#ಅದ್ಭುತಮಾತಿನ
HTML-код
- Опубликовано: 12 сен 2024
- #ಡಾ.ಕೀಲಾರು ಗೋಪಾಲಕೃಷ್ಣಯ್ಯನವರ ಸಂಸ್ಮರಣಾ ಪ್ರಯುಕ್ತ ನಡೆದ #ಸಂಪಾಜೆ ಯಕ್ಷೋತ್ಸವದಲ್ಲಿ ನಡೆದ #ಯಕ್ಷಗಾನ-ಸಮಗ್ರವಿಶ್ವಾಮಿತ್ರದ ಒಂದು ಭಾಗ--#2010ರಲ್ಲಿ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಬಲಿಪನಾರಾಯಣಭಾಗವತರು-ಮದ್ದಳೆ-#ದೇಲಂತಮಜಲುಸುಬ್ರಹ್ಮಣ್ಯಭಟ್-ಚೆಂಡೆ-#ಚೈತನ್ಯಕೃಷ್ಣಪದ್ಯಾಣ-ಚಕ್ರತಾಳ-#ಯುವರಾಜ ಅಚಾರ್ಯ ಪುಂಜಾಲಕಟ್ಟೆ-#ವಸಂತ ವಾಮದಪದವು
#ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ದೇವೇಂದ್ರ-#ನಿಡ್ಲೆಗೋವಿಂದಭಟ್-ವಸಿಷ್ಠ-#ಸುಣ್ಣಂಬಳವಿಶ್ವೇಶ್ವರಭಟ್-ವಿಶ್ವಾಮಿತ್ರ-#ಉಜಿರೆಅಶೋಕಭಟ್
#ವೀಡಿಯೋಕೃಪೆ-#ಡಾ.ಕೀಲಾರು #ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಕೀಲಾರು ಸಂಪಾಜೆ
ನಾನಿದನ್ನು ಅಲ್ಲೇ ಲೈವ್ ನೋಡಿದ್ದೆ .. ಸೂಪರ್ ..
Sunnsmbsla sir, u rgreat. Ujire sir struggled a bit. To defend himself, ashok sordid everything which is not worthy. Sunnamba sir, sunnsmbsla sir, sunnsmbsla sir, great, great, great, great.
Balipa narayana bhagavathara bhagavathike athyadbutha. Keluththale erabekemba aase. Super voice. God bless them with good health
DR.D.N.SHARMA, UDUPI / BANGALORE
Sunnambala bhattara maathugaarike kelalu thumba olleyadaaguthade
Sunnembula super super super...yen vakchaturya...ashok ujire bari talent haudu...aadre sunnambulara vakchaturyada yeduru swalpa struggle adaddu nija...yene adru yilli..yakshaganam ghelge👍
ಲೆಕ್ಕಂಕಿಂತ ಜಾಸ್ತಿ ವಾದಮಾಡಿದರೆ ಗೌರವ ಕುಂಟಿ ತವಾಗುತ್ತದೆ.
Sunnambala Sir adbhutha
Sunnabbala sir u great
Vishva mitra du jaasthi aithu ansthu... sunnembala super...
ಅಲೆವೂರಯ ಸರ್, ಧನ್ಯವಾದಗಳು ಅಪ್ಲೋಡ್ ಮಾಡಿದ್ದಕ್ಕೆ....ವಿಶ್ವಣ್ಣ👏👏👌
Super apudu thuyare manasugu masth kusi apudu
ಸುಣ್ಣಂಬಳ ಭಟ್ಟರ ಪಾಂಡಿತ್ಯಪೂರ್ಣ ಮಾತುಗಾರಿಕೆ ತುಂಬಾ ಇಷ್ಟವಾಯಿತು..
ಅತ್ಯುತ್ತಮ ಅರ್ಥಗಾರಿಕೆ.upload ಮಾಡಿದ್ದಕ್ಕೆ ಮಧುಸೂದನ್ ಅವರಿಗೆ ಧನ್ಯವಾದಗಳು.
ದಿಗ್ಗಜರು 🙏
ಅದ್ಭುತ
ವಿಶ್ವಾಮಿತ್ರ ಪಾತ್ರದ ಔಚಿತ್ಯ ಮೀರಿದ ಮಾತುಗಾರಿಕೆ. ಪು ರಾಣಜ್ಞಾನ ಅತಿಯಾದರೆ ಮಿತಿ ಮರೆಯುವ ಅಪಾಯ.ಅಲ್ಲವೇ?
I have watched this live. At the end somehow Prasanga ended. Not great scenes for Yakshagana.
😀
ಇದೆ ವರ್ಷದಲ್ಲಿ ಬೇಡರ ಕಣ್ಣಪ್ಪ ಕೊಡ ಹೋಪ್ಲೆಸ್
Superb
Ujire bhatrige hucchu
ಅಲೆವೂರಾಯ ಸರ್, ಧನ್ಯವಾದಗಳು ಅಪ್ಲೋಡ್ ಮಾಡಿದ್ದಕ್ಕೆ🙏🏻
THANK U
ಸುಣ್ಣಂಬಳರ ವಾಕ್ ಚಾತುರ್ಯ ಸೂಪರ್.
ಸುಣ್ಣಂಬಳ ಭಟ್ಟರ ಮಾತುಗಾರಿಕೆ ನನಗೆ ತುಂಬಾ ಇಷ್ಟವಾಯಿತು..
Ashok Bhat re, you are great
Wonderful
ಚರ್ಚೆ ತಾರ್ಕಿಕವಾಗಿಲ್ಲ, ಕಥಾ ನಿರೂಪಣೆ ಇಬ್ಬರಲ್ಲೂ ಸರಿಯಾಗಿ ಬರಲಿಲ್ಲ, ಬರೇ ಗೊಂದಲ ವಾಗಿದೆ.
Lavanya kanth
And p iq hu
Lavanya. howis.your helth.wealth.wherare.youpl
Audience should not encourage this with clapping.
ಇದು ತಾಳಮದ್ದಳೆ ಆಯಿತು
Biased audience
Ujire Ashok bhatr 👌👌👌
0
ತ