ಅದ್ಭುತ ಸಿನಿಮಾ... ಈ ಸಿನಿಮಾದಲ್ಲಿ ನಾವು ಒಂದು ಅಂಗವಾಗ್ತೇವೆ..ನಮ್ಮ ಕಣ್ಣ ಮುಂದೆ ನಡಿಯೋ ತರಹ ಅನಿಸುತ್ತದೆ...ಕೊನೆಗೆ ನಂಗೆ ಅನ್ಸಿದ್ದು ಇಷ್ಟು ಬೇಗ ಮುಗಿತಾ?? ...ಎಲ್ಲಾ ಪಾತ್ರಧಾರಿಗಳು ಅವರವರ ಪಾತ್ರಕ್ಕೆ ಅತ್ಯುತ್ತಮವಾಗಿ ನ್ಯಾಯ ಒದಗಿಸಿದ್ದಾರೆ.... ಕನ್ನಡ ಚಲನಚಿತ್ರರಂಗದಲ್ಲಿ ಇಂತಹ ಒಳ್ಳೊಳ್ಳೆಯ ಸಿನಿಮಾಗಳು ಬರಲಿ...ಜನರು ಖಂಡಿತ ನೋಡ್ತಾರೆ ....👌👌👌👌🙏🙏🙏🙏🙏
ನನಗೆ ಸಿನಿಮಾ ಬಗ್ಗೆ ಇಂಟ್ರೆಸ್ಟ್ ಇರ್ಲಿಲ್ಲ ನಾನು ಥೀಯೇಟರ್ ಗೆ ಹೋಗದೆ 17 ವರ್ಷ ಆಗಿತ್ತು 17 ವರ್ಷದ ನಂತರ ನಾನು ನೋಡಿದ ಸಿನಿಮಾ ಅಂದ್ರೆ ಅದು ಕಾಂತಾರ ಸೂಪರ್ 👌🏻👌🏻👌🏻👌🏻👌🏻👌🏻👌🏻👌🏻👌🏻👌🏻 ಮೂವಿ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿದೆ ನೋಡ್ತೀನಿ.....❗️ ವೃಷಬ್ ಶೆಟ್ಟಿ ನಟನೆ ಸೂಪರ್ ನಟ ರಾಕ್ಷಸ ಅಂತಾ ವೃಷಬ್ ಶೆಟ್ಟಿ sir ಗೆ ಕರಿಬೇಕು ನಿಜವಾದ ನಟ ರಾಕ್ಷಸ..... 👌🏻👌🏻.... 🥰🥰
Literally I got tears in my eyes I started loving rishab shetty after my fav hero appu.... Last seen nodida prathi yobara natana bayankara ano birudhu kodo astu chenda abhinaya madidare
ನಾನು ಇವತ್ತು ಮುಂಬೈ ಠಾಣೆ ಯಲ್ಲಿ ವಿವಿಯನ ಮೋಹಲ್ ನಲ್ಲಿ ನೋಡಿದ್ದೇ Movee ಮತ್ತು ಕ್ಲೈಮಾಕ್ಸ್ ಸೂಪರ್ ರಿಷಬ್ ಸೂಪರ್ ಆಕ್ಟಿಂಗ್ ನಿನ್ನೇ 4 ಶೋ ಇತ್ತ್ತು ಇವತ್ತು 6 show ಇದೆ ಕನ್ನಡ ಚಿತ್ರ ಈ ತರ ಬೆಳಿತಿರೋದು ತುಂಬಾ ಖುಷಿ ಆಗ್ತಿದೆ ನನಗೆ
ರಿಷಬ್ ಸರ್🙏 ಸಿನಿಮಾ, ತುಂಬಾ ಚೆನ್ನಾಗಿದೆ. ನಿಮ್ಮ ಸಂದರ್ಶನ 👌👌👌👌. ನಿಮ್ಮ ಆಲೋಚನೆಗಳು 👌 ನಮ್ಮ ಈಗಿನ ಜನರೇಷನ್ ಗೇ ಹಿರಿಯರ ಆಸ್ತಿ , ಅವರು ಗಳಿಸಿರುವ ಹೆಸರು ಬೇಕೇ ಹೊರತು, ಅವರ ಆಚಾರ, ವಿಚಾರ , ಶಾಸ್ತ್ರ ಸಂಪ್ರದಾಯಗಳು ಬೇಕಿಲ್ಲ ....... ಇವರು ತಿಳಿದರೆ ಮುಂದಿನ ಪೀಳಿಗೆಗೆ ಹೇಳಿ ಕೊಡುತ್ತಾರೆ ಇಲ್ಲ ದಿದ್ದರೆ ಇಲ್ಲ, ಹಳೆಯ ಆಚಾರ ವಿಚಾರಗಳನ್ನು ಗೌರವಿಸುವ ಮನೋಭಾವ ಇಂದಿನ ನಮ್ಮ ಯುವ ಜನತೆ ಗೆ ಬರಲಿ ಎಂದು ಆಶಿಸುತ್ತೇನೆ.
Without Any Promotion.... Movie has won many hearts❤💞 Love your performance Rishabh Sir. Mesmerizing performance in the climax felt as we were presence in front of God while watching movie.
ಕಾಂತಾರ ದಂತಕಥೆ ಚಿತ್ರ ಇಷ್ಟು ಮೆಚ್ಚುಗೆ ಆಗಿದೆ.. ನನಗೆ ಬಹಳ ಇಷ್ಟವಾಯಿತು.. ಮತ್ತೆ ಮತ್ತೆ ನೋಡ ಬೇಕು ಅನಿಸುತ್ತೆ.. ಅಭಿನಂದನೆಗಳು ರಿಶಬ್ ಅವರಿಗೆ ಅದ್ಭುತ ನಟನೆ ಮತ್ತು ನಿರ್ದೇಶನ ಹಾಗೂ ಹೌಂಬಾಳೆ ಸಂಸ್ಥೆಗೆ.. ಈ ಚಿತ್ರ ಕಮರ್ಷಿಯಲ್ ಆಗಿ ಇಷ್ಟು ದೊಡ್ಡ ಯಶಸ್ಸು ಆಗಿರೋದು ಬಹಳ ಖುಷಿ ಕೊಟ್ಟಿದೆ.. ಕನ್ನಡ ಮತ್ತು ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಹಾಗೂ ಅಮೋಘ ಚಿತ್ರ... 👍
I am searching negative comments all over the social media and I wondered found nothing! salute to rishab Shetty and team for making a wonderful diffrent stream movie to bring kannada industry to next level
One of the best kannada movie after a long time. Acting and storyline creates magic. Best cinematography. Rishab Shetty must win national award and this movie must go to Oscar
ಈ ನೆಲದ ಶಕ್ತಿ, ಸತ್ವ, ಸತ್ಯಗಳ ಮೇಳ ಕಾಂತಾರದಲ್ಲಿ ಅಡಗಿದೆ. ಎಷ್ಟು ಎತ್ತರಕ್ಕೆ ಏರಿದರೂ ಮಾಸದ ನಗು ನಿಮ್ಮ ಮುಖದಲ್ಲಿ ಮಿನುಗುತಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು, ನಿಮ್ಮೆಲ್ಲರ ಭವಿಷ್ಯಕ್ಕೆ ಶುಭ ಹಾರೈಕೆಗಳು.
We are excited to visit and watch daiva bhootaradhane instead of other tourist places with our children after watching KANTARA...what an acting🔥🔥 overwhelming tremendous 🎉🎉🙌All the best KANTARA TEAM
This movie completely changed my perception about Kannada cinemas. Previously most of them were either dubbed or remakes from other languages. This film was tremendously outstanding. Every artist was extraordinary in their performance. Rishab was on other level. Couldn't resist having goosebumps every time I see the climax. I felt like each of us watching this movie were a part of the story. It was thus mesmerizing with such unbelievable BGM and performance. Rishab deserves national award for his outstanding performance. He was simply.... simply superb. By the way I am from Kerala, but kannadigas hatsoff to the whole crew.,🙏
I haven't watched this type of movie before..It was very difficult to come out of this movie...it took days...Very heart touching presentation👌What a GREAT movie👌Classsssssssss👌
Namma tayi navu chikkavareddaga ee tara story heltedru...olle intrest enda keltedve ...but rishub Shetty sir nejavaglu Kannu munde baruva hage madedru ...supr sir ...thank u sir entha olle film kottedakke... Family full kulethukondu nodbahudu...song music ella supr...bevarse baigula and entha savu maraya neneskondre nagu ...super hit kantaraa
climax adbhutavagittu....wufff no words to explain....Rishab sir great director and artist...climax nodi kannalli neeru bantu diva darshana vaytu...nanna kaalalli idda chappali bittu kai mugidu kulitidde theater nalii
Last few minutes I was almost in tears also accompanied by goosebumps, it was so auto pilot I was just sitting there folding my hands 🙏 it was like I almost witnessed God on the screen, my jummm anno anubhava, movie bhala masth undu , jai tulunadu jai kudla jai karnataka ❤💛
Rishab sir entha acting marre adbhuta sir adbhuta the whole movie was great sir and last 20 min movie was out standing sir and we belive in panjurli daiva sir oh god
Kambalad konakkinta joragi munnugguttiruva atyadhbuta kantara. One and only masterpiece ever made in cinema history. Hindendu aagilla mundendu aagalla. This film will haunt your religious emotions. Goosebumps 100% confirmed.
ಕೊನೆಯ 20 ನಿಮಿಷದ ಚಿತ್ರ ಅದ್ಭುತ...ನನಗೆ ಅರಿವಿಲ್ಲದಂತೆ ನಾನು ಕೈ ಮುಗಿದು ನೂಡ್ತಯಿದ್ದೆ...super sir it was very beautiful and excellent movie..ಪಂಜುರ್ಲಿ ದೈವ ಗುಳಿಗೆ ಇರೆನು ಎಡ್ಡೆ ಮಲ್ಪಡು...
Reflects an immense explode of culture,ideas, lifestyle and affection of Rishabh Shetty through out the chat. Thanks for focusing on intricate values of Coastal Karnataka that's simply adorable for upcoming generations as well 🎉🎊💐🙏 Hearty Regards for this dialogue 👏👏👏
O my god....Rishab shetty sir your acting was amazing and fantastic🙏🙏🙏🙏🙏🙏🙏🙏🙏all actress acting was tooooooooo good...totally superrrrrrrbbbbbbbbb kannada movie......
Puneeth sir is my all time fav hero after Puneeth sir Rishab sir is my fav hero ❤️ no words about kantara movie super movie one of d best movie n all d best for ur future projects sir love u
Rishab Sir Hats off KanthRa movie ge yava award kottru kadme ne nimma acting direction yella super nimma kalig biddu ashirvada tagobeku 🙏🙏nimge nanna Anantha anantha koti namaskaragalu
Rishab Shetty has matured as a great person. This has shown as an actor in the movie. A must watch movie after his previous hit Sarkari hiriya praathamika shaale.
ನಮ್ಮೂರಲ್ಲಿ ಇನ್ನು ಬಂದಿಲ್ಲ ಮೂವಿ ಕಾದು ಕೂತಿದ್ದೀವಿ ಯಾವಾಗ ನೋಡೋದು ಅಂತ (kodagu ಸುಂಟಿಕೊಪ್ಪ )ಬೇಗ ಹಾಕಿ ಪ್ಲೀಸ್ love u ರಿಷಬ್ ಸರ್ ನಾನು ದೊಡ್ಡ ಅಭಿಮಾನಿ ಅದೇ ನಿಮ್ಮದು 😍❤❤❤
For More Updates Please Subscribe #Heggadde_Studio
Yaradaru producer sigtara pls appu sir D.boss songs ge
@@name-for-me-my-artae-is-fr2933
Hg
@@chanchalaraykar5896 producer sigtara nodhi pls songs nanu kodhutini sir
@@chanchalaraykar5896 sir vadu angea sir appu sir D.Boss songs ge yaradaru producer sigtara pls sir
@@name-for-me-my-artae-is-fr2933 QQQQQ
Climax ಅಬ್ಬ ನನ್ನ ಜೀವನದಲ್ಲಿ ನೋಡಿದ ಅದ್ಬುತ, ಯಾವುದೇ ಪ್ರಚಾರ ಮಾಡದೇ ಜನರ ಬಾಯಿದ ಬಾಯಿಗೆ ಒಳ್ಳೆ ಚಿತ್ರ ಅಂಥ ಕೇಳಿ ಮುನ್ನೂಗುತ್ತೀರುವ ಸಿನಿಮಾ🔥🔥🔥🔥🔥🔥
Eager to see
Climax nodi ellaru eddu chappale tattida cinima
Movie🔥🔥🔥🔥🔥🔥
True true true
Move Chanagide Mudi Bandide. Osome move. Climax 🔥🔥🔥 Rishabh Shetty Accting 🔥🔥🔥
ಕೊನೆಯ 10 ನಿಮಿಷ ಉಸಿರು ಬಿಗಿ ಹಿಡಿದು ನೋಡಿದೆ, ಅಬ್ಬಾ ಎಂಥ ಅಭಿನಯ, ಅದು ಅಭಿನಯ ಅಲ್ಲ ಅವಾಹನೆ 🙏🏻🙏🏻👏🏻👏🏻👌🏻👌🏻
ಖಂಡಿತ ಸತ್ಯ
ನಿಜ
100%
True
Jai Kanthara 💥
Jai Tulunadu ⚘️💖
No one can match Rishab shetty acting in climax scene. It was mesmerizing and Blockbuster.💥❤️🥂
ಅದ್ಭುತ ಸಿನಿಮಾ... ಈ ಸಿನಿಮಾದಲ್ಲಿ ನಾವು ಒಂದು ಅಂಗವಾಗ್ತೇವೆ..ನಮ್ಮ ಕಣ್ಣ ಮುಂದೆ ನಡಿಯೋ ತರಹ ಅನಿಸುತ್ತದೆ...ಕೊನೆಗೆ ನಂಗೆ ಅನ್ಸಿದ್ದು ಇಷ್ಟು ಬೇಗ ಮುಗಿತಾ?? ...ಎಲ್ಲಾ ಪಾತ್ರಧಾರಿಗಳು ಅವರವರ ಪಾತ್ರಕ್ಕೆ ಅತ್ಯುತ್ತಮವಾಗಿ ನ್ಯಾಯ ಒದಗಿಸಿದ್ದಾರೆ.... ಕನ್ನಡ ಚಲನಚಿತ್ರರಂಗದಲ್ಲಿ ಇಂತಹ ಒಳ್ಳೊಳ್ಳೆಯ ಸಿನಿಮಾಗಳು ಬರಲಿ...ಜನರು ಖಂಡಿತ ನೋಡ್ತಾರೆ ....👌👌👌👌🙏🙏🙏🙏🙏
Last seen ಮಾತ್ರ 🔥 ನನಗೆ ಗೊತ್ತಿಲ್ಲದೆ ಕಣ್ಣಿನ ಅಂಚಿನಲ್ಲಿ ನೀರು ತುಂಬಿ ಬಂದಿತ್ತು.. ನಿಜವಾದ ದೈವದ ದರ್ಶನವಾಯಿತು 🙏 ದೈವದ ಕುರಿತು ನಂಬಿಕೆ ಇಲ್ಲದವರಿಗೆ ಈ ಸಿನಿಮಾ ತೋರಿಸಬೇಕು
ನನಗೆ ಸಿನಿಮಾ ಬಗ್ಗೆ ಇಂಟ್ರೆಸ್ಟ್ ಇರ್ಲಿಲ್ಲ ನಾನು ಥೀಯೇಟರ್ ಗೆ ಹೋಗದೆ 17 ವರ್ಷ ಆಗಿತ್ತು 17 ವರ್ಷದ ನಂತರ ನಾನು ನೋಡಿದ
ಸಿನಿಮಾ ಅಂದ್ರೆ ಅದು ಕಾಂತಾರ ಸೂಪರ್ 👌🏻👌🏻👌🏻👌🏻👌🏻👌🏻👌🏻👌🏻👌🏻👌🏻 ಮೂವಿ
ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿದೆ ನೋಡ್ತೀನಿ.....❗️
ವೃಷಬ್ ಶೆಟ್ಟಿ ನಟನೆ ಸೂಪರ್
ನಟ ರಾಕ್ಷಸ ಅಂತಾ ವೃಷಬ್ ಶೆಟ್ಟಿ sir ಗೆ ಕರಿಬೇಕು
ನಿಜವಾದ ನಟ ರಾಕ್ಷಸ..... 👌🏻👌🏻.... 🥰🥰
ನಾನು ಉತ್ತರ ಕರ್ನಾಟಕದವನು
ಆದರೆ ಕಾಂತರ ಕೊನೆಯ ಸೀನ್
ಮೈ ರೋಮಾಂಚನ ♥️♥️
ನಮ್ಮತನ ನಮ್ಮ ಸಂಸ್ಕೃತಿ 🚀
Uthhara Karnataka dalli yelli uru bro nimdu..
Nammadu bijapur marayre cinema layakkuntu nann friends heldr, naa ee shanivara kamba anth heldire elli ticket siklikilla entha madudu.
Tulunada culture bro🚩
@@weekend2060 kushi aytu Neev matadodu nodi....
🙏 banni mangloorige Omme.. Heege obra mele obrige Preethi Gaurava irli.. Yake bedha bhava dwesha Enna nam madhye
@@ajayk5160 ye barumri Mangaluru barumu neevu ondsari hange Nam bijapur barrella, bandu jolada rotti sengad holigi Tinda hogbekrya mata
ನಂಗೆ ಫಿಲಂ ಅಂದ್ರೆ ಅಪರೂಪ.. ನೋಡೋದು ಆದ್ರೆ ಶೆಟ್ರೆ ನಿಮ್ಮ ಫಿಲಂ 5 ಸಲ ನೋಡಿದ್ದೇನೆ ಮಾರ್ರೆ..... ನಂಗೆ.. ಅಷ್ಟು ಇಷ್ಟ ಆಗಿಬಿಟ್ಟಿದೆ ❤️❤️❤️❤️👌👌👌👌👌👌❤️❤️❤️❤️
Literally I got tears in my eyes I started loving rishab shetty after my fav hero appu.... Last seen nodida prathi yobara natana bayankara ano birudhu kodo astu chenda abhinaya madidare
Same here, after my appu i love rishab for his mesmerizing acting..god bless him..
ರಿಷಭ ಮುಂದಿನ ದಿನದ ಉತ್ತಮ ನಿರ್ದೇಶಕರು ಮತ್ತು ಕಲಾವಿದರು, ಅತ್ತ್ಯುತ್ತಮ ಸಿನಿಮಾ 💐👍
L
ನಾನು ಇವತ್ತು ಮುಂಬೈ ಠಾಣೆ ಯಲ್ಲಿ
ವಿವಿಯನ ಮೋಹಲ್ ನಲ್ಲಿ ನೋಡಿದ್ದೇ
Movee ಮತ್ತು ಕ್ಲೈಮಾಕ್ಸ್ ಸೂಪರ್
ರಿಷಬ್ ಸೂಪರ್ ಆಕ್ಟಿಂಗ್ ನಿನ್ನೇ 4 ಶೋ ಇತ್ತ್ತು ಇವತ್ತು 6 show ಇದೆ ಕನ್ನಡ ಚಿತ್ರ ಈ ತರ ಬೆಳಿತಿರೋದು ತುಂಬಾ ಖುಷಿ ಆಗ್ತಿದೆ ನನಗೆ
ಕಾಂತಾರ 👌👌👌👌 ಇದು ನಿಜವಾಗ್ಲೂ ದಂತಕಥೆ ನೆ ರಿಷಬ್ ಸರ್ ನಿಮ್ ಆಕ್ಟಿಂಗ್ ge 🙏🏻🙏🏻ಅದ್ಬುತ ವಾದ ಸಿನಿಮಾ ❤
ಕನ್ನಡ ನಾಡಿನ ಒಂದು ಸುಂದರವಾದ ಸಂಸ್ಕೃತಿಯನ್ನು ತೆರೆಗೆ ತಂದು ಜನರಿಗೆ ಪರಿಚಯಿಸಿದ್ದು ನಿಮಗೆಲ್ಲರಿಗೂ ಧನ್ಯವಾದಗಳು
ರಿಷಬ್ ಸರ್🙏 ಸಿನಿಮಾ, ತುಂಬಾ ಚೆನ್ನಾಗಿದೆ.
ನಿಮ್ಮ ಸಂದರ್ಶನ 👌👌👌👌.
ನಿಮ್ಮ ಆಲೋಚನೆಗಳು 👌
ನಮ್ಮ ಈಗಿನ ಜನರೇಷನ್ ಗೇ ಹಿರಿಯರ ಆಸ್ತಿ , ಅವರು ಗಳಿಸಿರುವ ಹೆಸರು ಬೇಕೇ ಹೊರತು, ಅವರ ಆಚಾರ, ವಿಚಾರ , ಶಾಸ್ತ್ರ ಸಂಪ್ರದಾಯಗಳು ಬೇಕಿಲ್ಲ .......
ಇವರು ತಿಳಿದರೆ ಮುಂದಿನ ಪೀಳಿಗೆಗೆ ಹೇಳಿ ಕೊಡುತ್ತಾರೆ ಇಲ್ಲ ದಿದ್ದರೆ ಇಲ್ಲ, ಹಳೆಯ ಆಚಾರ ವಿಚಾರಗಳನ್ನು ಗೌರವಿಸುವ ಮನೋಭಾವ ಇಂದಿನ ನಮ್ಮ ಯುವ ಜನತೆ ಗೆ ಬರಲಿ ಎಂದು ಆಶಿಸುತ್ತೇನೆ.
ಅದ್ಭುತ ಕ್ಲೈಮ್ಯಾಕ್ಸ ಸಂಗೀತ ಅಭಿನಯ ಎಲ್ಲವೂ... ನಿಜವಾದ ದೈವದ ಭಕ್ತರು ಕಣ್ಣೀರು ಹಾಕಿ ಕೈ ಮುಗಿಯುತ್ತಾರೆ.ನಿಜ ದೈವದ ದರ್ಶನ ಮಾಡಿಸಿದ್ದಾರೆ.ˌ
Nanu madibitte kanniru haki kaimugad bitte😍🙏🙏🙏
That's the Spiritual power of Tulunadu
@@abhish155
Bari thulunad alla kundapura kannadada kale mukya..
Thenku badagu yella shyli mix untu..
Adrallu namma kundapurada hero rishab sir...
Jai ho kundapura kannada mathhu thulunad samskrathi...
@@sathishkdpr3099 correct agi helidiya bro
Satyavada maatu, nanagu haage aytu Nanu kanniru surisutta kaimugidu kulitu bitte movie mugiyovaregu
ಕನ್ನಡ ಚಿತ್ರ ರಂಗದಲ್ಲಿ ಹಿಂದೆಂದೂ ಕಂಡಿರದ ಅದ್ಭುತ ಚಿತ್ರ.ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ
Without Any Promotion.... Movie has won many hearts❤💞 Love your performance Rishabh Sir. Mesmerizing performance in the climax felt as we were presence in front of God while watching movie.
ಕಾಂತಾರ ದಂತಕಥೆ ಚಿತ್ರ ಇಷ್ಟು ಮೆಚ್ಚುಗೆ ಆಗಿದೆ.. ನನಗೆ ಬಹಳ ಇಷ್ಟವಾಯಿತು.. ಮತ್ತೆ ಮತ್ತೆ ನೋಡ ಬೇಕು ಅನಿಸುತ್ತೆ.. ಅಭಿನಂದನೆಗಳು ರಿಶಬ್ ಅವರಿಗೆ ಅದ್ಭುತ ನಟನೆ ಮತ್ತು ನಿರ್ದೇಶನ ಹಾಗೂ ಹೌಂಬಾಳೆ ಸಂಸ್ಥೆಗೆ..
ಈ ಚಿತ್ರ ಕಮರ್ಷಿಯಲ್ ಆಗಿ ಇಷ್ಟು ದೊಡ್ಡ ಯಶಸ್ಸು ಆಗಿರೋದು ಬಹಳ ಖುಷಿ ಕೊಟ್ಟಿದೆ.. ಕನ್ನಡ ಮತ್ತು ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಹಾಗೂ ಅಮೋಘ ಚಿತ್ರ... 👍
ಗುಡ್ ಮಾರ್ನಿಂಗ್ ಸರ್,
ನಿಮ್ಮಂತಹ ಅಭಿನಯ ಹಿಂದೆಂದೂ ಇಲ್ಲ ಮುಂದೆಂದೂ ಇರುವುದಿಲ್ಲ ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾವೆಲ್ಲರೂ ಭಕ್ತಿ ಪರವಶರಾಗಿದ್ದೇವೆ🙏🙏🙏🙏 ಸರ್
I am searching negative comments all over the social media and I wondered found nothing! salute to rishab Shetty and team for making a wonderful diffrent stream movie to bring kannada industry to next level
There is no negative thing in the movie.. comedy...bhakthi...nambike 🙏🙏🙏
Just because of one reason...'Daiva'..❤️🙏
Jai Kanthara 🔥💥💥
Jai rishabh sir🥵
Entha movie nanna life li nodila yen energy yabbaaa mind blowing
ನನ್ನ ಜೀವನದಲ್ಲಿ ನೋಡಿದ ಅತ್ಯಂತ ಅದ್ಬುತ ಚಿತ್ರ, ರಿಷಬ್ ಶೆಟ್ಟಿ ಅತ್ಯಂತ ಅದ್ಬುತ ನಟ ಎಂದು ನಿರೂಪಿಸಿಬಿಟ್ಟಿದ್ದಾರೆ
ಶೆಟ್ರೆ ಒಳ್ಳೆ interview...
ನಿಮ್ ಉದ್ದೇಶ ಒಳ್ಳೆ ಇತ್..
ಒಳ್ಳೆದಾಯ್ಲಿ
ತುಂಬನೇ ಅದ್ಬುತವಾದ ಸಿನಿಮಾ ರಿಷಬ್ ಶೆಟ್ರು ಅದ್ಭುತ
ಬಾರಿ ಶೋಕ್ ಆಯ್ತ ನಿಮ್ Interview.ಕಾಂತಾರ ಕನ್ನಡ ಚಿತ್ರರಂಗದಲ್ಲಿ ಒಂದು ದಂತಕಥೆ ಆಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.🔥🔥🔥
Aagi hoyithalla prabhuve
@@drivetothedream ಸಂಪೂರ್ಣ ತಂಡದ ಶ್ರಮ,ಅದರೊಂದಿಗೆ ಧೈವದ ಆಶೀರ್ವಾದ ಮತ್ತು ಜನರ ಸ್ಪಂದನೆ. Film ನಲ್ಲಿ "Time ಸಹ ನಮ್ಮ Side ಉಂಟಾ" ಅಂತ ಒಂದು ಡೈಲಾಗ್ ಕೂಡ ಇದೆಯಲ್ಲ.🙏
ಖಂಡಿತಾ
ರಿಷಬ್ ಶೆಟ್ಟರ್ ಅಭಿನಯ ನಿಜವಾದ ದೈವ ನೇ ಅನಿಸಿ ಭಯನೂ ಆಯಿತು. ಸೂಪರ್ ಸಿನಿಮಾ
One of the best kannada movie after a long time. Acting and storyline creates magic. Best cinematography. Rishab Shetty must win national award and this movie must go to Oscar
Great movie of dakshina kannada
Eee movie nodi inspiration agi ..ತುಳುನಾಡಿನ ದೈವರಾದನೆ bagge innu respect Nambike jasthi aythu
ನನ್ನ ಜೀವನದಲ್ಲಿ ಇದು ಹೊಸ ಸಿನಿಮಾ.... ಬಹಳ ಅದ್ಭುತ ವಾಗಿದೆ... 🔥 ರಿಷಬ್ ನಟನೆ ಮೈ ರೋಮಾಂಚನ ಗೊಳಿಸಿತು ಕೊನೆಗಳಿಗೆಯಲ್ಲಿ...
Wow superb its amazing sir
ಈ ನೆಲದ ಶಕ್ತಿ, ಸತ್ವ, ಸತ್ಯಗಳ ಮೇಳ ಕಾಂತಾರದಲ್ಲಿ ಅಡಗಿದೆ. ಎಷ್ಟು ಎತ್ತರಕ್ಕೆ ಏರಿದರೂ ಮಾಸದ ನಗು ನಿಮ್ಮ ಮುಖದಲ್ಲಿ ಮಿನುಗುತಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು, ನಿಮ್ಮೆಲ್ಲರ ಭವಿಷ್ಯಕ್ಕೆ ಶುಭ ಹಾರೈಕೆಗಳು.
🙏
After watching kanthara.. big big fan of Rishab Shetty 😍❤️
Oscar goes to kanthara 🥵🥵💯🔥
ರಿಷಬ್ ನಿಮ್ಮ Acting& Overall Kanthara Superooo super
Really thumba valle picture vishabji nimma acting thumba mechuvathandu god bless you
We are excited to visit and watch daiva bhootaradhane instead of other tourist places with our children after watching KANTARA...what an acting🔥🔥 overwhelming tremendous 🎉🎉🙌All the best KANTARA TEAM
Tq🙏
Rishabh shatty avre acting 🎭 edayala wooow Ultimate padagale illa sir sooooooperrrr ❤I looooove uuuuuu sir
Really super movie Rishab avara acting thumba chennagide ide reethi chenda cinema madee love u soooooooo much.....
Abba super culture rich movie ಒಳ್ಳೆಯ ನಿರ್ದೇಶಕರು ಮತ್ತು ನಟರು ಇನ್ನೂ ಈ ತರಹದ ಚಿತ್ರ ಬರಲಿ best wishes for your success for whole team
ಧರ್ಮ ಮತ್ತು ನಮ್ಮ ಸಂಪ್ರದಾಯದ ಬಗ್ಗೆ ಆಚರಣೆಉ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ 🙏🚩
One of the bestest movies in recent days..hats off to you Rishab shetty ..what a versatile actor,director..👏👏👏
This movie completely changed my perception about Kannada cinemas. Previously most of them were either dubbed or remakes from other languages. This film was tremendously outstanding. Every artist was extraordinary in their performance. Rishab was on other level. Couldn't resist having goosebumps every time I see the climax. I felt like each of us watching this movie were a part of the story. It was thus mesmerizing with such unbelievable BGM and performance. Rishab deserves national award for his outstanding performance. He was simply.... simply superb. By the way I am from Kerala, but kannadigas hatsoff to the whole crew.,🙏
Kalpana acting in sharapanjara is memorable ad now Rishab Shetty acting ...... awesome
Yes
I haven't watched this type of movie before..It was very difficult to come out of this movie...it took days...Very heart touching presentation👌What a GREAT movie👌Classsssssssss👌
ನಿಜವಾಗ್ಲು ಅಧ್ಬುತವಾದ ಸಿನಿಮಾ, ಯಾವುದೇ ಪ್ರಚಾರ ಇಲ್ಲದೆ ಅಪಾರ ಜನಪ್ರಿಯತೆ ಗಳಿಸಿದ ಸಿನಿಮಾ
ಕುಂದಾಪುರಕ್ಕೆ ಜೈ, ಕರ್ನಾಟಕಕ್ಕೆ ಜಯವಾಗಲಿ
Culture is of Tulunad not kundapura.
@@onemanarmy8083 dhani kundapurala tulunaade
Kambala kundapura culture
@@onemanarmy8083 yn anthira bro kundapura alva 🤣
Totally ತುಳು ನಾಡು,,
Devara mahime Annu thumba chennage thilisidiri yestu mathadiru kammine no Ward's sir .thk u
Thank you very much Rishab sir. I feel proud that born in such a beautiful place filled with traditional culture and rituals.
One of the best movie experience...I am now so much connected to Rishab Shetty..lots of love wish you all the best...
Namma tayi navu chikkavareddaga ee tara story heltedru...olle intrest enda keltedve ...but rishub Shetty sir nejavaglu Kannu munde baruva hage madedru ...supr sir ...thank u sir entha olle film kottedakke... Family full kulethukondu nodbahudu...song music ella supr...bevarse baigula and entha savu maraya neneskondre nagu ...super hit kantaraa
ಇಂತಹ ಒಳ್ಳೆಯ ವ್ಯಕ್ತಿಯ ಸಂದರ್ಶನ ಮಾಡಿದ್ದೂ ನಿಮಗೆ ಧನ್ಯವಾದಗಳು
Love his hard work... wish you all success Prashant shetty
All love to Rishab Sir. Man what a acting. Goosebumps ❤️❤️❤️❤️ Love you sir
ಅಬ್ಬಾ ending ನಲ್ಲಿ..ಗೊತ್ತಿಲ್ದೆ ಕಣ್ಣಿಂದ ನೀರು ಸುರಿಯಿತು..ನಂಗೆ ..ಅಬ್ಬಾ ..ಒಟ್ಟಿನಲ್ಲಿ...ದೈವೀ ಶಕ್ತಿ ಅನುಭವ ಸಿಗುವ movie
God bless rishab shetty with more such success... He is fantastic
He is unmatched actor 🙏🙏
Supper kanthara movie wonderful 👌👌👌👌👌🙏🙏🙏🙏
ನಿಮ್ಮ ಪಿಚ್ಚರ್ ನಾವು ಟಾಕೀಸ್ ಲ್ಲೆ ನೋಡುದು ಪೈಸಾ ವಸೂಲ್ I love Rishab Shetty ❤️❤️❤️ yenklna anne
ನಮ್ಮ ಊರು ನಮಗೆ ಹೆಮ್ಮೆ🎉🎉✌🏼✌🏼👍🏼👍🏼
Kantara: Powerful Poster, Amazing acting and performance by the team. May God bless the whole team with successful days after release 👍🙏
Today I saw kantara my son saw this picture many times I can't explain hundred out of hundred God bless you all
Nanu naalku baari cinema nodde, koneya ardha gante I was mesmerized, innu nodbeku anno adhbhuta cinema. Nivu namma kannada nadina hemme. Keep Rocking Rishab Sir.
wow ನಂಬಿಕೆ ಮತ್ತು ಸಂಸ್ಕೃತಿ ಯನ್ನು
ಬಡಿದೆಬ್ಬೀಸಿದ ಸಿನೆಮಾ
climax adbhutavagittu....wufff no words to explain....Rishab sir great director and artist...climax nodi kannalli neeru bantu diva darshana vaytu...nanna kaalalli idda chappali bittu kai mugidu kulitidde theater nalii
Kundapra bhashi kembuke khushi ath shetre😍👍🙏
Just ultimate. No words to explain Vrishab's acting ! Panjuli screaming voice.... the power with which he has acted in the last scene its just WOW !!!
ನಾಳೆ ಫಸ್ಟ್ ಡೇ ಫಸ್ಟ್ ಷೋ
Love you ರಿಷಬ್ ಅಣ್ಣ ❤️🥰🥰🥰
Last few minutes I was almost in tears also accompanied by goosebumps, it was so auto pilot
I was just sitting there folding my hands 🙏 it was like I almost witnessed God on the screen, my jummm anno anubhava, movie bhala masth undu , jai tulunadu jai kudla jai karnataka ❤💛
Jai Kanthara 🔥💥
Rishab sir entha acting marre adbhuta sir adbhuta the whole movie was great sir and last 20 min movie was out standing sir and we belive in panjurli daiva sir oh god
ನಮ್ಮವರು 💛❤️
Kambalad konakkinta joragi munnugguttiruva atyadhbuta kantara. One and only masterpiece ever made in cinema history. Hindendu aagilla mundendu aagalla. This film will haunt your religious emotions. Goosebumps 100% confirmed.
ಬದುಕನ್ನು ಕಟ್ಟಿಕೊಳ್ಳಲು ಬೇಕಾಗುವಂತಹ ತಿಳುವಳಿಕೆ ಏನಿದೆ ಅದೇ ವಿದ್ಯಾಭ್ಯಾಸ.
ಎಂತಹ ಮಾತು. ಇಂತಹ ಚಲನಚಿತ್ರ ನಮಗೋಸ್ಕರ ಚಿತ್ರಿಸಿರುವ ನಿಮಗೆ ಧನ್ಯವಾದಗಳು.
Hardwork never fails...
Passion never ends...
All the best for your journey Rishab anna...
Love form Bhadravathi 💓💓
Unexpected Climax
Hatts off Rishabh Sir 🔥🔥🔥
I didn't write any reviews for any movie. I must say it was an excellent movie.I am a fan of Rishabh Shetty now
ದೈವದ ಬಗ್ಗೆ ನಿಮಗಿರುವ ನ೦ಬಿಕೆ
ತಾಯ್ನಾಡಿನ ಬಗ್ಗೆ ಇರುವ ಒಲವು ನಿಮ್ಮ ಯಶಸ್ಸಿನ ಸೋಪಾನಗಳು.ನಿಮ್ಮನ್ನು ನೋಡಿ ತುಂಬಾ ಸ೦ತೋಷ.
ಸೂಪರ್ ಸರ್ ಮೈ ರೋಮಾಂಚನ ವಾಗುವ ಚಿತ್ರ
Love from manglore🚩🔥
ಅತ್ಯದ್ಭುತ
Kantara Movie climax masth a acting nodi romanchana aytuu awesome movie ♥️✨
ಇವಾಗ್ಲೂ ಕೂಡ ನಾನು ಕಾಂತಾರ ಸಿನೆಮಾ ಇಂದ ಹೊರಗೆ ಬರೋಕೆ ಸಾಧ್ಯ ಆಗ್ತಾ ಇಲ್ಲ... ಮತ್ತು ನೋಡ್ಬೇಕು ಅನ್ನೋ ಅಷ್ಟು ಹುಚ್ಚು ಹಿಡ್ಸಿದೆ...
Namma channel namma uru ....Rishab and his team is fire
ಕೊನೆಯ 20 ನಿಮಿಷದ ಚಿತ್ರ ಅದ್ಭುತ...ನನಗೆ ಅರಿವಿಲ್ಲದಂತೆ ನಾನು ಕೈ ಮುಗಿದು ನೂಡ್ತಯಿದ್ದೆ...super sir it was very beautiful and excellent movie..ಪಂಜುರ್ಲಿ ದೈವ ಗುಳಿಗೆ ಇರೆನು ಎಡ್ಡೆ ಮಲ್ಪಡು...
KANTHARA is Pride of Thulunadu😍# Rishabh Shetty✨
U just nailed it Rishab… omg seriously I felt like that I would god on my body for few seconds……
Super film kanthara sir
Reflects an immense explode of culture,ideas, lifestyle and affection of Rishabh Shetty through out the chat.
Thanks for focusing on intricate values of Coastal Karnataka that's simply adorable for upcoming generations as well 🎉🎊💐🙏
Hearty Regards for this dialogue 👏👏👏
Rishabh shetty Upendra and Shankarnag are creative and Talented directors in kannada industry
O my god....Rishab shetty sir your acting was amazing and fantastic🙏🙏🙏🙏🙏🙏🙏🙏🙏all actress acting was tooooooooo good...totally superrrrrrrbbbbbbbbb kannada movie......
Puneeth sir is my all time fav hero after Puneeth sir Rishab sir is my fav hero ❤️ no words about kantara movie super movie one of d best movie n all d best for ur future projects sir love u
Rishab Sir Hats off KanthRa movie ge yava award kottru kadme ne nimma acting direction yella super nimma kalig biddu ashirvada tagobeku 🙏🙏nimge nanna Anantha anantha koti namaskaragalu
Action Sequences Are Next Level 💥💯
Shetty sir next level direction very good
ನಮ್ಮ ಹೆಮ್ಮೆ ನಮ್ಮ ಕಾಂತಾರ 🙏🙏🙏
Yesterday I saw the movie no chance to tell about climax it's amazing I believe the performance
Anitha s Davanagere
ಕಾಂತಾರ ಮೂವಿ ಸೂಪರ್ ಸರ್ 🌹
En movie guru movie andre itara irbeku ultimate guru climax Matra 🔥🔥🔥🔥🔥🔥
New subscriber nanu keradi ye namdu marre prasha Anna al the best love u
Entertaining full movie, climax...never heard, seen...visuals...omg... goosebumps missey illa...worth watching few times...
kanthara film noodi theatrenalli edhene annudhu marethu hoogithu
Hats off Rishab....ultimate...congrats heggadde.
Rishab Shetty has matured as a great person. This has shown as an actor in the movie. A must watch movie after his previous hit Sarkari hiriya praathamika shaale.
ನಮ್ಮೂರಲ್ಲಿ ಇನ್ನು ಬಂದಿಲ್ಲ ಮೂವಿ ಕಾದು ಕೂತಿದ್ದೀವಿ ಯಾವಾಗ ನೋಡೋದು ಅಂತ (kodagu ಸುಂಟಿಕೊಪ್ಪ )ಬೇಗ ಹಾಕಿ ಪ್ಲೀಸ್ love u ರಿಷಬ್ ಸರ್ ನಾನು ದೊಡ್ಡ ಅಭಿಮಾನಿ ಅದೇ ನಿಮ್ಮದು 😍❤❤❤
ಬಂತ್ತು ಮೂವಿ ಸುಂಟಿಕೊಪ್ಪ ಸರ್ ಸೂಪರ್ ಮತ್ತೆ ಮೊಡ್ಬೇಕ್ಕೂ ಅನಿಸ್ತಿದೆ.👌👌🙏🙏
How beautiful and powerful is the anchor's voice!! Amazing.. And Kantara , uff!! It is one of its kind!!
Tq u