ನಾ ಕಂಡ ಸ್ಪಂದನ | Vijay Raghavendra | Spandana Vijay Raghavendra

Поделиться
HTML-код
  • Опубликовано: 12 сен 2024
  • For the first time in a while, I've spoken about my beloved wife, and on this special day-our wedding anniversary-I wanted to share this moment with you, our wonderful audience

Комментарии • 1,9 тыс.

  • @padmashreebaithyar9348
    @padmashreebaithyar9348 13 дней назад +159

    I have never seen an husband who is so much emotional for his wife.. Lucky Spandana❤❤❤

  • @pallavimp7849
    @pallavimp7849 12 дней назад +73

    ನಮ್ಮ ಕಣ್ಣಲ್ಲೇ ಕಣ್ಣೀರ್ ನಿಲ್ತಾ ಇಲ್ಲಾ ಅದ್ಹೇಗ್ ಸಹಿಸ್ಕೊಂಡಿದೀರಾ ರಾಘು ಅಣ್ಣ 🥺🥺🥺

  • @sumiak8935
    @sumiak8935 17 дней назад +226

    ದೇವರ್ಯಾಕೆ ಹೀಗೆ? ತುಂಬಾ ನೋವಾಗುತ್ತೆ.. ಮತ್ತೆ ನಿಮ್ಮ ಪರಿಸ್ಥಿತಿ ಹೇಗಿರಬೇಡ??? ಯಾವ ಬಂಧನ ಗಳು ಬೇಡ ಎನು ಬೇಡ 😢 ಹುಟ್ಟಿದ ತಪ್ಪಿಗೆ ಒಬ್ಬರೇ ಇರಬೇಕು ಇದ್ದು ಬಿಡಬೇಕು... ಯಾರನ್ನು ಪ್ರೀತಿಸಬಾರದು 😢 ಬಿಟ್ಟುಹೋದ್ರೆ ಎಷ್ಟು ಕಷ್ಟ 😢😢.. ರಾಘು ಸರ್ ತುಂಬಾ ಇನ್ನೋಸೆಂಟ್.. ವೈಫ್ ನ ಎಷ್ಟು ಪ್ರೀತಿ ಮಾಡ್ತಿದ್ರು... ದೇವರಿಗೂ ಹೊಟ್ಟೆಕಿಚ್ಚು 🤭 ಅಳಬೇಕು ಅಂದಾಗ ಅತ್ತು ಬಿಡಿ 🙏🏻 ಎಷ್ಟೋ ಜನರಿಗೆ ಕೊಟ್ಟಂತೆ ಮಾಡಿ ಕಸಿದುಕೊಂಡಿದ್ದು... ಕೊಟ್ಟು ಕಸಿದುಕೊಂಡಿದ್ದು ಎಂತ ಅನ್ಯಾಯ... ಕೊಡಲೇಬೇಡ ದೇವರೇ 🙏🏻

    • @sumamagaduma5384
      @sumamagaduma5384 15 дней назад +3

      ನೀನು ಒಬ್ಬರೇ ಇರಬೇಡಿ pls ನಿನ್ನ ತಂದೆ ತಾಯಿ ನಿಮ್ಮ್ bro ಹತ್ತಿರ ಹೋಗಿ ಇರಿ pls

  • @yeshaswinikrishna
    @yeshaswinikrishna 16 дней назад +86

    Men are usually with ego..
    But you changed to a better person because of ur wife..hats off to a gentleman..

    • @nikhilakr3729
      @nikhilakr3729 10 дней назад +1

      He never had any ego. Stop typing crap

  • @priyashetty8755
    @priyashetty8755 17 дней назад +359

    ಏನೋ ಗೊತ್ತಿಲ್ಲ ನಿಮ್ ಮಗ ಕೇಕ್ ತಗೊಂಡು ಹಿಂದೆ ಇಂದ ಬಂದಾಗ್ಲೆ ನನ್ ಕಣ್ಣಲ್ಲಿ ನೀರ್ ಬಂತು sir..... ನಿಮ್ ಮುಖದಲ್ಲಿ ನಗು ತುಂಬಿದ್ರು....ನಿಮ್ ಕಣ್ಣಲ್ಲಿ ಮಾತ್ರ ನಗು ಇಲ್ಲ sir....ಬದುಕಿನ ದೋಣಿ ಮುಂದೆ ಸಾಗಲೇ ಬೇಕು..... ಭಗವಾನ್ ಶ್ರೀ ಕೃಷ್ಣ ಒಳ್ಳೇದು ಮಾಡ್ಲಿ.....God bless u sir...

  • @sumasumasumasuma2284
    @sumasumasumasuma2284 16 дней назад +74

    ವಿಡಿಯೋ ನೋಡ್ತಾ ಇದ್ರೆ ನನಗೆ ಗೊತ್ತಿಲ್ಲದ ಹಾಗೆ ಕಣ್ಣು ಒದ್ದೆ ಆಗುತ್ತಿದೆ miss you mam...

  • @sowndaryasb8806
    @sowndaryasb8806 18 дней назад +148

    Mansalli ast Nov itkondu mukhadalli nagu thorsthidiralla sir , really hatts of to u sir .... we love you sir ... be happy ... God bless you both ❤..

  • @lifeisgreat3393
    @lifeisgreat3393 14 дней назад +68

    ದೇಹ ಇಲ್ಲದೆ ಇರಬೋವುದು ಆದ್ರೆ ಅವರು ಕೊಟ್ಟಿರೋ ಪ್ರೀತಿ ವಿಶ್ವಾಸ ನಂಬಿಕೆ ಯಾವತ್ತೂ ದೂರ ಹೋಗಲ್ಲ ಅದು ಶಾಶ್ವತವಾಗಿ ಇರುತ್ತೆ ♥️💞🎉

  • @vidyasuresh9518
    @vidyasuresh9518 17 дней назад +59

    ಆ ಮಗು ಶೌರ್ಯನ ಮುದ್ದು ಮುಖ ,ಮಾತು ಕೇಳಿ ,ಕಣ್ಣೇರು ಬಂತು .ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ❤️❤️🙏🏻

  • @girijammam6839
    @girijammam6839 12 дней назад +21

    ಈ ಜೀವನಎಷ್ಟು ಕಷ್ಟ ಅಂದರೆ ಅದನ್ನಅನುಭವಿಸಿದವರಿಗೆ ಮಾತ್ರ ಗೊತ್ತು ಸರ್ 🎉happy wedding anniversary sir

  • @nadatarangam8106
    @nadatarangam8106 17 дней назад +72

    👌👌👍👍 ನಿಜವಾಗಿಯೂ ಶ್ರೀ ವಿಜಯ್ ರಾಘವೇಂದ್ರ ರಂಥಃ ಸಜ್ಜನರನ್ನು ನೋಡುವುದು ಬಹಳ ಅಪರೂಪವೇ ಸರಿ. ಮಗನಿಗಾಗಿ ತಮ್ಮ ದುಃಖವನ್ನು ನುಂಗಿಕೊಂಡು ನಗುನಗುತ್ತಾ ಮಗನ ಭವಿಷ್ಯವನ್ನು ರೂಪಿಸಲು ಬಹಳ ಧೈರ್ಯದಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಮತ್ತಾರೇ ಆಗಿದ್ದರೂ ಇಷ್ಟು ಹೊತ್ತಿಗೆ ಮತ್ತೊಂದು ಮದುವೆಯಾಗಿ ಹಾಯಾಗಿರುತ್ತಿದ್ದರು. ಆದರೇ ಮಗುವಿನ ಮನಸ್ಸನ್ನು ಅರಿತು... ಬರುವವಳು ತಾಯಿಯಂತೂ ಆಗಲು ಸಾಧ್ಯವಿಲ್ಲವೆಂಬ ಸತ್ಯ ಚೆನ್ನಾಗಿಯೇ ಇವರಿಗೆ ತಿಳಿದೇ ಇವರು ಆ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಇಃಥಃ ತಂದೆ ಎಷ್ಟು ಮಕ್ಕಳಿಗೆ ಸಿಗೀತ್ತಾರೆ. ಮಗುವಿಗಾಗಿ ತಾನು ಏಕಾಂಗಿಯಾಗಿ ಜೀವನಪರ್ಯಂತ ಫದುಕುವ ಛಲ ತೊಟ್ಟಿರುವ ವಿಜಯ್ ರಾಘವೇಂದ್ರ ಹಾಗೂ ಅವರ ಬಂಗಾರದಂಥಃ ಸುಪುತ್ರ ಚಿ. ಶೌರ್ಯನಿಗೆ ಭಗವಂತನು ಸದಾಕಾಲ ಸುಖ ಸಂತೋಷವನ್ನು ನೆಮ್ಮದಿಯನ್ನು ಕರುಣಿಸಿ ಹರಸಲಿ ಎಂದು ಪ್ರಾರ್ಥಿಸುವೆ. 🌹 ಹರೇ ಕೃಷ್ಣ 🌹

  • @GayathriBhat-mj8dr
    @GayathriBhat-mj8dr 16 дней назад +44

    ನಿಮ್ಮಲ್ಲಿ ಜೀವನ ಪಾಠ ಕಲಿಯೋದು ತುಂಬಾ ಇದೆ ಸರ್ 🙏u r a inspiration to us ❤️

  • @Sripriyagowdakannadavlogs2
    @Sripriyagowdakannadavlogs2 17 дней назад +103

    ಅಪ್ಪ ಮಗ ಯಾವಾಗಲು ಖುಷಿ ಯಾಗಿ ಇರಿ ನೀವು ಅಳೋದು ನೋಡೋಕ್ಕೆ ಆಗಿಲ್ಲ ಸ್ಪಂದನ ಸಿಸ್ ಶಾಶ್ವತ ಯಾವಾಗಲು 😭😭😭😢😥❤️ವಿವಾಹ ದಿನದ ಶುಭಾಶಯಗಳು ಬ್ಯೂಟಿಫುಲ್ ಹಸ್ಬೆಂಡ್ ಅಂಡ್ ವೈಫ್ ❤️ನೀವು ನಮಗೆ ಎಲ್ಲ ಸ್ಫೂರ್ತಿ sir ದಯವಿಟ್ಟು ನಿಮಗೆ free ಆದಾಗ vedios ಶೇರ್ ಮಾಡ್ದಿ ನಿಮ್ಮ ಇಂದ ತುಂಬಾ ಕಲಿಯೋದು ಇದೆ

  • @dr.anooshabhandarkar5441
    @dr.anooshabhandarkar5441 12 дней назад +17

    What a video ...❤ VIJAY sir literally celebrated his W.I F.E (LIFE) 🧬!!!🎉🎉🎉

  • @ashwinick7412
    @ashwinick7412 17 дней назад +49

    No words.... ನಿಮ್ಮ ಕಣ್ಣೀರು ನಮ್ಮೆಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿವೆ !!ದಾಂಪತ್ಯದ ಸಾರ್ಥಕತೆಯನ್ನು...ನಿಜವಾದ ಪ್ರೀತಿಯ ಅರ್ಥವನ್ನು ನಿಮ್ಮ ಒಂದೊಂದು ಮಾತುಗಳು...ತಾಳ್ಮೆ..ಸಜ್ಜನಿಕೆಯ ನಡತೆ ತೋರಿಸಿಕೊಟ್ಟಿದೆ...ನಿಮ್ಮದು ನಿಜವಾಗಲೂ ಎಲ್ಲರಿಗೂ ಸ್ಪೂರ್ತಿದಾಯಕ ವ್ಯಕ್ತಿತ್ವ🙏ನಿಮ್ಮ ಮುಂದಿನ ಎಲ್ಲಾ ಯೋಜನೆಗಳಿಗೆ ಶುಭವಾಗಲಿ Sir😊

  • @usharaghu3558
    @usharaghu3558 День назад +1

    Your silence in between speaks lot, fills lot of emotion.
    You and your son are strong, because spandana mam is inside as strength, emotional power.
    Already i respect you for your character even being in such selfish and polished world.
    But after watching this, Lots of respect on your way, respect and unconditionally love you have on your wife.
    All the best for your upcoming plans and your future.

  • @rashmivibha-qr4pt
    @rashmivibha-qr4pt 18 дней назад +452

    Really very much heart teaching vedio sir spandan ma'am is always with u in ur smile 😊 and ur a great inspiration for all married life 💝 anyways happy wedding anniversary for both of you 🙏🙏

  • @vaishnavi9135
    @vaishnavi9135 16 дней назад +12

    ಪವಿತ್ರವಾದ ಪರಿಪೂರ್ಣ (ಅಪೂರ್ಣ) ಪ್ರೀತಿ 🥺💔... Why should such kind of pure and genuine love end with tragedy?! The love towards Spandana Ma'am is evident in every word of Vijay Sir. His eyes clearly shows how much she actually means to her and he is such an innocent soul ❤️❤️❤️❤️❤️❤️

  • @sowmyaranishimoga1429
    @sowmyaranishimoga1429 17 дней назад +31

    Hats off for your loyalty towards spandana madam. Your love towards madam motivation lesson for all new married couple. Some man will forget their wife when they are alive but your dedication hatsoff. You and your son god showers lot of success good health throughout your life.

  • @PP-zp6jd
    @PP-zp6jd 16 дней назад +24

    You guys didn't live the quantity of life but the quality of life.. which is very rare. Swami Korgajja will bless her wherever she is now🙏

  • @mnneha4115
    @mnneha4115 17 дней назад +59

    ಈ ಅಘಾದ ಪ್ರೀತಿಗೆ ವ್ಯಾಖ್ಯಾನವಿಲ್ಲ. ನಿಮ್ಮ ನಗು ನಿಮ್ಮ ಮುಗ್ಧತೆ, ನಿಮ್ಮ ತಾಳ್ಮೆ ಮತ್ತು ಒಳ್ಳೆಯತನ ಸ್ಪಂದನ ಅವರನ್ನು ನಮಗೆ ಪರಿಚಯಿಸುತ್ತಿದೆ. ಇಂತಹ ಪ್ರೀತಿ ತೀರಾ ಅಪರೂಪ....ನೀವು ನಮ್ಮ ಕಣ್ಣಿಗೆ ನಿಜವಾಗಿ ಮಗುವಂತೆ ಕಾಣುತ್ತೀರಿ. ❤

  • @SG-ci4ub
    @SG-ci4ub 14 дней назад +22

    Happy 17th anniversary to world's bestest couple 🎉🎉

  • @tejuabhi2009
    @tejuabhi2009 17 дней назад +46

    ಮರಿಯೋದು ತುಂಬಾ ಕಷ್ಟ.
    ವರ್ಷ ಆದ್ರೂ ಇನ್ನು ಅದೇ ನೆನಪಲ್ಲಿ ಇದ್ದೀರಾ ಅಂದ್ರೆ ಗ್ರೇಟ್ ಸರ್.. ಸಿನಿಮಾ ದವರು ಮರೆತು ಒಂದೇ ತಿಂಗಳಿಗೆ ಇನ್ನೊಂದು ಮದುವೆ ಆಗ್ತಾರೆ ಅನ್ನೋ ರೀತಿ ಮಾತು ಆಡ್ತಾರೆ.. ಆದ್ರೆ ನೀವು ಮಾತ್ರ ಇನ್ನೂ ಅದೇ ನೆನಪಲ್ಲಿ ಇದ್ದೀರಾ.. e ಚಾನಲ್ ನಾ ಮುಂದು ವರಿಸಿ sir

  • @RajeshBhat-ic9ve
    @RajeshBhat-ic9ve 16 дней назад +10

    ತುಂಬಾ ಚೆನ್ನಾಗಿ ಮಾತಾಡಿದ್ದೀರಿ ವಿಜಯ ರಾಘವೇಂದ್ರ ಸರ್, ಕಣ್ತುಂಬಿ ಬಂತು. ನಿಮಗೆ ನಿಮ್ಮ ಸ್ಪಂದನ ಮೇಲಿರುವ ಪ್ರೀತಿ, ವಿಶ್ವಾಸ, ಅನುರಾಗ ಎಲ್ಲವೂ ಅಮರವಾಗಿರಲಿ. ಸದಾ ಖುಷಿಯಿಂದ ಇರಿ, ನಿಮ್ಮ ಮುಂದಿನ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸುವೆ.

  • @lakshmirangaswamy1250
    @lakshmirangaswamy1250 17 дней назад +35

    Hearty Happieee Wedding Anniversary ❤️💜👩‍❤️‍👨 ಶ್ರೀ ಗುರು ರಾಘವೇಂದ್ರ ಸ್ವಾಮಿ ಅವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ... ಸ್ವಾಮಿ ಕೊರಗಜ್ಜ ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.... ನಾ ಕಂಡ ಅಧ್ಬುತ ಜೋಡಿ ನೀವು... !!❤ ನಿಮ್ಮ ನಗುವಿನಲ್ಲಿ ಸ್ಪಂದನ ಅವರು ಇದ್ದಾರೆ... ಸದಾ ನಗುತಿರಿ 😊 ಒಳ್ಳೆದಾಗಲಿ ....

  • @ramyak9771
    @ramyak9771 16 дней назад +37

    A proud son,husband and a dad ❤️❤️ nobody can love a person like this....this is what we call *Love*...

  • @user-bt7rk1xp3w
    @user-bt7rk1xp3w 18 дней назад +70

    ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ ಅಣ್ಣ ಅಂಡ್ ಅತ್ತಿಗೆ. ❤❤🎉🎉❤❤

  • @nethraramegowda8538
    @nethraramegowda8538 12 дней назад +18

    ದೇವರಿಗೆ ಹೊಟ್ಟೆ ಕಿಚ್ಚು ಬಂತು ಅನ್ಸುತ್ತೆ ದೇವರೇ ನೀವು ತುಂಬಾ ಚನ್ನಾಗಿ ಇರಿ ❤❤ನಿಮ್ಮ ನೋವು ಯಾರಿಗೂ ಕಡಿಮೆ ಮಾಡೋಕ್ ಆಗಲ್ಲ ಆದರೆ ಈಗ ಎಲ್ಲ ಇದ್ರು ಮೋಸ ಮಾಡೋರ್ ಮಧ್ಯ ನೀವು ಒಬ್ಬರು ಅದ್ಭುತವಾದ ವ್ಯಕ್ತಿ 🙏🏻🙏🏻💐💐🥰🥰❤️❤️

    • @vanivn5096
      @vanivn5096 12 дней назад +2

      ಎಂಥ ಅದ್ಭುತ ದಂಪತಿಗಳು!! ಇಂಥ ದೊಡ್ಡ ಅನ್ಯಾಯ ಆಗಬಾರದಿತ್ತು.

    • @vanivn5096
      @vanivn5096 12 дней назад +2

      ಸ್ಪಂದನ ಬಹುಕಾಲ ಬಾಳಬೇಕಾಗಿತ್ತು.

  • @KalpanaPoojary-s1h
    @KalpanaPoojary-s1h 18 дней назад +52

    World best couples in the world ❤❤❤love you both of you sir happy wedding anniversary ❤❤❤❤

  • @sushmahiremath9538
    @sushmahiremath9538 2 часа назад

    I saw spandana first time when we were writing SSLC exams. She was in Stella Maris which is in sadashivnagar and I was from different school. I was struggling to write some answer's in question paper's and I just saw her once and she helped me. That help was without any talks. She understood and without asking She helped.
    After SSLC, I was doing my PU in mount Carmel and later got to know her through common friend's. She had come once to home to play Holi with friend's. We were teenager's back then. I have seen her silent side and also the way she is with friend's. She is gem❤

  • @chinnishivakumar-h3t
    @chinnishivakumar-h3t 17 дней назад +11

    Happy Anniversary
    There are worst husband’s in this era, you are the best husband and people like you deserve to be with your wife. Sometimes life is not fair. We are with you raaghu sir. The whole world is with you and I’m sure Spandana will be watching this.

  • @onlyupsc5650
    @onlyupsc5650 12 дней назад +5

    Amazing personality.....god also can't separate them.....they together by soul forever....lot of things to learn by this fantastic couple's ❤❤❤ she is always with him.....❤❤❤❤ can't control tears in my eyes

  • @CoorgMalayali-
    @CoorgMalayali- 17 дней назад +60

    ಜೊತೆಗಿರದ ಜೀವ ಎಂದಿಗೂ ಜೀವಂತ ಸರ್❤❤❤❤❤
    ಅಪ್ಪ...ಮಗ ..Stay strong

  • @gowrig522
    @gowrig522 16 дней назад +5

    Hat's off Vijay sir ನಿಮ್ಮ ಪ್ರೀತಿ ಅಜರಾಮರ nim wife nim ಜೊತೆಯಲ್ಲಿ idare aa rayarau nimge olledd madtare God bless u sir❤

  • @trivenipraveen4563
    @trivenipraveen4563 17 дней назад +13

    Its soo clearly visible shourya n we can feel how much he is missing his mom.. may god give strength to both of them

  • @AshurajAshuraj-o9c
    @AshurajAshuraj-o9c 11 дней назад +15

    I wish that every girl has blessed a husband like @vijayaragavendra❤

  • @ramyaaryan1336
    @ramyaaryan1336 17 дней назад +16

    Please Raghu don't make shourya to cry, neevu avra amma bagge kelthidre namge tumba ALU barthide innu aa putta manassige. Hat's off you Raghu ❤❤

  • @user-bf4ru5ux1z
    @user-bf4ru5ux1z 16 дней назад +5

    This is the only vdo that l never skipped....ಅದ್ಬುತವಾದ ವ್ಯಕ್ತಿಗಳ ವ್ಯಕ್ತಿತ್ವಗಳ ಅನುಭವ ಗಳ ಸರಮಾಲೆ.. ಒಳ್ಳೆಯದಾಗ್ಲಿ..

  • @veenaph7654
    @veenaph7654 17 дней назад +9

    Happy wedding anniversary sir 🎈🎂🎁❤️💐 great love sir ನಿಜವಾಗಲೂ ನಿಮ್ಮ ದಾಂಪತ್ಯ ಜೀವನ ಈಗಿನ ಕಾಲದ ಕೆಲವು ದಂಪತಿಗಳಿಗೆ ಸ್ಫೂರ್ತಿದಾಯಕವಾಗಿರಲಿ ಧನ್ಯವಾದಗಳು sir

  • @Anju-y2u
    @Anju-y2u 5 часов назад

    Jo sabse behatar hota hai na sir, vo khuda ki taraf se hota hai, vo bahot kam waqt ke liye hota hai, lekin vo bahot bahot kismatwale hote hai jinko milta , vo pyar samjha se pare hota hai bhai jo duniya ko nahi sirf khuda ko pata hai❤ aap bahot kismatwale ho❤❤❤❤ Happy anniversary the most beautiful couple in the world ❤❤❤❤❤ lots of love sir❤❤❤❤

  • @BhagyaBhagya-r6l
    @BhagyaBhagya-r6l 17 дней назад +59

    ಅಣ್ಣ ಒಂದು ಕ್ಷಣದಲ್ಲಿ ಕಣ್ಣನಲ್ಲಿ ನೀರು ಬಂತು ದಯವಿಟ್ಟು ನೀನು ಪಾಪ ಯಾವಾಗಲೂ ಖುಷಿಯಾಗಿ ಇರ್ರಿ ❤❤❤ ಅಣ್ಣ 😊😊 ಯಾವಾಗಲೂ ಖುಷಿಯಾಗಿ ಇರ್ರಿ ❤❤

  • @apeksharai5375
    @apeksharai5375 15 дней назад +8

    Cried with him felt every word what he said
    Sometime universe is not fair don't know why
    I pray for his life for his son for their bright future may God atleast bless them now with all strength ❤they deserve all the love and warmth she left behind 💖

  • @chayaballal25
    @chayaballal25 17 дней назад +13

    Your companionship with your wife is a reflection of your wife's ideals ,the way you have to accepted life.... Sir 😊❤

  • @shridevihitnal4491
    @shridevihitnal4491 14 дней назад +9

    ಭಗವಂತ ನಿಮ್ಮಿಬ್ಬರಿಗೂ ಆಯುರಾರೋಗ್ಯ ಕೊಟ್ಟು ಆಶೀರ್ವದಿಸಲಿ. ನೂರು ಕಾಲ ಸುಖ ಶಾಂತಿ ನೆಮ್ಮದಿಯಿಂದ ಸಂತೋಷ ದಿಂದಿರಿ ನಿಮ್ಮ ಎಲ್ಲ ಕನಸುಗಳು ನನಸಾಗಲಿ.

  • @meerakarthikeyan8292
    @meerakarthikeyan8292 17 дней назад +17

    Vijay sir, I have been your fan since your chinnari mutha days..My husband karthik knows u & your brother during Junction 96 times..He speaks highly of you saying that u are a very humble person..

  • @Maddys230
    @Maddys230 15 дней назад +3

    Vijay sir. Nim heart beats film na theatre alli nodida dinadinda naanu nim fan bro. ❤ i wish you great strength and i love you for a honest person you are. ❤️

  • @ushakiran2
    @ushakiran2 17 дней назад +19

    ನಿಮ್ಮ ಧೈರ್ಯಕ್ಕೆ ನನ್ನ ದೊಡ್ಡ ಮೆಚ್ಚುಗೆ ಸರ್ ತುಂಬಾ ಕಷ್ಟ ಆಗುತ್ತೆ ಮಾತು ಕೇಳೋಕೆ ನೀವು ಜೀವನ ನೋಡಿದ ರೀತಿ ಬದುಕುವ ರೀತಿ ತುಂಬಾ ಇಷ್ಟ ಆಗುತ್ತೆ ಸ್ಪಂದನಾಗೆ ನೀವು ಕೊಡೋ ಗೌರವ ಅಪಾರವಾದುದು ತುಂಬಾ ಕಡಿಮೆ ಜನ ಈ ರೀತಿ ಗೌರವ ಕೊಡೋದು ಅಪರೂಪದ ದಾಂಪತ್ಯ ನಿಮ್ಮದು ಆ ನೆನಪುಗಳ ಜೊತೆಯಲ್ಲೇ ಖುಷಿಯಾಗಿರಿ ನಿಮ್ಮ ಮಗನಿಗೆ ನೀವೇ ಶಕ್ತಿ ಒಳ್ಳೆದಾಗಲಿ ನಿಮಗೆ

  • @nadatarangam8106
    @nadatarangam8106 9 дней назад +2

    Raghanna you are a real celebrity. Society can learn a lot from you. You are a Well culrured, well disciplined. And Shourya is a very very wonderful child. Because he behaved very matured when he lost his mother. I have ever seen like this type of child. We all love shourya so much. Shourya & you must have a wonderful life.❤ ❤️❤️❤❤❤❤❤❤❤❤

  • @kitchenroom2673
    @kitchenroom2673 17 дней назад +18

    Really she is very lucky. I love her. Because she got everything in her life and also she gave that affection too everyone. Yes she left us too early but she is the luckiest. Soubhagyavati

  • @manohar.smanohar.s-lt3ol
    @manohar.smanohar.s-lt3ol 16 дней назад +6

    ನಿಮ್ಮದು ತುಂಬ ಕುಟುಂಬ ಇಬ್ಬರ ಹೃದಯದಲ್ಲು ಆಗ ಕರ್ನಾಟಕ ಹೃದಯದಲ್ಲು ಅವರು ಇದ್ದಾರೆ ಬೀಸುವ ಭಾವನೆಯನ್ನು ಅವರಿದ್ದಾರೆ ನಿಜ ಭಾವನೆಯನ್ನು ಅವರಿದ್ದಾರೆ ಮತ್ತೊಮ್ಮೆ ವಿಜಯ ರಾಘವೇಂದ್ರ ಹಾಗೂ ಸ್ಪಂದನ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನಿಮ್ಮ ಪುತ್ರನಿಗೂ ಸೇರಿ ನಿಮ್ಮ ಇಡೀ ಕುಟುಂಬಕ್ಕೆ ಶುಭವಾಗಲಿ ಜಯವಾಗಲಿ. ಇಂತಿ ನಿಮ್ಮ ಎಸ್ ಮನೋಹರ್ ❤️🌸🙏👌👍❤️

  • @nalini.k.c8180
    @nalini.k.c8180 17 дней назад +79

    I can't control my tears when viji sir son coming😢😢😢😢

  • @mallikraj3125
    @mallikraj3125 10 дней назад +2

    Be Strong Sir... ಜೊತೆಗಿರದ ಜೀವ ಎಂದಿಗೂ ಜೀವಂತ....😍 #LOYALTY MATTERS
    #Spandana VIJAY

  • @nandinishivrajls5820
    @nandinishivrajls5820 17 дней назад +52

    ಸರ್‌ ನೀವು ಹೇಳಿದ್ದು ‌ಪ್ರತಿ ಒಂದು ಮಾತು ನಿಜ ಸರ್ .ನಾನು ಕೂಡ ಸಿಂಗಲ್ ‌‌‌‌ ಪೆರೆನ್ಟ ನನ್ನಗೆ ಈಗ 28 ವರ್ಷ ನನಗೆ ಇಬ್ಬರು ಹೆಣ್ಣು ಮಕ್ಕಳು ಇದರೆ ನಿಮ್ಮತರನೆ .ನಮ್ಮ ಜೊತೆಗೆ ಇದರೆ ಎಂಬ ಭಾವನೆಗಳ ಮೇಲೆ ಜೀವನ ಮಾಡತಾ ಇದಿನಿ ವಾಸ್ತವ ಸರ್‌.nimage all the best sir your future .

    • @user-dp7vz5pb6y
      @user-dp7vz5pb6y 17 дней назад +3

      Same

    • @mrudulahn6891
      @mrudulahn6891 16 дней назад +2

      Same

    • @throttlehead111
      @throttlehead111 16 дней назад +1

      More power to you

    • @tharamariyappa4919
      @tharamariyappa4919 9 дней назад +1

      Try to be happy, your happiness reflects on your children's faces.some things are not under our control, God's will n wish.Just accept n carryon.

  • @KannadigaOfficial-ws4vr
    @KannadigaOfficial-ws4vr 16 дней назад +2

    ALLTHEBEST anna❤🥺 successfull aage agthirra olled aage agutte god bless you anna🙏🏻spanada akka yavaglu Nim jothe irthare appuboss ❤ fans always with u

  • @kishoregowda7871
    @kishoregowda7871 17 дней назад +24

    Raghu is still a kid inside, Such an inspiring and happening soul he is. ❤️

  • @ninadha3876
    @ninadha3876 13 дней назад +1

    Cried like hell😭😭I really respect you sir and I have been a big fan of you from the begging. No words to say, very emotional video, I can feel your pain...be strong and keep smiling.... Sourya is very Lucky to have a father like you👌🏻Very happy anniversary sir... Best wishes for you upcoming project👍🏻

  • @PrashantYY-yt8kk
    @PrashantYY-yt8kk 17 дней назад +5

    The Endless love sir❤ ಜೊತೆಗಿರದ ಜೀವ ಎಂದಿಗೂ ಜೀವಂತ 💐 once again happy wedding anniversary 🎉

  • @shobhamswamy8400
    @shobhamswamy8400 16 дней назад +2

    I really loved that you didn't exaggerated anything and made us all feel like 'now that's love'❤.

  • @shruthichintu8831
    @shruthichintu8831 17 дней назад +12

    ಸ್ಪಂದನಾ ಸ್ಪಂದಿಸು ಈ ಮುಗ್ಧ ಹೃದಯಗಳಿಗೆ ನಿರಂತರ.....🌹 ಅಣ್ಣಾ ನೀವು ಶೌರ್ಯ ಎದುರಿಗೆ ಅಳಬೇಡಿ ಪ್ಲೀಸ್.....😢

  • @chaithraupadhya9502
    @chaithraupadhya9502 9 дней назад +1

    Happy Anniversary vijay sir...You make us too cry dear viju sir...nanna favorite hero galli obba sir nivu..spandana avaru nimmannu padilike punya madidru,nivu kuda ashte.God bless you sir❤

  • @Sarithamadhavasaritha
    @Sarithamadhavasaritha 17 дней назад +339

    ಮಗನಲ್ಲಿ ಸ್ಪಂದನ ಇದ್ದಾರೆ..ಇಬ್ಬರೂ ಸಂತೋಷವಾಗಿರಿಮ ಈ ಚಾನಲ್ ಖಂಡಿತ ಎಲ್ಲೋ ಹೋಗಿ ಮುಟ್ಟುತ್ತೆ...ಒಳ್ಳೆಯದಾಗಲಿ

  • @livelikeamonk3161
    @livelikeamonk3161 16 дней назад +1

    You are teaching your son about unconditional love. He is going to be a great human. He will value everything in his life. He is a precious gift that god has blessed you with. May Lord Ganesha bless your family!❤️🙏🏼

  • @dr.arpithagowdar5082
    @dr.arpithagowdar5082 17 дней назад +7

    It's very rare to see an inspiring and innocent soul like you sir ... Best couple forever❤❤... Really marriage is not just physical attraction but most importantly it's long lasting emotional bonding💐

  • @kirangowda7581
    @kirangowda7581 6 дней назад +1

    Sir I became emotional wen u hugged ur son n cried I know how it is to be a single parent... happy anniversary 🎉

  • @rajeshwaribmrajeshwaribm8164
    @rajeshwaribmrajeshwaribm8164 17 дней назад +6

    ನಿಮ್ಮ ಪ್ರೀತಿ ಗೆ ಏನೋ ಹೇಳಬೇಕು ಗೊತ್ತಿಲ್ಲ ಸರ್🙏🙏🙏🙏 great sir your strong full men

  • @sumanv3468
    @sumanv3468 15 дней назад +3

    Heart touching episode, I cried a lot 😭💔❤️ I never knew someone could love to this extent even in this generation, even God is jealous of true love 😭💔 Stay strong Raghu sir ❤️🙏

  • @ramyaa6495
    @ramyaa6495 17 дней назад +7

    What a heart touching thoughts!!! Shows how beautifully you both understood life and practically lead it. So much learning for couples who let their egos spoil the relationships. Sorry to say, but I was a less fan of Vijay but more bigger fan of Spandana. Never seen such a beautiful woman, she looked divine in sarees. I think she was lucky to have a husband like Vijay, so progressive in thoughts and the respect he had for his wife and her likes - a big salute!

  • @livelife1052
    @livelife1052 10 дней назад +2

    ಪದಗಳಿಲ್ಲ ಅಣ್ಣಾ .. ನೀವು ಮತ್ತು ಶೌರ್ಯ ಅನುಭವಿಸುತ್ತಿರುವ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ.ಅಕ್ಕ ನಿಮ್ಮಿಬ್ಬರ ಜೊತೆ ಸದಾ ಇರುತ್ತಾಳೆ.. ಅಕ್ಕ ಶೌರ್ಯನಲ್ಲಿ ಇದ್ದಾಳೆ ..
    ಏನನ್ನೂ ಹೇಳಲು ಪದಗಳಿಲ್ಲ.. ನಿಮ್ಗೆ ಅವ್ರ ಮೇಲೆ ತುಂಬಾ ಪ್ರೀತಿ ಇದೆ, ಅವ್ರ ಮೇಲಿನ ನಿಮ್ಮಪ್ರೀತಿಯನ್ನು ಊಹಿಸಲೂ ಸಾಧ್ಯವಿಲ್ಲ
    ದೇವರು ಖಂಡಿತವಾಗಿಯೂ ನಿಮ್ಮಿಬ್ಬರನ್ನು ಆಶೀರ್ವದಿಸುತ್ತಾನೆ..

  • @manjushwetha1467
    @manjushwetha1467 17 дней назад +5

    Marrige adhovrge ero yella lakshana ede hendthina keelagiiii kole mado e generation nalli nim antha hrudhayavanthike erovrge ethara agbardhithuuu sir ❤

  • @harshinikiran2709
    @harshinikiran2709 21 час назад

    I always amaze for the way you celebrate ur wife to such a great extent sir 👏 God bless u and Shourya 🙏

  • @purplebangtan4895
    @purplebangtan4895 17 дней назад +36

    Shourya is so handsome and has a great voice 😊❤ Just Loved the dad son duo 😍

  • @miss.h8077
    @miss.h8077 12 дней назад +3

    ನಿಜವಾಗಿಯೂ ತುಂಬಾ ಭಾವುಕ ಕ್ಷಣ.😢 ರಾಘು ಸರ್.... ನಿಮ್ಮದು ಒಳ್ಳೆಯ ವ್ಯಕ್ತಿತ್ವ.... ಸ್ಪಂದನ ಅವರು ಸದಾ ತಮ್ಮೊಂದಿಗೆ ಇದಾರೆ.... ನಿಮ್ಮ ಮಗನಲ್ಲಿ ಇದ್ದಾರೆ... ದೇವರ ಕೃಪೆ ನಿಮ್ಮ, ನಿಮ್ಮ ಮಗನ, ನಿಮ್ಮ ಕುಟುಂಬದ ಮೇಲಿರಲಿ..🙏 ಯಾವಾಗಲೂ ನಗುತ್ತಾ ಇರಿ... ನಿಮ್ಮ ನಗುವಿನಲ್ಲಿ ತುಂಬಾ ಬದಲಾವಣೆಯನ್ನು ಗಮನಿಸುತ್ತಿದ್ದೇನೆ.... ಸದಾ ಖುಷಿಯಾಗಿರಿ... ಬೇಜಾರಾಗಬೇಡಿ ಸರ್.... .. ನಮ್ಮೆಲ್ಲರ ಶುಭ ಹಾರೈಕೆ ನಿಮ್ಮೊಂದಿಗೆ ಸದಾ ಇರಲಿ.,🤗 ❤

  • @anushreesathya6176
    @anushreesathya6176 17 дней назад +18

    ಮಾದರಿ ಆದರ್ಶ ದಾಂಪತ್ಯ ನಿಮ್ಮದು,, ಇನ್ನು ಮುಂದೆ ದೇವರು ಬರೀ ಒಳ್ಳೆಯದನ್ನೇ ಒಳ್ಳೆದಷ್ಟೇ ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುವೆ,,god bless you ಶೌರ್ಯ ಪುಟ್ಟಾ🎉🎉❤❤

  • @DKtalent21
    @DKtalent21 13 дней назад +2

    You are one of true hero 🙏🏻I have never seen any husband who is having so much imotional for his wife😇

  • @prajwaliprajwali3951
    @prajwaliprajwali3951 17 дней назад +6

    Idre spandana thara life long supportive aagi irbeku iro thanka... And hodmelu kooda jotheliro thara irbeku... ❤❤

  • @vinuthag5475
    @vinuthag5475 9 дней назад +1

    Very touching video!! Vijay I've never seen a such self realised man in any couple!!! It adds so much value to the relationship n bonds it so well!! Stay blessed n happy with your son n Ur love. It reminded me of my son!!❤

  • @ankithabete6654
    @ankithabete6654 18 дней назад +7

    Happy anniversary spandana mam nd Vijay sir 🎉🎉🎉🎉 true love never goes away .avru ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಅಣ್ಣ

  • @Kavi1444
    @Kavi1444 11 дней назад +2

    Sir I am watching your movies from my childhood , cannot stop crying after seeing your son . I wish you and your son good health and all the happiness in the world

  • @chaithanyabalakrishna1252
    @chaithanyabalakrishna1252 17 дней назад +25

    ಸತ್ಯವಾದ ಮಾತುಗಳು sir ಇದನ್ನ ಎಲ್ಲಾ ಗಂಡಸರು ಕಲ್ತ್ರೆ ದಿವ್ಯಭೂಮಿ ಭಾರತಾಂಬೆ ಧನ್ಯಳು sir ❤️🙏🙏🙏

  • @maheshwarisomasundar9159
    @maheshwarisomasundar9159 3 дня назад +1

    ஐயா வாழ்த்துக்கள் வாழ் வளமுடன் உங்கள் மகனை நல்லா பாரத்துங்கநஙள் ஐயா🙏💕 நன்றி நீங்கள் நல்லா இருக்கனும் நன்றி உங்களைப் பார்த்து நானும் என் கணவருடன் சேர்ந்தது வானும் நான் தமிழ் நாடு காஞ்சிபுரம் என் கணவர் பெங்களூர் ராமச்சந்திர பரம் நன்றி🙏💕

  • @anupamab6255
    @anupamab6255 17 дней назад +5

    Nova nungi naguva kalisidaki
    Bhava tumbi jeeva nadesidaki
    Naguvu hokki manetumba belagisidalaki
    Hekki hekki nenpugala Bali tandalakki
    Hakki tara harogi kushiyella karagogi
    Mattomme Naguvondu mogadalli kande Bali karedaga nimma maguva a naguva
    Happy anniversary evergreen couples ❤

  • @nstooglings8441
    @nstooglings8441 15 дней назад +1

    Really you 2 were the inspiring and lovely cute couples. Viji anna the way you were handling the life is unmatchable. I wish more power to you. Be strong, Spandana akka is here with us always.

  • @bhargaviravishankar6188
    @bhargaviravishankar6188 17 дней назад +7

    All the best for everything sir. Shaurya is your strength. Both of u take care. God is there. Let us live with spandanas memory. This is life. All the best for exams shaurya putta.

  • @hemashetty1729
    @hemashetty1729 9 дней назад +1

    I got emotional seing his son also vijay raghvendra sir is got very emotional ..and he is the best understanding caring loving supportive husband anyone could ask for...and shourya is not speaking in words as his eyes and feelings speaks through emotions....words are not coming out as shourya was crying inside nd got tear nd can make out seing his eyes.that really so sad. God bless both ❤

  • @preethambhavith1598
    @preethambhavith1598 17 дней назад +43

    ಯಾವಾಗೂ ಅವರು ನಿಮ್ಮ ಜೊತೆ ಇರ್ತಾರೆ ಯಾಕಂದ್ರೆ ನಿಮ್ಮ ಪ್ರೀತಿ ಅಷ್ಟು ಪವಿತ್ರವಾದುದ್ದು ಸೌರ್ಯನೇ ನಿಮ್ಮ ಸ್ಪಂದನ

  • @anupama7743
    @anupama7743 15 дней назад +13

    ಸರ್, ಮೊದಲಿಗೆ ನಿಮಗೆ 🙏
    ವಿಡಿಯೋ ಶುರುವಿನಿಂದ ಕೊನೆಯತನಕ ಒಂದು ಕ್ಷಣ ಕೂಡ ನನ್ನ ಕಣ್ಣೀರನ್ನು ತಡೆಯಲು ಆಗಲಿಲ್ಲ ನನ್ನಿಂದ😢
    ಜೀವನ ಎಷ್ಟು ಕ್ಷಣಿಕ ಅನ್ನೋದು ನಾವು ಅದೆಷ್ಟು ಸಲ ಮರೆತರು ನಮಗೆ ಪದೇ ಪದೇ ನೆನಪು ಮಾಡತ್ತೆ..
    ನಿಮ್ಮ ಜೀವಗಾಥೆ ಹಾಗು ನಿಮ್ಮ ಜೀವನದ ಸಂಗಾತಿ ಅವರಾದ ಸ್ಪಂದನ ಮೇಡಂ, ಎಂದಿಗೂ ಅಜರಾಮರ❤❤❤.....ನಿಮ್ಮ ಮಗ ಶೌರ್ಯ , ಸ್ಪಂದನ ಅವರ ಒಂದು ಭಾಗ, ನಿಮ್ಮ ಜೀವನದ ಮುನ್ನಡೆ, ನಿಮ್ಮ ಯಶಸ್ಸು🙏
    ಸ್ಪಂದನ ಮೇಡಂ ಅವರ ಒಳ್ಳೆಯ wishes ನಿಮ್ಮ ಹಾಗು ಶೌರ್ಯ ಅವರ ಮೇಲೆ ಎಂದಿಗೂ ಇರುತ್ತದೆ..
    ನಿಮ್ಮ ಯಶಸ್ಸು ಸ್ಪಂದನ ಅವರನ್ನು ಸ್ವರ್ಗದಲ್ಲಿ ಖುಷಿಪಡುವ ಹಾಗೆ ಮಾಡಲಿ...ಪ್ರತಿ ಕ್ಷಣ ಒಳ್ಳೆಯದಾಗಲಿ ಸರ್ ನಿಮ್ಮ ಮುಗ್ಧ ಮನಸ್ಸಿಗೆ❤❤

  • @PallaviPrasad-vx9qt
    @PallaviPrasad-vx9qt 17 дней назад +9

    You are a great human being..no couple on earth can be like yours..God bless you and your son with great health and happiness..❤
    Shourya is just a mini copy of Spandana in looks, way he talks, behaviour ❤

  • @sachin3890
    @sachin3890 18 часов назад

    No words can define your hiding emotions sir ,,,,,,,
    Each and every words are heart touching,,,,,

  • @SS-md2zc
    @SS-md2zc 17 дней назад +6

    Vijay, ur name itself denotes victory. I know what it is to loose a loving partner. More power to you. May spandana guide you to victory.

  • @appubeatschannel4938
    @appubeatschannel4938 15 дней назад +2

    ಈವತ್ತು ಒಂದು ನಿಜವಾದ ಪ್ರೀತಿಯ ಸನ್ನಿವೇಶ ನೀಡಿದೆ. ನಿಜವಾದ ಜೀವನದ ಸಿನಿಮಾ ನೋಡಿದೆ. 🥺 ನಿಜಕ್ಕೂ celebraty ಆಗಿದ್ದರು ಕೂಡ ಇಷ್ಟೊಂದು ದುಃಖತುಂಬಿಕೊಂಡು ಇದ್ದು. ನಗ್ತಾ ನಗ್ತಾ ಇರುತ್ತೀರಾಸರ್. ನಿಮ್ಮ ಈ ಪ್ರೀತಿ ನೋಡ್ತಿದ್ರೆ. ನಾವ್ ಮದ್ವೆ ಹಾಗೊ ಹುಡಿಗಿನ ಚೆನ್ನಾಗಿ ನೋಡ್ಕೋಬೇಕು ಅನ್ನಿಸುತ್ತಿದೆ. Any were viji br. ನಿಮ್ಮ ಅಳುವನ್ನ ಸಿನಿಮಾದಲ್ಲಿ ನೋಡಿದ್ರಿ.ಇಂದು ನಿಜವಾದ ಕಣ್ಣೀರನ್ನ ನೋಡಿ. ನನಗೆ ತುಂಬಾ ನೋವಾಗುತ್ತಿದೆ ಅಣ್ಣ. ಕಳೆದುಕೊಂಡೊರೊ ನೋವು ಕಳೆದುಕೊಂಡೋರಿಗೆ ಮಾತ್ರ ಗೊತ್ತು. ಮತ್ತೆ ಚಿನ್ನಾರಿ ಮುತ್ತನಾಗಿ ಬಂದು ಮ್ಮನೆಲ್ಲ ತೆರೆಮೇಲೆ ರಂಜಿಸು ಅಣ್ಣ🥺😔😔

  • @vanirao5939
    @vanirao5939 17 дней назад +15

    ದೇವ್ರು ತುಂಬಾ ಮೋಸ ಮಾಡಿದರೆ ತುಂಬಾ ದುಃಖ ಆಗುತ್ತೆ sir dhrya tagoli ನಿಮ್ಮ ಅಭಿಮಾನಿಗಳು ನಿಮ್ಮ ಜೊತೆ ಯಾವಾಗಲೂ ಇರ್ತಾರೆ 😢

  • @prathibhakadamba8500
    @prathibhakadamba8500 14 дней назад +2

    Very proud feelings of both of you. May God bless you. Shourya putta and your dream new venture. Enk masth proud, Spandana enklena Mangalore da mutthu.

  • @shamat416
    @shamat416 17 дней назад +7

    Best couples made in heaven❤🎉
    Happy anniversary both of you😢❤

  • @keshavnaveen7427
    @keshavnaveen7427 16 дней назад +2

    Always inspire Vijay sir the bonding with his and family and the way they both handle Love and integrity.... inspirational thoughts those who are getting married ...❤

  • @anu_srinivas
    @anu_srinivas 17 дней назад +7

    Ur son is too innocent.... ರಾಘು sir....😊 God bless both of you.....

  • @NandiniOfficial-wr9ud
    @NandiniOfficial-wr9ud 14 дней назад +1

    ತುಂಬಾ ನೋವಾಗ್ತಿದೆ ಸರ್ ನೀವು ಹೇಳುವ ಮಾತುಗಳನ್ನು ಕೇಳಿ 🎉🎉 wish you happy wedding anniversary ri brother 🎉🎉 ಸ್ವರ್ಗದಲ್ಲಿರುವ ಸ್ಪಂದನ ಮೇಡಂ i miss you sister

  • @sukanyamadhu4613
    @sukanyamadhu4613 17 дней назад +23

    ಸ್ಪಂದನ ಮ್ಯಾಮ್ ನಿಜವಾಗ್ಲೂ ದೇವತೆ ಸರ್

  • @ramyasomashaker3824
    @ramyasomashaker3824 15 дней назад +1

    Best wishes and good luck.. olleduagli nimge... Spandana nimma usirali usiru.. bcoz you are such a amazing person... More power and strength to you...❤❤

  • @SowmyaHGowda-mz3ip
    @SowmyaHGowda-mz3ip 18 дней назад +43

    Happy Anniversary to the bestest pair I have ever seen ❤️😍

  • @saritakshirsagar3813
    @saritakshirsagar3813 9 дней назад +3

    She is always with you just you can't see her that's the truth❤❤❤❤❤ be strong be bold 💪 please don't cry Raghu