ಇಂಥ ಒಳ್ಳೆ ವಾತಾವರಣ ಮತ್ತು ಇಂತ ಪರಿಸರ ಮಧ್ಯೆ ನೀವು ವಾಸವಾಗಿಧೀರ ನಿಮ್ಮಂತ ಪುಣ್ಯವಂತರು ಯಾರು ಇಲ್ಲ ರಾಘವ್ ಸರ್ .ನಾವು ನಾಡಿನಲ್ಲೇ ಇದ್ದುಕೊಂಡು ಅನಾಗರಿಕರ ತರ ನೆಮ್ಮದಿ ಇಲ್ಲದೆ ಜೀವನ ಮಾಡ್ತಾ ಇದ್ದೇವೆ .ಪರಂ ಸರ್ ಗೆ ಅಭಿನಂದನೆಗಳು ಇಂಥವರು ನಮ್ಮ ನಾಡಿಗೆ ಬೇಕು .ಯುವಕರಿಗೆ ಮಾರ್ಗದರ್ಶನ ಮಾಡುವಂತ ಪ್ರಗತಿಪರ ರೈತರು ಬೇಕು .
ನಿಜವಾದ ಸಹಜ ಜೀವನ ಮಾತನ್ನು ಹೇಳುತ್ತಾ ಇದ್ದೀರಾ sir💐🙏 ನಾನು ಕಂಡ ಕನಸಿನ ಸಹಜ ಕೃಷಿ ಖುಷಿ ಇಲ್ಲಿ ಇದೆ sir 💞🌹 ಈ ರೀತಿಯ ಕೃಷಿಯ ಪ್ರಾರಂಭಿಕ ಹಂತದಲ್ಲಿ ನಾನು 4 ಎಕರೆ ಜಮೀನಿನಲ್ಲಿ ಮಾಡುತ್ತಾ ಇದ್ದೇನೆ sir 💐❤️🌹ಪರಿಸರ ಯೋಗಿಗೆ ನನ್ನ ನಮನಗಳು 💐🙏
Mr param natural forming is most important Mr Ragav demo is also 50:percent ok but today population is also considered 80: present have no own land so how can they survive it is very important for former s
Nija nav isht munduvardru nav nam ancestors hegidro a kade ge sagabeku nemmadi jeevanakkagi...city life traffic...Belagadre kelsad tension saku ansatte....hinduvaribeku...100%...nija
ಇವರು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಈಗಿನ ಕಾಲದ ಪೀಳಿಗೆಯು ಮಾರ್ಡನ್ ಯುಗಕ್ಕೆ ಸೋತು ಹಣ ಸಂಪಾದನೆಗೆ ನಿಂತಿದ್ದು ತಮ್ಮೆಲ್ಲರ ಅಮೂಲ್ಯವಾದ ಜೀವನದ ಸಂತೋಷಗಳನ್ನು ಕಳೆದುಕೊಂಡಿದ್ದಾರೆ ಹಿಂದೆ ನಾವು ಚಿಕ್ಕ ಹುಡುಗರಿದ್ದಾಗ ಹಳ್ಳಿಗಳಲ್ಲಿ ಸಂಪತ್ತು ಭೂಮಿ ದನ ಕರುಗಳು ವ್ಯವಸಾಯ ಇತ್ತು ಆದರೆ ಇವತ್ತು ಹಳ್ಳಿಗಾಡಿನ ಸಂಪತ್ತು ಕಾರು ಬೈಕ್ ವಾಹನಗಳು ಒಳ್ಳೆ ಒಳ್ಳೆ ಬಿಲ್ಡಿಂಗ್ ಮನೆಗಳು ಫ್ರಿಡ್ಜ್ ಎಲ್ಇಡಿ ಟಿವಿ ವಾಷಿಂಗ್ ಮಷೀನ್ ಹೀಗೆ ಇನ್ನೂ ಹಲವಾರು ಇವುಗಳನ್ನು ಖರೀದಿ ಮಾಡಲು ಹಣ ಸಂಪಾದನೆ ಮಾಡಬೇಕು ಹಣ ಸಂಪಾದನೆ ಮಾಡಲು ತಮ್ಮ ಜೀವನದ ಅಮೂಲ್ಯವಾದ ಕ್ಷಣಗಳನ್ನು ಕಳೆದುಕೊಂಡಿದ್ದಾರೆ ಮತ್ತೆ ನಾವು ಇಂದಿನ ಜೀವನಕ್ಕೆ ಮರಳಿದರೆ ಹಿಂದಿನವರ ಹಾಗೆ ಆರೋಗ್ಯವಾಗಿ ಸುಖ ಶಾಂತಿಯಿಂದ ಇರಬಹುದು
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ಅವರ ಮನೆಯ ಒಳಗಿನ ದೃಶ್ಯ ಕಾಣುವಂತೆ ಮಾಡಿ
We need more videos about Raghav sir...
ಸರ್ ದಾಬೋಲ್ಕರ್ ಅವರು ಬರೆದಿರುವ ಆ ಪುಸ್ತಕ ಯಾವುದು ತಿಳಿಸಿ
Howdu howdu
Sir Raghu sir Mane bagge 2 video madi channagide avr Mane nam gu ade thara navu kuda madbeku ankodivi
ರಾಘವ ಅವರ ದಿನ ನಿತ್ಯ ದಿನಚರಿ ಅವರ ಆಹಾರ ಹಾಗೂ
ಅವರು ಬಳಸುವ ನೈಸರ್ಗಿಕ ಸೋಪು ಶಾಂಪೂ ಕ್ರಿಮಿನಾಶಕಗಳು ಇವುಗಳ ಬಗ್ಗೆ
ತುಂಬಾ ಕುತೂಹಲವಿದೆ
ಎಲ್ಲವನ್ನೂ ತಿಳಿಸಿಕೊಡಿ
ಅದ್ಬುತ ಕೃಷಿಕ ರಾಘವ ಇವರ ಮಾತು ಕೃಷಿಯ ಬಗ್ಗೆ ಯ ಜ್ಞಾನ ನಿಜವಾಗಲು ಮಾದರಿ❤
ಇಂಥ ಒಳ್ಳೆ ವಾತಾವರಣ ಮತ್ತು ಇಂತ ಪರಿಸರ ಮಧ್ಯೆ ನೀವು ವಾಸವಾಗಿಧೀರ ನಿಮ್ಮಂತ ಪುಣ್ಯವಂತರು ಯಾರು ಇಲ್ಲ ರಾಘವ್ ಸರ್ .ನಾವು ನಾಡಿನಲ್ಲೇ ಇದ್ದುಕೊಂಡು ಅನಾಗರಿಕರ ತರ ನೆಮ್ಮದಿ ಇಲ್ಲದೆ ಜೀವನ ಮಾಡ್ತಾ ಇದ್ದೇವೆ .ಪರಂ ಸರ್ ಗೆ ಅಭಿನಂದನೆಗಳು ಇಂಥವರು ನಮ್ಮ ನಾಡಿಗೆ ಬೇಕು .ಯುವಕರಿಗೆ ಮಾರ್ಗದರ್ಶನ ಮಾಡುವಂತ ಪ್ರಗತಿಪರ ರೈತರು ಬೇಕು .
ವಿದೇಶಿ ವ್ಯಾಮೋಹ 😂😂😂 ಎಲ್ಲರಿಗೂ ತಳಕು ಬಲಕು ಆಕರ್ಷಣೆ 😂😂😂😂
ಸರಳ ಬದುಕು ತುಂಬಾ ಕಠಿಣ ಆಗಿದೆ ನಮಗೆ
ಈ ರೀತಿಯ ಕೃಷಿಗೆ ಸಂಬಂಧ ಪಟ್ಟ episodgalannu ನೋಡುವುದೇ ಹಬ್ಬ🌹🌹👏
ಇವರೊಂದಿಗೆ ಮತ್ತಷ್ಟು ಎಪಿಸೋಡ್ ಮಾಡಿ ಕೃಷಿ ಬಗ್ಗೆ ತುಂಬಾ ಜ್ಞಾನ ಹೊಂದಿದ್ದಾರೆ ❤
Farmer with full Gyan and channel host is no-gyan 😅... Boss u r sustaining because of your guests u make video off.
@@zakseventz2407 empty your cup
ಹಿಂದೆ ಎಲ್ಲಿ ಹೋಗುತ್ತಾರೆ sir traffic signals yellow light ಬಿದ ತಕ್ಷಣ ಓಡಲಿಕ್ಕೆ ಧಾವಂತ ವಾಗಿ ನಿಂತಿದ್ದಾರೆ
ರಾಘವ ಅವರ ಎಪಿಸೋಡ್ ಗಳನ್ನು ಮುಂದಿನದು ಯಾವಾಗ ಬರುತ್ತದೆಂದು ತುಂಬಾ ನೀರೀಕ್ಷೆ
ಮಾಡುತಿರುತ್ತೇನೆ
ಕೃಷಿ ಸಂತರ ದರ್ಶನ ಪಡೆದ ನಾವೆ ದನ್ಯರು ಸಾರ್ ❤
ಈ ರೀತಿ ಬದುಕುವ ಬಗ್ಗೇ ಹೇಳಿದಿರಿ, ಧನ್ಯವಾದವುಗಳು ಸರ್❤❤👌👌
ನೂರಕ್ಕೆ ನೂರು ಸತ್ಯ ನಮ್ಮ ಜೀವನ ಹಿಂದಕ್ಕೆ ಹೋಗಬೇಕು
ನಿಜವಾಗ್ಲೂ ಸಹಜ ಕೃಷಿಯ ಸಂತ..❤
One of the best series in history of kalamadyama
❤ ಅದ್ಭುತ ಸರ್. ಕೃಷಿ ಸಂತರ ಆದರ್ಶ ನಮ್ಮ ಜೀವನಕ್ಕೆ ಖಂಡಿತವಾಗಿ ಬೇಕು.
ಪರಿಸರ ಸ್ನೇಹಿ ಜ್ಞಾನಿ ❤ ಇವರು
ಸಹಜ ಕೃಷಿ ಉತ್ತಮವೇ ...ಆದರೆ ಮೂಲ ಸಮಸ್ಯೆ ಜನಸಂಖ್ಯಾ ಸ್ಫೋಟ
ಸಮಸ್ಯೆ ಅಲ್ಲ ಪ್ರೇರಣೆ
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ರಾಘವ್ ಸರ್ ನನ್ನ 🙏🙏🙏🙏🙏
ಅವರು ಋಷಿ ಮುನಿಯನ್ನು ನೋಡಿದ ಹಾಗೆ ಅನ್ನಿಸುತ್ತದೆ ಈ episode ನೋಡುವುದು ತುಂಬಾ ಖುಷಿ ಆಗುತ್ತದೆ 🎉
ನಿಮ್ಮ ಮಾತು ನೂರಕ್ಕೆ ನೂರು ನಿಜ ಸರ್
Kalamadhyama Vlog You Tube Channel Super Fine Always Best 👍👍
Tumba Adbhutha Channage Vevaravage Maahete Heledere Dhanayavadagalu 🙏🙏
ಕಲಾಮಾಧ್ಯಮದವರಿಗೆ ಧನ್ಯವಾದಗಳು
Tumbaa kushi agtide nammma DAVANAGERE navru Estella tilkondorodu ❤ e generation ge inspiration evru ❤
Nodi thilkondu idnella fallow madidre navu namma makkalu ellara future chennagirutte tq param
ನಿಜವಾದ ಸಹಜ ಜೀವನ ಮಾತನ್ನು ಹೇಳುತ್ತಾ ಇದ್ದೀರಾ sir💐🙏 ನಾನು ಕಂಡ ಕನಸಿನ ಸಹಜ ಕೃಷಿ ಖುಷಿ ಇಲ್ಲಿ ಇದೆ sir 💞🌹 ಈ ರೀತಿಯ ಕೃಷಿಯ ಪ್ರಾರಂಭಿಕ ಹಂತದಲ್ಲಿ ನಾನು 4 ಎಕರೆ ಜಮೀನಿನಲ್ಲಿ ಮಾಡುತ್ತಾ ಇದ್ದೇನೆ sir 💐❤️🌹ಪರಿಸರ ಯೋಗಿಗೆ ನನ್ನ ನಮನಗಳು 💐🙏
Very impressive and important message to society regarding agriculture importance
Raghav sir one of the most fantastic episodes ❤❤
6 month ragav sir maneyalli iddu 2000 episode madi sir please
Param anna ge dinakke 1 load ration beku bro😅
@@gundaatharva9802how
Evn yavan guru psycho 2000 episode anthe sumne ogi avr thota dali kelsake serkobidu😂
@@manojam7023 super guru 😄😄😄😄
ಸರ್ ರಾಘವ ರವರ ಮನೆಯವರನ್ನು ಮಾತನಾಡಿಸಿ. ಅವರ ಮಕ್ಕಳನ್ನು ಮಾತನಾಡಿಸಿ. ದಯವಿಟ್ಟು 🙏
Next level episode, super ❤
17.00 ಸಹಜ ಬದುಕು ಸಾದ್ಯವಾದರೆ ಮಾತ್ರ.... ಸಹಜ ಕೃಷಿ
Best series in kalamadyama I ever seen.. Tq pàram sir
Very good message to the public
Wht a eye opening episode every word came feeling
Davanagere yava Halli. Eidu
The end of the consumerism and accumulation is the beginning of the joy of living.... Raghava sir is the best example...
Great contribution from Mr Raghava to the society. Thanks to both Raghava and Parameshwara.
Superb Information Video 👏👏👏👏
Similar model of society is the backdrop of story of Atlas Shrugged.
Raghav sir nivu nijavagiyu nivu Yogi sir nimma knowledge super sir
Mr param natural forming is most important Mr Ragav demo is also 50:percent ok but today population is also considered 80: present have no own land so how can they survive it is very important for former s
ಮರ ಗಿಡ ಬಳ್ಳಿ ಸಹಜ ಕೃಷಿ ತುಂಬಾ ಚೆನ್ನಾಗಿ ಬಂದಿದೆ and ಇವರ್ ಆಹಾರ ಬೆಳೆಗಳು ಯಾವ ಟೈಪ್ ಬೆಳೀತಾರೆ ಎಂಬುದನ್ ತೋರಿಸಿ ಕೊಡಿ
Sir you are really great and saying truth
ಉತ್ತಮ ಸಂಚಿಕೆ. ಧನ್ಯವಾದಗಳು
Thank you sir
Hi.ರಾಘವ..sir🙏🏼🙏🏼
Sir what a experience yallaru karchhu jasti agodhu Bagge alochane madidhre,ivaru karchhu kammi mado mele focus madodhu
Enlightenment Episode 🎇💓
its very inspiring vidio thank you so much sir😊
Super episode param sir
Fantastic episodes.
Running succesfully.
Param Sir Ragav avarige one question... How to take out the initial investment and make it profit.
One more super episode
ಒಂದು ರೀತಿ ಇವರೇ ಅದೃಷ್ಟವಂತರು
ಸೂಪರ್ ಸರ್
Continuation episode yeli.
Ccontinue the episodes
Best
Adbhuta
Best information ever
ಸೂಪರ್ ನಾಲೆಜ್ ರಘು ಸರ್ ದು
Hi ರಾ ಘ ವ ಅ ವ ರೇ 🙏🏻🙏🏻🙏🏻
ಗುಡ್ ಮಾರ್ನಿಂಗ್ ಸರ್
ಸೂಪರ್
Real star upendra ragvauppi
Nija nav isht munduvardru nav nam ancestors hegidro a kade ge sagabeku nemmadi jeevanakkagi...city life traffic...Belagadre kelsad tension saku ansatte....hinduvaribeku...100%...nija
Super sir ❤
Hats off sir 🙏🙏🙏🙏👍
Sir , raghav avr tara baduku nedsoke bahala jana ista padtaare ..aadre ivattu krishi bhoomi tagoloke 1 acre ge 30 40 laksha minimum iratte ..tagolok aagde ,e tara jeevna maadorna khushi padtavi ...
ಮಾಗಲು ಕಾಯಿ ಅದರ ಹೆಸರು......
ಇವರು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಈಗಿನ ಕಾಲದ ಪೀಳಿಗೆಯು ಮಾರ್ಡನ್ ಯುಗಕ್ಕೆ ಸೋತು ಹಣ ಸಂಪಾದನೆಗೆ ನಿಂತಿದ್ದು ತಮ್ಮೆಲ್ಲರ ಅಮೂಲ್ಯವಾದ ಜೀವನದ ಸಂತೋಷಗಳನ್ನು ಕಳೆದುಕೊಂಡಿದ್ದಾರೆ ಹಿಂದೆ ನಾವು ಚಿಕ್ಕ ಹುಡುಗರಿದ್ದಾಗ ಹಳ್ಳಿಗಳಲ್ಲಿ ಸಂಪತ್ತು ಭೂಮಿ ದನ ಕರುಗಳು ವ್ಯವಸಾಯ ಇತ್ತು ಆದರೆ ಇವತ್ತು ಹಳ್ಳಿಗಾಡಿನ ಸಂಪತ್ತು ಕಾರು ಬೈಕ್ ವಾಹನಗಳು ಒಳ್ಳೆ ಒಳ್ಳೆ ಬಿಲ್ಡಿಂಗ್ ಮನೆಗಳು ಫ್ರಿಡ್ಜ್ ಎಲ್ಇಡಿ ಟಿವಿ ವಾಷಿಂಗ್ ಮಷೀನ್ ಹೀಗೆ ಇನ್ನೂ ಹಲವಾರು
ಇವುಗಳನ್ನು ಖರೀದಿ ಮಾಡಲು ಹಣ ಸಂಪಾದನೆ ಮಾಡಬೇಕು ಹಣ ಸಂಪಾದನೆ ಮಾಡಲು ತಮ್ಮ ಜೀವನದ ಅಮೂಲ್ಯವಾದ ಕ್ಷಣಗಳನ್ನು ಕಳೆದುಕೊಂಡಿದ್ದಾರೆ ಮತ್ತೆ ನಾವು ಇಂದಿನ ಜೀವನಕ್ಕೆ ಮರಳಿದರೆ ಹಿಂದಿನವರ ಹಾಗೆ ಆರೋಗ್ಯವಾಗಿ ಸುಖ ಶಾಂತಿಯಿಂದ ಇರಬಹುದು
ಬಟ್ಟೆ ಬೇಕೆಂದರೆ ಹೇಗೆ approach ಮಾಡಬೇಕು
Good
Malle maavu madalakke sihi neera eredavararayya...anta vachana dalli idiyala a frt ide asutte Basavanna avr kaaladalle upayogisidreno
Super sir
Nanna kanasina jeevana kooda ide aagide sir
Yes this
Hi param sir
Sir you have 45 acre so you are living like that,but we don't have land so what we can do for living.
Nanage 1/2 ekare jameenu ide enu haakabahudu kere hattira ide
45 acre jameen edre yar bekadru madboud bidi e Tara.... Saku bindas jeeevan k.. 1-2 acre etkond e Tara madidre hotteg tannir batte garranty...
Ragav sir. 2000 episode beku sir please
ಇವನೊಬ್ಬ ದೊಡ್ಡ ಕೊಳಕ ಮನುಷ್ಯ ಅನ್ಸುತ್ತೆ ಅಷ್ಟೇ....
ಮಣ್ಣಿನ ಮನೆಗಳು ಹಳ್ಳಿ ಮತ್ತು ತೋಟಗಳ ನಡುವೆ ಇದ್ದರೆ ಚಂದ ಸಿಮೆಂಟ್ ಮನೆಗಳು ಪಟ್ಟಣ ಹಾಗೂ ನಗರಗಳಲ್ಲಿ ಇದ್ದರೆ ಚಂದ ಎಲ್ಲವೂ ಎಲ್ಲಾ ಕಡೆಗಳಲ್ಲೂ ಸಲ್ಲುವುದಿಲ್ಲವಯ್ಯ....
Hi Raghav
Sir belagina karma galannu yalli hogthare kelbidi
👍👍👍🙏🙏🙏👍👍👍
❤
🙏👌
11.36🙏🙏🙏🙏🙏
ಮಣ್ಣಿನ ಮನೆ ತುಂಬಾ ತಂಪು. ಆದರೆ ಗೆದ್ದಲು ಬರುತ್ತಲ್ಲ? ಅದಕ್ಕೆ ಏನು ಮಾಡುವುದು?
ಅದಕ್ಕೇ ಕಾಲ ಕಾಲಕ್ಕೆ ಸೆಗಣಿ ಗಂಜಲದಿಂದ ನೆಲ ಸಾರಿಸುವುದು ಹಾಗೂ ಗೋಡೆಗಳಿಗೆ ಸುಣ್ಣ ಬಳಿಯುವುದು ಮಾಡಬೇಕು
ಅದಕ್ಕೇ ನೆಲವನ್ನು ಸೆಗಣಿ ಗಂಜಲದಿಂದ ಸಾರಿಸುವುದು ಹಾಗೂ ಕಾಲಕಾಲಕ್ಕೆ ಗೋಡೆಗಳಿಗೆ ಸುಣ್ಣ ಬಳಿಯುವುದು ಮಾಡಬೇಕು.
Ondu mara ittu alli hornbill pakshi barutta ittu adre aa mara illa ivaga illa aa mara iro varigu naanu hornbill pakshi nodta idde
🙏🙏🙏🙏👌💐
Mane elli ? More visuals needed
Thabolkar book name thilise
Natural forming is future for world .. please stop chemical Forming and agriculture 💔
ಪರಮ್ ಪಾತ್ರೆ ನೀಟ್ ಆಗಿ ತೊಳಿತಾ ಇದ್ದಾನೆ ಮನೆಲಿ ಪ್ರಾಕ್ಟೀಸ್ ಆಗಿರಬೇಕು😮😅
🙏🙏🙏🙏🙏
❤🙏🙏🙏🙏🙏
ಕೊನೆ ಸಂಚಿಕೆ 😢😢
ಪರಂ ಅಣ್ಣ ಎಪಿಸೋಡ್ ನಂಬರ್ ಸರಿಯಾಗಿ ಹಾಕಣ್ಣ
Malandu said obbru iddare avaru sandarshana madidi.