ಕಡಿಮೆ ಖರ್ಚಿನಲ್ಲಿ ತೊಟ್ಟಿ ಮನೆ ಕಟ್ಟಿಸಬೇಕೆಂಬ ಕನಸು ನಿಮಗಿದ್ದರೆ ಈ ವಿಡಿಯೋ ತಪ್ಪದೆ ನೋಡಿ/ ಹೋಂ ಟೂರ್ /

Поделиться
HTML-код
  • Опубликовано: 2 янв 2025

Комментарии • 240

  • @ganeshb2681
    @ganeshb2681 8 месяцев назад +6

    Thanks

    • @wideangleM
      @wideangleM  8 месяцев назад +1

      Thank you for watching and responding

    • @meenaclk8158
      @meenaclk8158 8 месяцев назад +2

      ವೆರಿ ನೈಸ್ 💐

  • @pushpabhatvlog7382
    @pushpabhatvlog7382 8 месяцев назад +8

    ಸುಂದರ ಸರಳ ಮನೆ ಹಾಗೂ ಮನೆ ಮಂದಿ. ಕಡಿಮೆ ವೆಚ್ಚದ ತೊಟ್ಟಿಮನೆ ಸುಸ್ಥಿರ ಬದುಕಿನ ಮಾಹಿತಿ ನೀಡಿದ ರಮೇಶ್ ಸರ್ ಅವರಿಗೆ ವಂದನೆಗಳು. ಇಂತಹ ಅಪರೂಪದ ವಿಡಿಯೋ ಮಾಡಿ ನಮ್ಮೆಲ್ಲರಿಗೆ ಪರಿಚಯಿಸಿದ Wide Angle ಚಾನೆಲ್ ಗೆ ಅಭಿನಂದನೆಗಳು.

    • @wideangleM
      @wideangleM  8 месяцев назад

      Thank you for watching and commenting

  • @nagarajbhat7861
    @nagarajbhat7861 8 месяцев назад +3

    Sir ಮನೆ ತುಂಬಾ ಚೆನ್ನಾಗಿದೆ, ನೆಲ ಅಂತೂ ತುಂಬಾ ತುಂಬಾ ಖುಷಿ ಆಯಿತು
    ಈಗಲೂ redoxied ಕೆಲಸ ಮಾಡೋರು ಇದಾರೆ ಅಂದ್ರೆ ಸಂತೋಷ ಮುಂದೆ ಮತ್ತೆ ಎಲ್ಲ redoxied ಗೆ ಬರ್ತಾರೆ
    TN ನಲ್ಲಿ ಹೆಚ್ಚು ಜನ ವಾಪಾಸ್ R O ಬಂದಿದ್ದಾರೆ

    • @wideangleM
      @wideangleM  8 месяцев назад +1

      ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ರೆಡ್ ಆಕ್ಸೈಡ್ ನೆಲದಲ್ಲಿ ಮಂಡಿ ನೋವು, ಹಿಮ್ಮಡಿ ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂಬುದು ಅನುಭವಿಗಳ ಮಾತು. ಅಲ್ಲದೆ ನೆಲಕ್ಕೆ ರೆಡ್ ಆಕ್ಸೈಡ್ ಬಳಸಿದರೆ, ಮನೆ ನಿರ್ಮಾಣದ ವೆಚ್ಚದಲ್ಲಿ ಗಣನೀಯ ಉಳಿತಾಯ. ಬಾಹ್ಯ ಸೌಂದರ್ಯಕ್ಕೆ ಸೋತು ಥಳ ಥಳ ಹೊಳೆಯುವ ವಿಟ್ರಿಫೈಡ್ ಟೈಲ್, ಗ್ರಾನೈಟ್ ಮುಂತಾದ ಫ್ಲೋರಿಂಗ್ ನಿಂದಾಗಿ ವಿಪರೀತ ನಿರ್ಮಾಣ ವೆಚ್ಚದೊಡನೆ ಆರೋಗ್ಯ ಸಮಸ್ಯೆಗಳನ್ನೂ ಆಹ್ವಾನಿಸಬೇಕಾದ್ದು ದುರಂತ.
      TN ಮಾಹಿತಿಗಾಗಿ ಧನ್ಯವಾದಗಳು.

    • @rekhakrekha6603
      @rekhakrekha6603 7 месяцев назад +1

      Namste sir 🙏

  • @raghuasgodu5241
    @raghuasgodu5241 5 месяцев назад +2

    ನಾನು ನೋಡಿದ್ದು ತುಂಬಾ ತಡವಾಗಿದೆ ಆದರೆ ತುಂಬಾ ಉತ್ತಮವಾದ ಹಾಗೂ ವಿಚಾರಪೂರ್ಣವಾದ ವೀಡಿಯೋ ತುಂಬಾ ಧನ್ಯವಾದ

    • @wideangleM
      @wideangleM  5 месяцев назад

      ತಡವಾಗಿ ನೋಡಿದರೂ, ಪರವಾಗಿಲ್ಲ ಸರ್. ವಿಡಿಯೋ ನೋಡಿ ನೀವು ಮೆಚ್ಚಿಕೊಂಡಿದ್ದು ಖುಷಿಯಾಯಿತು. ಧನ್ಯವಾದಗಳು.

  • @nagarajl405
    @nagarajl405 7 месяцев назад +6

    ಸರ್, ನೀವು ತುಂಬಾ ಚೆನ್ನಾಗಿ interview ಮಾಡ್ತಿರಾ, ಅನುಭವಿ ಪ್ರಶ್ನೆ ಕೇಳ್ತೀರಾ, ಹೀಗೆ ಮುಂದುವರೆಸಿ. ನಿಮಗೆ ಒಳ್ಳೆಯದಾಗಲಿ.. ಇದೆ ತರಹ ಮನೆಗಳ ವಿಡಿಯೋ ಮಾಡಿ. ಲೋ ಬಜೆಟ್ ಮನೆ ಇಂದಿನ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ.

    • @wideangleM
      @wideangleM  7 месяцев назад

      ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

  • @pradeepah1170
    @pradeepah1170 8 месяцев назад +5

    ತುಂಬಾ ಚೆನ್ನಾಗಿದೆ ಮನೆ
    ನಾನೂ ಸಹ ಇದೇ ರೀತಿಯ ಅಭಿರುಚಿ ಉಳ್ಳವನು ಆದರೆ ಮನೆಯಲ್ಲಿ ಇದೆಲ್ಲಾ ನೋಡಲಷ್ಟೇ ಚೆಂದ ಅನ್ನುತ್ತಾರೆ ನನಗಂತೂ ತುಂಬಾ ಖುಷಿಯಾಯಿತು...

    • @wideangleM
      @wideangleM  8 месяцев назад

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

  • @basavrajbadiger9322
    @basavrajbadiger9322 8 месяцев назад +3

    WIDE ANGLE
    Beautiful House Super Home

    • @wideangleM
      @wideangleM  8 месяцев назад

      Thank you for watching and commenting, Sir.

  • @venkateshaba4821
    @venkateshaba4821 8 месяцев назад +7

    ತುಂಬಾ ಒಳ್ಳೆ ವಿಡಿಯೋ ಮನೆ ಸುಂದರವಾಗಿ ಕಟ್ಟಿದ್ದಾರೆ, ದಯವಿಟ್ಟು ಈ ಮನೆ ಮಾಲೀಕರ ಫೋನ್ ನಂಬರ್ ವಿಳಾಸ ತಿಳಿಸಿ

  • @niranjanniranjan2654
    @niranjanniranjan2654 4 месяца назад +1

    Adubutha jnanavantharu, sunduravada kutumba, trupthiya jeevana. Ramesh sir Nimma jnanavanthikege abhimane ade nanu. And thanks to wide angle❤

    • @wideangleM
      @wideangleM  4 месяца назад +1

      ನಿಮ್ಮ ಅನಿಸಿಕೆ ನಿಜ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @VaradarajN-x6f
    @VaradarajN-x6f 4 месяца назад

    ಈ ರೀತಿ ಮನೆ ಕಟ್ಟುವ ಶಕ್ತಿ ನಮಗಿಲ್ಲ
    ಆದರೆ ಈ ಮನೆ ನೋಡಿ ತುಂಬಾ ಸಂತೋಷವಾಯಿತು 👌

    • @wideangleM
      @wideangleM  4 месяца назад +2

      ಇದಕ್ಕಿಂತಲೂ ಸುಂದರ ಮನೆಯನ್ನು ಕಟ್ಟಿಸುವ ಶಕ್ತಿಯನ್ನು ನಿಮಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @mahalakshmin8493
    @mahalakshmin8493 7 месяцев назад +4

    ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಸರ್

    • @wideangleM
      @wideangleM  7 месяцев назад

      ಧನ್ಯವಾದಗಳು.

    • @mahalakshmin8493
      @mahalakshmin8493 7 месяцев назад +1

      ನಿಮ್ಮ ನಂಬರ್ ಕೊಡಿ ಸರ್

  • @raghavendragowdam2660
    @raghavendragowdam2660 8 месяцев назад +3

    ಮನೆ ತುಂಬಾ ಚನ್ನಾಗಿದ್ದೆ ಸರ್ ಆದರೆ ಈ ಮನೇಲಿ ಮಳೆ ಬಂದ್ರೆ ಮನೆ ಮೇಲಿನ ಶೀಟ್ ಮೇಲೆ ಬಿದ್ದ ಮಳೆ ಹನಿ ನೀರಿನ ಸೌಂಡ್ ಜೋರಾಗಿ ಕೇಳಿಸುತ್ತಾ ಮತ್ತೆ ನಮಗೆ ಶಬ್ಧದ ತೊಂದ್ರೆ ಆಗಲ್ವಾ ಇದರ ಬಗ್ಗೆ ಹೇಳಿಲ್ಲ

    • @suyodaniblogs
      @suyodaniblogs 8 месяцев назад +1

      Neve inage keletha iraoderendrane male kanee agedhe anna😂

    • @praveenkp6272
      @praveenkp6272 8 месяцев назад +1

      Adu pup sheat no sound and heat resistant

  • @Raja-ky2bg
    @Raja-ky2bg 8 месяцев назад +19

    ಹಲೋ ಸರ್ ನಾನು ಹಳೆ ಗಾರೆ ಪದ್ದತಿಯಲ್ಲಿ ಗಾರೆ ತಯಾರಿಸಿ ಮನೆ ಕಟ್ಟ ಬೇಕೆಂದುಕೊಂಡಿದ್ದೇನೆ.. ಮೈಸೂರಿನ ಕಡೆ ಗಾರೆ ಪದ್ದತಿ ಕುರಿತು ಸಂಶೋಧನೆ ಮಾಡಿ ಅನುಭವ ಇರುವ ಗಾರೆ ಪದ್ದತಿ ಬಗ್ಗೆ ತಿಳಿದಿರೋದು ಇದ್ದರಂತೆ .. ಅದರ ಕುರಿತು ವಿಡಿಯೋ ಮಾಡಿ ಸರ್ 🙏

    • @wideangleM
      @wideangleM  7 месяцев назад +2

      ಖಂಡಿತ ಪ್ರಯತ್ನಿಸುತ್ತೇನೆ. ಉತ್ತರಿಸಲು ತಡವಾಯಿತು, ಕ್ಷಮಿಸಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @manikanta7422
    @manikanta7422 8 месяцев назад +1

    ಈ ದಿನಗಳಲ್ಲಿ ಈ ರೀತಿಯ ಕಟ್ಟಿದ ಮನೆ ತುಂಬಾ ಚನ್ನಾಗಿದೆ ಮತ್ತು ಅಗತ್ಯವಾಗಿದೆ,
    ನಾನೂ ಸಹ ಇದೆ ತರಹ ಮನೆ ಕಟ್ಟಲು ಇಚಿಸುತ್ತಿದ್ದೆ, ಸರಿಯಾದ ಸಂದರ್ಭದಲ್ಲಿ ನಿಮ್ಮ ಹೊಸ ಮನೆಯ ವಿಡಿಯೋ ಸಿಕ್ಕಿರೋದು ನನಗೆ ಅವಶ್ಯಕ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು.....

    • @wideangleM
      @wideangleM  8 месяцев назад

      ಈ ವಿಡಿಯೋ ನಿಮಗೆ ಉಪಯುಕ್ತವಾಗಿರುವುದು ತಿಳಿದು ಸಂತೋಷವಾಯಿತು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @ambikapandit3551
    @ambikapandit3551 8 месяцев назад +3

    Very beautiful house.. I would say it is a dream home🏡

    • @wideangleM
      @wideangleM  8 месяцев назад

      Thank you for watching and responding.

  • @rchalapathy8462
    @rchalapathy8462 8 месяцев назад +2

    ಒಳ್ಳೆಯ ಮನೆ ಪರಿಚಯಿಸಿದ್ದೀರಿ.
    ಸೈಟ್ ಅಳತೆ ಹೇಳಿದ್ದರೆ ಚಂದಿತ್ತು.

    • @wideangleM
      @wideangleM  8 месяцев назад +4

      ಸರ್, ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಸುಮಾರು ಮೂರು ಎಕರೆ ವಿಸ್ತೀರ್ಣದ ಜಮೀನಿನಲ್ಲಿ 45ft * 45ft ಅಳತೆಯ ಸೈಟಿನಲ್ಲಿ ಕಟ್ಟಿಸಿದ ಮನೆ ಇದು.

    • @maheshprasad007
      @maheshprasad007 8 месяцев назад

      13:24

  • @swarnalatha-rt7jp
    @swarnalatha-rt7jp 4 месяца назад +2

    ಹಲೋನಿಜವಾಗಲೂನಿಮ್ಮತೊಟ್ಟಿ ಮನೆತುಂಬಾ ಚೆನ್ನಾಗಿದೆಫಾರಂ ಹೌಸ್ಖುಷಿಯಾಯಿತು

    • @wideangleM
      @wideangleM  4 месяца назад

      @@swarnalatha-rt7jp ಧನ್ಯವಾದಗಳು.

  • @pavantg1187
    @pavantg1187 8 месяцев назад +2

    Thank you very much. I liked the house, loved the painting , you have asked good questions on behalf of viewers and thanks to Ramesh for his honest opinion in the end.

    • @wideangleM
      @wideangleM  8 месяцев назад

      Thank you for watching and responding, Sir. Your opinion will motivate us to do more useful videos.

  • @srinivasa.n9277
    @srinivasa.n9277 8 месяцев назад +1

    Very nice chennagide

  • @Kannadabalekuvara
    @Kannadabalekuvara Месяц назад

    ಸೂಪರ್ ಪ್ಲಾನಿಂಗ್ ಮನೆ

    • @wideangleM
      @wideangleM  Месяц назад

      @@Kannadabalekuvara ಧನ್ಯವಾದಗಳು

  • @ChandraprabhaGc
    @ChandraprabhaGc 8 месяцев назад +1

    Blessed people. Almighty shivbaba bless the family with health, wealth and happiness always 🙏

    • @wideangleM
      @wideangleM  8 месяцев назад +1

      Thank you very much madam. Thank you for watching and responding.

  • @padmalathaumesh5590
    @padmalathaumesh5590 8 месяцев назад +2

    I thank the owner for very good aunthentic and genuine when giving information...like n respect such people in society...god bless u n your family with all prosperity,success n everything in abundance.

    • @wideangleM
      @wideangleM  8 месяцев назад

      Thank you for watching and responding. Thank you for your wishes too.

  • @floatinsun
    @floatinsun 15 дней назад

    Very nice 👌 😊

  • @babukamatykgowda
    @babukamatykgowda 2 месяца назад

    ತಗಡಿನ ಮನೆ..
    RCC ಇದ್ದರೆ, ಚೆನ್ನಾಗಿರುತ್ತದೆ..

    • @wideangleM
      @wideangleM  2 месяца назад

      ಅದು ಅವರ ಆಯ್ಕೆ.

  • @moneshvishwakarma5375
    @moneshvishwakarma5375 5 месяцев назад

    ಮನೆ ಡಿಸೈನ್ ತುಂಬಾ ಚೆನ್ನಾಗಿದೆ,

    • @wideangleM
      @wideangleM  5 месяцев назад

      @@moneshvishwakarma5375 thank you.

  • @sudarshanpoojary9400
    @sudarshanpoojary9400 3 месяца назад

    Thank you sir tumba tilvalike sikide city enda Hali li set agbeku andre yava Riti mind set beku antha tilisidra

    • @wideangleM
      @wideangleM  3 месяца назад

      @@sudarshanpoojary9400 ಧನ್ಯವಾದಗಳು. ಶುಭವಾಗಲಿ.

  • @sureshn1920
    @sureshn1920 8 месяцев назад +1

    So beautiful house 🏠❤

  • @chandanasimpi8591
    @chandanasimpi8591 Месяц назад

    Super❤❤❤❤❤

    • @wideangleM
      @wideangleM  Месяц назад

      @@chandanasimpi8591 Thank you

  • @HbpreetHbpreet
    @HbpreetHbpreet 8 месяцев назад +2

    ❤️ಮನೆ ತುಂಬಾ ಇಸ್ಟ್ ಆಯ್ತು ಸರ್ ❤️

    • @wideangleM
      @wideangleM  8 месяцев назад

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @goodday9493
    @goodday9493 8 месяцев назад +1

    ಸರಳ ಸುಂದರ ನೆಮ್ಮದಿಯ ಮನೆ 😊

    • @wideangleM
      @wideangleM  8 месяцев назад

      ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @Puttalakshmikalegowda
    @Puttalakshmikalegowda 7 месяцев назад +2

    ನಾನೂ ಈ ತರಾ ಮನೆ ಕಟ್ಟಬೇಕು ಅಂದುಕೊಂಡಿದ್ದೇನೆ

    • @wideangleM
      @wideangleM  7 месяцев назад

      ನೀವು ಅಂದುಕೊಂಡಿದ್ದು ನನಸಾಗಲಿ. ವಿಡಿಯೋವನ್ನು ವೀಕ್ಷಿಸಿ ಪ್ರತಿನಿಧಿಸಿದ್ದಕ್ಕೆ ಧನ್ಯವಾದಗಳು.

  • @rathanputhran8779
    @rathanputhran8779 8 месяцев назад +2

    ಮನೆ ತುಂಬಾ ಚೆನ್ನಾಗಿದೆ

  • @suvarnapatil4676
    @suvarnapatil4676 7 месяцев назад

    ಅದ್ಭುತ ಮನೆ 👌🏻👌🏻💐💐

    • @wideangleM
      @wideangleM  7 месяцев назад

      ಧನ್ಯವಾದಗಳು, ಸರ್.

  • @roopaswaroop6455
    @roopaswaroop6455 5 месяцев назад +1

    ಸರ್ ನಾವು ಈ ರೀತಿಯ ಮನೆ ಕಟ್ಟಬೇಕು, ಹಾಗಾಗಿ ಆರ್ಕಿಟೆಕ್ಟ್ ಹರೀಶ್ ಅವರ ವಿಳಾಸವನ್ನು ತಿಳಿಸಿ ಸರ್

    • @wideangleM
      @wideangleM  5 месяцев назад

      @@roopaswaroop6455 ಆರ್ಕಿಟೆಕ್ಟ್ ಹರೀಶ್ ಅವರನ್ನು ಈ ನಂಬರ್ ನಲ್ಲಿ ಸಂಪರ್ಕಿಸಿ: 94480 77641.
      ನಿಮ್ಮ ಮನೆ ನಿರ್ಮಿಸುವ ಕೆಲಸಕ್ಕೆ ಶುಭ ಹಾರೈಕೆಗಳು.ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @maheshhonnihalli9015
    @maheshhonnihalli9015 8 месяцев назад

    Sir myb block pointing hege madodu tilsi

  • @ShoptreePOS
    @ShoptreePOS 2 месяца назад +1

    Sir e house planning sheet sigutha sir

  • @sathi_Satzz
    @sathi_Satzz 7 месяцев назад

    Adbutha video.. kushi aytu

    • @wideangleM
      @wideangleM  7 месяцев назад

      ಧನ್ಯವಾದಗಳು ಸರ್.

  • @raghuvh1505
    @raghuvh1505 6 месяцев назад

    Fabulous work

  • @cbraju1957
    @cbraju1957 4 месяца назад

    ತುಂಬಾ ಚನ್ನಾಗಿದೆ ನಿಮ್ಮ ಅಡ್ರಸ್‌ ಮತ್ತುಪೋ ನಂಬರ್‌ ತಿಳಿಸಿ 🙏🏽

    • @wideangleM
      @wideangleM  4 месяца назад

      @@cbraju1957 Thank you.

  • @JagadeeshaKK-h2l
    @JagadeeshaKK-h2l 7 месяцев назад +1

    Tq brother super

    • @wideangleM
      @wideangleM  7 месяцев назад

      Thank you for watching and commenting

  • @hemavathip2216
    @hemavathip2216 7 месяцев назад

    Your house is very beautiful
    I like itsir.

    • @wideangleM
      @wideangleM  7 месяцев назад

      Thank you madam. Thank you for watching and responding.

  • @np3980
    @np3980 6 месяцев назад

    Planning for the same kind of home , but, with cement roofing so that we can have sheet roofing for the space on terrace to spend time and also cover sheet with solar panels

    • @wideangleM
      @wideangleM  6 месяцев назад

      Location? I wish your Idea becomes reality soon. When you complete, you may let me know. I will be happy to do a video of your house in Wide Angle.
      Thank you for watching and sharing your plans.

  • @reenaattavar3473
    @reenaattavar3473 Месяц назад

    Super

  • @mamatamamata2013
    @mamatamamata2013 4 месяца назад

    Nice thought

    • @wideangleM
      @wideangleM  4 месяца назад

      True.
      Thank you for watching and commenting.

  • @Jrn179
    @Jrn179 2 месяца назад

    Nice

  • @pankajatc3496
    @pankajatc3496 6 месяцев назад

    Awesome home

  • @premalathas2887
    @premalathas2887 8 месяцев назад

    Thank you for low budget thotti mane

    • @wideangleM
      @wideangleM  8 месяцев назад

      Thank you for watching and commenting

  • @ashokkumarg6277
    @ashokkumarg6277 6 месяцев назад

    😢ಎಂತ ಮಾತುಗಳು ಇವರ್ ಮಾತು ಕೇಳ್ತಾನೆ ಇರ್ಬೇಕು ಅನ್ಸುತ್ತೆ ಜೈ ಕನ್ನಡ ನಾಡಿನ ರೈತ❤❤❤❤

    • @wideangleM
      @wideangleM  6 месяцев назад

      ಧನ್ಯವಾದಗಳು

  • @rajeshsm1616
    @rajeshsm1616 7 месяцев назад

    Hosa. Subscriber....All the Best..Sir..👍

  • @jnaniashok
    @jnaniashok 8 месяцев назад

    loved it

  • @Janardhanpersonal
    @Janardhanpersonal 8 месяцев назад +1

    If money is there anyone can construct halli mane or even dilli mane. Money matters that's all .

  • @vvnaib3604
    @vvnaib3604 8 месяцев назад

    Fantastic video.. wall colours could have been more earthy … blue wall can be repainted

    • @wideangleM
      @wideangleM  8 месяцев назад

      Thank you for watching and commenting

  • @chandrakalachandra5593
    @chandrakalachandra5593 8 месяцев назад +3

    ಇದರ ಮನೆಯ ಸುತ್ತಳತೆ ಎಷ್ಟು ಸಾರ್ ದಯವಿಟ್ಟು ತಿಳಿಸಿ 👌👌👌👌👌👌👌

  • @venkateshs6105
    @venkateshs6105 8 месяцев назад +1

    super ❤

  • @shwetha8988
    @shwetha8988 8 месяцев назад +1

    Wish the house had manglore tile roofing, that would be a packa village style thotti mane, i don't think the steel sheet does good job at heat insulation or is a healthy eeco friendly, it radiates lot of reflected heat to the surrounding, non the less I liked the floor plan

    • @wideangleM
      @wideangleM  8 месяцев назад

      Definitely Mangalore tiles are eco-friendly and render interior much cooler. Even owner wanted tiles roof, however, due to safety concerns he has settled with sheet roofing, which he has explained in the video. Thank you for watching and expressing your opinion.

  • @pankajar5247
    @pankajar5247 7 месяцев назад

    👌👌👌🥰💐💐

    • @wideangleM
      @wideangleM  7 месяцев назад

      Thank you for watching and commenting

  • @sreekiransreenivasprasad7733
    @sreekiransreenivasprasad7733 8 месяцев назад +1

    Very Gd morning Mr.Ramesh. I am Sreenivas Prasad, retd SBI.,residing in the outskirts of Mysore periphery adjoining SR Patna, just placed next to MIT Engg.college. I was simply awestruck by the way u have constructed your beautiful, very low-cost, aesthetic, very unique house. To be frank I was & am in search of a farm-house plan just as u have done. If u r able to share & furnish your contact & location, I could visit your place shortly, with your permission. All my dream-thoughts r available @ your place. ThanQ. God bless👃👍🥰🕉️

  • @natarajuk2127
    @natarajuk2127 8 месяцев назад +1

    ರಮೇಶ್ ರವರ ಪೋನ್ ನಂಬರ್ ಕೊಡಿ ದಯವಿಟ್ಟು...

  • @krishnappaat1759
    @krishnappaat1759 4 месяца назад

    ಇವರ ತೋಟ ಕೂಡ ತೋರಿಸಬಹುದಿತು

  • @Anonymous-yg8yb
    @Anonymous-yg8yb 8 месяцев назад

    Very nice❤

  • @vijayathingalaya8019
    @vijayathingalaya8019 7 месяцев назад

    Appa great

    • @wideangleM
      @wideangleM  7 месяцев назад

      You are right. Thank you for watching and reverting.

  • @GaneshanP-jj2rv
    @GaneshanP-jj2rv 8 месяцев назад

    ❤❤❤❤❤

  • @geethagangadhar8733
    @geethagangadhar8733 8 месяцев назад

    Earlier someone had done this house video i have see it

    • @wideangleM
      @wideangleM  8 месяцев назад

      Thank you for watching and commenting.

  • @SangeethaNM-tm2he
    @SangeethaNM-tm2he 8 месяцев назад

    Thank u soooooo mach

    • @wideangleM
      @wideangleM  8 месяцев назад

      Thank you too

    • @divyadk7193
      @divyadk7193 8 месяцев назад

      Home sqft

    • @divyadk7193
      @divyadk7193 8 месяцев назад

      So nice

    • @wideangleM
      @wideangleM  8 месяцев назад

      Around 1800 sft....pls watch the video in full😅

  • @ramanid1276
    @ramanid1276 3 месяца назад

    Can we visit your house please

  • @ROYALKARNADU
    @ROYALKARNADU 7 месяцев назад

    Sir bed room thorslila❤but super sir

    • @wideangleM
      @wideangleM  7 месяцев назад +1

      ವಾಸದ ಮನೆಗಳ ಒಳಾಂಗಣ ಚಿತ್ರೀಕರಣಕ್ಕೆ ಕೆಲವು ಮಿತಿಗಳಿರುತ್ತವೆ (limitations). ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    • @ROYALKARNADU
      @ROYALKARNADU 7 месяцев назад +1

      @@wideangleM sir thumba thanks nanu kuda manne katbekku hankondhidhe low budget nali hidhu nanaghe inspiration sir 2 years hali Kato plan hidhe nan nim subscriber ❤❤❤ namma manne kuda nivhu home tour madbekku helthini

  • @raghuasgodu5241
    @raghuasgodu5241 4 месяца назад

    ಸರ್ ಈ ರೀತಿಯ ಮಲೆನಾಡಿನ ಭಾಗದಲ್ಲಿ ಅಂದರೆ (ತುಂಬಾ ಥಡಿ ಹವಕ್ಕೆ ಈ ಇಟ್ಟಿಗೆ ಆಗುತ್ತಾ)

    • @wideangleM
      @wideangleM  4 месяца назад

      @@raghuasgodu5241 ಖಂಡಿತಕ್ಕೂ ಆಗುತ್ತೆ ಸರ್. ಮಲೆನಾಡು ಭಾಗದಲ್ಲಿ ಅನೇಕ ಮಂದಿ ಈ ರೀತಿಯ ಇಟ್ಟಿಗೆಗಳನ್ನು ಬಳಸಿ ಮನೆ ಕಟ್ಟಿದ್ದಾರೆ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @manimanish1059
    @manimanish1059 8 месяцев назад

    Sir 30 by 30 duplex madbekadre around how much money needed sir in this bricks

    • @wideangleM
      @wideangleM  8 месяцев назад

      ಆರ್ಕಿಟೆಕ್ಟ್ ಬಳಿ ವಿಚಾರ ವಿನಿಮಯ ಮಾಡಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @shivarajushivu7418
    @shivarajushivu7418 8 месяцев назад

    ಇವರ ಕೃಷಿ ಬಗ್ಗೆಯೂ ಮಾಹಿತಿ ತಿಳ್ಸಿ

  • @SiddalingappaKh
    @SiddalingappaKh 6 месяцев назад

    ಸರ್ ಮನೆಯವರ ನಂಬರ್ ಕೊಡಿ

  • @ranjithkrishnegowda7921
    @ranjithkrishnegowda7921 7 месяцев назад

    Hi sir , i wanted to construct country yard home in my village @ Hassan district. Can you refer me good architect please???

    • @wideangleM
      @wideangleM  7 месяцев назад

      ruclips.net/video/xZbPCWxyis8/видео.htmlsi=jQ10rOfEpW_O3OIQ
      Watch my above video, try with Architects details provided in the above video.

  • @Sankeshatulunadamage
    @Sankeshatulunadamage 7 месяцев назад

    Mangalor mannina ettige alli seguthe.? Number.

  • @jeevanram7148
    @jeevanram7148 6 месяцев назад +1

    Gurugale intha mane kattuva Gaare mesthry contact number kottre oleediththu nange Mangalore lli kattbekiththu

    • @wideangleM
      @wideangleM  6 месяцев назад

      @@jeevanram7148 ಮಂಗಳೂರು ಸುತ್ತಮುತ್ತ ಯಾರು ಈ ರೀತಿಯ ಮನೆ ಕಟ್ಟುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಕ್ಷಮಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @bibijanmulla2675
    @bibijanmulla2675 8 месяцев назад

    🎉🎉🎉🎉🎉🎉🎉

  • @VijayKumar-zx8gf
    @VijayKumar-zx8gf 4 месяца назад

    Look is butyfull but not single family knot safe

    • @wideangleM
      @wideangleM  4 месяца назад

      Thank you for watching and expressing your concern.

  • @premkumarpremkumar7727
    @premkumarpremkumar7727 4 месяца назад

    Sir i need contact of person to built Kerala style small house in gundlupet can u help

    • @wideangleM
      @wideangleM  4 месяца назад

      ruclips.net/video/QuEpbXLV8rA/видео.htmlsi=-YP9vmEKDG20JY3V
      Watch this video, you may call this person Siddarthan. Address and contact number are available in the description of the above video.

  • @natarajuk2127
    @natarajuk2127 8 месяцев назад +1

    ಸರ್ ನಮುಸ್ತೆ ಈ ಮನೆಯವರ ಮೊಬೈಲ್ ನಂಬರ್ ಕೊಡಿ ದಯವಿಟ್ಟು

    • @wideangleM
      @wideangleM  7 месяцев назад

      Thank you for watching and reverting. Kindly DM on 9448954400(what's app msg only)for the number.

  • @thimmarajuan6869
    @thimmarajuan6869 8 месяцев назад

    ಫೋನ್ ನಂಬರ್ ಸಿಗುತ್ತಾ ಸಾರ್.ನಾನು ಕೂಡ ಇದೆ ತರದ ಮನೆ ಕಟ್ಟಬೇಕೆಂದು ಕೊಂಡಿದ್ದೇನೆ.

    • @wideangleM
      @wideangleM  7 месяцев назад

      Thank you for watching and reverting. Kindly DM on 9448954400(what's app msg only)for the number.

  • @Kavyampremam..1997
    @Kavyampremam..1997 8 месяцев назад

    Well...

  • @paneeshas6618
    @paneeshas6618 Месяц назад

    Site dimensions sir

  • @aratiaru2639
    @aratiaru2639 2 месяца назад

    Rooms galanna torsbekittu

    • @wideangleM
      @wideangleM  2 месяца назад

      @@aratiaru2639 ಕ್ಷಮಿಸಿ, ವಾಸದ ಮನೆಗಳ ಒಳಾಂಗಣವನ್ನು ಕೆಲವು ಇತಿ-ಮಿತಿಗಳಲ್ಲಿ ಚಿತ್ರೀಕರಿಸಬೇಕಾಗುತ್ತದೆ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @vasanthmontadka1826
    @vasanthmontadka1826 8 месяцев назад

    Kadime karchu andare yestu aguttade

    • @wideangleM
      @wideangleM  8 месяцев назад

      ದಯವಿಟ್ಟು ವಿಡಿಯೋವನ್ನು ವೀಕ್ಷಿಸಿ ನಂತರ ಮೆಸೇಜ್ ಮಾಡಿ.

  • @DeepaShiva-gj1jr
    @DeepaShiva-gj1jr 7 месяцев назад

    Hi sir mane tumba changide… navu hege mane katbeku ankondini so mane owner address n phone number kodtira please….

    • @wideangleM
      @wideangleM  7 месяцев назад

      DM me on 9448954400(what's app)
      Thank you for watching and liking.

  • @svjp71820
    @svjp71820 8 месяцев назад

    Children education henge.. Bangalore li odisbeku antha ellaru mind set..elle hege.. please ask this question to sir

  • @lalithanagesh7374
    @lalithanagesh7374 7 месяцев назад

    Show their farm

    • @wideangleM
      @wideangleM  7 месяцев назад

      Will try, thank you.

  • @vasanthisharma9146
    @vasanthisharma9146 8 месяцев назад

    What about children's schooling

    • @wideangleM
      @wideangleM  8 месяцев назад

      Many good schools are there in the surrounding area. As you know, villages are well connected nowadays to surrounding towns/cities. School buses touch remotest areas.
      Thank you for watching and reverting.

  • @deepikadeepika4256
    @deepikadeepika4256 6 месяцев назад

    Adress to see ur house

    • @wideangleM
      @wideangleM  6 месяцев назад

      Sorry for delay in replying, pls DM me on 9448954400(what's app msg only).
      Thank you for watching and commenting. Thank you for your interest too.

  • @pallavikonnur1
    @pallavikonnur1 8 месяцев назад

    site area?

    • @wideangleM
      @wideangleM  8 месяцев назад

      45*45....pls watch the video in full. Thank you for responding.

  • @ashokhegde3321
    @ashokhegde3321 5 месяцев назад

    Just cheaf not looking good. Roof will be very hot to spend time in Summer. Not much wood also. Only reason seems to be low budget - durability is a question

  • @harishaharsha3586
    @harishaharsha3586 8 месяцев назад

    Total cost How much sir...?

  • @abhishek7911
    @abhishek7911 Месяц назад

    Can you please share the address and contact details of this house owner. Thank you.

  • @RaviPrakash-m6t
    @RaviPrakash-m6t 8 месяцев назад

    Sir can i get Mr ramesh no. I'm also constructing interlocking mud block house in shimoga

  • @parvathammashankar5178
    @parvathammashankar5178 6 месяцев назад

    ❤️🙏🙏🙏🙏🙏🙏❤️👌👌👌👌❤️👍👍👍👍❤️🙏🙏🙏🙏❤️

    • @wideangleM
      @wideangleM  6 месяцев назад

      @@parvathammashankar5178 Thank you.

  • @mahalakshmin8493
    @mahalakshmin8493 7 месяцев назад +1

    ನಿಮ್ಮ ನಂಬರ್ ಕೊಡಿ ಸರ್

    • @wideangleM
      @wideangleM  7 месяцев назад

      ರಮೇಶ್ ಅವರ ನಂಬರ್ ಬೇಕೆ? ಈ ನಂಬರಿಗೆ DM ಮಾಡಿ 9448954400(what's app)

  • @kavithatm3741
    @kavithatm3741 7 месяцев назад

    Nanu nimm maglagi huttbekithu

    • @wideangleM
      @wideangleM  7 месяцев назад

      Thank you for watching and commenting.

  • @prathibhar3386
    @prathibhar3386 8 месяцев назад

    Sir, contact details please🙏🙏🙏

  • @murthyrln4313
    @murthyrln4313 7 месяцев назад

    Very nice, nice interview, please share the contractor number

    • @wideangleM
      @wideangleM  7 месяцев назад

      Sir, thank you for watching and reverting. Kindly DM on 9448954400(what's app msg only)for the number.

  • @bhopalurs
    @bhopalurs 8 месяцев назад

    Please share house owner number. I am planning to construct similar house

    • @wideangleM
      @wideangleM  8 месяцев назад

      Thank you for watching and reverting

  • @renukareddy625
    @renukareddy625 4 месяца назад

    Pls share Ramesh sir mobile number and location

    • @wideangleM
      @wideangleM  4 месяца назад

      Pls DM me on 9448954400(what's app msg only)

  • @SowmyaM-j9x
    @SowmyaM-j9x Месяц назад

    Sir number pls

    • @SowmyaM-j9x
      @SowmyaM-j9x Месяц назад

      Pls 🙏 sir give u number

    • @SowmyaM-j9x
      @SowmyaM-j9x Месяц назад

      Navu mysur

    • @wideangleM
      @wideangleM  Месяц назад

      Pls DM on 9448954400

    • @wideangleM
      @wideangleM  Месяц назад

      Nice to know that you are from Mysore. Thank you for watching and commenting.