HD ಕುಮಾರಸ್ವಾಮಿ ತಮ್ಮ ಬೆನ್ನನ್ನೇ ತಿರುಗಿ ನೋಡಿಕೊಳ್ಳಲಿ; ಚಲುವರಾಯಸ್ವಾಮಿ ಟಾಂಗ್‌ | Vijay Karnataka

Поделиться
HTML-код
  • Опубликовано: 5 июл 2024
  • ಮೈಸೂರು ‌ಮೂಡಾ ಪ್ರಕರಣ ಬಹಿರಂಗ ಪಡಿಸಿ ಡಿಕೆ ಶಿವಕುಮಾರ್‌ ಸಿಎಂ ಆಗಬೇಕು ಎಂಬ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಆರೋಪಕ್ಕೆ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.. ಕುಮಾರಸ್ವಾಮಿ ತಮ್ಮ ಬೆನ್ನನ್ನ ತಿರುಗಿ ನೋಡಿಕೊಳ್ಳಬೇಕು. ಮಂಡ್ಯ ಲೋಕಸಭಾ ಸದಸ್ಯರಾದ ಮೇಲೆ ಗೌರವಾನ್ವಿತವಾಗಿ ನಡೆದುಕೊಳ್ಳುತ್ತಿದ್ದೇನೆ. ರಾಜ್ಯಕ್ಕೆ ಒಳ್ಳೆಯದಾಗುವ ರೀತಿ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದಲ್ಲಿ ಒಂದಷ್ಟು ಗೋಲ್ ಮಾಲ್ ನಡೆದಿದೆ. ಬಿಜೆಪಿ ಸರ್ಕಾರವೇ ಜಾಗ ಕೊಟ್ಟಿರುವುದು. ಸಿಎಂ ಹೆಸರು ಬಂದರೆ ಕೇಸ್ ಮುಚ್ಚೋಗುತ್ತದೆ ಎಂದು ಹೀಗೆ ಮಾಡಲಾಗ್ತಿದೆ. ಡಿಕೆಶಿಗೆ ಈ ರೀತಿ ಸಂಚು ಮಾಡಿ ಸಿಎಂ ಆಗುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ಕೊಟ್ಟರು
    #siddaramaiah #dkshivakumar #chaluvarayaswamy
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • КиноКино

Комментарии • 13

  • @anandhappy876
    @anandhappy876 5 дней назад +5

    Jai BJP Jai Jai HDK

  • @shashikumar3206
    @shashikumar3206 5 дней назад +3

    Lo durankara nanmagane

  • @shivannashivanna5061
    @shivannashivanna5061 4 дня назад

    ಚಲುವಣ್ಣ ನೀವು ಸತ್ಯ ಹೇಳಿದರೆ ಮಂಡ್ಯದ ಜೆಡಿಎಸ್ ಅಂಧಭಕ್ತರಿಗೆ ಉರಿ ಉರಿ😊😊

  • @user-mi5wz1ew6q
    @user-mi5wz1ew6q 5 дней назад

    ಜೈ ಜೆಡಿಎಸ್ ಜೈ ಕುಮಾರಣ್ಣ

  • @puneethak9945
    @puneethak9945 5 дней назад

    ಸಣ್ಣತನದ ಅಧ್ಯಕ್ಷ ಈ ಚಂಗ್ಲು ಚಲುವ.

  • @shivuj3120
    @shivuj3120 5 дней назад

    Jai dk Boss

  • @jayalaxmi248
    @jayalaxmi248 4 дня назад

    ಹಾಗಲಕಾಯಿ ಬೇವಿನಕಾಯಿ

  • @ramachandraramachandra6736
    @ramachandraramachandra6736 5 дней назад

    Tv yavare sumaranna bidri

  • @basavarajas1363
    @basavarajas1363 5 дней назад

    Chaluva nine madide hdk yavaru cm adaga adnn janaru maritara chaluva

  • @prakashpampanna9623
    @prakashpampanna9623 5 дней назад +2

    Cheluva yako edrukonde avane...hinge hange antha heltha edde 😂😂