ಆಹಾ... ಎಂಥಾ ಅದ್ಭುತವಾಗಿ ಹಾಡಿದ್ದಾರೆ ಪ್ರಸನ್ನ ಭಟ್ರು... ಮತ್ತೆ ಮತ್ತೆ ಕೇಳಬೇಕೆನಿಸುವ ಸುಶ್ರಾವ್ಯ ಗಾಯನ.... ಸುನೀಲ್ ಭಂಡಾರಿಯವರ ಮದ್ದಳೆಯ ನಿನಾದ ಕೂಡ ತುಂಬಾ ಸೊಗಸಾಗಿ ಬಂದಿದೆ 🙂
Acting funtastic, expression top-class, dance super,even a real girl can't dance like this, everything was good super funtastic,top class, extraordinary , marvelous
ಈ ವರ್ಷ ಮೇಳಕ್ಕೆ ಹೊಸದಾಗಿ ಸೇರ್ಪಡೆಗೊಂಡ ಅಶ್ವಥ್ ಆಚಾರ್ಯ ಅವರು ಕೂಡ ಒಳ್ಳೆಯ ಪ್ರತಿಭೆ... ಮನಮೋಹಕವಾಗಿ ನರ್ತಿಸಿದ್ದಾರೆ... ಅವರು ಒಳ್ಳೆಯ ಯಶಸ್ಸನ್ನು ಸಂಪಾದಿಸಲಿ...
ಚೆನ್ನಾಗಿದೆ ಪೆರ್ಡೂರು ಮೇಳ ಉತ್ತಮ ಕಲಾವಿದರನ್ನು ಹೊಂದಿದೆ ಮುಂದೆ ಇನ್ನೂ ಉತ್ತಮ ಯಶಸ್ಸನ್ನು ಗಳಿಸಲಿ ಕರಾವಳಿ ಗಂಡು ಕಲೆ ಯಕ್ಷಗಾನ ಮೆರೆಯಲಿ
ಅಶ್ವತ್ ಆಚಾರ್ಯ ಅವರದು ಅದ್ಭುತವಾದ ನಾಟ್ಯ ಹಾಗೆ ವೇಷ ಕೂಡ ನೋಡಲು ತುಂಬಾ ಖುಷಿಯಾಗುತ್ತದೆ.... ಶುಭವಾಗಲಿ
Mana mohaka Naatya thumba Kushi aaguthe God bless you Ashwath
Chende super
Hadu garike super
Maddale ge sari saati ella totally so nice sonice❤❤❤❤
ಅಶ್ವತ್ ಆಚಾರ್ಯ ಅವರ ನೃತ್ಯ ಮೊದಲಬಾರಿ ನೋಡ್ತಾ ಇರೋದು. ಅತ್ಯುತ್ತಮ ಪ್ರತಿಭೆ ಎನ್ನುವುದರಲ್ಲಿ ಅನುಮಾನ ಇಲ್ಲ. ಸರಿಯಾದ ಅವಕಾಶ ಸಿಗಲಿ ದೇವರ ಅನುಗ್ರಹ ಸದಾ ಇರಲಿ... ಶುಭವಾಗಲಿ... 💐💐
ಯುವ ನಾಟ್ಯ ಯ ಮಯೂರಿ ಅಕ್ಷಯ ಆಚಾರ್ಯ ಕೈಕಂಬ 🔥🔥🔥🔥🔥🔥🔥❤️👌👌👌👌
More videos please 🙏,ಸುನೀಲರ ಮದ್ಲೆ ಒಳ್ಳೆ ಓಡಿದೆ 🤩👌🏻👌🏻 ಒಳ್ಳೆ ಕೆಲ್ಸ ಮಾಡಿದಾರೆ ಅಶ್ವಥ್ ಆಚಾರ್ಯ
Allva nina
@@NagendraPoojary2 enu
Ashwat acharya good dancer
@@chandrashekart342 nija
ಕುಣಿದವರಾದರೂ ಅಭ್ಯಾಸ ಮಾಡಿ ಕುಣಿದಿರಬಹುದು ಆದರೆ ಮದ್ದಲೆಗಾರರ ಸಾಮರ್ಥ್ಯ ಮೆಚ್ಚಲೇ ಬೇಕು ಸುನಿಲಣ್ಣ ಸೂಪರ್
ಆಹಾ... ಎಂಥಾ ಅದ್ಭುತವಾಗಿ ಹಾಡಿದ್ದಾರೆ ಪ್ರಸನ್ನ ಭಟ್ರು... ಮತ್ತೆ ಮತ್ತೆ ಕೇಳಬೇಕೆನಿಸುವ ಸುಶ್ರಾವ್ಯ ಗಾಯನ.... ಸುನೀಲ್ ಭಂಡಾರಿಯವರ ಮದ್ದಳೆಯ ನಿನಾದ ಕೂಡ ತುಂಬಾ ಸೊಗಸಾಗಿ ಬಂದಿದೆ 🙂
ಸುಂದರ ನಾಟ್ಯ. ಉತ್ತಮ ಭವಿಷ್ಯ ಇದೆ
ಅದ್ಭುತ ಮೃದಂಗ ವಾದನ
ಅಶ್ವತ್ ಆಚಾರ್ಯ ಅಣ್ಣ👌🙏🙏👌
Super Natthya Excellent
ಅಶ್ವತ್ ಆಚಾರಿ 😮 ತೆಂಕು ಬಡಗು ನಾಟ್ಯ 👌👌🙏🙏
ಅದ್ಬುತ ಪ್ರತಿಭೆ
One more Super
Gudigarara samantha uttaradikari sunil bhandari kadatoka👍👍🙏🏻🙏🏻🙏🏻
Everything is so beautiful 👌
Even a real girl also can't dance like this, steps, expression,dance, looking everything was fine,top class, extraordinary marvelous funtastic
Acting funtastic, expression top-class, dance super,even a real girl can't dance like this, everything was good super funtastic,top class, extraordinary , marvelous
ನಿಮ್ಮ ಕ್ಯಾಮೆರಾ ಯಾವ್ದು 🤩 ಅದ್ಭುತ ಉಂಟು🙏🙏
Super
ವಾವ್ ಸೂಪರ್ ನಾಟ್ಯ 🔥🔥🔥
Soooooper 🙏🏻🙏🏻🙏🏻🙏🏻🙏🏻🙏🏻🙏🏻🌷🌷
ಪ್ರಸನ್ನ ಭಟ್ರ ಪದ್ಯ ಕೇಳಲು ಏನೋ ಒಂಥರಾ ಖುಷಿ...
ಅತ್ಯುತ್ತಮ ಲಯಬದ್ಧ ಕುಣಿತ
Super natya 🙏🙏🙏❤️
👌👌👌
Super ❤️❤️❤️💕💕💕
Super. 👌
👌👌💥
I haven't saw such good dance till now, in future also
Super❤
❤super
Himmela matte nrutya eradu super ❤️❤️❤️❤️❤️❤️❤️❤️
Super dancer
Ashwath
Natthyexcellent
Nice
Ones more
Spr
Karthik chittani haki
Eega elli ashwath perdoor meladinda odisiddara ?
Evarannu sersi devalkunda avrannu bittada
Karthik chittani video haki
ruclips.net/video/eEr1YSQ16L0/видео.html
Sssssssspr.Aswath.Acharya,.👌👌👌
Adakinta disco dance madabahudalla
Super
👌👌👌
Super