Daiva Sinchana | ದೈವ ಸಿಂಚನ ಎಗ್ಗೆ 2 | Sarapady Shri Sharabheshwara Temple ARIKE Tulunada Sobagu

Поделиться
HTML-код
  • Опубликовано: 21 окт 2024
  • ಸದ್ಗುರು ಸಾಯಿ ಕ್ರಿಯೇಷನ್ಸ್ ನಿರ್ಮಾಣದಲ್ಲಿ
    ಅರಿಕೆ ತುಳುನಾಡ ಸೊಬಗು ಚಾನೆಲ್ ಅರ್ಪಿಸುವ
    ದೈವ ಸಿಂಚನ ಎಗ್ಗೆ 2
    ಕ್ಷೇತ್ರ : ಶ್ರೀ ಕ್ಷೇತ್ರ ಸರಪಾಡಿ
    ಶ್ರೀ ಶರಭೇಶ್ವರ ದೇವಸ್ಥಾನ
    ಬಂಟ್ವಾಳ ದ.ಕ
    ಕ್ಷೇತ್ರದ ಮಾಹಿತಿ : ಶ್ರೀ ವಿಜಯಕೃಷ್ಣ ಐತಾಳ ಪೂಂಜೂರು
    (ಅರ್ಚಕರು)
    ಸರಪಾಡಿ ಅಶೋಕ್ ಶೆಟ್ಟಿ
    (ಧಾರ್ಮಿಕ ಮುಖಂಡರು, ಹಿರಿಯ ಯಕ್ಷಗಾನ ಕಲಾವಿದರು)
    ಸಹಕಾರ : ಕ್ಷೇತ್ರದ ಅರ್ಚಕರು ಹಾಗೂ ಆಡಳಿತ ಸಮಿತಿ, ಜೀರ್ಣೋದ್ದಾರ ಸಮಿತಿ ಸರ್ವ ಪದಾಧಿಕಾರಿಗಳು
    ನೀತೂ ಸ್ಟುಡಿಯೋ ಸರಪಾಡಿ (Camera)
    ಜಯಂತ ಸರಪಾಡಿ (Drone)
    ಕ್ಷೇತ್ರ ದ ಸಂಪೂರ್ಣ ಮಾಹಿತಿ ಈ ಚಿತ್ರದಲ್ಲಿವೆ. ಎಲ್ಲಾ ಪ್ರಿಯ ಬಂಧುಗಳು ಪೂರ್ತಿ ನೋಡಿ, ತಮ್ಮ ಮನೆಯ ಸದಸ್ಯರಿಗೂ ತೋರಿಸಿ. ಶ್ರೀ ಶರಭೇಶ್ವರನ ದಿವ್ಯ ಅನುಗ್ರಹ ಪಡೆಯೋಣ.
    ಕ್ಷೇತ್ರದ ಕಾಮಗಾರಿ ಪ್ರಗತಿಯಲ್ಲಿದ್ದು ಸೇವಾ ಸಹಕಾರವನ್ನು ಬಯಸುವ ಭಕ್ತರು
    ಮಣಿನಾಲ್ಕೂರು ಸೇವಾ ಸಹಕಾರಿ ಸಂಘ (ನಿ.) ಖಾತೆ ಸಂಖ್ಯೆ : 3058,
    AXIS BANK BANTWAL A/C : 919010047514564, IFSC: UTIB0000077 ಇಲ್ಲಿಗೆ ಪಾವತಿಸಬಹುದು🙏🏻.
    Team ‪@sadgurusaifilms5252‬

Комментарии • 39