Размер видео: 1280 X 720853 X 480640 X 360
Показать панель управления
Автовоспроизведение
Автоповтор
Dr. ರಾಜ್ ಕುಮಾರ್ ಅವರು ಹಾಡಿರುವ ಟೈಟಲ್ ಸಾಂಗ್ ಅತ್ಯದ್ಭುತ .....
ಒಳ್ಳೆ ಕಥೆಗಾರ ಅಜಯ್ ಸರ್. ಕನ್ನಡ ಚಿತ್ರರಂಗ ಮರೆತಿದ್ದಾರೆ. ದಯವಿಟ್ಟು ಬಳಿಸಿಕೊಳ್ಳಿ. ಮತ್ತೆ ಒಳ್ಳೇ ಕಥೆ ಕೊಡುತ್ತಾರೆ ಎಂಬ ನಂಬಿಕೆ ಇದೆ.
ಹೆತ್ತವರು ಮೂವಿ ನೋಡ್ದಾಗ ನಾನು ಅನ್ಕೊಂಡೆ ಸರ್. ನಿನ್ನಂತ ಮಗ ಯಾವ್ ತಂದೆಗೂ ಹುಟ್ಬಾರ್ದು ಅಂತ ಬೈಕೊಂಡೆ ತುಂಬಾ ಚನ್ನಾಗಿ ಅಭಿನಯಿಸಿದ್ದೀರಿ. ಸೂಪರ್ ಸರ್
ಹೆತ್ತವರು 💕ಸೂಪರ್,, ನಿಮ್ ಆಕ್ಟಿng ❤️
ನಮ್ಮ ತುಂಬಾ ಇಷ್ಟವಾದ ಮೂವಿ ಬೇವು ಬೆಲ್ಲ ❤
ಹೆತ್ತವರು ಸಿನಿಮಾ ಸೂಪರ್ ಸರ್
ಹಂಸಲೇಖ ಸಾಹಿತ್ಯ ಸಂಗೀತ 👌👌👌 ಅಣ್ಣಾವ್ರು ಹಾಡಿರೋ ಮಕ್ಕಳು ಬೇಕು ಅಂತಾರೆ.. ❤
ಹೆತ್ತವರು ಚಿತ್ರ ಕಥೆ ಎಲ್ಲಾ ಸೂಪರ್. ಆ ಚಿತ್ರದಲ್ಲಿ ಲಕ್ಷ್ಮಿ ಅವರ ಅವರ ಅಭಿನಯ ಅದ್ಭುತ. ಆ ಚಿತ್ರದ ಕ್ಲೈಮ್ಯಾಕ್ಸ್ ನ ಜನ ಒಪ್ಪಿಕೊಳ್ಳುತ್ತಾರಾ ಎಂದು ಲಕ್ಷ್ಮಿ ಅವರು ಹೇಳಿದ್ದರು ಆ ಚಿತ್ರ ಹಿಟ್ ಆದ ನಂತರ ಲಕ್ಷ್ಮಿ ಅವರ ಅಭಿಪ್ರಾಯ ಹೇಗಿತ್ತು ಎಂಬುದನ್ನು ಹೇಳಿದ್ದರೆ ಚೆನ್ನಾಗಿತ್ತು.
ಹೆತ್ತವರ ಅದ್ಭುತವಾದ ಸಿನಿಮಾ ಸರ್ 💞💞
ಮತ್ತೆ ಅಂತಹ ಸಿನಿಮಾ ಮಾಡಿ ಸರ್ ಥಿಯೇಟರ್ ನಿಂದ ಎಲ್ಲ ಜನರು ಮೂಕ ವಿಸ್ಮಿತರಾಗಿ ಹೊರಗಡೆ ಬರಬೇಕು ಚಿತ್ರ ಎಲ್ಲರ ಮನಸ್ಸಿನಲ್ಲಿ ಬೇರೂರಬೇಕು
ಜನ ಥಿಯೇಟರ್ ಗೆ ಬರಲ್ಲ. ಅಂತ ಸಿನೆಮಾ OTT ಅವ್ರು ತಗೊಳಲ್ಲ. ಅದಕ್ಕೆ ಅಂತ ಸಿನೆಮಾ ಬರಲ್ಲ
Olle katege namm kannadigaru ivaglu bele kodtare
ಹೆತ್ತವರು ನೋಡಿದ್ದೀನಿ,,, ಚೆನ್ನಾಗಿದೆ,,,ಸಾಯಿಕುಮಾರ್,,, ನಟನೆ ಚೆನ್ನಾಗಿದೆ,,,, ಅಜಯ್ ಕುಮಾರ್ ನಟನೆ ಕೂಡಾ ಚೆನ್ನಾಗಿದೆ,,,,!!! ಸಿನೆಮಾ,, ಸಿನೆಮಾ ಥರಾ ಇರಬೇಕು,,,,!!!! ಅಷ್ಟೇ
❤❤❤❤❤
ಬೇವು ಬೆಲ್ಲ ಉತ್ತಮ ಚಿತ್ರ....... ಜಗ್ಗೇಶ್ ಕ್ಯಾರಿಯರ್ ನ ಅದ್ಭುತ ಚಿತ್ರ.....
ಅಜಯ್ ಕುಮಾರ್ ನಮ್ಮ ನಾಗಮಂಗಲದ ಹುಡುಗಿ ಅನ್ನದೊಂದಿಗೆ ನಮ್ಮ ಹೆಮ್ಮೆ
👍 , 1st comment !👏👏👏👏👏👏👏👏👏👏
ಕನ್ನಡದ ಕಥೆಗಾರ ಭಾಗ್ಯ ರಾಜ್,,❤
❤❤👌👌👌
ನಿಜ ನಿಮ್ಮನ್ನ ನೋಡಿದಗಲೆಲ್ಲಾ ನನಗೆ ಹೆತ್ತವರು ಕ್ಲೈಮ್ಯಾಕ್ಸ್ ಜ್ಞಾಪಕಕ್ಕೆ ಬರುತ್ತೆ
ಬಹಳ ಮಾಹಿತಿ ಯುಕ್ತ ಸಂದರ್ಶನ ರವೀ ನಂದನ್ ಬಿಟಿಎಂ
Not btm ....hal
ಹೆತ್ತವರು ಮೂವಿ ಅದ್ಭುತ.
Waiting for bevubella
🌹👌👍
S manendhar sir ❤😊🎬
ಎಸ್ ಮಹೇಂದರ್ ಅಲ್ವಾ
ಬೇವು ಬೆಲ್ಲ ನೋಡಿ ನಿಮ್ ಮೇಲೆ ಸಿಟ್ಟು ಬಂದಿತ್ತು
ಹೆತ್ತವರು ಸಿನಿಮಾ ಬಂದಾಗ ಆಗೆಲ್ಲ ಆಡಿಯೋ ಕ್ಯಾಸೆಟ್ ನಲ್ಲಿ ಸಿನಿಮಾ ಕಥೆ ಕೇಳುವ ಕಾಲ ಇತ್ತು ನಮ್ಮೂರಲ್ಲಿ ಈ ಕ್ಯಾಸೆಟ್ ಹಾಕಿ ಹಾಕಿ ದಿನ ಕಥೆ ಕೇಳಿ ಕೇಳಿ ಬಾಯಿ ಪಾಠ ಆಗಿತ್ತು 😅
👍🏼👍🏼👍🏼👍🏼👍🏼
Nimama chnl alli banda ella athyuttama sandarshana dalli idu ondu chennagide
5:36 👂ಕಂಸಲೇಖ ?! 🤷🙆
ಮಾಂಸಲೇಖಾ ತಾನೆ
ಎಲ್ಲಾ ಸಿನಿಮಾನು ಚನ್ನಾಗಿ ಮಾಡಿದಿರಾ ಸರ್.. 🙏🏻
Matte.vinodraj.haki.filam.madi.suparhithagutte
😂😂😂 nija nim climax cein bandaga nimmanna sikre hodibeku anisittu
Ajay.sir.dayavittu.dr.rajkumaravar.kappu.bilupu.cinimagalannu.t.v.yalli.yakela.hAkuvudilla.plz.plz.
Dr. ರಾಜ್ ಕುಮಾರ್ ಅವರು ಹಾಡಿರುವ ಟೈಟಲ್ ಸಾಂಗ್ ಅತ್ಯದ್ಭುತ .....
ಒಳ್ಳೆ ಕಥೆಗಾರ ಅಜಯ್ ಸರ್. ಕನ್ನಡ ಚಿತ್ರರಂಗ ಮರೆತಿದ್ದಾರೆ. ದಯವಿಟ್ಟು ಬಳಿಸಿಕೊಳ್ಳಿ. ಮತ್ತೆ ಒಳ್ಳೇ ಕಥೆ ಕೊಡುತ್ತಾರೆ ಎಂಬ ನಂಬಿಕೆ ಇದೆ.
ಹೆತ್ತವರು ಮೂವಿ ನೋಡ್ದಾಗ ನಾನು ಅನ್ಕೊಂಡೆ ಸರ್. ನಿನ್ನಂತ ಮಗ ಯಾವ್ ತಂದೆಗೂ ಹುಟ್ಬಾರ್ದು ಅಂತ ಬೈಕೊಂಡೆ ತುಂಬಾ ಚನ್ನಾಗಿ ಅಭಿನಯಿಸಿದ್ದೀರಿ. ಸೂಪರ್ ಸರ್
ಹೆತ್ತವರು 💕ಸೂಪರ್,, ನಿಮ್ ಆಕ್ಟಿng ❤️
ನಮ್ಮ ತುಂಬಾ ಇಷ್ಟವಾದ ಮೂವಿ ಬೇವು ಬೆಲ್ಲ ❤
ಹೆತ್ತವರು ಸಿನಿಮಾ ಸೂಪರ್ ಸರ್
ಹಂಸಲೇಖ ಸಾಹಿತ್ಯ ಸಂಗೀತ 👌👌👌 ಅಣ್ಣಾವ್ರು ಹಾಡಿರೋ ಮಕ್ಕಳು ಬೇಕು ಅಂತಾರೆ.. ❤
ಹೆತ್ತವರು ಚಿತ್ರ ಕಥೆ ಎಲ್ಲಾ ಸೂಪರ್.
ಆ ಚಿತ್ರದಲ್ಲಿ ಲಕ್ಷ್ಮಿ ಅವರ ಅವರ ಅಭಿನಯ ಅದ್ಭುತ. ಆ ಚಿತ್ರದ ಕ್ಲೈಮ್ಯಾಕ್ಸ್ ನ ಜನ ಒಪ್ಪಿಕೊಳ್ಳುತ್ತಾರಾ ಎಂದು ಲಕ್ಷ್ಮಿ ಅವರು ಹೇಳಿದ್ದರು ಆ ಚಿತ್ರ ಹಿಟ್ ಆದ ನಂತರ ಲಕ್ಷ್ಮಿ ಅವರ ಅಭಿಪ್ರಾಯ ಹೇಗಿತ್ತು ಎಂಬುದನ್ನು ಹೇಳಿದ್ದರೆ ಚೆನ್ನಾಗಿತ್ತು.
ಹೆತ್ತವರ ಅದ್ಭುತವಾದ ಸಿನಿಮಾ ಸರ್ 💞💞
ಮತ್ತೆ ಅಂತಹ ಸಿನಿಮಾ ಮಾಡಿ ಸರ್ ಥಿಯೇಟರ್ ನಿಂದ ಎಲ್ಲ ಜನರು ಮೂಕ ವಿಸ್ಮಿತರಾಗಿ ಹೊರಗಡೆ ಬರಬೇಕು ಚಿತ್ರ ಎಲ್ಲರ ಮನಸ್ಸಿನಲ್ಲಿ ಬೇರೂರಬೇಕು
ಜನ ಥಿಯೇಟರ್ ಗೆ ಬರಲ್ಲ. ಅಂತ ಸಿನೆಮಾ OTT ಅವ್ರು ತಗೊಳಲ್ಲ. ಅದಕ್ಕೆ ಅಂತ ಸಿನೆಮಾ ಬರಲ್ಲ
Olle katege namm kannadigaru ivaglu bele kodtare
ಹೆತ್ತವರು ನೋಡಿದ್ದೀನಿ,,, ಚೆನ್ನಾಗಿದೆ,,,ಸಾಯಿಕುಮಾರ್,,, ನಟನೆ ಚೆನ್ನಾಗಿದೆ,,,, ಅಜಯ್ ಕುಮಾರ್ ನಟನೆ ಕೂಡಾ ಚೆನ್ನಾಗಿದೆ,,,,!!!
ಸಿನೆಮಾ,, ಸಿನೆಮಾ ಥರಾ ಇರಬೇಕು,,,,!!!! ಅಷ್ಟೇ
❤❤❤❤❤
ಬೇವು ಬೆಲ್ಲ ಉತ್ತಮ ಚಿತ್ರ....... ಜಗ್ಗೇಶ್ ಕ್ಯಾರಿಯರ್ ನ ಅದ್ಭುತ ಚಿತ್ರ.....
ಅಜಯ್ ಕುಮಾರ್ ನಮ್ಮ ನಾಗಮಂಗಲದ ಹುಡುಗಿ ಅನ್ನದೊಂದಿಗೆ ನಮ್ಮ ಹೆಮ್ಮೆ
👍 , 1st comment !
👏👏👏👏👏👏👏👏👏👏