ನಾನು ಇಲ್ಲಿ ಹಲವು ಬಾರಿ ಊಟ ಮಾಡಿದ್ದೇನೆ.ತುಂಬಾ ಚೆನ್ನಾಗಿ ಇರುತ್ತೆ. ಮೀನು ಫ್ರೈ ಬೇರೆ ಕಡೆ 90 ರೂ. ಇದ್ದರೆ ಇಲ್ಲಿ ಬರಿ 50 ರೂ. ಅಷ್ಟೇ. ಮಂಗಳೂರಿನ ಪ್ರೈವೇಟ್ ಬಸ್ ಸ್ಟಾಂಡ್ ಸ್ಟೇಟ್ ಬ್ಯಾಂಕ್ ಹತ್ತಿರ ಇರುವುದರಿಂದ ಈ ಸ್ಥಳಕ್ಕೆ ಸ್ಟೇಟ್ ಬ್ಯಾಂಕ್ ಎನ್ನುವುದು ಇಲ್ಲಿಯವರ ವಾಡಿಕೆ. 👌
Kudald onji state bank, janakulu cha parpinla statebankd, vansla state bankd, meenu getonula state bankd, bus patunla state bankd, one and only kudla da state bank😂
Super.......Mangalore Kannada rocks
Always I love the mangalore seafood food 😜😜🤤🤤
ನಾನು ಇಲ್ಲಿ ಹಲವು ಬಾರಿ ಊಟ ಮಾಡಿದ್ದೇನೆ.ತುಂಬಾ ಚೆನ್ನಾಗಿ ಇರುತ್ತೆ. ಮೀನು ಫ್ರೈ ಬೇರೆ ಕಡೆ 90 ರೂ. ಇದ್ದರೆ ಇಲ್ಲಿ ಬರಿ 50 ರೂ. ಅಷ್ಟೇ. ಮಂಗಳೂರಿನ ಪ್ರೈವೇಟ್ ಬಸ್ ಸ್ಟಾಂಡ್ ಸ್ಟೇಟ್ ಬ್ಯಾಂಕ್ ಹತ್ತಿರ ಇರುವುದರಿಂದ ಈ ಸ್ಥಳಕ್ಕೆ ಸ್ಟೇಟ್ ಬ್ಯಾಂಕ್ ಎನ್ನುವುದು ಇಲ್ಲಿಯವರ ವಾಡಿಕೆ. 👌
@@Sharan-o8x Thank you sir, Bahala sundaravagi heliddiri👍
ಸಿಂಪಲ್ ಮತ್ತು ಸೂಪರ್
ಸೂಪರ್
Awesome👍
Super ❤❤❤
Rate daane panthijar maare?
Super
Send location
ಸ್ಟೇಟ್ ಬ್ಯಾಂಕಲ್ಲಿ ಹಣದ ವ್ಯವಹಾರ ನಿಂತಿದೆಯಾ? ಅವರು ಊಟದ ವ್ಯಾಪಾರ ಯಾವಾಗ ಶುರು ಮಾಡಿದ್ದು?
🤣🤣😀😀
Artha
😅🎉
😂😂😂
State Bank andre bank allappa Mangalore na ondu femous place na hesru aaitha
Ee Hotel bagge Mahithi needida tamage Dhanyavaadagalu .
@@raviraj6463 thank you sir
How much is fish meals?
@@reemadsouza3538 Rs.60
,ನೀವುಗಳು ಪ್ರಥಮವಾಗಿ ಅವರ ಅಡುಗೆ ಮನೆಯ ಸ್ವಚ್ಛತೆಯ ಬಗ್ಗೆ ಹೇಳಿ ನಂತರ ಅವರು ರುಚಿವರ್ದಕಗಳನ್ನು (ಅಜಿನಮೊಟೊ) ಬಳಸುತ್ತಾರೊ ಇಲ್ಲವೆ ಎಂದು ಪ್ರಮಾಣಿಸಿ.
Which city
Mangalore
ಯೇತ್ ಬೆ ರೇಟ್
ಯಾವುದರ matun kuri da
Howdu 😀😀
Dinalu Bale Preethi Uppad
Preethi uppad
🥰😋😋😋👌
Kudald onji state bank, janakulu cha parpinla statebankd, vansla state bankd, meenu getonula state bankd, bus patunla state bankd, one and only kudla da state bank😂
Mmmmm bill yestu aitu 😂😂😂😂😂???
160
hotel number
Send location
State bank Mangalore