Gadag News | ದೇವರ ಫೋಟೋಗಳನ್ನು ಹೊರಹಾಕಿ ಅಂಬೇಡ್ಕರ್ ಬಸವಣ್ಣನ್ನ ಆರಾಧನೆ! | N18V

Поделиться
HTML-код
  • Опубликовано: 26 дек 2024

Комментарии • 165

  • @DilipMalge
    @DilipMalge 12 часов назад +47

    ಒಳ್ಳೆ ನಿರ್ಧಾರ ಮಾಡಿದ್ದೀರಾ 💙💙

  • @dineshsutar901
    @dineshsutar901 12 часов назад +38

    ಇದೂ ಬುದ್ಧನ ನಾಡು ಭಾರತದ ನಿಜವಾದ ಧರ್ಮ ನಮೋ ಬುದ್ದಾಯ ಜೈ ಬಸವಣ್ಣ ಜೈ ಭೀಮ 🙏🇪🇺🙏🚩🇪🇺🙏

  • @srinivasacm1640
    @srinivasacm1640 11 часов назад +34

    ಜನ ವಿಧ್ಯಾವಂತರಾಗುತ್ತಿದ್ದಾರೆ 👌 ಜೈ ಭೀಮ್

  • @JalandarJalandarchiralli-ce4yo
    @JalandarJalandarchiralli-ce4yo 7 часов назад +5

    ಆ ಮನೆಯವರಿಗೆ ತುಂಬಾ ತುಂಬಾ ಧನ್ಯವಾದಗಳು

  • @jyothib3860
    @jyothib3860 11 часов назад +30

    ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ.

  • @dblingannaiahdbl823
    @dblingannaiahdbl823 8 часов назад +12

    ಮನುವಾದಿಗಳ ನಾಟಕ ಕುತಂತ್ರ ಜಾತಿಭೇದ ಮತಭೇದಗಳಿಗೆ ಧಿಕ್ಕಾರ.
    ದಲಿತರು ಹಿಂದುಳಿದ ವರ್ಗದವರು ಹಿಂದೂ ದೇವಸ್ಥಾನಗಳಿಗೆ ಹೋಗುವ ಬದಲಾಗಿ ಬುದ್ಧ ಬಸವ ಅಂಬೇಡ್ಕರ್ ಕನಕದಾಸ ನಾರಾಯಣಗುರು ಇವರನ್ನು ಇವರ ಆದರ್ಶ ವಿಚಾರಧಾರೆ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು.

  • @dineshsutar901
    @dineshsutar901 12 часов назад +25

    ನಮೋ ಬುದ್ಧಾಯ ಜೈ ಬಸವಣ್ಣ ಜೈ ಭೀಮ ಜೈ ಪ್ರಬುದ್ಧ ಭಾರತ 🙏🇪🇺🚩🙏

  • @Dearappu18
    @Dearappu18 5 часов назад +5

    ಹಾಗಾದ್ರೆ ಕನಕದಾಸರಿಗೆ ಬುದ್ಧಿ ಇರಲಿಲ್ಲ ಪುರಂದರದಾಸರಿಗೆ ಬುದ್ಧಿ ಇರಲಿಲ್ಲ... ಸಂತ ಶಿಶುನಾಳ ಶರೀಫರಿಗೆ ಬುದ್ದಿ ಇರ್ಲಿಲ್ವಾ... ಕಬೀರದಾಸರಿಗೆ ಬುದ್ಧಿ ಇರ್ಲಿಲ್ವಾ... ರಾಮಕೃಷ್ಣ ಪರಮಹಂಸ ವಿವೇಕಾನಂದರಿಗೆ ಬುದ್ದಿ ಇರಲಿಲ್ಲ.... ಹೀಗೆ ನೋಡುತ್ತಾ ಹೋದರೆ ಸಾವಿರಾರು ಸಂತರಿದ್ದಾರೆ.... ಅವರೆಲ್ಲ ದಡ್ಡರು ಇವರು ಮಾತೃ ಬುದ್ದಿವಂತರ?????....

  • @hemanthhmt850
    @hemanthhmt850 10 часов назад +19

    ಈ ರೀತಿ ಎಲ್ಲರೂ ಮೌಢ್ಯತೆ ಯಿಂದ ಹೊರಗಡೆ ಬಂದ್ರೆ ಅಷ್ಟೇ ಸಾಕು

  • @manappahotakar2726
    @manappahotakar2726 7 часов назад +6

    👍 ಒಳ್ಳೆ ಕೆಲಸ ಮಾಡಿದ್ದಾರೆ

  • @humanityfirst3279
    @humanityfirst3279 9 часов назад +8

    Good Decision

  • @raghuraghavendra9047
    @raghuraghavendra9047 12 часов назад +30

    ಜನರಿಗೆ ಮೌಢ್ಯದ ಅರ್ಥ ಆಗುತ್ತಿದೆ

  • @GovardanAs
    @GovardanAs 8 часов назад +7

    Good sir

  • @rangaramum8241
    @rangaramum8241 9 часов назад +7

    Super

  • @shivuyadavsukalpet1933
    @shivuyadavsukalpet1933 9 часов назад +6

    Good 💐

  • @ssyoutubechannel2032
    @ssyoutubechannel2032 10 часов назад +8

    Jai Bheem

  • @dyappas6446
    @dyappas6446 9 часов назад +7

    Verigood👍

  • @Chethan-ui1by
    @Chethan-ui1by 10 часов назад +7

    Good

  • @chetanp5612
    @chetanp5612 10 часов назад +8

    Good change🎉

  • @ranganathMSRanganath
    @ranganathMSRanganath 9 часов назад +7

    🙏🙏🙏🙏👍👍👍

  • @kunikenahallishivashankar9567
    @kunikenahallishivashankar9567 8 часов назад +5

    Jaya buddha jay basavanna jay Ambedkar

  • @jBhim_Arjun
    @jBhim_Arjun 9 часов назад +12

    Nammo budda ಏಷ್ಯದ ಪ್ರಕಾಶ್ ಎಂದೇ ಹೆಸರುವಾಸಿ ಯಾಗಿರುವ ಗೌತಮ್ ಬುದ್ಧ ಅನುಯಾಯಿ ಯಾಗಿತಿರುವ ದಂಪತಿಗಳಿಗೆ ಅಭಿವಂದನೆ ಅದೆ ರೀತಿ ಇಂತಹ ವಿಷಯವನ್ನು ಬೆಳಕಿಗೆ ತಂದಿರುವ news chanal ನವರಿಗೂ ಕೂಡ ಅಭಿನಂದನೆ
    Nammo budda

  • @pshashikumar2865
    @pshashikumar2865 8 часов назад +6

    ಒಳ್ಖೆ ಕೆಲಸ ಮಾಡಿದಾರೆ

  • @gopihngopihn4291
    @gopihngopihn4291 8 часов назад +6

    🙏

  • @sharanabasappasagar616
    @sharanabasappasagar616 10 часов назад +6

    Good decision

  • @siddarajusiddaraju5546
    @siddarajusiddaraju5546 13 часов назад +11

    ಶಹಬ್ಬಾಶ್

  • @narahari8821
    @narahari8821 6 часов назад +2

    Foreigners are embracing Hinduism and learning vedas
    Here People's are embracing Buddhism
    Good

  • @MrSanthoshvenkatappa
    @MrSanthoshvenkatappa 7 часов назад +4

    Jai bhim ✊💙

  • @shivanandappan1033
    @shivanandappan1033 12 часов назад +10

    Jai bheem Amma 🙏🙏🙏🙏🌹🌹🌹🌺🌺👍👍

  • @manjumanjunatha8092
    @manjumanjunatha8092 9 часов назад +6

    ನಿಮ್ಮ ನಿರ್ಧಾರ ಸರಿಯಾಗಿದೆ ಧನ್ಯವಾದಗಳು.

  • @babasabkamle5520
    @babasabkamle5520 8 часов назад +5

    Jai bhim

  • @manjumanjunatha8092
    @manjumanjunatha8092 9 часов назад +11

    ಸತ್ಯದ ದಾರಿಯಲ್ಲಿ ನಡೆಯೋಣ ಬನ್ನಿ.
    ಬುದ್ಧ ಭಾರತದ ಮರು ನಿರ್ಮಾಣ ಮಾಡೋಣ.
    ನಮೋ ಬುದ್ಧಾಯ.ಜೈ ಭೀಮ್.

  • @mahanteshyalaburti6318
    @mahanteshyalaburti6318 8 часов назад +8

    ಒಳ್ಳೆಯ ನಿರ್ಧಾರ ಶರಣು ಶರಣಾರ್ಥಿಗಳು

  • @husenappa.janekal4544
    @husenappa.janekal4544 6 часов назад +3

    ಜೈ ಭೀಮ್ ಜೈ

  • @nandishcn3150
    @nandishcn3150 3 часа назад +1

    ಜೈ ಭೀಮ್ 💙

  • @shrishailtalawar3743
    @shrishailtalawar3743 10 часов назад +5

    Jai bhim 💙💐 namo Buddha ❤

  • @venkateshshilpivenkatesh9431
    @venkateshshilpivenkatesh9431 7 часов назад +2

    ಬುದ್ದ ಬಸವ ಅಂಬೇಡ್ಕರ್ ವಾದಿಗಳಲ್ಲು ಕೆಟ್ಟವರಿಲ್ಲವೆ ಇದಾರೆ 😂😂😂😂

  • @ShivuMyageri-k2s
    @ShivuMyageri-k2s 9 часов назад +5

    👍👃

  • @charlesbhai2416
    @charlesbhai2416 12 часов назад +5

    👌

  • @basavaprasadhugar561
    @basavaprasadhugar561 10 часов назад +14

    ಭಾರತ ದೇಶ ಜೈ ಬಸವೇಶ ಬುದ್ಧ ಬಸವ ಅಂಬೇಡ್ಕರ್ ಅವರಿಗೆ ಜಯವಾಗಲಿ 🙏🏼

  • @ChetanKakanur
    @ChetanKakanur 9 часов назад +8

    ಜಗವೆಲ್ಲ ಕರ್ಮದ ಪ್ರತಿಫಲ ಜೈ ಭೀಮ್ . ಜೈ ಶ್ರೀ ಕೃಷ್ಣ

  • @pavanbk8439
    @pavanbk8439 6 часов назад +6

    😂...ಜಗತ್ತಿಗೆ ಒಬ್ಬನೇ ಒಡಯ ಆತನೇ ಸೃಷ್ಟಿಯ ರಚೇತ ..ಮನುಷ್ಯ ದೇವರಾಗಲು ಸಾಧ್ಯವೇ ....🙏🔱ಜೈ ಮಹಾಕಾಲ🔱🙏ಹರ ಹರ ಮಹದೇವ🔱🙏🚩🇮🇳ಜೈ ಹಿಂದ್🇮🇳

  • @madhusudhanaab4412
    @madhusudhanaab4412 8 часов назад +4

    😮😮😮😮
    ಬುದ್ದಿವಂತ ಜನರು

  • @western716
    @western716 7 часов назад +2

    We should respect their beliefs.

  • @MrKarthik32
    @MrKarthik32 8 часов назад +4

    ಬಹಳ ಒಳ್ಳೆಯ ಕೆಲಸ. ಪ್ರತಿಯೊಬ್ಬರೂ ಈ ಕೆಲಸ ಮಾಡಬೇಕು.

    • @NSBhat-fi9tj
      @NSBhat-fi9tj 7 часов назад

      😂😂😂😂😂😂😂

  • @srinivasasn6074
    @srinivasasn6074 8 часов назад +4

    Jai bheem

  • @nagunagu2870
    @nagunagu2870 28 минут назад

    . ಬುದ್ದ ಎಂದರೆ ಜ್ಞಾನ ಬುದ್ದ ಎಂದರೆ ಬೆಳಕು ಬುದ್ದ ಎಂದರೆ ಹರಿವು ಬುದ್ದ ಎಂದರೆ ಸಮಾನತೆ . ನಮೋ ಬುದ್ಧಾಯ ಜೈ ಭೀಮ್ ಜೈ ಬಸವಣ್ಣ.

  • @HymavathiJeerage
    @HymavathiJeerage 12 часов назад +6

    👌👌👌👌🙏🙏💐💐🙏👍🏻

  • @ParashuramParushu
    @ParashuramParushu 5 часов назад +1

    Jai bhime 💐💐💐💐💐💐💐💐💐💐💐💐💐💐💐💐💐💐💐🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vishwadivakar9175
    @vishwadivakar9175 9 часов назад +3

    News 18 kannada channel navarige dhanyavadagalu. E thara suddi ennu jasti bittarisi,

  • @raghuraghu1601
    @raghuraghu1601 11 часов назад +6

    ಇವರು ರಾಜಿಕೀಯ ಪ್ರಭಾವಕ್ಕೆ

  • @nammanaadu5103
    @nammanaadu5103 9 часов назад +11

    ನಿಮಗೆ ಒಳ್ಳೆ ಜ್ಞಾನದ ಅವಶ್ಯಕತೆ ಇದ್ದಿದ್ದರೆ ಪುಸ್ತಕಗಳನ್ನು ಇಡಬೇಕಾಗಿತ್ತು ,ಈಗ ನೀವು ಇಟ್ಟುಕೊಂಡ ಮೂರ್ತಿಗಳು ನಿಮಗೆ ಜ್ಞಾನ ಕೊಡುತ್ತವೆ !!? ನಿಮಗೊಂದು ದಿನ ಮಾರಿಹಬ್ಬ ಐತಿ! ಈ ಮೂರ್ತಿಗಳನ್ನು ಇಟ್ಟುಕೊಂಡು ನೀವು ಎಷ್ಟು ಬದಲಾಗುತ್ತಿರೊ ನಿಮ್ಮನ್ನು ಸೃಷ್ಟಿ ನೋಡುತ್ತೆ ! ಮೊದಲು ನಿಮ್ಮ ಮನಸ್ಸಿನಿಂದ ಶುದ್ಧ ರಾಗಿರಿ, ದೇವರ ಮನೆಯಿಂದ ದೇವರನ್ನು ಹೊರಗೆ ಹಾಕಿದರೆ ನೀವು ಶುದ್ಧವಾದ ಹಾಗೆ ಅಲ್ಲ.

    • @SDManohar
      @SDManohar 7 часов назад +1

      Beautiful comments

    • @ashtapalt7685
      @ashtapalt7685 6 часов назад

      Srishti ellarannu onde tara nododu. Srishtiya drushtiyalli ondu sanna sukhsma jiviya jeeva hagu manushyana jeeva eradu onde. Srishti yaralliyu taratamya madodilla. Devara pooje maadali maadade irali, Buddha Basava Ambedkar avara pooje maadali maadade irali, srishtige yavude vyatyasa aagodilla. Bandhana dalli nookuva vichara dhare galinda mukti honduvude nijavada aatmada lakshana.

    • @nagunagu2870
      @nagunagu2870 39 минут назад

      ಭಗವಾನ್ ಬುದ್ದರು. ವಿಷ್ಣುವಿನ 10 ನೆ ಅವತಾರ ಎಂದು ನಿಮ್ಮ ಸನಾತನಿಗಳೆ ಒಪ್ಪಿಕೊಂಡಿದ್ದಾರೆ ನೀನು ಬಂದ್ದರನ್ನು ದ್ವೇಷಿಸಿದರೆ ವಿಷ್ಣುವಿನ 10 ಅವತಾರಗಳು ಸುಳ್ಳು.

    • @nagunagu2870
      @nagunagu2870 33 минуты назад

      ಭಗವಾನ್ ಬುದ್ದರು. ವಿಷ್ಣುವಿನ 10ನೇ ಅವತಾರ ಎ೦ದು ಹೇಳಿದ್ದಾರೆ ನೀವು ಬದ್ದರನ್ನು ಪೂಜಿಸುತ್ತೀರಾ ಇಲ್ಲ ಎಂದಾದರೆ ವಿಷ್ಣುವಿನ 10 ಅವತಾರಗಳು ಸುಳ್ಳು.

  • @ameermalik8909
    @ameermalik8909 10 часов назад +3

    Badalavane olledu
    Jai bheem 💙💙💙💙

  • @ashokkumark2878
    @ashokkumark2878 9 часов назад +3

    🎉

  • @krishnayadav_1818
    @krishnayadav_1818 11 часов назад +7

    This is Called Kaliyugaa...
    Karma Hits Hard 🚩

    • @ananthanagnarayanarao1700
      @ananthanagnarayanarao1700 8 часов назад

      ಘೋರ ಕಲಿಯುಗ ಶುರುವಾಗಿದೆ. ಸುಮಾರು 20 ವರ್ಷದಿಂದ ಕೆಟ್ಟ ಬುದ್ದಿ ಜಾಸ್ತಿ ಆಗಿದೆ. ಕೊಲೆ, ಸುಲಿಗೆ, ಮೋಸ, ವಂಚನೆ, ಅತ್ಯಾಚಾರ, ಭ್ರಷ್ಟಾಚಾರ, ಇತ್ಯಾದಿ ಜಾಸ್ತಿ ಆಗಿದೆ. ಈಗ ಮೂರ್ನಾಲ್ಕು ವರ್ಷಗಳಿಂದ ಹಿಂದು ದೇವರುಗಳಿಗೆ ಅವಮಾನ ಮಾಡೋದು, ಹಿಂದು ಧರ್ಮವನ್ನ ವಿನಾಶ ಮಾಡುವ ಕಾರ್ಯಗಳು ತುಂಬಾ ನಡೀತಾ ಇದೆ. ಇನ್ಮುಂದೆ ಕೆಟ್ಟದ್ದು ಜಾಸ್ತಿ ಆಗುತ್ತೆ. ಕಲಿಯುಗ ಜಾಸ್ತಿ ವರ್ಷ ಇರಲ್ಲಾ ಅಂತ ಅನ್ನುಸ್ತಾ ಇದೆ. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ.
      ಹರ್ ಹರ್ ಮಹಾದೇವ್.

  • @babasabkamle5520
    @babasabkamle5520 8 часов назад +3

    Namo bhuddya

  • @manjuladevi7693
    @manjuladevi7693 11 часов назад +3

    👌👌👌🙏🙏

  • @NageGowda-e7c
    @NageGowda-e7c 9 часов назад +5

    ಅವರ ನಿರ್ಧಾರಕ್ಕೆ 🙏🙏🙏👍👍👍👌👌👌💐💐💐🌹🌹🌹.

  • @krsnapatil3138
    @krsnapatil3138 9 часов назад +9

    ಮನುಸ್ಮೃತಿ ಓದಿದಿ ಏನಪ್ಪಾ.....?

  • @VenkateshK-p1q
    @VenkateshK-p1q 9 часов назад +3

    😮

  • @N.chandrashekarNarasimaiah
    @N.chandrashekarNarasimaiah 12 часов назад +23

    ಏನ್ ಇಲ್ಲ ಸರ್ ಇವರಿಗೆ ಫಂಡ್ ಕೊಡತಾರೆ ಅದಕ್ಕೆ ಈಗೆ ಮಾಡಿದರೆ 🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️🤦‍♂️ಯಾರೂ ಏಳಿ ಮಾಡಿಸಿರೋದು

    • @dineshsutar901
      @dineshsutar901 12 часов назад +2

      ಇದು ಭಾರತದ ನಿಜವಾದ ಧರ್ಮ 🙏🇪🇺🙏

    • @LingarajRajG
      @LingarajRajG 12 часов назад

      ನೀವು ಇನ್ನೂ ಕಟ್ಟು ಕಥೆಯಲ್ಲಿ ಮುಳುಗಿ ..
      ನಾವು ಅಂಬೇಡ್ಕರ್ ಅನುಯಾಯಿಗಳು . ಹಣಕ್ಕೆ ಆಸೆ ಪಡುವವರಲ್ಲ . ನೀವು ಫಂಡಿಗೆ, ಜಮೀನಿಗೆ ಹಣಕ್ಕೆ ಆಸೆ ಪಡುವವರು . 😂

    • @shashikumargunnapur6974
      @shashikumargunnapur6974 11 часов назад

      N.chandrasekar senda ninaga duddu kodtevi nimm avvag hadati

    • @NageGowda-e7c
      @NageGowda-e7c 9 часов назад

      ಯಾವುದು ಸತ್ಯ ಇಲ್ಲ ಕಣೋ ಮೂರ್ಖ.

    • @mahantayyahiremath1275
      @mahantayyahiremath1275 8 часов назад

      ಅಣ್ಣಾ ಪ್ಲೀಸ್ ನೀವು ಪಾಲಿಸುವುದು ಹೆಣ್ಣಿಗೆ ನೋವು ಆಗಿದೆ ಅಂತ ಧರ್ಮ ಫಾಲೋ ಮಾಡ್ತಾ ಇದೀರಿ ಒಂದು ಹೆಣ್ಣು ಹೃದಯಕ್ಕೆ ಹೀಗೆ ಮಾತಾಡೋದು ಸರಿ ನಾ,ಪ್ಲೀಸ್ ಬದಲಾಗತ ಇದೀರಾ ಓಕೆ ಬಟ್ ಇನ್ನೊಂದು ತಾಯಿ ಬಗ್ಗೆ ಕೆಟ್ಟದ್ದು ಮಾತಾಡಬೇಡಿ ತಪ್ಪು ಅನ್ಸಿದ್ರೆ ಕ್ಷಮೆ ಇರಲಿ@@shashikumargunnapur6974

  • @sidharambagewadi6355
    @sidharambagewadi6355 8 часов назад +5

    Hindu festivals Diwali All...don't celebrate now...😂😂😂 Jay Shri Ram 🚩

  • @christgospel2301
    @christgospel2301 2 минуты назад

    ಹಿಂದೂ ಧರ್ಮ ಕಾಣದೆ ಹೋಗುತ್ತದೆ

  • @vanajakshiravi531
    @vanajakshiravi531 4 часа назад

    👌👌👌👌👌🙏🌹🌹🌹🌹

  • @ಸತ್ಯಮಾಧ್ಯಮutubechannel

    ಒಳ್ಳೆಯ ನಿರ್ಧಾರ,,,ಎಲ್ಲರೂ shikhshitha. Raaguttiddare ಬುದ್ಧ ,ಬಸವ, ಅಂಬೇಡ್ಕರ್ ದೇವರು ಅಲ್ಲ ಅವರ ತತ್ವಗಳನ್ನು ಪಾಲಿಸಬೇಕು ಪಾಲಿಸಿ ....

  • @shashikumargunnapur6974
    @shashikumargunnapur6974 11 часов назад +1

    Super jai bhim jai tippusultan ji 💚🙏💙😊

  • @chandrappamchandrappa3558
    @chandrappamchandrappa3558 2 часа назад

    🙏 namo buddaya Jai bheem Jai Bharat savimdan Jai super sir 🙏

  • @varadaraj6775
    @varadaraj6775 7 минут назад

    ಇನ್ಮೇಲೆ ಕೋಟ್ಯಾಧಿಪತಿ ಆಗತೀರಾ

  • @sanaatanisai3747
    @sanaatanisai3747 10 часов назад +3

    So here the conclusion is
    They were expecting the pavada abhivruddhi in their home from hindu gods.as that was not happened, now they are switching themselves to another formula..
    Fun fact is day today people want to achieve so called abhivridhhi and pavada in their homes with their 0 efforts
    Effort brings the abhivruddhi pawada in home, but not changing the god and posinv in front of camerai

  • @sudarshankumar5585
    @sudarshankumar5585 8 часов назад +1

    Tv li barodakke naataka, ishtudina ee devaranna poojisi anna tintidru innu munde-----------------😊

  • @DevarajuA-en5ij
    @DevarajuA-en5ij 12 часов назад +1

    👌👌👌👌👌👌🙏🙏🙏

  • @ramram-wh8pq
    @ramram-wh8pq 9 часов назад +2

    Idelaa tapuu surya chandra avra stana nim appa amma avara stana tilkolii yavdu attii agbarduu adree amruta kudaa vishaa agutee kaliyugaa atra bantuu ashtee bidii

  • @shankargouda9127
    @shankargouda9127 12 часов назад +9

    Evarind yen badalavane edeee mundee nodonaa.... Jai sanatana.....

    • @dineshsutar901
      @dineshsutar901 12 часов назад +2

      ನಮೋ ಬುದ್ಧಾಯ ಜೈ ಬಸವಣ್ಣ ಜೈ ಭೀಮ ಜೈ ಪ್ರಬುದ್ಧ ಭಾರತ 🙏🇪🇺🚩🙏

    • @karthik7961
      @karthik7961 8 часов назад +1

      ​@@dineshsutar901ಯಾರೋ ಇವ್ನು ಶೆಡೆ 😂

    • @dineshsutar901
      @dineshsutar901 8 часов назад +1

      @@karthik7961 ನಿನ್ ಯಾವೊನೋ ವಡೆ 😂

  • @narayanaswamyrao2695
    @narayanaswamyrao2695 10 часов назад +2

    Buddha huttiddu lumbini yalli ( Nepal ) . Aamele bharata kke bandirabahudu . Hindu dharma ( may b practice as some people say ) ella dharmakkinta haleya dharma .

  • @DevannaMeti
    @DevannaMeti 9 часов назад +1

    Not,induderu,devaru,only,deru,aste

  • @KumarSawmy-f1o
    @KumarSawmy-f1o Час назад

    SHARIP DAMPATI GE, BUDDH, BASAVA BR AMBEDKAR PARAVAGI KUMARSWAMY YA 101 NAMAGALU JAI BHEEMA 🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹DALITARU MODLU DALITA KERIYALI RAMA NA PHOTO TOTIGE BISHAKI JAI BUDDHA JAI BASAVA JAI BHEEMA ✍️✍️💪💪🙏🙏🌹🌹🌹🌹SADA DALITA RINDA DINAU HI KARRYA GALU NADEYALI JAI BHEEM,

  • @JeevanKumar-nm6ts
    @JeevanKumar-nm6ts 8 часов назад +1

    Appanige huttida kalsa madidri Jai Bheem, ja iBasava ,Jai Budda

  • @manjunathk42
    @manjunathk42 10 часов назад +1

    Tologu

  • @JeevanKumar-nm6ts
    @JeevanKumar-nm6ts 8 часов назад +1

    Bharatda nijavad Dharma jain mattu Budda Dharma sanatana darma Bharatakke valase bandiddu

  • @humanityfirst3279
    @humanityfirst3279 9 часов назад +1

    3:30 ಈ ವೀಡಿಯೊದ ಅತ್ಯುತ್ತಮ ಭಾಗ

  • @narahari8821
    @narahari8821 7 часов назад

    Farmers get's income during hindu festivals

  • @maryagadtashop2842
    @maryagadtashop2842 7 часов назад

    When chandrayan launched they prayed for god and got success...but these people😂😂😂

  • @ShashidharKoteMusic
    @ShashidharKoteMusic 8 часов назад

    Swami maatu maatigoo takkanta takkanta takkanta anta padaprayoga maadbedi please

  • @sudarshankumar5585
    @sudarshankumar5585 8 часов назад +2

    Swalpa varshagalalli matte aa jaagadalli barodu Allah.

  • @KumarSawmy-f1o
    @KumarSawmy-f1o Час назад

    HINTHA KACHDA HINDU AMITSHAH MODI GE BJP SARKARAKE ,DALITA, RA DIKARRA NANA DALITA ANNA THAMA 1. VEDIKE GE BANNI NAMA THANDE BHEEMA RA HADDI YA LI SAGONA ,BUDDHA BASAVA BHEEMA RIGE,✍️✍️✍️💪💪💪🙏🙏🙏🌹🌹🌹

  • @irannapattar7055
    @irannapattar7055 9 часов назад

    Gayitri

  • @manjunathsasalli2037
    @manjunathsasalli2037 10 часов назад +1

    ಮನುಸ್ಮೃತಿ.ಓದಿದ್ದೀರಾ.

  • @MohanKumar-kd5jx
    @MohanKumar-kd5jx 9 часов назад +2

    ಕರ್ಮ

  • @NanuCreation-ph1vj
    @NanuCreation-ph1vj 7 часов назад

    Sariyadh dhevranne holgade idthadharala adhrallen thappidhe

  • @crazyworld009
    @crazyworld009 9 часов назад

    Sc reservation, nanna dalita vargakke kodi nodona, ennu Tumba jana nanna dalita edare avrige bittu kodi

  • @western716
    @western716 7 часов назад

    Ede reethi ellarigu jnanodaya vaagali.

  • @ravindragudur2996
    @ravindragudur2996 11 часов назад

    Fact is fact fake is fake all the👍💯

  • @manjunathk42
    @manjunathk42 10 часов назад

    Adenenu torisidaru nalene mukesh ambani mersi nalene no 1 aythalla

  • @shrinivasrs6902
    @shrinivasrs6902 41 минуту назад

    Budda devaralla aata darmada samstapaka aste

  • @rajabhakshi3333
    @rajabhakshi3333 8 часов назад

    Dharma annodu hetta tayi idda hage, intaha tayi apara priti kottale, kodatale adre ivaru hetta tayiyanne bittu bere dharmavannu seruttiddare.
    Namma dharma namage sarva sreshta.
    Nijavada gurugalanna ivari bettiyagilla adakke nijavada jnana sikkilla.
    Muvattu koti devaru andre kele varshagala hinde namma deshadalli 30 koti jana sanke ittu adakke 30 koti devari endaru.
    Desha abhiruddiyagide adre ivaru matra agilla.
    Dharma badaladre abhiruddi agtare ?

  • @rajus5304
    @rajus5304 10 часов назад +1

    Karma is back

  • @narahari8821
    @narahari8821 7 часов назад

    Ambedkar buddha and basavanna can be kept along with existing hindu gods
    My opinion

  • @Haneef-u3e
    @Haneef-u3e 8 часов назад

    Yen candda matu😢😢

  • @jagadishappa1479
    @jagadishappa1479 10 часов назад

    Neenu. 7mindri

  • @sidharambagewadi6355
    @sidharambagewadi6355 9 часов назад

    😂😂😂😂......chala Ata Pandharpur la ani Jejuri khandoba la.....