ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸರ್ ❤🎉 ನೀವು ಕೊಡುವಂತ ಮಾಹಿತಿ ಸಾವಿರಾರು ಜನಗಳ ಜೀವನ ಬದುಕನ್ನು ಚೇಂಜ್ ಮಾಡುತ್ತೆ ಸರ್ ನೀವು ಹಾಕುವ ಪ್ರತಿಯೊಂದು ವಿಡಿಯೋ ಮಿಸ್ ಮಾಡದೆ ನೋಡ್ತೀನಿ ಸರ್ ನಿಮಗೆ ನಿಮ್ಮ ಆಲೋಚನೆಗೆ ನಿಮ್ಮ ಮಾಹಿತಿಗೆ ಅನಂತ ಅನಂತ ಧನ್ಯವಾದಗಳು ಸರ್ 🎉❤🌹🇳🇪👑 ಕೋಟಿ ಸಂಪಾದನೆ ಮಾಡಿ ಒಂದಿನ ನಿಮ್ಮನ್ನು ಮೀಟ್ ಮಾಡ್ತೀನಿ ಸರ್ ನೀವು ಇರೋ ಜಾಗಕ್ಕೆ ಹುಡಿಕೊಂಡು ಬರ್ತೀನಿ ಸರ್ ಧನ್ಯವಾದ 🎉 ಇದನ್ನು ಓದಿ ನೀವು ರಿಪ್ಲೈ ಅನ್ಸರ್ ಮಾಡಿ ಸರ್ ಥ್ಯಾಂಕ್ಯು 🎉❤🌹👑🇳🇪
ಎಲ್ಲರಿಗೂ ನಮಸ್ಕಾರಗಳು, ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು ಹೊಸ ವರ್ಷದ ವಸಂತದಲ್ಲಿ ಹಳೆ ಬೇರು ಹೊಸ ಚಿಗುರು ಎಂಬಂತೆ ನಿಮ್ಮ ಎಲ್ಲಾ ಕಹಿ ಘಟನೆ ಮರೆತು ಹೊಸ ಹೆಜ್ಜೆ ಹೊಸ ಆಲೋಚನೆ ಯೊಂದಿಗೆ ಮುನ್ನಡೆಯಿರಿ ನೀವು ಕಂಡ ಕನಸುಗಳು ಮುಂದಿನ ವರ್ಷ ಅನ್ನುವಷ್ಟರಲ್ಲಿ ಈಡೇರಿಸಲಿ ಆ ದೇವರು 💐💐🎂🙏 ಯೂನುಸ್ ಕನ್ನಡಿಗ
Yes it is 100% true, ಇಲ್ಲಿ ಇವರು ಹೇಳಿದ ಒಂದೊಂದು ಮಾತು ಸತ್ಯ, ಯಾಕಂದ್ರೆ ನನಗೆ ಇದರ experience ಆಗಿದೆ, ಖಂಡಿತ ನಾವು ಯಾವುದರ ಕಡೆ ಹೆಚ್ಚು ಗಮನ ಕೊಡುತ್ತೇವಿ, ಅದು ಸಿಕ್ಕೆ ಸಿಗುತ್ತೆ, ನನಗೆ ಒಂದು ಪುಸ್ತಕ ಇದಕ್ಕೆ ಕಾರಣ, 2008 ರಲ್ಲಿ ನಾನು Randy pausch ಅವರ ಕನ್ನಡ ಅನುವಾದ ಪುಸ್ತಕ " ದಿ ಲಾಸ್ಟ್ ಲೆಕ್ಚರ್" ಅನ್ನು ಓದಿದ ಮೇಲೆ ನನ್ನ ಎಲ್ಲಾ ಗುರಿಗಳು ಸಕ್ಸಸ್ ಆಗಿದೆ. ಈ ವೀಡಿಯೊ ವಿಷ್ಯ ಸತ್ಯವಾಗಿದೆ.
With full of positive energy I am going to start this year .Thank you for explaining to us in a simple way keep moving forward and give such good content to all the people of karnataka .Thank you so much for the video at the beginning of 2025 year. ❤ All the best for u sir ❤ thank you once again.
U r literally changing my mind, ur one one word tells abt how u r passionate towards ur life. Thanks for this beautiful video universe. Thank for u also😊
Yes correct bro last one year inda positive agidini 😊 Nan yav vishaydalli positive agidino Ade related tumba opportunities create agtide😊😍 money love fitness health businesses investment and lifestyle etc..Thank you❤
One of the best video I have ever seen on RUclips... Thanks bro, actually I never expected such a video from Investment channel❤❤❤ ಎಲ್ಲರಿಗೂ ಒಳ್ಳೆದಾಗ್ಲಿ.. ಹೊಸ ವರ್ಷಕ್ಕೆ ಹೊಸತನ ಬರಲಿ
Bro Helodu mukya Alla Nadkolodu Mukya It's my first Comment for your Video Maximum Nim Videos Yella nodidini Nimalli idelle qualities Maximum ide Bro 😊 Nan Mind heltide neevu Feature alli yav Warren Buffett , Rakesh Jhunjhunwala gu kammi irolla Istu young Age alli Neev tildirodu , Tilide irodu tilkondu Yellara Uddarakke Shramastidira 🙇 Hats off
The celender has changed.. So nam ವಿಚಾರಗಳು ಬದಲಾಗಬೇಕು... 👌👌 super.. Think and grow rich ಈ ಪುಸ್ತಕ ಬೆಳಗಾವಿ ಅಧಿವೇಶನ ಡ್ಯೂಟಿ ಹೋದಾಗ ತುಗೊಂಡೆ sir. ಇಂಗ್ಲಿಷ್ nalli ede
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ❤️
Happy new year sir 🎉
Happy New Year 🎉 2025🎉
Netweb technology information please
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಅಣ್ಣ
ನಿಮಗೂ ಅಷ್ಟೇ ಬ್ರೋ ನಿಮ್ಮ ಬೆಂಬಲ ಇಂಗೆ ಇರಲಿ
ಹೊಸ ವರ್ಷದ ಶುಭ ಆರಂಭದಲ್ಲಿ ಶುದ್ಧ ಶುಭ ಮಾತುಗಳು, ಇಷ್ಟು ಸಾಕು ಹೊಸ ಮುನ್ನಡೆಗೆ.
Day by Day Editing & explain 🔥💥👀
🙌
@@angelinvestments_ yes explain 😮
Thank you for your inspiration.... Happy New Year 2025...Sarve Jano Sukhino Bhavanthu..Jai Shree Ram...
ಅದ್ಭುತವಾಗಿದೆ ನಿಮ್ಮ ಈ ಸಂದೇಶ 🙏
I have read the book power of subconscious mind. Amazing book this is. Thank you for this video ❤
book name ?
@ The power of subconscious mind by Joseph Murphy😊
Super ಗುರು ನಮ್ಮ frequency level match ಆಗಿರೋದ್ರಿಂದ ನಾವು ನಿಮ್ಮ ವಿಡಿಯೋ ನೋಡುತ್ತಿರೋದು great lesson and great video Thank you 🙏❤
Best motivational video by our favourite Abhi sir ❤
ಒಂದ್ scientific reason ಕೊಟ್ಟು.. ತುಂಬಾ ಚನ್ನಾಗಿ ಅರ್ಥ್ ಮಾಡ್ಸಿದ್ದೀರಾ.. Best ವಿಡಿಯೋ for ever 💕🥰love u ಬ್ರೋ 💕🙏🚩
ಹೊಸ ವರ್ಷದ ಶುಭಾಶಯಗಳು 💐💐
Thaks ಅಭಿ ತುಂಬಾ ಚೆನ್ನಾಗಿ ಹೇಳಿದ್ದೀರ❤.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸರ್ ❤🎉 ನೀವು ಕೊಡುವಂತ ಮಾಹಿತಿ ಸಾವಿರಾರು ಜನಗಳ ಜೀವನ ಬದುಕನ್ನು ಚೇಂಜ್ ಮಾಡುತ್ತೆ ಸರ್ ನೀವು ಹಾಕುವ ಪ್ರತಿಯೊಂದು ವಿಡಿಯೋ ಮಿಸ್ ಮಾಡದೆ ನೋಡ್ತೀನಿ ಸರ್ ನಿಮಗೆ ನಿಮ್ಮ ಆಲೋಚನೆಗೆ ನಿಮ್ಮ ಮಾಹಿತಿಗೆ ಅನಂತ ಅನಂತ ಧನ್ಯವಾದಗಳು ಸರ್ 🎉❤🌹🇳🇪👑 ಕೋಟಿ ಸಂಪಾದನೆ ಮಾಡಿ ಒಂದಿನ ನಿಮ್ಮನ್ನು ಮೀಟ್ ಮಾಡ್ತೀನಿ ಸರ್ ನೀವು ಇರೋ ಜಾಗಕ್ಕೆ ಹುಡಿಕೊಂಡು ಬರ್ತೀನಿ ಸರ್ ಧನ್ಯವಾದ 🎉 ಇದನ್ನು ಓದಿ ನೀವು ರಿಪ್ಲೈ ಅನ್ಸರ್ ಮಾಡಿ ಸರ್ ಥ್ಯಾಂಕ್ಯು 🎉❤🌹👑🇳🇪
All the brother , Happy new year 🥳
Very different topic ... very good.... great information ❤
Good job 🙏
God bless you 🙏
Really great sir👏👏 ಎಂಥ ಅದ್ಭುತ ಮಾತುಗಳು... ಹೊಸ ವರ್ಷಕ್ಕೆ... ತುಂಬಾ ಧನ್ಯವಾದಗಳು...
100% Nija bro Money is very essential..... I love Money... ❤️
ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆದಾಗಲಿ ಬ್ರೋ..🙏💐🥰❤️
I am really happy today because today I know my mistakes and Definitely I think positively and Iam already achieved my goals🙏
I think you are the best motivator and guider.... thanks 👍👍
100%🧠Best video 🎉❤
ಬ್ರದರ್ ತುಂಬಾ ಚೆನ್ನಾಗಿ ಹೇಳಿದ್ದೀರಾ 👌👌❤❤
ಧನ್ಯವಾದಗಳು ಸರ್ 🎉,,,, ಹೊಸ ಹೊರ್ಷದ ಹಾರ್ಧಿಕ ಶುಭಾಶಯಗಳು🤝
ಸಹೋದರ ತುಂಬ ಧನ್ಯವಾದಗಳು ಅತ್ಯಮೂಲ್ಯವಾದ ಮಾಹಿತಿ.
One of the best inf video on kannada -i saved and forworded this videos - hats of your pasitive energy
❤ ಮುತ್ತಿನಂಥ ಸುಮಧುರ ಕಂಠದಿಂದ ಮುತ್ತು ಒಳ್ಳೆಯುವ ಮಾತುಗಳು..
I like you you speech brother..
Thenk you...
ನೀವು ಹೇಳಿರೋ ಒಂದು ಮಾತು ಕೂಡ ಸತ್ಯ ಸರ್
ನಿಮಗೂ ಮತ್ತೆ ನಿಮ್ಮ ಟೀಮ್ ಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
Subconscious, conscious mind ಬಗ್ಗೆ ಓದಿದಿನಿ... ಸತ್ಯ.. ನಾವು ಯೋಚಿಸಿದ ಹಾಗೆ ಆಗುತ್ತೆ.. ಒಳ್ಳೆಯದು ಅಥವಾ ಕೆಟ್ಟದು ನಮಗೆ ಬಿಟ್ಟಿದು... ಸೂಪರ್ ವಿಡಿಯೋ
Bro niv heliddu 100000% true aguthe age aguthe bro tq sm ❤bro evathinda hosa Jeevana start ❤tq sm tq sm bro
ಎಲ್ಲರಿಗೂ ನಮಸ್ಕಾರಗಳು,
ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷದ ವಸಂತದಲ್ಲಿ ಹಳೆ ಬೇರು ಹೊಸ ಚಿಗುರು ಎಂಬಂತೆ ನಿಮ್ಮ ಎಲ್ಲಾ ಕಹಿ ಘಟನೆ ಮರೆತು ಹೊಸ ಹೆಜ್ಜೆ ಹೊಸ ಆಲೋಚನೆ ಯೊಂದಿಗೆ ಮುನ್ನಡೆಯಿರಿ ನೀವು ಕಂಡ ಕನಸುಗಳು ಮುಂದಿನ ವರ್ಷ ಅನ್ನುವಷ್ಟರಲ್ಲಿ ಈಡೇರಿಸಲಿ ಆ ದೇವರು 💐💐🎂🙏
ಯೂನುಸ್ ಕನ್ನಡಿಗ
ಅಣ್ಣ ನಾನ್ ನಿನ್ ದೊಡ್ಡ ಅಭಿಮಾನಿಕನನ್ನಾ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನನ್ನ ಮೋಟಿವೇಶನ್ ಗುರುಗಳಿಗೆ🎉🎉❤❤
Thank you for the information 🎉
Happy new year 2025 Abhi sir
Yes it is 100% true, ಇಲ್ಲಿ ಇವರು ಹೇಳಿದ ಒಂದೊಂದು ಮಾತು ಸತ್ಯ, ಯಾಕಂದ್ರೆ ನನಗೆ ಇದರ experience ಆಗಿದೆ, ಖಂಡಿತ ನಾವು ಯಾವುದರ ಕಡೆ ಹೆಚ್ಚು ಗಮನ ಕೊಡುತ್ತೇವಿ, ಅದು ಸಿಕ್ಕೆ ಸಿಗುತ್ತೆ, ನನಗೆ ಒಂದು ಪುಸ್ತಕ ಇದಕ್ಕೆ ಕಾರಣ, 2008 ರಲ್ಲಿ ನಾನು Randy pausch ಅವರ ಕನ್ನಡ ಅನುವಾದ ಪುಸ್ತಕ " ದಿ ಲಾಸ್ಟ್ ಲೆಕ್ಚರ್" ಅನ್ನು ಓದಿದ ಮೇಲೆ ನನ್ನ ಎಲ್ಲಾ ಗುರಿಗಳು ಸಕ್ಸಸ್ ಆಗಿದೆ. ಈ ವೀಡಿಯೊ ವಿಷ್ಯ ಸತ್ಯವಾಗಿದೆ.
With full of positive energy I am going to start this year .Thank you for explaining to us in a simple way keep moving forward and give such good content to all the people of karnataka .Thank you so much for the video at the beginning of 2025 year. ❤ All the best for u sir ❤ thank you once again.
🎉 New year First motivation for wealth and mental health Thank you so much bro🥳
Much love for u and for your channel❤️
Happy New Year to All ❤ Learn more and Earn more
U r literally changing my mind, ur one one word tells abt how u r passionate towards ur life. Thanks for this beautiful video universe. Thank for u also😊
ಹೊಸ ವರ್ಷದ ಶುಭಾಶಯಗಳು ಸರ್ 💐💐
Thank you happy new year I'm filled with confidence I am in the path of success
Yes correct bro last one year inda positive agidini 😊
Nan yav vishaydalli positive agidino
Ade related tumba opportunities create agtide😊😍 money love fitness health businesses investment and lifestyle etc..Thank you❤
Yappaa what a explanation guru ..💥💥 very good, keep it up....
Nivu benki guru... Etara yav youtubers motivation kodalla bro... your all rounder... stock market adviser... Motivatior... investment advisor... ❤❤❤
ನಿಜ್ವಾಗ್ಲೂ ಈ ವಿಡಿಯೋ ದಲ್ಲಿ ಹೇಳಿದ್ದು ಆಗದೇ ಬ್ರೋ ನನಗೆ ಆಗಿದೆ 🎉🙏ಥ್ಯಾಂಕ್ಸ್ ಬ್ರೋ ಸೂಪರ್ ವಿಡಿಯೋ ❤️👌
💐ಹೊಸ ವರ್ಷದ ಹಾರ್ದಿಕ ಶುಭಾಶಯಗಳು 😊
Olle vishaya tilisiddiri.... alavadistene..jeevanadalli👍
One of the best video I have ever seen on RUclips... Thanks bro, actually I never expected such a video from Investment channel❤❤❤
ಎಲ್ಲರಿಗೂ ಒಳ್ಳೆದಾಗ್ಲಿ..
ಹೊಸ ವರ್ಷಕ್ಕೆ ಹೊಸತನ ಬರಲಿ
*New year🎇 ge blast video kotidira bro thank you❤*
*Hosa varshada shubhashayagalu*
Thanks bro 🙏🏻🙏🏻 nivuu nange life change madthira nan 1st viedio edu nodiradu adrale havyy interst bartyathe
Bro Helodu mukya Alla Nadkolodu Mukya
It's my first Comment for your Video
Maximum Nim Videos Yella nodidini
Nimalli idelle qualities Maximum ide Bro 😊 Nan Mind heltide neevu Feature alli yav Warren Buffett , Rakesh Jhunjhunwala gu kammi irolla
Istu young Age alli Neev tildirodu , Tilide irodu tilkondu Yellara Uddarakke Shramastidira 🙇 Hats off
ನಮಸ್ತೆ ಸರ್ ನಿಮ್ಮ ಎಲ್ಲಾ ವಿಡಿಯೋ ನೋಡ್ತಾ ಇರುತ್ತೇನೆ ತುಂಬಾ ಚೆನ್ನಾಗಿ ನಿರೂಪಣೆ ಮಾಡುತ್ತೀರಾ ಈ ವಿಡಿಯೋ ಅತುಂಬಾ ಚೆನ್ನಾಗಿ ನಿರೂಪಿಸಿದ್ದೀರಾ. ಧನ್ಯವಾದಗಳು
Love from
ನಮ್ಮ ಯಾದಗಿರಿ 💛❤️
This is one of the best speech in my life. So you can understand that no need to say thanks. Your speech is more than thanks.
ಹೊಸ ವರ್ಷದ ಶುಭಾಶಯಗಳು
Wow bro ನೀವು ಇಷ್ಟು ಆಳವಾದ ಜ್ಞಾನದ ಮೂಲಕ ಅನುಭವ ಹಂಚಿಕೊಂಡ ನಿಮ್ಮ ಆಲೋಚನೆ ಅದ್ಭುತ
ಅತ್ಯುತ್ತಮ ವಿಡಿಯೋ ಸರ್ ಇಂದು ನನ್ನ sslc ವಿದ್ಯಾರ್ಥಿಗಳಿಗೆ ಈ ವಿಡಿಯೋವನ್ನು ಅಭಿಪ್ರೇರಣೆಯಾಗಿ ತೋರಿಸಿದೆ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸರ್ 💐💐
ಸರ್ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ.
Congratulations.❤❤
Supae bro 100%nanu edanu madtini💥
ಈ ರೀತಿ ಅದ್ಬುತವಾದ ಅರ್ಥಗರ್ಭಿತವಾದ ವಿಡಿಯೋ ನಾ ನಾನು ನೋಡಿಲ್ಲ ಸರ್ ನಿಮ್ಮ ಆಲೋಚನೆಯ ವಿಚಾರಕ್ಕೆ ನನ್ನ ನಮಸ್ಕಾರಗಳು ಸರ್ 🙏🙏🙏🙏🙏❤️❤️❤️❤️❤️❤️
ಅದ್ಬುತ ಮಾತು narration. Good advise
ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು 🙏🙌
Good one sir I'm reading Think and grow rich you are talking about Law of Attraction thought becomes Things 🎉🎉
ಸಖತ್ತಾಗಿ ಹೇಳಿದೆ ಗುರು,super 💯💯💯💯💯💯💯💯💯💯💯👌👌👌👌👌👌👌👌👌👌👌👌👌👌👌👌👌🌹🌹🌹🌹🌹🌹🌹🌹🌹🌹🌹
Wow great video
Keep it up Abhilash 👍🙏
Thank you for the video bro 🤜 positive affirmation is the Secret 🤫 of success
💯 nija brother... Thanks for suggest Good information ❤❤
ನೀವು ಒಂದು ದಿವಸ most successful person ಆಗುತ್ತಿರ 100% ನಾನು ಕೂಡಾ ಆಗುತ್ತೇನೆ congradulatuions abhi 💐💐
Super guru👍true words🙏I'm following my life style the same way you explained👍I wish all your subscribers follow as you said🧐god bless you bro
Best motivational vdo.....tq bro.❤.....bro dixon technology bagge ond vdo maadi
Wish you Happy New Year ತುಂಬಾ ಒಳ್ಳೆ ಮಾಹಿತಿ ತಿಳುಸಿಕೊಟ್ಟಿದ್ದೀರಿ tku
This video will definitely change my life definitely I will become trillionear
Thank you sir ❤❤❤❤
ಅದ್ಭುತ ವಿವರಣೆ 💐😎🇮🇳
Thank you so much bro
ಇಷ್ಟು ದಿನಕ್ಕಿಂತ ಬೇರೆಯದ್ದೇ ವಿಷಯಗಳನ್ನೆಲ್ಲ ವಿವರಿಸಿದ್ರಿ. ಉಪಯುಕ್ತ ಮಾಹಿತಿ 🙏❤
ಹೊಸ ವರ್ಷದ ಶುಭಾಶಯಗಳು sir 💐👌🙏
Jai viswaguru Modi ji jai sanathana dharma 👏👏
Happy New Year Boss ❤
Thank you for your kind information 😊
Congent is in peak ❤
Naanu nimma fan agidakke tumba hemme agtide bro ❤ heege support madta iri bro
Too good and informative content. Thank you and wish you a happy and prosperous year 💗🎇
Nimgu matte video nodtiroo ellarigu olled agli happy new year 🎊
Yappa Nivaglu super nivu I have gained a year of 2025 knowledge in my first day . ❤❤ super bro nivu
Tq sir always waiting for your video. new knowledge gain for you only..
💐ನೀವು ನಮಗೆ ಸಿಕ್ಕ ಮರೆಯದ ಮಾಣಿಕ್ಯ ,
ನಿಮಗೆ ದೇವರು ಆಯುಷು, ಆರೋಗ್ಯ, ಅಂತಸ್ತು ಪ್ರಪ್ತಿರಸ್ತು 🙏💛❤️✨
ಸೂಪರ್ ಸೂಪರ್ ಸೂಪರ್ 🙏❤️💐
Wow great motivation 🎉❤
Great one.. may be, more than tag line you mentioned
Namasthe bosas ❤
This video has postive energy ❤
Thank you
I am rich I am rich I am rich I am rich I am rich I am rich I am rich I am rich I am good health thanks you universe
ಅದ್ಭುತವಾದ ಮಾತುಗಳು, ❤
Very best motivational speech. Good explanation. We want more videos like this. Thanks sir
Doddaa namaskara annaaa♥️🙏🏻🙏🏻🙏🏻
Very inspiring words to start new life in new year.🙏 thanks
Informative Video ❤🎉
..
Sujay P, Chitradurga 🎯💯
ಐ ಲವ್ ಯು ಗುರು ಹೊಸ ವರ್ಷದ ಹಾರ್ದಿಕ ಶುಭಾಶಯಗಳು
Wish you Happy New year 💯 right Sri🙏🙏🙏
The celender has changed.. So nam ವಿಚಾರಗಳು ಬದಲಾಗಬೇಕು... 👌👌 super.. Think and grow rich ಈ ಪುಸ್ತಕ ಬೆಳಗಾವಿ ಅಧಿವೇಶನ ಡ್ಯೂಟಿ ಹೋದಾಗ ತುಗೊಂಡೆ sir. ಇಂಗ್ಲಿಷ್ nalli ede
Guruve 💚. Great knowledge person
Thank you sir 🙏.
Happy new year. god bless you 100years 🎉
Happy new year all and abhi anna nimagu god bless you namige estu positive energy tumbidakke
Thank you 👍
Super guru