ಹುಬ್ಬಳ್ಳಿಯಲ್ಲಿ ಇದೆಂತಾ ಘೋರ ದುರಂತ- 6 ಅಯ್ಯಪ್ಪ ಮಾಲಾಧಾರಿಗಳು ದುರಂತ ಅಂತ್ಯ_Hubballi ayyappa incident

Поделиться
HTML-код
  • Опубликовано: 3 янв 2025

Комментарии • 206

  • @SarojaSaroja-q4k
    @SarojaSaroja-q4k 5 дней назад +30

    ದೈವ ನಂಬಿಕೆ ಜೊತೆಗೆ ನಮ್ಮ ಜಾಗ್ರತೆಯೂ ಇರಬೇಕು 😢

  • @kemparajus281
    @kemparajus281 5 дней назад +59

    ದೇವರನ್ನ ತಂದೆ ತಾಯಿ ಪ್ರೀತಿಯಲ್ಲಿ ಕಾಣಿ

  • @deepurocky1608
    @deepurocky1608 5 дней назад +74

    ದೇವರು ಇಲ್ಲ ಎಲ್ಲ ನಾವ ಮಾಡ್ಕೊಂಡಿದ್ದು 😢

    • @RajeshwariP-x7m
      @RajeshwariP-x7m 5 дней назад +10

      ದೇವರಿಗೆ ದಯವಿಟ್ಟು ಏನು ಮಾತನಾಡ ಬೇಡಿ , ಯಾವ ಟೈಮ್ ನಲ್ಲೆ ಏನು ಆಗುತ್ತೆ ಏನು ಗೊತ್ತಿಲ್ಲ

    • @Naveen-tanjiro
      @Naveen-tanjiro 5 дней назад +1

      Howdu correct 😢

    • @RajeshwariP-x7m
      @RajeshwariP-x7m 5 дней назад +10

      ಚಿಕ್ಕದು ರೂಮ್ ಇದ್ದಾಗ ಅಡುಗೆ ಮಾಡಿದ ಮೇಲೆ ಸಿಲೆಂಡರ್ off ಮಾಡಿದ್ದಾರೆ ಉಳಿಯು ತ್ತಿದ್ದರು , ಗಮನ ಕೊಡ ಬೇಕಾಗಿತ್ತು

    • @TrekyogiShyamkarnaraka
      @TrekyogiShyamkarnaraka 5 дней назад

      ಇದು ಬೇಡಾ. ನಂಬಿಕೆಯೇ ದೇವರು ಅನ್ನೋವುದು ಗೊತ್ತಿರಲಿ, ಅದನ್ನು ಕಣ್ಣಿಗೆ ಕಾಣಲಿ ಎಂದು ಒಂದು ಮೂರ್ತಿಯನ್ನು ಪೂಜೆ ಮಾಡುತ್ತೇವೆ..

    • @shashi-ru9ul
      @shashi-ru9ul 5 дней назад +1

      Nija yav devru ella yella navu madkond erodu

  • @swarnakannan4024
    @swarnakannan4024 5 дней назад +41

    ತುಂಬಾ ಸಂಕಟ ಆಗುತ್ತಿದೆ 😢

  • @nancypereira3436
    @nancypereira3436 5 дней назад +18

    ದೇವರು ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಹಾಗೂ ಕುಟುಂಬದ ಸದಸ್ಯರಿಗೆ ದುಃಖ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ 😢😢😢

    • @kkk-so1yk
      @kkk-so1yk 5 дней назад

      Devru 😂😂😂

  • @nagarajgowdrum2559
    @nagarajgowdrum2559 5 дней назад +18

    ಆಡಬಾರದ್ದು ಜನ ಆಡುತ್ತಿದ್ದಾರೆ ಮಾಡಬಾರದ್ದು ದೈವ ಮಾಡುತ್ತಿದ್ದಾರೆ ನನ್ನನ್ನು ಸೇರಿ ಕಾಲ ಕೆಟ್ಟು ಹೋಗಿದೆ ಹಾಗಾಗಿ ಕಲಿಗಾಲ ಈಗೆ ಆಗುತಿದೆ 😢😢😢

  • @AK-ud1ed
    @AK-ud1ed 5 дней назад +8

    😢😢😢ಪಾಪ ಅಮ್ಮ

  • @Dileepshalom
    @Dileepshalom 5 дней назад +13

    ಮೂಢನಂಬಿಕೆ ಬಿಡಿ ಸರಿಯಾಗುತ್ತೆ😢

    • @SarojaSaroja-q4k
      @SarojaSaroja-q4k 3 дня назад +2

      @@Dileepshalomಏನನ್ನು ಬಿಟ್ಟರೂ....ಸಾವು ಮಾತ್ರ ಯಾರನ್ನೂ ಬಿಡುವುದಿಲ್ಲ.

    • @kanishkamanoj2854
      @kanishkamanoj2854 12 часов назад

      ಯಾವ್ದು ಮೂಡ ನಂಬಕೆ ಅದು ಭಕ್ತಿ

    • @Dileepshalom
      @Dileepshalom 5 часов назад

      @kanishkamanoj2854 😀🤣🤣

  • @chetan_naik
    @chetan_naik 5 дней назад +9

    ದೇವರೇ ಒಂದು ಮೂಢ ನಂಬಿಕೆ, ಎಲ್ಲ ಮೂಢ ನಂಬಿಕೆಗಳ ಮೂಲ.

  • @pradheepyoutubechannel5180
    @pradheepyoutubechannel5180 5 дней назад +13

    ಇಂತಹ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ದೇವರ ಮೇಲೆ ನಿಜಕ್ಕೂ ಬೇಸರವಾಗುತ್ತದೆ,,,
    ಆ ಕುಟುಂಬಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ 😢😢😢

    • @Sarithamadhavasaritha
      @Sarithamadhavasaritha 5 дней назад +2

      ಅತಿಯಾದ ದೇವರ ಮೇಲಿನ ನಂಬಿಕೆ,ದೇವರಿದ್ದಾನೆ ನಮಗೆ ಏನೂ ಆಗಲ್ಲ ಅನ್ನುವ ಒಂದು ಭರವಸೆಯಲ್ಲಿ ಎಚ್ಚರಿಕೆ ವಹಿಸಲಿಲ್ಲ ಅದೇ ಆಗಿರೋದು

  • @ManjunathaManju-wn7dk
    @ManjunathaManju-wn7dk 4 дня назад +3

    ಅ ತಾಯಿ ಸಂಕಟ ನೋಡೋಕೆ ಆಗುತ್ತಿಲ್ಲ ಅಯ್ಯೋ ದೇವರೇ

  • @praveenpravi1451
    @praveenpravi1451 5 дней назад +6

    ನಿಜ್ವಾಗ್ಲೂ ಈ ಅಮ್ಮ ಅವ್ರನ್ನ ನೋಡಿದ್ರೆ ಬೇಜಾರು ಆಗುತ್ತೆ ಬಟ್

  • @raveeshm2340
    @raveeshm2340 5 дней назад +24

    ಅಯ್ಯಪ್ಪ ಸ್ವಾಮಿ ಏನಿದು ತಂದೆ🙏😭😭😭😭😭😭

    • @Bhagya_123-sa
      @Bhagya_123-sa 5 дней назад +2

      💔 ತಂದೆ ಅಲ್ಲ ಕಾಡು ಹಂದಿ 😢

    • @MamathaMs-ls1nd
      @MamathaMs-ls1nd 5 дней назад

      ಅಯ್ಯಪ್ಪಸ್ವಾಮಿ ನಿನ್ನ ನಂಬಿದ ಭಕ್ತರನ್ನು ಈ ರೀತಿಯ ಘೋರ ಶಿಕ್ಷೆ ಯಾಕೆ ಕೊಟ್ಟೆ ಭಗವಂತ 😪😪😪🙏

    • @liquedpraveen7055
      @liquedpraveen7055 5 дней назад

      ಮುಕ್ಲ್ಯಾಗ್ ಹೊಟ್ದಾನಾ ಇಸ್ಟ್ ಸಮಸ್ಸೆ ಆದ್ರೂ ಆ ದೇವರು ಮೂಡ ನ್ನೋಂಬಿಕೆಗಳನ್ನ ನಂಬುತ್ತಿರಲ್ಲೋ ಸೊಳೆಮಕ್ಲಾ

    • @nithimanju6584
      @nithimanju6584 5 дней назад

      ​@@Bhagya_123-sanin agidda

    • @gurunathpatil7118
      @gurunathpatil7118 5 дней назад +1

      ​@@Bhagya_123-sa nina dodda handi

  • @Vijayapurandmigrant
    @Vijayapurandmigrant 4 дня назад +3

    ಮೂಢನಂಬಿಕೆಯಿಂದ ಹೊರಬನ್ನಿ ಜನರೇ 😢😢😢

    • @SarojaSaroja-q4k
      @SarojaSaroja-q4k 3 дня назад

      @@Vijayapurandmigrant ಯಾವ ನಂಬಿಕೆಯಿಂದ ಹೊರ ಬಂದರೂ.... ಸಾವು ಮಾತ್ರ ಯಾರನ್ನೂ ಬಿಡುವುದಿಲ್ಲ.

  • @jmjgroups1578
    @jmjgroups1578 5 дней назад +5

    Safety first... ತುಂಬ ನೋವಾಯಿತು😢

  • @liquedpraveen7055
    @liquedpraveen7055 5 дней назад +15

    ಕಲ್ಲು ದೇವರನ್ನು ನಂಬಿ ಸತ್ತು ಹೋದವರ ಆತ್ಮಕ್ಕೆ ಶಾಂತಿ ಆಗಲಿ .

    • @sanskar2656
      @sanskar2656 5 дней назад +2

      Illi kallu dewara or bere dewara antha prashne baralla yare agli gas cylinder use maduwaga carefull agirabeku Gas use maduwa modalu matthu night cooking mugisi malaguwa Modalu offa madiddewa antha confirm madalu mareyalebaradu

    • @abhishekabhi8195
      @abhishekabhi8195 4 дня назад +4

      Neenu satta mele ninna atmakke Shanti sigadirali😂😂😂

    • @liquedpraveen7055
      @liquedpraveen7055 4 дня назад

      @@abhishekabhi8195 ಮನುಷ್ಯ ಬದುಕಿದ್ದಾಗಲೇ ಶಾಂತಿಯಿಂದಾ ಇರೋದು ಹೆಚ್ಚಿನ ವಿಷಯ ಐತಿ ಇನ್ನಾ ಸತ್ ಮೇಲ್ ಯಲ್ಲಿನೊ ಮಾರಾಯ

    • @SarojaSaroja-q4k
      @SarojaSaroja-q4k 4 дня назад

      @@liquedpraveen7055 ನೀನು ಪ್ರೇತಾತ್ಮವನ್ನು ನಂಬು 😡

    • @HarishbnBn
      @HarishbnBn 3 дня назад +1

      Ninu hogthiyya wait madu

  • @saraswatigopal1215
    @saraswatigopal1215 5 дней назад +4

    ನಿಜವಾ ಈಸಾವು ? ನಂಬಲು ಆಗುತ್ತಿಲ್ಲ ಸಂಕಟ ಹೇಳಲು ಆಗುತ್ತಿಲ್ಲ🙌

  • @bhagavantkambar8903
    @bhagavantkambar8903 4 дня назад +1

    ದೇವರು ಒಳ್ಳೆಯದ ಮಾಡಲಿ🙏🙏🙏😢😢😢😢

    • @shruti_d_h
      @shruti_d_h 4 дня назад

      @@bhagavantkambar8903 ದೇವರು ಇದಕ್ಕಿಂತ ಒಳ್ಳೇದು ಮಾಡ್ಬೇಕಾ ಇನ್ನೂ....

  • @rajug84949
    @rajug84949 4 дня назад +1

    It is the best example, devaru illa annodakke.

  • @veeraswamyhm1139
    @veeraswamyhm1139 5 дней назад +44

    ಅಯ್ಯಯ್ಯಪ್ಪ, ಮೂಢನಂಬಿಕೆ ಇಂದ ಹೊರಗೆ ಬನ್ನಿ 😍😍

    • @deekshasimplelife7374
      @deekshasimplelife7374 5 дней назад +7

      Edakke ayappanige yen sambandha male hakidu tappa savu yarige hege barute helike agutha bro.

    • @RajeshwariP-x7m
      @RajeshwariP-x7m 5 дней назад +1

      ದಯವಿಟ್ಟು ದೇವರು ಇಲ್ಲಾ ದಾನೆ ನಾವು ಇಲ್ಲಾ , ದೇವರು ಪರಿಷ್ಕೆ ಮಾಡುತ್ತಾನೆ

    • @RajeshwariP-x7m
      @RajeshwariP-x7m 5 дней назад

      ನೀವೇ ದೇವರ ಮೇಲೆ ಪರೀಕ್ಷೆ ಮಾಡಿ ? ನೋಡಿ .

    • @Nityajeevana
      @Nityajeevana 5 дней назад

      @@deekshasimplelife7374 ಅದು ನಿಮ್ಮ ಅಯ್ಯಪ್ಪನಿಗೆ ಗೊತಾಗಲ್ವಾ. 🤣🤣

    • @Nityajeevana
      @Nityajeevana 5 дней назад +3

      @@RajeshwariP-x7m ನಿನ್ನಮೇಲೆ ಯಾವಾಗ ಪರೀಕ್ಷೆ 🤣🤣🤣 ನಾಳೆನ???

  • @MamathaMs-ls1nd
    @MamathaMs-ls1nd 5 дней назад +4

    ಛೇ😢 ಶಿವನೇ ಎಲ್ಲಿ ಇದ್ದಿಯಾ ಭಗವಂತ 🙏

    • @liquedpraveen7055
      @liquedpraveen7055 5 дней назад

      ಮುಕ್ಲ್ಯಾಗ್ ಇದಾನ ತಮಾ

    • @virupaksha2382
      @virupaksha2382 5 дней назад +1

      ಪೂಜಾರಿ ಜೇಬಲ್ಲಿ ಇದಾನೆ

  • @shobhamoolya4860
    @shobhamoolya4860 4 дня назад

    Om shanthi 🙏🙏

  • @Sarithamadhavasaritha
    @Sarithamadhavasaritha 5 дней назад +14

    ಈ ನೋವೇನು ಅಂತ ನನಗೆ ಗೊತ್ತು..ಈ ನೋವಿಗೆ ಇನ್ಯಾವುದೇ ನೋವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಹೋದವರು ನಮಗೆ ಬೇಕೇ ಬೇಕು ಆದರೆ ತಿರುಗಿ ಬರಲ್ಲ...ನೋಡದೆ ಇರಲು ಸಾಧ್ಯವಿಲ್ಲ..ಸಾಯಲು ಆಗ್ತಿಲ್ಲ ಬದುಕಲು ಆಗ್ತಿಲ್ಲ. ಅಂತಹ ಪರಿಸ್ಥಿತಿ

  • @AnitaRathod-c9v
    @AnitaRathod-c9v День назад

    Devaru ellari. Naave devaru❤

  • @grettaalmeida3612
    @grettaalmeida3612 4 дня назад +1

    😮😮😮😮 very very very sad 😭😭😭

  • @AratiShinde-vz1dt
    @AratiShinde-vz1dt 5 дней назад +1

    Om Shanthi🙏🙏💐💐

  • @PrasadKumar-xv3dx
    @PrasadKumar-xv3dx 4 дня назад +1

    🙏😔😭

  • @abdulbadagi5047
    @abdulbadagi5047 2 дня назад

    ಅಯ್ಯೋ ಪಾಪ ಹಿಗಾಗ ಬಾರದಿತ್ತು😢😢😢😢😢

  • @nancypereira3436
    @nancypereira3436 5 дней назад +3

    ತುಂಬಾ ಬೇಸರದ ಸಂಗತಿ 😢😢

  • @ShakuntalaYelburgi
    @ShakuntalaYelburgi 4 дня назад +1

    ದೇವರು ಎಲ್ಲಿಯಿದ ನಮಲಿ ನಾವು ಕಾ ಣ್ಣ ಬೇಕು

  • @HanaKawther
    @HanaKawther 4 дня назад +1

    😢😢😢😢

  • @Naveen-tanjiro
    @Naveen-tanjiro 5 дней назад +2

    Undigestable Accident 🙏
    Shanthi sigali aa pranagalige haagu avara kutumbakke

  • @dhramendradodamani1542
    @dhramendradodamani1542 4 дня назад +2

    ದೇವರೇ ಏನಪ್ಪಾ ನಿನ್ನ ಆಟ 😔😔

  • @aslainaslain430
    @aslainaslain430 2 дня назад +1

    Plz yara devru bagge nu astu hagura vagi matanada bede adu avrawara bhagtige sambandisiddu nambeke eddalli devru ertare

  • @MamathaR-f7s
    @MamathaR-f7s 5 дней назад +1

    E wait madthidde Sir 😢

  • @sridharakumar8088
    @sridharakumar8088 5 дней назад +6

    AyappA yellappa

  • @manjunathalamel8510
    @manjunathalamel8510 5 дней назад +5

    Devaru ellidane ?

    • @pramilapramila5581
      @pramilapramila5581 5 дней назад

      Howdu nanagu ade doubt ede devru eddidre ayyappane kapadbekitthu 😢😢

    • @ChannapRaj
      @ChannapRaj 5 дней назад

      Devaru elave ila

  • @rangaswamyrsrangaswamy126
    @rangaswamyrsrangaswamy126 5 дней назад +2

    Elladakku devare karna agolla ,
    Swamiye sharam ayyappa
    Nambike irali yellarigu olled aguthe

  • @VincentK-z2x
    @VincentK-z2x 4 дня назад +2

    Nijavada devaran nambi....a devare yesu.... Athanu kal alla mana alla jeva ulla devaru..... Yesappa antha karadare. Nevu ervaline baru devaru.... Avare yesu karthanu..

  • @SurhaiBadgiraSurhaiBadgira
    @SurhaiBadgiraSurhaiBadgira 5 дней назад +2

    ಸಾವು ಬದುಕಿನ ನಡುವೆ ಇರುವ ಹಾಯಷ ಬರೆದು ಕಳಿಸಿ ದಾನಿ 😢

  • @santhosh1637
    @santhosh1637 5 дней назад

    😢😢😢 Subramanya... Yenappa edu... 😢😢😢😢 🙏🙏🙏

  • @Ranga-s2s
    @Ranga-s2s 4 дня назад

    RIP💐💐

  • @SunilAchari-e9v
    @SunilAchari-e9v 3 дня назад +1

    Idu tumba novina vishaya... Adare Bhoomi mele huttida prathiyondu jivakku savu ide... hagagi...e karanakke devarannu dushisuvudu sariyalla...

  • @iliyas5354
    @iliyas5354 4 дня назад

    😭😭😭 ಕೇಳಿ ನಿಜವಾಗ್ಲೂ ಬೇಜಾರಾಯ್ತು

  • @shruti_d_h
    @shruti_d_h 5 дней назад +2

    ಯಾರ್ ಅತ್ರ ಹೋಗಿ ನ್ಯಾಯ ಕೇಳ್ತೀರಾ ಇವಗ....??

  • @vijayakrishnamurthy7069
    @vijayakrishnamurthy7069 4 дня назад +1

    Idena jeevan,😮😮😮😮 jeeva koduvavane jeeve kitthukondiddaane yaakappa eee novu eee saavu o devare😢😢😢😢

  • @nagarajsowtekai3096
    @nagarajsowtekai3096 5 дней назад +1

    😢😢

  • @BajarangRajaput
    @BajarangRajaput 5 дней назад +1

    Om shanti swami avara atmakke shanti sigali

  • @vijaykumaralic
    @vijaykumaralic 5 дней назад

    Just too many tragic incidents in last month of this year😢😢

  • @anithamp7331
    @anithamp7331 5 дней назад +1

    😢😭😭😭

  • @vijayalakshmihosur7316
    @vijayalakshmihosur7316 3 дня назад

    Vedio nodistailla.helidri.but vedio yaru tegdidru

  • @lokeshamin9236
    @lokeshamin9236 5 дней назад +1

    Hi brother

  • @Chandanagowda-nj1lx
    @Chandanagowda-nj1lx 3 дня назад

    😭😭😭😭😭😭😭😭😭😭😭

  • @smart._.kitchen
    @smart._.kitchen 5 дней назад

    So sad 😭

  • @VenkiVenkatesh-r8w
    @VenkiVenkatesh-r8w 5 дней назад

    🙏😭😭

  • @Hajjaajj
    @Hajjaajj 5 дней назад +2

    Rip 😢😢😢 swamy ayapa 😊

  • @ashab4621
    @ashab4621 5 дней назад

    O God😢

  • @RamaRama-w7u
    @RamaRama-w7u 5 дней назад +1

    ಓಂ ನಮಃ ಶಿವಾಯ 🙏🙏

  • @Truthpevails1947
    @Truthpevails1947 5 дней назад

    I feel sorry for my Hindu brothers....
    My dear Hindu friends...do not lose faith...may this incident make us be in solidarity with each other...
    My prayers are with u

  • @btsusheela1183
    @btsusheela1183 5 дней назад +1

    Yaavaagluu jaagrataraagirbekuu annodakke edu saakshi aagide 😮😮😮😮😮😢😢😢😢😢😢😢

    • @chandrashekarbd7692
      @chandrashekarbd7692 5 дней назад

      Yes sir
      Yakandre udasina toridre intaha ghatanegalu agodu tappalla!?

  • @mayuryoyoboy1435
    @mayuryoyoboy1435 5 дней назад +1

    Dayavittu cook madidmele gas regulator na off madi🙏🙏🙏 avru gas regulator off madidre e gatane nadita idilla

  • @KumarSwamy-o2x
    @KumarSwamy-o2x 5 дней назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @kusumabiradar2799
    @kusumabiradar2799 5 дней назад +1

    Ayyappa Ninage Karune elwa

    • @liquedpraveen7055
      @liquedpraveen7055 5 дней назад

      ಕರುಣೆ ಕಲ್ಲು ದೇವರ ಮುಕ್ಲ್ಯಾಗ್ ಐತಿ ಬಗ್ಗಿ ನೋಡು ಕಾಣುತ್ತೆ

  • @yogeshnaik6635
    @yogeshnaik6635 5 дней назад

    ಬಂಜರ್ ಜನಾಂಗದ ಬಗ್ಗೆ ವಿಡಿಯೋ ಮಾಡಿ 👍

  • @akshathaa9057
    @akshathaa9057 4 дня назад

    Year end nalli estu jagruthe madiddaru sakagolla😢

  • @oceanpearl...712
    @oceanpearl...712 4 дня назад

    Spiritual sadhan madoodu
    Spiritual development ge
    Material benefits goskar allll
    Actually lord will not interfere with individual freedom soul........

  • @vinayka7869
    @vinayka7869 5 дней назад

    Om namahshivay

  • @shashinaik7698
    @shashinaik7698 5 дней назад

    Adre en hege agbittide

  • @njvip24
    @njvip24 4 дня назад

    Vratha Andre Kandali irbeku ;soude inda besbeku, ,sathvika ahara irbeku ,aaga Ella sari irutte

  • @MailariPatil-p6h
    @MailariPatil-p6h 4 дня назад +1

    ಅಯ್ಯಪ್ಪ ಅನ್ನುದ ಇಲ್ಲಾ 😢😢😢😢😢 ನಮಗ ನಾವೇ ಅಷ್ಟೇ ಜೀವನ

  • @schan886
    @schan886 5 дней назад

    Thaie, thande guruve devaru. bere ella namma kalpane ashte😢. Mooda nambike bidi .

  • @mallikarjuns5928
    @mallikarjuns5928 5 дней назад

    Sir idu 23 date ge agide nivu evag news madutideri sir

  • @prajnapoojary2533
    @prajnapoojary2533 5 дней назад

    😢😢

  • @sugunavathikg5657
    @sugunavathikg5657 5 дней назад

    Ayyo devare😢😢😢😢ninu yake yistu kruriyade

  • @sunithachalawadi-xc8il
    @sunithachalawadi-xc8il 5 дней назад

    🤦‍♀😔😥😥😥

  • @krishnabhakthi890
    @krishnabhakthi890 4 дня назад

    Comments nodi jana eshtu ajnanigalu anta gothagta ide..

  • @niveditaalva1209
    @niveditaalva1209 5 дней назад

    God also has become commercial likes to harass innocent not the rich and the wicked

  • @SRKTVCREATIONS
    @SRKTVCREATIONS 5 дней назад +1

    Yav devaru illa... Summane devara hesaru heli prana kalkotare...

    • @SarojaSaroja-q4k
      @SarojaSaroja-q4k 5 дней назад

      ದೇವರ ಹೆಸರು ಹೇಳಿ ಪ್ರಾಣ ಕಳೆದುಕೊಂಡಿಲ್ಲ. ಬೇಜವಾಬ್ದಾರಿ ತೋರಿ ಪ್ರಾಣ ಕಳೆದುಕೊಂಡರು.

  • @krishnabhakthi890
    @krishnabhakthi890 4 дня назад

    E channel na mtra nodbardu inmele

  • @shivappans8908
    @shivappans8908 4 дня назад

    First of all people need to find out who is God. Where he is.

  • @lathap2
    @lathap2 5 дней назад

    😢😢😢😢😢😢😢

  • @Santhukutti-h3j
    @Santhukutti-h3j 5 дней назад +1

    Yanappa edella devre

  • @nageshwarappagonhal7976
    @nageshwarappagonhal7976 5 дней назад

    Kallu devaru devaralla mnnu devaru devarallà tannannu taanu aritavane devaru.

    • @sanskar2656
      @sanskar2656 5 дней назад +1

      Illi kallu dewara or bere dewara antha prashne baralla Gas cylinder use maduwawaru careful agirabeku Cooking shurumaduwa Modalu and cooking mugisi mane biduwa Modalu or malaguwa Modalu gas off madiddewa or gas leak agthideya antha checkmadabeku

    • @SarojaSaroja-q4k
      @SarojaSaroja-q4k 5 дней назад

      ಮತ್ತೆ ನೀವೇನು ಸ್ವರ್ಗಕ್ಕೆ ಏಣಿ ಇಟ್ಟು ಜೀವಂತ ದೇವರನ್ನು ಹಿಡಿದು ತಂದು ಪೂಜಿಸುತ್ತೀರಾ?!!

  • @anandhubballi4634
    @anandhubballi4634 2 дня назад

    Dayivashakti nambabeku adre adu ati agabaradu😂😂😂😂

  • @ShilpaShilpa-y2o
    @ShilpaShilpa-y2o 5 дней назад

    😢

  • @sufusufi96
    @sufusufi96 5 дней назад

    ಇವ್ನೆ ನೋಡ್ರಪ್ಪಾ ಕಾಪಾಡೋ ದೇವ್ರು 😅

    • @HarishbnBn
      @HarishbnBn 3 дня назад

      Le ninu hangge saythiya wait madu. 🤬🤬Jai shree ram

  • @naveenr1938
    @naveenr1938 5 дней назад

    Devru devva yavdu illa 🤦

  • @ammajanbabajan
    @ammajanbabajan 5 дней назад

    Prkruti vikopa jatiwada komwada aa dargha da kellge shivlinga aa masidi kellge linga alli yawa masidi nu erlilla bari ayeppa swmya devsthana aadru ayeppa kapaddlilla

  • @Nityajeevana
    @Nityajeevana 5 дней назад

    What is god god is only propose of business

  • @CompanyCompany-p3v
    @CompanyCompany-p3v 5 дней назад

    Appa ayyappa enappa idhu yappa enidhu mansige thumba thumba novagtidhe dayavittu ninna karune ellara mele irali

  • @VinuthaHari-nd2nj
    @VinuthaHari-nd2nj 5 дней назад

    Ayappa ge baktaru kami agta edare kalliyuga antaya stage nalli ede udaharane kerala fuild

  • @avinashbe1673
    @avinashbe1673 4 дня назад

    God doesn't told us to believe him. One day we will leave this world that's true

  • @NP-sk5oq
    @NP-sk5oq 5 дней назад

    hanebaraha sari illa andre yaru enu madakagalla

  • @SarojiniGundagavi-kd2db
    @SarojiniGundagavi-kd2db 2 дня назад

    Devar hinga yak madidi pa taye hotte yalli yastu kichu devare

  • @krishnakirank3093
    @krishnakirank3093 4 дня назад

    Sir should not blamed on God.. fact they should be careful to check off prayer before go for sleep. Off All over now A days by name God been faction No true worship.. karma wont leave anyone Who it may...

  • @mohanrajdaniel1500
    @mohanrajdaniel1500 4 дня назад

    Ayyappa is not God, people are fooled by the Satan...😂😂😂😮😮😮

  • @yashaswiniyashaswinigowda8080
    @yashaswiniyashaswinigowda8080 4 дня назад

    A thayiya sankata nodok agthila 😢

  • @pramilapramila5581
    @pramilapramila5581 5 дней назад

    Blue dress mahile kanditha manasika rogi agthareno bhaya agthide hage adthidare a mahile 😭😭

  • @lokeshaks8453
    @lokeshaks8453 5 дней назад +3

    ಅಯ್ಯಪ್ಪ ಎಲ್ಲಿದೀಯಪ್ಪ

    • @KaravaliHuduga-dm3hd
      @KaravaliHuduga-dm3hd 5 дней назад

      ನಾನು ನಿನ್ನಮನ್ ಕೆಯ್ತಾ ಇದ್ದೀನಿ

  • @dhruvanthraja4648
    @dhruvanthraja4648 5 дней назад

    Jesus bitu bere yaru illa nanu hindu ne adru Jesus na nambi thumba olledu agide nimge bitidu

    • @darshandv13
      @darshandv13 5 дней назад +1

      😂😂😂

    • @MamathaMs-ls1nd
      @MamathaMs-ls1nd 5 дней назад

      ಅವರ ಅವರ ಧರ್ಮಕ್ಕೆ ಅವರ ದೇವ್ರೆ ದೊಡ್ಡವನು

    • @naveenvarshini1381
      @naveenvarshini1381 5 дней назад

      😮😮😮ivnobba🫢

    • @SarojaSaroja-q4k
      @SarojaSaroja-q4k 5 дней назад

      ಓಹ್ ಜೀಸಸ್ ನ ನಂಬಿದವರಿಗೆ ಕಾಯಿಲೆ, ಸಾವು ಏನೂ ಬರುವುದಿಲ್ಲವಾ? !!

    • @SarojaSaroja-q4k
      @SarojaSaroja-q4k 5 дней назад

      ಜೀಸಸ್ ಗೆ ತನ್ನನ್ನೇ ತಾನು ಕಾಪಾಡಿಕೊಳ್ಳಲು ಆಗಲಿಲ್ಲ. ನೀನೊಬ್ಬ ಮೂರು ಕಾಸಿಗೆ ಮತಾಂತರಗೊಂಡವನು.