏

    • @kusumiyer8119
      @kusumiyer8119 6 месяцев назад +2

      Sidhi Raheemyya Khan 😂😂😂

  • @somanagoudabiradar5491
    @somanagoudabiradar5491 6 месяцев назад +1

    Thank you T V Vikrama for the first hand information.

  • @kushalappata1636
    @kushalappata1636 6 месяцев назад +2

    Jai shree Ram Jai Bharat Jai Hind Jai SANATANI

  • @ChinnayyaChinnayya-yo4fm
    @ChinnayyaChinnayya-yo4fm 6 месяцев назад +80

    ಮಾಡಿದ್ದುಣ್ಣೋ ಮಾರಾಯ ಸಿದ್ದ ಖಾನ್😂😂

    • @SantoshSantu-qt4om
      @SantoshSantu-qt4om 6 месяцев назад

      Hogo nin amun saakilun magne

    • @SantoshSantu-qt4om
      @SantoshSantu-qt4om 6 месяцев назад +3

      Nim appa rapickthula kaangelu

    • @cgalsryhadrashekar3195
      @cgalsryhadrashekar3195 6 месяцев назад

      ಪೆದ್ರಾಮ ಸಾವಿರಾರು ಕೋಟಿ ಲೂಟಿ ಹೊಡೆದು ಆಗಿದೆ ಇದ್ಯಾವ ಲೆಕ್ಕಾ ಏನು ಆಗೋದಿಲ್ಲ

    • @AshokKumar-xq9bo
      @AshokKumar-xq9bo 6 месяцев назад

      Thurubuvkullub T K akade ekade

    • @ManjunathPurad-zx8df
      @ManjunathPurad-zx8df 6 месяцев назад

      40

  • @kavitakavita1376
    @kavitakavita1376 6 месяцев назад +16

    Jai yathanala mudinamukematri

  • @shivakumaralgur8971
    @shivakumaralgur8971 6 месяцев назад +5

    🙏

  • @ravindraacharya4682
    @ravindraacharya4682 6 месяцев назад +9

    Adashtu bega bega Shaasti agli takka.

  • @vijayaguru5565
    @vijayaguru5565 6 месяцев назад +1

    Very good Information mam god bless you Janavi sister ❤❤❤❤❤❤❤

  • @prajwalkumar856
    @prajwalkumar856 6 месяцев назад +10

    100% fully content kotiro nimge namana ❤

  • @MANGALAMURTHYNG
    @MANGALAMURTHYNG 6 месяцев назад +4

    CBI should immediately enter into the scene and CM Sidharamaiahs take into custody and suitable enquiry to be done and take action

  • @siddugoud4375
    @siddugoud4375 6 месяцев назад +6

    Jai Bsp

  • @siddugoud4375
    @siddugoud4375 6 месяцев назад +10

    Jai BJP

  • @prashantrojekar5546
    @prashantrojekar5546 6 месяцев назад +9

    All the best for your Valmki account verification.

  • @trishulnews5055
    @trishulnews5055 6 месяцев назад +11

    ಸರಿಯಾದ ತನಿಖೆ ಆಗಲಿ.

  • @Gybayagdh
    @Gybayagdh 6 месяцев назад +15

    ಜೈ Yatnal sir

    • @harishg4172
      @harishg4172 6 месяцев назад +1

      ಜೈ ಯತ್ನಾಳ್ ಜಿ 😊🙏🏻

  • @venkateshgowda8342
    @venkateshgowda8342 6 месяцев назад +8

    ಕಾಂಗಿಗಳ ಪ್ರಜಾಪ್ರಭುತ್ವ

  • @ravincs
    @ravincs 6 месяцев назад +11

    ಅಲ್ಪ ಸಂಖ್ಯಾತ ನಿಗಮದ ಹಣ ಯಾರು ಯಾರಿಗೆ ಹೋಗುತ್ತೆ? ಮುಸ್ಲಿಂ, ಕ್ರಿಶ್ಚಿಯನ್, ಬೌದ್, ಜೈನ್, ಸಿಖ್, ಪಾರ್ಸಿ, ಯಹೂದಿ ಮತ್ತಿತರ ಎಲ್ಲಾ ಅಲ್ಪ ಸಂಖ್ಯಾತ ರಿಗೂ ಪ್ರಯೋಜನ ಆಗುತ್ತಿದೆಯೇ?.

    • @shankararamaswamy2801
      @shankararamaswamy2801 6 месяцев назад

      ಚುನಾವಣೆಯಲ್ಲಿ ಮತ ಖರೀದಿಸಲು ಬಳಕೆಯಾಗಿದೆ

  • @srinivasasiddaiah6825
    @srinivasasiddaiah6825 6 месяцев назад +10

    ಇಂತ ಸರಕಾರ ಆದಷ್ಟು ಬೇಗ ತೊಲಗಲಿ 😂

  • @thirumalaiaha.n1583
    @thirumalaiaha.n1583 6 месяцев назад +5

    ಉಪ್ಪು ತಿಂದವನು ಯಾವನೇ ಆಗಿರಲಿ ನೀರು ಕುಡಿಯಲೇಬೇಕು

  • @veersanatani1976
    @veersanatani1976 6 месяцев назад +6

    Jai Yatnal 🐅

  • @ramuk8434
    @ramuk8434 6 месяцев назад +2

    Super 👌

  • @chetanvernekar555
    @chetanvernekar555 6 месяцев назад +8

    Congrajulation Siddanna 😅😅😅😅

  • @dr.nandishpurli4074
    @dr.nandishpurli4074 6 месяцев назад +16

    Looti robbery case idu

  • @MahadevuPuttabasappa
    @MahadevuPuttabasappa 6 месяцев назад +12

    ಕೈಗೆ ಕೊಳ ತೊಡಿಸಿ

  • @ushaiyersrivatsa2057
    @ushaiyersrivatsa2057 6 месяцев назад +5

    Send him fast

  • @devindras610
    @devindras610 6 месяцев назад

    Thank you t v vikramakke

  • @sampathkumarbhattacharya7190
    @sampathkumarbhattacharya7190 6 месяцев назад

    ನಮಸ್ಕಾರ ಶ್ರೀಮತಿ ಜಾನ್ಹವಿ ಯವರೇ, ನೀವು ನಿಮ್ಮ ಹೆಸರನ್ನು ಹೇಳುವಾಗ ಜಾನ್ನವಿ ಎಂದು ಹ್ರಳುತ್ತೀರಿ. ಆದರೇ ಅದಕ್ಕಿಂತಲೂ ಜಾನ್ಹವಿ ಎಂದು ಹೇಳಿದರೆ ಚನ್ನಾಗಿರುತ್ತದೆ.

  • @venkataramanappa6368
    @venkataramanappa6368 6 месяцев назад +5

    ಸಮುದಾಯದ ಸಂಘಟನೆಗಳು ಈಗ ಏನು ಮಾಡತಾಡಿದಿರಿ ಥೂ

  • @chandrashekar7882
    @chandrashekar7882 6 месяцев назад +6

    Case handover to cbi

  • @PRamesha-n6p
    @PRamesha-n6p 6 месяцев назад +9

    Kalla. Kalla. Kalla. Kallaru. Naavelaru

  • @smart_gadgets_official5994
    @smart_gadgets_official5994 6 месяцев назад +42

    ಸಿದ್ರಾಮಯ್ಯ ಅವರ ತಲೆಗಿಂತ ದೊಡ್ಡ ಯಾವ ತಲಿ 😂❤😂ನು ಇಲ್a a

    • @madhavarao7470
      @madhavarao7470 6 месяцев назад

      ಕ್ರಿಮಿನಲ್ ಗಳಲ್ಲಿ ಕ್ರಿಮಿನಲ ಮಹಾನ್ ತಲೆ
      ಇರುವ ಪ್ರಪಂಚದ ಏಕೈಕ
      ಗಂಡು ಅವರೇ ಮೈಸೂರ
      ಲ್ಲಿ 1948 ರ ಆಗಸ್ಟ್ 12 ರಂದು ಹುಟ್ಟಿರುವ ವರು.
      ಇಂತಹ ಮದಗಜ ಹೌದಾ
      ಹುಲಿಯಾ ನನ್ನು ಖಂಡಿತಾ
      ಖೆಡ್ಡಾಗೆ ಉರುಳಿಸಲೇ
      ಬೇಕು . ಪಳಗಿಸಬೇಕು, ಅಹಂಕಾರ ಇಳಿಸಲೇ ಬೇಕು . ಸುಳ್ಳರ ಸುಳ್ಳ .

  • @RajendraGR-h8q
    @RajendraGR-h8q 6 месяцев назад +14

    ಸಿದ್ದರಾಮಯ್ಯ ಜೈಲ್

  • @basavarajuhs
    @basavarajuhs 6 месяцев назад +7

    Pl check for cbi to do investigation of any karnataka govt body requires state govt permission, yatnals letter has no value

  • @basavarajkarajagi7695
    @basavarajkarajagi7695 6 месяцев назад

    Good awareness

  • @kumardevaiah2759
    @kumardevaiah2759 6 месяцев назад

    ಸಿದ್ದರಾಮಯ್ಯ ತುಂಬಾ ಸ್ಟ್ರಾಂಗ್ ಗುರು. ಬಿಜೆಪಿ ಪಿಂಪ್ ಟಿವಿ

  • @ManjunathakManjunathak-sr8zw
    @ManjunathakManjunathak-sr8zw 6 месяцев назад

    ಜೈ ಸಿದ್ದರಾಮಯ್ಯ

  • @ranjiniramesh2300
    @ranjiniramesh2300 6 месяцев назад +3

    Waiting for that day

  • @chandrakanthchandrakanth7417
    @chandrakanthchandrakanth7417 6 месяцев назад

    Super supporting For BJP madam well doing keep it up thanks for supporting BJP 👌👌👌👌👌👌👌

  • @shivakumarjskumar5067
    @shivakumarjskumar5067 6 месяцев назад

    Super

  • @sindhuashok8817
    @sindhuashok8817 6 месяцев назад

    Good news

  • @udayvr484
    @udayvr484 6 месяцев назад

    👌👌👌🙏

  • @gururajamg298
    @gururajamg298 6 месяцев назад +1

    DEAR JANNAVI. YOUR ELABORATED COMMENTS ON THIS EPISODE IS SUPERB. THIS IS A VERY SERIOUS CASE AND SHOULBE HANDLED BY CBI.THIS IS MILLION PEOPLES VOICE.

  • @AmitaBalaji-r9g
    @AmitaBalaji-r9g 6 месяцев назад

    Thumba satya

  • @ramakrishnakulkarni5938
    @ramakrishnakulkarni5938 6 месяцев назад +12

    ಉಪ್ಪು ತಿಂದವರು ನೀರು ಕುಡಿಯಬೇಕು

  • @YallappaYallappa-lw9jw
    @YallappaYallappa-lw9jw 6 месяцев назад

    👍👍🤝

  • @SanathKumar-ht4wh
    @SanathKumar-ht4wh 6 месяцев назад

    Namaste madam Jai Sri ram Jai Hanuman 🙏

  • @CHRayappagowda-of7qi
    @CHRayappagowda-of7qi 6 месяцев назад +2

    TV vikrama Madam Janhavi sister what are you saying it is really greate truth and truth no doubt what are you saying against some person's who ever they're all must be punishable Jay hind

  • @manjuulla1882
    @manjuulla1882 6 месяцев назад

    ಜೈಲಿಗೆ ಹಾಕಿ ಅಂತ ಜನಗಳನ್ನ ಜೈಲಿಗೆ ಹಾಕಬೇಕು

  • @thararao1826
    @thararao1826 6 месяцев назад

    Very good explanation.

  • @hindu263
    @hindu263 6 месяцев назад

    👌✌️👌👍🙏🙏🙏

  • @ShamboNmhills
    @ShamboNmhills 5 месяцев назад +1

    How could the INDIANpolit bueru consider &certify Mr siddharamiah as the best chief minister of INDIA last year?