ಅಶ್ವಥ್ ಕದಂಬ ರವರ ಸಂದರ್ಶನ ಬಹಳ ಸಂತೋಷವಾಯಿತು ಹಾಗೂ ಸಂದರ್ಶನ ಅರ್ಥಪೂರ್ಣ ಅಂತ ನಾನು ಭಾವಿಸುತ್ತೇನೆ ಇಂತಹ ಇಂತಹ ಹಿರಿಯ ಕಲಾವಿದರ ಸಂದರ್ಶನದ ಜೊತೆಗೆ ಅವರ ಬದುಕು ಪರಿಚಯಿಸುತ್ತಿರುವುದು ನಮಗೆ ಹಲವಾರು ವಿಷಯಗಳನ್ನು ತಿಳಿದುಕೊಂಡಂತೆ ಆಗುತ್ತಿದೆ ಇಂದಿನ ಪೀಳಿಗೆಗೆ ಹಿರಿಯರ ಬದುಕು ಮಾರ್ಗದರ್ಶನದಂತೆ ಅವಶ್ಯವಿದೆ ಹಾಗಾಗಿ ಶೆಟ್ಟಿ ಕಂಟೆಂಟ್ ಗೆ ಧನ್ಯವಾದಗಳು

ಸೂಪರ್