ಏನ್ ಹುಡುಗಿ ಗುರೂ 💁Why Madagascar girls are the best | Global Kannadiga ENG SUBS

Поделиться
HTML-код
  • Опубликовано: 18 янв 2025

Комментарии • 441

  • @adarshaadhu2450
    @adarshaadhu2450 9 месяцев назад +132

    Love 💞 for ayana 😊

  • @ManjuGouda-my6vi
    @ManjuGouda-my6vi 2 месяца назад +2

    ದೇಹದ ತುಂಬಾ ಮಚ್ಚೆ ಇರುವ ನಮ್ಮ ಕನ್ನಡಿಗನಿಗೆ ಶುಭವಾಗಲಿ

  • @SrinivasAcchunandu
    @SrinivasAcchunandu 9 месяцев назад +37

    Innocent girl.ayana ❤💕💕🍫🧃 with love...keep growing ayana all the best for ur future...come to India ....

  • @prashanthnaik3054
    @prashanthnaik3054 8 месяцев назад +19

    Teacher: One example for innocent
    Student: Ayana..❤

  • @bharathinayana2499
    @bharathinayana2499 9 месяцев назад +48

    ನಮಸ್ಕಾರ ಅಣ್ಣ
    ❤❤love u ayana
    ಅವಳ ಮುಗ್ಧ ಮನಸ್ಸು,
    ಸುಂದರ ನಗು 🌹🌸🌼🌺ನಮ್ಮ ಮನಸ್ಸು ಗೆದ್ದಿದಳೆ
    Madagascar volg super❤

  • @BaramannaParthanalli
    @BaramannaParthanalli 9 месяцев назад +16

    ಅಯನಾಳ English language ಬಹಳ ಇಷ್ಟ ಆಯಿತು. ಅವ್ಳ ನಗು ತುಂಬಾ ಚೆನ್ನಾಗಿದೆ. ನೀವೂ ಮುಚ್ಚಿ ಕುಳಿತಿದೆ.ಅವಾಗ್ ಅವಳಿ ಗದ್ ಗಾಬರಿ ನಗು ಇನ್ನು ಈಸ್ಟ್ ಅವಳಿಗೆ ಹೇಳಿ ಹನುಮ ಜಯಂತಿ ಹಾರ್ದಿಕಶುಭಾಶಯಗಳು ಕರ್ನಾಟಕ ರಾಜ್ಯದ ಜನರ ಪರವಾಗಿ.😅😅

  • @shivanandkallangoudar4250
    @shivanandkallangoudar4250 9 месяцев назад +59

    ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ಹನುಮ ಜಯಂತಿಯ ಶುಭಾಶಯಗಳು ❤

    • @globalkannadiga
      @globalkannadiga  9 месяцев назад +4

      ಧನ್ಯವಾದಗಳು ಶಿವು 🥰

    • @bangaloreraja7360
      @bangaloreraja7360 9 месяцев назад

      ಧನ್ಯವಾದ ದೊಡ್ಡಬಳ್ಳಾಪುರ ದಿಂದ ಬಾಸು

  • @hanamantgour5077
    @hanamantgour5077 9 месяцев назад +11

    ಅಣ್ಣಾ ನಿಮ್ಗೆ ಹೋದಲ್ಲೆಲ್ಲ ಒಬ್ಬೊಬ್ಬರೂ ಹುಡ್ಗೀರು ಸಿಗ್ತರಲ್ಲ ಅಣ್ಣ ಅದು ಹೇಗೆ ಅಂತ🤩❤ಆದ್ರೂ ಸೂಪರ್ ಅಣ್ಣ ನೀವು❤super ayana🥰😍

    • @HariHr456
      @HariHr456 9 месяцев назад +3

      ಅಣ್ಣಂಗೆ ಅಲ್ಲಿ ಮಚ್ಚೆ ಐತೆ ನೋಡ್ತಿಯಾ ನೋಡ್ತೀಯಾ❤❤❤

    • @hanamantgour5077
      @hanamantgour5077 9 месяцев назад +1

      @@HariHr456 ಬೇಡ ಬ್ರೋ 🤩😅

  • @KishoreReddy-gn1bp
    @KishoreReddy-gn1bp 9 месяцев назад +25

    ಮಾಡಾಗಸ್ಕರ್ ಸರ್ಕಾರ ನಿಮ್ಮನ್ನು (ಗ್ಲೋಬಲ್ kannadiga)ತಮ್ಮ ಸಾಂಸ್ಕೃತಿಕ ರಾಯಭಾರಿಯನ್ನಾಗಿ ನೇಮಿಸಭಹುದು... 👍👍👍

  • @spacetime4262
    @spacetime4262 9 месяцев назад +13

    ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ.. ಆ ಹುಡುಗಿ ಆ ಸಮಾಜಕ್ಕೆ ಮಾದರಿ ಆಗಲಿ.

  • @shankarak5491
    @shankarak5491 9 месяцев назад +8

    ಮಾಡಾಗಸ್ಕರ್ ಜಾತ್ರೆಯಲ್ಲಿ ಪ್ರಯಾಣ.. ಆಯಾನ ಜೊತೆ... ಬಾಲ್ಯದ ಸವಿನೆನಪು... ಮಿಡಿವ ಹೃದಯಗಳ ಜೊತೆಯಲಿ... ಧನ್ಯವಾದಗಳು ರಾಮ್ 🙏🙏🙏🙏💐💐💐

  • @Rocking881
    @Rocking881 9 месяцев назад +41

    Bro Ayana 🏠 hogi vlog Madi❤

  • @lapgowdalapgowda9438
    @lapgowdalapgowda9438 8 месяцев назад +5

    ಅಯನಗೆ ನಮ್ಮ ಇಂಡಿಯಾ ಪರಿಚಯ ಮಾಡಿಸಿ ಬ್ರೋ ಸಾದ್ಯವಾದರೆ 💐🙏❤

  • @HariHr456
    @HariHr456 9 месяцев назад +7

    ಅಣ್ಣ ಒಂದು ಬೇಡಿಕೆ ರೆಕ್ವೆಸ್ಟ್ ಏನಾದ್ರೂ ಅಂದುಕೊಳ್ಳಿ ಬಟ್ ದಯವಿಟ್ಟು ಅಯನ ಳ ಮನೆ ಅವಳ ಜೀವನ ಫ್ಯಾಮಿಲಿ ಎಲ್ಲದರ ಬಗ್ಗೆ ಒಂದು dedicated video ಮಾಡಿ pls...🙏🙏🙏🙏🙏🙏

  • @anandsedutech2055
    @anandsedutech2055 9 месяцев назад +8

    I came to watch channel for the smile and voice of Ayana 💕

  • @PrabhavathiPrabha-f2b
    @PrabhavathiPrabha-f2b 9 месяцев назад +13

    ಶುಭೋದಯ. ರಾಮ್. ಅಣ್ಣ ನಿಮ್ಮ ಕನ್ನಡ ಕೇಳುವುದೆ ಒಂದು ಸೋಗಸು ತುಂಬು ಹೃದಯದ ಕನ್ನಡಿಗ❤❤❤❤❤❤❤

  • @mohanhullur4669
    @mohanhullur4669 7 месяцев назад +2

    ಮಡಗಾಸ್ಕರ್ is ನಮ್ಮ 1985 - 90. ❤ ನಾನು ಆ ಕಾಲಕ್ಕೆ ಮತ್ತೆ ಮರಳಿ ಹೋಗಲು ಬಯಸುತ್ತೇನೆ. ಆ ದಿನಗಳು. ! ಆ ಜನ.. ❤❤

  • @SmithaPrakash-h7t
    @SmithaPrakash-h7t 5 месяцев назад +1

    ಅಣ ತುಂಬಾ ಒಳ್ಳೆಯ ಹುಡುಗಿ ಅವಳು ಸೂಪರ್ ವಿಡಿಯೋ ಅಣ್ಣ,😍

  • @sampathkumar..sp..7..
    @sampathkumar..sp..7.. 9 месяцев назад +5

    🙏 ಜೈ ಶ್ರೀ ರಾಮ್ 🙏🚩ಹನುಮಾನ್ ಜಯಂತಿಯ ಶುಭಾಶಯಗಳು. ಆಂಜನೇಯ ಸ್ವಾಮಿ ನಿಮಗೆ ಒಳ್ಳೆಯದನ್ನು ಮಾಡಲಿ

  • @rameshrami2540
    @rameshrami2540 9 месяцев назад +14

    ಆ ಹುಡುಗಿಯ ಸ್ನೇಹಪರತೆಯನ್ನು ಮೆಚ್ಚಲೇಬೇಕು.ರಾಮ್ ಅವ್ರೆ.

  • @akshay_veteran
    @akshay_veteran 8 месяцев назад +3

    Ayana, very innocent and good girl❤

  • @AbhiBhagya-d7q
    @AbhiBhagya-d7q 9 месяцев назад +12

    ನಿಮಗೆ q ನಲ್ಲಿ ನೂರಾರು ಜನ ನಿಂತಿರುತ್ತಾರೆ ಲೈಕ್ ಅಂಡ್ ಕಮೆಂಟ್ಸ್ ಮಾಡಕ್ಕೆ ಎಷ್ಟೇ ಬೇಗ ಮಾಡಿದರು 50/60 ಜನ ಆಗಿ ಹೋಗಿರುತ್ತಾರೆ ಅಬ್ಬಾ ಗ್ರೇಟ್ ರಾಮ್ ❤💛❤️💛❤️💐🌹🙋👍💐💃🙏

  • @jayakumarbhimalli4675
    @jayakumarbhimalli4675 9 месяцев назад +3

    Ayaana full smart.... I love she...❤bro

  • @prajwalsajipa8179
    @prajwalsajipa8179 8 месяцев назад +2

    We dont want miss the voice and smile of Ayana..very cute ..

  • @musthakMUSTHAK-yq1nq
    @musthakMUSTHAK-yq1nq 9 месяцев назад +14

    ಜೈ ಕರ್ನಾಟಕ ಮಾತೆ ಸಿರಿಗನ್ನಡಂ ಗೆಲ್ಲೆ ಸಿರಿಗನ್ನಡಂ ಬಾಳೆ ಸ್ನೇಹಿತರೆ ನನ್ನೆಸರು ಮುಸ್ತಫ ಅಂತ ನಾನು ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಚಾಲುಕ್ಯರ ನಾಡದಂತಹ ಬಾದಾಮಿಯೊನು ಪಕ್ಕ ಉತ್ತರ ಕರ್ನಾಟಕ ಬಯಲು ಸೀಮೆಯ ಹುಡುಗ ಗಂಡು ಮೆಟ್ಟಿದ ನಾಡಿನವನು ಮಹಾಬಲ ರಾಮ್ ಅವರಿಗೆ ಅವರ ಧೈರ್ಯಕ್ಕೆ ಅವರು ಮಾತನಾಡುವ ಶೈಲಿಗೆ ನಾನು ತುಂಬಾ ದೊಡ್ಡ ಅಭಿಮಾನಿ ಆ ಭಗವಂತ ಎಲ್ಲಾ ಪ್ರಯಾಣದ ಸುಖಕರವಾಗಿರಲಿ ಎಂದು ಆ ಭಗವಂತನಲ್ಲಿ ನಾನು ಪ್ರಾರ್ಥಿಸುತ್ತೇನೆ 💛💛❤️❤️

    • @globalkannadiga
      @globalkannadiga  9 месяцев назад +1

      ನಮಸ್ತೆ ಮುಸ್ತಫಾ 🙏ಹೇಗಿದೀರಾ, ಬಹಳ ಖುಷಿ ಆಯ್ತು ನಿಮ್ಮ ಸಂದೇಶವನ್ನು ಓದಿ, ನಿಮ್ಮ ಇಡೀ ಊರಿಗೆ ನನ್ನ ನಮನಗಳು, ಜೈ ಕರ್ನಾಟಕ ಮಾತೆ

    • @musthakMUSTHAK-yq1nq
      @musthakMUSTHAK-yq1nq 9 месяцев назад +1

      ಮಹಾಬಲ ರಾಮ್ ಅವರೇ ನೀವು ನನ್ನ ಸಂದೇಶಕ್ಕೆ ರಿಪ್ಲೈ ಮಾಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ನಿಜವಾಗಲೂ ನಾನು ನಿಮ್ಮ ಅಪ್ಪಟ ಅಭಿಮಾನಿ ಪ್ರತಿಯೊಬ್ಬರಿಗೂ ನೀವು ಗೌರವದಿಂದ ಮಾತನಾಡುವುದು ಎಲ್ಲರಿಗೂ ಮೇಡಮ್ ಅಂತ ಕರೆಯುವುದು ನನಗೆ ತುಂಬಾ ಇಷ್ಟವಾಯಿತು ನಾನು ತುಂಬಾ ಅದೃಷ್ಟವಂತ ನೀವು ನನ್ನ ಮೆಸೇಜ್ ಗೆ ರಿಪ್ಲೈ ಮಾಡಿದ್ದಕ್ಕೆ ನಾನು ತುಂಬಾ ಖುಷಿ ಇದ್ದೇನೆ ಇವತ್ತು ಆ ಅಲ್ಲಾಹು ನಲ್ಲಿ ನಾನು ಪ್ರಾರ್ಥಿಸುತ್ತೇನೆ ಕರ್ನಾಟಕದ ಬಲರಾಮ ಚೆನ್ನಾಗಿರಲಿ ಎಂದು

    • @musthakMUSTHAK-yq1nq
      @musthakMUSTHAK-yq1nq 9 месяцев назад +1

      ಖಂಡಿತವಾಗಿಯೂ ಮಹಾಬಲ ರಾಮ್ ಅವರೇ ನಾನೊಂದು ಯುಟ್ಯೂಬ್ ವಾಹಿನಿ ತೆಗೆಯುತ್ತೇನೆ ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದು

  • @madhurekha5915
    @madhurekha5915 9 месяцев назад +2

    ಹನುಮ ಜನ್ಮೋತ್ಸವಾದ ಶುಭಾಶಯ,ಹನುಮ ನಿಮಗೆ ಇದೇ ತರ ಸಾಹಸಗಳನ್ನು ಮಾಡಲು ಇನ್ನೂ ಶಕ್ತಿ ಕೊಡಲಿ ಅಂತ ಬೇಡುವೆ, beautiful vlog Ram,love for Iyaana ❤️❤️🌹

  • @FYIKAnnada
    @FYIKAnnada 9 месяцев назад +3

    Super cute, vlog... Especially scary of hidden sick game from haina ...😅😅😅😅@all the best #globalkannadiga @blogalkanadiga

  • @anumanjukadanankoppa9490
    @anumanjukadanankoppa9490 9 месяцев назад +2

    ಅಣ್ಣ ನಿಮಗೆ ayana ge ಹನುಮ ಜಯಂತಿಯ ಶುಭಾಶಯಗಳು 🚩🙏

  • @SwamySwamy-bd2uy
    @SwamySwamy-bd2uy 9 месяцев назад +2

    Ayana is very beautiful and very cute and she is look like Indian culture girl

  • @JaD-gf6oe
    @JaD-gf6oe 8 месяцев назад +2

    Ayana is cute gal god bless you dear

  • @Santhosh56979
    @Santhosh56979 8 месяцев назад +1

    ಕೂಲಿ ಮಾಡುತ್ತೇನೆ ಅನ್ನೋದು ತುಂಬಾ ಸುಲಭ ಆ ಕೆಲಸ ಮಾಡುವಾಗ ಗೊತ್ತಾಗುತ್ತದೆ ಅಪ್ಪ ಅಮ್ಮನ ಬೆಲೆ ಏನು ಎಂದು ❤❤❤

  • @yogishacharyayogishj3644
    @yogishacharyayogishj3644 8 месяцев назад +2

    ಸೂಪರ್ ಸರ್ 🙏👌👌👌👌👌

  • @nageshkumar8174
    @nageshkumar8174 9 месяцев назад +3

    Ayana god bless you

  • @seanbellfort2298
    @seanbellfort2298 9 месяцев назад +2

    💐🌹💐 a very gorgeous, intelligent and lovely girl. Anna, she has Indian looks too. Best wishes to you two.

  • @krishnagowda5528
    @krishnagowda5528 9 месяцев назад +1

    ನಿಜ್ವಾಗ್ಲೂ 🥰 ಅದ್ಬುತ ವಾದ blog ಬ್ರೋ ನಿಮಗೂ.. ಆಯನಾ ಆವರಿಗೂ ಅನುಮಾನ ಜಯಂತಿಯ ಶುಭಾಶಯಗಳು 🥰🥰ತುಂಬಾ ಸಂತೋಷ ಅಯ್ಯತ ಇದೆ ನಿಮ್ಮ ಮಾಡಾಗಸಕರ್ blog ಸೂಪರ್ 👌👌ನೀವು ಅಲ್ಲಿನ ಜನಗಳ ಜೊತೆಗೆ ಬೆರೆತು ನೀವು ಮಾಡುತ್ತಿರವ ವಿಡಿಯೋ ಗಳು ಅದ್ಬುತವಾಗಿ ಬರತಾ ಇದಾವೆ 🌹🌹🌹🌹🌹ನಿಮ್ಮ ಮುಂದಿನ ನಿದಾನ ಗತಿಯಲ್ಲಿ ಟ್ರೈನ್ ವಿಡಿಯೋ ನೋಡೋ ಕುತೂಹಲದಲ್ಲಿ ಇದ್ದೇವೆ 👌👌ಆಯನಾಗೆ ತುಂಬಾ ಧನ್ಯವಾದಗಳು ಅವರನ್ನು ನಮ್ಮ ದೇಶಕ್ಕೆ ಬರಲು ಆಮಂತ್ರಣ ಕೊಡಿ ಪ್ಲೀಸ್ 🙏ಬ್ಯೂಟಿಫುಲ್ ಬೆಡಗಿ 🥰🥰ಬ್ರೋ ಒಂದು ಹಾಡು ಬರಬೇಕು ಆವರ ಜೊತೆಯಲ್ಲಿ 🥰🥰🌹🌹🌹🌹🌹

  • @mjcreations5354
    @mjcreations5354 9 месяцев назад +4

    Love from ckm for ayena......🎉

    • @mjcreations5354
      @mjcreations5354 9 месяцев назад +1

      Global kannadiga he is msg Mee wow really fully happy 😊 TQ sir,...

  • @Venugk
    @Venugk 9 месяцев назад +4

    Ayana, you are a nice girl. God bless you. 👍

  • @kicchasudeep2446
    @kicchasudeep2446 9 месяцев назад +3

    Ayana devaru plzz Come to India plzz 😔 😔

  • @roopa...paaruuu4904
    @roopa...paaruuu4904 9 месяцев назад +1

    ಸುಂದರ ಹುಡುಗಿ ನಮ್ ಅಯನ ❤️ನಗು, ಮಾತು, ಎಲ್ಲಾನು ಸೊ ಕ್ಯೂಟಿ ನಮ್ ಅಯನ ಸಿಸ್ ❤️bitful madgskr vlog❤️❤️❤️🙏🏻

  • @jagadonmadhu2792
    @jagadonmadhu2792 8 дней назад +1

    Ayana is good smile and voice 💖good girl

  • @VijayaNc-ib8dd
    @VijayaNc-ib8dd 9 месяцев назад +5

    Aayana's smile is very beautiful

  • @MaheshG-yv2lb
    @MaheshG-yv2lb 8 месяцев назад +2

    Love you ayana❤️🤭🤗😇
    Have a wonderful vlogs Ram Bro i enjoyed every video❤❤
    I wish you all the best your feature endeavours 👍💯💕

  • @Vijayapurandmigrant
    @Vijayapurandmigrant 9 месяцев назад +2

    ರಾಮಣ್ಣ ನಿನ್ನ vedio ನ ತುಂಬ ತಾಳ್ಮೆ ಇರೋ ಸಮಯದಲ್ಲಿ ನೋಡ್ಬೇಕು ಈಗ ನೋಡ್ತಾ ಇದೀನಿ...... 😊😊

  • @rajchopra689
    @rajchopra689 7 месяцев назад +1

    Kelavu hudgiru kappagiddivi antha vyathe padthare. E hudgi nodi kalibeku avru aa mugda nagu aa expression superb may God bless you black beauty may God bless you

  • @ArunKumar-nd9gb
    @ArunKumar-nd9gb 8 месяцев назад +2

    Ayana cute smile..😊❤

  • @VanicoorgVanicoorg
    @VanicoorgVanicoorg 9 месяцев назад +3

    Hi Ayana❤❤., good hearted girl ❤❤

  • @VPBIKER
    @VPBIKER 9 месяцев назад +3

    Cute girl ayana😍❤

  • @natarajshivamurhty8386
    @natarajshivamurhty8386 9 месяцев назад +3

    Very strange & hard people.really hats off their physical strength.

  • @bhaskark4654
    @bhaskark4654 9 месяцев назад +1

    Madagascar episode super barthide thanks to Ram sir and ayana❤

  • @vinodrai7731
    @vinodrai7731 9 месяцев назад +2

    ಸರ್ ದಿನ ಒಂದೊಂದು ಹೊಸ ಹೊಸ ವಿಡಿಯೋ ಬರ್ತಾ ಇದೆ ನನಗಂತೂ ಹಬ್ಬದ ಊಟ ಮಾಡಿದ ಹಾಗೆ ಅನಿಸುತ್ತೆ ನಿಮ್ಮ ವಿಡಿಯೋ ನೋಡುತ್ತಿದ್ದರೆ ಅದರ ಮಜಾನೇ ಬೇರೆ ಸರ್ ಧನ್ಯವಾದಗಳು👑👑❤😊💐

  • @sahanashegede284
    @sahanashegede284 9 месяцев назад +1

    Hi, global kannadiga channel is very informative ... Handsome look and voice. I miss your "Minugu thare Meena" All the best.

  • @Viggu58
    @Viggu58 8 месяцев назад +2

    Love from ತುಳು ನಾಡು ಸೂಪರ್ ಬ್ರೋ❤❤❤😍😍😍🫶🫶🫶

  • @shivasony
    @shivasony 9 месяцев назад +1

    ಶುಭವಾಗಲಿ ಈ ನಿಮ್ಮ ಎಲ್ಲ ವಿಡಿಯೋಗಳಿಗೆ 💛❤

  • @irappachhatti1962
    @irappachhatti1962 2 месяца назад +1

    RAM ❤ರಾಮ 👌100%🌹ಸೂಪರ್

  • @NaveenkumarMD
    @NaveenkumarMD 4 месяца назад +1

    Cute girl ayana beautiful smile

  • @surisuresh88
    @surisuresh88 8 месяцев назад +1

    Beautiful country thank you for exploring sir

  • @Hardcoreracer46
    @Hardcoreracer46 9 месяцев назад +1

    This country supr cool. peoples are very nice .. nice country budget friendly

  • @VishalJogannvar-oi8kj
    @VishalJogannvar-oi8kj 9 месяцев назад +1

    ಇದೇ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಅಣ್ಣಾ🎉 ಲವ್ ಯು ಅಯಾನ❤☺️

  • @kicchasudeep2446
    @kicchasudeep2446 14 дней назад +1

    8 ತಿಂಗಳು ಆದ ಮೇಲೆ ನೋಡುತ ಇದ್ದಿನಿ ayana ನೋಡಬೇಕು ಅಂತ ❤😊

  • @ranganathdrangu4681
    @ranganathdrangu4681 9 месяцев назад +3

    Nice sister ❤ 🫶 ( bro nimge time kottu bandiruvantha pritiya sister ge namma one du salam❤🙏🙏💚

  • @raviravi9189
    @raviravi9189 9 месяцев назад +1

    Seriously every morning I m waiting for ur new video...evn I feel like I'm traveling with u in madagaskar ❤

  • @ashwininandibeur9699
    @ashwininandibeur9699 9 месяцев назад +2

    Always eagerly waiting for you new videos brother

  • @mohanmoni9115
    @mohanmoni9115 9 месяцев назад +2

    Her Smile ❤

  • @champabalakrishna6432
    @champabalakrishna6432 9 месяцев назад +2

    Ayanana nodedare puttamagutara 🥰💛❤

  • @rajug7313
    @rajug7313 9 месяцев назад +1

    She is good hearted personality to explore madagascar ❤

  • @santhoshkumar-so1lg
    @santhoshkumar-so1lg 9 месяцев назад +2

    very good girl ayana

  • @Rohanhg
    @Rohanhg 6 месяцев назад +1

    💛❤

  • @lapgowdalapgowda9438
    @lapgowdalapgowda9438 8 месяцев назад +1

    ಹಾಯ್ ಬ್ರೋ ಹೇಗಿದ್ದೀರ ಮಾಡಾಗಸ್ನಲ್ಲಿ ನಿಮ್ಮ ಜೊತೆಗೆ ಇದ್ದ ಅಯನ ನಿಜಕ್ಕೂ ಖುಷಿಯಾಗುತ್ತೆ ಯಾಕಂದ್ರೆ ನಿಮ್ಮ ಜೊತೆಗೆ ಅಷ್ಟು ಚನ್ನಾಗಿ ನಿಮಗೆ ಮಾತನಾಡಲು ಸಹಾಯ ಮಾಡಿದ್ದಾಳೆ ಅವಳ ನಿಷ್ಕಲ್ಮಶ ನಗು ನಮಗೆ ತಂಬಾ ಇಷ್ಟ ಆಯಿತು. ಒಳ್ಳೆಯದು ಆಗಲಿ ಬ್ರದರ್ 👍

  • @vilasmv502
    @vilasmv502 8 месяцев назад +2

    Ayana we miss u ❤

  • @Srimouni333
    @Srimouni333 9 месяцев назад +1

    Ayana so kind of person

  • @nanaiahys9721
    @nanaiahys9721 9 месяцев назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤❤❤❤

  • @jayanaiknjayanaikn9731
    @jayanaiknjayanaikn9731 8 дней назад +1

    Bro forest explore madi yavudadaru

  • @prasadtop10
    @prasadtop10 9 месяцев назад +2

    As l am a student, l could able to gain more knowledge from u. Love ❤

  • @lovelyswamy8271
    @lovelyswamy8271 9 месяцев назад +2

    Cute girl Ayana ❤ 😍

  • @KumariRenu-d3j
    @KumariRenu-d3j 9 месяцев назад +1

    Ayana you have a cute smile all the best for your future

  • @madan.vmadan.v6591
    @madan.vmadan.v6591 9 месяцев назад +1

    Super Jodi❤Anna

  • @Hemanthgowda-t2f
    @Hemanthgowda-t2f 9 месяцев назад +1

    Guru nanu nimma videoge wait madtha irthini..nivu food bagge mado review ultimate agiruthe❤

  • @SwamySwamy-bd2uy
    @SwamySwamy-bd2uy 9 месяцев назад +1

    Ayana your i like your smile best of luck your future

  • @sangeetharaj649
    @sangeetharaj649 9 месяцев назад +1

    Ayana smile she is good heart ❤😊

  • @akshayacharymovadi4848
    @akshayacharymovadi4848 9 месяцев назад +1

    Nana Dubai ali erodha nima video g waiting brother🥳 ultimate 🤟

  • @MallikarjunaKadagoudar
    @MallikarjunaKadagoudar 9 месяцев назад +3

    ಜೈ ಹಿಂದ್ ಜೈ ಕರ್ನಾಟಕ ಸೂಪರ್ ಬ್ರೂ ❤❤

  • @bossupower7659
    @bossupower7659 9 месяцев назад +1

    ಇವತು ಹನುಮ ಜಯಂತಿ ನಮ್ಮ ರಾಮ್ ನವರಿಗೆ ಜಯವಾಗಲಿ ❤❤❤
    🙏ಜೈ ಶ್ರೀ ರಾಮ್🙏

  • @manjunathujjain93
    @manjunathujjain93 9 месяцев назад +2

    Notable point even in tht poverty they are using wash room good 👍 one ..... ❤ Thank you brother

    • @globalkannadiga
      @globalkannadiga  9 месяцев назад

      ನಿಜ, ಒಳ್ಳೆಯ observation

    • @manjunathujjain93
      @manjunathujjain93 9 месяцев назад

      @@globalkannadiga thank you ... The great mahabala bro ... 💕 .. say our heartly wishes to AYAANA...n try to explore her business n family

  • @VivekVicky-kx7fj
    @VivekVicky-kx7fj 9 месяцев назад +2

    She is soo cute ❤️ and her smile 🤌

  • @ThancyJoseph
    @ThancyJoseph 9 месяцев назад +1

    Your show is superb sir Jai kannada

  • @Srimouni333
    @Srimouni333 9 месяцев назад +2

    Bro pay some money to ayana Bec she has supported to show full of city..... If not give some gifts to her she will remember kanadiga aways

  • @PRABHUPB-lc7ke
    @PRABHUPB-lc7ke 9 месяцев назад +1

    Wow ayana really u r the best 😍

  • @viji5243
    @viji5243 9 месяцев назад +1

    Global kannadaiga hats up bro thanks for u doing ur efforts we making out of County tour sitting in home 🏡 only thank you so much 💗 bro

  • @Sanatani84ravi
    @Sanatani84ravi 9 месяцев назад +1

    Super vlog ❤ayana very nice girl...❤

  • @anushivram
    @anushivram 9 месяцев назад +2

    'Very good' like every time you said!!

  • @dailyusefultrendyupdates5664
    @dailyusefultrendyupdates5664 9 месяцев назад +1

    ❤️💥Ram Bro.. Ur video content is better than Dr.bro.. It is so lively like, we are traveling along with you.. You are trying to showcase every inch of places like wherever you are traveling the country..
    Other youtuber's video content only showcase & focus more on main already known places..
    This is actually the real way of showing video & you are actually trying to showcase content & living like you are one of themselves...
    That's it Ram bro.. I think you understood..
    Also Then, Don't try to change the template or showcase the content in the video.. This is a far better way, so lively & friendly.. ❤️🇮🇳

    • @globalkannadiga
      @globalkannadiga  9 месяцев назад +1

      ಹೋಲಿಕೆ ಒಳ್ಳೆಯದಲ್ಲ 🥳 ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು 🙏

    • @S1KrrSoCal
      @S1KrrSoCal 9 месяцев назад +1

      💯 agree, Dr Bro doesn’t know to talk with foreigners properly, hes just good in talking infront of camera alone

  • @sangappaa8740
    @sangappaa8740 9 месяцев назад +1

    ಸೂಪರ್ ಅಣ್ಣ ನೀವು ತುಂಬಾ ಫ್ರೆಂಡ್ಲಿ 🤗🎉

  • @stanelyjones9039
    @stanelyjones9039 3 месяца назад

    Very😂explored of Madagascar god bless you ram ❤🥳🙌👐😎👍😇👏👋👌🙏

  • @Mahantesh416
    @Mahantesh416 9 месяцев назад +3

    ನಾ ನಿಮ್ಮ ಎಲ್ಲಾ ವಿಡೀಯೊಗಳಿಗಾಗಿ ಕಾಯ್ತ ಇರ್ತಿನಿ .ನಿನ್ನೆಯಿಂದ ವಿಯೇಟ್ನಾಂ ಸೀರಿಸ್ ಸ್ಟಾರ್ಟ ಮಾಡಿದ್ದೆನೆ .ಆದಷ್ಟು ಬೇಗ ನಮ್ಮ ಗ್ಲೋಬಲ್ ಕನ್ನಡಿಗ ಚಾನಲ್ ಗೆ 2Lac subsribe ಆಗಲಿ ❤❤ಜೈ ಭಜರಂಗಿ 💪

    • @globalkannadiga
      @globalkannadiga  9 месяцев назад +1

      ಧನ್ಯವಾದಗಳು! Vietnam ಬಹಳ ಸೊಗಸಾದ ದೇಶ! ಸೀರೀಸ್ ನೋಡಿ ಆದಮೇಲೆ ಒಮ್ಮೆ ಭೇಟಿ ನೀಡಿ! Budget friendly ಕೂಡಾ

  • @praveenap4184
    @praveenap4184 9 месяцев назад +1

    Super sir your all videos are extraordinary ❤❤❤❤❤❤❤❤❤❤ayana is super girl 🎉🎉🎉

  • @indranim9678
    @indranim9678 9 месяцев назад +1

    Ram sir ayanage nanna blessing nimma video 👌👌👌

  • @jagadeeshr7363
    @jagadeeshr7363 9 месяцев назад +7

    We feel like seeing whole Masgascar from our mobile

  • @shilpashilpa1933
    @shilpashilpa1933 9 месяцев назад +2

    ಅಣ್ಣ ನಾವು madagaskar ಅಲ್ಲಿ ಇದ್ದ ಹಾಗೇ ಅನಿಸುತ್ತೆ ನಿಮ್ಮ ವೇಡಿಯೋಡಿಂದ

  • @chaithrashivu8157
    @chaithrashivu8157 9 месяцев назад +1

    Hanuma jayanthiya shubhashayagalu anna ❤

  • @kishankini3473
    @kishankini3473 9 месяцев назад +2

    ಕಷ್ಟದಲ್ಲಿ ಸುಖವ ಕಾಣುವ ಅದರಲ್ಲಿ ಸುಖವ ಕಾಣುವ ಅಲ್ಲಿನ ಜನ, ನನಗೆ ಗೊತ್ತಿರುವ ಪ್ರಕಾರ ಮಡಗಾಸ್ಕರ್ ಬಗ್ಗೆ ಇಷ್ಟೊಂದು ವಿವರವಾಗಿ ಒಂದೂ ಗ್ಲೋಬಲ್ ಕನ್ನಡಿಗ ಹಾಗೂ Itchy Boots ಅನ್ನಿಸುತ್ತಿದೆ... ಹಾಗೆ ಮರೆಯದೆ ಅಯಾನಳಿಗೆ ಹಾಗೂ ನಿಮ್ಮಗೂ ನನ್ನ ಧನ್ಯವಾದಗಳು❤