ಬಿಳಿಕೂದಲು ಮತ್ತು ಕಲೆಗಳ ನಿವಾರಣೆಗೆ ಈ ಎಣ್ಣೆ ಮಾಡಿಕೊಳ್ಳಿ | White hair to black hair oil in kannada
HTML-код
- Опубликовано: 5 окт 2024
- ಡಾ. ವಿನಾಯಕ್ ಹೆಬ್ಬಾರ್ ಅವರನ್ನು ಭೇಟಿ ಮಾಡಲು ಬರುವ ಮೊದಲು 8660939261 ಈ ನಂಬರ್ ಗೆ ಕಾಲ್ ಮಾಡಿ ವೈದ್ಯರ ಇರುವಿಕೆಯನ್ನು ಖಚಿತಪಡಿಸಿಕೊಳ್ಳಿ.
ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಮ್ಮ Whatsapp group ಅನ್ನು ನೀವು ಸೇರಬಹುದು. Admin phone number ಅನ್ನು ಸೇವ್ ಮಾಡಿಕೊಳ್ಳಿ. ಕಿರಿಕಿರಿಯಾಗುವ ಮೆಸ್ಸೇಜ್ ಗಳು ಇರುವುದಿಲ್ಲ.
chat.whatsapp....
In this video, I've explained
1. White hair to black hair oil in kannada
2. How to prepare oil for white hair to black hair
3. Benefits of Yastimadhu taila
ಉತ್ತಮ ಸಂತಾನವನ್ನು ಪಡೆಯಲು ಆಯುರ್ವೇದ ಹೇಳಿದ ಎಲ್ಲಾ ವಿಧಾನಗಳು ಮತ್ತು ವಿಷಯಗಳನ್ನು “ಸತ್ಪುತ್ರ ಪ್ರಾಪ್ತಿರಸ್ತು” ಎಂಬ ಗರ್ಭ ಸಂಸ್ಕಾರದ ಸೀರೀಸ್ ನಲ್ಲಿ ಹೇಳಿದ್ದೇನೆ. Playlistನ link ಇಲ್ಲಿದೆ:
• ಸತ್ಪುತ್ರ ಪ್ರಾಪ್ತಿರಸ್ತು
ಆಯುರ್ವೇದದ ಋಷಿಗಳು ನಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಒಂದೊಂದಾಗಿ “ಆಯುರ್ವೇದ ತೋರಿದ ದಾರಿ” ಎಂಬ ಸೀರೀಸ್ ಮೂಲಕ ಹೇಳುತ್ತಿದ್ದೇನೆ. Playlistನ link ಇಲ್ಲಿದೆ:
• ಆಯುರ್ವೇದ ತೋರಿದ ದಾರಿ
ನಮ್ಮ ಸುತ್ತಮುತ್ತಲಿನ ಗಿಡಗಳ ಗುಣಗಳ ಜೊತೆಗೆ ಯಾವ ಯಾವ ತೊಂದರೆಗೆ ಅವು ಸಹಕಾರಿ ಎಂಬುದನ್ನು “ಹಸಿರು ಔಷಧ” ಎಂಬ ಈ ಸೀರೀಸ್ ನಲ್ಲಿ ಹೇಳಿದ್ದೇನೆ:
• ಹಸಿರು ಔಷಧ
ನಮಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಿಗೆ ಸುಲಭ ಮನೆಮದ್ದುಗಳನ್ನು ಈ ಸೀರೀಸ್ ನಲ್ಲಿ ಹೇಳಿದ್ದೇನೆ, Playlistನ link ಇಲ್ಲಿದೆ:
• ಆಯುರ್ವೇದ ಮನೆಮದ್ದುಗಳು
ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹೇಳಿದ ಹಲವು ವಿಶೇಷ ವಿಷಯಗಳು ಮತ್ತು ನಿಯಮಗಳನ್ನು ವಿವರಿಸಿರುವ playlistನ link ಇಲ್ಲಿದೆ.
• ಆರೋಗ್ಯಕ್ಕಾಗಿ ವಿಶೇಷ ವಿಷ...
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda #Whitehair
ಮಾಡಿಕೊಳ್ಳುವುದು, ಸುಲಭವಲ್ಲದಿದ್ದರು,ಈ ತೈ ಲ ಅತ್ಯಂತ ಒಳ್ಳೆಯದು. ಧನ್ಯವಾದಗಳು..🙏🙏👍
ಉತ್ತಮವಾದ ಮಾಹಿತಿ🌹 ಎಲ್ಲರೂ ಇದರ ಪ್ರಯೋಜನ ಪಡೆಯಲಿ ಎಂಬ ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🌹 ಸುನೀತಾ
IGE ಪ್ರಮಾಣ ಜಾಸ್ತಿ ಇದ್ದರೆ ಕಡಿಮೆ ಮಾಡೋದು ಹೇಗೆ ವಿಡಿಯೋ ಮಾಡಿ ಸರ್
yellenne 1cup+4cup raw milk+jest madu or yastimadu churna1/4 cup+goose berry kashaya(16cupwater+goose bery boil until it become 4 cup)
all ingredent cook with sim low n it should turn gold color this oil is yastimadu taila
ಬೇಡದ ಕೂದಲನ್ನು ಹೊಗಲಾಡಿಸುವ ಕುರಿತು ಹೇಳಿ sir..... 🙏🙏
ನಮಸ್ಕಾರ ವೈದ್ಯರೇ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ,, ಸಾಮಾನ್ಯವಾಗಿ ಚಳಿಗಾಲದಲ್ಲಿ ಕೂದಲು ಉದುರುವುದು ಬಗ್ಗೆ ಹೇಳಿದ್ದೀರಿ,, ಚಳಿಗಾಲದಲ್ಲಿ ಉದುರಿದ ಕೂದಲು ಮತ್ತೆ ಬರಲು ಯಾವ ಕ್ರಮ ಅನುಸರಿಸಬೇಕು. ಊಟದ ಪದ್ಧತಿಯಲ್ಲಿ ಬದಲಾವಣೆ ಆಗಬೇಕೇ ಅಥವಾ ಬೇರೆ ಏನಾದರೂ ಮಾಡಬೇಕು ದಯವಿಟ್ಟು ತಿಳಿಸಿ...
ಧನ್ಯವಾದಗಳು 🙏🙏🙏🙏🙏
Oil maduva vidhanavannu video nalli torisidre chennagiruttittu
ವಾವ್ ವಂಡರ್ಫುಲ್ ಸಜೀಶನ್ ಸರ್ tq 🙏🙏🙏🤝💐💐
Danyavadagallu
Tqu sr olleya mahuthi kottidderi matte nimma bali yastimadhu thaila sigutta heli sr nanage beku so asking siguvudadare hege thagobeku mahithi kodi
Sir talk about kalonji seeds
Nivu thayaru madiruva oil sigboda . Navu eruvudu blore elli gaana da yenne shuddavagi sigalla .. please suggest about ready oil
Sir bahala dhanyavadagalu. ಸೈನಸ್ problem iddavaru use madabahude
Yastinadhu taila yelli sigatte sir
Thank you sir..
ತುಂಬಾ ತುಂಬಾ ಧನ್ಯವಾದಗಳು
Do video about hypertension sir
Thank you so much sir 🙏🏼🌷
Thank you sharing this good information 👍👏
Can it used for pigmentation sir?
ಧನ್ಯವಾದಗಳು ಗುರುಗಳಿಗೆ 👌👌👌👌
Sir is it available in your shop? If it's available how can I get this
Sir namma maganige 11ne vayassu bili kodalu thumba idhe sir pariharavagutha
Sir namma maguge inna 8 varsha iga igle bili kudalagide ಏನಾದರು ಪರಿಹಾರ tilisi
Super information sir 🙏
Sir, I have read that oiling belly button has many benefits. Like ghee for glowing skin, castor oil for hair, badam oil for dark circles etc. Is that true? If we apply oil on our belly button at night can we reap these benefits? Kindly explain
Ready oil sigutha sir nim kade
white hair ge parihara sigutta sir ?
🙏
Super sir
Amla beeja use maadodrinda en thondre aagutte sir
The above oil is available in your clinic. Pl share
Thank you sir 👃👃
Sir I have lot of hair fall. Please tell me the suggestion 🙏
👍
Sir
.Ea.oil.neu.kalusuthira.nama.mange
Hasi nallikayi rasa hakabahude?
We are in Mumbai.. How we can get mill oil
This oil we can get from u sir
Good
Gall bladder stones ge parihara heli doctor
Thank u
Sir product ready sigatta please tilisi
Tq sir
Thank u Sir
E oil siguttha sir🙏 please
Good information kottideera sir adre maneli madidu thumba karta alva sir Ayurvedic angadiyalli idu sigutga sir idara hesarenu sir yastimaduthaila va
Naanu same oil annu vedic nuggets inda thegedukondiddene ..
@@archanab.s9207 wats the results
@@poovini I can see the changes but need to continue it ....
@@archanab.s9207 name yenu heli plss
Sirji we will order or what
Sir where it is available
🙏🙏🙏 dr
Sir nanu pooja nanige wait her blek agbeku nive yenne redi madi kodi
👍
👌👌👌🙏🙏
Order kotre manege kalstira
Sir nive redy maadi shell maadidre thagobavudu
ಇಲ್ಲ. ನಾವು ತಯಾರಿಸುವುದಿಲ್ಲ.
@@drvinayakhebbar ok sir..kivi sorodakke enadru hwosada heli sir pls pls pls
Nevu yeliruva oil nimmali sigutha sir
👍
🙏🙏
Do we get ready oil?
Yes.. available in ayurvedic medical shops
@@drvinayakhebbar name heli sir
Sir video madi thorisi plz
🙏🙏🙏🙏
🙏🙏🙏🙏🙏🥰
ತಮ್ಮ ಮೊಬೈಲ್ ಸಂಖ್ಯೆ ಕೊಡಿ ಡಾಕ್ಟರ್
Wt loss 10 kg please
ಈ ತೈಲ ಅಂಗಡಿಯಲ್ಲಿ ಸಿಗದೋದಿಲ್ಲವೆ ಸರ್
Doctor ಇದನ್ನ ಮಾರುತ್ತಿರ
Qp
Madirodu ಇದ್ರೆ ಕೊಡಿ ಅಮೌಂಟ್ ಪೇ ಮಾಡ್ತೀನಿ
ತುಂಬಾ ಧನ್ಯವಾದಗಳು.
super sir
Tq Sir