ಮುಡಾ ಕೇಸ್‌ ಬಯಲಿಗೆಳೆದಿದ್ದು ಡಿಕೆಶಿಯಂತೆ?;ಮಾಧ್ಯಮದವರ ಪ್ರಶ್ನೆಗೆ ಪರಮೇಶ್ವರ್‌ ಏನಂದ್ರು ಗೊತ್ತಾ?|Vijay Karnataka

Поделиться
HTML-код
  • Опубликовано: 7 июл 2024
  • ಮುಡಾ ಹಗರಣ ಮುಚ್ಚಿ ಹಾಕಲ್ಲ, ನಮ್ಮದು ತೆರದ ಪುಸ್ತಕ. ಆರೋಪದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಮುಡಾ ಅಕ್ರಮ ಆರೋಪದ ಬಗ್ಗೆ ಎಸ್‌ಐಟಿ ತನಿಖೆಯ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆಗುವ ಸಾಧಕ- ಬಾಧಕಗಳ ಬಗ್ಗೆ ಬಿಜೆಪಿಯ ಸಲಹೆ- ಸೂಚನೆಗಳ ಅಗತ್ಯ ನಮಗಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ತಿರುಗೇಟು ನೀಡಿದರು.
    #siddaramaiah #dkshivakumar #gparameshwar
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • КиноКино

Комментарии • 13

  • @madhusudhankatti4123
    @madhusudhankatti4123 21 день назад +1

    ಗ್ಯಾರಂಟಿಗಳಿಂದಾಗಿ ಸರಕಾರ ದಿವಾಳಿ ಎದ್ದಿದ್ದನ್ನು ಒಪ್ಪಿಕೊಳ್ಳಲು ತಯಾರಿಲ್ಲ😂😂

  • @lokeshreddy9037
    @lokeshreddy9037 29 дней назад

    Tax raise maadidare money problem solve haaguthhe. Jana saayali

  • @Mahantesh-fk7bb
    @Mahantesh-fk7bb 22 дня назад

    ನಿಮ್ಮ ಆಡಳಿತಕ್ಕೆ ನನ್ನ ಎಕಡ್

  • @Ullakokkare
    @Ullakokkare 27 дней назад

    Huudu

  • @sheshadrimayur6206
    @sheshadrimayur6206 25 дней назад

    This is freebies for our shata moorka hindugalu understand maadkobeku sir all this also freebies and guarantee bagyagalu you people please please take it

  • @ramachandrabhat8392
    @ramachandrabhat8392 23 дня назад

    D k s kani kely

  • @ramamurthymb3499
    @ramamurthymb3499 29 дней назад

    ಎಲ್ಲರಿಗೂ ಡಿ.ಕೆ.ಸಿಯದೇ ಭಯ😅😅😅

  • @jayanandahalemane331
    @jayanandahalemane331 23 дня назад

    Raajyada. Hana. Khaalimaadi. Neevu. 4varshadalli.govt.na.paapar.maadutthheera.allave.

  • @RajugowdaRajugowda-xr8wz
    @RajugowdaRajugowda-xr8wz 29 дней назад

    ಹೌದು

  • @sanjeev.r.siddhaartha3637
    @sanjeev.r.siddhaartha3637 23 дня назад

    ರಾಜ್ಯದಲ್ಲಿ ಯಾರಾದ್ರೂ ಅತೀ ಬುದ್ದಿವಂತ ಇದ್ದರೇ ಅವ್ನು ಇವ್ನೇ?!