ಏಲಕ್ಕಿ ಬೆಳೆಯುವ ಸರಿಯಾದ ವಿಧಾನ l how to grow cardamom l ಅಂತರ್ ಬೆಳೆಯಾಗಿ ಏಲಕ್ಕಿ l ಸಹಜ ಬೇಸಾಯ l ಜೀವಾಮೃತ l

Поделиться
HTML-код
  • Опубликовано: 21 окт 2024
  • ತೆಂಗು ಅಡಿಕೆ ಮತ್ತು ಕೊಕೊ ಬೆಳೆಗಳ ಮದ್ಯೆ ಅಂತರ್ ಬೆಳೆಯಾಗಿ ಅನುಭವಿ ರೈತರು ಹಾಗೂ ಜಿಲ್ಲಾ ಸಹಜ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಹೊನ್ನೇಗೌಡ ರವರು ಏಲಕ್ಕಿ ಗಿಡವನ್ನು ನೆಟ್ಟು ಬೆಳಸುತ್ತಿದ್ದರೆ ಅವರ ಅನುಭವದ ಮಾತುಗಳ ಜೊತೆ ಸಸಿಗಳನ್ನು ಎಲ್ಲಿಂದ ತಂದರು ನಾಟಿ ವಿಧಾನ ನಿರ್ವಹಣೆ ಕುರಿತಾದ ಅವರ ಅನುಭವದ ವಿಡೀಯೋ ನಮ್ಮ ಚಾನಲ್ ಮುಕಾಂತರ ವೀಕ್ಷಕರಿಗಾಗಿ ಮಾಡಲಾಗಿದೆ.
    ಹೊನ್ನೇಗೌಡರು ph no-9480314491

Комментарии • 92

  • @srikanthshivanna4934
    @srikanthshivanna4934 3 года назад +6

    I have watched a lot of videos and follow a lot of channels. “Most“ of them have some hidden agenda. You really stand out. I appreciate your efforts and also Shri. Honnegowda's and thank you both for sharing your knowledge. . I Wish you both success.

  • @mahadevappkc4449
    @mahadevappkc4449 3 года назад +1

    ನಿಮ್ಮ ನಿರೂಪಣೆ ಫೈನ್. ನಮ್ಮ ಹಳ್ಳಿಯ ಭಾಷೆ, ಸೂಪರ್.

  • @shivakumare8127
    @shivakumare8127 3 года назад

    Good information
    Elakki sasigalu Elli siguttave tilisi sir

  • @harishkumarhp314
    @harishkumarhp314 2 года назад +1

    Super work

  • @arvindupadhya8317
    @arvindupadhya8317 3 года назад +1

    Thanks for this video. You are doing a good job 👍

  • @santoshdodamani6741
    @santoshdodamani6741 3 года назад +2

    Bijapura district bleyabahuda eakki

  • @chandrub8395
    @chandrub8395 3 года назад +1

    Kandu andre yavdu sir torasi swalpa

  • @sarithaaduge8520
    @sarithaaduge8520 4 года назад +2

    Super keet it up

  • @dasephilmankirnia45
    @dasephilmankirnia45 4 года назад +2

    Mantap Kapaolnua

  • @natarajaraj1587
    @natarajaraj1587 3 года назад +1

    He is doing, Subhash Phalekar's method of farming. ZBNF (Zero Budget Natural Farming)

  • @nandinitd3298
    @nandinitd3298 3 года назад

    Good luck sir.....

  • @sunithakr115
    @sunithakr115 2 года назад

    Haveri kade belibahuda

  • @sportsandautomotives4739
    @sportsandautomotives4739 4 года назад +2

    🌷🌹good 👌👌👌...

  • @akshathadeepak2996
    @akshathadeepak2996 3 года назад

    Hello sir Black soil alli belibahuda sir yelakki

  • @SHIVAKUMAR-sb9dz
    @SHIVAKUMAR-sb9dz 3 года назад +1

    Jai kisan

  • @garuda789
    @garuda789 3 года назад +1

    Estu ekre thota idu?

  • @user-Hassanmalligeyavaru
    @user-Hassanmalligeyavaru 3 года назад +1

    ಸರ್ ನಮಗೂ ಏಲಕ್ಕಿ ಗಿಡ ಕೊಡಿ ಸರ್ ಇಷ್ಟು ಸರ್ ಅದು

  • @BAK77
    @BAK77 4 года назад +1

    Thank you anna

  • @rahmath2491
    @rahmath2491 2 года назад

    gida beku sir yalli sigutte

  • @punithkumarnpunith3849
    @punithkumarnpunith3849 3 года назад

    People are saying snakes will come to yelakki form, kindly guide regarding on this

    • @ABagriculture
      @ABagriculture  3 года назад

      Yes snake and frogs are eating yelakki ಇವೆಲ್ಲ ಸ್ವಾಭಾವಿಕ ಪ್ರಕ್ರಿಯೆ ಅವೆಲ್ಲ ತಿಂದು ಉಳಿದಿದ್ದು ನಮಗೆ

  • @hemappakh3621
    @hemappakh3621 3 года назад

    ಕರೀಮೆಣಸು ಇರುವ ಗಿಡಗಳನ್ನು ಹೇಗೆ ಹಾರ್ವೇಸ್ಟ್ ಮಾಡ್ತೀರಾ ಸರ್

  • @DARSHZMa
    @DARSHZMa 3 года назад +1

    Great AB agriculture number sigabahuda

  • @manjunathad05
    @manjunathad05 3 года назад +2

    ಹೊನ್ನೇಗೌಡ್ರೆ ಬೇಗ ನಿಮ್ಮನ್ನು ಮತ್ತು ನಿಮ್ಮ ತೋಟವನ್ನು ನೋಡಲು ಬರುತ್ತೇವೆ 🙏🙏🙏

    • @ABagriculture
      @ABagriculture  3 года назад +2

      9480314491 ಇದು ಹೊನ್ನೇ ಗೌಡರ ನಂಬರ್ ಅವರನ್ನು ಸಂಪರ್ಕಿಸಿ ನಿಮಗೆ ಒಳ್ಳೆಯದಾಗಲಿ..

    • @manjunathad05
      @manjunathad05 3 года назад

      Thank you Giyish
      Appreciate your quick response with farmer contact details

  • @punithpuni9777
    @punithpuni9777 3 года назад

    Sar total est accre ede nimdu

  • @vasanthrai1275
    @vasanthrai1275 3 года назад

    Kandu hege maaduvudu?

    • @ABagriculture
      @ABagriculture  3 года назад

      ಕಂದು ಅಂದರೆ ದೊಡ್ಡಗಿಡದಲ್ಲಿ ಬರುವ ಬ್ರಾಂಚ್ ಗಳನ್ನು ಕಿತ್ತು ಬೇರೆಡೆ ನಡಬೇಕು

  • @nandeppanayak5515
    @nandeppanayak5515 3 года назад

    Hi

  • @ravihl6461
    @ravihl6461 3 года назад

    Yav uru sir edu

  • @jayanth8683
    @jayanth8683 3 года назад +1

    Bro ಕಂದ್ ಅಂತ ಹೇಳಿದ್ರಲಾ ಹಾಗಂದ್ರೆ ಏನು?

  • @Alliswelltoday
    @Alliswelltoday 3 года назад +1

    Sir plant yalli sigutte

    • @ABagriculture
      @ABagriculture  3 года назад +1

      Nursary li keli sigutte

    • @Alliswelltoday
      @Alliswelltoday 3 года назад

      @@ABagriculture sir Mandya district near KR PETE gittidre heli sir. Help aagutte

  • @siddu.rsiddu3010
    @siddu.rsiddu3010 3 года назад

    K.rajappa

  • @yogamurthymeghana8902
    @yogamurthymeghana8902 3 года назад

    Sat yav jiley

  • @sureshbiradar9887
    @sureshbiradar9887 3 года назад

    ಸಸ್ಯಗಳು ಎಲ್ಲಿ ಸಿಗುತ್ತವೆ ಪ್ರತಿ ಒಂದು ಸಸ್ಯದ ಬೆಲೆ ಎಷ್ಟು

    • @jayaprakshpai9324
      @jayaprakshpai9324 3 года назад

      8867770797 ಸಸಿಗಳಿಗೆ ಸಂಪರ್ಕಿಸಿ

  • @madhubrashmi
    @madhubrashmi 4 года назад

    yav variety yelakki edu?

  • @darshanraodarshanrao8311
    @darshanraodarshanrao8311 3 года назад

    Bro marketing hege madbeku

    • @ABagriculture
      @ABagriculture  3 года назад

      ನಿಮ್ಮದು ಗಿಡ ಇದೆಯಾ

  • @sureshuc3767
    @sureshuc3767 3 года назад

    Mandya yava voorau

  • @pavithrapavi4200
    @pavithrapavi4200 3 года назад

    Sir evara address heli pls onesala visit kodbeku

    • @ABagriculture
      @ABagriculture  3 года назад

      Kotahalli grama, kikkeri hobli, k r Pete taluk ,mandya

  • @ravihl6461
    @ravihl6461 3 года назад

    Address please i visit this please

    • @ABagriculture
      @ABagriculture  3 года назад

      Contact shri honne gowdru 9480314491

  • @99803999
    @99803999 4 года назад +1

    Yava uru

  • @shamcshamc5454
    @shamcshamc5454 3 года назад

    Nahu bot nali akidre baruthe

  • @chandran768
    @chandran768 Год назад

    ಬ್ರೋ ನಿಮ್ಮ ನಂಬರ್ ಕೋಡಿ

  • @kusumakumar6902
    @kusumakumar6902 3 года назад

    ನಮಗೂ ಏಲಕ್ಕಿ ಗಿಡಬೇಕು ಎಲ್ಲಿ ಸಿಗುತ್ತೆ ಹೇಳಿ

  • @shivakumare8127
    @shivakumare8127 3 года назад

    Honnegowdru address tilisi

  • @shamcshamc5454
    @shamcshamc5454 3 года назад

    Barutha

  • @mahalingaiahd.p.k1514
    @mahalingaiahd.p.k1514 3 года назад +1

    Can I get his number

  • @subhkamalikeekhhai9543
    @subhkamalikeekhhai9543 3 года назад

    Sir, Can we have ಹೊನ್ನೆ ಗೌಡ್ರು mob no?

  • @razakballari9191
    @razakballari9191 3 года назад

    former number khudisar

  • @maruthim196
    @maruthim196 3 года назад

    Number kodi

  • @99803999
    @99803999 4 года назад

    Number pls

  • @amethyst8330
    @amethyst8330 2 года назад +1

    ಪ್ರಶ್ನೆ ಕೇಳುವವರ ಬಾಯಿ ಹತ್ತಿರ ಮೈಕ್ ಹಿಡಿದರೆ, ಉತ್ತರ/ವಿವರಣೆ ಕೊಡುತ್ತಿರುವವರ ಬಾಯಿ ಹತ್ತಿರ ಮೈಕ್ ಹಿಡಿಯದೇ ಈ ಥರ interview ಮಾಡಿದರೆ, ವೀಕ್ಷಕರಿಗೆ/ ಕೇಳುಗರಿಗೆ ಸರಿಯಾಗಿ ಕೇಳಿಸುವುದೇ ಇಲ್ಲ.

    • @ABagriculture
      @ABagriculture  2 года назад +1

      ನಿಮ್ಮ ಅಭಿಪ್ರಾಯವನ್ನು ಖಂಡಿತ ಪಾಲಿಸುತ್ತೇವೆ..
      ಇತ್ತೀಚಿನ ವಿಡಿಯೋ ಗಳಲ್ಲಿ ನೀವು ಹೇಳಿದ ರೀತಿ ಮೈಕ್ ಆಕಿ ಆಡಿಯೋ ಕ್ವಾಲಿಟಿ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿದ್ದೇವೆ.

    • @amethyst8330
      @amethyst8330 2 года назад +1

      @@ABagriculture ಧನ್ಯವಾದಗಳು

  • @swamygowda9012
    @swamygowda9012 3 года назад

    Sar aur phone number

  • @chandrub8395
    @chandrub8395 3 года назад

    Kandu andre yavdu sir torasi swalpa

    • @ABagriculture
      @ABagriculture  3 года назад

      ಕಂದು ಅಂದ್ರೆ ಬಾಳೆ ಗಿಡದಲ್ಲಿ ಇರುವ ಹಾಗೆ ಏಲಕ್ಕಿ ಯಲ್ಲೂ brach ಗಳು ಇರುತ್ತೆ ಅದನ್ನ ಕಂದು ಎನ್ನುತ್ತಾರೆ