Ep-253| ಕಲಿಯುಗ ಅಂತ್ಯಕ್ಕೆ ಇನ್ನೂ ಎಷ್ಟು ವರ್ಷ ಬಾಕಿ ಇದೆ!?|When Kaliyuga Ends|

Поделиться
HTML-код
  • Опубликовано: 10 окт 2024
  • ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    ʼಮಹಾಭಾರತದ ರಹಸ್ಯಗಳುʼ ಅಧ್ಯಾಯಗಳು - ಮೊದಲಿನಿಂದ ವೀಕ್ಷಿಸಲು ಲಿಂಕ್‌ ಇಲ್ಲಿದೆ:
    ಅಧ್ಯಾಯ 1- ಮೂಲ ಯಾವುದು : • Full Episode|ಅಧ್ಯಾಯ -1...
    ಅಧ್ಯಾಯ 2 - ಸರ್ಪ ಯಾಗ : • Full Episode|ಹಿಂದೆ ಆಗಿ...
    ಅಧ್ಯಾಯ 3 - ಬಂದವರು ಬಿದ್ದವರು : • Full Ep|ದುಶ್ಯಂತ, ಶಕುಂತ...
    ಅಧ್ಯಾಯ 4 - ಹುಟ್ಟೆಂಬ ಅಚ್ಚರಿ : • Full Ep|ಭೀಷ್ಮ, ವಿದುರ, ...
    ಅಧ್ಯಾಯ 5 - ಮದುವೆಯ ಮಹಾಭಾರತ : • Full Ep|ಮಹಾಭಾರತದ ಮುಖ್ಯ...
    ಅಧ್ಯಾಯ 6- ಮಹಾಭಾರತದಲ್ಲಿ ಶಾಪ : • Full Ep|ಶಾಪದ ಸುತ್ತ; ಮಹ...
    ಅಧ್ಯಾಯ 7 - ಸೇಡಿನ ಮಹಾಭಾರತ : • Full Ep|ಮಹಾಭಾರತದಲ್ಲಿ ಸ...
    ಅಧ್ಯಾಯ 8 - ರಾಜಸೂಯ ಯಾಗ : • Full Ep|ದಿಗ್ವಿಜಯಕ್ಕಾಗಿ...
    ಅಧ್ಯಾಯ 9 - ಹಸ್ತಿನಾವತಿಯಲ್ಲಿ ಕುಟಿಲ ರಾಜಕಾರಣ : • Full Episode|ಹಸ್ತಿನಾವತ...
    ಅಧ್ಯಾಯ 10- ವನವಾಸದ ದಿನಗಳು : • Full Ep|ಪಾಂಡವರ ವನವಾಸ ಶ...
    ಅಧ್ಯಾಯ 11 - ಅಜ್ಞಾತವಾಸದ ದಿನಗಳು : • Full Episode|ಪಾಂಡವರ ಅಜ...
    ಅಧ್ಯಾಯ 12 - ಯುದ್ಧ ಪೂರ್ವ ಪರ್ವ : • Full Episode| ಯುದ್ಧ ಪೂ...
    ಅಧ್ಯಾಯ 13 - ಶ್ರೀ ಕೃಷ್ಣ ಸಂಧಾನ : • Full Episode|ಶ್ರೀ ಕೃಷ್...
    ಅಧ್ಯಾಯ 14 - ಯುದ್ಧ ಪರ್ವ : • Full Episode|ಯುದ್ಧ ಪರ್...
    ಅಧ್ಯಾಯ 15 - ಗೀತಾ ಪರ್ವ - ಅರ್ಜುನ ವಿಷಾದ ಯೋಗ - ಸಾಂಖ್ಯ ಯೋಗ : • FULL EPISODE|ಅರ್ಜುನ ವಿ...
    ಅಧ್ಯಾಯ 16 - ಗೀತಾ ಪರ್ವ - ಕರ್ಮ ಯೋಗ : • Full Episode | ಗೀತಾ ಪರ...
    ಅಧ್ಯಾಯ 17 - ಗೀತಾ ಪರ್ವ - ಜ್ಞಾನ ಯೋಗ : • Full Episode | ಗೀತಾ ಪರ...
    ಅಧ್ಯಾಯ 18 - ಗೀತಾ ಪರ್ವ - ಸಂನ್ಯಾಸ ಯೋಗ : • Full Episode | ಗೀತಾ ಪರ...
    ಅಧ್ಯಾಯ 19 - ಗೀತಾ ಪರ್ವ - ಧ್ಯಾನ ಯೋಗ : • FULL EPISODE | ಗೀತಾ ಪರ...
    ಅಧ್ಯಾಯ 20 - ಗೀತಾ ಪರ್ವ - ಜ್ಞಾನ ವಿಜ್ಞಾನ ಯೋಗ : • FULL EPISODE|ಜ್ಞಾನ ವಿಜ...
    =========================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #yuga #kaliyug #tretayug #dwaparayug #krithayug #manvantara #moksha #mokshamargam
    #krishna #arjuna #aksharabrahmayoga #bhagvadgita #chapter8
    #secretsofmahabharata #gaurishakkistudio #jagadishasharmasampa
    #mahabharat #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries

Комментарии • 94

  • @manjeshak2111
    @manjeshak2111 Год назад +8

    🙏ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ🙏

  • @mysteriousHands_MPS
    @mysteriousHands_MPS Год назад +7

    ನಿಮ್ಮ ಸಂವಾದ ಲೂಸ್ಟಾಕ್ಸ್ ಗೆ ಹೋಗ್ತಾ ಇದೆ ಅನ್ನಿಸಿದಾಗ ಸಂಸ್ಕೃತ ಶ್ಲೋಕ ಹೇಳಿ ಪುನ್ಹ ಟ್ರ್ಯಾಕ್ ಗೆ ತರುವ ಸಂಪರ ಸೂಕ್ಷ್ಮತೆಗೆ ಧನ್ಯವಾದಗಳು

  • @Motoenthusiast-c8j
    @Motoenthusiast-c8j Год назад +6

    30:10 Pralaya concept is same as Black hole concept. Thanku gurugale good explanation ❤

  • @vinay_Rajkumar
    @vinay_Rajkumar Год назад +2

    1:10 ಸರ್ ನೀವು ನಗೋವಾಗ ಬಹಳ ಚೆನ್ನಾಗಿ ನಗಿತಿರ ಸರ್

  • @ranganathsblog6506
    @ranganathsblog6506 Год назад

    Very good explanation about Pralaya and Yuga concept.
    There are Laghu Pralaya, Yuga Pralaya, Manvantara Pralaya and Kalpa Pralaya with different time duration, in between individual yuga, Maha Yuga, Manvantara and Kalpa(1 day/night of Brahma). And 1 Kalpa is same as 1000 Mahayuga (14x71 Mahayuga+Pralaya duration).

  • @pavankumar1254
    @pavankumar1254 Год назад +4

    ಪ್ರಳಯದ ಬಗ್ಗೆ,, ಶ್ರಿ ಶ್ರೀ ಪೊತಳುರಿ ವೀರ ಬ್ರಂಹೆಂದ್ರ ಸ್ವಾಮಿಗಳು ಕಾಲ ಜ್ಞಾನ ಅಲ್ಲಿ 2024 ಕ್ಕೆ ಪ್ರಳಯ ಆಗುತ್ತೆ ಎಂದು ಹೇಳಿದರೆ ಅದರ ಬಗ್ಗೆ ಒಂದು ಪ್ರೋಗ್ರಾಂ ಮಾಡಿ ಸರ್

    • @dileepkumarr6359
      @dileepkumarr6359 10 месяцев назад

      Bhagavatha odi uttara siggate, atom to galaxy, galaxy to super galaxy unlimited explanation with accuracy, rasaleela of gopis takes you time travel

  • @Arjungowda0001
    @Arjungowda0001 Год назад +1

    Video length is perfect sir. Pls do continue the same format

  • @nagajyotibhat3445
    @nagajyotibhat3445 Год назад

    Dhanyavadagalu 🙏🙏💐

  • @NagrajRaj-z7g
    @NagrajRaj-z7g Год назад +1

    ಹಲೋ ನಮಸ್ಕಾರ ಸರ್ ಇವಾಗ ನೀವು ಹೇಳಿದ್ದುಸರಿ ಹಾಗಾದರೆ ವವೀರಬ್ರಹ್ಮೇಂದ್ರ ಸ್ವಾಮಿಗಳ ಕಾಲಜ್ಞಾನ ದಲ್ಲಿ ಹೇಳಿರುವ ರೀತಿ ಕಲಿಯುಗ ಅಂತ್ಯಕಾಲ ಸಮೀಪಿಸುತ್ತಿದೆ ಎಂದು ಹೇಳಲಾಗುತ್ತಿದೆ ಇದು ನಿಜವೇ ಎಂಬುದನ್ನು ದಯವಿಟ್ಟು ತಿಳಿಸಿ ವಂದನೆ ಗಳು

  • @sannaiahhulalli3744
    @sannaiahhulalli3744 9 месяцев назад

    ಧನ್ಯವಾದಗಳು

  • @pavankumar1254
    @pavankumar1254 Год назад +3

    ಸರ್ ನೀವು thumbnail ಚೇಂಜ್ ಮಾಡಿ ಭಘವಧೀತೆ ಪ್ರಕಾರ ಪ್ರಳಯ ಯಾವಾಗ ಎನ್ನುವ ಪ್ರೋಗ್ರಾಂ ಮಾಡಿ

  • @rajeshwariaithal4673
    @rajeshwariaithal4673 Год назад

    ಧನ್ಯವಾದಗಳು 🙏
    ಹರೇಕೃಷ್ಣ 🙏🙇‍♂️

  • @vijayabk5474
    @vijayabk5474 Год назад

    Gaurish akki yavarige tamma tandadavariguu matte gurugalige namonamaha👌👌👌🙏🙏🙏🙏

  • @ShreyasSuvarna-uj2cm
    @ShreyasSuvarna-uj2cm Год назад

    Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jungleesuman1330
    @jungleesuman1330 Год назад +1

    Love from KA36 ❤️❤️❤️❤️

  • @savitahegde3835
    @savitahegde3835 Год назад +1

    ವಂದನೆಗಳು ಸರ್

  • @TrollBro1983
    @TrollBro1983 Год назад +1

    ಅದ್ಭುತ

  • @Ramaligkulagod5181
    @Ramaligkulagod5181 Год назад

    🌹🌹ಜೈ ಗುರುದೇವ್ 🌹🌹

  • @shobhasv457
    @shobhasv457 Год назад +1

    Sir thank you so much 🙏 intha ollae Maha vidhvanu jottae mathadi namghu avar thorsudhakae nimgae thumbhu hurudhyadha dhanayavadhagallu❤ nanganthu evara padha sparshisi arshivadhagallanu thagolluva asae

    • @GaurishAkkiStudio
      @GaurishAkkiStudio  Год назад

      300ನೇ ಎಪಿಸೋಡ್ ವಿಶೇಷ ಸಂಚಿಕೆ ಕಾರ್ಯಕ್ರಮ ಇರುತ್ತೆ. ಬನ್ನಿ

  • @shyamalashami5820
    @shyamalashami5820 9 месяцев назад

    Super sir

  • @sunilc5722
    @sunilc5722 Год назад

    Devru eshttu adhbutha jjanna namma kalpanegu meeriddu mattu neevu vivarisuva bage nijakku adhbutha naave dhanya dayavittu nillisade gap koDde maadi tqu ❤❤❤❤❤

  • @rajuGT
    @rajuGT Год назад

    Dhanyavadhagalu 🙏
    Hopefully fast forward / skip madthilla adhyayagalannu ankothivi.

  • @chayachaya7728
    @chayachaya7728 Год назад

    Wah super comparison, classic samvada🙏🙏🙏

  • @srikanthk7466
    @srikanthk7466 Год назад +1

    Good impramation thank U sir ✴️😘

  • @ramappakhot9064
    @ramappakhot9064 Год назад

    Om namah shivaya ❤

  • @Tanthyaa
    @Tanthyaa Год назад +1

    🙏🙏❤️❤️🙏🙏
    Pls keep on going sir,

  • @mysteriousHands_MPS
    @mysteriousHands_MPS Год назад

    ಸೂಪರ್

  • @nkumar8132
    @nkumar8132 Год назад +1

    Tq sri 🙏🙏🙏🙏

  • @channabasavach9825
    @channabasavach9825 Год назад

    ಕಲಿಯುಗದಲ್ಲಿ. ಕೃತಯುಗ ಧರ್ಮ ಪ್ರಾರಂಭವಾಗುತ್ತೆ..

  • @venkateshvv3650
    @venkateshvv3650 Год назад

    Some where kaliyuga ends like you told some other chanel please clarified.

  • @smr5398
    @smr5398 Год назад +2

    BIG BANG THEORY is told in PURANAs like this by our elders, it seems. Eye opener. Thanks to you both.

  • @veenaprasad3162
    @veenaprasad3162 Год назад +2

    So nicely explained by you Sampa sir ❤ we can't stay without your words, it's that beautiful, tonnes of thanks to Gowrish akki sir ❤
    Namaste 🙏 🙏

  • @anasuyashivashankar7156
    @anasuyashivashankar7156 Год назад

    Thq.😀 👌 🌹 🍀 🌸 🌷

  • @laxmannaik6163
    @laxmannaik6163 Год назад

    Super sir 🙏🙏🙏

  • @yogeshr2140
    @yogeshr2140 Год назад

    Good explain and easily understanding sir, please atom bagge heli

  • @prathapakumar8187
    @prathapakumar8187 Год назад

    ಬ್ರಹ್ಮ ಲೋಕ is top of the world r Earth. and my question is ,
    What is ಬ್ರಹ್ಮ ರಿಷಿಶ್.?

  • @mythiliprasad2441
    @mythiliprasad2441 Год назад

    Harekrushna 🙏

  • @pks9294
    @pks9294 Год назад

    Sir, mahatmarige punarjanma illa andmele, nara narayanarige punarjanma yaake ide?

  • @MASTERPRECISION
    @MASTERPRECISION Год назад

    Namaskar sir 🙏🙏🙏🙏🙏🙏🙏💐❤️

  • @ravrraviharish9868
    @ravrraviharish9868 Год назад +1

    Garuda Purana

  • @pradeepmudashi9176
    @pradeepmudashi9176 Год назад +1

    ಸರ್ ಬ್ರಹ್ಮನಿಗೆ ಈಗ ಎಷ್ಟು ಹಗಲು ಆಗಿದೆ ಮತ್ತೆ ಎಷ್ಟು ರಾತ್ರಿ ಆಗಿದೆ..... ಮತ್ತೆ ಬ್ರಹ್ಮನಿಗೆ ಆಯಸ್ಸು ಇದೆಯಾ ಇದ್ದರೆ ಎಷ್ಟಿದೆ ಹೇಳಿ ಸರ್

  • @RRadhaMallachar-sf9kq
    @RRadhaMallachar-sf9kq Год назад

    Namaste sir,,
    Manushyana jeevanakke ghnana, bhakti, vairagya edaralli yavudu mukya,,, athava e mooru nu mukya na dayamaadi tilisi,,, 🙏🙏🙏🙏

  • @rajkumar.2553
    @rajkumar.2553 Год назад

    👌👌👌🙏🙏

  • @ksatish3564
    @ksatish3564 4 месяца назад

    🙏🌺🌺🙏

  • @jrakesh6649
    @jrakesh6649 4 месяца назад

    🙏🙏🙏🙏🙏

  • @Motoenthusiast-c8j
    @Motoenthusiast-c8j Год назад +2

    20:32 Start of Kali Yuga, which is dated to 17/18 February 3102 BCE. So 5000 years

    • @NarasimhaBaliga
      @NarasimhaBaliga Год назад

      So Ramayana is 12,96,000 years old!? Doesn't make logically sense.

    • @Motoenthusiast-c8j
      @Motoenthusiast-c8j Год назад

      @@NarasimhaBaliga I don't know when how started all this yugas bt we have to follow n do spiritual sadhana rather concentrate on logical inventions

    • @srinidhi1426
      @srinidhi1426 Год назад

      ​@@NarasimhaBaligaactually ramayana happened in 24th mahayuga's tretha yuga but our current mahayuga is 28th!

  • @rohanrohi-ed1ws
    @rohanrohi-ed1ws Год назад

    🙏🙏🙏

  • @kalkiabhishekfanofvishnu3625
    @kalkiabhishekfanofvishnu3625 Год назад

    Namaskar. sir I heard that present Indira name is "Purandara" but you told another name which one is right

  • @sarithas.4776
    @sarithas.4776 Год назад

    🙏🙏🙏

  • @krishnappar7709
    @krishnappar7709 Год назад

    🙏🌹🌹🌹🙏

  • @ravrraviharish9868
    @ravrraviharish9868 Год назад +1

    Garuda Purana my mein Tulisa kudi gurugala

  • @maadhuhp2818
    @maadhuhp2818 Год назад +1

    Gourish akki sir don't include present politics,, now we are in dvaparyuga right

  • @gnaneesh
    @gnaneesh 9 месяцев назад

    Sir, Rama setu is 7000 years and Krishna is 5000 years old as per the carbon aging of Rama setu and Dwarka.
    It doesn't have lakhs of years difference

  • @sumanacharya1669
    @sumanacharya1669 Год назад

    🙏🙏🙏🙏🙏🙏🙏

  • @rangegowda653
    @rangegowda653 Год назад

    O my god

  • @proudindian6103
    @proudindian6103 Год назад

    🙏🙏🙏🙏🙏

  • @vikaskatti1258
    @vikaskatti1258 Год назад

    🙏🙏🙏🙏🙏🙏💐

  • @sureshbr5679
    @sureshbr5679 Год назад

    ಬ್ಲಾಕ್ ಹೋಲ್ ಗೂ ಪ್ರಳಯಕ್ಕೂ ಸಂಬಂಧ ಇರಬಹುದಾ ಗುರುಗಳೇ?

  • @HarshaMahashettyy
    @HarshaMahashettyy 10 месяцев назад

    Manu, Noah and Nuh is the same person

  • @prakashb1374
    @prakashb1374 Год назад

    Manu Kaliyuga over in 1974 Now Brahma Kaliyuga still going.

  • @vidyanagaraj6798
    @vidyanagaraj6798 Год назад

    Ramavathara yava manvathradalli ayitu gurugale?

    • @ramachandrav2528
      @ramachandrav2528 Год назад +1

      Ramavathara has happened to Vaivaswatha Manvantara. It has happened in 24th Treta Yuga. We are currently in 28th Kaliyuga. So roughly it is 1.8 crore years.
      This has been captured in Puranas.

    • @supcrazyraj7626
      @supcrazyraj7626 Год назад

      ​@@ramachandrav2528after 24 treta yuga what happened is it dwapara yuga???

    • @ramachandrav2528
      @ramachandrav2528 Год назад

      @@supcrazyraj7626 Yes. That was 24th Dwapara Yuga. But Krishna Avatara happened in 28th Dwapara Yuga. As Guruji is mentioning Maha Bharatha would have happened roughly 5500 years back.

    • @supcrazyraj7626
      @supcrazyraj7626 Год назад

      @@ramachandrav2528 24 th dwapara yuga means first of all what is meant by 24th

  • @aanadtailar6537
    @aanadtailar6537 11 месяцев назад

    🤣👌🥰🌹❤️

  • @RRyoutube811
    @RRyoutube811 Год назад

    Kaliyuga already ended. That is Brahma Kaliyuga.

  • @naveenhrudhayaraju1444
    @naveenhrudhayaraju1444 Год назад +1

    Sathiya enu antha Sathiya veda bible healidea odhu swarga naraka astea

  • @empty8619
    @empty8619 Год назад

    Bramha na 1 hagalu 994 yuga chakragalive

  • @Cyclic_Universe
    @Cyclic_Universe Год назад +1

    In any way you cannot compare other religions and belief systems ,with Santana Dharma.
    As per them life is only one, and creation is only once. They don't agree on re-birth. They say earth is flat. As per bible earth is created 6000 years BCE, which is clearly a false.

  • @pavankumar1254
    @pavankumar1254 Год назад +2

    Please remove socialism, and securelisam from mind

  • @pavankumar1254
    @pavankumar1254 Год назад +2

    Don't bring other fake religions

  • @9920515191
    @9920515191 Год назад

    O

  • @rockylucky9003
    @rockylucky9003 Год назад

    🙏🙏❤