HEJJE HEJJEGU - Cover Video Song | Salaga | Duniya Vijay | Naveen Sajju | A2Music

Поделиться
HTML-код
  • Опубликовано: 21 окт 2024

Комментарии • 1,8 тыс.

  • @mrdpicturesofficial
    @mrdpicturesofficial 2 года назад +515

    ಸೂಪರ್ ಸಾಂಗ್ ಮತ್ತು ಸಾಹಿತ್ಯ! ಸಿ ಅಶ್ವಥ್ ಸರ್ ನೆನೆಪು ಆಗುತ್ತೆ ನಿಮ್ಮ ವಾಯ್ಸ್ 💛❤👌🏻

  • @cinemaupdates2214
    @cinemaupdates2214 2 года назад +630

    Song ಅರ್ಥಗರ್ಬಿತ 🌺
    ಅಪ್ಪನ ಕಾಲಕ್ಕೆ ಅಶ್ವಥ ಸಾರ್
    ನಮ್ಮ ಕಾಲಕ್ಕೆ ನವೀನ್ ಸಜ್ಜು 👌
    ಹೋಲಿಕೆ ಅಲ್ಲ ವಾಯ್ಸ್ 🔥🔥

  • @kannadamaster
    @kannadamaster 2 года назад +518

    ನಿಮ್ಮ ಧ್ವನಿಯಲ್ಲಿ ಸಿ ಅಶ್ವಥ್ ಸರ್ ಮತ್ತೆ ಹುಟ್ಟಿ ಬಂದರು 😍🙏

  • @naveensajjuofficial
    @naveensajjuofficial 2 года назад +103

    ನಿಮ್ಮ ಪ್ರೀತಿಗೆ ನಾ ಅಭಾರಿ..
    ಹಾಡನ್ನು ಕೇಳಿ ನೋಡಿ ಹರಸಿದ ಪ್ರತಿಯೋಬ್ಬರಿಗೂ ಮನ ಪೂರ್ವಕ ಧನ್ಯವಾದಗಳು😍❤️
    ಧನ್ಯನಾದೆ🙏

    • @manojkash4897
      @manojkash4897 2 года назад +1

      Sir nanna comment ge reply madi please

    • @seemasoumya9232
      @seemasoumya9232 Год назад +1

      Nim voice kelthane irbeku ansuthhe love u so much naveeen sajju nan bigg boss inda nimge fan sir 😍😍

    • @yallappaachachadi7624
      @yallappaachachadi7624 Год назад

      Sir innond same feeling song madi plz...

    • @GopalGopal-oq7ch
      @GopalGopal-oq7ch Год назад

      @@seemasoumya9232 sd
      D. Dzz Zee I🙄,77hq"

    • @muthulingark6796
      @muthulingark6796 Год назад

      💐❤️❤️🌹🙏❤️❤️🙏🙏

  • @santosh.pdbossmysore6749
    @santosh.pdbossmysore6749 2 года назад +338

    ಸಲಗ ದಲ್ಲಿ ಈ ಹಾಡು ಚನ್ನಾಗಿದೆ. ನವೀನ್ ಸಜ್ಜು ತುಂಬಾ ವಾಯ್ಸ್ ಚನ್ನಾಗಿದೆ. ಸಲಗ ಮೂವಿ ಸೂಪರ್ 👌🏻
    ಜೈ ಡಿ ಬಾಸ್ ಮೈಸೂರ್ 💛❤️👌🏻

  • @SRSKannada
    @SRSKannada 2 года назад +116

    No Words ಈ ಸಾಂಗ್ ಮುಂದೆ ಯಾವ್ ಸಾಂಗು ಇಲ್ಲ ಗುರು 🙏ವಾಯ್ಸ್ 🔥ಬೆಲೆ ಕಟಲಾಗದ ಹಾಡು 🤗ಕನ್ನಡಿಗರು ಬೆಂಬಲ ಕೊಡಿ ❤💛Heart Melted

  • @hymathkhan2837
    @hymathkhan2837 2 года назад +109

    ಅರ್ಥ ಗರ್ಭಿತ ಹಾಡು ,ಮನಸ್ಸಿಗೆ ಮುಟ್ಟಿದೆ ತುಂಬಾ ಧನ್ಯವಾದಗಳು ನವೀನ್ brother

  • @fanofdboss9873
    @fanofdboss9873 2 года назад +15

    ಅರ್ಥ ಗರ್ಭಿತ ಹಾಡು.. ತುಂಬಾ ಅದ್ಭುತವಾಗಿ ಮೂಡಿಬಂದಿದೆ, ನವೀನ್ ಬ್ರದರ್ ಗೆ
    ಧನ್ಯವಾದಗಳು , ಈ ಹಾಡನ್ನು ಬರೋಬ್ಬರಿ ಹದಿನೈದು ಬಾರಿ ನೋಡಿದೀನಿ. ಯಾಕಂದ್ರೆ ನವೀನ್ ಬ್ರದರ್ ವಾಯ್ಸ್.. ಅಲ್ಟಿಮೇಟ್..

  • @parameshaparame9731
    @parameshaparame9731 2 года назад +63

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯದಾಗಲಿ ಈ ಹಾಡು ಚನ್ನಾಗಿದೆ. ನವೀನ್ ಸಂಜ್ಜು ವಾಯ್ಸ್ ಚನ್ನಾಗಿದೆ. ಸಲಗ ಮೂವಿ ಸೂಪರ್ 𝙈𝙮 𝙡𝙤𝙫𝙚𝙡𝙮 𝘽𝙤𝙨𝙨 🌍❤ 🔥🔥

  • @santhoshkota2117
    @santhoshkota2117 2 года назад +35

    ಹಾಡು ಕೇಳ್ತಾ ಕೇಳ್ತಾ...ಮೂಖವಿಸ್ಮತನಾದೆ,ಪದಗಳೆ ಬರತ್ತಾ ಇಲ್ಲ ನವೀನ್ ಸಜ್ಜು ಅವರನ್ನು ವರ್ಣನೆ ಮಾಡಲು ❤

  • @basavaking631
    @basavaking631 2 года назад +88

    ತುಂಬಾ ಅದ್ಭುತವಾಗಿ ಬಂದಿದೆ ಸರ್ 🙏🙏 ನಾನು ಈ ಹಾಡಿಗೋಸ್ಕರ ಇಸ್ಟು ದಿನ ಕಾದಿದಕ್ಕೆ ಒಳ್ಳೆ ಎಡಿಟ್ ಮೂಲಕ ಮತ್ತಷ್ಟು ನಮ್ಮೆಲ್ಲರ ಹೃದಯವನ್ನು ಮತ್ತೊಮ್ಮೆ ಗೆದ್ದು ಬಿಟ್ಟಿರಿ❤️🙏🙏 ಅಮ್ಮನ ಆಶ್ರೀವಾದ 🙏🙏ನಿಮ್ಮ ಮೇಲಿರಲಿ❤️

  • @cgkeyboardmusicz
    @cgkeyboardmusicz 2 года назад +75

    C. Ashwath sir has not dead
    He is living in NAVEEN sajju sir's voice.
    Higher notes are recalling the day's of ashwath sir 😔 😢

  • @sandeepr8760
    @sandeepr8760 2 года назад +77

    🔥ಅರ್ಥಗರ್ಭಿತ ಸಾಹಿತ್ಯ ಒಳ್ಳೆಯದಾಗಲಿ,ದುನಿಯಾ ವಿಜಯ್,, ನವೀನ್ ಸಜ್ಜು ಅಣ್ಣನಿಗೆ ❣️

  • @sanjeevaks6655
    @sanjeevaks6655 2 года назад +5

    `Dhurjanara swarthake aluthaluthale muluguthalidhe bayake' wt a lyrics🔥🔥

  • @chanduduniya7452
    @chanduduniya7452 2 года назад +54

    Super guru nam boss duniya vijay boss 😎👌jai salaga 👈🙏❤❣one and only salaga 👊💟

  • @shaikarfath219
    @shaikarfath219 2 года назад +14

    Love this song seriously Hats off to writer n singer of this song
    Almost Mostly 200+ times i heard this song 👌

  • @sugunamm2629
    @sugunamm2629 2 года назад +49

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯದಾಗಲಿ ನವೀನ್.

  • @shivarajnavalgund6575
    @shivarajnavalgund6575 2 года назад +37

    No words to express inner beauty of this song!

  • @punithkumardm7186
    @punithkumardm7186 2 года назад +12

    ಸರ್ ನಾನು ಈ ಹಾಡಿಗೋಸ್ಕರ ಪ್ರತಿ ದಿನ ಕಾಯ್ತಾ ಇದ್ದೆ.... 🙇🏻‍♂️ ಕಾದಿದ್ದಕ್ಕೆ ಒಳ್ಳೆಯ ಎಡಿಟ್ ಮೂಲಕ ಮತ್ತೊಮ್ಮೆ ನಮ್ಮೆಲ್ಲರ ಹೃದಯವನ್ನು ಗೆದ್ದು ಬಿಟ್ಟಿರಿ...❤️ ಸಾಹಿತ್ಯ ಮತ್ತು ಸಂಗೀತ ಎರಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್....💐 ನಿಮ್ಮ ದ್ವನಿಯಲ್ಲಿ ಸಿ ಅಶ್ವತ್ ಸರ್ ಸದಾ ಉಸಿರಾಡುತ್ತಾ ಇರುತ್ತಾರೆ .....ದೇವರ ಆಶೀರ್ವಾದ ನಿಮ್ಮ ಮೇಲೆ ನಿಮ್ಮ ಹಾಡಿನ ಮೇಲೆ ಸದಾ ಹೀಗೆ ಇರಲಿ🙏🏻💐

  • @ramesha7660
    @ramesha7660 2 года назад +6

    Sir ur my favorite Singer sir... ಈ ಹಾಡು ಅದ್ಬುತವಾಗಿ ಹಾಡಿದ್ದೀರ sir... Really mind blowing sir ❤️

  • @parashuramhadagali5233
    @parashuramhadagali5233 2 года назад +33

    ಸಲಗ ಮೂವಿ ಕೂಡ ಚನ್ನಾಗಿದೆ ಹಾಗೂ ನವೀನ್ ಸರ್ಜು ಹಾಡು ತುಂಬಾ ಚನ್ನಾಗಿ ಇದೆ.... Jai ಸಲಗ

  • @tejukumar4437
    @tejukumar4437 2 года назад +13

    Listening to this song in loop...omg what a lyrics and voice next level 😍😍

  • @Teampopcorn
    @Teampopcorn 2 года назад +33

    ಎನ್ ಲಿರಿಕ್ಸ್ ಗುರು ಬೆಂಕಿ....ಅದ್ರಲ್ಲಿ ನಿಮ್ಮ ಧ್ವನಿ ಬೇರೆ ರೀತಿಯ ಅನುಭವ ಕೊಡುತ್ತೆ

  • @bhavithchabbi1813
    @bhavithchabbi1813 2 года назад +16

    I cant sleep without hearing it
    Best medicine for heart

  • @maheshtoresaalu5506
    @maheshtoresaalu5506 2 года назад +124

    ಸಾಹಿತ್ಯ ಮತ್ತು ಸಂಗೀತ ತುಂಬಾ ಚೆನ್ನಾಗಿದೆ.. ಅಣ್ಣಾಜಿ.

  • @sharanbasappajapoor6880
    @sharanbasappajapoor6880 2 года назад +20

    Directly hitting heart!
    Impressive lyrics and singing

  • @AryanSira
    @AryanSira 2 года назад +132

    main Jum Anthu GURU,,,, C Ashwath Nenapaadru... Naveen Sajju Anna Etara Songs Ennu Jaasti Release Maadi.. Viji Sir Super

  • @ಸೋಮು.ಗೌಡ್ರುಹುಡುಗ

    ಅತ್ಯಂತ ಅದ್ಭುತ ಹಾಡು ಈ ಹಾಡು ಎಷ್ಟು ವರ್ಷ ಬೀಟು ಕೇಳಿದರು ತನ್ನ ಕಳೆ ಕೆಳಯೋದಿಲ್ಲಾ....😘

  • @manjunathamanju9296
    @manjunathamanju9296 2 года назад +29

    ಸೂಪರ್ ದುನಿಯಾ ವಿಜಯ್ ಸರ್ ನೀಮ್ಮ ತಂಡಕ್ಕೆ ಧನ್ಯವಾದಗಳು ❤️❤️❤️

  • @BlueBird-zg7br
    @BlueBird-zg7br 11 месяцев назад +3

    ಎಂತಾ ಅದ್ಭುತವಾದ ಹಾಡು.....❤❤❤❤❤❤❤

  • @dji8410
    @dji8410 2 года назад +104

    ಸರ್ ಈ ಹಾಡು ಗೋಸ್ಕರ ತುಂಬಾ ದೀನದಿಂದ ಕಾಯಿಸ್ಬಿಟ್ರಿ

  • @sathishvajra7622
    @sathishvajra7622 2 года назад

    ಪದ ಕಣಜ ...ಅರಸು ಅಂತಾರೆ 👌🏻👌🏻👌🏻👌🏻👌🏻👌🏻👌🏻👌🏻👌🏻🙏🏻

  • @ravikumarhm7292
    @ravikumarhm7292 2 года назад +12

    ಭಾವ ತುಂಬಿದ ಸಾಹಿತ್ಯ ಮತ್ತೆ ಮತ್ತೆ ಕೇಳಬೇಕೆನಿಸುವ ಸಂಗೀತ ಅದ್ಭುತ
    ಜೈ ಸಲಗ ಟೀಮ್..

  • @shridharhn2531
    @shridharhn2531 2 года назад

    Dinadalli ondu day e song kelilla andre yeno kaledu konda age anistha ide.........🔥🔥🔥🔥bgm and voice...........

  • @siddanayak2872
    @siddanayak2872 2 года назад +315

    ಈ song ಹಾಡಿದವರಿಗೆ ಬರೆದವರಿಗೆ ಮತ್ತೆ ಸಲಗ ಟೀಮ್ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು❤️

    • @harshithkemmai9303
      @harshithkemmai9303 2 года назад

      ruclips.net/video/xLNZhSg0GfI/видео.html

    • @shrishailshrishail4081
      @shrishailshrishail4081 2 года назад +8

      ಈ ಹಾಡು ಬರೆದವರು, ಮತ್ತು ನವಿನ್ ಸಜ್ಜು ಅವರ ದ್ವನಿಯಲ್ಲಿ ತುಂಬಾ ಚೆನ್ನಾಗಿ ಹಾಡಿದ್ದಾರೆ ,ಅವರಿಗೆ ನನ್ನ ಅಭಿನಂದನೆಗಳು❤

  • @rameshg9210
    @rameshg9210 2 года назад +1

    Charanraj we Lucky to have such a wonderful new version of music director.

  • @ChandraShekar-kz6pj
    @ChandraShekar-kz6pj 2 года назад +12

    ಸೂಪರ್ ಸಾಂಗ್ . ಕೇಳ್ತಿದ್ರೆ ಮೈ ರೋಮಾಂಚನ ಹಾಗುತ್ತೆ. ಸೂಪರ್ ದುನಿಯಾ ವಿಜಿ ಬಾಸ್

  • @vinaykumarmourya7200
    @vinaykumarmourya7200 2 года назад +6

    One more Gifted Voice & Mesmerising Song For Karnataka 💟🙏👏👏👏

  • @dreamhomekannada
    @dreamhomekannada 2 года назад +17

    ಅರಸು ಅಂತಾರೆ ಸಾಹಿತ್ಯ ಮನ ಮುಟ್ಟುವ ಆಗಿದೆ ತುಂಬಾ ದಿನ ಆದ್ಮೇಲೆ ಒಂದು ಒಳ್ಳೆ ಸಾಹಿತ್ಯ.....❤️💯🔥👌

  • @srinivasmani2595
    @srinivasmani2595 2 года назад +2

    Awesome lyrics and signing Sajju bhai... Jai SALAGA

  • @girishb1043
    @girishb1043 2 года назад +24

    ತುಂಬಾ ಅದ್ಭುತವಾದ ಅರ್ಥಪೂರ್ಣವಾದ ಹಾಡು 🙏👌❤

  • @Naanu7725
    @Naanu7725 2 года назад +3

    Naveen sajju always 🔥👌👌👌👌 ದಿನಕ್ಕೆ 4 ಸಾರಿ ಪಕ್ಕ ಕೇಳ್ತೀನಿ ಗುರುವೇ 🙏🙏

  • @viral_vidz2559
    @viral_vidz2559 2 года назад +60

    Meaning + Emotional Goosebumps + massive song by Salaga Team 🔥🔥🔥

  • @loginkannada
    @loginkannada 2 года назад +1

    this Song never get old.. ever green

  • @ಸೂರ್ಯ-ಳ6ಣ
    @ಸೂರ್ಯ-ಳ6ಣ 2 года назад +29

    ಹಾಡು ತುಂಬಾ ತುಂಬಾ ಚೆನ್ನಾಗಿ ಇದೆ ...🙏🙏😍😍😍

  • @AnnoyedAardvark-ku8ys
    @AnnoyedAardvark-ku8ys 4 месяца назад +1

    ಸೂಪರ್ ಬಪರ್ ಗಂಟಲಿನ ಧ್ವನಿ ಸೂಪರ್ good ಮ್ಯೂಸಿಕ್ I will impressed

  • @dhsnayaka7845
    @dhsnayaka7845 2 года назад +16

    ಈ ಹಾಡು ತುಂಬಾ ಚನ್ನಾಗಿ ಇದೆ ❤️🙏 ಜೈ ಸಲಗ my Boss ದುನಿಯಾ ವಿಜಯ್

  • @basaveshb
    @basaveshb Год назад +2

    ಮನಸ್ಸಿಗೆ ಬೇಗ ಹತ್ತಿರವಾಗುವಂತ ಹಾಡು❤️💯

  • @abhishekshet2039
    @abhishekshet2039 2 года назад +26

    Naveen sajju is back to his track.... Excellent lyrics, singing....

  • @saanchisiddharthasiddharth3312
    @saanchisiddharthasiddharth3312 Год назад +2

    ನವೀನ್ ಸಜ್ಜು... ಮಂಡ್ಯ ಮಣ್ಣಿನ ದೇಸಿ ಗತ್ತು... ಎದೆ ತಟ್ಟಿ ಎಚ್ಚರಿಸೋ.. ಕನ್ನಡನ ನಿಮ್ಮ ಧ್ವನಿಲಿ ಕೇಳೋಕೆ ಚಂದ... ಸಿದ್ಧಾರ್ಥ ಮಂಡ್ಯ 💕

  • @panchamukhimovies2738
    @panchamukhimovies2738 2 года назад +8

    ತುಂಬಾ... ಅರ್ಥ ಗರ್ಭಿತ ವಾದ... ಹಾಡು ❤️superb.. Voice.. Naveen sajju bro.. ❤️👌🏻

  • @kavithagopal361
    @kavithagopal361 2 года назад +4

    ಅರ್ಥಗರ್ಭಿತ ಹಾಡು ವಾಯ್ಸ್ 👌🏻👌🏻ಪ್ರೆಸೆಂಟ್ ಲೈಫ್ ಈಗೆ ಅಲ್ವಾ ನಡೀತಾ ಇರೋದು ಸ್ವಾರ್ಥದ ಜನಗಳು.

  • @shivarajanvari4489
    @shivarajanvari4489 2 года назад +7

    ಇದೊಂದು ಅದ್ಭುತವಾದ ಹಾಡು, ಮನಸ್ಸಿಗೆ ಬೇಜಾರದಾಗ ಕೇಳಿದರೆ ನಮ್ಮ ನೋವು ಮಾಯವಾಗುತ್ತದೆ.

  • @Fardeen_.khan_._
    @Fardeen_.khan_._ 2 года назад +4

    This is the 5th time I heard this song goosebumps Naveen sajju u r a fire love your voic and touy

  • @sandeepd6803
    @sandeepd6803 2 года назад +151

    One of the best song from Naveen sajju with lot of meaning

  • @manukumar8884
    @manukumar8884 2 года назад +1

    ಅತ್ಯದ್ಭುತ ಸಾಹಿತ್ಯ ಅರಸು ಅಂತಾರೇ ಸರ್..
    ನವೀನ್ ಅವರ ಧ್ವನಿಯಲ್ಲಿ ಈ ರೀತಿ ವಿಭಿನ್ನ ಹಾಡುಗಳು ಮೂಡಿ ಬರಲಿ..

  • @venkateshls885
    @venkateshls885 2 года назад +32

    Naveen sajju voice is ultimate...watched more than 20 times because of his voice

  • @manjuuppunda4256
    @manjuuppunda4256 2 года назад +2

    Goosebumps ❤ naveen sajju voice🥰

  • @lokeshkuruba3151
    @lokeshkuruba3151 2 года назад +9

    Navven sajju Voice remembered ಸಿ. ಅಶ್ವತ್🙏 ಸರ್ Voice ❤️❤️❤️

  • @mahadevmahadev9347
    @mahadevmahadev9347 4 месяца назад +1

    Sir nim voice keltidre tumbane esta agutte, adrallu appu boss avre helbitidare nim voice avrg esta anta, nev inna dodd mattak belibeku anta devral kelkotivi, ❤❤❤❤❤

  • @chandrashekar3179
    @chandrashekar3179 2 года назад +11

    What a great song and composition Naveen sajju. Hat's of Duniya Viji and Salaga team👍👍👍

  • @sharathkumara9101
    @sharathkumara9101 2 года назад +3

    Yen voice guru ❤
    Super naveen anna

  • @girishgowda5407
    @girishgowda5407 2 года назад +255

    When the 2 real talents are together this will be the output, next level singer Naveen sajju, next level actor Salaga Vijay😍😍👏👏👏👏

    • @shivupothanl5613
      @shivupothanl5613 2 года назад +6

      👍👍😍😍👏👏👏

    • @nithinappu65
      @nithinappu65 2 года назад +6

      .... and nxt level music director.... Charan Raj...🔥

    • @ambi_dacchu_
      @ambi_dacchu_ 2 года назад +3

      Appreciate to charan raj🙌👏

    • @mandeepjain9858
      @mandeepjain9858 2 года назад +2

      @@ambi_dacchu_ nextlevel actor means

    • @aauppar
      @aauppar 2 года назад +1

      @@mandeepjain9858 highly talented

  • @Meet_Mr_Deepu
    @Meet_Mr_Deepu 2 года назад +3

    E Generation C Aswath nam Naveen Sanjuu same to same guru 🔥🔥🔥🔥

  • @manjucrazyy9637
    @manjucrazyy9637 2 года назад +7

    Really we are lucky to have Mr. Naveen sir hats off sir

  • @kushalckeditz
    @kushalckeditz 2 года назад +219

    I am feeling like Mr, C. Aswath sir had come back in his voice. Loved it

  • @ambiuday6272
    @ambiuday6272 2 года назад +12

    Fantastic voice super sangs super music 🎶🎷🎸 👌🔥🔥👌

  • @YashaswiniYashu-w4k
    @YashaswiniYashu-w4k 5 месяцев назад

    ಬೆಲೆ ಕಟ್ಟಲಾಗದ ಹಾಡು💞 wow voice 😊 heat melted 💫😇😇

  • @BBSTV-b9u
    @BBSTV-b9u 2 года назад +11

    ತುಂಬಾ ಅದ್ಭುತವಾದ ಸಾಹಿತ್ಯ ಮನಮುಟ್ಟುವಂತಿದೆ ನವೀನ್ ಸಂಜು ರವರ ಕಂಠದಾನ ❤ ಮತ್ತೆ ಮತ್ತೆ ಸಿ ಅಶ್ವತ್ ರವರ ನೆನಪಾಯಿತು

  • @kalashreeprinters32
    @kalashreeprinters32 2 года назад +1

    ಹಣ್ಣೆಲೆ ವುದುಡಿದಾಗ ಮತ್ತೆ ಚಿಗುರೆಲೆ ಬಂದಂತೆ, ಸಿ ಅಶ್ವಥ್ ನಂತರ ಸುನಿಲ್ ಸಜ್ಜು ಸರ್ ಹಾಡು ನನಗೆ ತುಂಬಾ ಖುಷಿ ಕೊಟ್ಟಿದೆ ಹಾಡು ಬರೆದವರಿಗೆ ಮತ್ತು ಸಂಪೂರ್ಣ ಟೀಮ್ಗೆ ನನ್ನ ಮನ ಪೂರ್ವಕ ಶುಭಾಶಯಗಳು

  • @shashibalajidgstudiosarath529
    @shashibalajidgstudiosarath529 2 года назад +7

    ಸಾಹಿತ್ಯ ಸಂಗೀತ ರಾಗಸಂಯೋಜನೆ ಅದ್ಭುತ ಅಣ್ಣ ಜೂನಿಯರ್ ಅಶ್ವಥ್ ಜೀ 😘

  • @annianni1941
    @annianni1941 2 года назад

    ತುಂಬಾ ಅದ್ಬುತವಾದ ಸಾಂಗ್ ಜೀವನಕ್ಕೆ ಅರ್ಥ ಕೊಡೋವ ಪದಗಳು ತುಂಬಿರುವ ಹಾಡು 👍

  • @mcofficialsite569
    @mcofficialsite569 2 года назад +110

    ಸಿ ಅಶ್ವಥ್ ಅವರ ಧ್ವನಿ ಕೇಳಿದಹಾಗೆ ಅನಿಸಿತ್ತು ...... 😇 ಜೀವನ ಇಷ್ಟೇ ಇರೋದು ಅನ್ನೋದನ್ನ ಒಳ್ಳೆಯ ಸಂಗೀತದ ಮೂಲಕ ತಿಳಿಸಿದರು ನವೀನ್ ಸಜ್ಜು ಅವರು😇
    ಧನ್ಯವಾದಗಳು.......🙏

  • @girishpujar7868
    @girishpujar7868 2 года назад +1

    ಹೆಚ್ಚು ಮಾತುಗಳ ಅವಶ್ಯಕತೆ ಇಲ್ಲ.. ಸಾಹಿತ್ಯ ಸಾಲು ಬರೆದವರಿಗೆ ಮತ್ತು ಹಾಡಿದವರಿಗೆ ಹೃದಯ ಪೂರ್ವಕ ಧನ್ಯವಾದಗಳು 🤐🙏🙏🙏🙏🙏🙏🙏

  • @NeerajSrikanth1905
    @NeerajSrikanth1905 2 года назад +16

    Voice ultimate❤

  • @manikantad1197
    @manikantad1197 2 года назад +1

    Congrats naveen sajju keep rocking
    🎸🎶🎶

  • @naveenv991
    @naveenv991 2 года назад +18

    Meaning +Emotional Goosebumps+Massive song by Salaga team hats up🙋‍♂️ to salagaTeam fr this song💗

  • @madu.goravi2525
    @madu.goravi2525 9 месяцев назад

    ಸೂರ್ಯ ಚಂದ್ರ ಇರುವರೆಗೂ ಜೀವಂತ ಇರುವ ಹಾಡು.. ❤❤👌👌🙏🙏

  • @pubglitekannada7577
    @pubglitekannada7577 2 года назад +23

    His voice remembered us legend C Ashwath sir.🔥❤️😍

  • @kavitha1984
    @kavitha1984 2 года назад

    Naveen sajju sir... neevu e taraha hadu hadi tumba chenagide nim voicege suit agutte👌👌

  • @nareshtn6497
    @nareshtn6497 2 года назад +35

    🙏🙏🙏🙏
    Just a suggestion - since entire India is showing interest and attention towards our industry, subtitles akidre other languages avarige artha agoke easy agirodhu...
    Great work.... Entire team is just incredible
    All the best for your future projects
    Keep rocking

  • @1mcarcare117
    @1mcarcare117 2 года назад +2

    Awesome direction and acting viji sir.... 🙏

  • @lachiaishu1004
    @lachiaishu1004 2 года назад +5

    Duniya Vijay ❤👌👌👌 I am from tamilanadu hosur💥💥💥 ❤❤🙏

  • @vijayl2753
    @vijayl2753 2 года назад +6

    ಸಾಹಿತ್ಯ ಅಧ್ಬುತ, ಗಾಯನ ನಯನ ಮನೋಹರ,ಸುಮಧುರ ಸಂಗೀತ, ಹೆಜ್ಜೆ ಹೆಜ್ಜೆಗೂ ನಡುಕ ಮೋಸ ಅನ್ನೋ ಮಾಯೇಯಲ್ಲಿ ಎಷ್ಟೋ ಮನಸುಗಳು ಮುರಿದಿವೀ, ಅಳುತ್ತಾ ಇವೆ, ಅಬ್ಬಾ ಹಾಡು ಮಾತ್ರ ಹೊಗಳಲು ಪದಗಳೇ ಇಲ್ಲ 🎶🎶🎶🎶🎶🎶🎶🎶🎶🎵🎉🎉✌️✌️✌️✌️✌️🌅✌️✌️

  • @itsabhirapper
    @itsabhirapper 2 года назад +11

    What a vibe of this song 💛🥺

  • @paddys3624
    @paddys3624 2 года назад +4

    Seriously i could feel C Ashwath sir in his voice🙏

  • @Manojmanu12190
    @Manojmanu12190 2 года назад +5

    Yen guru nin Voice 🔥 all the best Naveen
    sanju your future

  • @deepakdee2630
    @deepakdee2630 2 года назад +3

    Yen voice guru nimdhu just lost in different world while travelling 🙏💯💯
    Just hear it while travelling 🤐🙏

  • @sajanka3729
    @sajanka3729 2 года назад +8

    ಈ ಸಾಂಗ್ ಕೇಳಿದರೆ ನಮ್ಮಬಾಸ್ ದು ದುನಿಯಾ ಫಿಲ್ಮ್ ನೆನಪುಆಗುತ್ತೆ ಬ್ರದರ್ ❤

  • @sagarpailwanjagadal
    @sagarpailwanjagadal 2 года назад +1

    Super vijay boss ur team, jai salaga.mind blowing voice naveen sir hats off u

  • @premshivu4090
    @premshivu4090 2 года назад +8

    god Gift in Kanada industry Mr.navensajju

  • @ರಾಜೇಶ್-ಙ4ಷ
    @ರಾಜೇಶ್-ಙ4ಷ 2 года назад +1

    Mosa mado yare adru omme e song keli pls .. I love my Naveen sajju Voice.

  • @narasimhmurthy3245
    @narasimhmurthy3245 2 года назад +4

    Abbaa what a song guru just heart touching superr🖤🖤🖤🖤

  • @prabhubn7514
    @prabhubn7514 2 года назад +3

    Video credit goes to naveen sajju whataa talent 👏 👌 he deserves more than this..

  • @StatusLover-fw5od
    @StatusLover-fw5od 2 года назад +4

    ನವೀನ್ ಸಜ್ಜು ಸರ್ ಕನ್ನಡದ ಭರವಸೆಯ ಸಿಂಗರ್ 😍ಹಾಡು ಅತಿ ಅದ್ಭುತ ಸರ್ 👌👌🔥

  • @mahanthrocky3085
    @mahanthrocky3085 29 дней назад

    Voice super bro nimdu fan agogbitte nimge super singing all the best bro

  • @sagarr353
    @sagarr353 2 года назад +10

    Sincere request to the whole team,
    Create album bhava geethe like this..!
    Naveen Sajju should lead the team...

  • @GayathriS-v6k
    @GayathriS-v6k 7 месяцев назад

    Junior c aswath nam mysore huduga.. Nam mysuru namma naveena... Love u brother..... Ur voice miracle....

  • @chethantraders7951
    @chethantraders7951 2 года назад +5

    Wow 🙀 en voice en lyrics extraordinary song 🔥❤️💥💥

  • @Thor-sms11
    @Thor-sms11 2 года назад

    Arasu anthare... fabulous writing