ಉತ್ತರ ರಾಮಾಯಣ - ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Uttara Ramayana

Поделиться
HTML-код
  • Опубликовано: 12 сен 2024
  • ವಿಭಿನ್ನದ ಸಹಯೋಗದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ 2018 ಡಿಸಂಬರ್ 02 ರಂದು ಜರುಗಿದ ಬಡಗಿನ ಯಕ್ಷಗಾನ ಕಾರ್ಯಕ್ರಮ ಪ್ರಸಂಗ : ಉತ್ತರ ರಾಮಾಯಣ
    Yakshagana at Ramakrishna Math - Uttara Ramayana
    ಬಡಗು ಹಿಮ್ಮೇಳ
    ಭಾಗವತರು: ಕೊಳಗಿ ಕೇಶವ ಹೆಗಡೆ
    ಚಂಡೆ : ಲಕ್ಷ್ಮೀನಾರಾಯಣ ಸಂಪ
    ಮದ್ದಳೆ: ಶಂಕರ ಭಾಗವತ ಯಲ್ಲಾಪುರ
    ಮುಮ್ಮೇಳ
    ಶತ್ರುಘ್ನ - ಬಳಕೂರು ಕೃಷ್ಣ ಯಾಜಿ
    ರಾಮ - ಕೊಂಡದಕುಳಿ ರಾಮಚಂದ್ರ ಹೆಗಡೆ
    ಶುಕ - ತೋಟಿಮನೆ ಗಣಪತಿ ಹೆಗಡೆ
    ಲವ - ಪ್ರಸನ್ನ ಶೆಟ್ಟಿಗಾರ್
    ಸೀತೆ - ಮಾರೂರು ಸುಬ್ಬಣ್ಣ ಭಟ್
    ದೂತ - ಕಾಸರಕೋಡ್ ಶ್ರೀಧರ ಭಟ್
    ಮಾಣಿಯರು - ಚಪ್ಪರಮನೆ ಶ್ರೀಧರ ಹೆಗಡೆ ಮತ್ತು
    ಅಶೋಕ್ ಭಟ್ ಸಿದ್ದಾಪುರ
    ವಾಲ್ಮೀಕಿ - ಚಪ್ಪರಮನೆ ಶ್ರೀಧರ ಹೆಗಡೆ

Комментарии • 2