* ಸುಲಭ ಹೊಲಿಗೆ ತರಬೇತಿ. blouse front cutting full explanation Kannada

Поделиться
HTML-код
  • Опубликовано: 18 сен 2024
  • ನಿಮ್ಮ ಮನೆಯಿಂದಲೇ ಟೈಲರಿಂಗ್ ಕಲಿಯಿರಿ! 👗✂️
    ಈ ಚಾನೆಲ್‌ನಲ್ಲಿ ನಿಮಗೆ ಬೇಕಾದ ಎಲ್ಲಾ ರೀತಿಯ ಟೈಲರಿಂಗ್ ಟಿಪ್ಸ್, ಟ್ರಿಕ್ಸ್ ಮತ್ತು ಟ್ಯುಟೋರಿಯಲ್‌ಗಳನ್ನು ಕನ್ನಡದಲ್ಲಿ ನೀಡಲಾಗುತ್ತದೆ. ಬ್ಲೌಸ್ ಕಟ್ಟಿಂಗ್, ಸೀರೆ ಬಲೆ ಹಾಕುವುದು, ಸಲ್ವಾರ ಕುರ್ತಿ, ಪಂಚೆ,
    ಮಕ್ಕಳ ಬಟ್ಟೆ ಹಾಗೂ ಇನ್ನಿತರ ಹೊಲಿಗೆ ಕೆಲಸಗಳನ್ನು ಸುಲಭವಾಗಿ ಕಲಿಯಿರಿ.
    Subscribe ಮಾಡಿ, like ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ!
    * ಟೈಲರಿಂಗ್ ಟ್ಯುಟೋರಿಯಲ್ ಕನ್ನಡ,
    * ಬ್ಲೌಸ್ ಕಟ್ಟಿಂಗ್ ಕನ್ನಡ,
    * ಸೀರೆ ಬಲೆ ಹಾಕುವುದು ಕನ್ನಡ,
    * ಸಲ್ವಾರ ಕುರ್ತಿ ಕಟ್ಟಿಂಗ್ ಕನ್ನಡ,
    * ಪಂಚೆ ಹೊಲಿಗೆ ಕನ್ನಡ,
    * ಮಕ್ಕಳ ಬಟ್ಟೆ ಹೊಲಿಗೆ ಕನ್ನಡ,
    * ಹೊಲಿಗೆ ಕಲಿಕೆ ಕನ್ನಡ,
    * ಟೈಲರಿಂಗ್ ಟಿಪ್ಸ್ ಕನ್ನಡ,
    * ಟೈಲರಿಂಗ್ ಟ್ರಿಕ್ಸ್ ಕನ್ನಡ

Комментарии • 6

  • @rekhaanandrekhaanand3751
    @rekhaanandrekhaanand3751 13 дней назад

    ಸರ್ ವಿವ್ಸ್ ಇವತ್ತು ಬದಿಲ ಅಂದ್ರು ನಾಳೇ ಬಂದೇ ಬರುತ್ತದೆ ದಯವಿಟ್ಟು ವಿಡಿಯೋ ಮಾಡಿ ಮುಂದೆ ನಿಮಗೆ ಒಳ್ಳೇ ದಿನ ಬರುತ್ತದೆ

  • @rekhaanandrekhaanand3751
    @rekhaanandrekhaanand3751 13 дней назад

    ನಾನು ಯುಟ್ಯೂಬ್ ಲಿ ನೋಡಿರೋ ಟೈಲರಿಂಗ್ ವಿಡಿಯೋ ಗಳಲ್ಲಿ ನಿಮ್ಮ ವಿಡಿಯೋ ಬೆಸ್ಟ್ ವಿಡಿಯೋ ಮಾಡ್ದೋನ ಯಾವುದೇ ಕಾರಣಕ್ಕೂ ನಿಲ್ಲಿಸ ಬೇಡಿ

  • @premapolicegoudar8605
    @premapolicegoudar8605 2 дня назад

    ನೀವು ಹೇಳೋ ತರ ಕ್ಲಾಸ್ ಯಾರು ತಿಳಿಸಿರಲಿಲ್ಲ ಸರ್ ನಿಜವಾಗಿಯೂ ನಾವು ಅಲ್ಲಿ ಬಂದು ಕ್ಲಾಸ್ ಕಲಿತ ಇದ್ದೇವೆ ಅನಿಸ್ತಾ ಇದೆ ಸರ್ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಸೈಡ್

    • @Fashionkannada
      @Fashionkannada  2 дня назад

      ಮೇಡಂ ಎಲ್ಲಾ ಅರ್ಥ ಆಯ್ತು ಅದರಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಸೈಡ್ ಎಂದು ಬರೆದಿದ್ದೀರ ಅದು ಏನು ಅಂತ ಗೊತ್ತಾಗಿಲ್ಲ ಇನ್ನೊಂದು ಸಲಿ ಮೆಸೇಜ್ ಮಾಡಿ