He Bhuvi Ni Dhanyalade | Kannada Buddha Song | Sosale Gangadhar | Rajesh Krishnan (Dhammapada)

Поделиться
HTML-код
  • Опубликовано: 25 ноя 2024

Комментарии •

  • @shivannashimoga
    @shivannashimoga Год назад +2

    Thumba chanagi alidira nimage naana thumbu rudayada danyavadagalu

  • @DhanuDhanu-rn9sl
    @DhanuDhanu-rn9sl 2 года назад +11

    ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ. ದಿನಕ್ಕೆ ಒಂದು ಸಾರಿ ಆದ್ರೂ ಕೇಳಲಿಲ್ಲ ಅಂದ್ರೆ ಮನಸ್ಸಿಗೆ ನೆಮ್ಮದಿನೆ ಇಲ್ಲ.
    ನಮೋ ಬುದ್ದಾಯ 🙏☸️🙏

  • @sureshbadiger5783
    @sureshbadiger5783 3 года назад +61

    ಈ ಹಾಡು ಬರೆದಿರುವ ಸೋಸಲೆ ಗಂಗಾಧರ ಸರ್ ಹಾಗೂ ಈ ಹಾಡು ಹಾಡಿದವರು ರಾಜೇಶ ಕೃಷ್ಣನ್ ಸರ್ ಧನ್ಯವಾದಗಳು 🙏 ಈ ಹಾಡಿಗೆ ತಕ್ಕಂತೆ ಎಡಿಟ ಮಾಡಿರುವಾಗ ಧನ್ಯವಾದಗಳು🙏

  • @shekharmk483
    @shekharmk483 8 месяцев назад +2

    Melodious song, Namo Buddaya 🎉🎉

  • @SharanappaBasappaPadasali
    @SharanappaBasappaPadasali 9 месяцев назад +14

    ಮನೋಜ್ಞ ವಾದ ಹಾಡು.
    ನಿಜಕ್ಕೂ ಸೂಪರ್ಬ್.

  • @channukombin
    @channukombin Год назад +23

    ಈ ಹಾಡು ಅತ್ಯಾದ್ಭುತವಾದ ಹಾಡು ಬಹಳ ಸುಂದರವಾಗಿ ಹಾಡಿರುವ ರಾಜೇಶ್ ಕೃಷ್ಟನ ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು.🙏🙏🙏🙏🙏 ನಾನು ಹಾಡಲು ಪ್ರಯತ್ನ ಮಾಡಬೇಕೆಂದಿದ್ದೇನೆ ದಯವಿಟ್ಟು ಈ ಹಾಡು ಕರೋಕೆ ಇದ್ದರೆ ದಯವಿಟ್ಟು share ಮಾಡಿ plz 🙏🙏🙏🙏🙏🙏🙏

  • @nageshchalawadi-rd2zy
    @nageshchalawadi-rd2zy Год назад +5

    ❤❤❤❤❤ ನಮೋ buddhay

  • @healthyindia36
    @healthyindia36 2 года назад +17

    ಇದು ಕೇವಲ ಹಾಡು ಅಲ್ಲವೇ ಅಲ್ಲ...!
    ಪ್ರಕೃತಿಯ ಪ್ರತಿರೂಪದಂತಿರುವ ಬುದ್ಧ, ಬುದ್ಧನಂತಿರುವ ಪ್ರಕೃತಿಯ ಕುರಿತು ಪ್ರತಿ ಜೀವಿಗಳ ಹೃದಯದ ಶಬ್ಧವಿದು.

  • @chananjundamurthy8751
    @chananjundamurthy8751 Год назад +7

    ಬಹಳ ಅದ್ಭುತ ಗೀತೆ, ಗಂಗಾಧರ್ ಸೋಸಲೆ ರಚಿಸಿರುವುದಕ್ಕು, ರಮೇಶ್ ಕೃಷ್ಣನ್ ರವರ ಮನಸೂರೆಗೊಳ್ಳುವ ದನಿ ಚೆಂದದ ಫೋಟೋಗ್ರಫಿ, very excellent good luck to everyone.

  • @ashwinkumar7052
    @ashwinkumar7052 Год назад +2

    Dhamma suttagalanu hadina mulaka janatege tiliyapadisidare innu uttama ❤🙏👍

  • @abhilashgubbi9
    @abhilashgubbi9 11 месяцев назад +3

    Adbuthake Dumukida hage ayithu namo buddaya

  • @maheshkumar-ym6nf
    @maheshkumar-ym6nf 2 года назад +8

    ಮನುಷ್ಯನ ಅಹಂಕಾರ ಕರಗುತ್ತೆ ಈ ಹಾಡನ್ನ ಕೇಳಿದಾಗ ಧನ್ಯವಾದಗಳು ರಾಜೇಶ್ ಸರ್ ನಿಮ್ಮ ಧ್ವನಿ ಇಂದ ತೂಕ ಜಾಸ್ತಿ ಆಯ್ತು

  • @SundreshSundresh-o9n
    @SundreshSundresh-o9n 9 месяцев назад +3

    ನಮೋ ಬುದ್ಧ ❤💐🙏🇪🇺

  • @siddarajuyashas4918
    @siddarajuyashas4918 Год назад +17

    ಸಾಹಿತ್ಯ ಸಂಗೀತ, ರಾಜೇಶ್ ಕೃಷ್ಣನ್ ಸರ್ ರವರ ಸುಮಧುರ ಕಂಠದಿಂದ ಸವಿಜೇನಾಗಿ ಮೂಡಿಬಂದಿದೆ ಸೂಪರ್ ಸರ್❤️❤️🌹🌹🙏🙏

  • @MaheshMahes-jg3og
    @MaheshMahes-jg3og Месяц назад +1

    Buddham sharanam gacchami 💙

  • @chaithrachaithra1342
    @chaithrachaithra1342 Год назад +16

    ನನಗೆ ತುಂಬಾ ಇಷ್ಟವಾದ ಹಾಡು ಜೈ ಭೀಮ್

  • @malathir1855
    @malathir1855 3 года назад +25

    ಸೂಪರ್ ಸಾಂಗ್ ಕೇಳ್ತಿದ್ರೆ ಯಾವುದೋ ಲೋಕಕ್ಕೆ ಹೋದ ಹಾಗೆ ಆಗತ್ತೆ nice singing

  • @sampathkumara9691
    @sampathkumara9691 3 месяца назад +2

    ಬಹುಜನ ಗೀತೆ ಗಳು ಇನ್ನು ಹೆಚ್ಚಿಗೆ ಬರಲಿ 💙💐

  • @monishayash6007
    @monishayash6007 2 года назад +21

    ಅದ್ಬುತ ರಚನೆ, ಸಂಗೀತ ಮತ್ತು ತುಂಬಾ ಸೊಗಸಾಗಿ ಹಾಡಿದ್ದಾರೆ ಗುರುಗಳು ❤️❤️ ಕೇಳಲು ಇಂಪಾಗಿದೆ☺️☺️☺️

  • @naveenzking7681
    @naveenzking7681 3 месяца назад +1

    ಏನು 🎶 music ಅಧ್ಭುತ....ಅದರ ಜೊತೆ ರಾಜೇಶ್ sir voice ಅಬ್ಭಾ ಎಷ್ಟು ಕೇಳಿದರೂ ಕೆಳತ ಇರಬೇಕು ಅನಿಸುತ್ತದೆ...ಧನ್ಯವಾದಗಳು ರಾಜೇಶ್ sir

  • @SHRIMANTBIRADAR150
    @SHRIMANTBIRADAR150 2 года назад +8

    🙏🙏♥️🇮🇳🌹ತುಂಬಾ ಮನಸೋತು ಹೋದೆ ನಾನು ತುಂಬಾ ಅದ್ಭುತ ಹಾಡು ಹಾಡಿದವರಿಗೆ ನನ್ನ ಅನಂತ ಕೋಟಿ ಧನ್ಯವಾದಗಳು ಸರ್♥️🙏

  • @htghanti5841
    @htghanti5841 3 года назад +4

    ಹಾಡು ಕೇಳುತ್ತಾ ನನ್ನೇ ನಾ ಮರೆತೇ
    🙏🙏🙏🙏ಬುದ್ಧ.... ಸದಾ ನಿನ್ನ ಸ್ಮರಣೆಎಲ್ಲಿ

  • @Rameshjp-ok1hw
    @Rameshjp-ok1hw 7 месяцев назад +3

    ಈ ಮಣ್ಣಿನ ಮೂಲ ದಮ್ಮ. ಬುದ್ಧ ದಮ್ಮ ಪ್ರಸಾರ ಗೀತೆ ಬರೆದ ಸೋಸ್ಲೆ ಅವರಿಗೆ ಭೀಮ ನಮನಗಳು

  • @siddharthsinge6895
    @siddharthsinge6895 Год назад +16

    ನಮೋ ಬುದ್ಧಯಃ ನಮಃ ಜೈಭೀಮ್ ಜೈ ಪ್ರಬುದ್ಧ ಭಾರತ 💙💙🙏🙏

  • @santhrupthan1214
    @santhrupthan1214 10 месяцев назад +2

    ನಮೋ ಬುದ್ದಾಯ ಜೈ ಭೀಮ್ ❤❤❤❤

  • @agniap8054
    @agniap8054 2 года назад +52

    ಈ ಗೀತೆಯನ್ನು ಬರೆದವರು ನಮ್ಮ ಊರು ಸೋಸಲೆ ಗ್ರಾಮದ... ಗಂಗಾಧರ್ ಅಣ್ಣ

    • @basavannakc9068
      @basavannakc9068 8 месяцев назад

      ದಯಮಾಡಿ ಅವರ ಪೋನ್ ಕಳಿಸಿ.

    • @yogeshms2949
      @yogeshms2949 6 месяцев назад

      super song

    • @rajeshrajesh1463
      @rajeshrajesh1463 3 месяца назад

      ಸರ್ ನಾಗೇಶ್ ಶೋಸಲೆ ಗೊತ್ತೇ... ನಮ್ಮ ಲೆಕ್ಚರ್ ಆಗಿದ್ರು....

  • @annapurnanagaraj81
    @annapurnanagaraj81 2 года назад +1

    Dhanyalaade, ee haadannu keli, rachicida Gangadar, Sosale Sir ge, haadida Rajesh Krishan Sir ge shatakoti vandanegalu. Thank you

  • @naveenzking7681
    @naveenzking7681 3 месяца назад +1

    ಈ ಹಾಡಿನಲ್ಲಿ ಗೌತಮ ಬುದ್ಧ ರ ಹಾಗೂ ಭೂಮಿ ತಾಯಿಯು ಅಧ್ಭುತ ಶಕ್ತಿ ತುಂಬಿದೆ

  • @khavdujaysukh1236
    @khavdujaysukh1236 9 месяцев назад +1

    ☸️💙🙏
    Namo Buddhay

  • @nagarajumadaiah9123
    @nagarajumadaiah9123 2 года назад +63

    ಈ ಹಾಡನ್ನು ಹಾಡಿರುವ ರಾಜೇಶ್ ಕೃಷ್ಣನ್ ರವರಿಗೆ ಹಾಗೂ ಸಾಹಿತಿ ಸೋಸಲೆ ಗಂಗಾಧರ್ ರವರಿಗೆ ಬುದ್ಧ ನಮನಗಳು 🙏🙏🙏🙏🙏

  • @manjunathkesthuru6311
    @manjunathkesthuru6311 2 года назад +13

    ಅತ್ಯಂತ ಸುಮಧುರವಾದ ರಾಗಸಂಯೋಜನೆ
    ಮಧುರವಾದ ರಾಜೇಶ್ ಕೃಷ್ಣನ್ ರವರ ಗಾಯನ
    ಅತ್ಯುತ್ತಮ ಸಾಹಿತ್ಯ.
    ಉತ್ತಮವಾದ ಬುದ್ಧ ಗೀತೆಯನ್ನು ನೀಡಿರುವ ಈ ತಂಡಕ್ಕೆ ಅಭಿಮಾನದ ವಂದನೆಗಳು
    ಸದಾ ಕೇಳುತ್ತಲೇ ಇರಬೇಕೆಂಬ ಹಾಡು

  • @KavyaBRKavya
    @KavyaBRKavya Год назад +4

    🙏ಮನ ಮುಟ್ಟುವ ಸಾಲುಗಳು ಸರ್ ಅದ್ಬುತ

  • @rohiniag762
    @rohiniag762 3 года назад +1

    Namaste Sosale Gangadhar Sirge Nimma swara siriyinda innu hecchina Geetegalu Mrustana bojanadante namage siguvantagali anta Bhagavan Buddharalli bedikollutene

  • @naveenzking7681
    @naveenzking7681 3 месяца назад +1

    ಈ ಹಾಡು ಬರೆದ ಮಹನೀಯರಿಗೆ ಹೃದಯಪೂರ್ವಕ ಧನ್ಯವಾದಗಳು

  • @indraindra7625
    @indraindra7625 10 месяцев назад +1

    ಅದ್ಭುತವಾದ ಗೀತ ರಚನೆ🙏🙏

  • @narasimhaiahr3185
    @narasimhaiahr3185 Год назад +3

    This songs is naturally great Buddhism's philosophical thoughts give raises.🙏🙏🙏

  • @mahadevaswamyks2735
    @mahadevaswamyks2735 3 года назад +16

    🙇ಬುದ್ಧಂ ನಮಾಮಿ ಧಮ್ಮಂ💖 ನಮಾಮಿ ಸಂಘಂ ನಮಾಮಿ 🙏

  • @baburaohosmani3232
    @baburaohosmani3232 2 года назад +11

    ಈ ಹಾಡಿಗೆ ದ್ವನಿ ಖಳೆ ರಾಜೇಶ್ ಕೃಷ್ಣನ್ ಸರ್... 👌👌🔥🔥♥️♥️

  • @Venkatesh.P590
    @Venkatesh.P590 4 месяца назад +2

    ಎಷ್ಟು ಚನ್ನಾಗಿ ಇದೆ ಹಾಡು ಆಹಾ 😊

  • @mabudhoni8923
    @mabudhoni8923 3 года назад +46

    ಈ ಹಾಡನ್ನು ಬರೆದವರು 21 ನೇ ಶತಮಾನದ ಬುದ್ದರೆ ಇರಬೇಕು

  • @chennumourya5369
    @chennumourya5369 3 года назад +13

    ಅದ್ಭುತ ಸಾಲುಗಳು ಅದ್ಭುತ ಸಂಯೋಜನೆ ಅದ್ಭುತ ಸಂಗೀತ

  • @Rockravana1414
    @Rockravana1414 2 года назад +7

    ಭುವಿ ನೀ ಪಾವನಳೆ ಆದೆ ಬುದ್ಧರ ಅಡೆದು. 🙏🙏🙏💖💖❤️🔯🌟💖🔯🌟

    • @dhushanthakk367
      @dhushanthakk367 2 года назад

      ಕನ್ನಡ ಸರಿಯಾಗಿ ಉಚ್ಚಾ ರಣೇ ಮಾಡಿ

    • @dhushanthakk367
      @dhushanthakk367 2 года назад

      ಹಡೆದು)👌 ( ಅಡೆದು?) ತಪ್ಪು

    • @Rockravana1414
      @Rockravana1414 2 года назад

      ಖಂಡಿತಾ ಸರ್ ಏನೋ ಅವಸರದಲ್ಲಿ ಮಾಡಿದೆ ಕ್ಸಮಿಸಿ

  • @maheshkumar1592
    @maheshkumar1592 Год назад +2

    Hats of sosale gangadhar evergreen sog gives

  • @ramdaskotyan3206
    @ramdaskotyan3206 Год назад +1

    ಜೈಭೀಮ್ ಜೈ ಬುದ್ಧಯ

  • @basavarajpatil4814
    @basavarajpatil4814 3 месяца назад +1

    ಸೊಗಸಾದ, ಅರ್ಥ ಪೂರ್ಣ ಹಾಡು

  • @anildn9829
    @anildn9829 Год назад +23

    ಬುದ್ಧರ ಕುರಿತು ಕನ್ನಡ ದಲ್ಲಿ ರಚಿಸಿರುವ ಅದ್ಬುತವಾದ ಸಾಹಿತ್ಯ

  • @kavitapradhan2498
    @kavitapradhan2498 Год назад +4

    ❤❤namo buddhaya 🙏🙏🌷🙏🙏🙏

  • @akashsingi1833
    @akashsingi1833 3 года назад +16

    ಆದರೆ ನಾನು ಅಂಬೇಡ್ಕರ ಬಗ್ಗೆ 4 ಹಾಡನ್ನು ಬರೆದಿನಿ

  • @anasuyaanasuya1522
    @anasuyaanasuya1522 2 года назад

    Rajesh sir nim voice li e song thumba sogasagide estu kelidru matte kelbeku ansutte voice and sahitigalige dhanyavadagalu

  • @manjunupparahatty6780
    @manjunupparahatty6780 3 года назад +30

    ನಾ ಧನ್ಯನಾದೆ...ರಚಿಸಿದವರಿಗೆ, ಹಾಡಿದವರಿಗೆ...ಕೋಟಿ ಕೋಟಿ ಪ್ರಣಾಮಗಳು...🙏🙏🙏🙏

  • @prasannam3988
    @prasannam3988 3 года назад +10

    ನಮೋ ಬುದ್ದಯ🙏🙏

  • @bharathkumarkv435
    @bharathkumarkv435 3 месяца назад +1

    ಬುದ್ದಾಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ
    ಧಮ್ಮ ಶರಣಂ ಗಚ್ಛಾಮಿ.
    ಜೈ ಭೀಮ್ ❤❤

  • @mallikarjunhothpet2981
    @mallikarjunhothpet2981 3 года назад +11

    Super song.... Nice ಸಿಂಗಿಂಗ್

  • @johnybuddha5102
    @johnybuddha5102 2 года назад +4

    Thanks to team and Rajeshkrishnan sir wonderful song giving 😊🙏
    Sammasambuddha NAMO BUDDHAY
    NAMO DHAMMAY
    NAMO SHANGAYA
    🙏🙏🙏

  • @pradeepchalukya5680
    @pradeepchalukya5680 7 месяцев назад +1

    ಜೈಭೀಮ್ ನಮೋ ಬುದ್ಧಾಯ 🙏🏻

  • @jyotiwaadekar7162
    @jyotiwaadekar7162 3 года назад +7

    Super song man ko Shanti mili ek din aisa jaroor aye ga poore sansar me sirf buddh hi buddh hange.. Jai bheem Namo Buddhaya 🙏 💙

  • @sachindhone3618
    @sachindhone3618 3 года назад +15

    नमोबुध्दाय जयभिम.
    India is land of Lord Buddha.

  • @mahadevaprasad1541
    @mahadevaprasad1541 Год назад +1

    ನಮೋ ಬುದ್ಧಾಯಾ
    🙏🌹🌹🌹🌹🌹🙏

  • @kamalakshie6479
    @kamalakshie6479 8 месяцев назад +1

    ನಮ್ಮಬುದ್ದನಿಗೆನಮ್ಮ ನಮನಗಳು 🙏🙏🙏🙏🙏🌹🌹🌹🌹🌹

  • @muniswamimuniswami3373
    @muniswamimuniswami3373 2 года назад +1

    ಇಂಪಾಗಿದೆ ಸುಮುದುರ ಹಾಡು ಹೇ ಭುವಿ ರಾಜೇಶ್ ಕೃಷ್ಣನ ಸರ್ ವಾಯ್ಸ್ ಸೂಪರ್ ಸರ್

  • @shri1891
    @shri1891 Год назад +1

    ಬುದ್ಧಮ್ ಶರಣಂ ಗಚ್ಛಾಮಿ
    ದಮ್ಮಮ್ ಶರಣಂ ಗಚ್ಛಾಮಿ
    ಸಂಘಂ ಶರಣಂ ಗಚ್ಛಾಮಿ
    ಜೈ ಭೀಮ್ ನಮೋ ಬುದ್ಧಾಯಾ🙏🙏

  • @ahalyashetty2626
    @ahalyashetty2626 Год назад +2

    Really so soul touching Divine song .singing so beautifully.

  • @blueboys4561
    @blueboys4561 3 года назад +4

    ಈ ಹಾಡು ಬರೆದವರು ಗೆ ಕೋಟಿ ಕೋಟಿ ನಮನ ನಮೋ ಬುದ್ಧಯ್ಯ 🙏🙏🙏

  • @harishhari5398
    @harishhari5398 3 года назад +10

    ಅದ್ಭುತ ಸಾಂಗ್

  • @mr_lucky_official_1872
    @mr_lucky_official_1872 3 года назад +9

    Koti koti namanagalu sir jai bheem

  • @DhamanBelsoor
    @DhamanBelsoor 2 дня назад +1

    O Lord Buddha Bless me🙏🙏💐💐

  • @pallavib1398
    @pallavib1398 2 года назад +6

    BEAUTIFUL melodious music composed on behalf of Ashwini Recording company and excellent voice of artist Rajesh krishnan, lyrics by Sosale Gangadhar sir. Hatsup you sir. Jai bheem, Jai BUDDA DHAMMA.

  • @shivanandam980
    @shivanandam980 Год назад +2

    Wow what a great song it's a mind blowing song sung by Rajesh Krishnan sir ❤

  • @kamalakshie6479
    @kamalakshie6479 2 месяца назад

    ನ ಮ್ಮ ಬುದ್ಧ ನಿಗೆ ನಮ್ಮ ನಮನಗಳು 🙏🙏🙏🙏🙏🙏🙏🙏🙏🎉🎉🎉

  • @RajannaRajanna-jt4ve
    @RajannaRajanna-jt4ve 3 месяца назад +1

    ನಮೋ ಬುದ್ಧಾಯ 💙💙💙💙🌏

  • @madhavan6930
    @madhavan6930 Год назад +2

    ಸೊಗಸಾದ ಹಾಡು ಹಾಗೂ ಸಾಹಿತ್ಯ♥

  • @whatsappstatusvideobhishek5605
    @whatsappstatusvideobhishek5605 3 года назад +3

    En song 🥰🥰🥰ಸೂಪರ್ 🍫🍫🍫🍫😘😘😘😘😘😘🙏🙏🙏🙏🙏🙏

  • @shamalachandrappa2420
    @shamalachandrappa2420 2 года назад +9

    jai buddist💕💘💕👌👌👌💯💯💯💯💯💯💯💯

  • @chandrappamchandrappa3558
    @chandrappamchandrappa3558 2 года назад +12

    🙏🏽🌹 namo buddhaya 🌹🙏🏽🌹 jai bheem 🌹🙏🏽 Jai buddist 🌹🙏🏽🌹 jai savidan 🌹🙏🏽 Jai RRA 🌹🌹🌹🌹🌹🌹🌹🌹🌹🌹

  • @Adithya_0007
    @Adithya_0007 Месяц назад

    ರಾಜೇಶ್ ಕೃಷ್ಣನ್‌ ಅಧ್ಬುತವಾಗಿ ಹಾಡಿದ್ದಾರೆ

  • @srinivaskj5154
    @srinivaskj5154 Год назад +2

    Excellent super song, thank you so much Sir. Wonderful marvelous. ❤🎉🎉

  • @smanjunathaswamy2894
    @smanjunathaswamy2894 Год назад +2

    ❤❤ What a song, great lyrics and off course a sweet melodious voice of our Jr SPB Rajeshkrishna❤❤

  • @paanchajanyacreationsbantw8722
    @paanchajanyacreationsbantw8722 2 года назад +1

    Bahala sogasaada haagu.... 👌🏻🙏🏻🚩

  • @leelasuhaan258
    @leelasuhaan258 2 года назад +6

    Thank You So So So Much Dear All Such Beautiful Song Of Lord Buddha, I Don't Know How Much I Love And Like This Wonderful Words Of Song, May Lord Buddha Bless You All And Give You All All Beautiful Songs And Beautiful Life For You All 🙏❤️🌹 Love You So Much Dear All, For The Beautiful Song

  • @Shhh1998
    @Shhh1998 2 года назад +8

    Super song😘😘 Really thanks to Rajesh Krishna sir and team🙏🙏

  • @dveerareddy99
    @dveerareddy99 3 года назад +9

    L listen more than 100 times. So nice melody song.....

  • @Shravanbauddhvlogs
    @Shravanbauddhvlogs Год назад +1

    Jay bhim,,, Namo buddhay 🙏🙏🌹🌹🌹💐🌹🌹💐💐🌹🌹💐🌹💐💐💐🌹🌹🌹💐

  • @bheemkadivanna4489
    @bheemkadivanna4489 3 года назад +7

    Namo buddha....

  • @sangeetakuchikar4678
    @sangeetakuchikar4678 2 года назад +4

    Very very nice sang🙏💙

  • @manjuprasad7648
    @manjuprasad7648 2 года назад +6

    Wow Really Beautiful song I like so much ❤️ It's Peaceful heart touch song❤️🌱🙏

  • @SathihshbHb
    @SathihshbHb 10 месяцев назад +2

    Super song sir

  • @pavankumar4963
    @pavankumar4963 3 года назад +4

    Ee haadalli adamya shakthi ide.

  • @SuneethaRSunee
    @SuneethaRSunee Месяц назад +1

    🙏💗

  • @basawarajjogurkar215
    @basawarajjogurkar215 Год назад +1

    Namo buddha❤ super song🎵

  • @karthikyk1237
    @karthikyk1237 2 года назад +3

    Rajesh ❤❤voice 😘😘

  • @sunilvarun988
    @sunilvarun988 3 года назад +6

    Namo buddhaya

  • @shivanandam980
    @shivanandam980 Год назад +1

    I heard daily number of times but I want to hear daily just like national anthem

  • @jayasomasekhar6972
    @jayasomasekhar6972 2 года назад +1

    Wonderful song. I love this song. Thank you so much.

  • @arraraju3774
    @arraraju3774 3 года назад +2

    నేను ఎన్నిసార్లు విన్ననో ఈ పాట.
    నమో బుద్ధాయ.

  • @rameshsangam7409
    @rameshsangam7409 Год назад

    Super voice
    Super song
    Namo buddhaya
    Sadhu Sadhu Sadhu

  • @chiranjeevidevaramani7196
    @chiranjeevidevaramani7196 11 месяцев назад +2

    Really amezing ❤❤

  • @doddananjappar5821
    @doddananjappar5821 2 года назад

    ಅಧ್ಬುತ ರಚನೆ .ಸಂಗೀತ ಮತ್ತು ಸುಮಧುರ ಕಂಠ

  • @kuruvallymarenna7910
    @kuruvallymarenna7910 2 года назад +1

    Wonderful lyrics, melodious composition, amazing photographs, heart touching singing with awesome orchestra. Hats off to the artists behind screen and photographers.🙏🙏🙏

  • @chandrappamchandrappa3558
    @chandrappamchandrappa3558 2 года назад +4

    🙏🏽🌹 namo buddhaya 🌹🙏🏽 Jai buddist 🌹🙏🏽 Jai bheem 🌹🙏🏽 Jai RRA 🌹🙏🏽🌹🌹🌹🌹🌹🌹🌹🙏🏽

  • @b.g6838
    @b.g6838 2 года назад

    ತುಂಬಾ ಸೊಗಸಾಗಿ ಇಂಪಾಗಿ ಇದೇ 🙏🙏