👉Facts Buddy Kannada RUclips channel link is here ruclips.net/channel/UCkuLt02ZefWRDHe6JVnB1yg 👈 ಫ್ರೆಂಡ್ಸ್ ದಯವಿಟ್ಟು ನನ್ನ ಮತ್ತೊಂದು channel ಅನ್ನು subscribe ಮಾಡಿಕೊಂಡು Support ಮಾಡಿ🙏
23 December 2024 ✋ listening this masterpiece to keep myself calm 🙁 things are not happening as expected, I’m just going with the flow. I believe, god has a plan for me 🙏 waiting for my time
Lyrics Recordings ಸಂಗೀತ: ಸಂದೀಪ್ ಚೌತ ಗಾಯನ: ರಾಜು ಅನಂತಸ್ವಾಮಿ, ಸೋನಾ ಕಕ್ಕರ್ ಊರ ಕಣ್ಣು..ಉ ಯಾರ ಕಣ್ಣು..ಉ ಮಾರಿ ಕಣ್ಣು..ಉ ಹೋರಿ ಕಣ್ಣು..ಉ ಯಾವ ಮಸಣಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಊರ ಕಣ್ಣು..ಉ ಯಾರ ಕಣ್ಣು..ಉ ಮಾರಿ ಕಣ್ಣು..ಉ ಹೋರಿ ಕಣ್ಣು..ಉ ಯಾವ ಮಸಣಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಬದುಕು ಒಂದು ರೇಲಣ್ಣಾ ವಿಧಿ ಅದರ ಎಜಮಾನ ಅವನು ಹೋಗೊ ಒಂದು ಕಡೆಗೆ ಹೋಗಬೇಕಣ್ಣ ವಿರಹ ಅನ್ನೊ ವಿಷವನ್ನ ಕುಡಿಸುತಾನೆ ಬ್ರಹ್ಮಣ್ಣಾ ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ ನಮ್ಮ ಖಳನಾಯಕ ಮೇಲೆ ಇರೊ ಮಾಲಿಕ ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ ಊರ ಕಣ್ಣು..ಉ ಯಾರ ಕಣ್ಣು..ಉ ಮಾರಿ ಕಣ್ಣು..ಉ ಹೋರಿ ಕಣ್ಣು..ಉ ಯಾವ ಮಸಣಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಹಣೆ ಬರಹಕೆ ಹೊಣೆ ಯಾರೂ ಇಲ್ಲಿ ಬೊಂಬೆ ಎಲ್ಲಾರೂ ಯಾವ ಮತ್ತು ಇರದಂತ ನೋವು ನೂರಾರೂ ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು ನಾವು ಚರಿತೆಯಾದರೆ ಸೇರಲಿ ಈ ಉಸಿರು ನಮ್ಮ ಖಳನಾಯಕ ಮೇಲೆ ಇರೊ ಮಾಲಿಕಾ ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ ಊರ ಕಣ್ಣು..ಉ ಯಾರ ಕಣ್ಣು..ಉ ಮಾರಿ ಕಣ್ಣು..ಉ ಹೋರಿ ಕಣ್ಣು..ಉ ಯಾವ ಮಸಣಿ ಕಣ್ಣು ಬಿತ್ತಮ್ಮಾ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ
👉Facts Buddy Kannada RUclips channel link is here
ruclips.net/channel/UCkuLt02ZefWRDHe6JVnB1yg 👈
ಫ್ರೆಂಡ್ಸ್ ದಯವಿಟ್ಟು ನನ್ನ ಮತ್ತೊಂದು channel ಅನ್ನು subscribe ಮಾಡಿಕೊಂಡು Support ಮಾಡಿ🙏
Nice song
ಅದ್ಭುತವಾದ lyrics 👏
Anyone in 2025❤🎉
Any one in 2024
Me😂
Dec 17-24
Dec 26/2024
I am in 2025❤😢
No 2025
23 December 2024 ✋ listening this masterpiece to keep myself calm 🙁 things are not happening as expected, I’m just going with the flow. I believe, god has a plan for me 🙏 waiting for my time
My favourite every time 😍❤️❤️🥰🥰😍😍❤️❤️
Good song and true song❤
Anyone in2025
Me
Lyrics
Recordings
ಸಂಗೀತ: ಸಂದೀಪ್ ಚೌತ
ಗಾಯನ: ರಾಜು ಅನಂತಸ್ವಾಮಿ, ಸೋನಾ ಕಕ್ಕರ್
ಊರ ಕಣ್ಣು..ಉ ಯಾರ ಕಣ್ಣು..ಉ
ಮಾರಿ ಕಣ್ಣು..ಉ ಹೋರಿ ಕಣ್ಣು..ಉ
ಯಾವ ಮಸಣಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ಊರ ಕಣ್ಣು..ಉ ಯಾರ ಕಣ್ಣು..ಉ
ಮಾರಿ ಕಣ್ಣು..ಉ ಹೋರಿ ಕಣ್ಣು..ಉ
ಯಾವ ಮಸಣಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ಬದುಕು ಒಂದು ರೇಲಣ್ಣಾ
ವಿಧಿ ಅದರ ಎಜಮಾನ
ಅವನು ಹೋಗೊ ಒಂದು ಕಡೆಗೆ ಹೋಗಬೇಕಣ್ಣ
ವಿರಹ ಅನ್ನೊ ವಿಷವನ್ನ
ಕುಡಿಸುತಾನೆ ಬ್ರಹ್ಮಣ್ಣಾ
ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ
ನಮ್ಮ ಖಳನಾಯಕ ಮೇಲೆ ಇರೊ ಮಾಲಿಕ
ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ
ಊರ ಕಣ್ಣು..ಉ ಯಾರ ಕಣ್ಣು..ಉ
ಮಾರಿ ಕಣ್ಣು..ಉ ಹೋರಿ ಕಣ್ಣು..ಉ
ಯಾವ ಮಸಣಿ ಕಣ್ಣು..ಉ
ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ಹಣೆ ಬರಹಕೆ ಹೊಣೆ ಯಾರೂ
ಇಲ್ಲಿ ಬೊಂಬೆ ಎಲ್ಲಾರೂ
ಯಾವ ಮತ್ತು ಇರದಂತ ನೋವು ನೂರಾರೂ
ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು
ನಾವು ಚರಿತೆಯಾದರೆ ಸೇರಲಿ ಈ ಉಸಿರು
ನಮ್ಮ ಖಳನಾಯಕ ಮೇಲೆ ಇರೊ ಮಾಲಿಕಾ
ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ
ಊರ ಕಣ್ಣು..ಉ ಯಾರ ಕಣ್ಣು..ಉ
ಮಾರಿ ಕಣ್ಣು..ಉ ಹೋರಿ ಕಣ್ಣು..ಉ
ಯಾವ ಮಸಣಿ ಕಣ್ಣು ಬಿತ್ತಮ್ಮಾ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ಸೂಪರ್ ಹಾಡು ತುಂಬಾ ಚೆನ್ನಾಗಿದೆ ಹಾಡು ಸೂಪರ್ 👌👌👌👍
ಈ ಮೂವೀ ಬಂದದ್ದು ೨೦೦೪ ಆವಾಗ ನಾನು ೮th standard 😢😢😢😢😢. ಹಳೆ ನೆನಪು ಬಂದು ಹಾದು ಹೋಗುತ್ತೆ ಒಂದು ಕ್ಷಣ ಕಣ್ಣ ಮುಂದೆ 😢
Any one in December 2024🎉
Anyone in 2025
Yes
Yes..me
👌👌👌superb ide😇🎵🎵🎵
Emotional 😭😭 G.A💔
ಸೂಪರ್ ❤❤❤❤❤❤❤❤❤❤❤❤❤❤❤❤
Very emotional song😒😣😣😞😞😔😔
Tq so much anna 😊
👍😊
My Hart teach song👍👌
Namma khalanayaka mele iro malika line is so good
My fav singers Sonu Kakkar
Super song 🎵 👌 ❤️
Super
Superb.... ❤❤❤❤❤❤❤❤
Song is alwes super
My favourite song
Nice nice ❤❤❤
Tq sir n keep it up
Nice
Super lyrics
Anybody after listening to mokshitha big boss
Super song 🎵 bro
ಹೌದು🎼
Any one 2025 1st day..
Very nice song
Any bady in 2025 ♥️
Singing music 🌹❤️🌹❤️🎉
🔥
👌👌👌
My fvrt evry day evry time❤️❤️
After bigg-boss
My most favourite song
❤❤❤❤❤
❤
👍
My fav every time
It's very heart touching song..🥺🫀💯
💔💔😭
Any one 2025🎉
Plz mention singer name and musicians name🙏🙏
Singer Sonu Kakkar avru punjabi singer first time avru kannda song hadidu avru
Best pair
2024 ending time 😅
😢😢😢😢😢😢😢😢😢
Anyone in 2k25???
Hitler kalyana background emotional song Upload madi brother
2025 ❤
Anyone in 2025😂
Karoke madri plz idu
31 december 2024
Bajarangi 2 new song madi bro
Fav one🩷
2025
Lyric
Me
🥲
Anyone in 2025
Super
Super
Any one in 2025
Same here
Anyone in 2025
Super