Crazy kutumba sweet kutumba your daughter in law and son looks like Shiva Parvati Jodi we felt very very very happy to see your function and sweet family God always bless your family 💕😘💕
ನಮಸ್ತೆ ಅಮ್ಮ ತುಂಬಾ ತುಂಬಾ ಚೆನ್ನಾಗಿ ಶ್ರೀಮಂತ ಕಾರ್ಯಕ್ರಮ ಚೆನ್ನಾಗಿ ನಡೆದಿದೆ ನಿಮ್ಮ ಸೊಸೆ ನಿಮ್ಮ ಮಗ ತುಂಬಾ ಸೊಗಸಾಗಿ ಕಾಣುತ್ತಿದ್ದರೆ ತುಂಬಾ ತುಂಬಾ ಚೆನ್ನಾಗಿದ್ದಾರೆ ನಿಮ್ಮ ಮಗಳಿಗೆ ನಿಮ್ಮ ಸೊಸೆ ಆದವರಿಗೆ ಒಳ್ಳೆ ಮುದ್ದಾದ ಮಗು ಆರೋಗ್ಯಕರವಾದ ಮಗು ಆ ದೇವರ ಭಗವಂತ ಕೊಡಲಿ ಎಂದು ತಂದೆಯಾದ ಕರ್ತನಲ್ಲಿ ಪ್ರಾರ್ಥನೆ ಮಾಡ್ತಾ ಇದೀನಿ ಆಮೀನ್❤😊
Congratulation Pooja nd ತಮ್ಮ ಆಂಟಿ ನಿಮ್ಮ ಮಗ ಸೊಸೆ ಜೋಡಿ ಸೂಪರ್ ಮತ್ ನಿಮ್ಮ ಫ್ಯಾಮಿಲಿ ಸೂಪರ್ ❤❤❤❤ ನಿಮ್ಮ ಮನೆಗೆ ಒಂದು ಮುದ್ದಾದ ಗಂಡು ಮಗು ಆಗ್ಲಿ ಎಂದು ಆಶೀರ್ವಾದ ಮಾಡುತ್ತೇನೆ.🎉🎉🎉🎉🎉happy family ❤️❤️❤️❤️
❣️ Nimanta Atti yallargu sigbekrri Amma niva Andre namge tumba ista hage sister and brother super kanstiddare nivu kuda 😍 Amma once again " congratulations " sis🎉 ❤️
ಅಮ್ಮ ನಿಮ್ಮ ಅಂತಾ ಅತ್ತಿ ಇರೋಕು ಪುಣ್ಯ ಬೇಕು ma 🥺 ಸೂಪರ್ ಅಮ್ಮ ನಿಮ್ಮ ಫ್ಯಾಮಿಲಿ ಗೆ ಯಾರ ದೃಷ್ಟಿ ನು ಆಗದೆ ಇರಲಿ ಅಮ್ಮ ❤️❤️
👍😍 ಚಂದ ಆತ್ರಿ ಕುಬುಸ.. ಅದಕ್ಕಿಂತ ಚಂದ್ ನಿಮ್ಮ ಅತ್ತಿ ಸೊಸಿ ಜೋಡಿರಿ...... 😍😍
Crazy kutumba sweet kutumba your daughter in law and son looks like Shiva Parvati Jodi we felt very very very happy to see your function and sweet family God always bless your family 💕😘💕
Congratulations Puja and Rupesh brother 🎉🎉
ಅವ್ವ ಪ್ರೆಗನೆಂಟ್ haaaa... 🎉🎉🎉🎉🎉💐💐
Super Jodi ❤
ನಮಸ್ತೆ ಅಮ್ಮ ತುಂಬಾ ತುಂಬಾ ಚೆನ್ನಾಗಿ ಶ್ರೀಮಂತ ಕಾರ್ಯಕ್ರಮ ಚೆನ್ನಾಗಿ ನಡೆದಿದೆ ನಿಮ್ಮ ಸೊಸೆ ನಿಮ್ಮ ಮಗ ತುಂಬಾ ಸೊಗಸಾಗಿ ಕಾಣುತ್ತಿದ್ದರೆ ತುಂಬಾ ತುಂಬಾ ಚೆನ್ನಾಗಿದ್ದಾರೆ ನಿಮ್ಮ ಮಗಳಿಗೆ ನಿಮ್ಮ ಸೊಸೆ ಆದವರಿಗೆ ಒಳ್ಳೆ ಮುದ್ದಾದ ಮಗು ಆರೋಗ್ಯಕರವಾದ ಮಗು ಆ ದೇವರ ಭಗವಂತ ಕೊಡಲಿ ಎಂದು ತಂದೆಯಾದ ಕರ್ತನಲ್ಲಿ ಪ್ರಾರ್ಥನೆ ಮಾಡ್ತಾ ಇದೀನಿ ಆಮೀನ್❤😊
Congrats ಇಬ್ಬರಿಗೂ ರೀ.. ಸೂಪರ್‌ಸ್ಟಾರ್ ಬರಲಿ ಮನಿಗೆ.. ಅಜ್ಜೀರೀ ಅಂತ ಚಂದ ಕರಯಾಕ ಮುದ್ದಾದ ಮಗು ಬರಲಿ.. Stay blessed & keep smiling.. 💐💐💐💐
ತುಂಬಾ ತುಂಬಾ ಚನ್ನಾಗಿ ಕಾಣತಾ iedare ಯಾರ ದೃಷ್ಟಿನು ಆಗದೆ ಇರಲಿ ones agen ಶುಭಾಶಯಗಳು
Well organised 🎉
ನಿಮ್ಮ ಕುಟುಂಬ ತುಂಬಾ ತುಂಬಾ ಚೆನ್ನಾಗಿ ಇದೆ ನಿಮ್ಮ ಸೋಸಿಯ ಸೀಮಂತ ಕಾರ್ಯ ಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ
Nimma maga sose tumba muddagi iddre .. delavari arma agi agli. Mudda maguvi ge tayi agli so happy. God bless you ❤
Congratulations Pooja and Roopesh.nice celebration.super jodi👌👌
Excellent 👌👌👌👌👌 ತುಂಬಾ ಚೆನ್ನಾಗಿತ್ತು ಕುಪ್ಪಸ ಕಾರ್ಯಕ್ರಮ... 👍👍👍 ಕ್ರೇಜಿ ಕುಟುಂಬದ ಲಕ್ಷಾಂತರ ಸದಸ್ಯರೆಲ್ಲರೂ ಒಂದು ಮುದ್ದಾದ ಮಗುವಿನ ನಗು ನೋಡಲು ಕಾಯುತ್ತಿದ್ದೇವೆ 🥰
ಸೂಪರ್ 🎉 ಕಂಗ್ರಾಜುಲೇಷನ್ ಪೂಜಾ💯
ಸೂಪರ್ ಜೋಡಿ ಅಮ್ಮ ಇವರದು ನೀವು ಕೂಡ ಒಳ್ಳೆ ಅತ್ತೆ ಅಲ್ಲ ಅಮ್ಮ ಯಾರ ದೃಷ್ಟಿ ನು ಬೀಳದೆ ಇರಲಿ ನಿಮ್ಮ ಮೇಲೆ ದೇವರು ಒಳ್ಳೆಯದು ಮಾಡಲಿ❤❤❤
Super Ayitu ಕುಬಸಾ 👌🏾👌🏾👌🏾👌🏾 ಕುಟುಂಬ 🙏🏾🙏🏾
Super super
ನಿಮ್ಮ ಮಗಾ ಸೊಸೆ ಇಬ್ಬರು ಸುಪ್ಪರ್ ಅತಿ ಸುಂದರ❤❤🎉🎉🎉🎉 ನಾವು ಬಳಗಾಂವಿಯವರು ಇರೋದು ಬೆಂಗಳೂರಿನ ಲ್ಲಿ 👌👍
ಬಾಳ್ ಚೆಂದ ಅತ್ರಿ ಕುಬಸಾ 💐💐ಅತ್ತಿ ಸೊಸೆ ಜೋಡಿ ಸೂಪರ್.... ಹಂಗೆ ನಮ್ಮ ಬ್ರದರ್ ಕೂಡ ಸೂಪರ್ ರಿ..... ಮುದ್ದು ಪೂಜಾ ಗೆ ಮುದ್ದು ಪಾಪು ಬರಲಿ 💐💐
Superr🎉🎉🎉🎉🎉
ಪೂಜಾ ರೂಪೆಸ ಜೋಡಿ ಸೂಪರ್ ❤❤❤❤❤👌👌👌👌👌
Superb 👌👌
ಸೂಪರ್ 👌👌👌👌👌
Nice function
👌👌👌👌congratulations ಪೂಜಾ ಮತ್ತೆ ನಮ್ಮ ಅಣ್ಣನಿಗೂ ಅಮ್ಮ ನಿಮ್ಮಂತ ಅತ್ತಿ ಎಲ್ಲರಿಗೂ ಸಿಗಬೇಕು ಅಮ್ಮ ಅತ್ತಿ ಅಲ್ಲಾ ಎಲ್ಲರಿಗೂ ಅಮ್ಮನೇ 🙏🙏🙏🙏🎉💐💐🥰🥰🎂
Ajji niu yellaru yest chenda adiri nim family super ri Pooja akka super
Congratulations ಪೂಜಾ , ಮತ್ತೆ ನಮ್ಮ ಪ್ರೀತಿಯ ಅಣ್ಣನಿಗೂ 🎉❤
ಸೂಪರ್ ಜೋಡಿ ❤❤
Know ur blessed wit baby! God bless u always and ur family
Super nice ❤
ಸೂಪರ್.... ನಿಮ್ ಕುಟುಂಬ ನೋಡೋದೆ ಒಂದು ಖುಷಿ, ಯಾವಾಗ್ಲೂ ಹೀಗೇ ಇರಿ.... ❤🎉
Atttttiiiireeeeeee, Bhareee mast 👏👏👏👏
ಒಳ್ಳೆಯದಾಗಲಿ ❤
ಸೂಪರ್ ಫ್ಯಾಮಿಲಿ ❤️ಸೂಪರ್ ಜೋಡಿ ❤️❤️
ಸುಪರ್ 👌👌👌💐 ಜೋಡಿಗಳು ದೇವ್ರು ಒಳ್ಳೆದು ಮಾಡ್ಲಿ
Wow super aadra nimma atte sose jodi nodaka Kushi nodri❤❤
ತುಂಬಾ ಚೆನ್ನಾಗಿ ಫಂಕ್ಷನ್ ಮಾಡಿದಿರಾಸೂಪರ್🎉❤
Supar ❤❤
Congratulation Pooja nd ತಮ್ಮ ಆಂಟಿ ನಿಮ್ಮ ಮಗ ಸೊಸೆ ಜೋಡಿ ಸೂಪರ್ ಮತ್ ನಿಮ್ಮ ಫ್ಯಾಮಿಲಿ ಸೂಪರ್ ❤❤❤❤ ನಿಮ್ಮ ಮನೆಗೆ ಒಂದು ಮುದ್ದಾದ ಗಂಡು ಮಗು ಆಗ್ಲಿ ಎಂದು ಆಶೀರ್ವಾದ ಮಾಡುತ್ತೇನೆ.🎉🎉🎉🎉🎉happy family ❤️❤️❤️❤️
Suuper
God bless Pooja & your whole family.. always b happy.
Super 👍🎉❤ ಅಕ್ಕಾ ಕುಬಸ ಕಾರ್ಯ ಕ್ರಮ ಚೆನ್ನಾಗಿ ಆಯಿತು. ನಮಗೂ ಒಂದು ಮಾತು
Soooooooooper ❤❤❤❤❤
ಸೂಪರ್ ಜೋಡಿ
Very nice
👌👌💐
👌👌❤👍👍💐💐
Suuuuper❤❤
Super🎉🎉
Super cute joodi ❤❤❤kubasa carecram tubba chanagide 🧚🧚🧚
Ebbara jodi tumba muddagide . Yara drushtini tagde erli 3 janakku. ❤🙌🏻🙌🏻🙌🏻🙌🏻
Cute fair ❤❤❤❤
👌👌❤️❤️
Super video 😊
👌👌❤️🤝
❤❤❤❤ super
Congratulations pooja ad Rupesh god bless you both,both looking super❤❤🎉🎉🎉🎉😊,ur dreams come true soon
Super medom and sir God bless you 🙏
Congrats Pooja and family super drishti agtad re ❤️👌💐💐👍
ಪೂಜಾ ಅಕ್ಕ ರೂಪೇಶ್ ಅಣ್ಣ ಅವರ ಕುಬಸದ ಕಾರ್ಯಕ್ರಮ ನೋಡಿ ನಮಗೆ ತುಂಬಾ ತುಂಬಾ ಖುಷಿಯಾಯಿತು ಆಗಿದೆ ಅಗದಿ ಮಸ್ತ್ ಕಾಣ್ತಾ ಇದ್ರು ದೃಷ್ಟಿ ತೆಗೆಯಿರಿ❤❤
Congrgulatio ರಿ ಇಬ್ಬರಿಗೂ 👌🏻👌🏻👍🏻👍🏻🥰🥰ಇಬ್ಬರು ಸೂಪರ ಆಗಿ ಕಾಣತಾ ಇದ್ದೀರಾ 👌🏻👌🏻
Congratulations dear Puja madam devaru nimage vallediu madli 👌👌
ಕಂಗ್ರಜಲೇಷನ್ ಪೂಜಾ and ರೂಪೇಶ್ ಜೋಡಿ 👌👌👌👌💐💐💐💐
👌👌👌👌👌💐💐💐💐💐
❤❤🎉🎉super Annaya
👌❤💐
Bhari mast kanlatari
Sooper
ರುಪೇಶ್ ಅಣ್ಣಾ ಪೂಜಾ ಅಕ್ಕ ಇಬ್ಬರಿಗೂ ಶುಭವಾಗಲಿ
💓👍👌👌
👌🏻tumba chennagi kantidira
❤❤super
Superr👌👌 Bhal chand kanlikattarri ibbru drushti tegiri
Super 🥰🥰
❣️ Nimanta Atti yallargu sigbekrri Amma niva Andre namge tumba ista hage sister and brother super kanstiddare nivu kuda 😍 Amma once again " congratulations " sis🎉 ❤️
ದೇವರ ನಿಮ್ಮ ಕುಟುಂಬವನ್ನು ಚೆನ್ನಾಗಿಟ್ಟಿರಲಿ🎉
Super🎉🎉🎉🎉🎉🎉🎉🎉❤❤❤❤❤❤
ಕಂಗ್ರಾಟ್ಸ್ ಪೂಜಾ ಮೇಡಂ 💐💐
👌🏻👌🏻👌🏻👌🏻👍🏻
👌👌👌👍👍💓💓💓
both of you 👌👌👌👌👌👌😍❤️
Thumbha channagi kanusthare Pooja sukvagi herige aagli aarogyavagi irli devru olledu maadli❤💐💐
ತುಂಬಾ ಚೆನ್ನಾಗಿ ಕಾಣ್ತ ಇದ್ದಾರೆ
Super function 🎉🎉congratulations 🎊
Super sis ನನ್ನ gandana uru Solapur rii nau balives nalli iruttivi namma family ellaru gurutu hiditare nau habbugalu Solapur shiddarameswar gudida pujari iddeve nau nimmannu nodi kushi aitu vamme nimmannu beti agabeku sis iga papu agirbahudu alva sis niu Solapur navaru anta tilidu bala kushi aitu sis nimma video super agi iruttave ❤
Bhal khushi aitri.... Nivu cholo vlogs madtiri... Olledagli nimge 🙏 bheti agonei ondsala.
ಅಮ್ಮ ಕುಬಸದ ಕಾರ್ಯಕ್ರಮ ಭಾಳ ಚಂದ ಮಾಡಿರಿ.ಪೂಜಾ ಅಂತೂ ಮಸ್ಥ ಕಾಣತಳ.ಮಕಮಲ್ ಟೋಪಿsuper❤❤❤❤❤
ಒಳ್ಳೆ ಮನಸ್ಸಿನ ಮೂರು ಮನಸ್ಸುಗಳು. 🎉🎉🎉
Jodi 👌 ❤
❤❤. 🎉🎉
Super agittu amma kubasada karyakrama👌😍olledagali nimma ellarigu
Pooja Roopesh looking so beautiful and kubusa program is very nice ❤
Congratulations Puja and Rupesh nooru kala heege nagata khushiyagri.❤😊🎉
❤❤❤❤❤Amma nevu nem sosi maga yalaru tumba super kings yara drusinu bealbardu👌👌👌👌👌👌👌👑👑👑👑🤲🤲🤲🤲🤲🤲🤲
Bari masth agidhe fuction 🎉🎉
ಅತ್ತಿರಿ,,,, ❤
❤️❤️ಬ್ರದರ್
Super ❤❤
Congratulations. MAY GOD BLESS TO THIS COUPLE.
,👌👌🥰
Super jodi..ibharu channagi kanatidiri...❤
Super Pooja 🎉❤