ನನ್ನ 1 ವರ್ಷದ ಶೇರ್ ಮಾರ್ಕೆಟ್ ಸಂಪಾದನೆ ⚡ My Portfolio & Earnings of stock Market
HTML-код
- Опубликовано: 9 май 2023
- Start investing now
Sign Up to AngleOne (Free) : tinyurl.com/yn3w4j28
Sign Up: bit.ly/3EM3YpR
ನನ್ನ ಶೇರ್ ಮಾರ್ಕೆಟ್ ಸಂಪಾದನೆ ⚡ My Portfolio & Earnings of stock Market
kannada tech videos
tech in kannada
Subscribe for More Videos..
♥ Email us at : techinkannada@gmail.com
▬▬▬▬▬ Share, Support, Subscribe▬▬▬▬▬▬▬▬▬
♥ instagram: / sandeepvlogs
♥ Telegram: t.me/realtechinkannada
♥ Email us at : techinkannada@gmail.com
♥ subscribe : ruclips.net/user/subscription_...
♥ Facebook : / techinkannada
♥ RUclips : / techinkannada360
♥ twitter: / sandeepvlogs Наука
ಧನ್ಯವಾದ್ಯಗಳು ಸರ್ ನಿಮ್ಮ ಅನುಭವ ಮತ್ತು ಅನಿಸಿಕೆಗಳನು ಅಂಚಿಕೊಂಡಿದಕೆ
40 ವರ್ಷಗಳ ಅನುಭವ ಇದೆ. ಮಾರ್ಕೆಟ್ ಹೀಗೆ ಎಂದು ಯಾರಿಗೂ ಹೇಳಲಾಗುವುದಿಲ್ಲ.
in portfolio allocation. there is no proper risk diversification. Except Gold & Tata motors, remaining completely you have invested in highly volatile stock like Zomato. There is no Bank stocks, FMCG, IT etc
ನಿಮ್ಮ ಕನ್ನಡ ಅಭಿಮಾನಕ್ಕೆ ವಂದನೆಗಳು ❤
ಎಲ್ಲರೂ ಕನ್ನಡವನ್ನೆ ಮಾತಾಡಿ ಕನ್ನಡವನ್ನು ಉಳಿಸಿ ಕನ್ನಡವನ್ನು ಜೈ ಕರ್ನಾಟಕ ಮಾತೆ 💛❤️
❤❤❤❤❤❤
💛❤
Jai karnataka ❤
ಇದೆ ಥರ ಮಾಹಿತಿ ಯುಕ್ತ ವಿಡಿಯೋ ಗಳನ್ನ ಮಾಡಿ ಅಣ್ಣ. ನಮಗೆ ತುಂಬಾ ಸಹಾಯ ಆಗುತ್ತೆ. ಸ್ಟೂಡೆಂಟ್ಸ್ ಗಳಿಗೆ ಟೆಕ್ ಬಗ್ಗೆನು ಏನಾದರೂ ನೀವು ಒಂದು ವಾರಕ್ಕೆ ಒಂದು ಕ್ಲಾಸ್ ಥರ ಮಾಡಿ ಅಣ್ಣ, ಚೆನ್ನಾಗಿರುತ್ತೆ, ತುಂಬಾ ಜನಕ್ಕೆ ಸಹಾಯ ಆಗುತ್ತೆ
Short selling trade madoru liquid bees buy madi easy aagi collateral tagondu trade madbahudu and divident kuda sigutte..olle but price jaasti Agudilla same 1000 ye irutte ..10% extra liquid bees add agutte
ಮಾಹಿತಿ ತುಂಬಾ ಚೆನ್ನಾಗಿದೆ
Bro there is new competitor ONDC , It's a threat for Zomato & swiggy
Be diversified to minimize the risk in equity investment.
Anna detailed vedio Maadi
How to invest and how to choose stocks
Bro Zomato high risk stock buy madbedi nivu long term invest mado agidre ha stock nifty 50 nalli erbeku antha stock ge invest madi safe erutte like ITC
I suggest u for DCX System,Harsha engineering these may give high returns coming 5-10 years
Ondc is not a game changer bcs of FII and Blinkit it s consolidating
Spotting scope ಬಗ್ಗೆ ಒಂದು ವಿಡಿಯೋ ಮಾಡಿ ಸರ್
Stock market and mutual funds bagge indetails vedio series madi
Its better to sell zomato.... Because of ONDC
Bhii im a regular investor i advice you to sell more than half of zomato shares soon and invest on exide or any other banking
Exit first Zomato it's high risk , go with Pharma & tata group stocks when all time lows , going good videos keep it up....
ಪಿಕ್ಸೆಲ್ 7a ಮೊಬೈಲ್ ಬಗ್ಗೆ ಒಂದು ವಿಡಿಯೋ ಮಾಡಿ
Super guru . Smallcase Nalli stocks thogollodu best athava direct stocks?
ನಿಮ್ಮ mutual funds portfolio ತೋರಿಸಿ ನೋಡೋಣ..
Bro portfolio ಅಂದ್ರೆ minimum 7 to 10 stocks ಇರ್ಬೇಕು (ಹಣ ಎಸ್ಟಾದ್ರು ಇರಲಿ),ಅದು different sectors ಆಗಿರಬೇಕು, ಮತ್ತೆ equal ಅಥವಾ Almost equal investment ಮಾಡಿರಬೇಕು ಎಲ್ಲಾ stocks ಗು, ಆಗ ಮಾತ್ರ ನೆಮ್ಮದಿಯಾಗಿ ನಿದ್ದೆ ಮಾಡಬಹುದು.
But ನಿಮ್ಮ portfolio Alli ಲಕ್ ಒಂದೇ, ಇನ್ನೇನು ಕೆಲಸ ಮಾಡಲ್ಲ , anyway all the best...
Good observation
But but Sandeep avru risk tagondu ee stocks purchase madidare avr diversification mutual funds alli ide i guess
But nange small case stocks kanusta illa
Anna nimmathra stock market bagge swalpa thilkobeku please hege contact madudvdu🤝
Hi sir
ನಾನು ಒಂದು ವರ್ಷದ ಹಿಂದೆ ಬ್ಯಾಂಕ್ ಆಫ್ ಬರೋಡ ಷೇರಲ್ಲಿ ಹೂಡಿಕೆ ಮಾಡಿದ್ದೆ ಅದು ಇವಾಗ 155% ರಿಟರ್ನ್ ಕೊಡ್ತಾ ಇದೆ ಆದ್ರೆ ಒಂದು ವಿಪರ್ಯಾಸ ಅಂದರೆ ನಾನು ಕೇವಲ 5 ಷೇರು ಮಾತ್ರ ತೆಗೆದುಕೊಂಡಿದ್ದೆ 😭😭😭😭😭
ಹೇಗೆ ಇದು
@@ApooravaTimmannava ಉದಾಹರಣೆ, 100rs ಸ್ಟಾಕ್, ತೆಗುದು ಕೊಂಡರೆ ಅದು 255 rs ಹೋದರೆ 155% ರಿಟರ್ನ್, ಅವರು ಕೇವಲ 5 ಸ್ಟಾಕ್ ಅನ್ನು ತೆಗೆದು ಕೊಂಡಿದ್ದಾರೆ, ಹಾಗ 500 ಬಂಡವಾಳ 1300 ರಿಂದ 1400 ವರೆಗೂ ಲಾಭ...
ಲಡ್ಡು ಬಾಯಿ ಇಂದ ಕೆಳಗೆ ಬಿತ್ತಾ 😂
@@nikhilnikhi4630 ತುಂಬಾನೇ ಬೇಜಾರಾಗ್ತಿದೆ ಅಂತ ಹೇಳೋಕೆ ಇಷ್ಟ ಪಡ್ತೀನಿ
ಫೈನಾನ್ಸಿಯಲ್ ಅವೇರ್ನಸ್ ಕನ್ನಡದಲ್ಲಿ ಇನ್ನೂ ಹೆಚ್ಚಿನ ಕಂಟೆಂಟ್ ಬರಲಿ ಸಂದೀಪ್
ನಿಮ್ಮ ATG share ಕಥೆ ಹೇಳಿಲ್ಲ ಅಲ್ಲ ಇ ವಿಡಿಯೋ ದಲ್ಲಿ ನೀವು ATG 300 ಇರಬೇಕಾದ್ರೆ purchase ಮಾಡಿದ್ರಿ ಆಮೇಲೆ ಅದು 3900 all time high tuch ಮಾಡ್ತು ಇದರ ಮಧ್ಯದಲ್ಲಿ ನೀವು ಆ ಶೇರ್ ಅನ್ನು sell ಮಾಡಿದ್ರಾ ಅಥವಾ ಹಾಗೆ ಇಟ್ಕೊಂಡಿದ್ರಾ? ಇದನ್ನು ನಿಮ್ಮ ಮುಂದಿನ ವಿಡಿಯೋದಲ್ಲಿ pleace share ಮಾಡಿ
Stock market knowledge gain madakke best YT channel - Zerodha Varsity
Bro health insurances and some good schemes for future mele like PPF account or RD or SIP etc mele videos madi Bro
Mutual fund invest madbekandre 25-30 years wait madogidre madi ella waste.... Nimma makkala kalakke excelent retern sigutte feuture plans ge mutual fund best matte safe kuda power of compounding super agi kelsa madutte 25-30 years ge
ಕನ್ನಡದಲ್ಲಿ ವಿವರಿಸಿ ದ್ದಕ್ಕೆ ಅನಂತ ಧನ್ಯವಾದಗಳು...
Titan
Super bro👌...
By the luck I make 30% profit in this month
ಅಣ್ಣಾ ಶೇರ್ ಮಾರ್ಕೆಟ್ ನಲ್ಲಿ ನಿಮಗೆ ಎಷ್ಟು ನಷ್ಟ ಸಂಭವಿಸಿದೆ.
ನಮಸ್ಕಾರ ಸರ್❤❤❤
ಎಲ್ಲ ಶೇರುಗಳಲ್ಲಿ ಯೂ ಸಮಾನವಾಗಿ ಹಣವನ್ನು ಹಂಚಬೇಕು ಅಲ್ವಾ ಸರ್?? ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಟ್ಟರೆ ಹೇಗೆ?😊😊
Options trading bagge video madi sir
Bosssu zomoto alli chennagi kulthididra ansthide innu... Saakthagi hogithide... All the best bosau
Bro, Varun beverages bagge research madi... Olle returns sigthide
Namaste Sir. Pls tell best platform for SIP investment. For long term
Vivanta industries stock bagge madi
Bro zerodhanalli negative balance barutta?? Please describe maadi
Bro....
Bank na. Stock mele investment maddii.
1000 year....6years. adamele- 57% returns
Sir Banknifty bagge review maadi❤
Check Tata Power and rvnl
ITC Bye maadi Bro.... Yaavattu mosa illa... Long term....
Yav company yalli invest madbeku antha knowledge gain madodhu hege antha thiluskodi sir matte last year scss na 7.4% interest rate edhaga open madiddu ega adu 8.2% interest ede adanna close madi matte open madudre volledha please thilsi sir
ಧನ್ಯವಾದಗಳು ಸರ್
Bro.....same trade but eventually the amount shows in negative
Buy RELIANCE INDUSTRIES ,BSE LTD,CAMS,CDSL,CARASYL from listed space and NSE,RELIANCE RETAIL,TATA TECHNOLOGIES from unlisted spacefor longterm.
Bro nang idra bagge enu gotilla basic IND tiliyo ond video madi from basic please.
Zomato ಬಿಟ್ಟು ಬೇರೆ ಫುಡ್ ಸ್ಟಾಕ್ ಅಂದರೆ ಇಂಡಿಯನ್ ಹೋಟೆಲ್ ದೇವಯಾನಿ ಜುಬಿಲಿಯಂಟ್ ಫುಡ್ ಇದ್ರಲ್ಲಿ ಹೂಡಿಕೆ ಉತ್ತಮ ಅನ್ಸುತ್ತೆ.
ತುಂಬಾ ಧನ್ಯವಾದಗಳು ಸರ್ ❤ 🙏
good information thanks
MTFE trading video madi
Bro make video on future and options
ಸರ್ sebi ನಿಯಮದ ಪ್ರಕಾರ ನಿಮ್ಮ protfolio ಸಾರ್ವಜನಿಕವಾಗಿ ತೋರಿಸೋದು Rules ವಿರುದ್ದ..! ದಯವಿಟ್ಟು ಶೇರ್ ಲೀಸ್ಟ್ hide ಮಾಡಿ ತೋರ್ಸಿ, ಇಲ್ಲವಾದಲ್ಲಿ ನೀವು ಯಾವುದೇ ಕ್ಷಣ ಅದು 1 ವರುಷ ಆದ್ರೂ ಸರಿ sebi ಅವ್ರು ನೋಟಿಸ್ issue ಮಾಡ್ತಾರೆ..
Good video
Penny stock recommended my channel everyday
Bro olle portfolio bt itc company missing.....
Sir stock market basic knowledge bhage one video please
Bro, Biz Gurukul ಬಗ್ಗೆ ಒಂದು ವಿಡಿಯೋ ಮಾಡಿ ಅದರಲ್ಲಿ ಏನು ಕೆಲಸ ಮಾಡಬೇಕು ಅಂತ
I got zomoto ipo, it opened at 114 , i sold 208 shares at 125 rs . If I hold up to now I would lost 😂
ಈ zeroda app ಅವ್ರು ಯಷ್ಟು commision? charge ಅಮಾಡ್ತರೆ ಹಾಗೆ ತಿಂಗಳಿಗೆ ನಾ ವರ್ಷಕ್ಕೆ ನಾ?
ಸಂದೀಪ್ ಅಣ್ಣ ಸ್ಟಾಕ್ ಮಾರ್ಕೆಟ್ ಫುಲ್ ಟೈಮ್ ಹಾಗೆ ಮಾಡಬಹುದು ಅಥವಾ ಪಾರ್ಟ್ ಟೈಮ್ ಮಾಡುವುದಾದರೆ ಹೇಗೆ ಮ್ಯಾನೇಜ್ ಮಾಡಬೇಕು..?
ನಮಸ್ಕಾರ ❤
Zomatoo Share heavy risk, be careful
Bro no need to wry abt ONDC, target 72 and sell it
ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವ ಬಗ್ಗೆ ತಿಳಿಸಿಕೊಡಿ
Bro accounting to me as per my knowledge Zomato will fall down it's just my opinion
Zerodha tutorial madi bro..
Do more vedios about shares market bro
zomato breakdown thorsi bro
Reasonable profit
Neevu yava app alli invest madirodu? Adralli charges cut agalva?
pearlvine bagge tiluskodib please 🙏🙏
ಸ್ಟಾಕ್ ಮಾರ್ಕೆಟ್ ಬಗ್ಗೆ ಇನ್ಫಾರ್ಮಶನ್ ಕೊಡಿ ಪ್ಲೇಸ್
I think stock market is algorithm based thing, just it is trapping thing
ನಾನು ಅದಾನಿ ಎಂಟರ್ ಪ್ರೈಸಸ್ ಶೇರ್ ನ 409rs ಗೆ buy ಮಾಡಿ ಆಮೇಲೆ 3883rs ಗೆ sell ಮಾಡಿದ್ದೆ....ಆಮೇಲೆ ಹಿಂಡೆನ್ ಬರ್ಗ್ಸ್ ರಿಪೋರ್ಟ್ ಬಂದು share ಪ್ರೈಸ್ ಬಿದ್ದೊಯ್ತು😂
😇
🔥
Miss agi hold madidre , maneli nimna sale madtha idru 😂
@@nameizpramod4001 🤣😂
@@nameizpramod4001 avru sale madta idro ilvo naanu depression ge hogtidde pakka😂😂
Bro, Zomato is highly risk bet (it may go up in short term, I don't know, but high risk) and your allocation is also very high. better to book profit since you are in good returns.
Not sure about your time horizon but there is a threat from ONDC, competitor to Zomato & swiggy.
ONDC will be the game changer, on the way...
ಕನ್ನಡದಲ್ಲಿ ಮೆಸೇಜ್ ಮಾಡಿ ಗುರು
Yashtu years bittidri
8:50
Yes it's correct bro I think price down ago chances ide
Guru options and futures or delivery
ನಾನು ನಮ್ಮ ಬೆಂಗಳೂರು ಕಂಪನಿಯ groww ಆಪ್ ಅಲ್ಲಿ ಇನ್ವೆಸ್ಟ್ ಮಾಡ್ತಿದೀನಿ
Hi bro
Profit madidre
U just beat inflation.......
Trading bagge video madi
Don't buy zomato at present bcs it is over valued stocks.
For long-term very risky portpolio
thank you
Bro Please let me know if Binamo is banned by RBI and how to deposit and withdraw money
Short time alle olle income ide swalpa Risk 200% income adra bagge heli sir Intratrade bagge
Bro, stock market nalli money yavariti add madodu
Bro namige first application yav Tara use maadodu antha video maadi
Edu nimma primary portfolio alla bro 🤠🤠🤠🤠
Bro currently Zomato and tata motors 71 n 535 ..... abbaba lottery 😅 good investment bro
Olle returns sir nemdu 👍
ಸರ್ ನಮಸ್ಕಾರ, ಒಂದು ಪ್ರಶ್ನೆ one year returns 20% ಮತ್ತು 2nd year returns 15 ಆದ್ರೆ, ಒಂದು ವರ್ಷದ returns ಎಲ್ಲಿಂದ ಎಲ್ಲಿಯವರೆಗೆ, ಎರಡನೇ ವರ್ಷದ retuns ಎಲ್ಲಿಂದ ಎಲ್ಲಿಯವರೆಗೆ ಲೆಕ್ಕ ಹಾಕಬೇಕು ಅದು ತಿಳಿಸಿ ಸರ್ ದಯವಿಟ್ಟು ತಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ.
April to April
Year end agodu March end alli so April inda next April ge one year count agutte
ಸೂಪರ್ ವಿವರಣೆ
ಇಷ್ಟ ಆಯ್ತು ಅಣ್ಣ ❤
Bigeners ಎಷ್ಟು ಶೇರ್ ತೆಗೆದುಕೊಳ್ಳಬಹು
Broo amezon order safe edeya
Majority idare antha zerodha use madodilkintha nuvama best
ಒಳ್ಳೆ ವಿಡಿಯೋ ಅಣ್ಣ
Bro is indmoney good for investment
Very risk, ಸರಿಯಾಗಿ ತಿಳಿದುಕೊಂಡಿ invest ಮಾಡಿ