ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಪ್ರೀತಿಯ ರಾಣಿ ಚಂಪಕಳಿಗಾಗಿ ಕಟ್ಟಿದ ಸರೋವರ -Champaka Sarasi- Keladi Nayaka-1

Поделиться
HTML-код
  • Опубликовано: 10 сен 2024
  • #ChampakaSarasi #KeladiDynasty #NandiniKL #akarshME #QueenChamakaandVenkatappanayakalovestory #KeladiNayakaHistory #champakasarasuplace #ShivamoggaHistory #anandapuraChampakaSarasu #ChampakaSarovara
    ಕೆಳದಿಯ ವೆಂಕಟಪ್ಪ ನಾಯಕ ತನ್ನ ಪ್ರೀತಿಯ ಪ್ರೇಯಸಿ ರಾಣಿ ಚಂಪಕಳ ನೆನಪಿಗಾಗಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಭವ್ಯವಾಗಿ ಕಟ್ಟಿಸಿದ ಚಂಪಕ ಸರೋವರದ ಕಥೆ ನಿಮಗಾಗಿ ನೋಡಿ ಅಭಿಪ್ರಾಯ ತಿಳಿಸಿ.
    .
    .
    .
    .
    .
    .
    ಪ್ರೀಯ ವೀಕ್ಷಕರೇ...
    ನಮ್ಮ ಚಾನಲ್ ನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಇರುವ ಸಾಧಕರನ್ನು ಗುರುತಿಸಿ ಅವರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಸಣ್ಣ ಪ್ರಯತ್ನ ಅಷ್ಟೇ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ.. Subscribe ಮಾಡಿ Support ಮಾಡಿ..
    ಧನ್ಯವಾದಗಳು
    Nandini Akarsh
    ವಿಶ್ವಾಸವಿರಲಿ Like ಮಾಡಿ Follow ಮಾಡಿ | ಸೋಷಿಯಲ್ ಮೀಡಿಯಾ ವಿವರಗಳು
    Website : www.digitalmaadhyama.com
    FB : / digitalmaadhyamaofficial
    Insta : / digitalmaadhyama
    Twitter : / digitalmaadhyam
    koo : www.kooapp.com/profile/digitalmaadhyama
    Sharechat : sharechat.com/...
    Telegram Link : t.me/+YXB1F8ye...
    chat.whatsapp....
    Creator social media handles :
    Insta : / nandinigowdakl_official
    fb : / nandinigowdakl
    twitter : / nandinigowdakl
    ನೀವು ನಮಗೆ ಸಹಾಯ ಮಾಡಿ ಇಚ್ಛಿಸುವಿರಾದರೆ ನಮ್ಮ ವಿವರಗಳು
    Paytm, google pay, phone pay- 9741841088
    Account Details : Nandini K L
    State Bank of India
    Ac number : 64107054835
    Ifsc code : SBIN0040200
    Branch : ADB branch , Hassan
    .
    .
    .
    .
    .
    .
    .
    Champaka sarasi history. Keladi Venkatappa nayaka and queen champaka love story, chamapaka sarasi tour, champaka sarasi anandapura, champaka sarasi story, keladi nayaka history, queen champaka videos, champaka sarsai documentary, champaka sarasi information in kannada, chamaka sarasi place, anandapura champaka sarasi videos, keladi queen story, keladi king history, raja Venkatappa nayaka history, keladi love story, Shivamogga history, sagara history, Shivamogga tourism places champaka sarasi, The forgotten queen of Keladi, Rocking Star Yash Reconstructs Champaka Lake In Shivamogga, Yashomarga Foundation, champaka lake history, History of champaka sarasi, Anandapura (Shivamogga), Champaka Sarasi - Older than Taj Mahal
    ಕೆಳದಿ ಅರಸರ ಕಥೆ, ಚಂಪಕ ಸರಸಿ, ತಾಜ್ ಮಹಲ್ ಗಿಂತ ಹಳೆಯ ಪ್ರೇಮ ಸ್ಮಾರಕ, ಆನಂದಪುರ ಚಂಪಕ ಸರೋವರ
    Banavasi Kadambaru History, Badami Chalukyarya History, Talakadu Ganga History, Nayakas of Keladi History, Talagunda History, Hoysala History, Vijayanagara empire, Mysore Odeyaru, Rashtrakootaru, nolamba history, sonde Dynasty, Immadi Pulikeshi, sevuna history
    Banavasi Tour, badami Tour, Talakadu Tour, Keladi Tour, Ikkeri Tour, Bidar Tour, Ballari Tour, Kalaburagi Tour , Chamarajanagar Tour, Hassan Tour, Bagalkot Tour, Belagavi Tour, Bengaluru Rural Tour, Dakshina Kannada Tour, Dharwad Tour, Kolar Tour, Bengaluru Urban Tour, Chikkamagaluru Tour, Chitradurga Tour, Haveri Tour, Davanagere Tour, Kodagu Tour, Koppal Tour, Vijayapura Tour , Gadag Tour, Chikkaballapura Tour, MysoreTour, Chikballapur Tour, Davanagere Tour, Haveri Tour, Kolar Tour, Mandya Tour, Koppal Tour, Raichur Tour, Ramanagara Tour, Yadgir Tour , Kitturu history,
    Digital Maadhyama, Digital Madhyama kannada youtube channel, digital maadhyama nandini kl, digital maadhyama akarsh, digital maadhyama travel, digital maadhyama history, digital maadhyama life story, digital maadhyama cinema interview, digital maadhyama interview, digital maadhyama home tour, digital maadhyama farm tour, digital maadhyama vaade tour, digital maadhyama documentary, digital maadhyama kannada youtuber, kannada famous youtuber, kannada famous youtube channel digital maadhyama, kannada history channel, Journalist NandiniKL, Journalist akarsh Haralakatta, Kannada Famous Journalist Nandini KL, Journalist NandiniGowdakl, Nanduakka, Kannada Famous Content Creator,
    Ikkeri history, Bidar history, Ballari history, Kalaburagi history , Chamarajanagar history , Hassan history, Bagalkot history, Belagavi history, Bengaluru Rural history, Dakshina Kannada history, Dharwad history, Kolar history, Bengaluru Urban history, Chikkamagaluru history, Chitradurga history, Haveri history, Davanagere history, Kodagu history, Koppal history, Vijayapura history, Gadag history, Chikkaballapura history, Mysore history, Chikballapur history, Davanagere history, Haveri history, Kolar history, Mandya history, Koppal history, Raichur history, Ramanagara history, Yadgir history ,Veerappan Story, Police Interviews, RUclipsr Interviews, Jamakandi History, Hampi , Kanakagiri,
    King immadi pulakeshi, King Mayuravarma, King keladi shivappa nayaka, queen Kituru Channamma, King Madakari nayaka,

Комментарии • 18

  • @rajubannur5476
    @rajubannur5476 2 месяца назад

    ಎಲ್ಲರ ಸಹಾಯ ಸಹಕಾರದಿಂದ ೪೦೦ ವರ್ಷದ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿ 🎉🎉

  • @manjunathtn7986
    @manjunathtn7986 2 месяца назад +1

    ಸಾರ್ ನಿಮ್ಮ ಮಾತುಗಳು ತುಂಬಾ ಚೆನ್ನಾಗಿ ಇದೆ....ಆದರೆ ಎಳೆದು ಎಳೆದು ಹೇಳಬೇಡಿ....ನೇರವಾಗಿ ವಿಚಾರಕ್ಕೆ ಬನ್ನಿ....ಕೆಳದಿ ವೆಂಕಟಪ್ಪ ನಾಯಕ ರಿಗೂ ಮತ್ತು ಚಂಪಕ ಎಂಬ ಹೆಣ್ಣು ಮಗಳಿಗು ಇರುವ ಸಂಭಂದ ಮೊದಲು ತಿಳಿಸಿ.....

  • @ambujaganiger9300
    @ambujaganiger9300 2 месяца назад +1

    🙏👌 ಮಾತು ಕಮ್ಮಿ ಮಾಡಿ ನಿಜವಾಡದ್ದನ್ನು ಹೇಳಿ ಬಾಕಿ ಬೇಡಾ

  • @prasadgacharya7667
    @prasadgacharya7667 2 месяца назад

    Great sir neevu tumbha kushi aytu

  • @gopalarjunarjun1726
    @gopalarjunarjun1726 2 месяца назад

    ಒಳ್ಳೆಯ ಕೆಲಸ

  • @tilakrajvarma6818
    @tilakrajvarma6818 2 месяца назад

    Good......

  • @JagadishKonaje
    @JagadishKonaje 2 месяца назад

    Supar

  • @kannadadramaanandakiralu4149
    @kannadadramaanandakiralu4149 2 месяца назад +3

    ಚಂಪಕಸರಸಿ ಜೀರ್ಣೋದ್ಧಾರ ಮಾಡಿ, ಹೊರ ಜಗತ್ತಿಗೆ ಪರಿಚಯಿಸಿದ್ದು ಯಶೋಮಾರ್ಗ ಫೌಂಡೇಶನ್ ಅದನ್ನು ಹೇಳಲು ಮರೆಯಬೇಡಿ.

  • @prasadgacharya7667
    @prasadgacharya7667 2 месяца назад

    Tumba chennagide sir

  • @Anonymous-yg8yb
    @Anonymous-yg8yb 2 месяца назад +1

    ಕೆಳದಿ ಅರಸರು ಮೊಘಲರಿಗಿಂತ ಮುಂಚಿನವರ?

    • @thimmareddys7561
      @thimmareddys7561 2 месяца назад

      @@Anonymous-yg8yb ಕೆಳದಿ ಅರಸರು ವಿಜಯ ನಗರದ ನಂತರ ದವರು ಕೃಷ್ಣ ದೇವರಾಯ ಸಮಯದಲ್ಲಿ ಬಾಬಾರ್ ಬರುತ್ತಾನೆ. ಮೊಘಲರ್ ಕೊನೆಯ ಅರಸ ಓರಂಗ ಜೇಬ್ ನ ಮಗ ಸಣ್ಣ ಸೈನ್ಯ ದೊಂದಿಗೆ ಶಿವಾಜಿ ಮಗ ರಾಜಾರಾಮ್ ಹುಡುಕಿ ಕೊಂಡು ಬರುತ್ತಾರೆ ಆಗ ಕೆಳದಿ ಚನ್ನಮ್ಮ ರಾಜ್ಯ ಭಾರ ಮಾಡುತಿದ್ದಳು. ಇಲ್ಲಿ ಇಲ್ಲ ಎಂದು ಚನ್ನಮ್ಮ ಹೇಳುತ್ತಾಳೆ ಬಂದ ದಾರಿಗೆ ಸುಂಕ ಇಲ್ಲ ಎಂದು ಆ ಸೈನ್ಯದ ತುಕಡಿ ವಾಪಸ್ ಹೋಗುತ್ತದೆ ಅಷ್ಟೇ ಹೊರತು ಯಾವ ಯುದ್ಧ ಇಲ್ಲ ಸೈನ್ಯ ಬಂದಾಗ ಯಾವುದೇ ಸೈನ್ಯ ವಾದರು, ಕೊಳ್ಳೆ ಹೊಡೆಯುವುದು ದೋಚುವುದು ಅತ್ಯಾಚಾರ ನಾಗರಿಕರಿಗೆ ತೊಂದರೆ ಆಗಿದೆ

    • @thimmareddys7561
      @thimmareddys7561 2 месяца назад

      ಕೆಳದಿ ಅರಸರು ಪ್ರಾರಂಭ ಚೌಡಪ್ಪ ಗೌಡ ಬಂಗಾರ ಸಿಕ್ಕ ಮೇಲೆ ನಾಯಕ ನಾಗಿ ವಿಜಯ ನಗರದ ಸಾಮಂತ ನಾಗುತ್ತಾನೆ ಸದಾಶಿವ ನಾಯಕ, ಏಳನೇ ಯವರು ಮೊದಲು ಮಲ್ಲ ರಿದ್ದ ಕೆಳದಿ ನಾಯಕರು ನಂತರ ವೀರಶೈವ ಮತವಲಂಬಿ ಆಗುತ್ತಾರೆ ಅದರಲ್ಲಿ ವೆಂಕಟಪ್ಪ ನಾಯಕ ಚೆನ್ನಮ್ಮ 25 ವರುಷ ಅಳುತ್ತಾಳೆ ಕೃಷ್ಣ ದೇವರಾಯ ಸಮಯದಲ್ಲಿ, ಮೊಘಲ್ ಮೊದಲ ಸುಲ್ತಾನ್ ಬಾಬಾರ್ ಬರುತ್ತಾನೆ ಕೊನೆಯ ಬಾದಾಷಃ ಓರಂಗ ಜೇಬ್ ನ ಮಗ ಸಣ್ಣ ತುಕಡಿ ಯೊಂದಿಗೆ ಶಿವಾಜಿ 2 ನೇ ಮಗ ರಾಜರಾಮ ನಿಗೆ ಚನ್ನಮ್ಮ್ ರಾಜಾಶ್ರಯ ನೀಡಿದ್ದಾರೆ ಎಂದು ಬರುತ್ತಾರೆ ಇವರು ಇಲ್ಲ ಎಂದ ಮೇಲೆ ವಾಪಸ್ ಹೋಗುತ್ತಾರೆ ಯುದ್ಧ ಆಗಿಲ್ಲ ಸುಮಾರು 1450 ರಿಂದ ಹೈದೆರಾಲಿ ಆಕ್ರಮಣ ದ ವರೆಗೆ 1769 ವರೆಗೆ ಕೆಳದಿ ಅರಸರು ಮೊದಲು ವಿಜಯ ನಗರ ಕ್ಕೆ ಸಾಮಂತ ರಾಗಿ ನಂತರ ಸ್ವತಂತ್ರ ರಾಗಿ ಅಸ್ತಿತ್ವ ಇದ್ದರು, ಕಾಳು ಮೆಣಸು ಅಡಿಕೆ ಲವಂಗ, ಸಮುದ್ರ ವ್ಯಾಪಾರ ವಿದ್ದುದರಿಂದ ಶ್ರೀಮಂತ ವಾಗಿತ್ತು @@Anonymous-yg8yb

    • @puneethgn1480
      @puneethgn1480 2 месяца назад +1

      ಹೌದು

    • @user-wf4fd4un5e
      @user-wf4fd4un5e 2 месяца назад +1

      ಹೌದು

    • @rajue4253
      @rajue4253 2 месяца назад +1

      ಹೌದು

  • @thimmareddys7561
    @thimmareddys7561 2 месяца назад

    ಬುರುಡೆ ಆಯ್ತು

    • @prasadgacharya7667
      @prasadgacharya7667 2 месяца назад

      En burude

    • @thimmareddys7561
      @thimmareddys7561 2 месяца назад

      @@prasadgacharya7667 ನೇರ ಇತಿಹಾಸ ಕ್ಕೆ ಬನ್ನಿ ಸಮಯ ಇದ್ದರೆ ಉಳಿದ ವಿಷಯ ಹೇಳಿ ಚಂಪಕ ವೆಂಕಟಪ್ಪ ನಾಯಕನ ಪಟ್ಟದ ಅರಸಿಯೇ ಅಥವಾ ಪ್ರೇಯಸಿ ಯೇ ಉಪ ಪತ್ನಿಯೇ ತಾಜಮಹಲ್ ಹೋಲಿಕೆ ಅಗತ್ಯ ವಿಲ್ಲ ಅದು ಸಹ ವಿಕ್ರಮಾದಿತ್ಯ ಕಟ್ಟಿಸಿದ್ದ ಎನ್ನುವ ಪುರಾವೆ ಗಳಿವೆ