Friends andre baiyodu jagala common so ಜಾತಿ ನಿಂದನೆ ಕೇಸ್ ಬೀಳುತ್ತೆ ಅಂತ ಅ ತರ ಫ್ರೆಂಡ್ಸ್ ಇಂದ ದೂರ ಇರೋದು ಒಳ್ಳೇದು ಇಲ್ಲ ಅಂತ cast ಫ್ರೆಂಡ್ಸ್ ಮಾಡ್ಕೊಳೋದೆ ಇರೋದು ತುಂಬಾ ಒಳ್ಳೇದು 🔥
ಸಾಮಾನ್ಯ ಹೆಣ್ಣು ಮಕ್ಕಳು ಇದನ್ನೇ ಅಸ್ತ್ರ ಮಾಡಿಕೊಂಡೈದ್ದಾರೆ ನಮ್ಮ ಊರಲ್ಲಿ ನಾನು ತುಂಬಾ ಜನರ ಜೀವನ ನೋಡಿದ್ದೇನೆ ನೋಡ್ತಾ ಇದ್ದೇನೆ . ಚಿಕ್ ಚಿಕ್ ವಿಷ್ಯಕ್ಕೆ ಡೈವೋರ್ಸ್ ಕೊಡೋದು ಸುಳ್ಳು ಕೇಸ್ ಹಾಕಿಸೊದು, ಇವೆಲ್ಲ ಪರ ಪುರುಷನ ಸಂಘಕ್ಕಾಗಿ , ಕಾನೂನು ಬೆಂಬಲ ಇದೆ ಅನ್ನೋ ಕಾರಣದಿಂದ ಅನಾಛಾರ ಅಮಾನವೀಯತೆಯಿನ್ದ ನಡ್ಕೊಳ್ತಾ ಇದ್ದಾರೆ ,ಶಿಸ್ತಿನಿನ್ದ ಬದುಕಿ ಅಪ್ಪ ಅಮ್ಮ ನ್ನ ಅಕ್ಕ ತಂಗೀನ ನೋಡ್ಕೊಂಡು ಅವ್ರಿಗೆ ಸಾಲ soola ಮಾಡಿ ಮದ್ವೆ ಮಾಡಿಕೊತ್ತು ಕೊನೆಗೆ ತಾನು ಸಾಲಾ soola ಮಾಡಿ ಮದ್ವೆ ಆಗಿ ನೆಮ್ಮದಿಯಿಂದ ಇರೋಣ ಅಂದ್ರೆ ಅದು ಇರಾಕ್ ಬಿಡಲ್ಲ .ಇದು ಕುತಂತ್ರಿ ರಾಜಕಾರಣಿಗಳ ಕುತಂತ್ರ ಸಂಸಾರ ಒಡೆದರೆ ಅವ್ರು ಈಜಿ ಆಗಿ ಎಲ್ಲರನ್ನು ಆಳಬಹುದು .ಅದಿಕ್ಕೆ ಕಾನೂನು ಅನ್ನೋ ಸುಳ್ಳು ಪದ ಬಳಸಿ ಜನರನ್ನ ಚಿತ್ರ ಹಿಂಸೆ ಮಾಡಿ ಸಾಯಿಸ್ತ ಇದ್ದಾರೆ .ಜನ ನೆಮ್ಮದಿಯಿಂದ ಇದ್ರೆ ಅವ್ರಿಗೆ ಕಷ್ಟ ಆಗುತ್ತೆ ,ಜನ ಸದಾ janjaata ಸಮಸ್ಯೆಯಲ್ಲಿ ಇರೋ ಹಾಗೆ ಎಲ್ಲಾ ವ್ಯವಸ್ಥೆ ಮಾಡಿರ್ತಾರೆ ,ಅದಿಕ್ಕೆ ನಾವು ಅವರು ಮಾಡೋ ಎಲ್ಲಾ ಕಾಣೋಒನಿಗೆ ತಲೆ ಬಾಗಬಾರದು .ನಮ್ಮನ್ನ ನಮ್ಮ ಅಪ್ಪ ಅಮ್ಮ ಕಷ್ಟ ಪಟ್ಟು ಊಟ ನಿದ್ದೆ ಬಿಟ್ಟು ವಿಧ್ಯೆ ,ಬಟ್ಟೆ ಅರೋಗ್ಯ ಕೊಟ್ಟು ಸಾಕಿರ್ತಾರೆ ಯಾವನೋ ಮೂರನೇಯ ಮೂರು ಕಾಸಿನ ರಾಜಕೀಯ ವ್ಯಕ್ತಿ ಬಂದು ನಮ್ ಒಟ್ಟಾರೆ ಕುಟುಂಬಕ್ಕೆ ರೂಲ್ಸ್ ಅಷ್ಟದಿಗ್ಬನ್ದನ ಹಾಕ್ತಾನೆ ,ತಾನು ಕೋಟಿ ಕೋಟಿ ನಮ್ ಹನ ಲೂಟಿ ಮಾಡಿ ರಾಜನ ಹಾಗೆ ಮಜಾ ಮಾಡ್ತಾ ಇರ್ತಾನೆ ...ಜನ ಅರ್ಥ ಮಾಡ್ಕೋಲ್ಬೆಕು ಇವ್ರೆಲ್ಲ ನಮ್ಮನ್ನ ಆಳೋಕೆ ಇರೋದಲ್ಲ ನಾವು ಕಟ್ಟೋ ಟ್ಯಾಕ್ಸ್ ಗೆ ನಮಗೆ ಸುರಕ್ಷತೆ ನಾಗರಈಕ ಸಾಮಾಜಿಕ ಸೌಲಭ್ಯ ಕಲ್ಪಿಸಿಕೊದೊಕೆ ನಾವು ನೇಮಕ ಮಾಡಿರೋ ಕೆಲಸ ದವ್ರು ...ಇದನ್ನ ಜನ ಅರ್ಥ ಮಾಡ್ಕೋಲ್ಬೆಕು ...ಯಾಕೆ ನಾವು ಕಷ್ಟ ಪಟ್ಟು ದುಡಿದು ನಮ್ಮನ್ ಆಳೋಕೆ ಯಾವನೋ ಯಾಕೆ ಬೇಕು .
There is not a person in India who is not aware of this atrocity. Our friends, relatives, own family I am sure every one has seen this happen.. personally I have seen my own relative and his 82 year old mother go to jail on all fake dowry cases by disgraceful wife and her family. Our laws have to be gender neutral by constitution, there is immedeate need to ammend constitution and abolish these nonsense.
Hello reply Madi nam family ondu case hige agide sir Tumba kasta padtidare govt collage lecture iddare avar Hengti hige madtiddare please Reply Madi nam
Mr Ajit sir you are telling about Hounrable High court judge VEDAVYASACHAR SHRISHNANDA SAI.who was councelling a couple in high court .DV ACT 2005 was introduced to safe gaurd women from Domestic violence .the sections of this act are so stringed &hard that once suit is filed .no innocent acussed or his parents or respondent cant prove their innocence .for having. Not made any offence so there should be some amendmends to this act. Other wise there will be more &more ATUL SHUBASH .will come out .
Egina kalada hudugir ge hudga chennagirbeku duddu irbeku , hendti heldangella kelbeku 😂 , chennagilla andru paravagilla dudidre saku ondu maduve magu aadmele divorce kodu , bere hudugur jothe shoki madu , otnalli duddu beku adukke edu ontara mai marata ne , maduveya hesarinalli mai marata😂
ಅತುಲ ಸಾವಿಗೆ ನ್ಯಾಯ ಸಿಗಬೇಕು👍👍👍👍
All problems in this country ...starts with election funding😮
What you said about society that's 100% true
ಅಜಿತಣ್ಣ ನಮ್ಮ ಪುರುಷರ ರಕ್ಷಣಾ ವೇದಿಕೆ ಅಧ್ಯಕ್ಷರು ನೀವೇ ಆಗ್ಬೇಕು
😂😂😅
ವರದಕ್ಷಿಣೆ ಕಾಯ್ದೆ 1976🙄
ವಧುದಕ್ಷಿಣೆ ಕಾಯ್ದೆ 2026..!?🤔
Outdated law systems 😢😢😢.
Still why do you media blurred her photo????
Friends andre baiyodu jagala common so ಜಾತಿ ನಿಂದನೆ ಕೇಸ್ ಬೀಳುತ್ತೆ ಅಂತ ಅ ತರ ಫ್ರೆಂಡ್ಸ್ ಇಂದ ದೂರ ಇರೋದು ಒಳ್ಳೇದು ಇಲ್ಲ ಅಂತ cast ಫ್ರೆಂಡ್ಸ್ ಮಾಡ್ಕೊಳೋದೆ ಇರೋದು ತುಂಬಾ ಒಳ್ಳೇದು 🔥
ಇದು ಸರಿಯಾದ ಮಾತು...👌
ಎಲ್ಲಿದೀರಾ ಮಹಿಳಾ ಹೋರಾಟಗಾರರೇ ...
Adda Dalli
Justice for Subhash
ದಯವಿಟ್ಟು ಈ ದಂದೆಯನ್ನ ಬಯಲು ಮಾಡಿ ಇಲ್ಲಾ ಗಂಡು ಮಕ್ಕಳು ಜೀವ ಕಾಪಾಡಿ
ಸಾಮಾನ್ಯ ಹೆಣ್ಣು ಮಕ್ಕಳು ಇದನ್ನೇ ಅಸ್ತ್ರ ಮಾಡಿಕೊಂಡೈದ್ದಾರೆ ನಮ್ಮ ಊರಲ್ಲಿ ನಾನು ತುಂಬಾ ಜನರ ಜೀವನ ನೋಡಿದ್ದೇನೆ ನೋಡ್ತಾ ಇದ್ದೇನೆ . ಚಿಕ್ ಚಿಕ್ ವಿಷ್ಯಕ್ಕೆ ಡೈವೋರ್ಸ್ ಕೊಡೋದು ಸುಳ್ಳು ಕೇಸ್
ಹಾಕಿಸೊದು, ಇವೆಲ್ಲ ಪರ ಪುರುಷನ ಸಂಘಕ್ಕಾಗಿ , ಕಾನೂನು ಬೆಂಬಲ ಇದೆ ಅನ್ನೋ ಕಾರಣದಿಂದ ಅನಾಛಾರ ಅಮಾನವೀಯತೆಯಿನ್ದ ನಡ್ಕೊಳ್ತಾ ಇದ್ದಾರೆ ,ಶಿಸ್ತಿನಿನ್ದ ಬದುಕಿ ಅಪ್ಪ ಅಮ್ಮ ನ್ನ ಅಕ್ಕ ತಂಗೀನ ನೋಡ್ಕೊಂಡು ಅವ್ರಿಗೆ ಸಾಲ soola ಮಾಡಿ ಮದ್ವೆ ಮಾಡಿಕೊತ್ತು ಕೊನೆಗೆ ತಾನು ಸಾಲಾ soola ಮಾಡಿ ಮದ್ವೆ ಆಗಿ ನೆಮ್ಮದಿಯಿಂದ ಇರೋಣ ಅಂದ್ರೆ ಅದು ಇರಾಕ್ ಬಿಡಲ್ಲ .ಇದು ಕುತಂತ್ರಿ ರಾಜಕಾರಣಿಗಳ ಕುತಂತ್ರ ಸಂಸಾರ ಒಡೆದರೆ ಅವ್ರು ಈಜಿ ಆಗಿ ಎಲ್ಲರನ್ನು ಆಳಬಹುದು .ಅದಿಕ್ಕೆ ಕಾನೂನು ಅನ್ನೋ ಸುಳ್ಳು ಪದ ಬಳಸಿ ಜನರನ್ನ ಚಿತ್ರ ಹಿಂಸೆ ಮಾಡಿ ಸಾಯಿಸ್ತ ಇದ್ದಾರೆ .ಜನ ನೆಮ್ಮದಿಯಿಂದ ಇದ್ರೆ ಅವ್ರಿಗೆ ಕಷ್ಟ ಆಗುತ್ತೆ ,ಜನ ಸದಾ janjaata ಸಮಸ್ಯೆಯಲ್ಲಿ ಇರೋ ಹಾಗೆ ಎಲ್ಲಾ ವ್ಯವಸ್ಥೆ ಮಾಡಿರ್ತಾರೆ ,ಅದಿಕ್ಕೆ ನಾವು ಅವರು ಮಾಡೋ ಎಲ್ಲಾ ಕಾಣೋಒನಿಗೆ ತಲೆ ಬಾಗಬಾರದು .ನಮ್ಮನ್ನ ನಮ್ಮ ಅಪ್ಪ ಅಮ್ಮ ಕಷ್ಟ ಪಟ್ಟು ಊಟ ನಿದ್ದೆ ಬಿಟ್ಟು ವಿಧ್ಯೆ ,ಬಟ್ಟೆ ಅರೋಗ್ಯ ಕೊಟ್ಟು ಸಾಕಿರ್ತಾರೆ ಯಾವನೋ ಮೂರನೇಯ ಮೂರು ಕಾಸಿನ ರಾಜಕೀಯ ವ್ಯಕ್ತಿ ಬಂದು ನಮ್ ಒಟ್ಟಾರೆ ಕುಟುಂಬಕ್ಕೆ ರೂಲ್ಸ್ ಅಷ್ಟದಿಗ್ಬನ್ದನ ಹಾಕ್ತಾನೆ ,ತಾನು ಕೋಟಿ ಕೋಟಿ ನಮ್ ಹನ ಲೂಟಿ ಮಾಡಿ ರಾಜನ ಹಾಗೆ ಮಜಾ ಮಾಡ್ತಾ ಇರ್ತಾನೆ ...ಜನ ಅರ್ಥ ಮಾಡ್ಕೋಲ್ಬೆಕು ಇವ್ರೆಲ್ಲ ನಮ್ಮನ್ನ ಆಳೋಕೆ ಇರೋದಲ್ಲ ನಾವು ಕಟ್ಟೋ ಟ್ಯಾಕ್ಸ್ ಗೆ ನಮಗೆ ಸುರಕ್ಷತೆ ನಾಗರಈಕ ಸಾಮಾಜಿಕ ಸೌಲಭ್ಯ ಕಲ್ಪಿಸಿಕೊದೊಕೆ ನಾವು ನೇಮಕ ಮಾಡಿರೋ ಕೆಲಸ ದವ್ರು ...ಇದನ್ನ ಜನ ಅರ್ಥ ಮಾಡ್ಕೋಲ್ಬೆಕು ...ಯಾಕೆ ನಾವು ಕಷ್ಟ ಪಟ್ಟು ದುಡಿದು ನಮ್ಮನ್ ಆಳೋಕೆ ಯಾವನೋ ಯಾಕೆ ಬೇಕು .
98% missuse 2%use
There is not a person in India who is not aware of this atrocity. Our friends, relatives, own family I am sure every one has seen this happen.. personally I have seen my own relative and his 82 year old mother go to jail on all fake dowry cases by disgraceful wife and her family. Our laws have to be gender neutral by constitution, there is immedeate need to ammend constitution and abolish these nonsense.
Excellent sir ur ne a briefing is excellent
Sawrthi hennamakkle daridre hengasare
ಶಕ್ತಿ ಯೋಜನೆ ಪ್ರಭಾವ
Outdated laws in India...same old 1947 British laws
Sir u please contest for MP election and implement good laws
Real example shami
ನಾನು ನನ್ನ ಮಗಳನ್ನು ನೋಡಿ ಒಂದು ವರ್ಷವಾಯಿತು...😢
ಅವಳೇ ನನ್ನ ಪ್ರಪಂಚ, ಅವಳಿಲ್ಲದ ಪ್ರಪಂಚ ಬದುಕೇ ವ್ಯರ್ಥ😭😭😭
ಮಹಿಳಾಪರ ಹೋರಾಟಗಾರರು ಎಲ್ಲಿದ್ದಾರೆ..?ಮಹಿಳೆಗೂ ಸಮಾನತೆ ಬೇಕು ಮಹಿಳೆಗೂ ಶಿಕ್ಷಣ ಬೇಕು ಮಹಿಳೆಗೂ ಸಮಾನ ಆಸ್ತಿ ಬೇಕು ಅಂತ ಕಾನೂನು ಮಾಡಿಟ್ಟಿದ್ದರ ಪರಿಣಾಮವಿದು.
Guru oblu hennu bandu comment madilla
E story Keli manasige thumba novu
aitu
Yalla kade kaanunina dhurbalake agthide
Hello reply Madi nam family ondu case hige agide sir
Tumba kasta padtidare govt collage lecture iddare avar Hengti hige madtiddare please Reply Madi nam
Sir ಇಲ್ಲಿ ಕೂಡ ಆ ಹೆಣ್ಣಿನ ಮುಖ ವನ್ನು ಬ್ಲರ್ ಯಾಕೆ ಮಾಡಿರ
Mr Ajit sir you are telling about Hounrable High court judge VEDAVYASACHAR SHRISHNANDA SAI.who was councelling a couple in high court .DV ACT 2005 was introduced to safe gaurd women from Domestic violence .the sections of this act are so stringed &hard that once suit is filed .no innocent acussed or his parents or respondent cant prove their innocence .for having. Not made any offence so there should be some amendmends to this act. Other wise there will be more &more ATUL SHUBASH .will come out .
Alimony should be removed.then divorce case will automatically reduce
20:13 Athma sakshi...😢😢😢
ಸರ್ ಸೂಪರ್ ಹಾಗಿ ಹೇಳಿದೀರಾ
Ajih sir❤
ಡೈವರ್ಸ್ ಅನೋದು ಹುಡುಗರ ಜೀವ ಜೇಗೆಯುತ್ತೆ ಜೀವನ ನು ತೆಗಿಯುತ್ತೆ😒 😒
It's really sad to see that this guy is an AI based engineer if these guys do like this then what a common person need to do
Ajith.i like only this episode of yours because you were correct for the
first time.
ಹ್ರದಯ ವಿದ್ರಾವಕ ಘಟನೆ.
Sir nangu nyaya sigabeku
Y is the lady's photo blurred?
Please make a debate program on this,, society needs to change😢😢😢
Change the rull
Ajith sir der is to many cases like dis in court hopeless law in our court
RIP subash 😢😢😢
ಕಾನೂನ್ ಬದಲಗಬೇಕು😡
aa judge nu olage haakbeku
😭😭😭😭😭..... O my god you brother 😭💐🙏..... Om shanti 😭. Maa Bharat Maatha bless you brother 😭😭😭😭😭😭😭😭😭😭😭.....
Single life is best ❤️
The sad reality of this flawed society....😡😡
A nikitha singh photo haaki swamy...avlna elru serkondu ugidu bissakbeku alwa
This shows UP has a worst govt
ಎಸ್ ಈಗಲ್ಲ ಹಂಗೆ ಇದ್ದೀರಿ ಸರ್
Blur yake madtira
Boys agidre full expose
cricketer Mohamad Shami saha ondu udaharane
yaru sari madthare..devre barbeku
Linge gowdru news madri trp trp antha yakri saythira 😔
Soda chiti alla adu sodchitti antara marathi shadha kannada dali vicchadane
.
Idu nimge ivattu suddi. English haagu hindi channel ge ninne indle suddi.
Hee idhuk yavanana saythana nodok news aste
Nim iddidre yen madthidde.. yavathadruu court face Mandiya??
kai li agada hedi satta bidi namge enta hedigala avashy kate ella.
Islam zindabad. Like those who understand my reference.
R u muslim?
What is meaning....😂😂😂😂😂😂😂
thalak thalak thalak is best
Yappo😂
@@dhruvakumar690 Islam gives the right rights to women unlike Indian law.
justice ⚖️ is due pls Bangalore police helpthis man family 😢
Ivaladenuu chinnadinda maadiro tulla 😂
I did not see a single women comment supporting victim ,cant trust women bro
Akeya maga belada mele saman cutmadkotane ,illandre avramman mele case haktane pakka fix , 😅
Instead of deleting my comment behave like human being