Devru Olledh Maadli || ViRaj - Kannadiga Ft CK6 || BA55ICK || Reggaeton 2020

Поделиться
HTML-код
  • Опубликовано: 6 янв 2025

Комментарии • 2,3 тыс.

  • @virajkannadiga
    @virajkannadiga  4 года назад +1772

    Yellarigu nanna thumbu hrudayada Dhanyavadagalu 🙏😊. Nim support heege irli. Baro antha dinagalalli innu olle projects tharthini nimma mundhe. Share maadi subscribe maadiro prathi obrigu thumba ne thanks. ❤️ ❤️❤️

    • @maheshdhruvamanu7323
      @maheshdhruvamanu7323 4 года назад +8

      Brooo ur really awesome + Honest rapper
      Nim lyrics sakath bro adast bega meet agthini bro nim yella songs masth feeling bro

    • @akshays5954
      @akshays5954 4 года назад +6

      Let's spread this song everywhere. It has a good content. The artist has given 100% but now its time for us to spread this song like a rocket speed. Send the song link to every friends family members and every one. If we make this song success Pakka next project bega ne barabahudu.✌🏻☮.mathe more important yellru song link na nim status GE haki friends gela Kalsi 😍🙏🏻🇮🇳🆗🔥💣

    • @krishnaprasad6241
      @krishnaprasad6241 4 года назад +4

      Good lyrics and composition, keep it up and rock more, ನಿನಗೆ ದೇವರು ಒಳ್ಳೆದು ಮಾಡ್ಲಿ🙋🤩

    • @ditogaming6787
      @ditogaming6787 4 года назад +3

      Anna😍❤️

    • @soullover8484
      @soullover8484 4 года назад +3

      Bro tumba time tagolbedi, bega tagondbanni

  • @ALLOKOfficial
    @ALLOKOfficial 4 года назад +2514

    Maja ide my brossu 😍 Devru nim kaili innu saakastu olle songs maadsli 🤗 Keep slayin brothers Viraaj , Akash , Harshi & Vatsa 🤗

    • @Mahmad_Asif
      @Mahmad_Asif 4 года назад +62

      All Ok Guru 🔥
      LOVE FROM GULBARGA DUDE ! 😘

    • @akshays5954
      @akshays5954 4 года назад +37

      Nam Kannada da yella independent artist ge "Devru olledh Madlii" 😍🔥💣🙏🏻

    • @spg5598
      @spg5598 4 года назад +44

      ಹೆಮ್ಮೆ ಅನಸುತ್ತೆ ನೀವು ಬೆಳೆದು, ನಿಮ್ಮವರನ್ನು ಬೆಳಸೋದನ್ನಾ ನೋಡಿ, ❤

    • @djdancestudio8925
      @djdancestudio8925 4 года назад +13

      ruclips.net/video/V7OwnE6B3OE/видео.html
      ☝️☝️ frds its my 1st try,, i hve done CELL PHONE VIBRATION SOUNDS WITH BEATBOXIING SOUNDS,, watch n support frds... ♥️🙂🙂

    • @mr.raghu4u614
      @mr.raghu4u614 4 года назад +8

      All ok bro I'm big fan ❤️🔥

  • @yogeshsg92
    @yogeshsg92 4 года назад +330

    ಒಂದೂ ಕೆಟ್ಟ ಪದ ಇಲ್ಲ, ಡಬಲ್ ಮೀನಿಂಗ್ ಇಲ್ಲ, ಇನ್ನೊಬ್ರನ್ನ ಕೆಣಕೋ ಮಾತಿಲ್ಲ ಆದ್ರೂ ಸಕತ್ ಹಾಡು! ಈ ಕಾರಣಕ್ಕೆ ವಿರಾಜ್ ವಿಶಿಷ್ಟ ❤️

  • @Keshav-m8o
    @Keshav-m8o 10 месяцев назад +38

    Who watch in 2024😂?

    • @Nageshrock420
      @Nageshrock420 10 месяцев назад +1

      Ss bro iam Telugu 😅😅

  • @thyagarajv3330
    @thyagarajv3330 4 года назад +47

    ಈ ವರ್ಷದಲ್ಲಿ 2020 ರಲ್ಲಿ ಇದೊಂದೇ ಒಳ್ಳೆ ಸಾಂಗ್ ಕೆಳಿದು ನಿಮ್ಗೆ ದೇವರು ಒಳ್ಳೇದು ಮಾಡಲಿ ಬಾಸ್ love you boss

  • @vishnuvirat730
    @vishnuvirat730 4 года назад +672

    0% Bad wards
    0% Girl's
    0% Car
    0% Drugs
    0 % Hater's
    100% Talent
    ವಿರಾಜ್ ಕನ್ನಡಿಗ 🔥 🔥 🔥

    • @kirankumardb5271
      @kirankumardb5271 4 года назад +6

      Super comment

    • @manojkumarmk5
      @manojkumarmk5 4 года назад +11

      ಹೌದು ಹುಲಿಯ 👍🏻

    • @tonysagar1079
      @tonysagar1079 4 года назад +3

      Edu edu actually cheng erad andre😍😍😍😍😍😍😍

    • @tonysagar1079
      @tonysagar1079 4 года назад +7

      @Kannada Trend studio hu bro adre bere avr tara dagar gal alla😂😂😂😂

    • @tonysagar1079
      @tonysagar1079 4 года назад +3

      @Kannada Trend studio tanks bro

  • @notebitekannada9328
    @notebitekannada9328 4 года назад +309

    ನಾನು ನಂದು ಅನ್ನೋರ್ ಮಧ್ಯೆ ನೀವು ಒಂದು ವಿಭಿನ್ನ ಹಾಗೂ ವಿಶೇಷ ಪ್ರತಿಭೆ...ದೇವ್ರು ಒಳ್ಳೆದು ಮಾಡ್ಲಿ ನಿಮ್ಗೆ...

  • @gowthamm580
    @gowthamm580 4 года назад +85

    No bad words
    No build up
    Pure talent
    Full entertainment

  • @beniiigidd5756
    @beniiigidd5756 4 года назад +78

    ನನ್ನ ಅನುಭವ ನೀನ್ ಹೆಂಗೆ ಹೇಳ್ತಿದ್ದಿಯ ಗುರು🤣🔥🔥🔥🔥🔥

  • @basavahugar9112
    @basavahugar9112 4 года назад +18

    Zero haters . Pure kannada rapper. We expecting more rap songs from ur side sir. All the best ❤❤❤❤🥰🥰🥰

  • @cinemawithvarun
    @cinemawithvarun 4 года назад +49

    Ee Talent ge "Devru Olled Madli"..)

  • @udays7810
    @udays7810 4 года назад +256

    0% = ನಂದೆ.
    0% = bad words
    0% = show of
    100% = Talent ❤️👏🔥
    Extra 100% = full gich gili gili 🔥ಬೆಂಕಿ avnoun 😅😍 💯

    • @ias7271
      @ias7271 4 года назад +2

      Avr song alle bad words illa ondhu . Nin comment al bad words idhyalla guru 😷😷

    • @punithsg8035
      @punithsg8035 4 года назад +1

      @@ias7271 😂😂

  • @punipuneeth9573
    @punipuneeth9573 4 года назад +100

    one independent artist who never teased anybody coming up with content based concepts and with his talent... All he need is our support...
    Song is just lit...devru olledh madli..🖤

  • @helloking4904
    @helloking4904 4 года назад +10

    Ultimate 🔥🔥🔥
    ಅದ್ರಲ್ಲೂ ಆ ಕಾಲೇಜ್ ಎಪಿಸೋಡ್ ಅಂತೂ ಚಿಂದೀ 🔥🔥🔥

  • @yogeshgowdamandyap7510
    @yogeshgowdamandyap7510 4 года назад +45

    ವಿರಾಜ್ ಕನ್ನಡಿಗ.ನಮ್ಮ ಮಂಡ್ಯ ಜನತೆ ಕಡೆಯಿಂದ ದೇವ್ರ್ ಒಳ್ಳೇದ್ ಮಾಡ್ಲಿ.. 💐😍

  • @Mahmad_Asif
    @Mahmad_Asif 4 года назад +193

    Beats : LiT 🔥
    Choreography : Chindi 😚
    Talent : 100 %
    ಕನ್ನಡಿಗರು ಇಂತವರಿಗೆ ಬೆಳಿಸಿ ✊✌️🥳

    • @milkycreation5786
      @milkycreation5786 4 года назад +1

      ❤️

    • @ss-vahini-4691
      @ss-vahini-4691 4 года назад +1

      Super guru 🔥👌

    • @rakeshsrakeshs1677
      @rakeshsrakeshs1677 3 года назад

      Guru ninu RUclips checking officer haa? Yak andre ella comment section allinu irtiyalla.... Kelde but super agi comments madtiya...... 😁❤

  • @sk-et9iz
    @sk-et9iz 4 года назад +150

    This guy never going to disappoint us with his works!

  • @unitedyouth8299
    @unitedyouth8299 4 года назад +205

    ನಿಮ್ಮ ಬಿಟ್ಟೋದಲ್ಲೇ ಹುಡುಗಿ song ಇಂದ ನಿಮ್ಮ ವಿಡಿಯೋ ನೋಡ್ತಿದೀನಿ. ಯಾರಾದ್ರೂ ಅವಾಗಿಂದ ನೋಡ್ತಿರೋ ಇದಿರಾ???

  • @prasn9476
    @prasn9476 4 года назад +6

    Song super, singing super.
    Lyrics ಅಂತೂ ತುಂಬಾ ತುಂಬಾ ತುಂಬಾ ಇಷ್ಟ ಆಯ್ತು. ಇಂತಹ ಹಾಡ್ಗಳಲ್ಲಿ ಇಷ್ಟ ಆದಂತ ಮೊದಲನೇ ಹಾಡು.👌👌👌
    ನಿಮ್ಗೆ "ದೇವ್ರ್ ಒಳ್ಳೇದ್ ಮಾಡ್ಲಿ" 🤝

  • @aabhishek116
    @aabhishek116 4 года назад +18

    ಒಳ್ಳೆ ಕಥೆ ಪುಸ್ತಕ ಓದಂಗೆ ಹಾಡಿದೆ ಗುರು, ಸೂಪರ್ 👏

  • @puneethpuni3979
    @puneethpuni3979 4 года назад +52

    Many artists: bere avrge kal helkondu urskondu song madodhu
    Viraj kannadiga: Coming up with is own talent and not teasing and not making competition with any body 🔥
    Devru olledh maadli 🖤

    • @karthik-bt4un
      @karthik-bt4un 4 года назад

      Howdu devru olledh madbeku, topper aagthane viraj kannadiga.

  • @KarthiSony7676
    @KarthiSony7676 4 года назад +54

    Vraj ತುಂಬಾ ಡಿಫರೆಂಟ್, ಎಲ್ಲರೂ ನಂದೇ ದೊಡ್ಡದು ಅಂತ ಹೇಳೊರನ್ನ ಒಂದ್ ಸೈಡ್ ಗುಡ್ಡೆ ಹಾಕಿದ್ರೆ Vraj ಒಬ್ಬರೇ ಇನ್ನೊಂದ್ ಕಡೆ ಇರುತ್ತಾರೆ 🔥 ಇನ್ನೂ ಸ್ವಲ್ಪ attitude ಬೇಕೂ, ನಿಮ್ಮ ಎಲ್ಲ ಹಾಡು ಒಂದಲ್ಲ ಒಂದು ಕಾರಣಕ್ಕೆ ಕೇಳಬೇಕು ಅನ್ಸುತ್ತೆ, ನೀವು ತುಂಬಾ ಬೇಳಿಬೇಕು ಕನ್ನಡದಲ್ಲಿ, ಬೇಳಿತಿರ ಕೂಡ, ನಿವಾಯ್ತು ನಿಮ್ಮ ಕೆಲ್ಸ ಆಯ್ತು ಅಂತ ನಿಮ್ಮ ಪಾಡಿಗೆ ಯಾವುದನ್ನೂ ಕೇರ್ ಮಾಡದೆ ನಿಮ್ ಶ್ರಮ ನ ನಿಮ್ಮ ಗುರಿ ಕಡೆ ಹಾಕಿ ತುಂಬಾ ಮುಂದೆ ಬರ್ತೀರಾ ನಮಗೆ ನಂಬಿಕೆ ಇದೆ, ತುಂಬಾ ಒಳ್ಳೆ ಸಾಂಗ್ ಮಾಡಿದಿರಾ, ಮಾಡ್ತಾ ಇರಿ.... ಸ್ಯಾಂಡಲ್ವುಡ್ ಅಲ್ಲಿ ಇನ್ನೂ ಕೆಲವೇ ವರ್ಷ ಗಳಲ್ಲಿ ನೋಡುವಂತೆ ಆಗಲಿ, ಅಲ್ ದ ಬೆಸ್ಟ್ " V R A J " 💐

  • @ditogaming6787
    @ditogaming6787 4 года назад +204

    FRND - who is the best kannada rapper without haters
    Me - VIRAJ😎KANNADIGA💛❤️

  • @mysterymanmilan866
    @mysterymanmilan866 4 года назад +3

    Sir Yalla Hudugaru Thumba Channagi Dance maadidare,simple steps with best Choreography ,,,,All the BOYS are CUTE,,,,,,Especially LITTLE CUTE SHRI KRISHNA....

  • @ganeshshankar5781
    @ganeshshankar5781 4 года назад +30

    ❤️Viraj fans from Juice kudithya, like here👍😍

  • @ranganaths.m.r2029
    @ranganaths.m.r2029 4 года назад +4

    Devar olaydu madli ... Nice super guru bosu

  • @basavaraja240
    @basavaraja240 4 года назад +40

    ನನ್ ಜೀವನ್ ದಲ್ಲಿ ನೆಡಿಯೋದ್ನ ಈ ಒಂದ್ ಹಾಡಲಿ ತೋರಿಸಬಿಟ್ಟೆ ಗುರು 😅😅🔥🤩🙏 ಆಲ್ ದಿ ಬೆಸ್ಟ್

  • @DarshankpDarshandarshu
    @DarshankpDarshandarshu 4 года назад +204

    His hard work will sure reach him to next level.. all the best bro

  • @dubshmahi9187
    @dubshmahi9187 4 года назад +1

    Devar valled madli steps super bro Benkkii😋😘😘😘

  • @govardhanaputta7394
    @govardhanaputta7394 4 года назад +2

    Boss naanu 50time nodidini e song super boss super super

  • @LuckyLikeshYash
    @LuckyLikeshYash 4 года назад +4

    Talented Person ❤️🥰🔥 Keep Rocking 🔥

  • @ShivaRaj-it1zk
    @ShivaRaj-it1zk 4 года назад +33

    ಇದಲ್ವಾ ಸಾಂಗ್ ಅಂದ್ರೆ👌👌 nkn🔥🔥 lyrics
    ನಿನ್ನೆ ಮೊನ್ನೆ ಬಂದು ಸೌಂಡ್ ಮಾಡೋರಲ್ಲ ಕೇಳಿಸ್ಕೊಳ್ಳಿ ದೇವ್ರು ಒಳ್ಳೆದ್ ಮಾಡ್ಲಿ🤣🤣🤣

  • @bheemubadiger6028
    @bheemubadiger6028 4 года назад +24

    Yar ಕಾಲು ಎಳಿಯದೆ ಬದುಕೋಕೆ ಧಮ್ ಬೇಕು......😎 Super sir

  • @abhishekyaksha5485
    @abhishekyaksha5485 4 года назад +1

    Crazy guru neenuu #Viraajakumaara🧡❤️🚩

  • @YemZii
    @YemZii 4 года назад +1

    Music on Fire and Topic is funny.. Good work. Keep making more songs

  • @akshays5954
    @akshays5954 4 года назад +43

    No bad words, Not even pulling the legs of others.its a pure classy entertainment. Its up to us guys let's share this song everywhere.Let us support thos pure talent.Tell ur friends family members. If kannadigas didnt support this kind of artist I think we are not fit to leave in Karnataka. U can see how other language people encourage there talents. Mathe main hagi navu yen yargu kamii I'lla ✌🏻🤙🏻❤🙏🏻😍🔥💣

    • @drvinaybrajlifestyle5136
      @drvinaybrajlifestyle5136 4 года назад +1

      Super bro✌️

    • @akshays5954
      @akshays5954 4 года назад

      Tnx brother. Let's spread this song.main hagi yak Andre yela hudugru life halii E topic common 😂😅 so idu nam trip and life story Ne 😀😂

  • @abhilashdevadigaabhi3357
    @abhilashdevadigaabhi3357 4 года назад +131

    I just love that sri krishna boy's expression and dance ❤️🔥

  • @raghu-bs
    @raghu-bs 4 года назад +9

    Clicked unexpectedly
    Now watching 8th time 😁❣️👌

  • @itsmevish9642
    @itsmevish9642 4 года назад +1

    Nice to hear songs with no vulgar words. Super song.. Dil mange more songs..All The best.

  • @nikhilshetty5944
    @nikhilshetty5944 4 года назад +1

    Best in the market💥💥

  • @vishnuvirat730
    @vishnuvirat730 4 года назад +71

    ಕನ್ನಡವೆ ಸತ್ಯ
    ಕನ್ನಡವೆ ನಿತ್ಯ
    ವಿರಾಜ್ ಕನ್ನಡಿಗ
    Problems of Middle class family People Me also Same situation 😂😂😂

  • @vajreshvajra7220
    @vajreshvajra7220 4 года назад +9

    Yargu enu kalu yeliyola nan aythu nan style aythu anoru viraj truly entertainer - Viraj Kandiga 😍
    No controversy with anyone
    Truly talented 🥰🥰😍😍
    Who is agree with this it like 😎

  • @ankithasamiksha8272
    @ankithasamiksha8272 4 года назад +6

    Awesome song...!
    This is superb team ck6!! Keep rocking guys..!

  • @Uday_Power
    @Uday_Power 4 года назад +211

    ಗೋವಾಗೆ ಟ್ರಿಪ್ಪು ಹೋಗೋಣ ಅಂದಾಗ ಇದ್ದೋರೂ
    ವಾಟ್ಸ್ ಅಪ್ಪು ಗ್ರೂಪಿನಲ್ಲಿ ಹದಿನೈದು ಹದಿನಾರು
    ಚಾಟಿಂಗು ನಡಿತಿತ್ತು ಡೇ ಅಂಡ್ ನೈಟು ಜೋರ್ ಜೋರು
    ಟ್ರಿಪ್ ಹೋಗೋದುಕ್ಕೆ ಎಲ್ಲಾರು ರೆಡೀ
    ಒಬ್ಬ ತರ್ತಿನಿ ಅಂದ ಅವ್ರಪ್ಪುಂದು ಕಾರು
    ಇನ್ನೊಬ್ಬ ತರ್ತಿನಿ ಅಂದ ಅವ್ನ್ದು ಪಲ್ಸಾರು
    ಮತ್ತೊಬ್ಬ ಹೇಳ್ದ ಟ್ರೈನಲ್ಲೆ ಹೋಗೋಣ ಎಲ್ಲಾರು
    ಟ್ರಿಪ್ ಹೋಗೋದುಕ್ಕೆ ಎಲ್ಲಾರು ರೆಡೀ
    ನಡಿ ಗುರು ನಡಿ ಗುರು ಶಾಪಿಂಗು ಶುರು ಶುರು
    ಟೂತ್ಪೇಷ್ಟು ಬ್ರಶ್ಶು ಬಟ್ಟೆ ಪ್ಯಾಕಾಗೊಯ್ತು
    ಟ್ರಿಪ್ಪಿಗೆ ಮೂರು ದಿನ ಬಾಕಿ ಇದ್ದಂಗೆ ಈಗ
    ಒಂದೊಂದೆ ಮೆಸ್ಸೇಜ್ ಬರಕ್ಕೆ ಸ್ಟಾರ್ಟಾಗಿತ್ತು
    ಸುರೇಶ್ಗೇ ಲೂಸ್ಮೋಶನ್
    ರಮೆಶ್ಗೇ ಮ್ಯಾತ್ಸ್ ಟ್ಯೂಶನ್
    ಮಗ ದುಡ್ಡಿಲ್ಲ ಅನ್ನೊ ಟೆಂಕ್ಶನ್
    ಅಜ್ಜಿಗುಶಾರಿಲ್ಲ ಅನ್ನೊ ಎಮೋಶನ್
    ಒಬ್ಬೊಬ್ರು ಒಂದೊಂದೆ ಬಿಟ್ರು ಹಿಂಗೆ
    ಗೋವಾ ಟ್ರಿಪ್ಪಂತು ಆಗೊಯ್ತು ಹೊಗೆ
    ಹೊಗೆ ಹೊಗೆ ಹೊಗೆ ಹೊಗೆ ಹೊಗೆ
    ಲೇ ನಿಂಗಲ್ಲ ಲೇ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ಮಗಾ ನಾನೇನು ಓದೆ ಇಲ್ಲ ಅಂದೋರು
    ಈ ವರ್ಷ ಫೇಲಾಗುತ್ತೆ ಸಬ್ಜೆಕ್ಟ್ ನಂದು ಎರಡ್ಮೂರು
    ಎಕ್ಸಾಮಲ್ಲೇನು ಬರ್ಯೋದಿಲ್ಲ ಅಂತ ಅಂದೋರು
    ಕದ್ದು ಮುಚ್ಚಿ ಬರಿತಿದ್ರು ದೊಡ್ದೊದ್ ಕತೆ
    ಜೊತೆ ಜೊತೆ ಕ್ಲಾಸಲ್ಲಿ ನಿದ್ದೆ ಹೊಡ್ಕೊಂಡಿದ್ದೋರು
    ಬಂಕ್ ಹೊಡ್ದು ಪಾರ್ಕು ಸಿನಿಮ ಮಾಲು ಅಂತ ಸುತ್ದೋರು
    ರಾತ್ರಿ ಎಲ್ಲಾರು ಸೇರಿ ಪಬ್ಜಿ ಆಡ್ಕೊಂಡಿದ್ದೋರು
    ಅಡೀಶ್ನಲ್ ಶೀಟ್ ತಗಂಡ್ ಬರಿತಿದ್ರು ಕತೆ
    ಸರಿ ಗುರು ಸರಿ ಗುರು ತೋರ್ಸು ಒಂಚುರು
    ಮೂವತ್ತೈದ್ ಬರೊವಶ್ಟು ಬರಿತಿನೀ
    ನಾವು ಬರ್ದಿಲ್ಲ ಏನು ಅಂದಾಗ ನಂಬಿ ನಾನು
    ರಿಸಲ್ಟು ಬಂದಾದ್ಮೆಲೇ ನೋಡ್ತಿನೀ
    ಸುರೇಶ್ದು ಫಸ್ಟ್ ಕ್ಲಾಸು
    ರಮೇಶೂನು ಪಾಸು
    ಸರೀತಾ ಸೂನೀತಾ ಇಬ್ಬುರ್ದೂ
    ಒಳ್ಳೆ ಮಾರ್ಕ್ಸು
    ಎಲ್ಲಾರು ಕಾಗೆ ಹಾರಿಸ್ದ್ರು ಹಿಂಗೆ
    ನಂದು ಮೂರ್ ಸುಬ್ಜೆಟು ಆಯ್ತು ಹೊಗೆ
    ಹೊಗೆ ಹೊಗೆ ಹೊಗೆ ಹೊಗೆ ಹೊಗೆ
    ಅಮ್ಮಾ ನಿಮ್ಗಲ್ಲ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ಐನೂರು ಸಾವ್ರ ಅಂತ ಕೇಳಿದ್ದೆ ಕೇಳಿದ್ದೆ ಕೇಳಿದ್ದು
    ವಾಪಸ್ಸು ಕೊಟ್ಬುಡ್ತಿನಿ ಮಗ ನಾಳೆ ಕಳ್ದು ನಾಳಿದ್ದು
    ಅಂತ ಅಂದೋರು ತಿಂಗ್ಳಾನ್ಗಟ್ಳೆ ಇಂದ ಕೊಡ್ದೇ ಹೋಗಿದ್ದು
    ಸಾಲ ಕೊಟ್ಬುಟ್ಟು ನಾನೇ ಹಿಂದಿಂದೆ ಹಿಂದಿಂದೆ ಹೋಡಿದ್ದು
    ಸಾಲ ಕೊಟ್ಟಿದ್ದು ನಾನ ಸಾಲ ಕೊಟ್ಟೌನು ಅವ್ನ
    ವಾಪಸ್ಸು ಕೇಳಿ ಕೇಳಿ ಕಳ್ಕೊಂಡಿದ್ದಾಯ್ತು ಮಾನ
    ಬಿಟ್ಟಾಕು ಹೋದ್ರೆ ಹೋಯ್ತು ಸುಮ್ನಾಗಿ ಇದ್ಬೀಡೋಣ
    ಅಂತ ಅನ್ಕೊಂಡು ಇದ್ರೆ ಸಿಕ್ತಾರೆ ಇನ್ನಷ್ಟ್ ಜನ
    ತಡಿ ಗುರು ತಡಿ ಗುರು ಸ್ವಲ್ಪ ಸೈಡಲ್ಲಿ ಇರು
    ಕೊಟ್ಟಿರೊ ಸಾಲ ವಾಪಸ್ಸು ಬರ್ಲಿ ಇರು
    ಉಳ್ದಿರೋ ಚೂರು ಪಾರು ಜೇಬಲ್ಲಿ ತೂತು ನೂರು
    ಸಾಲ ತಗೊಂಡೋರೆಲ್ಲರು ಬಿಟ್ರು ಊರು
    ಕೇಳು ಕೇಳು ಬಾಸು ಆಗೋಯ್ತು ಫುಲ್ಲಾಸು
    ಕೊಟ್ರೇ ಕೈಗೆ ಕಾಸು ಎಲ್ಲಾರು ಆಬೇಸು
    ಡೌ ಮಾಡಿ ಕೈ ಎತ್ತಾರ್ ಎಲ್ಲ ಹಿಂಗೆ
    ಕಾಸೆಲ್ಲ ಆಗೊಯ್ತು ಫುಲ್ಲು ಹೊಗೆ
    ಹೊಗೆ ಹೊಗೆ ಹೊಗೆ ಹೊಗೆ ಹೊಗೆ
    ಲೇ ನಿಮ್ಗೆಲ್ಲ ಲೇ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ದೇವ್ರ್ ಒಳ್ಳೇದ್ ಮಾಡ್ಲಿ
    ನಿಮ್ಮ ಹಾಡಿಗೂ ಸಹ ದೇವ್ರ್ ಒಳ್ಳೇದ್ ಮಾಡ್ಲಿ ಎಂದು ಆಶಿಸ್ತಿನಿ 😃😃😃😃😃
    ಥ್ಯಾಂಕ್ಸ್ 🙏🙏🙏🙏🙏

  • @kaiplays2001
    @kaiplays2001 2 года назад +1

    Its 2023 still I cant stop hearing this SONG!!😍❤

  • @thebloodykannadwala1470
    @thebloodykannadwala1470 4 года назад +4

    Devru olled made madutheee😍🔥❤

  • @kannadiga3055
    @kannadiga3055 4 года назад +10

    Song is Reaching to all our kannadigas .... ದೇವ್ರು ಒಳ್ಳೆದ್ ಮಾಡ್ಲಿ

  • @nagarajambig6458
    @nagarajambig6458 4 года назад +12

    ವಿಶಾಲ ಹೃದಯದ ಕನ್ನಡಿಗರೆಲ್ಲರು ನಿಮ್ಮ ಈ ಗೀತೆಗೆ ಖಂಡಿತವಾಗಿ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ನೀವು ರಚಿಸಿರುವ ಈ ಹಾಡಿಗು ಹಾಗೂ ನೀವು ರಚಿಸಲಿರುವ ಮುಂದಿನ ಹಾಡಿಗು . ದೇವ್ರ್ ಒಳ್ಳೇದ್ ಮಾಡ್ಲಿ. .... ಜೈ ಕರ್ನಾಟಕ ಮಾತೆ..

  • @SantoshSsuper
    @SantoshSsuper 4 года назад

    olle song guru... viraaaaajjj kannadiga... awesome bro.. keep rocking

  • @Abhishek-ol9zu
    @Abhishek-ol9zu 4 года назад +1

    Nimgu devru olldeh madli!!! 😘😘😘

  • @vinodh3980
    @vinodh3980 4 года назад +8

    Iduvargu 40-50 tyms kelbitte yest saari keldru kelbku antha ansuthe.Guru benki benki Guru..🔥🔥🔥❤😍.Loved it❤

  • @akash.k870
    @akash.k870 4 года назад +7

    Viraj kannadiga rap star is back celebration starts ❤️❤️❤️❤️❤️❤️

  • @Mahmad_Asif
    @Mahmad_Asif 4 года назад +95

    ಕನ್ನಡ ಸಾಂಗ್ಸ್ ನಾ ಬೆಳಿಸಿ
    ಟ್ರೆಂಡಿಂಗ್ ಅಲ್ಲಿ ತನ್ನಿ 🤦‍♂️👆🔥

  • @krishnabarki1410
    @krishnabarki1410 4 года назад +1

    Super super super superrrrrrrrrrrrrrrrr broooooo ... lyrics 👌👌👌👌👌👌👌👌👌👌👌👌👌👌

  • @PradeepKumar-ko7oq
    @PradeepKumar-ko7oq 4 года назад +139

    Nice one... He proved that without using *** words also we can entertain people 👍... Keep it up

    • @akshays5954
      @akshays5954 4 года назад +6

      Ya what u told I seriously correct. Let's spread this song everywhere and let's make it viral. Mathe for more updates follow virajkannadiga @ Instagram and Facebook ☮✌🏻👍🏻

    • @v_rpradeep9041
      @v_rpradeep9041 4 года назад +3

      Ha ha 😂 like chirayu

    • @krishnaprasadv4262
      @krishnaprasadv4262 3 года назад +2

      Correct helidri 🔥

  • @darlingbadrisk5632
    @darlingbadrisk5632 4 года назад +4

    Bro at my present situation baggi eldha aggi edii super edii Boss❤❤

  • @pramod_kulal7
    @pramod_kulal7 4 года назад +24

    ಒಳ್ಳೆಯ ಪ್ರಯತ್ನ.... ಹಾಡು ಸಿಕ್ಕಾಪಟ್ಟೆ ಇಷ್ಟ ಆಯ್ತು.... ಹೀಗೆ ಬೆಳಿತಾ ಇರಿ...ಜೈ ಕನ್ನಡ.... ಜೈ ಕರ್ನಾಟಕ...🤗💓

  • @badboyzmandya
    @badboyzmandya 4 года назад +4

    VIRAJ KANNADIGA 🔥🔥🔥

  • @TravellerKannadiga
    @TravellerKannadiga 4 года назад +10

    ನಮ್ಮ ಕನ್ನಡದ ಪ್ರತಿಭೆಗಳಿಗೆ ದೇವರು ಒಳ್ಳೆದ್ ಮಾಡ್ಲಿ ✌️✌️..All the best from "Traveller Kannadiga" Channel 😃

  • @kotreshdavangere8586
    @kotreshdavangere8586 4 года назад +1

    😘😘😘 Awesome 👍 guru all the best

  • @harishbbbb
    @harishbbbb 4 года назад +5

    Praasa idu praasa... meaningfully written... reliable situational lyrics with a decent tune... So, devr valled maadli...

  • @ravindragpalankar5589
    @ravindragpalankar5589 4 года назад +8

    Music in the peak bro ba55icks davangere pakka haavli ne 🔥🔥🔥

    • @hrdsht
      @hrdsht 4 года назад

      🥰❤️
      #davanagere_haavali🔥

  • @arungowda
    @arungowda 4 года назад +4

    He's back ❤️

  • @madhuchandan7721
    @madhuchandan7721 4 года назад

    Super 💖 bossu...nimgella devru olledu maadli😀🙌🙌🙌

  • @pammyvithan281
    @pammyvithan281 4 года назад +3

    ನಮ್ಮಲ್ಲಿ ನಡೆಯುವ ಘಟನೆಗಳು ಭಾವನೆಗಳನ್ನ, ನಮ್ಮತನ ಉಪಯೋಗಿಸಿ ಸಂಯೋಜಿಸಿದ ಈ ಕರ್ಣಖುಷಿಯ ಗೀತೆಗೆ ನನ್ನ ಶುಭಾಶಯ 👌💐ಅದ್ಬುತ 👌

  • @HelloCinemaYT
    @HelloCinemaYT 4 года назад +4

    It's cool and beautiful song. additional sheet line superrr 😂😂 Viraj you kill again ❤️❤️❤️❤️❤️❤️😍 😍😍😍😍😍😍😍

  • @vinayakaralikatti4398
    @vinayakaralikatti4398 4 года назад +9

    ನಿನಗೂ ದೇವರ ಒಳ್ಳೆದ್ ಮಾಡ್ಲಿ ಗುರು...ಸೂಪರ್ ಸಾಂಗ್

  • @maheshangadi1696
    @maheshangadi1696 4 года назад +26

    ಈ song ಯಾರ್ ಯಾರ್ like ಮಾ ಡಲ್ವೋ.. ಅವರಿಗೆಲ್ಲ ದೇವ್ರ ಒಳ್ಳೆದು ಮಾಡ್ಲಿ 😂😂👍🙏

  • @karna.7205
    @karna.7205 4 года назад +1

    Masth song bro nim song keloke full kushi agutthe ene bejariddru nim song kelidre saku.. Nemadi ansutyhe.. Devr olled madli bro nimge💥🙏

  • @SecCislive
    @SecCislive 4 года назад +2

    Viraj bhai is back and roar's again

  • @nanjappasampige
    @nanjappasampige 4 года назад +21

    ಲಿರಿಕ್ಸ್, ಮ್ಯೂಸಿಕ್, ಕೊರಿಯೋಗ್ರಫಿ 🔥👌😍😎❤️👍🙏

  • @varunu4548
    @varunu4548 4 года назад +11

    Super song
    ViRaj♥️Kannadiga on FIRE annvoru like madi💥

  • @Vivekvvet
    @Vivekvvet 4 года назад +4

    Highly talented fellow. Devru nimgu olledh madli. Innastu olle song kodohageagli. Good luck

  • @ias7271
    @ias7271 4 года назад +1

    Sakkath song . My fav rapper virajj . One and only . 😍

  • @anandnamastemath5501
    @anandnamastemath5501 4 года назад

    Cool, sakattagide... ಹೊಡಿರಿ ಶಾವಿಗ್ಯಾಗ್ ಮಜ್ಜಿಗಿ...❤️❤️❤️❤️

  • @TradersDuniya
    @TradersDuniya 4 года назад +4

    ದೇವರು ಒಳ್ಳೆಯದು ಮಾಡಲಿ ನಿಮಗೆ....

  • @sachinsachin743
    @sachinsachin743 4 года назад +16

    ಇವಾಗ ನಮ್ಮ ಫ್ರೆಂಡ್ ಸರ್ಕಲ್ ಲಿ ಏನ್ ಆಗತಿದಿಯೊ ಅದನ್ನೇ ಹೇಳಿದ್ದೀಯಾ ಅಣ್ಣಾ......
    "ನಿಮಗೂ ದೇವರ ಒಳ್ಳೆದ ಮಾಡ್ಲಿ"

  • @bhoomiprakash1550
    @bhoomiprakash1550 4 года назад +24

    Sakhath song viraaj Sir lyrics was lit edhidhna edhaage helidira 🔥🤩
    Devr olledh maadli 🙏😍🔥

  • @vinuthaa2743
    @vinuthaa2743 4 года назад +1

    Superb sir ,💞💞💞💞💞💞💞 am count less listen this song .I love it .best of luck ur next project

  • @rangaswamyswamy7228
    @rangaswamyswamy7228 3 года назад +1

    Super guru.... Trip bagge correct agi helidiya

  • @Harishram777
    @Harishram777 4 года назад +4

    Good effort ..... All the best

  • @mahantheshwarak7125
    @mahantheshwarak7125 4 года назад +6

    Loved new style ❤️❤️❤️ V🤴

  • @adarshdacchu7685
    @adarshdacchu7685 4 года назад +5

    All the best from D BOSS fans 👍

  • @kotreshdavangere8586
    @kotreshdavangere8586 4 года назад +1

    😁😘 super guru yest sari nodidru nodbeku ansatte olle future ide nimge 🙏🎉 ದೇವರು ಒಳ್ಳೇದು ಮಾಡಲಿ

  • @chiranjeevimc5253
    @chiranjeevimc5253 4 года назад +1

    Super music, Lyrics, content,visuals, Acting, Dance, krishna....Finally Devr olled madli..keep rocking Viraj

  • @abhishekyd4078
    @abhishekyd4078 4 года назад +4

    Different concepts 🔥. Independent Artists, with zero haters✌🚶👱. Devr Oled madli 🙏😇

  • @vijayrajendra8627
    @vijayrajendra8627 4 года назад +4

    Devr oledh maadli...👍👌

  • @wijaykumarba2673
    @wijaykumarba2673 4 года назад +6

    ಗುರು ಇಷ್ಟುದಿನ ಎಲ್ಲೊಗಿದ್ದೆಗುರು ನಿಮ್ಮ ಹಾಡು ಇಲ್ಲುದ್ಕ ಕೇಳಿರೊ ಹಾಡೆ ಮತ್ತೆ ಮತ್ತೆ ಕೇಳ್ತಿದ್ವಿಗುರು thank you for new song upload😘

  • @siddalingesh.yalamaliyalam5148
    @siddalingesh.yalamaliyalam5148 4 года назад +1

    Super guru ...Devar voledu madli 🙏💕

  • @dayaarya6606
    @dayaarya6606 4 года назад +1

    Ningu devr olled maadli guruvee👌👌

  • @krishkrish8974
    @krishkrish8974 4 года назад +10

    Real rapper for Kannada ..... All the best dude

  • @kalavidaon-line4551
    @kalavidaon-line4551 4 года назад +10

    Anna nim concepts and expressions ge saati yaaru illa . En Anna song prathi part kuda goosebumps tartu 😍. Comedy maatra heavy 😂😂 2nd Para maatra nijvaglu touching . Devr Olledh Madli is the new All The Best 😂😍

  • @Ramesh_kannadiga
    @Ramesh_kannadiga 4 года назад +8

    Song is🔥🔥🔥Benki🔥🔥🔥 guru..all the best brother from D Boss Darshan fans
    ""Jai D Boss""

  • @harishhari3073
    @harishhari3073 4 года назад +1

    Guru chindi guru🔥🔥🔥🔥🔥🔥🔥👌👌👌👌👌👌👌

  • @karunadugaming5628
    @karunadugaming5628 3 месяца назад +1

    Bro fire brooo ninuuuuuuu❤❤❤❤

  • @mkb9344
    @mkb9344 4 года назад +45

    Dislikers ge devr olledu maadli 😂
    As soon as I read the article in tdys TOI I'm here.. the song is lit 🔥👌

  • @alokk.s2377
    @alokk.s2377 4 года назад +11

    Rapper without more haters ❤️❤️❤️❤️❤️❤️❤️❤️❤️❤️❤️❤️

  • @roger8258
    @roger8258 4 года назад +3

    PSYCH Broooo....🔥🔥❤❤amazing entertainer ....DEVROLLEDH MADLI chanagiri bro heege Namnu Entertain madthiri

  • @animaze2683
    @animaze2683 4 года назад +2

    This guy is a original commercial rapper❤️❤️ but I don't understand y he is not so famous❤️❤️❤️ ALL THE BEST BRO....LOVED IT

  • @sujank.csujank.c2505
    @sujank.csujank.c2505 4 года назад +1

    Beauty full song guru......👌👌👌👌👌👌👌👌👌👌👌👌👌👌👌👌👌👌👌❤️❤️❤️