ಮೈಮೇಲೆ ಚಾಟಿ ಬೀಸಿಕೊಂಡು ಏನು ಸಾಧಿಸುತ್ತಾರೆ ಅಣ್ಣಾಮಲೈ ? | Tamil Nadu BJP's Annamalai whips himself

Поделиться
HTML-код
  • Опубликовано: 14 янв 2025

Комментарии • 243

  • @jagannathactchithradurga3339
    @jagannathactchithradurga3339 19 дней назад +89

    ಮಾನಸಿಕ ಅಸ್ವಸ್ಥತೆ ಶುರುವಾಗಿದೆ , ಚಿಕಿತ್ಸೆ ಅಗತ್ಯವಿದೆ ,

  • @nagunagu2870
    @nagunagu2870 19 дней назад +69

    ಮೋದಿ ನಂಬಿ ಇದ್ದ ಕೆಲಸ ಹೊಯ್ತಲ್ಲ ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದ್ದಾನೆ.

    • @mydeenmydeen334
      @mydeenmydeen334 19 дней назад +3

      😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @nethrac8586
      @nethrac8586 19 дней назад +3

      😂 nija sir..

    • @umanathaa5158
      @umanathaa5158 19 дней назад +1

      @@nethrac8586 yes...innoo anekaru iddaare.

    • @Manu_brave
      @Manu_brave 18 дней назад

      @@nagunagu2870 ಹೌದು, ಕಾಂಗ್ರೆಸ್ ಸೇರಿ ಇಟಲಿ ಅವರಿಗೆ ಗುಲಾಮ ಆಗಿದ್ರೆ ಕೇರಳ ದ waynad ಅಥವಾ ಮುಸ್ಲಿಂರು ಜಾಸ್ತಿ ಇರುವ ಜಾಗದಲ್ಲಿ ಗೆದ್ದು ಅಧಿಕಾರ ಇಡಿಯಬಹುದಿತ್ತು.

    • @rajgopal6911
      @rajgopal6911 18 дней назад

      ಗೆದ್ದು ಫಲ್ಲಕ್ಕಿಯಲ್ಲಿ ಮೆರೆಯುತ್ತೇನೆ ಎಂದೂ ಭಾವಿಸಿದ್ದ ತಮಿಳುನಾಡಿನ ಜನರು ಬುದ್ಧಿವಂತರು ಎಂದು ಅರಿವಾದಾಗ ಮೌಢ್ಯಕ್ಕೆ ಶರಣಾಗಿದ್ದಾನೆ.

  • @dblingannaiahdbl823
    @dblingannaiahdbl823 19 дней назад +48

    ಬಿಜೆಪಿಯವರ ಡ್ರಾಮ ಹೊಸದೇನಲ್ಲ ಆದರೆ ಈ ಐಪಿಎಸ್ ಪಾಸು ಮಾಡಿರುವ ವ್ಯಕ್ತಿಯ ನಾಟಕ ಅಸಹ್ಯ ಹುಟ್ಟಿಸುತ್ತದೆ.

    • @ನಮ್ಮಕರ್ನಾಟಕ-ಘ5ಳ
      @ನಮ್ಮಕರ್ನಾಟಕ-ಘ5ಳ 19 дней назад +2

      😂😂😂 ಮುಚ್ಕೊಂಡ್ ಫಸ್ಟ್ 10th ಪಾಸ್ ಮಾಡ್ಕೋ

    • @Aaatma
      @Aaatma 19 дней назад

      Assayya huttabekit kasab na Yasin batkal nodi avaga huttada assayya ivaga adellinda bantu

    • @venkateshamurthy9953
      @venkateshamurthy9953 19 дней назад

      Anna malai ega bjp comidy picu agidhare aste😂😂😂

    • @lifestylelibrary150
      @lifestylelibrary150 19 дней назад

      ವಿದ್ಯಾವಂತ ವ್ಯಕ್ತಿಯು ತನ್ನ ಅಥವಾ ಸಮಾಜದ ಅಗತ್ಯವನ್ನು ಸಂವಿಧಾನದ ದೃಷ್ಟಿಕೋನದಲ್ಲಿ ಕೇಳಬೇಕು ಮತ್ತು ಕೇಳಬೇಕು
      ನಾನು ಖಂಡಿತವಾಗಿಯೂ ಈ ಕ್ರಮವನ್ನು ಒಪ್ಪುವುದಿಲ್ಲ, (ಅವನು ಐಪಿಎಸ್ ಆಕಾಂಕ್ಷಿಯಾಗಿದ್ದಾನೆ).
      ಅವರು ಹಳೆಯ, ರಾಜಕೀಯ ನಾಟಕವನ್ನು ಸಹ ಪಡೆಯುತ್ತಿದ್ದಾರೆ
      ನಾಚಿಕೆಗೇಡು.
      ಅಣ್ಣಾಮಲೈ ಸರ್, ಇದ್ದಾಗ್ಲೇ ಕರ್ನಾಟಕ ಅಲ್ಲಿ ಧರ್ಮಸ್ಥಳ ಸೌಜನ್ಯ ಇಶ್ಯೂ ಆಗಿತ್ತಾ??
      ಹೌದು ಅಲ್ಲ.
      ಅವಾಗ್ ಯಾಕೆ ಈ ಪ್ರಶ್ನೆ ಬಂದಿಲ್ಲ,
      ಅವಾಗ ಯಾಕೆ ಈ ಚಾಟಿ ಏಟುದೆ, ನಡಿಲಿಲ್ಲ,
      ಸರ್ ಇದು ಕೂಡ ನೀವು ವಿಡಿಯೋ ಅಲ್ಲಿ ಹೇಳಬೇಕು ಅಲ್ವಾ??
      ನೀವು ಪಕ್ಷಪಾತ ಇದ್ದಿರ, ಉಯಿ ಫಿಲ್ಮ್ ನೋಡಿ, ಈ ತರಹ ವಿಡಿಯೋ ಹಾಕ್ತಿದಿರಾ ಅಂದ್ರೆ, ನೀವು ,ನಿಮ್ ಪರ್ಸನಲ್ ಅಷ್ಟೇ ಥಿಂಕ್ ಮಾಡ್ತಿದಿರಾ ಅಷ್ಟೇ ಸರ್❤❤❤❤.
      ಇದೇ ಸತ್ಯ.
      Tq, ನೋವಾಗಿದ್ದರೆ sry ಸರ್. ಇದು ವಾಸ್ತವ (ನೀವು ಸಂವಿಧಾನದ 4 ನೇ ಸ್ತಂಭ (ಮಾಧ್ಯಮ) ಎಂದು ಅರ್ಥಮಾಡಿಕೊಳ್ಳಬೇಕು.
      ನೀವು ಅವರ ತಪ್ಪುಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದೀರಿ

    • @Aaatma
      @Aaatma 18 дней назад

      @venkateshamurthy9953 karnatakad bagge matadappa first nammoora comedy piece zamir alva😂

  • @anupam-o1r
    @anupam-o1r 19 дней назад +34

    ಏನಾಯಿತು ಈ ಮನುಷ್ಯನಿಗೆ ಚಾಟಿ ನಾಟಕ ಆಡುತ್ತಿದ್ದಾನೆ

  • @PonnusPonnus-y6n
    @PonnusPonnus-y6n 19 дней назад +65

    ಇಷ್ಟೊಂದು ಕೆಳಮಟ್ಟದ ವ್ಯಕ್ತಿ ದೇಶದ ಉನ್ನತ ಮಟ್ಟದ ಸ್ಥಾನದಲ್ಲಿ ಉದ್ಯೋಗದಲ್ಲಿ ಇದ್ದರು ಎಂದು ಯೋಚಿಸುವಾಗ ,👎👎👎👎

    • @RakEsh-z4p5d
      @RakEsh-z4p5d 19 дней назад

      Soolemaga p Mohammed kela mattada vyakti

    • @shankarayyachikkamath7234
      @shankarayyachikkamath7234 19 дней назад +3

      ಯಕಾದ್ರೂ BJP serikondnappa?

    • @LEVI-pk2bo
      @LEVI-pk2bo 19 дней назад

      ​@@shankarayyachikkamath7234
      ಕೆಟ್ಟ ಕಾಲ ಬಂದಾಗ ಹೀಗೇನೇ ಆಗುವುದು ....... ಕೆಟ್ಟ ಕಾಲ ಬಂದಾಗ ಮನುಷ್ಯ ತನ್ನ ಸಮಾಧಿ ತಾನೇ ಆಗಿತಾನಂತೆ .... ಗಾದೆ ನಿಜ 😂 0:03

    • @rajgopal6911
      @rajgopal6911 18 дней назад

      ನಿಜಕ್ಕೂ ಆಶ್ಚರ್ಯದ ಜೊತೆ ಅಸಯ್ಯಾವೆನಿಸುತ್ತದೆ.

  • @shakeelbaig42
    @shakeelbaig42 19 дней назад +27

    ಜಾಣ ಹುಚ್ಚು ಬಂದಿದೆ ಅನ್ಸುತ್ತೆ ಅಲ್ವಾ?

  • @chendufriendscircle8677
    @chendufriendscircle8677 19 дней назад +23

    ಅಣ್ಣ ಮಲೈ, ನಾಟಕ ಅನಿಸುತ್ತದೆ,, ಅಧಿಕಾರದಲ್ಲಿದ್ದಾಗ ಒಂದು ಒಳ್ಳೆಯ ಅಭಿಪ್ರಾಯ ಇತ್ತು, ಈಗ ಅದು ಸತ್ತೋಯಿತು 😢

    • @lifestylelibrary150
      @lifestylelibrary150 19 дней назад

      ವಿದ್ಯಾವಂತ ವ್ಯಕ್ತಿಯು ತನ್ನ ಅಥವಾ ಸಮಾಜದ ಅಗತ್ಯವನ್ನು ಸಂವಿಧಾನದ ದೃಷ್ಟಿಕೋನದಲ್ಲಿ ಕೇಳಬೇಕು ಮತ್ತು ಕೇಳಬೇಕು
      ನಾನು ಖಂಡಿತವಾಗಿಯೂ ಈ ಕ್ರಮವನ್ನು ಒಪ್ಪುವುದಿಲ್ಲ, (ಅವನು ಐಪಿಎಸ್ ಆಕಾಂಕ್ಷಿಯಾಗಿದ್ದಾನೆ).
      ಅವರು ಹಳೆಯ, ರಾಜಕೀಯ ನಾಟಕವನ್ನು ಸಹ ಪಡೆಯುತ್ತಿದ್ದಾರೆ
      ನಾಚಿಕೆಗೇಡು.
      ಅಣ್ಣಾಮಲೈ ಸರ್, ಇದ್ದಾಗ್ಲೇ ಕರ್ನಾಟಕ ಅಲ್ಲಿ ಧರ್ಮಸ್ಥಳ ಸೌಜನ್ಯ ಇಶ್ಯೂ ಆಗಿತ್ತಾ??
      ಹೌದು ಅಲ್ಲ.
      ಅವಾಗ್ ಯಾಕೆ ಈ ಪ್ರಶ್ನೆ ಬಂದಿಲ್ಲ,
      ಅವಾಗ ಯಾಕೆ ಈ ಚಾಟಿ ಏಟುದೆ, ನಡಿಲಿಲ್ಲ,
      ಸರ್ ಇದು ಕೂಡ ನೀವು ವಿಡಿಯೋ ಅಲ್ಲಿ ಹೇಳಬೇಕು ಅಲ್ವಾ??
      ನೀವು ಪಕ್ಷಪಾತ ಇದ್ದಿರ, ಉಯಿ ಫಿಲ್ಮ್ ನೋಡಿ, ಈ ತರಹ ವಿಡಿಯೋ ಹಾಕ್ತಿದಿರಾ ಅಂದ್ರೆ, ನೀವು ,ನಿಮ್ ಪರ್ಸನಲ್ ಅಷ್ಟೇ ಥಿಂಕ್ ಮಾಡ್ತಿದಿರಾ ಅಷ್ಟೇ ಸರ್❤❤❤❤.
      ಇದೇ ಸತ್ಯ.
      Tq, ನೋವಾಗಿದ್ದರೆ sry ಸರ್. ಇದು ವಾಸ್ತವ (ನೀವು ಸಂವಿಧಾನದ 4 ನೇ ಸ್ತಂಭ (ಮಾಧ್ಯಮ) ಎಂದು ಅರ್ಥಮಾಡಿಕೊಳ್ಳಬೇಕು.
      ನೀವು ಅವರ ತಪ್ಪುಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದೀರಿ

  • @govindarajn1253
    @govindarajn1253 19 дней назад +23

    " TAMIL NADU VOTERS NOT UP/ GUJARAT TAMIL NADU VOTERS MOST KNOWLEDGEABLE VOTERS TAMIL NADU NEVER VOTE TO NATIONAL PARTY ONLY REGIONAL PARTY LIKE DMK AIADMK "

  • @mahantheshpartha3148
    @mahantheshpartha3148 19 дней назад +19

    ಶಶಿಕುಮಾರ್ ಸೆಂತಿಲ್ ನೋಡಿ ಕಲಿ ಅಂತ ಹೇಳಿ

  • @User6039ggg
    @User6039ggg 19 дней назад +15

    ಅಣ್ಣಾಮಲೈ ಒಬ್ಬ ಐಪಿಎಸ್ ಅಧಿಕಾರಿ.ಈಗ ಈ ರೀತಿ ಯಾಕೆ ಮಾಡ್ತಾರೋ. ಇದೆಲ್ಲ ಬೇಡವಿತ್ತು

  • @shakeelbaig42
    @shakeelbaig42 19 дней назад +25

    ಈತನ ಮೂರ್ಖತನಕ್ಕೆ ಮತ್ತು ಈತ ಮೊದಲು ಇದ್ದ ಹುದ್ದೆಗೂ ಅಳುವುದೋ ನಗುವುದೋ ಅರ್ಥ ಆಗುತ್ತಿಲ್ಲ

  • @ravichandrantc4979
    @ravichandrantc4979 19 дней назад +17

    ಯಾವುದೋ ದೊಡ್ಡ ತಪ್ಪು ಮಾಡಿರಬೇಕು

  • @MohanKumar-z8i
    @MohanKumar-z8i 19 дней назад +23

    ಯಾರಾದರೂ ಆ ಚಾಟಿ ಕೈಗೆ ತೆಗೆದುಕೊಂಡು ಬಾರಿಸಿ ಆವಾಗ ಇವ್ನು ಮುಂದೆ ಯಾವತ್ತೂ ಈ ಸಾಹಸಕ್ಕೆ ಕೈ ಹಾಕಲ್ಲ 😂

  • @umanathaa5158
    @umanathaa5158 19 дней назад +20

    ಮಾಡಿದ ಕರ್ಮ ಅನುಭವಿಸುವುದು.ಇನ್ನೂ ಅನುಭವಿಸಲಿಕ್ಕೆ ಉಂಟು..

  • @v.venkataraju2450
    @v.venkataraju2450 19 дней назад +18

    ಬಹುಶ bluejp ಸೇರಿದಕ್ಕೆ ಮನಸು ನೊಂದು ಈ ಶಿಕ್ಷೇ 😂😂😂😂

  • @abd1660
    @abd1660 19 дней назад +17

    Super acting

  • @yogishyogish8652
    @yogishyogish8652 19 дней назад +19

    ಇದು ಎಂಥ ಪ್ರತಿಭಟನೆ ಅಂತ ಗೊತ್ತಾಗೋಲ್ಲ 🤔🤔ಇದೆಲ್ಲಾ ಅಣ್ಣಾಮಲೈಗೆ ಭೂಷಣ ಅಲ್ಲ 🙏🙏🙏🙏🙏

    • @LeelaParkala
      @LeelaParkala 19 дней назад

      Beedhi nataka yaru kuda nodbudhi

  • @gopalsoornahalli7634
    @gopalsoornahalli7634 19 дней назад +13

    Bjp better change this fellow immediately 😆

  • @PunterTheHunter
    @PunterTheHunter 19 дней назад +11

    ಕೈಲಾಗದವ ಮೈ ಪರಚಿಕೊಂಡ !!

  • @ravindrar2699
    @ravindrar2699 19 дней назад +14

    Nim party ero UP nalli yen aguthide Swamy 👿👿👿👿😄😄😄😄😄

  • @hublishiv
    @hublishiv 18 дней назад +1

    ತಾನು ಕಲಿತ ಶಿಕ್ಷಣವನ್ನು ಮರೆತಿರಬೇಕು.
    ಅಲ್ಲಿಯೇ ಗಂಟೆ ಬಾರಿಸುತ್ತಾ ಕುಳಿತುಕೊಳ್ಳಲಿ.

  • @goatmessi10505
    @goatmessi10505 19 дней назад +3

    ಅಲೆಲೆಲೆ ಬುಡ್ಬುಡುಕಿ ಅಣ್ಣಾಮಲೈ ಏನು ನಾಟಕಮಯ ಆಹಾಆಆ 😂😂😂

  • @soumyak5459
    @soumyak5459 19 дней назад +19

    Dadda dadda dadda

  • @sundaras4906
    @sundaras4906 19 дней назад +2

    ಈಗಿನ ಜನರು ತುಂಬಾ ಬುದ್ಧಿವಂತರು...

  • @puttegowdam508
    @puttegowdam508 19 дней назад +3

    ಇದು ಯಾವುದೋ ಮಾರಮ್ಮನ ವೇಷ

  • @sallu6314
    @sallu6314 19 дней назад +4

    Hayyo.. Manipur hogi protest maadippa..😅😢

  • @nageshad.s5457
    @nageshad.s5457 19 дней назад +1

    Jai Annamalai jai modiji..............🎉🎉🎉🎉🎉🎉🎉🎉🎉🎉🎉🎉

  • @JoseMT-fz1wl
    @JoseMT-fz1wl 19 дней назад +2

    ಲಾಠಿ ಬೀಸಿದವನು ಚಾಟಿ ಬೀಸುತ್ತಿದ್ದಾನೆ ಪ್ರಷ್ಚಾ ತಾಪ😢

  • @nagendraamin3621
    @nagendraamin3621 19 дней назад +5

    ತಮಿಳುನಾಡಿನ ಜನ ಈ ತರನೇ ಪ್ರತಿಭಟನೆ ಮಾಡುವುದು ...ಸೂಪರ್ ಅಣ್ಣ ಮಲೈ ❤❤❤

  • @MohammadAshraf-m7x9j
    @MohammadAshraf-m7x9j 18 дней назад +1

    ಅಣ್ಣಾ ಮಲೈ ಪೊಲೀಸ್ ಅಧಿಕಾರಿ ಇದ್ದಾಗ ನನಗೆ ಹೆಮ್ಮೆ ಇತ್ತು.

  • @cobrakingkhan2481
    @cobrakingkhan2481 19 дней назад +15

    😂😂voting plan 😂

  • @kumarcd7033
    @kumarcd7033 19 дней назад +1

    ಸಮೀಪದಲ್ಲಿರುವ ಹುಚ್ಚಾಸ್ಪತ್ರೆಗೆ ಸೇರಿಸಿರಿ

  • @RajaInternational-ys9hp
    @RajaInternational-ys9hp 19 дней назад +2

    Very Very Dangerous.You are Qualified Police Officer.

  • @AnilKumar-b4b7t
    @AnilKumar-b4b7t 18 дней назад +1

    Modi ya nambi kelsa bitta. Election nalli sotadakke Modi kai kotta. eega allu illa illu illa adakke pashchhatthaapa padtiddane 😂😂😂😂😂

  • @pradeepkumarnarayanappashi4980
    @pradeepkumarnarayanappashi4980 19 дней назад +2

    without this BJP Cant get vote???

  • @ShivaprasadTs-mq7ub
    @ShivaprasadTs-mq7ub 19 дней назад +3

    Tamil nadu is no BJP jai DMK

  • @sudarshankumarr6589
    @sudarshankumarr6589 19 дней назад +5

    Anyone joining BJP parivar has to learn dramatics, acting, telling lies it's their way of fooling people, it's happening everywhere wrapping bandage to create scenes & sympathy.

  • @raviyadavyadav2481
    @raviyadavyadav2481 19 дней назад +7

    Inu nalku hettu jasthi bilbeku 😂😂

  • @ummarfarook1447
    @ummarfarook1447 19 дней назад +6

    Nataka mental hospital 🏥 akiddre sari aguthe

    • @pundarikalucky4059
      @pundarikalucky4059 19 дней назад +1

      Tamilnadu voters Dmk/ congress bittu yaarigu vote haakodu illa. Namma leader udayanidhi sanathana dharma malaria roga vaasi maadalu heliddu 100 nija maadabeku. Jai congress / dmk. Next Tamilnadu cm udayanidhi Stalin & pm namma Rahul gandhi

  • @naseerashrafi8574
    @naseerashrafi8574 19 дней назад +1

    ಅವರು ದೈಹಿಕವಾಗಿ ತುಂಬಾ ಸದೃಢರಾಗಿದ್ದಾರೆ, ಆದರೆ ಮಾನಸಿಕವಾಗಿ ........

  • @shankarayyachikkamath7234
    @shankarayyachikkamath7234 19 дней назад +2

    Bjp ಸೇರಿದ್ದಕ್ಕೆ ಪ್ರಾಯಶ್ಚಿತ್ತ

  • @jakeermirjannavar3558
    @jakeermirjannavar3558 19 дней назад +1

    ವಿದ್ಯಾ ವತ್ತರು ಈ ರೀತಿ ಮಾಡಿದರೆ ಹೇಗೆ 😅

  • @ModinsabPendari-h3f
    @ModinsabPendari-h3f 19 дней назад +3

    Next Modi ka bi😂😂😂😂

  • @babu-ni8lc
    @babu-ni8lc 18 дней назад +1

    Plz shift to mental hospital for treatments other wise all sagani bhaktaru doing this in all over india

  • @chandrakanthmoodanadambur4871
    @chandrakanthmoodanadambur4871 19 дней назад +1

    MAMU😂😂😂😂

  • @ashujoy1
    @ashujoy1 19 дней назад +3

    Drama actor 😂

  • @mahiboobgvt3770
    @mahiboobgvt3770 19 дней назад +6

    Vidya vanta aagnani mor ka

  • @shanthkumar4275
    @shanthkumar4275 19 дней назад +1

    ನ್ಯಾಯಕಾಗಿ ಹೋರಾಡಿ ಅದನ್ನು ಬಿಟ್ಟು ಈ ರೀತಿ ವರ್ತನೆ ಬೇಡ.

  • @umanathnayak1689
    @umanathnayak1689 19 дней назад

    ಅವರು ಚಾಟಿ ಬೀಸಿದ್ದು ಅವರ ಮೇಲೆ, ನಿಮ್ಮ ಮೇಲೆ ಅಲ್ಲ, ನೀವು ಯಾಕೆ ಕೂಗುವುದು 😂

  • @indiravenkat3539
    @indiravenkat3539 19 дней назад +1

    ನಾಟಕ ಅಕಾಡೆಮಿ ಅಧ್ಯಕ್ಷ

  • @SunilHosahalli-d6f
    @SunilHosahalli-d6f 18 дней назад

    ಯಾವ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾರೆ ಅಣ್ಣಮಲೈ ಅವರ ನಾಟಕ ಪಾತ್ರಬಹಳ ಚೆನ್ನಾಗಿದೆ ಫೇಮಸ್ ಆಗಿ ಓಡುತ್ತೆ ಜನ ಬಹಳ ನೋಡುತ್ತಾರೆ

  • @hameedg9700
    @hameedg9700 19 дней назад +1

    Kudale masika hospital ge serisi..

  • @SoniA-f8m
    @SoniA-f8m 19 дней назад +4

    Dove Raaja

  • @NaveenkumarKumar-h8z
    @NaveenkumarKumar-h8z 17 дней назад

    ಐಪಿಎಸ್ ಕೆಲಸ ಬಿಟು ಹೋಗಿದಕೆ ಈ ಚಾಟಿ ಏಟು 😂😂😂😂😂😂😂

  • @dsnarasimhappa4206
    @dsnarasimhappa4206 19 дней назад +5

    Idella drama Anna

  • @abdulkadhar5031
    @abdulkadhar5031 18 дней назад

    ಅಧಿಕಾರ ಕ್ಕಾಗಿ ಏನೂ ಬೇಕಾದ್ರು ಮಾಡ್ತಾರೆ 😄😄

  • @SampathRani-ke2kd
    @SampathRani-ke2kd 19 дней назад +1

    What kind of educated he is

  • @ivds4315
    @ivds4315 19 дней назад +2

    Karma...

  • @raghuc8649
    @raghuc8649 18 дней назад

    ರಾಹುಲ್ ಜೋಡೋ ಯಾತ್ರೆ ಮಾಡಿ ಜೋಡಿನಲ್ಲಿ ತಿಂದ😂

  • @razzamayya7373
    @razzamayya7373 19 дней назад +2

    Anna male. He celebrating moharam in Chennai

  • @mohandoddi5531
    @mohandoddi5531 19 дней назад +2

    ಮಾಜಿ ಐಪಿಎಸ್ 😂😂😂

  • @MalliKarjuna-v6j
    @MalliKarjuna-v6j 19 дней назад +1

    Jai Basava ❤❤❤

  • @umeshpoojary8578
    @umeshpoojary8578 19 дней назад

    Annamalai Thanagidda Beleyannu Thane Kaledukonda Are Huchcha 😂😂

  • @virat4u5
    @virat4u5 19 дней назад

    ಇವಾಗೇನಾದ್ರು ಗಾಂಧೀಜಿ ಇದಿದ್ರೆ ಅವರ ಪ್ರತಿಭಟನೆಗೆ ಏನು ಹೇಳುತಿದ್ರು ಅಂತಾ ನಿಮ್ಮ ಚಾನಲನಲ್ಲಿ ಹೇಳಿ 🙏🙏

  • @gangaramgangram5870
    @gangaramgangram5870 19 дней назад +2

    Bjp struggle in 18 century

  • @ShivaPutra-ug1ng
    @ShivaPutra-ug1ng 18 дней назад

    ಥರ್ಡ್ ಕ್ಲಾಸ್ ಬಿಜೆಪಿ ಇಂದ ದೇಶ 20yers back ಹೋಗಿದೆ

  • @saleemmk7422
    @saleemmk7422 19 дней назад +1

    😂😂😂 joker

  • @gopalsoornahalli7634
    @gopalsoornahalli7634 19 дней назад +1

    These bjp communals only uses technology of the past not future 🤣

  • @chanakyan-pe3ke
    @chanakyan-pe3ke 19 дней назад +1

    Wow

  • @farookmanglore7769
    @farookmanglore7769 19 дней назад +1

    😂😂👍

  • @abdulrazak-jc8pr
    @abdulrazak-jc8pr 19 дней назад +1

    Joker of the year 😂

  • @gnarasimhamurty8333
    @gnarasimhamurty8333 19 дней назад +1

    Funny.

  • @hanumanthappaharavi
    @hanumanthappaharavi 19 дней назад

    Annnnaaaa,, annnnñnaaaaa, annnnnnnnnaaaaa, ex. I p s . 😂😅😊😊😅😅😅😊😊😅😅

  • @samshadriya5205
    @samshadriya5205 19 дней назад +1

    Another joker 😂

  • @mysoretraveler7305
    @mysoretraveler7305 17 дней назад

    ಸ್ವಲ್ಪ ಜಾಸ್ತಿ ಆಯ್ತು ತಾಯಿ ನಿಮ್ದು

  • @Malagesir
    @Malagesir 17 дней назад

    Waste reporter, ಒಬ್ಬ ಒಳ್ಳೆಯ ಹೋರಾಟಗಾನ ಪ್ರಯತ್ನಕ್ಕೆ ಡ್ರಾಮಾ ಅಂತಿದೀರಾ. ಥು. Hatsoff to Anna Malai❤️

  • @nethrac8586
    @nethrac8586 19 дней назад +1

    Nodoke comedy sakath agide.

  • @mrraghav2606
    @mrraghav2606 19 дней назад +1

    Iim gold medalist

  • @sabannah5018
    @sabannah5018 19 дней назад

    ಶಾಸಕರು ಈ ರೀತಿಯ ವರ್ತನೆ ಮಾಡುವುದು ಒಳ್ಳೆಯದಲ್ಲ. ಕಾನೂನು ಕ್ರಮ ಕೈಗೊಳ್ಳಿ.

  • @anjankumarkl10a80
    @anjankumarkl10a80 19 дней назад

    ನೀವೇಕೆ ಡ್ರಾಮಾ ಎಂದು ಹೇಳುತ್ತಿರಿ???????.

  • @umeshkumar-mm3zo
    @umeshkumar-mm3zo 19 дней назад

    2026 election nalli nim yella questions ge answer siguthe
    💯 Answer siguthe 👍

  • @anjankumarkl10a80
    @anjankumarkl10a80 19 дней назад

    ಅತ್ಯಾಚಾರ ಮಾಡಿದವರಿಗೆ ನಿಮ್ಮ ಬೆಂಬಲವೇ?????????

  • @gopalsoornahalli7634
    @gopalsoornahalli7634 19 дней назад +2

    May be he is insane 😁😂

  • @renukumar3019
    @renukumar3019 19 дней назад +1

    .😅😅😅😅😅😅

  • @RavishshanthuRavishshanthu
    @RavishshanthuRavishshanthu 17 дней назад

    ನೀನು ಅರೆಸಸ್ ಬಿಜೆಪಿ ಜೊತೆ ಹೋದ್ರೆ ನಿನಗೆ ಇದೆ ಗತಿ

  • @junaidsu7614
    @junaidsu7614 19 дней назад +1

    Comedy piece 😂😂😂

  • @vidyav6682
    @vidyav6682 19 дней назад

    Karnatakadalli iddaaga sari iddaru..😢

  • @anilshetty6550
    @anilshetty6550 18 дней назад

    ಅಣ್ಣಾ ಮಲಯ ಬಗ್ಗೆ mathadbedi ಮೇಡಂ

  • @Aaatma
    @Aaatma 19 дней назад

    Ee channel na owner abdusalam alva

  • @mohandoddi5531
    @mohandoddi5531 19 дней назад +1

    😂😂😂

  • @gulzargaima7348
    @gulzargaima7348 19 дней назад +1

    Anna malay mariyam pettige tandiddare

  • @teamerror08gaming76
    @teamerror08gaming76 17 дней назад

    Vartha barthi alla Congress barthi🏳️‍🌈

  • @manjunathak.g8170
    @manjunathak.g8170 19 дней назад +1

    Drama Drama

  • @leelachandrashekarmurthy
    @leelachandrashekarmurthy 19 дней назад

    He was an IPS officer, behaving like an illiterate, uncivilized person. This is all a drama to draw the attention of public, bjp & rss.

  • @hassainar1239
    @hassainar1239 18 дней назад

    Loosu malai 😂😂😂😂😂

  • @shivammasjaanu6762
    @shivammasjaanu6762 19 дней назад

    THALAPATHY COMING🎉🎉🎉🎉❤❤❤❤❤😂😂😂😂😂😂😂😂😂

  • @Aaatma
    @Aaatma 19 дней назад

    Idu Muslim owner iro varta channel irbahudeno anista ide

  • @UmeshJamadar-xb2dt
    @UmeshJamadar-xb2dt 19 дней назад +1

    😅

  • @chandragirihg2271
    @chandragirihg2271 19 дней назад

    JaiAnnamalai

  • @ThippehswamyT
    @ThippehswamyT 19 дней назад +1

    Drama